alex Certify Karnataka | Kannada Dunia | Kannada News | Karnataka News | India News - Part 1946
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಕ್ಲಾಸ್ ನೆಪದಲ್ಲಿ ಗೇಮ್ ಆಡ್ತಿದ್ದ ವಿದ್ಯಾರ್ಥಿಯಿಂದ ದುಡುಕಿನ ನಿರ್ಧಾರ

ಗದಗ ಜಿಲ್ಲೆ ಗಜೇಂದ್ರಗಢದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್ಲೈನ್ ಕ್ಲಾಸ್ ನೆಪದಲ್ಲಿ ಈತ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದು ಇದನ್ನು ಗಮನಿಸಿದ ಪೋಷಕರು ಬೈದು ಬುದ್ಧಿವಾದ Read more…

ಮೈತ್ರಿ ಎಂದರೆ ಕಾಂಗ್ರೆಸ್-ಜೆಡಿಎಸ್ ಎಂಬ ಭಾವನೆ ಬೇಡ ಎಂದ ಹೆಚ್.ಡಿ.ಕೆ.

ಬೆಂಗಳೂರು: ಶಿರಾ ಹಾಗೂ ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, Read more…

ಮಹಾಮಾರಿಗೆ ಮತ್ತೋರ್ವ ಕೊರೊನಾ ವಾರಿಯರ್ ಬಲಿ

ಯಾದಗಿರಿ: ರಾಜ್ಯದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮುಂದುವರೆಸಿದ್ದು, ಕೊರೊನಾ ವಾರಿಯರ್ ಗಳನ್ನೇ ಬಲಿ ಪಡೆಯುತ್ತಿದೆ. ಇದೀಗ ಯಾದಗಿರಿ ಜಿಲ್ಲೆಯಲ್ಲಿ ನರ್ಸ್ ಒಬ್ಬರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. Read more…

ಮದ್ಯದಲ್ಲಿ ಡ್ರಗ್ಸ್ ನೀಡ್ತಿದ್ದಳು ಮಾಡೆಲ್ ಪತ್ನಿ

ನಟ ಸುಶಾಂತ್ ಸಿಂಗ್ ಪ್ರಕರಣ ನೆನಪಿಸುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಯುವಕನ ಮೃತ ದೇಹ ಆತನ ಫ್ಲಾಟ್ ನ ಬಾತ್ ರೂಮಿನಲ್ಲಿ ಸಿಕ್ಕಿದೆ. ಮಾಡೆಲ್ ಪತ್ನಿ Read more…

ಮುನಿರತ್ನರನ್ನು ಸೋಲಿಸುವುದೇ ನನ್ನ ಗುರಿ ಎಂದ ಡಿ.ಕೆ. ರವಿ ಮಾವ..!

ರಾಜರಾಜೇಶ್ವರಿ ನಗರದ ಬೈ ಎಲೆಕ್ಷನ್‌ಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ಸಿಕ್ಕಿದ ಬೆನ್ನಲ್ಲೇ ಇದೀಗ ರಾಜಕೀಯ ಚಟುವಟಿಕೆಗಳು ಮೂರು ಪಕ್ಷದಲ್ಲಿ ಗರಿಗೆದರಿವೆ. ಆರ್.‌ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು Read more…

ಡ್ರಗ್ಸ್ ಪೆಡ್ಲರ್ ಕಿಶೋರ್ ಶೆಟ್ಟಿ ಬೆನ್ನಿಗೆ ನಿಂತ ಕರಾವಳಿ ಶಾಸಕ…?

ಮಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಂಗಳೂರು ಸಿಸಿಬಿ ವಶದಲ್ಲಿರುವ ನಿರೂಪಕಿ ಅನುಶ್ರೀ ಸ್ನೇಹಿತ ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈ Read more…

ಜೆ.ಎಚ್. ಪಟೇಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸಚಿವ ಬಿ.ಸಿ. ಪಾಟೀಲ್

ಇಂದು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ 90ನೇ ಹುಟ್ಟುಹಬ್ಬವಾಗಿದ್ದು ಸಚಿವ ಬಿ.ಸಿ. ಪಾಟೀಲ್, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ಕನ್ನಡನಾಡು ಕಂಡ ಅಪ್ರತಿಮ ಜನನಾಯಕ, ಮಾಜಿ Read more…

ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಮ್ಮತಿ

ಬೆಂಗಳೂರು: ರೈತರ ವಿರೋಧದ ನಡುವೆಯೂ ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ Read more…

ಕರಸೇವಕರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು…? ಸ್ಯಾಂಡಲ್ ವುಡ್ ನಟಿ ಪ್ರಶ್ನೆ

ಬೆಂಗಳೂರು: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದ ಬೆನ್ನಲ್ಲೇ ಇದೀಗ ಟ್ವೀಟ್ ಮಾಡಿರುವ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್, ಕರಸೇವಕರ ಮೇಲೆ ಗುಂಡಿನ ದಾಳಿ Read more…

ಕನ್ನಡ ಕಿರುತೆರೆಯ ಇನ್ನಷ್ಟು ಕಲಾವಿದರಿಗೆ ಶುರುವಾಯ್ತು ಸಿಸಿಬಿ ನಡುಕ

ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕನ್ನಡ ಕಿರುತೆರೆಯ ಇನ್ನಷ್ಟು ಕಲಾವಿದರು ಹಾಗೂ ಡಾನ್ಸರ್ ಗಳಿಗೆ ನಡುಕ ಶುರುವಾಗಿದೆ. ಡ್ರಗ್ಸ್ ಪ್ರಕರಣದ ಮತ್ತೋರ್ವ ಆರೋಪಿ Read more…

ಎಣ್ಣೆ ಏಟಲ್ಲಿ ನದಿಗೆ ಹಾರಿದ್ದ ವಿಜ್ಞಾನಿಯ ರಕ್ಷಣೆ..!

ಕುಡಿತದ ಅಮಲು ಏನನ್ನ ಬೇಕಾದರೂ ಮಾಡಿಸಬಲ್ಲದು ಅನ್ನೋದಕ್ಕೆ ಅನೇಕ ಉದಾಹರಣೆಗಳಿವೆ. ಇದೀಗ ಮತ್ತೊಂದು ಉದಾಹರಣೆ ಎಂಬಂತೆ ವಿಜ್ಞಾನಿಯೊಬ್ಬರು ಕುಡಿತದ ಅಮಲಿನಲ್ಲಿ ಹೊಳೆಗೆ ಹಾರಿದ ಘಟನೆ ಸುಳ್ಯದ ಕಡಬದಲ್ಲಿ ನಡೆದಿದೆ. Read more…

ಒಂದೇ ವೇದಿಕೆ ಮೇಲೆ ಪಿ.ಎಚ್.ಡಿ. ಪದವಿ ಪಡೆಯಲಿದ್ದಾರೆ ಅಪ್ಪ-ಮಗ..!

ಮಕ್ಕಳು ತಮ್ಮ ಅಪ್ಪ – ಅಮ್ಮನನ್ನು ನೋಡಿ ಅಥವಾ ಅವರ ಸ್ಪೂರ್ತಿಯಿಂದ ಸಾಧನೆ ಮಾಡುವುದನ್ನು ನೋಡಿದ್ದೇವೆ. ಇದೀಗ ಮಗನನ್ನು ನೋಡಿ ಓದುವ ಸ್ಪೂರ್ತಿ ಪಡೆದ ಅಪ್ಪ ಪಿಹೆಚ್‌ಡಿ ಪಡೆದಿರುವ Read more…

ವೈದ್ಯರ ಪ್ರಯತ್ನದಿಂದ ಉಳಿಯಿತು ಗರ್ಭಿಣಿ ಹಸು…!

ರಕ್ತ ಹೀನತೆಯಿಂದ ಬಳಲುವ ವ್ಯಕ್ತಿಗಳಿಗೆ ರಕ್ತ ನೀಡುವುದು ಅಥವಾ ರಕ್ತ ಹೆಚ್ಚಾಗಲು ಅನೇಕ ಔಷಧಿಗಳು, ಇಂಜಕ್ಷನ್‌ಗಳನ್ನು ನೀಡುವುದನ್ನು ನೋಡಿದ್ದೇವೆ. ಆದರೆ ಈ ರೀತಿ ರಕ್ತವನ್ನು ಹಸುವಿಗೆ ಹಾಕಿ ಅದರ Read more…

ಬರೋಬ್ಬರಿ 18 ಚಿನ್ನದ ಪದಕ ಗಳಿಸಿದ ಕಾನೂನು ಪದವೀಧರೆ

ಬೆಂಗಳೂರಿನಲ್ಲಿರುವ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್ಎಲ್ಎಸ್ಐಯು) ವಿದ್ಯಾರ್ಥಿನಿ ಬರೋಬ್ಬರಿ 18 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ಕೇರಳ ಮೂಲದ ಯಮುನಾ ಮೆನನ್ 18 ಸ್ವರ್ಣಪದಕ ಪಡೆದ ಕಾನೂನು Read more…

ಬಿಗ್‌ ಬ್ರೇಕಿಂಗ್:‌ ಅ.15 ರ ಶಾಲಾರಂಭದ ಕುರಿತ ಗೊಂದಲಗಳಿಗೆ ಶಿಕ್ಷಣ ಸಚಿವರಿಂದ ತೆರೆ

ಅಕ್ಟೋಬರ್‌ 15 ರಿಂದ ಶಾಲಾ – ಕಾಲೇಜುಗಳನ್ನು ಆರಂಭಿಸಬಹುದು ಎಂದು ಕೇಂದ್ರ ಸರ್ಕಾರ ಅನ್ಲಾಕ್‌ 5 ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದು, ಆದರೆ ಈ ಕುರಿತ ತೀರ್ಮಾನ ಕೈಗೊಳ್ಳುವ ಅವಕಾಶವನ್ನು ರಾಜ್ಯ Read more…

ಶಾಲಾ – ಕಾಲೇಜು ಆರಂಭದ ಕುರಿತು ಕಾಡುತ್ತಿದೆ ಹೀಗೊಂದು ಗೊಂದಲ

ಬೆಂಗಳೂರು: ಅ.15ರಿಂದ ಶಾಲೆ-ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆ-ಕಾಲೇಜುಗಳು ಆರಂಭವಾಗಲಿದೆಯೇ ಎಂಬ ಗೊಂದಲ ಮತ್ತೆ ಆರಂಭವಾಗಿದೆ. ಅ.15 ರಿಂದ ರಾಜ್ಯ ಹಾಗೂ ಕೇಂದ್ರಾಡಳಿತ Read more…

IPL ಕ್ರಿಕೆಟ್ ಬೆಟ್ಟಿಂಗ್: ಮೂವರು ಅರೆಸ್ಟ್

ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗಂಟಿಗಾನಹಳ್ಳಿ ಸಮೀಪ ತೋಟದ ಮನೆಯಲ್ಲಿ ನಡೆಸಲಾಗುತ್ತಿತ್ತು ಎನ್ನಲಾಗಿದೆ. Read more…

ರೈಲ್ವೇ ಪ್ಲಾಟ್ ಫಾರಂ ಟಿಕೆಟ್: ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ನೈರುತ್ಯ ರೈಲ್ವೆ ವತಿಯಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕ್ಯೂಆರ್ ಕೋಡ್ ಆಧಾರಿತ ಪ್ಲಾಟ್ ಫಾರಂ ಟಿಕೆಟ್ ನೀಡುವ ಎರಡು ಕಿಯೋಸ್ಕ್ ಗಳನ್ನು ಅಳವಡಿಸಲಾಗಿದೆ. Read more…

ಬಿರಿಯಾನಿಗಾಗಿ ಬರೋಬ್ಬರಿ 1.5 ಕಿಮೀ ಉದ್ದದ ಸರತಿ…!

ಲಾಕ್ ‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಹೊರಗಡೆ ತಿನ್ನದೇ ಬಾಯಿ ಚಪಲವನ್ನು ಕಷ್ಟಪಟ್ಟು ಹಿಡಿದುಕೊಂಡಿದ್ದ ರಾಜ್ಯದ ಜನತೆಗೆ ಇದೀಗ ರೆಸ್ಟೋರೆಂಟ್ ‌ಗಳನ್ನು ಮತ್ತೆ ಆರಂಭಿಸಲು ಅನುವು ಮಾಡಿಕೊಟ್ಟಿರುವುದರಿಂದ Read more…

99 ಅಂಕ ಬಂದರೂ ಮರು ಎಣಿಕೆಗೆ ಕೋರಿದ ವಿದ್ಯಾರ್ಥಿನಿಗೆ ಶಾಕ್….!

ದ್ವಿತೀಯ ಪಿಯುಸಿ ಪರೀಕ್ಷೆಯ ಅಕೌಂಟೆನ್ಸಿ ವಿಷಯದಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ 99 ಅಂಕ ಬಂದಿದ್ದು, ಆದರೆ ನೂರಕ್ಕೆ ನೂರು ಅಂಕ ಗಳಿಸುವ ವಿಶ್ವಾಸವಿದ್ದ ಅವರು ಮರು ಎಣಿಕೆಗೆ ಕೋರಿದ್ದು, ಆದರೆ ಫಲಿತಾಂಶ Read more…

ಗಾರೆ ಕೆಲಸಗಾರನ ಪುತ್ರಿಯಿಂದ ‘ಚಿನ್ನ’ದ ಸಾಧನೆ

ಆ ವಿದ್ಯಾರ್ಥಿನಿಯ ತಂದೆ ಗಾರೆ ಕೆಲಸಗಾರ. ಜೀವನ ನಿರ್ವಹಣೆಗಾಗಿ ಈ ವೃತ್ತಿ ಮಾಡುತ್ತಿದ್ದು, ಬಡತನದಲ್ಲೂ ಮಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದನ್ನು ಮರೆಯಲಿಲ್ಲ. ಇದೀಗ ಆ ವಿದ್ಯಾರ್ಥಿನಿ ‘ಚಿನ್ನ’ದ ಸಾಧನೆ Read more…

ಜೆಡಿಎಸ್ ಕಾರ್ಯಕರ್ತರ ಸಭೆ ವೇಳೆ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ…!

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಕಾಂಗ್ರೆಸ್ ಜೊತೆ ಜೆಡಿಎಸ್ ಕೈಜೋಡಿಸಿದ್ದು, ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ನಂತರ ನಡೆದ ಬೆಳವಣಿಗೆಯಲ್ಲಿ Read more…

ಅಕ್ಟೋಬರ್ 15ರಿಂದ ರಾಜ್ಯದಲ್ಲಿ ಆರಂಭವಾಗಲಿದೆಯಾ ಶಾಲಾ – ಕಾಲೇಜು…?

ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳನ್ನು ಅಕ್ಟೋಬರ್ 15ರಿಂದ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಕರ್ನಾಟಕದಲ್ಲಿ Read more…

ಶಂಕರ್ ನಾಗ್ ಅವರನ್ನು ನೆನೆದ ಸಚಿವ ಸಿ.ಟಿ. ರವಿ

ಇಂದು ಆಟೋ ರಾಜ ಶಂಕರ್ ನಾಗ್ ನಿಧನರಾದ ದಿನ. ಇಂದು ಅವರ 30ನೇ ಪುಣ್ಯ ಸ್ಮರಣೆ ಹಿನ್ನೆಲೆ ಸಚಿವ ಸಿ.ಟಿ. ರವಿ ತಮ್ಮ ಟ್ವಿಟ್ಟರ್ ನಲ್ಲಿ ಶಂಕರ್ ನಾಗ್ Read more…

ಕೊರೊನಾದಿಂದ ಗುಣಮುಖರಾದ್ಮೇಲೆ ಈ ಕೆಲಸ ಮಾಡಿ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೊರೊನಾದಿಂದ ಗುಣಮುಖರಾಗಿ ಬರುವವರು ಸಾಕಷ್ಟು ಗೊಂದಲದಲ್ಲಿರುತ್ತಾರೆ. ಮುಂದೇನು ಮಾಡಬೇಕೆಂಬ ಚಿಂತೆ Read more…

ಶಂಕರ್ ನಾಗ್ ಅವರಿಗೆ ಕೋಟಿ ನಮನವೆಂದ ಸಚಿವ ಬಿ.ಸಿ. ಪಾಟೀಲ್

ಇಂದು ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ಕಳೆದುಕೊಂಡ ಕರಾಳ ದಿನ. ಖ್ಯಾತ ನಟ ಶಂಕರ್ ನಾಗ್ 1990 ಸೆಪ್ಟೆಂಬರ್ 30 ರಂದು ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. Read more…

ಕಿರುತೆರೆ ಕೃಷ್ಣನನ್ನು ನೋಡಲು ಮುಂಬೈಗೆ ಹೋಗಿದ್ದ ಬಾಲಕ…!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡಬ್ಬಿಂಗ್ ಧಾರವಾಹಿಗಳಾದ ‘ರಾಧಾಕೃಷ್ಣ’ ಹಾಗೂ ‘ಮಹಾಭಾರತ’ ಸೀರಿಯಲ್ ಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದು ‘ರಾಧಾಕೃಷ್ಣ’ ಧಾರಾವಾಹಿಯ ಕೃಷ್ಣನ ಪಾತ್ರಧಾರಿ ಸುಮೇದ್ ರನ್ನು ನೋಡಲು Read more…

ಮೋಟಾರು ವಾಹನ ತೆರಿಗೆ ಇಳಿಕೆ: ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಮ್ಯಾಕ್ಸಿಕ್ಯಾಬ್ ತೆರಿಗೆ ಇಳಿಕೆ ಮಾಡಲಾಗಿದೆ. ರಾಜ್ಯದಲ್ಲಿ ಸಂಚರಿಸುವ 13 ರಿಂದ 20 ಸೀಟ್ ಹೊಂದಿರುವ ಮ್ಯಾಕ್ಸಿಕ್ಯಾಬ್ ಗಳಿಗೆ ಪ್ರತಿ ಸೀಟಿಗೆ ವಿಧಿಸಲಾಗಿದ್ದ 900 ರೂಪಾಯಿ ಮೋಟಾರು ವಾಹನ Read more…

ನಿಯಮ ಪಾಲಿಸದ ಜನ, ಹೆಚ್ಚುತ್ತಿರುವ ಕೊರೊನಾ: ದುಬಾರಿ ದಂಡ, ಜೈಲ್ ಸೇರಿ ಮತ್ತಷ್ಟು ಕಠಿಣ ಕ್ರಮಕ್ಕೆ ನಿರ್ಧಾರ…?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಮಾಸ್ಕ್ ಹಾಕದಿದ್ದರೆ 1000 ರೂಪಾಯಿ ದಂಡ ವಿಧಿಸಲಾಗುವುದು. Read more…

ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಉಪ ಚುನಾವಣೆ ಮುಗಿಯುವವರೆಗೆ ಸಚಿವ ಸ್ಥಾನ ಆಕಾಂಕ್ಷಿಗಳು ಕಾಯಬೇಕಿದೆ. ಈಗ ಸಂಪುಟ ಪುನಾರಚನೆ ಮಾಡಿದಲ್ಲಿ ಚುನಾವಣೆಯ ಮೇಲೆ ಪರಿಣಾಮ ಬೀರುವುದರಿಂದ ಸದ್ಯಕ್ಕೆ ಸಂಪುಟ ವಿಸ್ತರಣೆಗೆ ಬ್ರೇಕ್ ಹಾಕಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...