alex Certify India | Kannada Dunia | Kannada News | Karnataka News | India News - Part 918
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಬೂಸ್ಟರ್ ಡೋಸ್ ಪಡೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ದೇಶದಲ್ಲಿ ಇಂದಿನಿಂದ ಮತ್ತೊಂದು ಸುತ್ತಿನ ಲಸಿಕಾ ಅಭಿಯಾನ ಆರಂಭವಾಗಲಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಏಪ್ರಿಲ್ 10 ರಿಂದ ಮುನ್ನೆಚ್ಚರಿಕೆ ಡೋಸ್ ನೀಡಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರದಿಂದ Read more…

ʼತೂಕʼ ಇಳಿಸಿಕೊಳ್ಳುವ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದ ಸಿಇಒ..!

ಹಲವಾರು ಕಂಪನಿಗಳಲ್ಲಿ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಉದ್ಯೋಗಿಗಳಿಗೆ ಬೋನಸ್ ಕೊಡಲಾಗುತ್ತದೆ. ಆದರೆ, ತೂಕ ಇಳಿಸಿಕೊಳ್ಳಲು ತಮ್ಮ ಉದ್ಯೋಗಿಗಳಿಗೆ ಬೋನಸ್ ಘೋಷಿಸಿರುವ ಬಗ್ಗೆ ಎಲ್ಲಾದ್ರೂ ಕೇಳಿದ್ದೀರಾ..? ಹೌದು, ಝೀರೋಧಾ Read more…

ಉಚಿತ ಕೊಡುಗೆಗಳ ಘೋಷಣೆ ಕುರಿತು ʼಸುಪ್ರೀಂʼ ಮುಂದೆ ಚುನಾವಣಾ ಆಯೋಗದಿಂದ ಮಹತ್ವದ ಹೇಳಿಕೆ

ನವದೆಹಲಿ: ಚುನಾವಣೆಯ ಮೊದಲು ಅಥವಾ ನಂತರ ಯಾವುದೇ ಉಚಿತ ಕೊಡುಗೆಗಳನ್ನು ನೀಡುವುದು ಸಂಬಂಧಪಟ್ಟ ಪಕ್ಷಗಳ ನಿರ್ಧಾರವಾಗಿರುತ್ತದೆ. ಅಂತಹ ನೀತಿಗಳು ಆರ್ಥಿಕವಾಗಿ ಲಾಭದಾಯಕವೇ ಅಥವಾ ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ Read more…

ಒಂದು ಹೂಜಿ ಪವಿತ್ರ ನೀರು ಬರೋಬ್ಬರಿ 1.30 ಲಕ್ಷ ರೂಪಾಯಿಗಳಿಗೆ ಹರಾಜು….!

ಭುವನೇಶ್ವರ: ಇಲ್ಲಿನ ಮುಕ್ತೇಶ್ವರ ದೇವಸ್ಥಾನದಲ್ಲಿರುವ ಪ್ರಸಿದ್ಧ ಮರೀಚಿ ಕುಂಡ (ಕೊಳ) ದಿಂದ ತೆಗೆದ ಒಂದು ಹೂಜಿ ಪವಿತ್ರ ನೀರಿನ ಬೆಲೆ ಕೇಳಿದ್ರೆ ಖಂಡಿತಾ ನೀವು ದಂಗಾಗ್ತೀರಾ..! ಹೌದು, ಇಲ್ಲಿನ ಲಿಂಗರಾಜ Read more…

Shocking: ರಾಜಾರೋಷವಾಗಿ ಜಾಹಿರಾತು ಬೋರ್ಡಲ್ಲಿ ಸೆಕ್ಸ್ ರಾಕೆಟ್ ಪ್ರಚಾರ…!

ದೆಹಲಿಯ ಸ್ಪಾವೊಂದರ ಜಾಹೀರಾತು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರೇ ತಮ್ಮ ಟ್ವೀಟ್‌ನಲ್ಲಿ ಎಲ್ಇಡಿ ಬೋರ್ಡ್ ನಲ್ಲಿ ಆಕ್ಷೇಪಾರ್ಹ ಜಾಹೀರಾತನ್ನು ಪ್ರದರ್ಶಿಸುವ ವೀಡಿಯೊವನ್ನು Read more…

ಟಾರ್ಚ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ…!

ವಿಶಾಖಪಟ್ಟಣಂ: ಭಾರೀ ವಿದ್ಯುತ್ ಕಡಿತದ ನಡುವೆ, ಮಹಿಳೆಯೊಬ್ಬರು ಟಾರ್ಚ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿರೋ ಘಟನೆ ವಿಶಾಖಪಟ್ಟಣಂನಲ್ಲಿ ವರದಿಯಾಗಿದೆ. ನರಸೀಪಟ್ಟಣಂ ಪ್ರದೇಶದಲ್ಲಿ ಭಾರಿ ವಿದ್ಯುತ್ ಕಡಿತದಿಂದಾಗಿ, ಮಧ್ಯರಾತ್ರಿ ವಿಶಾಖಪಟ್ಟಣಂನ Read more…

ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್:‌ ಮುಗಿಲು ಮುಟ್ಟಿದ ತರಕಾರಿ ದರ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಜನಸಾಮಾನ್ಯರಿಗೆ ಸಂಕಷ್ಟಗಳ ಸರಮಾಲೆಯನ್ನೇ ತಂದಿಟ್ಟಿದೆ. ತೈಲ ಬೆಲೆ ಹೆಚ್ಚಳದಿಂದ ಪ್ರಯಾಣ ದುಬಾರಿಯಾಗಿದೆ. ಹೋಟೆಲ್‌, ರೆಸ್ಟೋರೆಂಟ್‌ ಗಳಲ್ಲೂ ತಿನಿಸುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಸಾಗಣೆ ವೆಚ್ಚದಲ್ಲಿ Read more…

SHOCKING: ಹಸುವಿನ ಹೊಟ್ಟೆಯಲ್ಲಿತ್ತು 15 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ, 3 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಪಶುವೈದ್ಯರು

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಪಶುವೈದ್ಯರು ಬೀದಿ ಹಸುವಿನ ಹೊಟ್ಟೆಯಿಂದ ಸುಮಾರು 15 ಕೆಜಿ ತೂಕದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದುಹಾಕಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಜಿಲ್ಲಾ ಪಶುವೈದ್ಯಕೀಯ ವೈದ್ಯ Read more…

ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್: ನ್ಯಾಯಬೆಲೆ ಅಂಗಡಿಯಲ್ಲಿ ಬ್ಯಾಂಕಿಂಗ್ ಸೇರಿ ಹಲವು ಸೇವೆ ಲಭ್ಯ

ನವದೆಹಲಿ: ಶೀಘ್ರದಲ್ಲೇ ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯಗಳನ್ನು ಪಡೆಯುವುದರ ಜೊತೆಗೆ ಜನರು ಬ್ಯಾಂಕ್ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರ ಪಡಿತರ ಅಂಗಡಿಯನ್ನು ‘ಸಾಮಾನ್ಯ ಸೇವಾ ಕೇಂದ್ರ’ ಎಂದು Read more…

BIG NEWS: ಬೂಸ್ಟರ್ ಡ್ರೈವ್ ಪ್ರಾರಂಭಕ್ಕೆ ಮೊದಲು Covishield, Covaxin ಬೆಲೆ ಭಾರೀ ಇಳಿಕೆ

ನವದೆಹಲಿ: ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಎಲ್ಲಾ ಭಾರತೀಯ ವಯಸ್ಕರಿಗೆ ಲಭ್ಯವಾಗುವ ಒಂದು ದಿನದ ಮೊದಲು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಬೆಲೆಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ. Read more…

ಮಸೀದಿಯಲ್ಲಿ ದೇಶದ್ರೋಹ ಘೋಷಣೆ ಕೂಗಿದ 13 ಮಂದಿ ಅರೆಸ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಜಾಮಿಯಾ ಮಸೀದಿ ಆವರಣದಲ್ಲಿ ‘ಗೂಂಡಾಗಿರಿ ಮತ್ತು ಭಯೋತ್ಪಾದನಾ ಪ್ರಚೋದನಕಾರಿ ಘೋಷಣೆ’ಗೆ ಸಂಬಂಧಿಸಿದಂತೆ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ನೌಹಟ್ಟಾ ಪೊಲೀಸ್ ಠಾಣೆಯಲ್ಲಿ Read more…

1.2 ಕೋಟಿ ರೂಪಾಯಿ ವಾರ್ಷಿಕ ವೇತನದ ಉದ್ಯೋಗ ಪಡೆದ ವಿದ್ಯಾರ್ಥಿ..!

ಲಕ್ನೋದ​ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಇನ್​ಫಾರ್ಮೇಷನ್​ & ಟೆಕ್ನಾಲಜಿಯ ವಿದ್ಯಾರ್ಥಿಯೊಬ್ಬರು ಸಂಸ್ಥೆಯೊಂದರ ಅತ್ಯಧಿಕ ವಾರ್ಷಿಕ ವೇತನ ಪ್ಯಾಕೇಜ್​ ಆದ 1.2 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐರ್ಲೆಂಡ್​​ನ ಡಬ್ಲಿನ್​ನಲ್ಲಿ Read more…

ಬ್ರೀಝಾ ಹೆಸರಲ್ಲಿ ಬರಲಿದೆ ಹೊಸ SUV: ಈ CNG ಕಾರು ನೀಡಲಿದೆ ಅದ್ಭುತ ಮೈಲೇಜ್  

ಮಾರುತಿ ಸುಜುಕಿ ಕಂಪನಿ ಬಹಳ ಹಿಂದೆಯೇ ಭಾರತದಲ್ಲಿ ಡೀಸೆಲ್‌ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿತ್ತು. ತನ್ನ ಸಂಪೂರ್ಣ ಗಮನವನ್ನು CNG ಕಡೆಗೆ ಕೇಂದ್ರೀಕರಿಸಿತ್ತು. ಈ ನಿರ್ಧಾರದಿಂದ ಕಂಪನಿಗೆ ಈಗ ಪ್ರಯೋಜನವಾಗ್ತಿದೆ. Read more…

ನೀರಾವರಿ ಅಧಿಕಾರಿಗಳಂತೆ ಪೋಸ್​ ಕೊಟ್ಟು 500 ಟನ್​ ತೂಕದ ಸೇತುವೆಯನ್ನೇ ಕದ್ದ ಕಳ್ಳರು..!

ನೀರಾವರಿ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದ ಕಳ್ಳರು 60 ಅಡಿ ಉದ್ದದ ಹಾಗೂ 500 ಟನ್​ ತೂಕದ ಹಳೆಯ ಕಬ್ಬಿಣದ ಸೇತುವೆಯನ್ನೇ ಕದ್ದ ಘಟನೆಯು ಬಿಹಾರದ ರೋಹ್ಟಾಸ್​ ಜಿಲ್ಲೆಯ Read more…

Breaking News: ಬೂಸ್ಟರ್ ಡೋಸ್ ಗೆ ಸೇವಾ ಶುಲ್ಕ ನಿಗದಿಪಡಿಸಿದ ಕೇಂದ್ರ ಸರ್ಕಾರ

ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದು 9 ತಿಂಗಳು ಪೂರ್ಣಗೊಳಿಸಿದ ಎಲ್ಲಾ ವಯಸ್ಕರರು ಏಪ್ರಿಲ್ 10 ರ ನಾಳೆಯಿಂದ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ Read more…

ಮದುವೆಯಾಗಲು ನಿರಾಕರಿಸಿದ ಪ್ರೇಮಿ….! ಯುವತಿ ವಿಷ ಸೇವಿಸಿದ್ದಕ್ಕೆ ಆಕೆಯನ್ನೇ ಅನುಸರಿಸಿ ಸಾವನ್ನಪ್ಪಿದ ಸ್ನೇಹಿತೆಯರು

ಬಿಹಾರದ ಔರಂಗಾಬಾದ್‌ನಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ್ದರಿಂದ ಬೇಸತ್ತ ಪ್ರಿಯತಮೆ ಮತ್ತು ಆಕೆಯ ಸ್ನೇಹಿತೆಯರು ವಿಷ ಸೇವಿಸಿದ್ದಾರೆ. ಈ ಪೈಕಿ ಮೂವರು Read more…

ಮನೆಯವರ ನಿರ್ಬಂಧಕ್ಕೆ ಬೇಸತ್ತು ಪರಾರಿಯಾಗಿದ್ದ ದೆಹಲಿ ಅಪ್ರಾಪ್ತೆ; ಉತ್ತರ ಪ್ರದೇಶದಲ್ಲಿ ಕೊನೆಗೂ ಪತ್ತೆ

16 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿನ ನಿರ್ಬಂಧಗಳಿಂದಾಗಿ ರಾಜಧಾನಿಯಿಂದ ಓಡಿಹೋದ 18 ದಿನಗಳ ನಂತರ ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಮಾರ್ಚ್ 19 ರಂದು ಅಪ್ರಾಪ್ತ ಬಾಲಕಿಯೊಬ್ಬಳು ಕಾಣೆಯಾಗಿದ್ದಾಳೆ ಎಂದು Read more…

ʼಇಂಧನ ದರʼ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನಾಯಕನಿಂದ ಕುದುರೆ ಏರಿ ಪ್ರತಿಭಟನೆ

ಅಸ್ಸಾಂ ರಾಜಧಾನಿ ಗುವಾಹಟಿಯ ಜನನಿಬಿಡ ಬೀದಿಗಳಲ್ಲಿ ಕುದುರೆ ಸವಾರಿ ಮಾಡುವ ಮೂಲಕ ಕಾಂಗ್ರೆಸ್ ನಾಯಕ ಬಿಜೆಪಿ ವಿರುದ್ಧ ಪ್ರತಿಭಟಿಸಿ ಗಮನ ಸೆಳೆದರು. ಅಸ್ಸಾಂ ಕಾಂಗ್ರೆಸ್ ನಾಯಕ ಮತ್ತು ರಾಜ್ಯದ Read more…

ವಿದೇಶಿ ದೇಣಿಗೆ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ವಿದೇಶಿ ದೇಣಿಗೆಯನ್ನು ಪಡೆಯುವುದು ಸಂಪೂರ್ಣ ಅಥವಾ ಸ್ಥಾಪಿತ ಹಕ್ಕಾಗಲು ಸಾಧ್ಯವಿಲ್ಲ. ಏಕೆಂದರೆ, ವಿದೇಶಿ ಕೊಡುಗೆಯು ದೇಶದ ಸಾಮಾಜಿಕ-ಆರ್ಥಿಕ ರಚನೆ ಮತ್ತು ರಾಜಕೀಯದ ವಿಷಯದಲ್ಲಿ ವಸ್ತು ಪರಿಣಾಮ ಬೀರಬಹುದು ಎಂದು Read more…

ಶೇ.80 ಕ್ಕೂ ಅಧಿಕ ಮಧುಮೇಹ ರೋಗಿಗಳಲ್ಲಿ ಕೊಲೆಸ್ಟ್ರಾಲ್‌ ಅಸಹಜತೆ; ಅಧ್ಯಯನದಲ್ಲಿ ಬಹಿರಂಗ

ಇತ್ತೀಚೆಗೆ ಭಾರತದಲ್ಲಿ ನಡೆದ ಅಧ್ಯಯನದಲ್ಲಿ ಟೈಪ್ 2 ಡಯಾಬಿಟಿಕ್ ಮೆಲಿಟಸ್ ರೋಗಿಗಳಲ್ಲಿ ಹೈ ಡೆನ್ಸಿಟಿ ಲಿಪಿಡ್ – ಕೊಲೆಸ್ಟರಾಲ್ ಪ್ರಮಾಣ ಕಡಿಮೆ ಇದ್ದು, ಈ ಬೆಳವಣಿಗೆ ಹೃದಯರಕ್ತನಾಳದ ಕಾಯಿಲೆಯನ್ನು Read more…

BIG NEWS: ಭಾರತದಲ್ಲಿ XE ರೂಪಾಂತರಿ ವೈರಸ್ ಪತ್ತೆ; 60 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢ

ಅಹಮದಾಬಾದ್: ಇಂಗ್ಲೆಂಡ್ ನಲ್ಲಿ ಪತ್ತೆಯಾಗಿದ್ದ ಕೊರೊನಾ ಹೊಸ ರೂಪಾಂತರಿ ವೈರಸ್ ಇದೀಗ ಗುಜರಾತ್ ನಲ್ಲಿ ಪತ್ತೆಯಾಗಿದ್ದು, ದೇಶದಲ್ಲಿ ರೂಪಾಂತರಿ ವೈರಸ್ ಬಗ್ಗೆ ಮತ್ತೆ ಆತಂಕ ಎದುರಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ Read more…

BREAKING: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪುತ್ರನೂ ಭಯೋತ್ಪಾದಕ: ಭಾರತ ಘೋಷಣೆ

ನವದೆಹಲಿ: 26/11 ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಮತ್ತು ಎಲ್ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಪುತ್ರ ಹಫೀಜ್ ತಲ್ಹಾ ಸಯೀದ್ ನನ್ನು ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ. Read more…

ಭಾರತೀಯ ಸೇನೆಯಿಂದ ಭರ್ಜರಿ ಬೇಟೆ: ಎಲ್‌ಇಟಿ ಕಮಾಂಡರ್ ನಿಸಾರ್ ದಾಸ್ ಹತ್ಯೆ

ಶ್ರೀನಗರ: ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ ಏಪ್ರಿಲ್ 9 ರಂದು ನಡೆದ ಎರಡು ಎನ್‌ ಕೌಂಟರ್‌ ಗಳಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಕೊಲ್ಲಲ್ಪಟ್ಟಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಕಾಶ್ಮೀರದ ಅನಂತನಾಗ್ Read more…

ಪತಿ ಕೋವಿಡ್‌ ಗೆ ಬಲಿಯಾದ 11 ತಿಂಗಳ ನಂತರ IVF ಮೂಲಕ ತಾಯಿಯಾದ ಮಹಿಳೆ…!

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ 32 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ 34 ವರ್ಷದ ಪತಿ ಕೋವಿಡ್ -19 ಗೆ ಬಲಿಯಾದ 11 ತಿಂಗಳ ನಂತರ, Read more…

BIG NEWS: ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ; ವಾಹನ ಸವಾರರು ಕಂಗಾಲು

ಪೆಟ್ರೋಲ್‌ –ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಮುಂಬೈನಲ್ಲಿ ಪೆಟ್ರೋಲ್‌ ರೇಟ್‌ ಗರಿಷ್ಠ ಮಟ್ಟಕ್ಕೆ ತಲುಪಿದ್ದು, 120 ರೂಪಾಯಿ 21 ಪೈಸೆ ಆಗಿದೆ. ಬುಧವಾರ ಪ್ರತಿ ಲೀಟರ್‌ಗೆ Read more…

BIG NEWS: ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಅನಾವರಣ

ತಮಿಳುನಾಡಿನ ಸೇಲಂ ಜಿಲ್ಲೆಯ ಪುತಿರಗೌಂಡಂಪಾಳ್ಯಂನಲ್ಲಿ ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಸ್ಥಾಪನೆಯಾಗಿದ್ದು, ಪ್ರತಿಮೆಯು 146 ಅಡಿ ಎತ್ತರವನ್ನು ಹೊಂದಿದೆ. ಈ ಪ್ರತಿಮೆಯು ಮಲೇಷ್ಯಾದ 140 ಅಡಿ ಎತ್ತರವಿರುವ Read more…

ಮತ್ತೊಂದು ಸೆಲ್ಫಿ ದುರಂತ: ರೈಲ್ವೇ ಹಳಿ ಮೇಲೆ ಫೋಟೋ ತೆಗೆದುಕೊಳ್ಳುವಾಗಲೇ ಬಂದೆರೆಗಿದ ಸಾವು

ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ರೈಲ್ವೇ ಹಳಿ ಮೇಲೆ ಸೆಲ್ಫಿ ವಿಡಿಯೋ ತೆಗೆಯಿತ್ತಿದ್ದ ಮೂವರು ಯುವಕರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಿಂಗಪೆರುಮಾಳ್ ದೇವಸ್ಥಾನದ ಬಳಿಯ ಚೆಟ್ಟಿಪುನ್ನಿಯಂ ಪ್ರದೇಶದ ನಿವಾಸಿಗಳಾದ ಪ್ರಕಾಶ್ (17), Read more…

ಎಚ್ಚರ….! ಈ ತರಕಾರಿ, ಹಣ್ಣುಗಳಲ್ಲಿದೆಯಂತೆ ಹೆಚ್ಚಿನ ಪ್ರಮಾಣದ ಕೀಟನಾಶಕ

ಎನ್ವಿರಾನ್ಮೆಂಟಲ್ ವರ್ಕಿಂಗ್ ಗ್ರೂಪ್ 2022 ಡರ್ಟಿ ಡಜನ್ ಅನ್ನು ಪ್ರಕಟಿಸಿದ್ದು, ಇದು ವಿಪರೀತ ಕೀಟನಾಶಕ, ಕಲುಷಿತ ಸಾಂಪ್ರದಾಯಿಕವಾಗಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳನ್ನು ಗುರುತಿಸುತ್ತದೆ. ಆಹಾರ ಪದಾರ್ಥಗಳು ಹೆಚ್ಚು Read more…

BIG NEWS: ಯೋಗಿ ಆದಿತ್ಯನಾಥ್ ಸಿಎಂ ಕಚೇರಿ ಟ್ವಿಟರ್ ಹ್ಯಾಂಡಲ್ ಹ್ಯಾಕ್

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆಗಿದ್ದು, ನಂತರದಲ್ಲಿ ಖಾತೆಯನ್ನು ಮರುಸ್ಥಾಪಿಸಲಾಗಿದೆ ಏಪ್ರಿಲ್ 9 ರ ಶನಿವಾರ ಮುಂಜಾನೆ ಉತ್ತರ ಪ್ರದೇಶ Read more…

ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿದ ಕುದುರೆ: ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವಿಲಕ್ಷಣವಾದ ಮತ್ತು ಮನಸ್ಸಿಗೆ ಮುದ ನೀಡುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಕಿಕ್ಕಿರಿದ ಸ್ಥಳೀಯ ರೈಲಿನಲ್ಲಿ ಕುದುರೆಯೊಂದು ಪ್ರಯಾಣಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಶ್ಚಿಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...