alex Certify India | Kannada Dunia | Kannada News | Karnataka News | India News - Part 949
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ವರ್ಷಕ್ಕೆ ಕೇವಲ 12 ರೂ. ಪಾವತಿಸಿ ಜೀವ ವಿಮೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ವಿಮೆ ಯೋಜನೆಯನ್ನು ಮಾಡಿಸುವುದು ಅಂದರೆ ಸುಲಭವಾದ ವಿಚಾರವಲ್ಲ. ನೀವು ಕೂಡಿಟ್ಟ ಹಣವನ್ನು ಇಲ್ಲಿ ಹೂಡಿಕೆ ಮಾಡುವ ಮುನ್ನ ಈ ವಿಮಾ ಯೋಜನೆಯು ಎಷ್ಟು ಪ್ರಯೋಜನಕಾರಿ ಎಂಬುದನ್ನು ನೀವು ಪರಾಮರ್ಶಿಸಬೇಕಾಗುತ್ತದೆ. Read more…

‘ಕ್ರೈಮ್​ ಪ್ಯಾಟ್ರೋಲ್​’ ಅತಿಯಾಗಿ ನೋಡುತ್ತಿದ್ದ ಬಾಲಕಿ ನೇಣಿಗೆ ಶರಣು

ಐದನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿ ಆತ್ಮಹತ್ಯೆ ಶರಣಾದ ಶಾಕಿಂಗ್​ ಘಟನೆಯೊಂದು ಗುಜರಾತ್​ನಲ್ಲಿ ವರದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬಾಲಕಿ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ. ಸಾವಧಾನ್​ Read more…

ಗಿನ್ನೆಸ್ ದಾಖಲೆಗೆ ಭಾಜನವಾಗಿರುವ ಈ ವಿವರ ಕೇಳಿದ್ರೆ ಬೆರಗಾಗ್ತೀರಾ…!

2021ರ ಡಿಸೆಂಬರ್‌ನ ದಿನಗಳು ಓಡುತ್ತಿದ್ದು, ಹೊಸ ವರ್ಷಕ್ಕೆ ದಿನಗಣನೆಗೆ ಅದಾಗಲೇ ಚಾಲನೆ ಸಿಕ್ಕಿಬಿಟ್ಟಿದೆ. ಇಂಥ ಸಂದರ್ಭದಲ್ಲಿ, ಈ ವರ್ಷ ಗಿನ್ನೆಸ್ ದಾಖಲೆಗೆ ಭಾಜನವಾದ ಕೆಲವು ನಂಬಲಸಾಧ್ಯವಾದ ನಿದರ್ಶನಗಳ ಪಟ್ಟಿಯನ್ನು Read more…

Shocking: 27 ದಿನಗಳ ಹಸುಗೂಸನ್ನು ಬರ್ಬರವಾಗಿ ಕೊಲೆಗೈದ ಹೆತ್ತ ತಾಯಿ..!

ತಾಯಿ ದೇವರ ಸಮಾನ ಅಂತಾರೆ. ಆದರೆ ಕೇರಳದಲ್ಲಿ ಮಾತ್ರ ಈ ಮಾತನ್ನು ಸುಳ್ಳು ಮಾಡುವಂತಹ ಘಟನೆಯೊಂದು ನಡೆದಿದೆ. ಮಗು ಅಳೋದನ್ನು ಸಹಿಸಲು ಸಾಧ್ಯವಾಗದೇ ಹೆತ್ತ ತಾಯಿ ನನ್ನ 27 Read more…

ಮಾವನನ್ನೇ ಹೊಡೆದು ಕೊಂದ ಸೊಸೆ

ಸೊಸೆಯಿಂದ ಹಲ್ಲೆಗೊಳಗಾದ ಹಿರಿಯ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಜಸ್ಥಾನದ ಬುಂದಿಯಲ್ಲಿ ಜರುಗಿದೆ. ರಾಮ್ಲಾಲ್ ಮೇಘ್ವಾಲ್ ಎಂಬ 60ರ ಈ ವ್ಯಕ್ತಿಯ ತಲೆ ಮೇಲೆ ಅವರ ಸೊಸೆ ಮಾರಣಾಂತಿಕವಾಗಿ Read more…

ಕೋವಿಡ್ ಲಸಿಕಾ ಪ್ರಮಾಣ ಪತ್ರದಲ್ಲಿ ಪಿಎಂ ಭಾವಚಿತ್ರವಿದ್ದರೆ ತಪ್ಪೇನು ? ಕೇರಳ ಹೈಕೋರ್ಟ್‌ ಪ್ರಶ್ನೆ

ಕೋವಿಡ್-19 ಲಸಿಕಾ ಪ್ರಮಾಣಪತ್ರಗಳಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ಚುನಾಯಿತರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವಿರುವುದರಲ್ಲಿ ತಪ್ಪೇನಿದೆ ಎಂದು ಕೇರಳ ಹೈಕೋರ್ಟ್ ಪ್ರಶ್ನಿಸಿದೆ. ಪ್ರಮಾಣ ಪತ್ರದಿಂದ ಪ್ರಧಾನಿ ಭಾವಚಿತ್ರವನ್ನು Read more…

BIG NEWS: ಪತ್ನಿ ಜೊತೆ ಕಾಶಿ ವಿಶ್ವನಾಥ ದರ್ಶನ ಪಡೆದ ಸಿಎಂ ಬೊಮ್ಮಾಯಿ

ವಾರಾಣಸಿ: ಉತ್ತರ ಪ್ರದೇಶದ ವಾರಣಾಸಿ ಪ್ರವಾಸದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಪತ್ನಿ ಚನ್ನಮ್ಮ ಅವರೊಂದಿಗೆ ಕಾಶಿ ವಿಶ್ವನಾಥ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇಂದು ಮುಂಜಾನೆ ಕಾಶಿ Read more…

ಈ ಪರೀಕ್ಷೆ ಮೂಲಕ ಕೇವಲ 90 ನಿಮಿಷಗಳಲ್ಲಿ ಪತ್ತೆಯಾಗುತ್ತೆ ʼಒಮಿಕ್ರಾನ್ʼ

ಕೇವಲ 90 ನಿಮಿಷಗಳಲ್ಲಿ ಒಮಿಕ್ರಾನ್ ಪತ್ತೆ ಮಾಡಬಲ್ಲ ಆರ್‌ಟಿ-ಪಿಸಿಆರ್‌ ಮಾದರಿಯನ್ನು ಭಾರತೀಯ ತಾಂತ್ರಿಕ ಸಂಸ್ಥೆ-ದೆಹಲಿ ಅಭಿವೃದ್ಧಿ ಪಡಿಸಿದೆ. ಐಐಟಿಯ ಕುಸುಮಾ ಜೀವವಿಜ್ಞಾನ ಶಾಲೆಯಲ್ಲಿ ಅಭಿವೃದ್ಧಿಪಡಿಸಲಾದ ಈ ಆರ್‌ಟಿ-ಪಿಸಿಆರ್‌ ಆಧರಿತ Read more…

BIG BREAKING: ಒಮಿಕ್ರಾನ್ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?

ನವದೆಹಲಿ: ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 5,784 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ Read more…

ವಾರಣಾಸಿಯಲ್ಲಿ ಮಧ್ಯರಾತ್ರಿ ಮೋದಿ ಸುತ್ತಾಟ: ಬನಾರಸ್ ರೈಲು ನಿಲ್ದಾಣ ಪರಿಶೀಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಬನಾರಸ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದು, ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ Read more…

ಅನ್ನದ ಸಂಪಣಕ್ಕೂ ಅಕ್ಕಿ ಸಂಪಣಕ್ಕೂ ಇರುವ ವ್ಯತ್ಯಾಸ ತಿಳಿಸಿಕೊಟ್ಟ ಆಹಾರ ಸಂಶೋಧಕಿ

ಆಹಾರ ವಿಜ್ಞಾನದಲ್ಲಿ ಪ್ರಯೋಗಗಳು ಮನುಕುಲ ಇರುವವರೆಗೂ ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ನಾವೆಲ್ಲಾ ನಮ್ಮ ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಅಡುಗೆ ಮಾಡುವ ಖಾದ್ಯಗಳೆಲ್ಲಾ ಸಾಕಷ್ಟು ಪ್ರಯೋಗಗಳ ಬಳಿಕವಷ್ಟೇ ಮುಖ್ಯವಾಹಿನಿಗೆ ಬಂದ Read more…

ಆಟಿಕೆ ಟ್ರಾಕ್ಟರ್ ಮೂಲಕ ಜೆಸಿಬಿ ಎಳೆದ ಪುಟ್ಟ ಪೋರ…! ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿದೆ. ಹಾಗೆಯೇ ನಾವು ನಮ್ಮ ಮಕ್ಕಳನ್ನು ಎಷ್ಟು ಶಕ್ತಿವಂತರಾಗಿ, ಸ್ವಾಭಿಮಾನಿಗಳಾಗಿ ಬೆಳೆಸುತ್ತೇವೆಯೋ ಮುಂದೆ ದೊಡ್ಡವರಾದಾಗ ಅವರು ಅಂಥ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ಅಲ್ಲದೆ Read more…

SHOCKING: ತಾಯಿ ಹೆಸರಿಗೆ ಕಳಂಕ, ಓದಿಗೆ ಅಡ್ಡಿಯಾಗುತ್ತದೆಂದು ಅಳುತ್ತಿದ್ದ ಕಂದನ ತಲೆ ಗೋಡೆಗೆ ಬಡಿದು ಕೊಂದ್ಲು

ಪತ್ತನಂತಿಟ್ಟ: 27 ದಿನದ ಗಂಡು ಮಗುವಿನ ತಲೆಯನ್ನು ಗೋಡೆಗೆ ಬಡಿದು ಕೊಂದಿದ್ದಕ್ಕಾಗಿ ತಾಯಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಲೀಸರ ಪ್ರಕಾರ, ಅನಾರೋಗ್ಯದಿಂದ ಬಳಲುತ್ತಿದ್ದ ಮಗು ನಿರಂತರವಾಗಿ Read more…

ಸ್ಥಳೀಯ ವ್ಯಕ್ತಿ ನೀಡಿದ ಸ್ಕಾರ್ಫ್ ಮತ್ತು ಪಗಡಿ ಧರಿಸಿದ ಪ್ರಧಾನಿ

ಕಾಶಿ ವಿಶ್ವನಾಥ ದೇಗುಲದತ್ತ ಸಾಗುತ್ತಿದ್ದ ವೇಳೆ ತಮ್ಮ ಹೆಸರಿನಲ್ಲಿ ಜೈಕಾರ ಹಾಕುತ್ತಿದ್ದ ಮಂದಿಯ ನಡುವೆ ಇದ್ದ ವ್ಯಕ್ತಿಯೊಬ್ಬರಿಂದ ಪಗಡಿ ಸ್ವೀಕರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಕಾರನ್ನು Read more…

ಕಾಶಿ ವಿಶ್ವನಾಥ ಧಾಮ ಹೇಗೆ ಅಲಂಕೃತಗೊಂಡಿತ್ತು ಗೊತ್ತಾ..? ಇಲ್ಲಿವೆ ಸುಂದರ ಫೋಟೋ

ಉತ್ತರ ಪ್ರದೇಶದ ವಾರಣಾಸಿಯ ದಶಾಶ್ವಮೇಧ ಘಾಟ್ ಬಳಿಯ ಕಾಶಿ ವಿಶ್ವನಾಥ ದೇವಾಲಯದ ಸುತ್ತಲಿನ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 13ರ ಸೋಮವಾರದಂದು Read more…

’ಉಸಿರಾಡುವ ಶ್ವಾಸಕೋಶʼದ ಕಸಿ ಮಾಡಿ ಇತಿಹಾಸ ಸೃಷ್ಟಿಸಿದ ವೈದ್ಯರು

ಭಾರತದ ವೈದ್ಯಕೀಯ ಲೋಕದಲ್ಲೇ ಮೊದಲನೆಯದ್ದದೊಂದನ್ನು ಸಾಧಿಸಿರುವ ಸಿಕಂದರಾಬಾದ್‌ನ ಆಸ್ಪತ್ರೆಯೊಂದರ ವೈದ್ಯರು, ಮಧ್ಯ ವಯಸ್ಕ ರೋಗಿಯೊಬ್ಬರಿಗೆ ’ಉಸಿರಾಡುವ ಶ್ವಾಸಕೋಶದ’ ಕಸಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ನಗರದ ಕೃಷ್ಣಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ನಿದರ್ಶನ

ಪ್ರಜ್ನಾಹೀನ ಸ್ಥಿತಿಯಲ್ಲಿದ್ದ ಕೋತಿಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ತೋರಿದ ಮಾನವೀಯತೆಯ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಕರಗಿದೆ. ಹೌದು, ಗಾಯಗೊಂಡ ಕೋತಿಗೆ ತುರ್ತು ಸಿಪಿಆರ್ ನೀಡುವ ಮೂಲಕ Read more…

ನೀಲಿ ಚಿತ್ರಗಳ ಕ್ಲಿಪ್ ಮಾರುತ್ತಿದ್ದ ಮೊಬೈಲ್ ಅಂಗಡಿಗಳ ಮೇಲೆ ರೇಡ್

ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಡೌನ್ಲೋಡ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಸೂರತ್‌ ನಗರದ ಕೋಸದ್ ಮತ್ತು ವಡೋದ್ ಪ್ರದೇಶಗಳಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಮೂವರನ್ನು Read more…

BREAKING: ಉಗ್ರರ ದಾಳಿಯಲ್ಲಿ ಮೂವರು ಪೊಲೀಸರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ದಾಳಿ ನಡೆಸಿದ್ದು, ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ 14 ಪೊಲೀಸರು ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ. Read more…

BIG BREAKING: ಮತ್ತೆ ಉಗ್ರರ ಅಟ್ಟಹಾಸ, ಸೇನಾ ವಾಹನದ ಮೇಲೆ ದಾಳಿ; 10 ಯೋಧರಿಗೆ ಗಾಯ, ಮೂವರು ಗಂಭೀರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರು ದಾಳಿ ಹಠಾತ್ ದಾಳಿ ನಡೆಸಿದ್ದಾರೆ. 10 ಯೋಧರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಶ್ರೀನಗರದ ಜೆವಾನ್ ಪ್ರದೇಶದಲ್ಲಿ ಸೇನಾ ವಾಹನಗಳನ್ನು Read more…

ಫುಟ್ಬಾಲ್ ದಂತಕಥೆ ಮರಡೋನಾರ 20 ಲಕ್ಷ ರೂ. ಬೆಲೆಬಾಳುವ ವಾಚ್ ಅಸ್ಸಾಂನಲ್ಲಿ ವಶ: ಆರೋಪಿ ಸೆರೆ

ಗುವಾಹಟಿ: ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ 20 ಲಕ್ಷ ರೂ. ಮೌಲ್ಯದ ಹೆರಿಟೇಜ್ ಹ್ಯೂಬ್ಲಾಟ್ ವಾಚ್ ಅನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ Read more…

ಡ್ಯಾನ್ಸ್​ ಬಾರ್​ ಮೇಲೆ ಸಿನಿಮೀಯ ರೀತಿಯಲ್ಲಿ ಪೊಲೀಸರ ದಾಳಿ: ಮಹಿಳೆಯರ ರಕ್ಷಣೆ…..!

ಡ್ಯಾನ್ಸ್​ ಬಾರ್​ ಒಂದರ ಮೇಲೆ ನಡೆಸಿದ ದಾಳಿಯಲ್ಲಿ 17 ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆಯು ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಮೇಕಪ್​ ರೂಮ್​​ಗೆ ಕನೆಕ್ಟ್​ ಆಗಿದ್ದ ಬೇಸ್​ಮೆಂಟ್​ನಲ್ಲಿರುವ ರಹಸ್ಯಕೋಣೆಯೊಂದರಲ್ಲಿ ಈ Read more…

ವಿಜಯಮಾಲೆ ಒಲಿಯಲು ಕಾರಣವಾಯ್ತು ಅಂತಿಮ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ವಿಶ್ವಸುಂದರಿ ನೀಡಿದ ಉತ್ತರ

ಭಾರತದ ಬೆಡಗಿ ಹರ್ನಾಜ್​ ಸಂಧು 2021ನೇ ಸಾಲಿನ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಜಾಬ್​ ಮೂಲದ ಹರ್ನಾಜ್​ ಇಸ್ರೆಲ್​​ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. Read more…

BIG NEWS: ಗಂಗಾನದಿಯಲ್ಲಿ ಪ್ರಧಾನಿ ತೀರ್ಥಸ್ನಾನ; ರುದ್ರಾಕ್ಷಿ ಹಿಡಿದು ಜಪ ಮಾಡಿದ ಮೋದಿ

ನವದೆಹಲಿ: ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೆ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಕಾರಿಡಾರ್ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಮೋದಿ, Read more…

ದೃಷ್ಟಿ ಸವಾಲಿನ ವಿದ್ಯಾರ್ಥಿನಿಗೆ ಬರೆಯಲು ನೆರವಾಗಲು ಬಂದು ’ಪ್ರೇಮ ಪರೀ‌ಕ್ಷೆ’ಯಲ್ಲಿ ಪಾಸಾದ ಸಹಾಯಕ

ತನ್ನ ಜೀವನ ಸಂಗಾತಿಯನ್ನು ಪರೀಕ್ಷಾ ಕೋಣೆಯಲ್ಲಿ ಕಂಡುಕೊಳ್ಳುತ್ತೇನೆಂದು ಪಾಯಲ್ ಶರ್ಮಾ ತಮ್ಮ ಕನಸಿನಲ್ಲೂ ಊಹಿಸಿರಲಿಲ್ಲ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅರಸಿ ಹೊರಟಿರುವ ಪಾಯಲ್‌ಗೆ ದೃಷ್ಟಿ ಸವಾಲಿದೆ. ಪಾಯಲ್‌ ತಮ್ಮ Read more…

ಮತ್ತೊಮ್ಮೆ ಜೈಲಿಗೋಗುವುದನ್ನು ತಪ್ಪಿಸಿಕೊಳ್ಳಲು ಖತರ್ನಾಕ್‌ ಪ್ಲಾನ್‌ ಮಾಡಿದ ಆರೋಪಿ ಅಂದರ್

ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ಜೈಲಿನಲ್ಲಿರುವ 36 ವರ್ಷದ ವ್ಯಕ್ತಿಯೊಬ್ಬ ಪೆರೋಲ್‌ ಮೇಲೆ ಆಚೆ ಬಂದ ಬಳಿಕ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲೆಂದು ಗಾರೆ ಕೆಲಸದಾತರೊಬ್ಬರನ್ನು ಕೊಂದು, ತನ್ನದೇ Read more…

ರೈಲು ಪ್ರಯಾಣಿಕರ ಗಮನಕ್ಕೆ: ತತ್ಕಾಲ್‌ ಬುಕಿಂಗ್‌ ನಲ್ಲಿ ಟಿಕೆಟ್ ಖಾತ್ರಿಪಡಿಸಲು ಇಲ್ಲಿದೆ ಟಿಪ್ಸ್

ಕೋವಿಡ್ ಸಂಬಂಧಿ ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯಾಗುತ್ತಿದ್ದಂತೆಯೇ, ಪ್ರಯಾಣಿಕರ ಓಡಾಟ ಹೆಚ್ಚಾಗಿ ರೈಲುಗಳಲ್ಲಿ ಟಿಕೆಟ್ ಸಿಗುವುದು ಕಷ್ಟವಾಗಿದೆ. ಸಿಕ್ಕಾಪಟ್ಟೆ ಬೇಡಿಕೆ ಇರುವ ಕಾರಣ ಜನರು ರೈಲು ಟಿಕೆಟ್‌ಗಳನ್ನು ಐಆರ್‌ಸಿಟಿಸಿಯಲ್ಲಿ ತತ್ಕಾಲ್‌ನಲ್ಲಿ Read more…

ಪಿಎಫ್‌ ಖಾತೆದಾರರು ಡಿಸೆಂಬರ್‌ 31ರೊಳಗೆ ಮಾಡಲೇಬೇಕು ಈ ಕೆಲಸ

ನೀವು ಭವಿಷ್ಯ ನಿಧಿ (ಪಿಎಫ್) ಖಾತೆದಾರರಾಗಿದ್ದಲ್ಲಿ ಈ ಮಾಹಿತಿ ನಿಮಗೆ ಬಹಳ ಮುಖ್ಯವಾಗಿದೆ. ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಎಲ್ಲಾ ಪಿಎಫ್ ಖಾತೆದಾರರಿಗೆ ಡಿಸೆಂಬರ್‌ 31ರ ಒಳಗೆ Read more…

ಚುನಾವಣೆಗೂ ಮುನ್ನ ಬಿಜೆಪಿ – ಬಿ.ಎಸ್.ಪಿ. ನಾಯಕರಿಗೆ ಬಿಗ್ ಶಾಕ್

ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸನಿಹವಾಗುತ್ತಲೇ ಆಡಳಿತಾರೂಢ ಬಿಜೆಪಿ ಹಾಗೂ ಬಿಎಸ್‌ಪಿ ಶಾಸಕರು ಸಮಾಜವಾದಿ ಪಾರ್ಟಿ ಸೇರಿಕೊಂಡಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್‌ ಸಮ್ಮುಖದಲ್ಲಿ ಈ ನಾಯಕರು Read more…

BIG BREAKING: ಮತ್ತೆ 7,350 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಒಂದೇ ದಿನದಲ್ಲಿ 202 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 7,350 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಇಳಿಕೆಯಾಗಿದ್ದು, ಒಂದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...