alex Certify India | Kannada Dunia | Kannada News | Karnataka News | India News - Part 719
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಡದ ಕರೆಗಳಿಂದ ಬೇಸತ್ತಿರುವಿರಾ ? ಇನ್ನು ಮುಂದೆ ಸ್ಕ್ರೀನ್​ ಮೇಲೆ ಬರಲಿದೆ ಹೆಸರು

ನವದೆಹಲಿ: ಜಾಹೀರಾತು, ಮಾರ್ಕೆಟಿಂಗ್‌ ಸೇರಿದಂತೆ ಹಲವಾರು ರೀತಿಯಲ್ಲಿ ಬೇಡದ ಕರೆಗಳೇ ಬರುವುದು ಜಾಸ್ತಿ. ಇದರಿಂದ ತಲೆ ಚಿಟ್ಟು ಹಿಡಿದು ಹೋಗುತ್ತಿದೆ. ಆದರೆ ಕರೆಗಳು ಬಂದಾಗ ಅವು ಇಂಥ ಒಲ್ಲದ Read more…

BIG NEWS: 17 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕನ ಪತ್ತೆಗೆ ಸುಪ್ರೀಂನಿಂದ ತನಿಖಾ ತಂಡ ರಚನೆಗೆ ಆದೇಶ

ನವದೆಹಲಿ: ಸುಮಾರು 17 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಅಪ್ರಾಪ್ತ ಬಾಲಕನೊಬ್ಬನನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. 17 ವರ್ಷಗಳಿಂದ Read more…

ಶಿಥಿಲಾವಸ್ಥೆಯಲ್ಲಿದ್ರೂ ಬಳಕೆಯಲ್ಲಿವೆ 56 ಸೇತುವೆಗಳು; ಆಘಾತಕಾರಿ ಅಂಶ ಬಹಿರಂಗ

ಕರ್ನಾಟಕದಲ್ಲಿ 56 ಸೇತುವೆಗಳು ಶಿಥಿಲಾವಸ್ಥೆಯಲ್ಲಿದ್ರೂ ಅವುಗಳು ಬಳಕೆಯಲ್ಲಿರೋ ಆಘಾತಕಾರಿ ಅಂಶ ಬಯಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (KRDCL), ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿಯಲ್ಲಿ Read more…

ಶ್ರದ್ಧಾ ಮರ್ಡರ್ ಕೇಸ್: ಕೊಲೆಗಾರ ಸಿಕ್ಕಿಬೀಳಲು ಕಾರಣವಾಯ್ತು ಆ ಒಂದು ʼತಪ್ಪುʼ

ಇಡೀ ದೇಶವೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ, ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದೆ. ಈಗ ಅಪರಾಧಿ ಅಫ್ತಾಬ್, ಶ್ರದ್ಧಾ ಹತ್ಯೆಯ ನಂತರ ಆಕೆಯ ಎಟಿಎಂ ಮತ್ತು Read more…

ಶಾಪಿಂಗ್ ಪ್ರಿಯರು ನೀವಾಗಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಿ

ಪ್ರವಾಸಕ್ಕೆ ಹೋಗೋದು ಅಂದ್ರೆ ಎಲ್ಲರಿಗೂ ಒಂಥರಾ ಖುಷಿ. ಹೊಸ ಹೊಸ ತಾಣಗಳಲ್ಲಿ ಹೊಸ ಹೊಸ ಅನುಭವ ನಮಗಾಗುತ್ತದೆ. ಅಲ್ಲಿನ ವಿಶೇಷ ತಿನಿಸುಗಳನ್ನು ಸವಿದು, ಸುಂದರ ಸ್ಥಳಗಳನ್ನೆಲ್ಲ ಕಣ್ತುಂಬಿಕೊಳ್ಳುವುದರ ಜೊತೆಗೆ Read more…

ಸಂಸದರ ಕಾರಿಗೆ ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಸಾವು

ಪಶ್ಚಿಮ ಬಂಗಾಳದಲ್ಲಿ ಸಂಸದರೊಬ್ಬರ ಕಾರಿಗೆ ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಕಾರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನ ಮುರ್ಷಿದಾಬಾದ್ ಸಂಸದ ಅಬು ತಾಹೆರ್ Read more…

ಸ್ಕಾರ್ಫ್, ಶಾಲು, ಬಟ್ಟಲು……; ಜಿ- 20 ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ಮೋದಿಯವರಿಂದ ಈ ಗಿಫ್ಟ್

G20 ಶೃಂಗಸಭೆಗಾಗಿ ಬಾಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಿಶಿಷ್ಟ ಉಡುಗೊರೆಗಳನ್ನು ವಿಶ್ವ ನಾಯಕರಿಗೆ ನೀಡಿದರು. Read more…

ದಿನಕ್ಕೆ 10 ಲೀ. ಹಾಲು, ಪ್ರತಿ ಊಟಕ್ಕೆ 1200 ರೂ. ಮೌಲ್ಯದ ತರಕಾರಿ; 72 ಸದಸ್ಯರನ್ನು ಹೊಂದಿರುವ ಅವಿಭಕ್ತ ಕುಟುಂಬ

ಇಡೀ ಜಗತ್ತೇ ವಿಭಕ್ತ ಕುಟುಂಬ ಮಾರ್ಗದತ್ತ ಸಾಗುತ್ತಿರುವಾಗ ಮಹಾರಾಷ್ಟ್ರದ ಸೊಲ್ಲಾಪುರದ ಅಪರೂಪದ ಕುಟುಂಬವೊಂದು ಒಂದೇ ಸೂರಿನಡಿ 72 ಸದಸ್ಯರನ್ನು ಹೊಂದಿದ್ದು ಕಣ್ಮನ ಸೆಳೆಯುತ್ತಿದೆ. ಹಿರಿಯರು, ಪುರುಷರು, ಮಹಿಳೆಯರು ಮತ್ತು Read more…

ಮಳೆಯಿಂದ ರಕ್ಷಿಸಲು ತನ್ನ ಮೇಕೆಗಳಿಗಾಗಿ ರೇನ್ ಕೋಟ್ ತೊಡಿಸಿದ ವ್ಯಕ್ತಿ

ತನ್ನ ಮೇಕೆಗಳು ಮಳೆಯಲ್ಲಿ ನೆನೆಯಬಾರದೆಂದು ಮೇಕೆ ಸಾಕುವ ವ್ಯಕ್ತಿ ಅವುಗಳಿಗೆ ತಾತ್ಕಾಲಿಕ ರೇನ್ ಕೋಟ್ ಗಳನ್ನು ಮಾಡಿದ್ದಾರೆ. ಪ್ರಾಣಿಗಳ ಬಗ್ಗೆ ಆತನಿಗಿರುವ ಪ್ರೀತಿ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Read more…

ಶಾಲಾ ಬಾಲಕನ ಮೇಲೆ ಸಾಕು ನಾಯಿ ದಾಳಿ

ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ಸಾಕು ನಾಯಿ ದಾಳಿ ಮಾಡಿರುವ ಘಟನೆ ನಡೆದಿದೆ. ಮಗು ತನ್ನ ತಾಯಿಯೊಂದಿಗೆ ಶಾಲೆಗೆ ಹೋಗುತ್ತಿತ್ತು. ಲಿಫ್ಟ್‌ನೊಳಗೆ Read more…

SHOCKING: ಮಗುವಿಗೆ ಕೊಟ್ಟ ಊಟದಲ್ಲಿ ಜಿರಳೆ ಪತ್ತೆ; ಇದು ದೆಹಲಿ ಏಮ್ಸ್ ಕರ್ಮಕಾಂಡ

ಹೊಟೇಲ್‌ಗಳಲ್ಲಿ, ಕ್ಯಾಂಟಿನ್‌ ಊಟದಲ್ಲಿ ಆಗಾಗ ಜಿರಳೆಗಳ ಕೈಕಾಲು ಕಾಣಿಸಿಕೊಳ್ತಾನೇ ಇರುತ್ತೆ. ಇದಕ್ಕೆ ಕಾರಣ ಅಡುಗೆ ಮಾಡುವಾಗ ಆಗುವ ನಿರ್ಲಕ್ಷ್ಯತನ. ಆದರೆ ಈಗ ದೆಹಲಿಯಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ Read more…

ಲಿವ್‌ ಇನ್‌ ಸಂಗಾತಿಯನ್ನು ಕೊಂದು ಕಾಡಿನಲ್ಲಿ ಚೆಲ್ಲಾಪಿಲ್ಲಿಯಾಗಿ ಎಸೆದ ಆರೋಪಿ ಅಂದರ್

ಆರು ತಿಂಗಳ ಹಿಂದೆ ತನ್ನ ಲಿವ್‌ ಇನ್‌ ಸಂಗಾತಿ ಶ್ರದ್ಧಾ ವಾಕರ್‌ ಅವರನ್ನು ಕೊಂದು ಕಾಡಿನಲ್ಲಿ ಚೆಲ್ಲಾಪಿಲ್ಲಿಯಾಗಿ ಎಸೆದ ಆರೋಪಿ ಅಫ್ತಾಬ್‌ ಪೂನಾವಾಲಾ ತನ್ನ ಸುಳ್ಳಿನಿಂದಾಗೇ ಪೊಲೀಸರ ಕೈಗೆ Read more…

BIG NEWS: ಶಿಕ್ಷಕಿಯ ಮೇಲೆ 6 ಬಾರಿ ಗುಂಡು ಹಾರಿಸಿ ಯುವಕ ಆತ್ಮಹತ್ಯೆ

ಮಹಿಳಾ ಶಿಕ್ಷಕಿಯ ಮೇಲೆ ಆರು ಗುಂಡುಗಳನ್ನು ಹಾರಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡ ಇಕ್ದಿಲ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿಯನ್ನು Read more…

BIG NEWS: ಆರ್ಡರ್ ಮಾಡಿದ್ದ ಆಹಾರ ಡೆಲಿವರಿ ಮಾಡದ ಜೊಮ್ಯಾಟೋಗೆ 8,362 ರೂ. ಪಾವತಿಸಲು ಕೋರ್ಟ್ ಆದೇಶ

ಆರ್ಡರ್ ಮಾಡಿದ್ದ ಆಹಾರ ಪೂರೈಕೆ ಮಾಡದೇ, ಹಣವನ್ನೂ ಮರುಪಾವತಿ ಮಾಡದ ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್ Zomato ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಜಂಟಿಯಾಗಿ 8,362 ರೂ. ಪರಿಹಾರವನ್ನು ನೀಡಲು Read more…

ನಾವು ಶ್ರದ್ಧಾ ವಾಲ್ಕರ್ ಅವರ ಕುಟುಂಬದೊಂದಿಗೆ ಇದ್ದೇವೆ; ಡೇಟಿಂಗ್ ಆಪ್ ಬಂಬಲ್ ಹೇಳಿಕೆ

ತನ್ನ ಗೆಳತಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ಅಫ್ತಾಬ್ ಪೂನಾವಾಲಾ ಬಳಸಿದ ಡೇಟಿಂಗ್ ಆ್ಯಪ್ ಬಂಬಲ್, ಪ್ರಕರಣದ ಬಗ್ಗೆ ಆಘಾತ ವ್ಯಕ್ತಪಡಿಸಿದೆ. ಶ್ರದ್ಧಾ ವಾಲ್ಕರ್ ಅವರ ಕುಟುಂಬದೊಂದಿಗೆ ನಾವು Read more…

BIG NEWS: ವಿಮಾನ ಪ್ರಯಾಣ ವೇಳೆ ಮಾಸ್ಕ್ ಕಡ್ಡಾಯವಲ್ಲ

ಇನ್ಮುಂದೆ ವಿಮಾನ ಪ್ರಯಾಣದ ವೇಳೆ ಮಾಸ್ಕ್‌ಗಳ ಬಳಕೆ ಕಡ್ಡಾಯವಲ್ಲ. ಆದರೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಅವುಗಳನ್ನು ಬಳಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ Read more…

ಸಾನಿಯಾರನ್ನು ಮದುವೆಯಾಗುವ ಮುನ್ನವೇ ಶೋಯೆಬ್‌ಗೆ ಫೋನ್‌ ನಲ್ಲೇ ಆಗಿತ್ತು ಬೇರೊಬ್ಬಳೊಂದಿಗೆ ನಿಕಾಹ್‌…!  

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್‌ ವಿಚ್ಛೇದನ ವದಂತಿಯ ಬೆನ್ನಲ್ಲೇ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ. 2010ರಲ್ಲಿ ಶೋಯೆಬ್‌ ಹಾಗೂ ಸಾನಿಯಾ ವಿವಾಹ ನೆರವೇರಿತ್ತು. ಈ Read more…

ನೌಕಾಪಡೆ ಅಧಿಕಾರಿಯ ಅದ್ಭುತ ಗಾಯನದ ವಿಡಿಯೋ ವೈರಲ್​: ಭಾವಪೂರ್ಣ ಹಾಡಿಗೆ ಮನಸೋತ ಜನತೆ

ಅದ್ಭುತ ಗಾಯನದ ಮೂಲಕ ನೌಕಾಪಡೆಯ ಅಧಿಕಾರಿಯೊಬ್ಬರು ಜನರ ಮನಗೆದ್ದಿರುವ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಅದ್ಭುತ ದನಿಯ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ ಅಧಿಕಾರಿ ವೈಸ್ ಅಡ್ಮಿರಲ್ ಗಿರೀಶ್ Read more…

ಹೆತ್ತ ತಾಯಿಗೆ ಮಗನಿಂದ ಅನಿರೀಕ್ಷಿತ ಉಡುಗೊರೆ​: ಭಾವುಕ ವಿಡಿಯೋಗೆ ನೆಟ್ಟಿಗರು ಫಿದಾ

ತಮ್ಮ ಮಕ್ಕಳಿಗಾಗಿ ಪಾಲಕರು ಅದರಲ್ಲಿಯೂ ಅಮ್ಮ ಆದಾಕೆ ತನ್ನೆಲ್ಲಾ ನೋವು, ಕಷ್ಟಗಳನ್ನು ಬದಿಗಿಟ್ಟು ಲಾಲನೆ, ಪೋಷಣೆಯಲ್ಲಿ ತೊಡಗುತ್ತಾಳೆ. ಮಕ್ಕಳು ದೊಡ್ಡವರಾದಂತೆಯೇ ಎಷ್ಟೋ ಮನೆಗಳಲ್ಲಿ ಹೆತ್ತವರನ್ನು ಕಡೆಗಣಿಸುವುದನ್ನು ನಿತ್ಯವೂ ನೋಡುತ್ತಿರುತ್ತೇವೆ. Read more…

BIG NEWS: ಕಿಡ್ನಾಪ್ ಆರೋಪದ ಬೆನ್ನಲ್ಲೇ ನಾಮಪತ್ರ ಹಿಂಪಡೆದು ಅಚ್ಚರಿ ಮೂಡಿಸಿದ ಆಪ್ ಅಭ್ಯರ್ಥಿ

ಗುಜರಾತ್ ವಿಧಾನಸಭಾ ಚುನಾವಣಾ ರಂಗೇರಿದ್ದು ಬಿಜೆಪಿ ಮತ್ತು ಎಎಪಿ ನಡುವಿನ ಹೋರಾಟ ಹಲವು ರೂಪ ಪಡೆಯುತ್ತಿದೆ. ಅಪಹರಣಕ್ಕೊಳಗಾಗಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಸೂರತ್ (ಪೂರ್ವ) Read more…

ಕಿಡ್ನಿ ಕದ್ದ ವೈದ್ಯರ ಕಿಡ್ನಿಗಳನ್ನೇ ನನಗೆ ಕೊಡಿ; ಸಂತ್ರಸ್ತ ಮಹಿಳೆ ಆಗ್ರಹ

ಮುಯ್ಯಿಗೆ ಮುಯ್ಯಿ ಎಂಬ ಮಾತಿದೆ. ಆ ರೀತಿಯಂತಹ ಘಟನೆಯಿದು. ತನ್ನ ಕಿಡ್ನಿಗಳನ್ನು ತೆಗೆದ ವೈದ್ಯನ ಕಿಡ್ನಿಗಳನ್ನೇ ನನಗೆ ನೀಡಬೇಕೆಂದು ಬಿಹಾರದ ಮುಜಾಫರ್‌ಪುರ ಪಟ್ಟಣದ ಮಹಿಳೆಯೊಬ್ಬರು ಆಗ್ರಹಿಸಿದ್ದಾರೆ. ಗರ್ಭಾಶಯದ ಸೋಂಕಿನಿಂದ Read more…

ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮತ್ತೊಂದು ಸಂಗತಿ ಬಹಿರಂಗ: ಶ್ರದ್ಧಾಳ ನೆನಪಿಗಾಗಿ ಫ್ರಿಡ್ಜ್ ನಲ್ಲಿಟ್ಟ ತಲೆಯನ್ನು ಪ್ರತಿದಿನ ನೋಡುತ್ತಿದ್ದ ಹಂತಕ ಅಫ್ತಾಬ್

ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ದೆಹಲಿಯಲ್ಲಿ ಯುವತಿ ಹತ್ಯೆ ಕೇಸ್ ನ ತನಿಖೆಯಲ್ಲಿ ಆರೋಪಿಯು ಆಘಾತಕಾರಿ ಅಂಶಗಳನ್ನು ಬಾಯ್ಬಿಡುತ್ತಿದ್ದಾನೆ. ಮೇ ತಿಂಗಳಲ್ಲಿ ಅಫ್ತಾಬ್ ಪೂನಾವಾಲಾ ಎಂಬಾತನಿಂದ ಹತ್ಯೆಗೀಡಾದ 26 ವರ್ಷದ Read more…

ಗುಜರಾತ್ ನಲ್ಲಿ ಪ್ರಚಾರ ಮಾಡದ ಶಶಿತರೂರ್; ಸೋಲಿನ ಬಳಿಕ ಸೈಡ್ ಲೈನ್ ಆದ್ರಾ ಮಾಜಿ ಸಚಿವ ?

ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಗುಜರಾತ್‌ನಲ್ಲಿ ಪ್ರಚಾರ ಮಾಡುವುದಿಲ್ಲ. ಗುಜರಾತ್‌ನಲ್ಲಿ ಪ್ರಚಾರ ಮಾಡಲು Read more…

ಚಲಿಸುತ್ತಿರುವ ರೈಲಿನಲ್ಲಿ ವಿದ್ಯಾರ್ಥಿಗಳ ಹುಚ್ಚಾಟ

ಚೆನ್ನೈನಲ್ಲಿ ಸ್ಥಳೀಯ ರೈಲಿನ ಹಿಂದೆ ಶಾಲಾ ಮಕ್ಕಳು ಓಡಿ ಅದರಲ್ಲಿ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ವಿದ್ಯಾರ್ಥಿಗಳು ಜೀವಕ್ಕೆ ಸಂಚಕಾರ Read more…

ಕೋಟಿ ಕೋಟಿ ಆಸ್ತಿಗೆ ಒಡತಿ ಡಿಂಪಲ್‌ ಯಾದವ್‌; 3 ವರ್ಷಗಳಲ್ಲಿ ಇಷ್ಟೆಲ್ಲಾ ಏರಿಕೆ ಕಂಡಿದೆ ಮುಲಾಯಂ ಸೊಸೆಯ ಸಂಪತ್ತು…..!

ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ನಾಮಪತ್ರ ಸಲ್ಲಿಸಿದ್ದಾರೆ. ಮೈನ್‌ಪುರಿ ಕ್ಷೇತ್ರದಲ್ಲಿ ಡಿಸೆಂಬರ್ 5 Read more…

ಚಾಲಕನಿಂದ ಲೈಂಗಿಕ ಕಿರುಕುಳ; ಚಲಿಸುತ್ತಿದ್ದ ಆಟೋದಿಂದ ಜಿಗಿದ ಬಾಲಕಿ; ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ

ಆಟೋ ಚಾಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಬಾಲಕಿ ಚಲಿಸುತ್ತಿದ್ದ ಆಟೋದಿಂದಲೇ ಹೊರಗೆ ಜಿಗಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ. ಮೂಲಗಳ ಪ್ರಕಾರ ಅಪ್ರಾಪ್ತ ಬಾಲಕಿಯು ಲೈಂಗಿಕ ಕಿರುಕುಳದಿಂದ Read more…

ನೀರು ಮಿಶ್ರಿತ ಪೆಟ್ರೋಲ್; ಅರ್ಧದಲ್ಲೇ ನಿಂತ ಕಾರು, ಮಾಲೀಕನಿಗೆ ಶಾಕ್ !

ಪೆಟ್ರೋಲ್ ನಲ್ಲಿ ನೀರು ಬೆರೆಸಿ ಕಾರ್ ಗೆ ಹಾಕಿರುವುದಾಗಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ವ್ಯಕ್ತಿಯೊಬ್ಬ ಕಂಡುಕೊಂಡಿದ್ದಾರೆ. ನವೆಂಬರ್ 15ರ ಮಂಗಳವಾರದಂದು ಕಾರು ನಡುರಸ್ತೆಯಲ್ಲಿ ನಿಂತ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು Read more…

ಮನುಕುಲವೇ ತಲೆತಗ್ಗಿಸುವ ಕೃತ್ಯ; 70 ವರ್ಷದ ವೃದ್ಧೆಯ ಮೇಲೆ ಮಗನ ಅಳಿಯನಿಂದ ರೇಪ್….!

70 ವರ್ಷದ ವೃದ್ಧೆಯ ಮೇಲೆ ಆಕೆಯ ಮಗನ ಅಳಿಯ ಅತ್ಯಾಚಾರವೆಸಗಿರುವ ನಾಗರಿಕರು ತಲೆತಗ್ಗಿಸುವಂತಹ ಶೋಚನೀಯ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಭಾನುವಾರ ರಾತ್ರಿ ನಡೆದಿರುವ ಇಂತಹ ನಾಚಿಕೆಗೇಡು ಪ್ರಕರಣ ಬೆಳಕಿಗೆ Read more…

ಶುಲ್ಕ ಪಡೆದು ವಿಐಪಿಗಳಿಗೆ ದೇಗುಲ ಪ್ರವೇಶ; ಬಡವ – ಶ್ರೀಮಂತರ ನಡುವೆ ತಾರತಮ್ಯವೆಂದು ಕೋರ್ಟ್‌ ಮೆಟ್ಟಿಲೇರಿದ ಸಮಾಜ ಸೇವಕಿ

ನಾಸಿಕ್​: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ವಿಐಪಿ ಪ್ರವೇಶಕ್ಕೆ 200 ರೂಪಾಯಿ ವಿಧಿಸಿದ್ದನ್ನು ವಿರೋಧಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸಮಾಜ ಸೇವಕಿ ಲಲಿತಾ ಶಿಂಧೆ Read more…

Good News: ರೈಲುಗಳ ಆಹಾರದಲ್ಲಿ ವೈವಿಧ್ಯಮಯ; ರೋಗಿಗಳು, ಮಕ್ಕಳು, ಮಧುಮೇಹಿಗಳಿಗೆ ವಿಭಿನ್ನ ಆಹಾರಕ್ಕೆ ಕ್ರಮ

ನವದೆಹಲಿ: ಆರೋಗ್ಯ ದೃಷ್ಟಿಯಿಂದ ಸ್ಥಳೀಯ, ಪ್ರಾದೇಶಿಕ ಅಗತ್ಯಗಳ ಅನುಸಾರ ಹಾಗೂ ಮಕ್ಕಳು, ಮಧುಮೇಹಿಗಳು ಮತ್ತು ಆರೋಗ್ಯಕ್ಕೆ ಪೂರಕವಾದ ತಿನಿಸುಗಳ ಸೇರ್ಪಡೆ ಕುರಿತು ಮುಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರೈಲ್ವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...