alex Certify India | Kannada Dunia | Kannada News | Karnataka News | India News - Part 774
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ಎಲೆಕ್ಟ್ರಿಕ್​ ವಾಹನದಿಂದ ಪ್ರಭಾವಿತರಾದ ಆನಂದ್​ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ 9.6 ಮಿಲಿಯನ್​ಗಿಂತಲೂ ಹೆಚ್ಚು ಟ್ವಿಟ್ಟರ್​ ಫಾಲೋಯರ್​ ಹೊಂದಿದ್ದು, ನೆಟ್ಟಿಗರ ಮುಂದೆ ಆವಿಷ್ಕಾರಗಳು ಮತ್ತು ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರಿಗೆ ವಿಶಿಷ್ಟ ಎಲೆಕ್ಟ್ರಿಕ್​ ವಾಹನದ Read more…

ಫಾರ್ಮಸಿಸ್ಟ್​ ಮದುವೆ ಆಮಂತ್ರಣ ಪತ್ರಕ್ಕೆ ಹರ್ಷ್​ ಗೋಯೆಂಕಾ ಫಿದಾ

ಉದ್ಯಮಿ ಹರ್ಷ್​ ಗೋಯೆಂಕಾ ಅವರು ಸಾಕಷ್ಟು ಅತ್ಯಾಸಕ್ತಿಯ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಗಸ್ಟ್​ 20ರಂದು ಅವರು ಮದುವೆ ಆಹ್ವಾನ ಪತ್ರಿಕೆಯನ್ನು ಪೋಸ್ಟ್​ ಮಾಡಿದ್ದು, ನೆಟ್ಟಿಗರ ಗಮನ ಸೆಳೆಯುವಂತೆ Read more…

ಪಿಜ್ಜಾ ಡಿಲವರಿ ಬಾಯ್ ಜೊತೆ ಡ್ಯೂಟಿಗೆ ಹಾಜರಾದ ಶ್ವಾನ: ಗ್ರೇಟ್ ಫ್ರೆಂಡ್‌ಶಿಪ್‌ ಅಂದ ನೆಟ್ಟಿಗರು

ನಾಯಿಗಳು ಮನುಷ್ಯರೊಂದಿಗೆ ಅತ್ಯಂತ ಸುಲಭವಾಗಿ ಬೆರೆಯುವ ಜೀವಗಳು. ಮನುಷ್ಯ ಕೂಡಾ ನಾಯಿಯನ್ನ ಪ್ರಾಣಿ ಅಂತ ಅಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ಗೆಳೆಯ, ಕುಟುಂಬದ ಸದಸ್ಯ ಅಂತ ಭಾವಿಸುತ್ತಾನೆ. ಈಗ ಇಂಟರ್‌ನೆಟ್‌ ಲೋಕದಲ್ಲಿ Read more…

ಈ ವಿಡಿಯೋ ನೋಡಿ ಖುಷಿಪಡ್ತಿರೋ……ದುಃಖಪಡ್ತಿರೋ…….ನಿಮಗೇ ಬಿಟ್ಟದ್ದು…!

ಸುಂದರ ಯುವತಿಯನ್ನು ವಿವಾಹವಾದ ನಂತರ ವೃದ್ಧನೊಬ್ಬನಿಗಾದ ಸಂತೋಷವನ್ನು ಕಂಡು ಅರಗಿಸಿಕೊಳ್ಳಲಾಗದ ನೆಟ್ಟಿಗರ ಪಾಲಿನ ದುಃಖದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವರನಿಗೆ 80-90 ವರ್ಷದವರಂತೆ ಕಾಣುತ್ತಾರೆ. ಕುತ್ತಿಗೆಗೆ Read more…

BIG NEWS: ಬಿಜೆಪಿ ಸೇರ್ಪಡೆಗೊಂಡರೆ ಸಿಬಿಐ – ಇಡಿ ಕೇಸ್ ಕ್ಲೋಸ್ ಮಾಡುವ ಆಫರ್; ಮನೀಶ್ ಸಿಸೋಡಿಯ ಸ್ಪೋಟಕ ಹೇಳಿಕೆ

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಚೇರಿ ಹಾಗೂ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಬಂಧನದ ಭೀತಿ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣ Read more…

ಜನ್ಮಾಷ್ಟಮಿಯಂದು‌ ಮೊಸರು ಕುಡಿಕೆ ಒಡೆದ ಹಿರಿಯ ಮಹಿಳೆ; ವಿಡಿಯೋ ವೈರಲ್

ಈ ಸಾಲಿನ ಜನ್ಮಾಷ್ಟಮಿ ಮುಗಿದಿರಬಹುದು, ಆದರೆ ಜನರು ಅದನ್ನು ಉತ್ಸಾಹದಿಂದ ಆಚರಿಸುವ ವಿಡಿಯೊಗಳು ಇನ್ನೂ ಆನ್​ಲೈನ್​ನಲ್ಲಿ ಕಾಣಿಸಿಕೊಳ್ಳುತ್ತಿವೆ. ಅಂತಹ ಒಂದು ಕ್ಲಿಪ್​ ಹೆಚ್ಚಿನ ಜನರ ಗಮನವನ್ನು ಸೆಳೆಯುತ್ತಿದೆ. ಇದನ್ನು Read more…

ಗೆಳತಿಯೊಂದಿಗೆ ಸಿಕ್ಕಿಬಿದ್ದ ಬಿಜೆಪಿ ಮುಖಂಡನಿಗೆ ಪತ್ನಿಯಿಂದ ರಸ್ತೆಯಲ್ಲೇ ಚಪ್ಪಲಿ ಸೇವೆ

ಗೆಳತಿಯೊಂದಿಗೆ ಸಿಕ್ಕಿಹಾಕಿಕೊಂಡ ಬಿಜೆಪಿ ಮುಖಂಡನಿಗೆ ಆತನ ಪತ್ನಿ ಹಾಗೂ ಅತ್ತೆ ರಸ್ತೆಯಲ್ಲೇ ಚಪ್ಪಲಿ ಸೇವೆ ನಡೆಸಿದ ಪ್ರಕರಣ ಕಾನ್ಪುರದಲ್ಲಿ ನಡೆದಿದೆ. ರಸ್ತೆಯಲ್ಲಿ ತನ್ನ ಕುಟುಂಬದಿಂದಲೇ ಪೆಟ್ಟು ತಿಂದ ಮುಖಂಡನನ್ನು Read more…

ಕಾರು ಖರೀದಿಸಿ ಮಾಜಿ ಗೆಳತಿಗೆ ಥ್ಯಾಂಕ್ಸ್ ಹೇಳಿದ ವ್ಯಕ್ತಿ: ವೈರಲ್ ಆಯ್ತು ಈ ಪೋಸ್ಟ್

ಲಿಂಕ್ಡ್ಇನ್, ಇದು ಕೆಲಸ ಮಾಡುವ ಆಸಕ್ತರಿಗೆ, ಹಾಗೂ ಕೆಲಸಗಾರರನ್ನ ಹುಡುಕೋ ಕಂಪನಿಗಳಿಗೆನೇ ಅಂತ ಸೃಷ್ಟಿಸಲಾಗಿರು ವೆಬ್‌ಸೆಟ್‌. ಈ ವೆಬ್‌ಸೈಟ್‌ ಮೂಲಕವೇ ಅನೇಕರು ವಿವಿಧ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಕೆಲವರು Read more…

ಹೃತಿಕ್​ ರೋಷನ್​ ಜೊಮಾಟೊ ಜಾಹೀರಾತಿಗೆ ವಿರೋಧ ವ್ಯಕ್ತವಾದ ಬಳಿಕ ಕ್ಷಮೆಯಾಚನೆ

ತನ್ನ ಜಾಹೀರಾತಿನಲ್ಲಿ ಪ್ರಸಿದ್ಧ ಮಹಾಕಾಲ್​ ದೇವಾಲಯವನ್ನು ಅಪಹಾಸ್ಯ ಮಾಡಲಾಗಿದೆ ಎಂಬ ಕಾರಣಕ್ಕೆ ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಜೊಮಾಟೊ ಕ್ಷಮೆಯಾಚಿಸಿದೆ. ಹೃತಿಕ್​ ರೋಷನ್​ ಅವರು ಪ್ರಮುಖವಾಗಿ ಕಾಣಿಸುವ ಇತ್ತೀಚಿನ Read more…

ಮರ್ಡರ್ ಕೇಸ್ ಭೇದಿಸಲು ‘ಆಧ್ಯಾತ್ಮಿಕ ಗುರು’ ಸಹಾಯ ಕೇಳಿದ ಪೊಲೀಸ್‌‌ ಸಸ್ಪೆಂಡ್

ಕೊಲೆ ಪ್ರಕರಣವನ್ನು ಪರಿಹರಿಸಲು ಒಬ್ಬ ಧರ್ಮಗುರು ವಿನಿಂದ ‘ಮಾರ್ಗದರ್ಶನ’ ಕೋರಿದ ಪೊಲೀಸ್ ಅಧಿಕಾರಿ ಸೇವೆಯಿಂದ ಅಮಾನತಗೊಂಡಿದ್ದಾರೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಎಎಸ್‌ಐ ಅಶೋಕ್ ಶರ್ಮಾ 17 ವರ್ಷದ ಬಾಲಕಿಯ Read more…

ಮುಖ್ಯಮಂತ್ರಿ ಬೆಂಗಾವಲು ವಾಹನದ ಮೇಲೆ ದಾಳಿ, ಕಲ್ಲು ತೂರಾಟ: ಬಿಹಾರ ಸಿಎಂ ನಿತೀಶ್ ಕಾನ್ವೆ ಮೇಲೆ ದಾಳಿ ಮಾಡಿದ 11 ಮಂದಿ ಅರೆಸ್ಟ್

ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿ ಕಲ್ಲು ತೂರಾಟ ನಡೆಸಿದ 11 ಮಂದಿಯನ್ನು ಬಂಧಿಸಲಾಗಿದೆ. ಪಾಟ್ನಾ ಜಿಲ್ಲೆಯ ಗೌರಿಚಕ್ ಪೊಲೀಸ್ ಠಾಣಾ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 9,531 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಕುಸಿತವಾಗಿದ್ದು, ದೇಶದಲ್ಲಿ Read more…

SHOCKING: ಟೋಲ್ ಬೂತ್ ಮಹಿಳಾ ಉದ್ಯೋಗಿಗೆ ಕಪಾಳ ಮೋಕ್ಷ; ವಿಡಿಯೋ ವೈರಲ್

ವ್ಯಕ್ತಿಯೊಬ್ಬ ಟೋಲ್ ಬೂತ್ ಮಹಿಳಾ ಉದ್ಯೋಗಿಗೆ ಕಪಾಳ ಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರಾಜ್ ಘರ್ ನಲ್ಲಿ ನಡೆದಿದ್ದು, ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟೋಲ್ Read more…

ಸ್ಕೂಟರ್ ಗೆ ಕಾರ್ ಡಿಕ್ಕಿ ಹೊಡೆಯುತ್ತಿದ್ದಂತೆ ಗಾಳಿಯಲ್ಲಿ ಹಾರಿ ಹೋದ ಮಹಿಳೆ; ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಕೇರಳದ ಮಲಪ್ಪುರಂನಲ್ಲಿ ನಡೆದ ಭೀಕರ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಕೂಟರ್ ಗೆ ಕಾರ್ ಡಿಕ್ಕಿ ಹೊಡೆದ ವೇಳೆ ಮಹಿಳೆಯೊಬ್ಬರು ಗಾಳಿಯಲ್ಲಿ ಹಾರಿ ಹೋಗಿದ್ದು, ಈ Read more…

ಪರೀಕ್ಷಾ ಅಕ್ರಮ ತಡೆಗಟ್ಟಲು ಇಂಟರ್ನೆಟ್ ‘ಬಂದ್’ ಮಾಡಿದ ಸರ್ಕಾರ

ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಪರೀಕ್ಷೆಗಳಲ್ಲಿ ವಂಚನೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬ್ಲೂಟೂತ್, ವೈಫೈ, ಇಂಟರ್ನೆಟ್ ಇವುಗಳು ಪರೀಕ್ಷಾ ಅಕ್ರಮಕ್ಕೆ ಸಹಕಾರಿಯಾಗುತ್ತಿವೆ. ಇದೀಗ ಅಸ್ಸಾಂ ಸರ್ಕಾರ, ಹೈಟೆಕ್ Read more…

ಪ್ರಮುಖ ಪವಿತ್ರ ಧಾರ್ಮಿಕ ಕ್ಷೇತ್ರ ʼಹರಿದ್ವಾರʼ

ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಮೊದಲಾದವು ಪವಿತ್ರ ಕ್ಷೇತ್ರಗಳಾಗಿದ್ದು, ಹೃಷಿಕೇಶವು ಈ ಸ್ಥಳಗಳಿಗೆ ತಲುಪುವ ಪ್ರವೇಶ ದ್ವಾರದಂತಿದೆ. ಶಿವಾಲಿಕ್ ಪರ್ವತ ಶ್ರೇಣಿಯಲ್ಲಿರುವ ಹರಿದ್ವಾರ ಗಂಗಾ ನದಿ ದಂಡೆಯ ಮೇಲಿದೆ. Read more…

ಪ್ರಧಾನಿ ಹುದ್ದೆ: ನಿತೀಶ್ ಪರ ತೇಜಸ್ವಿ ಯಾದವ್ ಬ್ಯಾಟಿಂಗ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಎದುರಾಗಿ ಪ್ರಬಲ ಪ್ರಧಾನಿ ಅಭ್ಯರ್ಥಿಗಾಗಿ ಪ್ರತಿಪಕ್ಷಗಳು ಹಲವು ಹೆಸರುಗಳನ್ನು ಹರಿಬಿಡುತ್ತಿರುವುದರ ಮಧ್ಯೆ ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ ನಿತೀಶ್ Read more…

BIG NEWS: ವಂಚಕರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ; ಸದಸ್ಯರಿಗೆ PF ಸಂಸ್ಥೆಯಿಂದ ಎಚ್ಚರಿಕೆ….!

ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಎಚ್ಚರಿಕೆಯ ಸಂದೇಶವನ್ನು ಪ್ರಕಟಿಸಿದೆ. ಇಪಿಎಫ್‌ಒ ತನ್ನ ಟ್ವಿಟರ್ ಖಾತೆಯ ಮೂಲಕ Read more…

BIG NEWS: ಅವಾಚ್ಯ ಪದಗಳಿಂದ ನಿಂದಿಸಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಮಹಿಳೆ ಅರೆಸ್ಟ್

ನೋಯ್ಡಾ: ಇಲ್ಲಿನ ಐಷಾರಾಮಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಮಹಿಳೆಯೊಬ್ಬರು ಸೆಕ್ಯೂರಿಟಿ ಗಾರ್ಡ್‌ ಮೇಲೆ ದೌರ್ಜನ್ಯ ಮತ್ತು ದೈಹಿಕ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ತಕ್ಷಣ Read more…

ಮದುವೆ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ಮಾಜಿ ಸಿಎಂ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಅವರ ಮಗ ಒಮರ್​ ಜಮ್ಮುವಿನಲ್ಲಿ ನಡೆದ ತಮ್ಮ ಪಕ್ಷದ ಸಹೋದ್ಯೋಗಿಯ ಮಗನ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಸ್ಟೆಪ್​ ಹಾಕಿರುವ Read more…

ಮೆಟ್ರೋ ಹಳಿ ಪಕ್ಕ ಸಲೀಸಾಗಿ ಹೋದ ಭೂಪ…! ವಿಡಿಯೋ ನೋಡಿ ಹೌಹಾರಿದ ಜನ

ಸಾಮಾನ್ಯವಾಗಿ ಮೆಟ್ರೋ ಸಾಗುವ ಮಾರ್ಗದ ಅಕ್ಕಪಕ್ಕದಲ್ಲಿ ಜನರ ಓಡಾಟಕ್ಕೆ ಅವಕಾಶ ಇರುವುದಿಲ್ಲ. ವಿದ್ಯುತ್​ ಅಪಾಯ ಮತ್ತು ಮೆಟ್ರೋದ ವೇಗ ಇದಕ್ಕೆ ಕಾರಣ. ಆ ಜಾಗವನ್ನು ಓಡಾಟ ನಿಷೇಧ ಎಂದೇ Read more…

ಫುಟ್​ ಬ್ರಿಡ್ಜ್​ ಬಳಸಿ ರಸ್ತೆ ಕ್ರಾಸ್​ ಮಾಡಿದ ಆಟೋ ಚಾಲಕ…!

ಹೈವೇಗಳಲ್ಲಿ ಅಥವಾ ಅತಿ ಹೆಚ್ಚು ಜನನಿಬಿಡ ರಸ್ತೆಗಳಲ್ಲಿ ಫುಟ್​ ಬ್ರಿಡ್ಜ್​ ಮಾಡುವುದುಂಟು. ವಾಹನ ಸಂಚಾರ ಸರಾಗವಾಗಲು ಹಾಗೂ ಜನರು ರಸ್ತೆ ದಾಟಲು ಅನುಕೂಲ ಮಾಡಿಕೊಡುವುದು ಫುಟ್​ ಬ್ರಿಡ್ಜ್​ನ ಉದ್ದೇಶ. Read more…

BIG NEWS: 104 ವರ್ಷದ ವೃದ್ಧರಿಗೆ ಶಸ್ತ್ರ ಚಿಕಿತ್ಸೆ ಇಲ್ಲದೇ ಹೃದಯ ಕವಾಟ ಬದಲಾವಣೆ…!

ಪಿಂಕ್​ ಸಿಟಿ ಎಂದು ಕರೆಸಿಕೊಳ್ಳುವ ಜೈಪುರದಲ್ಲಿ ಹೃದ್ರೋಗ ತಜ್ಞರ ತಂಡವು 104 ವರ್ಷದ ರೋಗಿಯ ಹೃದಯ ಕವಾಟವನ್ನು ಶಸ್ತ್ರಚಿಕಿತ್ಸೆಯಲ್ಲದ ವಿಧಾನದ ಮೂಲಕ ಬದಲಾಯಿಸಿ ವೈದ್ಯಕೀಯ ವಿಜ್ಞಾನದಲ್ಲಿ ಹೊಸ ಹೆಗ್ಗುರುತನ್ನು Read more…

ಮೊದಲ ಭಾರತೀಯ ಮಹಿಳಾ ಪೈಲಟ್​ಗೆ ಏವಿಯೇಷನ್​ ಮ್ಯೂಸಿಯಂನಲ್ಲಿ ಸ್ಥಾನ

ಬೋಯಿಂಗ್​-777 ವಿಮಾನದ ಹಿರಿಯ ಪೈಲಟ್​ ಕ್ಯಾಪ್ಟನ್​ ಜೋಯಾ ಅಗರ್ವಾಲ್​ ಅವರು ಉತ್ತರ ಧ್ರುವದ(ನಾರ್ಥ್​ಪೋಲ್​) ಮೇಲೆ ವಿಮಾನ ಹಾರಿಸಿದ ಮೊದಲ ಭಾರತೀಯ ಮಹಿಳಾ ಪೈಲಟ್​ ಆಗಿದ್ದು, ಸುಮಾರು 16,000 ಕಿಲೋಮೀಟರ್​ಗಳ Read more…

ಮೋಟಾರ್‌ ಕದ್ದ ಕಳ್ಳನನ್ನು ಥಳಿಸಿ ತಲೆ ಬೋಳಿಸಿದ ಜನ….!

ದೆಹಲಿಯ ವಜೀರಾಬಾದ್​ ಪ್ರದೇಶದಲ್ಲಿ ನೀರಿನ ಮೋಟಾರ್​ ಕದ್ದ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಥಳಿಸಿ ತಲೆ ಬೋಳಿಸಿರುವ ಘಟನೆ ನಡೆದಿದೆ. ಆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ Read more…

ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್: ಪಕ್ಷದ ಹಿರಿಯ ನಾಯಕ ಆನಂದ್ ಶರ್ಮಾ ರಾಜೀನಾಮೆ

ನವದೆಹಲಿ: ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳ ಅಂತರದಲ್ಲಿ ಜಿ 23 ಸಹವರ್ತಿ ಆನಂದ್ Read more…

ಮಾಜಿ ಮುಖ್ಯಮಂತ್ರಿಗೆ ಗೃಹಬಂಧನ: ಟ್ವಿಟರ್ ನಲ್ಲಿ ಮಾಹಿತಿ ನೀಡಿದ ಮೆಹಬೂಬಾ ಮುಫ್ತಿ

ನವದೆಹಲಿ: ತನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಶೋಪಿಯಾನ್‌ ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕಾಶ್ಮೀರಿ ಪಂಡಿತ್ Read more…

ಇಯರ್ ಫೋನ್ ಧರಿಸಿ ರೈಲು ಹಳಿ ಮೇಲೆ ನಡೆದು ಹೋಗುತ್ತಿರುವಾಗಲೇ ಬಂದೆರಗಿತ್ತು ಸಾವು…!

ಸಾವು ಯಾವ ಕ್ಷಣದಲ್ಲಿ ಯಾವ ರೂಪದಲ್ಲಿ ಬರುತ್ತೋ ಹೇಳಲಾಗುವುದಿಲ್ಲ. ಆದರೆ ಕೆಲವೊಬ್ಬರು ತಿಳಿದಿದ್ದರೂ ಸಹ ಮಾಡುವ ತಪ್ಪಿನಿಂದಾಗಿ ಸಾವಿನ ದವಡೆಗೆ ಸಿಲುಕುತ್ತಾರೆ. ಅಂಥವುದೇ ಒಂದು ಪ್ರಕರಣ ಉತ್ತರ ಪ್ರದೇಶದಲ್ಲಿ Read more…

10 ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣದಲ್ಲಿ ಪರಿಹಾರ ಮೊತ್ತ ಹೆಚ್ಚಳ ಮಾಡಿ ‘ಸುಪ್ರೀಂ’ ಮಹತ್ವದ ಆದೇಶ

ಹತ್ತು ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣ ಒಂದರಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಅಪಘಾತದಲ್ಲಿ ಕಾಲು ತುಂಡಾಗಿರುವ ಬಾಲಕಿಗೆ ನೀಡುವ ಪರಿಹಾರ ಮೊತ್ತವನ್ನು 53.7 ಲಕ್ಷ ರೂಪಾಯಿಗಳಿಗೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಸಾವನ್ನಪ್ಪಿದವರ ಸಂಖ್ಯೆ ದಿಢೀರ್‌ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 11,539 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...