alex Certify India | Kannada Dunia | Kannada News | Karnataka News | India News - Part 787
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯಪ್ರದೇಶದಲ್ಲೊಂದು ಅಮಾನವೀಯ ಘಟನೆ: ದಲಿತ ಸಹೋದರರ ತಲೆ ಬೋಳಿಸಿ ಮೆರವಣಿಗೆ

ಭೋಪಾಲ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ಇಬ್ಬರು ದಲಿತ ಪುರುಷರನ್ನು ಪರೇಡ್ ಮಾಡಿ ಅವರ ತಲೆ ಬೋಳಿಸಿರುವ ಅಮಾನವೀಯ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಭಿಂಡ್‌ನ ದಬೋಹಾ ಗ್ರಾಮದಲ್ಲಿ Read more…

Shocking News: 4 ವರ್ಷದ ಕಂದಮ್ಮನ ಮೇಲೆ ಪ್ರಾಂಶುಪಾಲರ ಚಾಲಕನಿಂದ ನಿರಂತರ ಅತ್ಯಾಚಾರ

ಹೈದರಾಬಾದ್: ಶಿಶುವಿಹಾರದಲ್ಲಿ ಓದುತ್ತಿದ್ದ ನಾಲ್ಕು ವರ್ಷದ ಕಂದಮ್ಮನ ಮೇಲೆ ಆ ಶಾಲೆಯ ಪ್ರಾಂಶುಪಾಲರ ಚಾಲಕ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇಲ್ಲಿಯ ಐಷಾರಾಮಿ ಬಂಜಾರಾ ಹಿಲ್ಸ್ Read more…

BIG BREAKING: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

ಅಕ್ಟೋಬರ್‌ 17 ರ ಸೋಮವಾರದಂದು ನಡೆದಿದ್ದ ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಮಣಿಸಿ ಆಯ್ಕೆಯಾಗಿದ್ದಾರೆ. Read more…

ಅ.25 ರಂದು ನಡೆಯಲಿರುವ ʼಸೂರ್ಯಗ್ರಹಣʼ ಕುರಿತು ಇಲ್ಲಿದೆ ಮಾಹಿತಿ

ನವದೆಹಲಿ: ಇದೇ ತಿಂಗಳ 25ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತದಲ್ಲಿ ಇದು ಭಾಗಶಃ ಮಾತ್ರ ಗೋಚರಿಸುತ್ತದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದೆ. ಭಾರತದಲ್ಲಿ ಗೋಚರಿಸುವ ಏಕೈಕ ಭಾಗಶಃ ಸೂರ್ಯಗ್ರಹಣ Read more…

7ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಕಾಶ್ಮೀರ ರಾಷ್ಟ್ರ ಎಂದು ಉಲ್ಲೇಖ; ಸಿಡಿಮಿಡಿಗೊಂಡ ನೆಟ್ಟಿಗರು

ಬಿಹಾರದ 7ನೇ ತರಗತಿ ಪ್ರಶ್ನೆ ಪತ್ರಿಕೆ ಒಂದರಲ್ಲಿ ಕಾಶ್ಮೀರವನ್ನು ದೇಶ ಎಂದು ಉಲ್ಲೇಖ ಮಾಡಿರುವುದು ನೆಟ್ಟಿಗರ ಸಿಡಿಮಿಡಿಗೆ ಕಾರಣವಾಗಿದೆ. ಬಿಹಾರ ಎಜುಕೇಶನ್ ಪ್ರಾಜೆಕ್ಟ್ ಕೌನ್ಸಿಲ್, ಏಳನೇ ತರಗತಿ ವಿದ್ಯಾರ್ಥಿಗಳಿಗೆ Read more…

ತೆಲಂಗಾಣದಲ್ಲಿ ಹೊಸ ವಿವಾದ: ಹಿಂದೂಗಳಿಗೆ ಮಂಗಳ ಸೂತ್ರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ; ಬುರ್ಖಾ ಧರಿಸಿದ್ದ ಮಹಿಳೆಯರಿಗೆ ಅವಕಾಶ

ಕರ್ನಾಟಕದಲ್ಲಿ ಹಿಜಾಬ್ ಕುರಿತ ವಿವಾದ ಈ ಹಿಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಬ್ಬರು ನ್ಯಾಯಾಧೀಶರು ವಿಭಿನ್ನ ತೀರ್ಪು ನೀಡಿದ ಬಳಿಕ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳ ಅಂಗಳಕ್ಕೆ ಹೋಗಿದೆ. ಇದರ Read more…

ಅಚ್ಚರಿಯಾದರೂ ಇದು ನಿಜ…! ಈ ಗ್ರಾಮದಲ್ಲಿ ಮಂಗಗಳ ಹೆಸರಿನಲ್ಲಿದೆ 32 ಎಕರೆ ಜಮೀನು

ಭೂ ವಿವಾದಗಳು ಸಾಮಾನ್ಯವಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಹಾರಾಷ್ಟ್ರದ ಗ್ರಾಮ ಒಂದರಲ್ಲಿ ಮಂಗಗಳ ಹೆಸರಿನಲ್ಲಿ 32 ಎಕರೆ ಜಮೀನು ಇದ್ದು, ಪ್ರಸ್ತುತ ಇಲ್ಲಿ ವಾಸವಿರುವವರು ಸಹ ಇದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. Read more…

ಮೇಕೆ ನುಂಗಿ ವಿಶ್ರಾಂತಿ ಪಡೆಯುತ್ತಿದ್ದ 15 ಅಡಿ ಉದ್ದದ ಹೆಬ್ಬಾವು ಪತ್ತೆ….!

ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಚಂದ್ರಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 15 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಮೇಕೆಯನ್ನು ನುಂಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಸ್ಥಳೀಯರ ಕಣ್ಣಿಗೆ Read more…

ಕಸ ಆಯುವ ಹಿರಿಯ ಮಹಿಳೆಗೆ ಹೊಸ ಜೀವನ ಆರಂಭಿಸಲು ನೆರವು ನೀಡಿದ ಬ್ಲಾಗರ್…!

ಮಾನವೀಯತೆ ಮರೆಯಾಗಿ ಸ್ವಾರ್ಥವೇ ಹೆಚ್ಚಾಗಿ ಮೆರೆಯುತ್ತಿರುವ ಇಂದಿನ ದಿನಗಳಲ್ಲಿ ನಡೆಯುವ ಕೆಲವೊಂದು ಘಟನೆಗಳು ಮಾನವೀಯತೆ ಇನ್ನೂ ಇದೆ ಎಂಬುದನ್ನು ಸಾಬೀತುಪಡಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅಂತವುದೇ ಘಟನೆಯೊಂದರ Read more…

VIRAL VIDEO: ಪಾದಯಾತ್ರೆ ವೇಳೆ ರೈತನಿಗೆ ಹೃದಯಾಘಾತ; ಪೊಲೀಸ್‌ ಅಧಿಕಾರಿ ಸಮಯ ಪ್ರಜ್ಞೆಯಿಂದ ಉಳೀತು ಜೀವ

ಆಂಧ್ರಪ್ರದೇಶದಲ್ಲಿ ರೈತರು ನಡೆಸುತ್ತಿರುವ ‘ಅಮರಾವತಿ ಮಹಾ ಪಾದಯಾತ್ರೆ’ಯ ವೇಳೆ ಹೃದಯಾಘಾತಕ್ಕೆ ಒಳಗಾದ ರೈತನೊಬ್ಬನ ಜೀವವನ್ನು ಪೊಲೀಸರು ಕಾಪಾಡಿದ್ದು, ಭಾರಿ ಶ್ಲಾಘನೆ ವ್ಯಕ್ತವಾಗಿದೆ. ರಾಜಮಹೇಂದ್ರವರಂನ ಗ್ಯಾಮನ್ ಸೇತುವೆಯ ಬಳಿ ಈ Read more…

ರಾಮನವಮಿ ವೇಳೆ ಹಿಂಸಾಚಾರ; 12 ವರ್ಷದ ಬಾಲಕನಿಗೆ 2.9 ಲಕ್ಷ ರೂ. ದಂಡ

ಖಾರ್ಗೋನ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ರಾಮ ನವಮಿ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಉಂಟಾದ ಹಾನಿಯ ನಷ್ಟ ತುಂಬಿಕೊಡುವಂತೆ 12 ವರ್ಷದ ಬಾಲಕನಿಗೆ 2.9 ಲಕ್ಷ ರೂ. Read more…

ನನ್ನಮ್ಮನನ್ನು ಜೈಲಿಗೆ ಹಾಕಿ ಎಂದ 3 ವರ್ಷದ ಕಂದ…! ದೂರು ಕೇಳಿ ಪೊಲೀಸರು ಸುಸ್ತೋಸುಸ್ತು

ಬಾಲ್ಯದಲ್ಲಿ ಹೆತ್ತವರು ಚಾಕೊಲೇಟ್ ನಿರಾಕರಿಸುವುದು ಸಹಜ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಉದಾಹರಣೆ ಇದೆಯೇ ? ಮಧ್ಯಪ್ರದೇಶದ ಬುರ್ಹಾನ್‌ಪುರದ ಮೂರು ವರ್ಷದ ಪುಟ್ಟ ಬಾಲಕ, Read more…

ಸುಂದರ ತಾಣಗಳ ಟ್ವಿಟರ್ ಥ್ರೆಡ್ ಹಂಚಿಕೊಂಡ ಆನಂದ್‌ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟರ್ ಫೀಡ್ ನೆಟ್ಟಿಗರ ಚಿತ್ತವನ್ನು ಸೆಳೆಯುವ ಮತ್ತು ಪ್ರೇರೇಪಿಸುವ ಪೋಸ್ಟ್‌ಗಳಿಂದ ತುಂಬಿರುತ್ತವೆ. ಇದೇ ಕಾರಣಕ್ಕೆ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ತಮ್ಮ Read more…

BIG NEWS: AICC ಅಧ್ಯಕ್ಷ ಸ್ಥಾನದ ಚುನಾವಣೆ; ಮತ ಎಣಿಕೆ ಆರಂಭ; ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಬಹುತೇಕ ಖಚಿತ

ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ Read more…

ಬೈಕಿನ ಸ್ಪೀಡೋಮೀಟರ್‌ನಲ್ಲಿ ಸಿಲುಕಿದ ಹಾವು; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಹಾವುಗಳ ಹೆಸರು ಕೇಳಿದರೇನೆ ಬೆಚ್ಚಿಬೀಳುವಂತಾಗುತ್ತದೆ.  ಅಂತದ್ದರಲ್ಲಿ ಹಾವೊಂದು ಬೈಕಿನ ಸ್ಪೀಡೋಮೀಟರ್‌ ಒಳಗೆ ಸೇರಿಕೊಂಡರೆ ಹೇಗಾಗಬೇಡ. ಹೌದು, ಇಂತದೊಂದು ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ನಡೆದಿದ್ದು, ನಜೀರ್‌ ಖಾನ್‌ ಎಂಬವರು ಎಂದಿನಂತೆ Read more…

ಕೇವಲ 1 ತಿಂಗಳ ಅವಧಿಯಲ್ಲಿ ತಮಿಳುನಾಡಿಗೆ ಮೋದಿ ಸಂಪುಟದ 23 ಸಚಿವರ ಭೇಟಿ…!

ಕೇವಲ ಒಂದು ತಿಂಗಳ ಅವಧಿಯಲ್ಲಿ ಕೇಂದ್ರದ 23 ಸಚಿವರು ತಮಿಳುನಾಡಿಗೆ ಭೇಟಿ‌ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಅಕ್ಟೋಬರ್ 16ರಂದು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಸ್ಮೃತಿ ಇರಾನಿ ಚೆನ್ನೈ Read more…

13 ಪೋಲ್ ಟ್ರಸ್ಟ್‌ಗಳಿಂದ ನಿಧಿ ಘೋಷಣೆ; ಬಿಜೆಪಿಗೆ ಸಿಂಹಪಾಲು, ಕಾಂಗ್ರೆಸ್‌ಗೆ ನಿರಾಸೆ

ಐದು ಎಲೆಕ್ಟರೋಲ್ ಟ್ರಸ್ಟ್‌ಗಳು ಒಟ್ಟಾಗಿ 2021-22ರಲ್ಲಿ ಬಿಜೆಪಿಗೆ ತಮ್ಮ 481 ಕೋಟಿ ರೂ.ಗಳ ಒಟ್ಟು ಕೊಡುಗೆಗಳಲ್ಲಿ ಶೇ.72 ಅನ್ನು ವಿತರಿಸಿದರೆ, ಕಾಂಗ್ರೆಸ್ ಈ ಹಂಚಿಕೆಯಲ್ಲಿ ಕೇವಲ ಶೇ.3.8 ಪಾಲನ್ನು Read more…

ರೈಲಿನಲ್ಲಿ ಪ್ರಯಾಣಿಸುವ ʼಹಿರಿಯ ನಾಗರಿಕʼ ರಿಗೆ ಗುಡ್‌ ನ್ಯೂಸ್

ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಶೀಘ್ರ ಶುಭ ಸುದ್ದಿ ಸಿಗುವ ನಿರೀಕ್ಷೆ ಇದೆ. ಭಾರತೀಯ ರೈಲ್ವೇ ಶೀಘ್ರದಲ್ಲೇ ಅವರಿಗೆ ರಿಯಾಯಿತಿಗಳನ್ನು ಪುನಃಸ್ಥಾಪಿಸಲು ಯೋಚಿಸಿದೆ. ಇದಲ್ಲದೆ, ಹಿರಿಯರು ಈ ಸೌಲಭ್ಯವನ್ನು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಏರಿಕೆ; 25,968 ಸಕ್ರಿಯ ಪ್ರಕರಣ ದಾಖಲು

  ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 1,946 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,923 Read more…

ಬಿಜೆಪಿ 62 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ರಂಗೇರಿದ ಹಿಮಾಚಲ ಪ್ರದೇಶ ಚುನಾವಣೆ

ನವದೆಹಲಿ: ನವೆಂಬರ್ 12 ರಂದು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ 62 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿನ್ನೆ ಪ್ರಧಾನಿ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ Read more…

ಸಾಲದ ಹಣ ವಾಪಸ್​ ನೀಡದ್ದಕ್ಕೆ ಬೈಕ್ ​ಗೆ ಕಟ್ಟಿ ಎಳೆದೊಯ್ದ ಕಟುಕರು…!

ಕಟಕ್: ಒಡಿಶಾದ ಕಟಕ್ ನಗರದ ಜನನಿಬಿಡ ರಸ್ತೆಯಲ್ಲಿ 22 ವರ್ಷದ ವ್ಯಕ್ತಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿಹಾಕಿ ಸುಮಾರು ಎರಡು ಕಿಲೋಮೀಟರ್ ಓಡಿಸಿರುವ ಅಮಾನವೀಯ ಘಟನೆ ನಡೆದಿದೆ. ಇದಕ್ಕೆ ಕಾರಣ, Read more…

ಈತ ಟಿ.ವಿ. ಶುಚಿಗೊಳಿಸಿದ ಪರಿ ನೋಡಿ ಬಿದ್ದೂ ಬಿದ್ದೂ ನಕ್ಕ ಜನ….!

ಹಬ್ಬಗಳು ಬಂತೆಂದರೆ ಮನೆ, ಸಲಕರಣೆಗಳ ಶುಚಿ ಕಾರ್ಯ ನಡೆಯುತ್ತದೆ. ಅದರಲ್ಲಿಯೂ ದೀಪಾವಳಿ ಹಬ್ಬ ಬಂತೆಂದರೆ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತದೆ. ಇದು ಬಹುತೇಕ ಮನೆಗಳಲ್ಲಿ ಸಾಮಾನ್ಯ. ಆದರೆ ಇಲ್ಲೊಬ್ಬ Read more…

ಅಪಘಾತವಾದ್ರೆ ಅಧಿಕಾರಿಗಳು, ಇಂಜಿನಿಯರ್ ಗಳೇ ಹೊಣೆ: ಹೆದ್ದಾರಿ ಪ್ರಾಧಿಕಾರ

ನವದೆಹಲಿ: ಹೆದ್ದಾರಿಗಳಲ್ಲಿ ಕಳಪೆ ಕಾಮಗಾರಿಯಿಂದ ಅಪಘಾತವಾದಲ್ಲಿ ಇಂಜಿನಿಯರ್ ಗಳು, ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನಿಸಿದೆ. ಈ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, ತಾತ್ಕಾಲಿಕ ಪ್ರಮಾಣ Read more…

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ…? ಇಂದು ಮಧ್ಯಾಹ್ನದೊಳಗೆ ಘೋಷಣೆ ಸಾಧ್ಯತೆ

ನವದೆಹಲಿ: ಎಐಸಿಸಿ ಅಧ್ಯಕ್ಷರ ಚುನಾವಣೆ ಮತ ಎಣಿಕೆ ಕಾರ್ಯ ಇಂದು ನಡೆಯಲಿದ್ದು, ಮತ ಎಣಿಕೆ ಪೂರ್ಣಗೊಂಡ ನಂತರ ಫಲಿತಾಂಶ ಪ್ರಕಟಿಸಲಾಗುವುದು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ Read more…

ವಾಮಾಚಾರ ಶಂಕೆ: ತಂದೆ, ಮಗನ ಬರ್ಬರ ಹತ್ಯೆ

ಹೈದರಾಬಾದ್: ತೆಲಂಗಾಣದಲ್ಲಿ ವಾಮಾಚಾರ ಮಾಡಿದ ಶಂಕೆಯಲ್ಲಿ 75 ವರ್ಷದ ಅರ್ಚಕ, ಆತನ ಪುತ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್‌ ನ ಉಪ್ಪಲ್‌ ನಲ್ಲಿ ಹಿರಿಯ ನಾಗರಿಕ Read more…

BIG NEWS: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮೊದಲ ಬಾರಿಗೆ ಕೇಂದ್ರದಿಂದ ಮುಕ್ತ ಅಭಿಪ್ರಾಯ; ಸುಪ್ರೀಂ ಕೋರ್ಟ್ ಗೆ ಅಫಿಡವಿಟ್

ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಒಲವು ಹೊಂದಿದ್ದು, ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಾಗಿದೆ. ಧರ್ಮಕ್ಕೊಂದು ನಿಯಮದಿಂದ ದೇಶದ ಏಕತೆಗೆ ದಕ್ಕೆ ಉಂಟಾಗುತ್ತದೆ. ಆಸ್ತಿ, Read more…

ಶಾರುಖ್ ಪುತ್ರನ ಡ್ರಗ್ಸ್ ಪ್ರಕರಣ: ಅಧಿಕಾರಿಗಳಿಂದಲೇ ಅಕ್ರಮ, ‘ಸಂಶಯಾಸ್ಪದ ನಡವಳಿಕೆ’

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) Read more…

30 ಲಕ್ಷ ಸಂಬಳ ತರುವ ವರನಿಗೆ ಹೀಗೆಲ್ಲಾ ಇರಬೇಕು ಅರ್ಹತೆ…..! ಮದುವೆ ಜಾಹೀರಾತಿಗೆ ಹುಬ್ಬೇರಿಸಿದ ನೆಟ್ಟಿಗರು

ತಮ್ಮ ಗಂಡನಾಗುವವನು ಹೀಗೆಯೇ ಇರಬೇಕು ಎಂದು ಹಲವು ಯುವತಿಯರು ಕನಸು ಕಾಣುವುದು ಸಹಜ. ಅದಕ್ಕಾಗಿಯೇ ಕೆಲವೊಮ್ಮೆ ತಮ್ಮಿಷ್ಟದ ಗಂಡಿಗಾಗಿ ಜಾಹೀರಾತು ನೀಡುವುದೂ ಇದೆ. ಆದರೆ ಇಲ್ಲಿ ನೀಡಿರುವ ಜಾಹೀರಾತು Read more…

ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ; ಆಘಾತಕಾರಿ ವಿಡಿಯೋ ವೈರಲ್​

ದಾಹೋದ್ (ಗುಜರಾತ್​) ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಏರುತ್ತಲೇ ಇದೆ. ಅದೇ ರೀತಿ, ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿಯೂ ಇಂಥ ಘಟನೆ ನಡೆದಿದೆ. Read more…

BIG BREAKING: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮುಂದುವರಿಕೆ

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಇನ್ನೂ ಕೋವಿಡ್ ಮುಕ್ತವಾಗದ ಹಿನ್ನಲೆಯಲ್ಲಿ ಮಾಸ್ಕ್ ಕಡ್ಡಾಯ ನಿಯಮ ಮುಂದುವರೆಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...