alex Certify India | Kannada Dunia | Kannada News | Karnataka News | India News - Part 983
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸ್ಟೆಲ್‌ ನ ಅಡುಗೆ ಕೋಣೆಯಲ್ಲಿ ನಾಗರಹಾವು ಪತ್ತೆ….!

ಭುವನೇಶ್ವರದಲ್ಲಿರುವ ಗೋಪಬಂಧು ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನ ಹಾಸ್ಟೆಲ್ ಬ್ಲಾಕ್‌ನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಭಾನುವಾರ, ಸಂಸ್ಥೆಯ ನೌಕರರು ಅಡುಗೆ ಮನೆಯಲ್ಲಿ ಪಾತ್ರೆಗಳ ಕೆಳಗೆ 4 ಅಡಿ ಉದ್ದದ ನಾಗರಹಾವು ಇರುವುದನ್ನು Read more…

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 10 ನೇ ಕ್ಲಾಸ್ ಹುಡುಗ

ಮಲಪ್ಪುರಂ: 10ನೇ ತರಗತಿ ವಿದ್ಯಾರ್ಥಿಯೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಕೊಂಡೊಟ್ಟಿಯ 15 ವರ್ಷದ ವಿದ್ಯಾರ್ಥಿ ನಿನ್ನೆ ಕಾಲೇಜು Read more…

ಉತ್ತರಾಖಂಡ್​ನಲ್ಲಿ ವರುಣನ ಅಬ್ಬರ; ಹಿಮನದಿಯಲ್ಲಿ ಸಿಲುಕಿದ್ದ ಐವರು ಚಾರಣಿಗರ ಮೃತದೇಹ ಪತ್ತೆ

ಉತ್ತರಾಖಂಡ್​​ನ ಭಾಗೇಶ್ವರ ಜಿಲ್ಲೆಯ ಕಾಪ್​ಕೋಟ್​​ ಸುಂದರದುಂಗಾದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದವರ ಪೈಕಿ ಐವರ ಮೃತದೇಹವನ್ನು ಎಸ್​ಡಿಆರ್​ಎಫ್​ ಸಿಬ್ಬಂದಿ ಹೊರತೆಗೆದಿದ್ದಾರೆ. ಇವರು ನಾಪತ್ತೆಯಾಗಿದ್ದ 6 ಚಾರಣಿಗರ ತಂಡದ ಸದಸ್ಯರು ಎಂದು Read more…

BIG NEWS: ಮಕ್ಕಳ ಸುರಕ್ಷಿತ ಪ್ರಯಾಣಕ್ಕಾಗಿ ಕೇಂದ್ರ ಸಾರಿಗೆ ಸಚಿವಾಲಯದಿಂದ ಮಹತ್ವದ ಪ್ರಸ್ತಾವನೆ

ಅಪ್ರಾಪ್ತ ಪ್ರಯಾಣಿಕರ ಪ್ರಯಾಣ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಬೈಕ್​ಗಳ ವೇಗಕ್ಕೆ ಮಿತಿಯ ಮೇಲೆ ಕಡಿವಾಣ ಹಾಕುವ ಬಗ್ಗೆ ಪ್ರಸ್ತಾವನೆಯನ್ನು Read more…

ಹಿಂದೂಗಳ ವ್ಯಾಪಕ ವಿರೋಧದ ಬಳಿಕ ಕರವಾ ಚೌತ್​ ಜಾಹೀರಾತು ಹಿಂಪಡೆದ ಡಾಬರ್​ ಇಂಡಿಯಾ….!

ಉತ್ತರ ಭಾರತ ಹಿಂದೂಗಳ ಪ್ರಮುಖ ಆಚರಣೆಗಳಲ್ಲಿ ಒಂದಾದ ಕರವಾಚೌತ್​​ನ್ನು ಸಲಿಂಗ ಕಾಮಿಗಳು ಆಚರಿಸುವಂತಹ ಜಾಹೀರಾತನ್ನು ಬಿತ್ತರಿಸಿದ್ದ ಡಾಬರ್​ ಇಂಡಿಯಾ ಈ ವಿಚಾರವಾಗಿ ಕ್ಷಮೆ ಯಾಚಿಸಿದೆ. ಸಂಭ್ರಮದ ದೀಪಾವಳಿಗೆ ಸಿಹಿಮಯ Read more…

ಅತ್ಯಾಚಾರ ಆರೋಪ ಹೊತ್ತಿದ್ದ ಕಾಂಗ್ರೆಸ್​ ಶಾಸಕನ ಪುತ್ರ ಕೊನೆಗೂ ಅರೆಸ್ಟ್

ಅತ್ಯಾಚಾರ ಪ್ರಕರಣದಡಿಯಲ್ಲಿ ಇಂದೋರ್​ ಕಾಂಗ್ರೆಸ್​ ಶಾಸಕನ ಪುತ್ರನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಕಾಂಗ್ರೆಸ್​ ಶಾಸಕ ಮುರಳಿ ಮೋರ್ವ್​ ಪುತ್ರ ಕರಣ್​ ಮೋರ್ವಲ್​​ ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿಯೂ ಪೊಲೀಸರು Read more…

BREAKING: ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಭಾರೀ ಸ್ಫೋಟ; ಮಹಿಳೆ ಸೇರಿದಂತೆ 7 ಮಂದಿಗೆ ಗಂಭೀರ ಗಾಯ

ಜಮ್ಮು – ಕಾಶ್ಮೀರದ ಬಂಡಿಪೋರಾದಲ್ಲಿ ಭಾರೀ ಸ್ಪೋಟ ಸಂಭವಿಸಿದೆ. ಸುಂಬಲ್​ ಇಲಾಖೆಯ ಟ್ಯಾಕ್ಸಿ ಸ್ಟ್ಯಾಂಡ್​ನಲ್ಲಿ ಈ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ಈ ಸ್ಫೋಟದಲ್ಲಿ ಮಹಿಳೆ ಸೇರಿದಂತೆ 7 ಮಂದಿ Read more…

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ; ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆಗಳ ಸುರಿಮಳೆ

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ನೂರಾರು ಮಂದಿ ರ್ಯಲಿಯಲ್ಲಿ ಭಾಗಿಯಾಗಿದ್ದರೂ ಸಹ ಬೆರಳೆಣಿಕೆಯಷ್ಟು ಸಾಕ್ಷಿದಾರರು ಮಾತ್ರ ಇರೋದು ಏಕೆ ಎಂದು ಸುಪ್ರೀಂಕೋರ್ಟ್​ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ. Read more…

ಕೊರೊನಾ ಸಾಂಕ್ರಾಮಿಕದ ಬಳಿಕ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಾಗಿದೆ ಈ ಮಹತ್ವದ ಬದಲಾವಣೆ….!

ಭಾರತೀಯ ಗ್ರಾಹಕರು ಸ್ಮಾರ್ಟ್​ಫೋನ್​ಗಳತ್ತ ಹೆಚ್ಚು ಒಲವು ತೋರುತ್ತಿದ್ದು ಬೆಲೆಬಾಳುವ ಸ್ಮಾರ್ಟ್​ಫೋನ್​ಗಳನ್ನು ಖರೀದಿ ಮಾಡುತ್ತಿದ್ದಾರೆ. ಜುಲೈ ಹಾಗೂ ಆಗಸ್ಟ್​ ತಿಂಗಳಲ್ಲಿ ಸ್ಮಾರ್ಟ್​ಫೋನ್​ ಮಾರಾಟದ ಬೆಲೆಯು ಕಳೆದ ವರ್ಷ ಇದೇ ತಿಂಗಳಿಗೆ Read more…

ಜೀವವಿಮೆ ಪಡೆಯಲು ನಡೆದಿತ್ತು ಬಹುದೊಡ್ಡ ಸಂಚು….! ಅಮಾಯಕನನ್ನು ಕೊಂದು ವಿಮೆ ಪಡೆಯಲು ಮುಂದಾದವರ ಹೆಡೆಮುರಿ ಕಟ್ಟಿದ ಖಾಕಿ

ನಾಗರಹಾವಿನಿಂದ ಕಚ್ಚಿಸಿಕೊಂಡು ವ್ಯಕ್ತಿಯೊಬ್ಬ ಸಾವಿನ ನಾಟಕವಾಡಲು ಯತ್ನಿಸಿದ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಅಹಮದ್​ ನಗರದಲ್ಲಿ ನಡೆದಿದೆ. 54 ವರ್ಷದ ವ್ಯಕ್ತಿಯು 37.5 ಕೋಟಿ ರೂಪಾಯಿ ಮೌಲ್ಯದ ಜೀವವಿಮೆಯನ್ನು ಪಡೆಯುವ Read more…

ಈ ಊರಿನಲ್ಲಿ ಬಾವಲಿಗಳಿಗೆ ಸಲ್ಲುತ್ತೆ ವಿಶೇಷ ಪೂಜೆ…!

ಕೊರೋನಾ ವೈರಸ್‌ನಿಂದಾಗಿ ಬಾವಲಿಗಳು ಕಳೆದ ಎರಡು ವರ್ಷಗಳಿಂದ ಮನುಕುಲದ ಸುದ್ದಿವಲಯದಲ್ಲಿ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಲ್ಲಿವೆ. ಆದರೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಜನರು ಈ ಸಸ್ತನಿಗಳನ್ನು ತಮ್ಮ ಮಕ್ಕಳ Read more…

ಚಂಡಮಾರುತದಿಂದ ಗೋಡಂಬಿ ಬೆಳೆ ರಕ್ಷಿಸಲು ನೈಸರ್ಗಿಕ ವಿಧಾನ ಅಭಿವೃದ್ಧಿಪಡಿಸಿದ ಮಹಿಳೆ

ನಿರಂತರ ಚಂಡಮಾರುತಗಳ ಹಾವಳಿಯಿಂದ ಗೋಡಂಬಿ ಫಸಲನ್ನು ಕಾಪಾಡಿಕೊಳ್ಳಲು ಕೇರಳದ ಕಣ್ಣೂರು ಜಿಲ್ಲೆಯ ಮಹಿಳೆಯೊಬ್ಬರು ಆವಿಷ್ಕಾರೀ ಐಡಿಯಾವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಮಕ್ಕಳಿಗೆ ಚೀನಾ ಆಟಿಕೆ ಕೊಡಿಸುವ ಪೋಷಕರಿಗೆ ಮುಖ್ಯ ಮಾಹಿತಿ: Read more…

ತಾಯಿ ಅನಾರೋಗ್ಯದ ಕಥೆ ಹೇಳಿ ಕಾರು ಪಡೆದು ಮಹಿಳೆ ಪರಾರಿ

ಕರುಣೆ ಎನ್ನುವುದು ಬಹಳ ಶ್ರೇಷ್ಠವಾದ ಗುಣ. ಆದರೆ ಕರುಣೆ ತೋರಲು ಯೋಗ್ಯರನ್ನು ಆಯ್ದುಕೊಳ್ಳುವುದು ಅಷ್ಟೇ ದೊಡ್ಡ ತಲೆನೋವಿನ ಕೆಲಸ. ತಪ್ಪಾದ ವ್ಯಕ್ತಿಗಳ ಮೇಲೆ ಹೀಗೆ ಕರುಣೆ ತೋರಿದರೆ ನಮಗೇ Read more…

BREAKING: ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 12,428 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, 24 Read more…

ಪತಿ ಪೋಸ್ಟ್‌ ಗೆ ಮಹಿಳೆಯರಿಂದಲೇ ಹೆಚ್ಚು ಲೈಕ್ಸ್…!‌ ಸಿಟ್ಟಿಗೆದ್ದು ಜಗಳಕ್ಕಿಳಿದ ಪತ್ನಿ

ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್‌ಗಳಿಗೆ ಬರುವ ಲೈಕ್ಸ್ ಹಾಗೂ ಕಾಮೆಂಟುಗಳ ಸಂಬಂಧ ತಮ್ಮ ಪ್ರತಿಷ್ಠೆಗಳನ್ನು ಬೆಸೆಯುವ ಅನೇಕ ಮಂದಿಯನ್ನು ನೋಡಿದ್ದೇವೆ. ಇಂಥದ್ದೇ ಕಾರಣವೊಂದಕ್ಕೆ ಪತಿಯ ಮೇಲೆ ಉರಿದುಬಿದ್ದ ಪತ್ನಿ, Read more…

ಮದುವೆ ದಿನವೇ ವಧುವಿಗೆ ರೊಟ್ಟಿ ಮಾಡಲು ನೆರವಾದ ವರ…! ವಿಡಿಯೋ ನೋಡಿ ಜನ ಫಿದಾ

ಭಾರತೀಯ ವಿವಾಹಗಳು ಸಾಮಾನ್ಯವಾಗಿ ಬಹುದಿನಗಳ ಆಚರಣೆಗಳಾಗಿರುತ್ತವೆ. ಈ ಸಂದರ್ಭದಲ್ಲಿ ಅನೇಕ ರೀತಿಯ ಶಾಸ್ತ್ರಗಳು ಹಾಗೂ ಸಂಪ್ರದಾಯಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತದೆ. ಇಂಥ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. Read more…

ದೇಶದ ಜನತೆಗೆ ಗುಡ್ ನ್ಯೂಸ್: 64 ಸಾವಿರ ಕೋಟಿ ರೂ.ನ ಆಯುಷ್ಮಾನ್ ಆರೋಗ್ಯ ಮೂಲಸೌಕರ್ಯ ಯೋಜನೆಗೆ ಚಾಲನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಬೃಹತ್ ಆರೋಗ್ಯ ಸೇವೆಗೆ ಚಾಲನೆ ನೀಡಿದ್ದಾರೆ. 64 ಸಾವಿರ ಕೋಟಿ ರೂಪಾಯಿ ವೆಚ್ಚದ ಆಯುಷ್ಮಾನ್ ಆರೋಗ್ಯ ಮೂಲಸೌಕರ್ಯ ಯೋಜನೆಯನ್ನು ಪ್ರಧಾನಿ Read more…

ಈ ಸ್ಥಳಗಳನ್ನು ಸುತ್ತಲು ಅಕ್ಟೋಬರ್ ತಿಂಗಳು ಬೆಸ್ಟ್….!

ಅಕ್ಟೋಬರ್ ತಿಂಗಳು ಬರ್ತಿದ್ದಂತೆ ಹಬ್ಬಗಳು ಶುರುವಾಗ್ತವೆ. ದಸರಾ, ದೀಪಾವಳಿ ಅಂತಾ ಹಬ್ಬಗಳ ಸಾಲು ಸಾಲು. ಮಕ್ಕಳಿಗೆ ರಜೆ. ಜೊತೆಗೆ ಬದಲಾಗುವ ಹವಾಮಾನ. ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ ಎಲ್ಲಾದ್ರೂ Read more…

ಭಾರತದ ಈ ಸುಂದರ ಸ್ಥಳಗಳಿಗೆ ಹೋಗಲು ಇಲ್ಲ ಅನುಮತಿ

ಕೆಲವು ಸ್ಥಳಗಳೇ ಹಾಗೆ ಅವನ್ನು ನಾವು ಕೇವಲ ಫೋಟೋ ಅಥವಾ ವಿಡಿಯೋಗಳಲ್ಲಿ ಮಾತ್ರ ನೋಡಬಹುದು. ಅವುಗಳ ಬಳಿ ಹೋಗಲು ಪ್ರವಾಸಿಗರಿಗಷ್ಟೇ ಅಲ್ಲ ಸ್ವತಃ ಅಲ್ಲಿನ ನಾಗರಿಕರಿಗೂ ಅವಕಾಶವಿರುವುದಿಲ್ಲ. ಜನರ Read more…

ಭಾವಿ ಪತಿಗೆ ಸೆಂಡ್ ಆಯ್ತು ವಿದ್ಯಾರ್ಥಿನಿಯ ನಗ್ನ ಫೋಟೋ: ಸಹಪಾಠಿ ಅರೆಸ್ಟ್, ಬೆತ್ತಲೆ ಫೋಟೋ ಇದೆ ಎಂದು ಬೇರೆಯವರಿಂದಲೂ ಬ್ಲಾಕ್ ಮೇಲ್

ಗುವಾಹಟಿ: ಅಸ್ಸಾಂನ ದಿಬ್ರುಗಢದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮತ್ತು ಆಕೆಯ ಬೆತ್ತಲೆ ಫೋಟೋ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 21 ವರ್ಷದ ಯುವಕನನ್ನು ಸೋಮವಾರ ಬಂಧಿಸಲಾಗಿದೆ. Read more…

ಮಕ್ಕಳನ್ನು ಸರಪಳಿ ಕಟ್ಟಿ ಉಲ್ಟಾ ನೇತು ಹಾಕಿ ಕ್ರೌರ್ಯ ಮೆರೆದ ಪಾಪಿ ಪೋಷಕರು…..!

ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಪೋಷಕರೇ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಅಮಾನುಷ ಘಟನೆಯೊಂದು ವರದಿಯಾಗಿದೆ. ಈ ಪಾಪಿ ದಂಪತಿ ತಮ್ಮ 6 ಹಾಗೂ 10 ವರ್ಷದ ಮಕ್ಕಳನ್ನು ತಲೆ Read more…

ದೀಪಾವಳಿ ಶಾಪಿಂಗ್….! ಆನ್ಲೈನ್ ಖರೀದಿಗೆ ಒತ್ತು ನೀಡಿದ ಕೇಂದ್ರ

ವಿಶ್ವದಾದ್ಯಂತ ಇನ್ನು ಕೊರೊನಾ ಮುಗಿದಿಲ್ಲ. ನಿಧಾನವಾಗಿ ಕೊರೊನಾ ಸೋಂಕು ಕಡಿಮೆಯಾಗ್ತಿದೆ. ಕೊರೊನಾ ಲಸಿಕೆ ಹಾಕ್ತಿದ್ದಂತೆ ಜನರು ಮನೆಯಿಂದ ಹೊರ ಬರಲು ಶುರು ಮಾಡಿದ್ದಾರೆ. ಕಚೇರಿ, ಶಾಲೆ ಸೇರಿದಂತೆ ಎಲ್ಲವೂ Read more…

ಸೂಪರ್ ಹೀರೋ: ದೆಹಲಿಯ ‘ಮಟ್ಕಾ ಮ್ಯಾನ್’ಗೆ ಉದ್ಯಮಿ ಆನಂದ್ ಮಹೀಂದ್ರ ಶ್ಲಾಘನೆ

ದೆಹಲಿ: ನಗರದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ದೆಹಲಿಯ ಅಲಗ್ ನಟರಾಜನ್ ಅಕಾ ‘ಮಟ್ಕಾ ಮ್ಯಾನ್’ಗಾಗಿ ಆನಂದ್ ಮಹೀಂದ್ರಾ ಅವರು ಮೆಚ್ಚುಗೆಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. Read more…

ಭ್ರಷ್ಟಾಚಾರದಿಂದ ಬೇಸತ್ತ ವ್ಯಕ್ತಿಯಿಂದ ತಹಶೀಲ್ದಾರ್​ ಕಾರಿಗೆ ಬೆಂಕಿ….!

ತಹಶೀಲ್ದಾರ್​ ಕಚೇರಿಯ ಎದುರು ನಿಲ್ಲಿಸಿದ್ದ ಕಾರೊಂದು ಬೆಂಕಿಗೆ ಆಹುತಿಯಾದ ಘಟನೆಯು ತಮಿಳುನಾಡಿನ ಕಂದಾಚಿಪುರಂನಲ್ಲಿ ಭಾನುವಾರ ನಡೆದಿದೆ. ತಹಶೀಲ್ದಾರ್​ ಬಳಕೆ ಮಾಡುತ್ತಿದ್ದ ಬೊಲೆರೋ ಎಸ್​ಯುವಿ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು Read more…

ಬುಲೆಟ್ ​ಪ್ರೂಫ್​ ಶೀಲ್ಡ್​​ ಕಳಚಿ ಜನತೆ ಮುಂದೆ ನಿಂತ ಕೇಂದ್ರ ಸಚಿವ ಅಮಿತ್​ ಶಾ..!

ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್​ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ ಗೃಹ ಸಚಿವ ಅಮಿತ್​ ಶಾ ಕಾಶ್ಮೀರಕ್ಕೆ Read more…

ಕೊರೊನಾ ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ ವೈದ್ಯರು….!

ಕೊರೊನಾ ಶುರುವಾದಾಗಿನಿಂದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮಹತ್ವದ ಕೆಲಸ ಮಾಡಿದ್ದಾರೆ. ಅವರ ಕೆಲಸಕ್ಕೆ ವ್ಯಾಪಕ ಮನ್ನಣೆ ಸಿಕ್ಕಿದೆ. ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡ್ತಿರುವ ವೈದ್ಯರು ಹಾಗೂ ಆರೋಗ್ಯ Read more…

BIG NEWS: ಕನ್ನಡದ ‘ಅಕ್ಷಿ’ಗೆ ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ

ದೆಹಲಿಯಲ್ಲಿ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಯಿತು. ಸೋಮವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಕನ್ನಡದ ‘ಅಕ್ಷಿ’ ಅತ್ಯುತ್ತಮ Read more…

ಶ್ರೀಮಂತರನ್ನೇ ಟಾರ್ಗೆಟ್​ ಮಾಡಿ ಹನಿಟ್ರಾಪ್​​ ಮಾಡುತ್ತಿದ್ದ ದಂಪತಿ ಅಂದರ್..​..!

ಉದ್ಯಮಿಗಳನ್ನೇ ಟಾರ್ಗೆಟ್​ ಮಾಡಿಕೊಂಡು ಅವರೊಂದಿಗೆ ಸೆಕ್ಸ್​ ಚಾಟ್​ ಮಾಡಿ ಬಳಿಕ ಬ್ಲಾಕ್​ಮೇಲ್​ ಮಾಡುತ್ತಿದ್ದ ದಂಪತಿಯನ್ನು ಘಾಜಿಯಾಬಾದ್​ನಲ್ಲಿ ಬಂಧಿಸಲಾಗಿದೆ. ಹನಿಟ್ರ್ಯಾಪ್​ ಮೂಲಕ ಈ ದಂಪತಿ ಸಾಕಷ್ಟು ಉದ್ಯಮಿಗಳಿಂದ ಹಣ ಲೂಟಿ Read more…

ಕರ್ವಾ ಚೌತ್ ದಿನ ಮನೆಗೆ ಬಂದ ಪತಿಯನ್ನು ಪೊಲೀಸರಿಗೆ ನೀಡಿದ ಪತ್ನಿ

ಪತಿಯ ಆಯಸ್ಸು ವೃದ್ಧಿಯನ್ನು ಬಯಸಿ, ಪತ್ನಿಯರು ಕರ್ವಾ ಚೌತ್ ವೃತ ಮಾಡ್ತಾರೆ. ನಿನ್ನೆ ಎಲ್ಲೆಡೆ ಕರ್ವಾ ಚೌತ್ ಆಚರಣೆ ಮಾಡಲಾಗಿದೆ. ಈ ವೇಳೆ ಮನೆಗೆ ಬಂದ ಪತಿಯನ್ನು, ಪತ್ನಿ Read more…

ನಗು ತರಿಸುತ್ತೆ ಹಾಲು ಕುಡಿದ ಈ ಎಮ್ಮೆ ಕರು ಮಾಡಿದ ಚೇಷ್ಟೆ…..!

ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತೆ. ನಾಯಿಗಳು, ಬೆಕ್ಕುಗಳು ಅಷ್ಟೇ ಏಕೆ ಹುಲಿ, ಸಿಂಹಗಳು ಕೂಡ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಸುದ್ದಿ ಮಾಡ್ತಾನೇ ಇರುತ್ತವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...