alex Certify India | Kannada Dunia | Kannada News | Karnataka News | India News - Part 889
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್ ಡಬ್ಬಿಯೊಳಗೆ ತಲೆ ಸಿಲುಕಿಸಿಕೊಂಡು ಪರದಾಡುತ್ತಿದ್ದ ಚಿರತೆ ಮರಿ ರಕ್ಷಣೆ

ಎರಡು ನಿಮಿಷಗಳ ಕಾಲ ಇಕ್ಕಟ್ಟಾದ ಜಾಗದಲ್ಲಿ ಕುಳಿತರೆ ಸಾಕು ಪ್ರಾಣ ಹೋದಂತೆ ಎನ್ನಿಸುತ್ತದೆ. ಆದರೆ ಇಲ್ಲೊಂದು ಚಿರತೆಯ ಮರಿ ಎರಡು ದಿನಗಳ ಕಾಲ ಪ್ಲಾಸ್ಟಿಕ್ ಡಬ್ಬಿಯೊಳಗೆ ಬಂಧಿಯಾಗಿತ್ತು. ಹೌದು, Read more…

ದಂಗಾಗಿಸುತ್ತೆ ಎಲ್‌ಐಸಿಯಲ್ಲಿ ಕ್ಲೈಮ್ ಮಾಡದೇ ಉಳಿದಿರೋ ಮೊತ್ತ..!

ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾ ಭೀಮ್ ಎಲ್‌ಐಸಿಯು ಫೆ.16 2021ರ ಸೆಪ್ಟೆಂಬರ್‌ವರೆಗೆ 21,539 ಕೋಟಿ ರೂ. ಕ್ಲೈಮ್ ಮಾಡದ ಹಣವನ್ನು ಹೊಂದಿದೆ ಎಂದು ಕರಡು ಪ್ರತಿಯಲ್ಲಿ ತಿಳಿಸಲಾಗಿದೆ. ಕರಡು Read more…

BIG NEWS: ಆರೋಗ್ಯ ಸಚಿವಾಲಯದ ಕ್ಯಾಂಟೀನ್‌ ನಲ್ಲಿ ‌ʼಜಂಕ್‌ ಫುಡ್ʼ ಬ್ಯಾನ್..!

ನವದೆಹಲಿ: ಇನ್ನು ಮುಂದೆ ಆರೋಗ್ಯ ಸಚಿವಾಲಯದ ಕ್ಯಾಂಟೀನ್‌ಗಳಲ್ಲಿ ಕರಿದ ಆಹಾರವನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಘೋಷಿಸಿದ್ದಾರೆ. ಕರಿದ ಸಮೋಸಾಗಳಂತಹ ತಿಂಡಿ ಬದಲಾಗಿ Read more…

ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತೆ ಗುಲ್ಮಾರ್ಗ್‌ನ ಸ್ನೋ ತಾಜ್ ಮಹಲ್..!

ತಾಜ್ ಮಹಲ್‌ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ವಾಸ್ತುಶಿಲ್ಪಿಯ ಮೇರುಕೃತಿಗಳಲ್ಲಿ ಒಂದಾಗಿದೆ. ಹಲವಾರು ಮಂದಿ ಪ್ರಪಂಚದ ಅದ್ಭುತದ ಪ್ರತಿಕೃತಿ ತಾಜ್ ಮಹಲ್ ಅನ್ನು ರಚಿಸಲು ಪ್ರಯತ್ನಿಸಿದ್ದಾರೆ. ಆದರೆ ಇವ್ಯಾವುದೂ ಗುಲ್ಮಾರ್ಗ್‌ನಲ್ಲಿ Read more…

ಬಿಜೆಪಿಗೆ ಮತ ನೀಡಲು BSP ಅಭ್ಯರ್ಥಿ ಮನವಿ…! ಆಡಿಯೋ ವೈರಲ್

ಕುಂದರಕಿ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಹಾಜಿ ರಿಜ್ವಾನ್ ಅವರ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ಅದರಲ್ಲಿ ಅವರು ಬಿಜೆಪಿ ಪರವಾಗಿ ಮತ Read more…

ಬೈಕ್​ ಪ್ರಿಯರಿಗೆ ಗುಡ್​ ನ್ಯೂಸ್: ಮಾರ್ಚ್​ ತಿಂಗಳೊಳಗಾಗಿ 3 ಬೈಕ್ ಗಳನ್ನು ಪರಿಚಯಿಸಲಿದೆ ಡುಕಾಟಿ..!

ಕೊರೊನಾ ಸಾಂಕ್ರಾಮಿಕದ ಜಗತ್ತಿಗೆ ಹೊಂದಿಕೊಂಡ ಕೆಲವೇ ಮೋಟಾರ್​ ಸೈಕಲ್​ ತಯಾರಕ ಕಂಪನಿಗಳಲ್ಲಿ ಡುಕಾಟಿ ಒಂದಾಗಿದೆ. ಪ್ರತಿಷ್ಠಿತ ಡುಕಾಟಿ ಕಂಪನಿಯು ಮಾರ್ಚ್​ 10ರ ಒಳಗಾಗಿ ಮೂರು ಹೊಸ ಮೋಟಾರ್​ ಸೈಕಲ್ Read more…

ಕೋರ್ಟ್ ನಲ್ಲಿ ಹೀಗೊಂದು ಸ್ವಾರಸ್ಯಕರ ಪ್ರಸಂಗ: ವಿಚಾರಣೆ ವೇಳೆ ಪಾನೀಯ ಕುಡಿದ ಪೊಲೀಸ್ ಅಧಿಕಾರಿಗೆ 100 ಜ್ಯೂಸ್ ಕ್ಯಾನ್ ಕೊಡಲು ಹೈಕೋರ್ಟ್ ಸೂಚನೆ

ನ್ಯಾಯಾಲಯದ ವಿಚಾರಣೆಯ ವೇಳೆ ಗುಜರಾತ್ ಪೊಲೀಸ್ ಅಧಿಕಾರಿಯೊಬ್ಬರು ಕೋಕಾ ಕೋಲಾ ಕುಡಿಯುತ್ತಿರುವುದು ನ್ಯಾಯಾಧೀಶರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳವಾರ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ(ಸಿಜೆ) ಅರವಿಂದ್ ಕುಮಾರ್ ಅವರ ಆಕ್ರೋಶಕ್ಕೆ Read more…

ಕೊರೋನಾ ಭಾರಿ ಇಳಿಕೆ ಹಿನ್ನಲೆ, ಕೇಂದ್ರದಿಂದ ಮಹತ್ವದ ಸೂಚನೆ; ಕೋವಿಡ್ ನಿರ್ಬಂಧ ತೆರವುಗೊಳಿಸಲು ರಾಜ್ಯಗಳಿಗೆ ಪತ್ರ

ನವದೆಹಲಿ: ಕೋವಿಡ್ ಪ್ರಕರಣಗಳ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಹೆಚ್ಚುವರಿ ಕೋವಿಡ್ -19 ನಿರ್ಬಂಧಗಳನ್ನು ಕೊನೆಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಕಳೆದ ವಾರದಿಂದ ಸಾಂಕ್ರಾಮಿಕ ರೋಗವು ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ Read more…

ಬರೋಬ್ಬರಿ 251 ಬಾರಿ ಜೈಲಿಗೆ ತೆರಳಿದ್ದಾರೆ ಸಮಾಜವಾದಿ ಪಕ್ಷದ ಈ ಅಭ್ಯರ್ಥಿ..!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಈ ಚುನಾವಣೆಯಲ್ಲಿ ಅತ್ಯಂತ ಹಳೆಯ ವಿದ್ಯಾರ್ಥಿ ನಾಯಕರೊಬ್ಬರು ಸ್ಪರ್ಧಿಸುತ್ತಿದ್ದಾರೆ. ಈ ಅಭ್ಯರ್ಥಿಯು ಸಾಕಷ್ಟು ವಿಶಿಷ್ಠ ವಿಚಾರಗಳ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು..! Read more…

ಈಗಲೂ ಎಲ್ಲರ ಹೃದಯ ಗೆಲ್ಲುತ್ತೆ 1913 ರಲ್ಲಿ ಬರೆದ ಈ ಲವ್ ಲೆಟರ್…!

ಈಗೆಲ್ಲ ಮೊಬೈಲ್​ ಜಮಾನ ಹಾಸು ಹೊಕ್ಕಾಗಿದೆ. ಆದರೆ ಹಿಂದೆಲ್ಲ ನಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸಬೇಕು ಅಂದರೆ ಅದಕ್ಕೆ ಪತ್ರವೊಂದೇ ಮಾರ್ಗವಾಗಿತ್ತು. ಅದರಲ್ಲೂ ಪ್ರೇಮಿಗಳಂತೂ ತಮ್ಮ ಪ್ರೀತಿಯ ಸಂಭಾಷಣೆಯನ್ನು Read more…

Shocking: ಮತ್ತೊಂದು ಸೆಲ್ಫಿ ದುರಂತ; ರೈಲಿಗೆ ಸಿಲುಕಿ ನಾಲ್ವರು ಯುವಕರ ದುರ್ಮರಣ

ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೆತುವೆ ಬಳಿಯಲ್ಲಿ ಸೆಲ್ಫಿ ತೆಗೆದುಕೊಳ್ತಿದ್ದ ನಾಲ್ವರು ಯುವಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ ಘಟನೆಯು ವರದಿಯಾಗಿದೆ. ರೈಲ್ವೆ Read more…

ಠಾಣೆಗಳಿಗೆ ಸಿಸಿ ಟಿವಿ ಅಳವಡಿಸಲು 60 ಕೋಟಿ ರೂ. ವ್ಯರ್ಥ…! ಬಾಂಬೆ ಹೈಕೋರ್ಟ್ ಅಭಿಮತ

ರಾಜ್ಯದಾದ್ಯಂತ ಪೊಲೀಸ್ ಠಾಣೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆಯ ಸ್ಥಿತಿಗತಿ ಕುರಿತು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ವರದಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಇಡೀ ಪ್ರಕ್ರಿಯೆಯು ದೊಡ್ಡ Read more…

ನಿಷ್ಠಾವಂತ ಉದ್ಯೋಗಿಗೆ ಐಷಾರಾಮಿ ಬೆನ್ಜ್ ಕಾರ್ ಉಡುಗೊರೆ ಕೊಟ್ಟ ಮಾಲೀಕ…!

ಪ್ರಾಮಾಣಿಕ ನೌಕರರು ಸಿಕ್ಕರು ಅಂದರೆ ಅದು ಆ ಕಂಪನಿಗೆ ಒಂದು ಆಸ್ತಿ ಸಿಕ್ಕಂತೆಯೇ ಸರಿ. ನಿಷ್ಠಾವಂತ ಉದ್ಯೋಗಿಯು ಅನೇಕ ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಸೇವೆ ಸಲ್ಲಿಸಿದರೆ ಆ Read more…

ಸೋನಮ್ ಗುಪ್ತಾ ನಂತರ ʼರಾಶಿ ಬೇವಫಾ ಹೈʼ ಟ್ರೆಂಡ್ ವೈರಲ್…!

ಕೆಲವು ವರ್ಷಗಳ ಹಿಂದೆ ಯಾರೋ ನೋಟಿನ ಮೇಲೆ ‘ಸೋನಮ್ ಗುಪ್ತಾ ಬೇವಫಾ ಹೈ’ ಎಂದು ಬರೆದಿದ್ದು, ಅದು ಇಂಟರ್ನೆಟ್ ನಲ್ಲಿ ಪೋಸ್ಟ್ ಆದ ಬಳಿಕ ರಾಷ್ಟ್ರವ್ಯಾಪಿ ಟ್ರೆಂಡ್ ಮಾಡಿದ್ದು Read more…

ರವಿದಾಸ್​ ಜಯಂತಿ ಪ್ರಯುಕ್ತ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ

ರವಿದಾಸ್​ ಜಯಂತಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮುಂಜಾನೆ ದೆಹಲಿಯ ಕರೋಲ್​ಬಾಗ್​ನಲ್ಲಿರುವ ರವಿದಾಸ್​ ದೇವಾಲಯಕ್ಕೆ ಭೇಟಿ ನೀಡಿದರು. ದೇವಸ್ಥಾನದಲ್ಲಿ ದರ್ಶನ ಪಡೆದ ಪ್ರಧಾನಿ ಮೋದಿ ವಿಶೇಷ ಪೂಜೆಯನ್ನು ಸಲ್ಲಿಸಿದರು. Read more…

ಅಖಿಲೇಶ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಾಹನದ ಮೇಲೆ ಕಲ್ಲು ತೂರಾಟ

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಕರ್ಹಾಲ್ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ, ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಅವರ ಮೇಲೆ Read more…

ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾದ ಬಲಪಂಥೀಯ ಕಾರ್ಯಕರ್ತರು..!

ಕರ್ನಾಟಕದ ಹಿಜಾಬ್ ವಿವಾದ ದೇಶದ ವಿವಿಧ ಭಾಗಗಳನ್ನು ತಲುಪಿದೆ. ಅದರಲ್ಲೂ ಉತ್ತರಪ್ರದೇಶದಲ್ಲಿ ಇದರ ಎಫೆಕ್ಟ್ ಕೊಂಚ ಹೆಚ್ಚಾಗಿದೆ. ಈ ವೇಳೆ ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ ಪಠಿಸಲು ಬಲಪಂಥೀಯ Read more…

ನಟಿಯ ಪ್ರಾಣ ಉಳಿಸಿದ ಏರ್‌ಬ್ಯಾಗ್….! ದೀಪ್ ಸಿಧು ಜೊತೆಗಿದ್ದ ರೀನಾ ರೈ ಬದುಕುಳಿದಿದ್ದೇ ಪವಾಡ

ಮಂಗಳವಾರ ರಾತ್ರಿ ದೆಹಲಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಂಜಾಬಿ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅವರೊಂದಿಗೆ ಅದೇ ಕಾರಿನಲ್ಲಿದ್ದ ಅವರ Read more…

ಕ್ಯಾಬ್​ ಚಾಲಕನಿ​ಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ ಅರೆಸ್ಟ್​

ತನ್ನನ್ನು ತಾನು ವಿದೇಶಿ ಎಂದು ಹೇಳಿಕೊಂಡ ಮಹಿಳೆಯು ಗುರುಗಾಂವ್​ನಲ್ಲಿ ಕ್ಯಾಬ್​ ಚಾಲಕನಿಗೆ ಚಾಕುವಿನಿಂದ ಇರಿದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುರ್ಗಾಂವ್​​ನ ರಾಜೀವ್​ ಚೌಕ್​​ನಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ Read more…

ರೈಲಿನಲ್ಲಿ ಮಹಿಳೆಯರ ಎದುರೇ ಹಸ್ತಮೈಥುನ ಮಾಡಿಕೊಂಡವ ಅರೆಸ್ಟ್

ಸ್ಥಳೀಯ ರೈಲೊಂದರ ಮಹಿಳಾ ಕಂಪಾರ್ಟ್​ಮೆಂಟ್​ನಲ್ಲಿ ಮಹಿಳೆಯ ಎದುರೇ ಹಸ್ತಮೈಥುನ ಮಾಡಿಕೊಂಡಿದ್ದ 23 ವರ್ಷದ ಆರೋಪಿಯನ್ನು ದಕ್ಷಿಣ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 9ರಂದು ನುಂಗಂಬಾಕ್ಕಂನಿಂದ ತಾಂಬರಂಗೆ ಸಂಚರಿಸುತ್ತಿದ್ದ ಸ್ಥಳೀಯ Read more…

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಸಿದ್ದಿಕಿ ಶ್ರೀರಾಮನ ವಂಶಸ್ಥರು ಎಂದ ಬಿಜೆಪಿ ನಾಯಕ….!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿರುವ ನಡುವೆಯೇ ಬಿಜೆಪಿಯ ನಾಯಕ ಹಾಗೂ ಕೈಸರ್​ಗಂಜ್​​ನ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​​ ಆಲ್​ ಇಂಡಿಯಾ ಮಜ್ಲಿಸ್​​ ಇ ಇತ್ತೆಹಾದುಲ್​​ Read more…

ಶಾಶ್ವತ ʼವರ್ಕ್​ ಫ್ರಂ​ ಹೋಮ್ʼ​ ಗೆ ದೇಶದಲ್ಲಿ ಹೆಚ್ಚಿದ ಬೇಡಿಕೆ: ವರದಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಶಾಶ್ವತವಾಗಿ ʼವರ್ಕ್​ ಫ್ರಂ​ ಹೋಮ್‌ʼ​ ಕೆಲಸವನ್ನೇ ನೀಡುವ ಕಂಪನಿಗಳನ್ನು ಆಯ್ಕೆ ಮಾಡಲು ಬಯಸುತ್ತಿದ್ದಾರೆ ಎಂಬುದು ವರದಿಯೊಂದರಲ್ಲಿ ಬಯಲಾಗಿದೆ. ಕೋವಿಡ್​ ಸಾಂಕ್ರಾಮಿಕದ ಬಳಿಕ ವರ್ಕ್​ ಫ್ರಂ​ Read more…

ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ನಟ ದೀಪ್​ ಸಿಧು ಅಪಘಾತದಲ್ಲಿ ದುರ್ಮರಣ

ಕಳೆದ ವರ್ಷ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿದ್ದ ನಟ ದೀಪ್​ ಸಿಧು ರಸ್ತೆ ಅಪಘಾತದಲ್ಲಿ Read more…

BREAKING: ನಿನ್ನೆಗಿಂತ ಶೇ.11 ರಷ್ಟು ಏರಿಕೆಯಾದ ಕೊರೋನಾ ಹೊಸ ಕೇಸ್, ಸಾವಿನ ಸಂಖ್ಯೆಯಲ್ಲೂ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ನಿನ್ನೆಗಿಂತ ಶೇ.11 ರಷ್ಟು ಕೊರೋನಾ ಹೊಸ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ನಿನ್ನೆ 27,409 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇಂದು 30,615 ಜನರಿಗೆ ಸೋಂಕು ತಗುಲಿದೆ. ಸೋಂಕಿತರ Read more…

ಬೈಕ್ ಸವಾರರಿಗೆ ಏಕಾಏಕಿ ಎದುರಾಯ್ತು ಸಿಂಹ..! ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್

ನೀವು ಅರಣ್ಯಪ್ರದೇಶಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅದು ಕಾಡುಪ್ರಾಣಿಗಳ ನೆಲೆ ಆಗಿರೋದ್ರಿಂದ ನೀವು ಆದಷ್ಟು ಶಾಂತ ರೀತಿಯಿಂದ ವರ್ತಿಸುವುದು ತುಂಬಾನೇ ಮುಖ್ಯವಾಗಿದೆ. ಏಕೆಂದರೆ ಜೋರಾದ ಗದ್ದಲ, ಕಿರುಚಾಟಗಳು ಕಾಡು ಪ್ರಾಣಿಗಳ Read more…

ತಲೆತಿರುಗಿಸುವಂತಿದೆ ಒಂದು ಕೆಜಿ ಗೋಲ್ಡನ್ ಪರ್ಲ್ ಟೀ ಬೆಲೆ…!

ಚಹಾ ಬೆಳೆಗೆ ಹೆಸರುವಾಸಿಯಾದ ಅಸ್ಸಾಂ ರಾಜ್ಯದ ಟೀ ಎಂದರೆ ಯಾರಿಗೆ ಇಷ್ಟವಾಗಲ್ಲ. ಅದ್ರಲ್ಲೂ ಇಲ್ಲಿನ ಗೋಲ್ಡನ್ ಪರ್ಲ್ ಟೀ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅಂತಹ ಚಹಾಗೆ ಸಾವಿರಾರು ರೂಪಾಯಿ Read more…

ಬಹುಕೋಟಿ ʼಮೇವು ಹಗರಣʼದ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು 1995-1996ರಲ್ಲಿ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ರಾಂಚಿಯ ವಿಶೇಷ Read more…

ಟಾಟಾ ಪಂಚ್ ಮೈಕ್ರೋ SUV ಗೆ ರಗಡ್ ಲುಕ್ ನೀಡಿದ ಡಿಜಿಟಲ್ ಕಲಾವಿದ…!

ಕಲೆ ಮೂಲಕ ಏನನ್ನು ಬೇಕಾದರೂ ಸೃಷ್ಟಿಸಬಹುದು. ಕಲೆಯ ಮೂಲಕ ಹೊಸ ಲೋಕವನ್ನೆ ಸೃಷ್ಟಿಸಬಹುದು. ಆದರೆ ಇಲ್ಲೊಬ್ಬ ಡಿಜಿಟಲ್ ಕಲಾವಿದ ಕಾರುಗಳಿಗೆ ವಿಭಿನ್ನ ಲುಕ್ ನೀಡುವ ಮೂಲಕ ಹೊಸ ವಿನ್ಯಾಸವನ್ನೇ Read more…

ಪೇಟಾ ಧರಿಸುವುದರಿಂದ ಸರ್ದಾರ್ ಆಗಲು ಸಾಧ್ಯವಿಲ್ಲ: ಪ್ರಧಾನಿ ವಿರುದ್ಧ ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಚಂಡೀಗಢ: ಪೇಟಾ ಧರಿಸುವುದರಿಂದ ಯಾರೂ ಸರ್ದಾರ್ ಆಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಂಗ್ಯವಾಡಿದ್ದಾರೆ. 2022ರ ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯನ್ನು ಉದ್ದೇಶಿಸಿ Read more…

ಬೆಚ್ಚಿಬೀಳಿಸುವಂತಿದೆ ಕಳೆದ 5 ವರ್ಷಗಳಲ್ಲಿ ಪತ್ತೆಯಾದ ʼಹೆರಾಯಿನ್ʼ

2017ರಲ್ಲಿ ಭಾರತದಲ್ಲಿ 2,146 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದ ಎನ್ಸಿಬಿ, ಅದೇ 2021 ರಲ್ಲಿ 7,282 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ. ಇದು ಆತಂಕ ಪಡುವಷ್ಟು ಅಂದರೆ ಸರಿಸುಮಾರು 300 ಪ್ರತಿಶತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...