alex Certify India | Kannada Dunia | Kannada News | Karnataka News | India News - Part 990
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆಗಳ ದಾಳಿಗೆ ತೋಟ-ಗದ್ದೆಗಳು ನಾಶ – ಅಂಗಡಿ ಪುಡಿ ಪುಡಿ….!

  ಕಾಡಿನಲ್ಲಿ ಆಹಾರ ಸಿಗದೆಯೇ ನಾಡಿನತ್ತ ವಲಸೆ ಬಂದ ಆನೆಗಳ ದೊಡ್ಡ ಹಿಂಡೊಂದು ಪಶ್ಚಿಮ ಬಂಗಾಳದ ಬಂಕುರಾದಲ್ಲಿನ ಸೋನಾಮುಖಿ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಪುಡಿಪುಡಿ ಮಾಡಿದೆ. ಬೊರೊಜೊರಾ ವಲಯದ Read more…

ವೈದ್ಯಕೀಯ ವರದಿ, ಐಟಿ ರಿರ್ಟನ್ಸ್​ ಸಲ್ಲಿಸುವಂತೆ ಯೋಯೋ ಹನಿಸಿಂಗ್​ಗೆ ಕೋರ್ಟ್ ಸೂಚನೆ

ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬಾಲಿವುಡ್​ ರ್ಯಾಪರ್​ ಯೋ ಯೋ ಹನಿ ಸಿಂಗ್​​ಗೆ ವೈದ್ಯಕೀಯ ವರದಿ ಹಾಗೂ ಐಟಿ ರಿರ್ಟನ್ಸ್​ ವರದಿ ಸಲ್ಲಿಸುವಂತೆ ದೆಹಲಿ ಸಿಟಿ ಕೋರ್ಟ್ ಸೂಚನೆ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಗಡಿ ಭದ್ರತಾ ಪಡೆಯಲ್ಲಿದೆ 10ನೇ ತರಗತಿ ಉತ್ತೀರ್ಣರಾದವರಿಗೆ ಹುದ್ದೆ

ಗಡಿ ಭದ್ರತಾ ಪಡೆಯು ಆಹ್ವಾನಿಸಿರುವ 7545 ಕಾನ್​ಸ್ಟೇಬಲ್​ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್​ 31 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ssc.nic.in ಗೆ ಭೇಟಿ ನೀಡಬಹುದಾಗಿದೆ. Read more…

ವಾಹನ ಸವಾರರಿಗೆ ಖುಷಿ ಸುದ್ದಿ….! ಬೇರೆ ರಾಜ್ಯಕ್ಕೆ ಹೋದಾಗ ಬೇಕಿಲ್ಲ ಹೊಸ ನೋಂದಣಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ವಾಹನಗಳಿಗಾಗಿ ಭಾರತ್ ಸರಣಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನಿಯಮದ ಪ್ರಕಾರ, ಹೊಸ ವಾಹನಗಳನ್ನು ಬಿಎಚ್ ಸರಣಿಯಲ್ಲಿ ನೋಂದಾಯಿಸಬೇಕಾಗುತ್ತದೆ. ಕೆಲಸದ Read more…

ಇಲ್ಲಿದೆ ನವೀಕರಿಸಲಾದ ಜಲಿಯನ್‌ ವಾಲಾಬಾಗ್‌ ಸ್ಮಾರಕದ ಚಿತ್ರಗಳು

ಸ್ವಾತಂತ್ರ‍್ಯ ಸಂಗ್ರಾಮದ ರಕ್ತಸಿಕ್ತ ಅಧ್ಯಯನ ಕುರುಹಾದ ಜಲಿಯನ್‌ವಾಲಾ ಬಾಗ್ ಸ್ಮಾರಕದ ನವೀಕರಣ ಕಾರ್ಯ ಮುಗಿದಿದ್ದು, ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಪಂಜಾಬ್ ಮುಖ್ಯಮಂತ್ರಿ Read more…

72 ಗಂಟೆಗಳ ಬಳಿಕ ಅವಶೇಷಗಳಡಿಯಿಂದ ಎದ್ದು ಬಂದವನು ಕೇಳಿದ್ದೇನು…? ಮತ್ತೆ ವೈರಲ್‌ ಆಗಿದೆ ಹಳೆ‌ ಪೋಸ್ಟ್

ಕುಸಿದ ಕಟ್ಟಡವೊಂದರ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ವ್ಯಕ್ತಿಯೊಬ್ಬರ ಬಗ್ಗೆಯ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2014ರಲ್ಲಿ ಜರುಗಿದ ಈ ಘಟನೆಯಲ್ಲಿ ಚೆನ್ನೈನಲ್ಲಿ 12 ಅಂತಸ್ತಿನ ಕಟ್ಟಡವೊಂದು ಕುಸಿದು Read more…

ಮಗನ PUBG ಹುಚ್ಚಿಗೆ ತಾಯಿ ಖಾತೆಯಲ್ಲಿದ್ದ 10 ಲಕ್ಷ ರೂ. ಖಾಲಿ

ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಮಾಡುವ ಅನಾಹುತ ಒಂದೆರಡಲ್ಲ. ಕೆಲ ಮಕ್ಕಳು ಆನ್ಲೈನ್ ನಲ್ಲಿ ಕೆಲ ವಸ್ತುಗಳನ್ನು ಆರ್ಡರ್ ಮಾಡಿ, ಪಾಲಕರ ಹಣ ಖಾಲಿ ಮಾಡಿದ್ದಾರೆ. ಆನ್ಲೈನ್ ಗೇಮ್ Read more…

BIG NEWS: ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆಯು ಕೇರಳ, ತಮಿಳು ನಾಡು ಹಾಗೂ ಕರ್ನಾಟಕದಲ್ಲಿ ಇಂದಿನಿಂದ ಆಗಸ್ಟ್​ 30ರವರೆಗೆ ಭಾರೀ ಮಳೆ ಸಂಭವಿಸಲಿದೆ ಎಂದು ಮುನ್ಸೂಚನೆ ನೀಡಿದೆ. ಮುಂಬರುವ 2 ದಿನಗಳಲ್ಲಿ (ಆಗಸ್ಟ್​ Read more…

ಬ್ಯಾಂಕ್ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕರಾಮತ್ತು….!

ಪಶ್ಚಿಮ ಬಂಗಾಳದ ರಸೂಲ್‍ಪುರ್ ಪ್ರದೇಶದಲ್ಲಿ ರಾತ್ರೋರಾತ್ರಿ ಕಳ್ಳರು ಸಹಕಾರಿ ಬ್ಯಾಂಕ್‍ವೊಂದಕ್ಕೆ ಕನ್ನಹಾಕಲು ಮುಂದಾಗಿದ್ದಾರೆ. ಆದರೆ, ಕಳ್ಳರು ಬ್ಯಾಂಕ್ ಪ್ರವೇಶಿಸುತ್ತಿದ್ದಂತೆ ಉಸ್ತುವಾರಿ ಸಿಬ್ಬಂದಿಯೊಬ್ಬರ ಮೊಬೈಲ್ ಸಂಖ್ಯೆಗೆ ಆಟೋಮ್ಯಾಟಿಕ್ ಆಗಿ ಸಂದೇಶ Read more…

ಹುಮಾಯುನ್‍ ಪುರದ ಬದಲು ʼಹನುಮಾನ್‍ ಪುರʼ ಬೇಕೆಂದ ಬಿಜೆಪಿ ಕೌನ್ಸಿಲರ್

ಮೊಘಲರ ದಾಳಿ, ಆಡಳಿತ, ದೇವಸ್ಥಾನಗಳ ನಾಶದ ಕುರುವನ್ನು ಅಳಿಸಲು ಹಲವು ಊರುಗಳ ಹೆಸರನ್ನು ಬದಲಿಸುವ ಆಗ್ರಹ ಹೆಚ್ಚುತ್ತಿದೆ.  ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು, ಈಗಾಗಲೇ ಹಲವು ನಗರಗಳ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ; ಒಂದೇ ದಿನದಲ್ಲಿ 509 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮೂರನೇ ಅಲೆ ಆತಂಕ ಎದುರಾಗಿದೆ. ಕಳೆದ 24 ಗಂಟೆಯಲ್ಲಿ 46,759 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ Read more…

ಭಕ್ತರ ಅನುಕೂಲಕ್ಕಾಗಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದ ಮಂತ್ರಾಲಯ ಮಠ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ದೇಶ – ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ರಸ್ತೆ ಹಾಗೂ ರೈಲು ಮಾರ್ಗ ಇದ್ದರೂ ಸಹ ವಿಮಾನ ನಿಲ್ದಾಣದ ಸೌಲಭ್ಯ ಇರಲಿಲ್ಲ. ರಾಯಚೂರಿನಲ್ಲಿ Read more…

ಪೈಲಟ್‌ಗೆ ಹೃದಯಾಘಾತ: ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ

  ಮಾಸ್ಕೋದಿಂದ ಢಾಕಾಗೆ ಫ್ಲೈಟ್‌ನಲ್ಲಿದ್ದ ಬಿಮಾನ್ ಬಾಂಗ್ಲಾದೇಶದ ವಿಮಾನವೊಂದರ ಪೈಲಟ್‌ ಒಬ್ಬರಿಗೆ ಕಾಕ್‌ಪಿಟ್‌ನಲ್ಲೇ ಹೃದಯಾಘಾತವಾಗಿ ವಿಮಾನವನ್ನು ನಾಗ್ಪುರದ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ಛತ್ತೀಸ್‌ಘಡದ ರಾಯ್ಪುರದ ನೆತ್ತಿ ಮೇಲೆ ಹಾರಾಡುತ್ತಿದ್ದ Read more…

ದಿ. ಜಯಲಲಿತಾ ಅವರ ಎಸ್ಟೇಟ್‌ ನಲ್ಲಿ ನಡೆದಿದ್ದ ಹತ್ಯೆ ತನಿಖೆ ಸಂಬಂಧ ಮದ್ರಾಸ್‌ ಹೈಕೋರ್ಟ್‌ ಮಹತ್ವದ ಆದೇಶ

ಕೊಡನಾಡು ಕೊಲೆ ಹಾಗೂ ಕಳ್ಳತನ ಪ್ರಕರಣದಲ್ಲಿ ಇನ್ನಷ್ಟು ಆಳವಾಗಿ ಸಾಕ್ಷ್ಯವನ್ನು ಹುಡುಕುವ ಪೊಲೀಸರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್ ವಜಾಗೊಳಿಸಿದೆ. 2017 ಏಪ್ರಿಲ್​ ತಿಂಗಳಲ್ಲಿ ತಮಿಳುನಾಡು Read more…

ಅಧ್ಯಯನದಲ್ಲಿ ಬಯಲಾಯ್ತು ವಿದೇಶಿ ಶಿಕ್ಷಣದ ಕುರಿತ ಭಾರತೀಯ ವಿದ್ಯಾರ್ಥಿಗಳ ಅಭಿಪ್ರಾಯ

ಕೊರೊನಾದಿಂದಾಗಿ ವಿದೇಶದಲ್ಲಿ ವ್ಯಾಸಂಗ ಮಾಡಬೇಕೆಂದುಕೊಂಡಿದ್ದ ಅನೇಕರ ಕನಸು ಮುಂದೂಡಿಕೆ ಆಗಿದೆ. ಆದರೆ ಹಾಗಂತ ಯಾರೂ ತಮ್ಮ ಕನಸನ್ನು ಹತ್ತಿಕ್ಕಿದಂತೆ ಕಾಣುತ್ತಿಲ್ಲ. ವಿಶ್ವದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ Read more…

ಕೊರೊನಾ ಲಸಿಕೆಯಲ್ಲಿ ಹೊಸ ದಾಖಲೆ….! ಒಂದೇ ದಿನ 90 ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕಿದ ಭಾರತ

ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟ ಮತ್ತಷ್ಟು ಬಲ ಪಡೆದಿದೆ. ಕೊರೊನಾ ವಿರುದ್ಧ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಇದೇ ಕಾರಣಕ್ಕೆ ಅನೇಕ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆ Read more…

ಸೆ. 25 ರಂದು ‘ಭಾರತ್ ಬಂದ್’ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕೆಂದು ಕಳೆದ 9 ತಿಂಗಳಿಂದ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 25 ರಂದು ಭಾರತ್ ಬಂದ್ Read more…

ಮನಕಲುಕುತ್ತೆ ಕೋವಿಡ್​-19ನಿಂದ ಪೋಷಕರನ್ನು ಕಳೆದುಕೊಂಡ ಈ ಮಕ್ಕಳ ಕರುಣಾಜನಕ ಕತೆ….!

ಕೋವಿಡ್​- 19 ನಿಂದ ಪೋಷಕರನ್ನು ಕಳೆದುಕೊಂಡಿದ್ದ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಐವರು ಒಡಹುಟ್ಟಿದ ಮಕ್ಕಳು ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಿ ಜೀವನೋಪಾಯ ನಡೆಸುತ್ತಿರುವ ಹೃದಯ ವಿದ್ರಾವಕ ದೃಶ್ಯವು ಮಧ್ಯ ಪ್ರದೇಶದ Read more…

ಕೋವಿಡ್ – 19 ವೈರಸ್​ಗೆ ದೇವರ ಸೂಪರ್ ಕಂಪ್ಯೂಟರ್​ ಕಾರಣ: ಯಡವಟ್ಟು ಹೇಳಿಕೆ ನೀಡಿದ ಸಚಿವ

ಕೊರೊನಾದಿಂದಾಗಿ ಕಳೆದೊಂದು ವರ್ಷಗಳಿಂದ ಪರಿಸ್ಥಿತಿ ಬಿಗಡಾಯಿಸಿರೋದ್ರ ನಡುವೆಯೇ ಅಸ್ಸಾಂ ಸಚಿವ ಚಂದ್ರ ಮೋಹನ್​ ಪಾಟೋವರಿ ಕೋವಿಡ್​ 19 ಪರಿಸ್ಥಿತಿ ನಿರ್ಮಾಣವಾಗಲು ದೇವರೇ ಕಾರಣ ಎಂಬ ಯಡವಟ್ಟಿನ ಹೇಳಿಕೆ ನೀಡಿದ್ದಾರೆ. Read more…

ಸಿಎಂಗೇ ಸವಾಲ್ ಹಾಕಿದ ಮಾಜಿ ಪೊಲೀಸ್ ಅಧಿಕಾರಿ ಎತ್ತಾಕೊಂಡ್ ಹೋದ ಪೊಲೀಸರು

ಲಖ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸವಾಲ್ ಹಾಕಿದ ಮಾಜಿ ಐಪಿಎಸ್ ಅಧಿಕಾರಿ ಅಮಿತಾಬ್ ರಾಥೋಡ್ ಅವರನ್ನು ಯುವತಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ Read more…

ಬಿಜೆಪಿ ಕಾರ್ಪೋರೇಟರ್​ ಮೇಲೆ ದಾಳಿ ನಡೆಸಿದ ಪಕ್ಷದ ಕಾರ್ಯಕರ್ತರಿಗೆ ಶಿವಸೇನೆ ಸನ್ಮಾನ….!

ಆಗಸ್ಟ್ 25ರಂದು ಉಲ್ಲಾಸನಗರದಲ್ಲಿ ಬಿಜೆಪಿ ಕಾರ್ಪೋರೇಟರ್​ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೇ ಮೈ ಮೇಲೆ ಶಾಹಿಯನ್ನು ಚೆಲ್ಲಿದ ಪಕ್ಷದ ಕಾರ್ಯಕರ್ತರನ್ನು ಶಿವಸೇನೆ ಇಂದು ಸನ್ಮಾನಿಸಿದೆ. ಇದೇ ವೇಳೆ ಮಾಧ್ಯಮದ Read more…

ಕೊರೊನಾ ಲಸಿಕೆ ವಿಚಾರದಲ್ಲಿ ಈ ಹೊಸ ಸಾಧನೆ ಮಾಡಿದೆ ಭಾರತ….!

ದೇಶದಲ್ಲಿ ಲಸಿಕೆ ಪಡೆಯಲು ಅರ್ಹರಿರುವವರಲ್ಲಿ ಅರ್ಧಕ್ಕೂ ಹೆಚ್ಚು ಪ್ರಮಾಣದ ಜನರು ಈಗಾಗಲೇ ಕನಿಷ್ಟ 1 ಡೋಸ್​ ಲಸಿಕೆ ಸ್ವೀಕರಿಸಿದ್ದಾರೆ ಎಂದು ಸರ್ಕಾರದ ಮಾಹಿತಿಯಲ್ಲಿ ತಿಳಿದುಬಂದಿದೆ. ಆರೋಗ್ಯ ಕಾರ್ಯಕರ್ತರಲ್ಲಿ 99 Read more…

63 ವರ್ಷದ ‘ಡಾನ್ಸಿಂಗ್ ದಾದಿ’ಯ ಸಖತ್ ಸ್ಟೆಪ್ಸ್: ವೈರಲ್ ವಿಡಿಯೋಗೆ ನೆಟ್ಟಿಗರು ಫಿದಾ….!

ವಯಸ್ಸು ಕೇವಲ ಸಂಖ್ಯೆ ಅಷ್ಟೇ.. ಡ್ಯಾನ್ಸ್ ಮಾಡಲು ವಯಸ್ಸಿನ ಹಂಗಿಲ್ಲ ಅನ್ನೋದನ್ನು ಅನೇಕರು ಸಾಬೀತುಪಡಿಸಿದ್ದಾರೆ. 63 ವರ್ಷದ ರವಿ ಬಾಲ ಶರ್ಮಾ ಎಂಬುವವರ ನೃತ್ಯದ ವಿಡಿಯೋಗಳು ಈ ಹಿಂದೆ Read more…

ಮತ್ತೊಂದು ಹಂತಕ್ಕೆ ರೈತರ ಹೋರಾಟ: ದೇಶವನ್ನೇ ಬಂದ್ ಮಾಡಲು ಕಿಸಾನ್ ಮೋರ್ಚಾ ಕರೆ – ಸೆ. 25 ರಂದು ‘ಭಾರತ್ ಬಂದ್’

ನವದೆಹಲಿ: ಕೃಷಿ ತಿದ್ದುಪಡಿ ಮಸೂದೆ ರದ್ದು ಮಾಡಬೇಕೆಂದು ಕಳೆದ 9 ತಿಂಗಳಿಂದ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 25 ರಂದು ಭಾರತ್ ಬಂದ್ ಗೆ ಕರೆ Read more…

ರಸ್ತೆ ಬದಿ ತರಕಾರಿ ಮಾರಿದ ಐಎಎಸ್ ಅಧಿಕಾರಿ…! ಇದರ ಹಿಂದಿದೆ ಈ ಕಾರಣ

ಲಕ್ನೋ: ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ತರಕಾರಿ ಮಾರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಯುಪಿ ಸಾರಿಗೆ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಅಖಿಲೇಶ್ Read more…

ಸೆ.1 ರಿಂದ ತೆರೆಯಲಿದೆ ಶಾಲೆ ಬಾಗಿಲು

ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಶಾಲೆಗಳ ಬಾಗಿಲು ಮುಚ್ಚಿದೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಶಿಕ್ಷಣ ಮುಂದುವರೆದಿದೆ. ಕೊರೊನಾ ನಿಯಂತ್ರಣಕ್ಕೆ ಬರ್ತಿದ್ದಂತೆ ಅನೇಕ ರಾಜ್ಯಗಳಲ್ಲಿ ತರಗತಿಗಳು ಶುರುವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ Read more…

ಇದೇನು ಎಲೆಯೋ ಕೀಟವೋ…? ಕಾಡುತ್ತೆ ಹೀಗೊಂದು ಪ್ರಶ್ನೆ

’ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು’ ಎಂದು ಹಿರಿಯರು ಹೇಳಿರುವ ಮಾತನ್ನು ದಿನನಿತ್ಯದ ಬದುಕಿನಲ್ಲಿ ಒಮ್ಮೆಯಾದರೂ ಪ್ರಯೋಗಿಸಿ ನೋಡಬೇಕಾಗುತ್ತದೆ. ಇಂಥದ್ದೇ ನಿದರ್ಶನವೊಂದರಲ್ಲಿ ಫಿಲಿಯಂ ಗೈಗಾಂಟೆಯುಂ ಹೆಸರಿನ ಎಲೆಕೀಟವೊಂದು ಸಾಮಾಜಿಕ ಜಾಲತಾಣದಲ್ಲಿ Read more…

ಅಯೋಧ್ಯೆ, ಪ್ರಯಾಗ್ ​ರಾಜ್​​ ಬಳಿಕ ಮತ್ತೊಂದು ಜಿಲ್ಲೆ ಹೆಸರಿನ ಮೇಲೆ ಯೋಗಿ ಸರ್ಕಾರದ ಕಣ್ಣು..!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಸರ್ಕಾರವು ಸುಲ್ತಾನಪುರದ ಹೆಸರನ್ನು ಕುಶ್​ ಭವನ್​ಪುರ ಎಂದು ಬದಲಾಯಿಸುವ ಬಗ್ಗೆ ಯೋಚನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಕುಶ ಶ್ರೀರಾಮ ಹಾಗೂ ಸೀತಾಮಾತೆಯ ಪುತ್ರನ Read more…

ಮರಿಗೆ ಮೆಟ್ಟಿಲೇರುವುದನ್ನು ಕಲಿಸಿದ ತಾಯಿ ಬೆಕ್ಕು; ಮುದ್ದಾಗಿದೆ ಕ್ಯೂಟ್‌ ವಿಡಿಯೋ

’ಪ್ರಕೃತಿಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಶಿಕ್ಷಕಿ’ ಎಂಬ ಮಾತು ಜನಜನಿತ. ಈ ಮಾತು ಮಾನವರಿಗಿಂತ ಇತರ ಪ್ರಾಣಿಗಳಲ್ಲಿ ಇನ್ನಷ್ಟು ಪ್ರಸ್ತುತ. ತಾಯಿ ಬೆಕ್ಕೊಂದು ತನ್ನ ಮರಿಗೆ ಮೆಟ್ಟಿಲುಗಳನ್ನು Read more…

ಒಡಿಶಾ ಪೊಲೀಸರ ವಿಶೇಷ ಕಾರ್ಯಾಚರಣೆ: 10 ದಿನದಲ್ಲಿ ತಲೆಮರೆಸಿಕೊಂಡಿದ್ದ 4,945 ಆರೋಪಿಗಳು ಅರೆಸ್ಟ್

ಭುವನೇಶ್ವರ: ವಿವಿಧ ಪ್ರಕರಣಗಳಲ್ಲಿ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ 4,945 ಆರೋಪಿಗಳನ್ನು ಒಡಿಶಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ತಲೆಮರೆಸಿಕೊಂಡವರನ್ನು ಕೋರ್ಟ್ ಗೆ ಹಾಜರುಪಡಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...