alex Certify India | Kannada Dunia | Kannada News | Karnataka News | India News - Part 864
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕೈಗೆಟುಕುವ ಬೆಲೆಯ ಆಟೋಮ್ಯಾಟಿಕ್ ಎಸ್‌ಯುವಿಗಳ ಪಟ್ಟಿ

ಇಂದು ಭಾರತದಲ್ಲಿ ಎಸ್ ಯುವಿ ಗಳದ್ದೇ ಅಬ್ಬರ. ಕಾರು ಮಾರುಕಟ್ಟೆಯು ಎಸ್‌ಯುವಿಗಳಿಂದಲೇ ತುಂಬಿದೆ. ಅದರಲ್ಲೂ ಕೈಗೆಟಕುವ ದರದ ಆಟೋಮ್ಯಾಟಿಕ್ ಎಸ್‌ಯುವಿಗಳ ಬಗ್ಗೆ ಜನರಲ್ಲಿ ಒಂದು ಕುತೂಹಲವಿದೆ. ಆ ಬಗ್ಗೆ Read more…

ಎದೆ ಝಲ್ ಎನಿಸುವ ಅಪಘಾತ; ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಾಲಕ ಬಚಾವ್…!

ಕೇರಳದಲ್ಲಿ ನಡೆದ ರಸ್ತೆ ಅಪಘಾತವೊಂದರ ವಿಡಿಯೋ ವೈರಲ್ ಆಗಿದ್ದು, ಪುಟ್ಟ ಬಾಲಕನೊಬ್ಬ ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್ ಆಗಿರುವ ಸನ್ನಿವೇಶ ವೀಕ್ಷಿಸಿದ ಎಂತವರೂ ಹೌಹಾರುವಂತಿದೆ. ಮಾರ್ಚ್ 20, ಭಾನುವಾರ Read more…

ವಾಹನ ಮಾಲೀಕರಿಗೆ ಇಲ್ಲಿದೆ ನೆಮ್ಮದಿಯ ಸುದ್ದಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮಾರ್ಚ್ 21ರಂದು ಮೋಟಾರು ವಾಹನದ ಥರ್ಡ್ ಪಾರ್ಟಿ ವಿಮೆಗೆ ಪ್ರಸ್ತಾವಿತ ಪ್ರೀಮಿಯಂ ದರಗಳನ್ನು ಸೂಚಿಸುವ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಆದರೆ ಇದು Read more…

BIG NEWS: ಏಕರೂಪ ನಾಗರಿಕ ಸಂಹಿತೆ ಜಾರಿ; ಮಹತ್ವದ ಘೋಷಣೆ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ

ಡೆಹ್ರಾಡೂನ್: ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಪುಷ್ಕರ್ ಸಿಂಗ್ ಧಾಮಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಚುನಾವಣೆ ಭರವಸೆ ಈಡೇರಿಕೆಯತ್ತ ಉತ್ತರಾಖಂಡ್ ಸಿಎಂ ಧಾಮಿ ಮಹತ್ವದ Read more…

ಶುಂಠಿ ಚಹಾ, ಬ್ಲಾಕ್ ಟೀ ಗೊತ್ತು…… ಹಣ್ಣಿನ ಚಹಾ ಸೇವಿಸಿದ್ದೀರಾ..?

ನೀವು ಚಹಾ ಪ್ರಿಯರೇ..? ಹಾಗಿದ್ದರೆ ನೀವು ಯಾವೆಲ್ಲಾ ರೀತಿಯ ಚಹಾ ಸೇವಿಸಲು ಇಷ್ಟಪಡುತ್ತೀರಾ..? ಶುಂಠಿ ಚಹಾ, ಏಲಕ್ಕಿ, ಲವಂಗ, ತುಳಸಿ ಎಲೆ ಚಹಾ, ಅಥವಾ ಬ್ಲಾಕ್ ಟೀ ಮುಂತಾದವನ್ನು Read more…

ಸಾಮಾಜಿಕ ಜಾಲತಾಣದಲ್ಲಿ ಮೆಮೆ ಸೃಷ್ಟಿಸಲು ಕಾರಣವಾಯ್ತು ವೈದ್ಯರ ‘ಮುಳ್ಳುಹಂದಿ’ ಸಹಿ..!

ಗುವಾಹಟಿ: ಸಹಿ ಎಂಬುದು ಒಬ್ಬ ವ್ಯಕ್ತಿಯ ಗುರುತಿನ ವಿಶಿಷ್ಟ ಮಾರ್ಕರ್ ಆಗಿದೆ. ಅನೇಕರು ಅದನ್ನು ಬಹಳ ಸರಳವಾಗಿ ಆಯ್ಕೆ ಮಾಡಿಕೊಂಡರೆ, ಇತರರು ಉದ್ದೇಶಪೂರ್ವಕವಾಗಿ ಅದನ್ನು ಸಂಕೀರ್ಣಗೊಳಿಸುತ್ತಾರೆ. ಆದ್ದರಿಂದ ಬೇರೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 1,685 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದೆ. Read more…

PF ಖಾತೆದಾರರು ಈ ಕೆಲಸ ಬೇಗ ಮಾಡಿ ಮುಗಿಸಿದ್ರೆ ಸಿಗುತ್ತೆ 7 ಲಕ್ಷದವರೆಗೂ ಲಾಭ..!

ನೀವೇನಾದ್ರೂ ಪಿಎಫ್‌ ಖಾತೆಯನ್ನು ಹೊಂದಿದ್ದರೆ ಈ ಮಾಹಿತಿ ನಿಮಗೆ ತಿಳಿದಿರಲೇಬೇಕು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿದೆ. ಇ-ನಾಮನಿರ್ದೇಶನವಿಲ್ಲದೆ ನೀವು ಪಿಎಫ್ ಖಾತೆಯ Read more…

ಇನ್ನಿಲ್ಲ ಸ್ಟೋರೇಜ್‌ ಟೆನ್ಷನ್‌, ಮಾರುಕಟ್ಟೆಗೆ ಬರ್ತಿದೆ 1 ಟಿಬಿ ಮೆಮೊರಿ ಫೋನ್

ಪ್ರತಿದಿನ ಒಂದಲ್ಲ ಒಂದು ಹೊಸ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಇದೀಗ Samsung ಭಾರತದಲ್ಲಿ ತನ್ನ Galaxy S22 ಅಲ್ಟ್ರಾ ಸ್ಮಾರ್ಟ್‌ಫೋನ್‌ನ 1TB ಸ್ಟೋರೇಜ್‌ ಹೊಂದಿರುವ ಮೊಬೈಲ್‌ ಅನ್ನು ಪರಿಚಯಿಸಿದೆ. Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಏಪ್ರಿಲ್ 1 ರಂದು ಮೋದಿ ‘ಪರೀಕ್ಷಾ ಪೇ ಚರ್ಚಾ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 1 ರಂದು ವಿದ್ಯಾರ್ಥಿಗಳ ಜೊತೆಗೆ ‘ಪರೀಕ್ಷಾ ಪೇ ಚರ್ಚಾ’ ನಡೆಸಲಿದ್ದಾರೆ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ 5 ನೇ ಆವೃತ್ತಿ ಏಪ್ರಿಲ್ Read more…

SHOCKING: ಹುಡುಗನೊಂದಿಗೆ ಮಾತಾಡಿದ್ದಕ್ಕೆ ಮನೆಯವ್ರೇ ವಿದ್ಯಾರ್ಥಿನಿ ಹೊಡೆದು ಕೊಂದು, ಶವ ಸುಟ್ಟು ಹಾಕಿದ್ರು

ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ವರದಿಯಾಗಿರುವ ಭೀಕರ ಘಟನೆಯೊಂದರಲ್ಲಿ ಬಾಲಕಿಯೊಬ್ಬಳು ಹುಡುಗನೊಂದಿಗೆ ಮಾತನಾಡಿದ್ದಕ್ಕೆ ಆಕೆಯ ಮನೆಯವರೇ ಥಳಿಸಿ ಕೊಂದಿದ್ದಾರೆ. 16 ವರ್ಷದ ಸಂತ್ರಸ್ತೆಯ ಮೃತದೇಹವನ್ನು ಹತ್ತಿರದ ಹೊಲದಲ್ಲಿ Read more…

ಕಾಶ್ಮೀರಿ ಪಂಡಿತರ ಹೆಸರಲ್ಲಿ ಕೋಟಿಗಟ್ಟಲೆ ವಸೂಲಿ, ಬಿಜೆಪಿಗೆ ಪೋಸ್ಟರ್ ಅಂಟಿಸುವ ಕೆಲಸ: ಕೇಜ್ರಿವಾಲ್

ನವದೆಹಲಿ: ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೆಲವರು ಕೋಟಿಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಕೆಲವರು Read more…

ಬಿಜೆಪಿ ಶಾಸಕಾಂಗ ನಾಯಕನಾಗಿ ಯೋಗಿ ಆಯ್ಕೆ, ನಾಳೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ

ಲಖ್ನೋ: ಬಿಜೆಪಿ ಶಾಸಕಾಂಗ ನಾಯಕರಾಗಿ ಯೋಗಿ ಆದಿತ್ಯನಾಥ್ ಅವರನ್ನು ಪಕ್ಷದ ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಲಖ್ನೋದಲ್ಲಿ ಬಿಜೆಪಿ ಶಾಸಕಾಂಗ Read more…

ನಿಜ ಜೀವನದ ‘ನಾಯಕ್’: ಚರಂಡಿ ಸ್ವಚ್ಛಗೊಳಿಸಿ ಕ್ಷೀರಾಭಿಷೇಕ ಮಾಡಿಸಿಕೊಂಡ ಆಪ್ ಕಾರ್ಪೊರೇಟರ್..!

ದೆಹಲಿ: ನೀವು ‘ನಾಯಕ್’ ಸಿನಿಮಾವನ್ನು ನೋಡಿದ್ದೀರಾ..? ನೋಡಿದ್ದರೆ ಇಲ್ಲೊಂದೆಡೆ ನಡೆದ ದೃಶ್ಯ ನಿಮಗೆ ಖಂಡಿತಾ ನಾಯಕ್ ಸಿನಿಮಾವನ್ನು ನೆನಪಿಸುತ್ತದೆ. ಹೌದು, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಪೊರೇಟರ್ ಸ್ವತಃ Read more…

ಚಲಿಸುತ್ತಿದ್ದ ಬಸ್​ನಲ್ಲಿ ಶಾಲಾ ಸಹಪಾಠಿಗಳ ಎಣ್ಣೆ ಪಾರ್ಟಿ : ವಿಡಿಯೋ ವೈರಲ್​ ಬಳಿಕ ಖಾಕಿ ಅಲರ್ಟ್​

ಚಲಿಸುತ್ತಿದ್ದ ಬಸ್​​ನಲ್ಲಿದ್ದ ವಿದ್ಯಾರ್ಥಿನಿಯರು ಮದ್ಯಪಾನ ಸೇವಿಸಿದ ಘಟನೆಯು ತಮಿಳುನಾಡು ಚೆಂಗಾಲಪಟ್ಟು ಜಿಲ್ಲೆಯಲ್ಲಿ ನಡೆದಿದ್ದು ಈ ವಿಡಿಯೋ ವೈರಲ್​ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿಯರು ಹಾಗೂ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; 24 ಗಂಟೆಯಲ್ಲಿ 67 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಮತ್ತೆ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 1,938 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 67 ಜನರು Read more…

ಪೊಲೀಸ್ ಸಮಯ ಪ್ರಜ್ಞೆ: ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಹುಡುಗನ ರಕ್ಷಣೆ

ಥಾಣೆ: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಹುಡುಗನ ಪ್ರಾಣ ಉಳಿಸುವ ಮೂಲಕ ಪೊಲೀಸ್ ಸಿಬ್ಬಂದಿಯೊಬ್ಬರು ಸಮಯ ಪ್ರಜ್ಞೆ ತೋರಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲು Read more…

ತನ್ನ ಆಯ್ಕೆಯ ಪಕ್ಷಕ್ಕೆ ಮತ ಹಾಕದ ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪತಿ..!

ಬರೇಲಿ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಆಯ್ಕೆಯ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನು ಮನೆಯಿಂದ ಹೊರ ಹಾಕಿರುವ ವಿಲಕ್ಷಣ ಘಟನೆ Read more…

ಪಾಕ್ ಜಲಸಂಧಿಯನ್ನು 13 ಗಂಟೆಗಳಲ್ಲಿ ಕ್ರಮಿಸಿದ ವಿಶೇಷಚೇತನ ಬಾಲಕಿಯಿಂದ ಹೊಸ ದಾಖಲೆ

ಮುಂಬೈ: ಪಾಕ್ ಜಲಸಂಧಿಯನ್ನು 13 ಗಂಟೆಗಳಲ್ಲಿ ದಾಟುವ ಮೂಲಕ ವಿಶೇಷಚೇತನ ಬಾಲಕಿ ಹೊಸ ದಾಖಲೆಗೆ ಪಾತ್ರಳಾಗಿದ್ದಾಳೆ. 13 ವರ್ಷದ ಬಾಲಕಿ ಜಿಯಾ ರೈ ಕೇವಲ 13 ಗಂಟೆ 10 Read more…

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಉಡಾವಣೆ, ನಿಖರವಾಗಿ ಗುರಿ ಹೊಡೆದ ಮಿಸೈಲ್

ಭಾರತ ಇಂದು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಬ್ರಹ್ಮೋಸ್ ಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ವಿಸ್ತರಿತ ವ್ಯಾಪ್ತಿಯ ಕ್ಷಿಪಣಿ ತನ್ನ ಗುರಿಯನ್ನು Read more…

8 ಜನರ ಹತ್ಯೆ ಖಂಡಿಸಿದ ಮೋದಿ, ಆರೋಪಿಗಳ ವಿರುದ್ಧ ಕ್ರಮಕ್ಕೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳದ ರಾಮಪುರಹತ್ ನಲ್ಲಿ 8 ಜನರ ಹತ್ಯೆ ಪ್ರಕರಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಆರೋಪಿಗಳಿಗೆ ಆದಷ್ಟು ಬೇಗ ಶಿಕ್ಷೆ ಆಗಬೇಕಿದೆ ಎಂದು ವರ್ಚುವಲ್ Read more…

ಮನೆ ಮುಂದಿದ್ದ ಮಿಠಾಯಿ ಸೇವಿಸಿ ಮೃತಪಟ್ಟ ನಾಲ್ವರು ಮಕ್ಕಳು..!

ಎರಡು ಕುಟುಂಬಗಳ ನಾಲ್ವರು ಮಕ್ಕಳು ಮಿಠಾಯಿಯನ್ನು ಸೇವಿಸಿ ಮೃತಪಟ್ಟ ಘಟನೆಯು ಉತ್ತರ ಪ್ರದೇಶದ ಕುಷಿನಗರದಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿದ್ದು ಮನೆ Read more…

ಬಿಜೆಪಿ ಗೆದ್ದರೆ ರಾಜಕೀಯವನ್ನೇ ತೊರೆಯುವೆ ಎಂದ ದೆಹಲಿ ಸಿಎಂ ಕೇಜ್ರಿವಾಲ್​..!

ಪಂಜಾಬ್​ ವಿಧಾನಸಭಾ ಚುನಾವಣೆಯ ಗೆಲುವಿನ ಬಳಿಕ ಜೋಶ್​ನಲ್ಲಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಇಂದು ಬಿಜೆಪಿಗೆ ಬಹಿರಂಗ ಸವಾಲೊಂದನ್ನು ಎಸೆದಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಿಯಾದ ಸಮಯಕ್ಕೆ ಸ್ಥಳೀಯ Read more…

ಸೆಕೆಂಡ್ ಶೋ ನೋಡಿ ಮನೆಗೆ ಬರ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್

ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ, ತಡರಾತ್ರಿ ಸಿನಿಮಾ ನೋಡಿ ಮನೆಗೆ ಬರುತ್ತಿದ್ದ ಮಹಿಳೆಯನ್ನು ಐವರು ವ್ಯಕ್ತಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಜಿಲ್ಲೆಯ ಕಟಪಾಡಿ ಪ್ರದೇಶದಲ್ಲಿ Read more…

ಸೋತರೂ ಒಲಿದ ಸಿಎಂ ಹುದ್ದೆ: ಪ್ರಮಾಣ ವಚನ ಸ್ವೀಕರಿಸಿದ ಪುಷ್ಕರ್ ಸಿಂಗ್ ಧಾಮಿ

ಡೆಹ್ರಾಡೂನ್: ಇಲ್ಲಿನ ಪರೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. Read more…

ಏಮ್ಸ್​​ನಿಂದ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಡಿಸ್ಚಾರ್ಜ್​

ರಾಂಚಿಯಿಂದ ತಡರಾತ್ರಿ ದೆಹಲಿಯ ಏಮ್ಸ್​​ಗೆ ಶಿಫ್ಟ್​ ಆಗಿದ್ದ ಆರ್​​ಜೆಡಿ ನಾಯಕ ಲಾಲು ಪ್ರಸಾದ್​ ಯಾದವ್​​​​ರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಮುಂಜಾನೆ 3 ಗಂಟೆಗೆ ಡಿಸ್ಚಾರ್ಜ್​ ಮಾಡುವ ಮುನ್ನ ಅವರನ್ನು ರಾತ್ರಿಯಿಡೀ Read more…

SHOCKING: 14 ವರ್ಷದ ಬಾಲಕಿ ಮೇಲೆ ಸಹೋದರರಿಂದ ಸಾಮೂಹಿಕ ಅತ್ಯಾಚಾರ..!

14 ವರ್ಷದ ಬಾಲಕಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಯು ಕಾನ್ಪುರದಲ್ಲಿ ನಡೆದಿದೆ. ಅಪ್ರಾಪ್ತೆಯು ಮನೆಯ ಹೊರಗೆ ತಾನು ಸಾಕಿದ್ದ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದ ವೇಳೆಯಲ್ಲಿ Read more…

ಗೋದಾಮಿನಲ್ಲಿ ಅಗ್ನಿ ಅವಘಡ: 11 ಮಂದಿ ಕಾರ್ಮಿಕರ ಸಜೀವ ದಹನ

ಪಾಳು ಬಿದ್ದ ಗೋದಾಮಿನಲ್ಲಿ ಭಾರೀ ಬೆಂಕಿ ಹೊತ್ತಿಕೊಂಡ ಪರಿಣಾಮ 11 ಕಾರ್ಮಿಕರು ಸಜೀವ ದಹನವಾದ ಘಟನೆಯು ಹೈದರಾಬಾದ್​​ನ ಭೊಯಿಗುಡಾ ಪ್ರದೇಶದಲ್ಲಿ ನಡೆದಿದೆ. ಬೆಂಕಿಯನ್ನು ಹತೋಟಿಗೆ ತರಲು ಆರು ಅಗ್ನಿಶಾಮಕ Read more…

ಕೌಟುಂಬಿಕ ಹಿಂಸಾಚಾರ ಕಾಯ್ದೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ: ಅತ್ತೆ ಮನೆಯಲ್ಲಿ ವಾಸಿಸಲು ಮಹಿಳೆ ಅರ್ಹ

ನವದೆಹಲಿ: ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಮಹಿಳೆ ತನ್ನ ಅತ್ತೆಯ ಮನೆಯಲ್ಲಿ ವಾಸಿಸಲು ಅರ್ಹಳು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವೈವಾಹಿಕ ಹಕ್ಕುಗಳ ಮರುಸ್ಥಾಪನೆಯೊಂದಿಗೆ ವ್ಯವಹರಿಸುವ ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಉದ್ಭವಿಸುವ Read more…

ಮಾನಸ ಸರೋವರ ಯಾತ್ರಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್

ನವದೆಹಲಿ: ಭಾರತೀಯರು ಚೀನಾ ಅಥವಾ ನೇಪಾಳದ ಮೂಲಕ ಹೋಗದೆ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...