alex Certify India | Kannada Dunia | Kannada News | Karnataka News | India News - Part 717
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಅಧಿಕಾರಿ – ವಿವಾಹಿತ ಮಹಿಳೆ ಕಳ್ಳಾಟ ಬಟಾಬಯಲು…! ಮುಂದಾಗಿದ್ದು ನಾಟಕೀಯ ಘಟನೆ

ಈ ರೀತಿಯ ಘಟನೆ ನೀವು ಸಿನೆಮಾದಲ್ಲಿ ಮಾತ್ರ ನೋಡಿರ್ಲಿಕ್ಕೆ ಸಾಧ್ಯ. ವಾಸ್ತವದಲ್ಲಿ ಕಣ್ಮುಂದೆಯೇ ನಡೆದರೂ ನಂಬುವುದು ಕೊಂಚ ಕಷ್ಟ. ಅಷ್ಟಕ್ಕೂ ಈಗ ಏನಾಯ್ತು ಅಂದ್ರೆ, ಬಿಹಾರದ ಬೇಗುಸರಾಯ್ ಅನ್ನೊ Read more…

ಶ್ರದ್ಧಾ ಹತ್ಯೆ ಎಫೆಕ್ಟ್:‌ ನಿಗದಿಯಾಗಿದ್ದ ಆರತಕ್ಷತೆಯೇ ರದ್ದು…!

ದೆಹಲಿಯಲ್ಲಿ ಪ್ರಿಯಕರನಿಂದ ಭೀಕರವಾಗಿ ಹತ್ಯೆಯಾದ ಶ್ರದ್ಧಾ ವಾಲ್ಕರ್ ಸಾವಿನ ಪ್ರಕರಣ ಜನರಲ್ಲಿ ಆಘಾತ, ಭೀತಿ ಹುಟ್ಟಿಸಿದ್ದು ಇದರಿಂದ ನವಜೋಡಿ ತಮ್ಮ ಮದುವೆಯ ಆರತಕ್ಷತೆಯನ್ನೇ ರದ್ದು ಮಾಡಿಕೊಳ್ಳುವಂತಾಗಿದೆ. ಶ್ರದ್ಧಾ ಹತ್ಯೆಯ Read more…

ಸತ್ಯೇಂದ್ರ ಜೈನ್ ಮಸಾಜ್ ವಿಡಿಯೋ ವೈರಲ್; ಇಡಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ ಕೋರ್ಟ್

ಜೈಲಿನಿಂದ ಸತ್ಯೇಂದ್ರ ಜೈನ್ ಅವರ ವಿಡಿಯೋ ಸೋರಿಕೆ ಮಾಡಿದ್ದಕ್ಕಾಗಿ ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ Read more…

ಫುಟ್ ಬಾಲ್ ಆಟಗಾರನ ಕಾಲಿಗೆ ಮುತ್ತಿಟ್ಟು ಕೇರಳಿಗರ ಕೆಂಗಣ್ಣಿಗೆ ಗುರಿಯಾದ ಕಾಮೆಂಟೇಟರ್….!

ಉತ್ಸಾಹದ ಹೆಸರಲ್ಲಿ ಮಾಡಿದ ಕೆಲಸ ಇಡೀ ಕೇರಳಿಗರನ್ನು ಕೆರಳಿಸಿದೆ. ಮಲಯಾಳಂನ ಪ್ರಸಿದ್ಧ ಫುಟ್‌ಬಾಲ್ ನಿರೂಪಕ, ಕೇರಳ ಬ್ಲಾಸ್ಟರ್ಸ್‌ನ ಉಕ್ರೇನಿಯನ್ ಐಎಸ್‌ಎಲ್ ಆಟಗಾರನ ಕಾಲಿಗೆ ಮುತ್ತಿಟ್ಟು ವಿವಾದಕ್ಕೀಡಾಗಿದ್ದಾರೆ. ಜೊತೆಗೆ ಕೇರಳಿಗರ Read more…

ʼಸ್ತ್ರೀ ಸಮಾನತೆ‌ʼ ಯ ಮೊದಲ ಪ್ರತಿಪಾದಕರು‌ ಡಾ. ಬಿ.ಆರ್. ಅಂಬೇಡ್ಕರ್: ಶಶಿ ತರೂರ್

ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ʼಸ್ತ್ರೀ ಸಮಾನತೆ‌ʼ ಯ ಮೊದಲ ಪ್ರತಿಪಾದಕರು‌ ಎಂದು ಕಾಂಗ್ರೆಸ್ ನ ಶಶಿ ತರೂರ್ ಹೇಳಿದ್ದಾರೆ. ಅಂಬೇಡ್ಕರ್ ಅವರು ದಶಕಗಳ ಹಿಂದೆಯೇ ಸ್ತ್ರೀ Read more…

ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ʼಅವಳುʼ ʼಅವಳʼ ಗೆ ಸಿಕ್ತು ಸ್ಥಾನ: ಇತಿಹಾಸದಲ್ಲೇ ಮೊದಲು

ಕೇಂದ್ರ ಸರ್ಕಾರವು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್-2022ರ ಕರಡು ಮಸೂದೆಯನ್ನು ಜಾರಿಗೆ ತಂದಿದ್ದು, ಇದೇ ಮೊದಲ ಬಾರಿಗೆ “ಅವಳು” ಮತ್ತು “ಅವಳ” ಎಂಬ ಸರ್ವನಾಮಗಳನ್ನು ಬಳಸಲಾಗಿದೆ. ಲಿಂಗವನ್ನು Read more…

ವೋಟರ್ ಐಡಿ ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮುಗಿಸಿ, ಇಲ್ಲದಿದ್ದರೆ ಆಗಬಹುದು ಸಮಸ್ಯೆ…!

ದೇಶದಲ್ಲಿ ಮತದಾನ ಮಾಡಲು ವೋಟರ್‌ ಐಡಿ ಕಡ್ಡಾಯ. ವೋಟರ್ ಐಡಿಯನ್ನು ಹೊರತುಪಡಿಸಿ ಗುರುತನ್ನು ತೋರಿಸಲು ಆಧಾರ್ ಕಾರ್ಡ್ ಅನ್ನು ಸಹ ಬಳಸಲಾಗುತ್ತದೆ. ಯಾಕಂದ್ರೆ ಹಲವಾರು ಸೇವೆಗಳು ಮತ್ತು ಸೌಲಭ್ಯಗಳೊಂದಿಗೆ Read more…

ಪೊಲೀಸ್ ಇನ್ಸ್‌ಪೆಕ್ಟರ್​ ಜೀವಂತ ಸುಟ್ಟು ಹಾಕಿದ ಪ್ರಕರಣ: 30 ಮಂದಿಗೆ ಜೀವಾವಧಿ ಶಿಕ್ಷೆ

ರಾಜಸ್ಥಾನ: 2011ರಲ್ಲಿ ನಡೆದ ಪೊಲೀಸ್ ಇನ್ಸ್‌ಪೆಕ್ಟರ್ ಫೂಲ್ ಮೊಹಮ್ಮದ್ ಹತ್ಯೆ ಪ್ರಕರಣದಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ವಿಶೇಷ ನ್ಯಾಯಾಲಯವು ಶುಕ್ರವಾರ 30 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. Read more…

ಮನುಷ್ಯನ ನಿರ್ಲಕ್ಷ್ಯಕ್ಕೆ ಪ್ರಾಣಿಗಳ ಬಲಿ: ಪ್ಲಾಸ್ಟಿಕ್​ ತಿನ್ನುತ್ತಿರುವ ಆನೆ ವಿಡಿಯೋ ವೈರಲ್​

ಪ್ಲಾಸ್ಟಿಕ್ ನಮ್ಮ ಜೀವನದ ಒಂದು ಭಾಗವಾಗಿದೆ. ಪ್ಲಾಸ್ಟಿಕ್‌ನಿಂದ ಮಾಡಿದ ಟೂತ್‌ಬ್ರಶ್‌ನಿಂದ ನಮ್ಮ ದಿನವನ್ನು ಪ್ರಾರಂಭಿಸುವುದರಿಂದ ಹಿಡಿದು ಕುಡಿಯುವ ನೀರಿಗೆ ಬಳಸುವ ಟಂಬ್ಲರ್‌ಗಳವರೆಗೆ, ಎಲ್ಲದ್ದಕ್ಕೂ ಇದನ್ನೇ ಬಳಸುತ್ತಿದ್ದೇವೆ. ಆದರೆ ಎಲ್ಲೆಂದರೆಲ್ಲಿ Read more…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ NSUI ಮಾಜಿ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ NSUI ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ. ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಕಾಡಿನಲ್ಲಿ ತನ್ನ ಕಾರಿನಲ್ಲಿ ಅತ್ಯಾಚಾರವೆಸಗಿರುವ ಆರೋಪ Read more…

ಒಡಿಶಾದ ಚಿಲಿಕಾದಲ್ಲಿ ವಲಸೆ ಹಕ್ಕಿಗಳ ಪರ್ವ: ಮನಮೋಹಕ ದೃಶ್ಯ ವೈರಲ್​

ಹಲವಾರು ಸಾವಿರ ಕಿಲೋಮೀಟರ್‌ಗಳ ಪ್ರಯಾಣದ ನಂತರ, ವಲಸೆ ಹಕ್ಕಿಗಳು ಒಡಿಶಾದ ಚಿಲಿಕಾ ಆವೃತ ಪ್ರದೇಶಕ್ಕೆ ಬರಲು ಪ್ರಾರಂಭಿಸಿವೆ. ವನ್ಯಜೀವಿಗಳ ಮೋಡಿ ಮಾಡುವ ದೃಶ್ಯಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಭಾರತೀಯ ಅರಣ್ಯ Read more…

ದೆಹಲಿಯಲ್ಲಿ ಯುವತಿ ಮರ್ಡರ್; ಮತ್ತೊಂದು ಮಹತ್ವದ ಬೆಳವಣಿಗೆ

ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ದೆಹಲಿಯಲ್ಲಿ ಯುವತಿ ಹತ್ಯೆ ಕೇಸ್ ನಲ್ಲಿ ಮತ್ತಷ್ಟು ಮಹತ್ವದ ಬೆಳವಣಿಗೆಯಾಗಿದೆ. ಆರೋಪಿ ಅಫ್ತಾಬ್‌ ನ ಫ್ಲಾಟ್‌ನಿಂದ ಭಾರವಾದ ಮತ್ತು ಚೂಪಾದ ಕತ್ತರಿಸುವ ಉಪಕರಣಗಳನ್ನು ಪೊಲೀಸರು Read more…

ಪುಟ್ಟ ಬಾಲಕಿಯನ್ನು ಎತ್ತಿ ನೆಲಕ್ಕೆ ಬಡಿದ ಪಾಪಿ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಕೇರಳದ ಕಾಸರಗೋಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪುಟ್ಟ ಬಾಲಕಿಯನ್ನು ಪಾಪಿಯೊಬ್ಬ ಎತ್ತಿ ನೆಲಕ್ಕೆ ಬಡಿದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 9 ವರ್ಷದ ಈ ಬಾಲಕಿ ಕಾಸರಗೋಡಿನ Read more…

BIG NEWS: ಆಪ್ ‌ನಾಯಕನಿಗೆ ಜೈಲಿನಲ್ಲಿ ವಿಐಪಿ ಟ್ರೀಟ್ ಮೆಂಟ್; ವಿಡಿಯೋ ಬಿಡುಗಡೆ ಮಾಡಿ ಕಿಡಿಕಾರಿದ ಬಿಜೆಪಿ

ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ. ಜೈನ್‌ಗೆ ವಿಐಪಿ ಚಿಕಿತ್ಸೆ ನೀಡಿದ್ದಕ್ಕಾಗಿ ತಿಹಾರ್ ಜೈಲಿನ Read more…

BIG NEWS: ಡಿ.7 ರಿಂದ ಸಂಸತ್ ಚಳಿಗಾಲದ ಅಧಿವೇಶನ; ಮಹತ್ವದ ಮಸೂದೆ ಅಂಗೀಕಾರ ಸಾಧ್ಯತೆ

ಸಂಸತ್ತಿನ ಚಳಿಗಾಲದ ಅಧಿವೇಶನ ಈ ವರ್ಷ ಡಿಸೆಂಬರ್ 7 ರಿಂದ ಡಿಸೆಂಬರ್ 29 ರವರೆಗೆ ನಡೆಯಲಿದೆ. ಮುಂಬರುವ ಚಳಿಗಾಲದ ಅಧಿವೇಶನವು ಒಟ್ಟು 17 ಕೆಲಸದ ದಿನಗಳನ್ನು ಹೊಂದಿರುತ್ತದೆ ಎಂದು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 556 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಕಳೆದ Read more…

ಕಾಡಿನಲ್ಲಿ ಶವವಾಗಿ ಪತ್ತೆಯಾದ ಜೋಡಿಯ ಖಾಸಗಿ ಅಂಗಗಳು ಛಿದ್ರ

ರಾಜಸ್ಥಾನದ ಉದಯಪುರದ ಸಮೀಪ ಕಾಡಿನಲ್ಲಿ ಛಿದ್ರಗೊಂಡ ಖಾಸಗಿ ಅಂಗಗಳೊಂದಿಗೆ ಪುರುಷ ಮತ್ತು ಮಹಿಳೆ ಶವಗಳು ಪತ್ತೆಯಾಗಿವೆ. ಉದಯಪುರದ ಗೋಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾದೇವ ಜಂಗಲ್‌ ನಲ್ಲಿ ಶವಗಳು Read more…

SHOCKING: ಮದ್ಯಪಾನ ಮಾಡಿದ್ದ ಮಾಡೆಲ್ ಮೇಲೆ ಚಲಿಸುತ್ತಿದ್ದ ಕಾರ್ ನಲ್ಲೇ ಗ್ಯಾಂಗ್ ರೇಪ್

ಕೇರಳದ ಕೊಚ್ಚಿಯಲ್ಲಿ ಚಲಿಸುತ್ತಿದ್ದ ಕಾರ್ ನಲ್ಲಿ 19 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ 4 ಮಂದಿಯನ್ನು ಬಂಧಿಸಲಾಗಿದೆ. ಗುರುವಾರ ತಡರಾತ್ರಿ ಕೇರಳದ ಕೊಚ್ಚಿಯಲ್ಲಿ Read more…

ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆ ಖಾಲಿ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಹೀಗಿದ್ದರೂ ಕೇವಲ 75,000 ನೇಮಕಾತಿ ಪತ್ರ ವಿತರಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪ್ರಧಾನಿ Read more…

ಶಾಸಕರ ಖರೀದಿ ಕೇಸ್: ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಗೆ ಸಮನ್ಸ್, ವಿಚಾರಣೆಗೆ ಗೈರಾದ್ರೆ ಬಂಧನ ಸಾಧ್ಯತೆ

ನವದೆಹಲಿ: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಶಾಸಕರನ್ನು ಬಿಜೆಪಿಗೆ ಸೆಳೆಯಲು ಹಣದ ಆಮಿಷ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿ.ಎಲ್. ಸಂತೋಷ್ Read more…

BIG NEWS: ಕೋವಿಡ್ ಭೀತಿ ಬಹುತೇಕ ಅಂತ್ಯ; ICMR ವಿಜ್ಞಾನಿ ಮಹತ್ವದ ಹೇಳಿಕೆ

ಕಳೆದ ಮೂರು ವರ್ಷಗಳಿಂದ ವಿಶ್ವದ ಜನತೆಯನ್ನು ಇನ್ನಿಲ್ಲದಂತೆ ಕಾಡಿದ್ದ ಕೊರೊನಾ ಮಹಾಮಾರಿ ಕುರಿತು ಕೊನೆಗೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಕೋವಿಡ್ ನ ಯಾವುದೇ ಹೊಸ Read more…

ಕಾಲೇಜು ಉಪನ್ಯಾಸಕರಿಗೆ ‘ಡ್ರೆಸ್ ಕೋಡ್’; ತಮಿಳುನಾಡು ಸರ್ಕಾರದಿಂದ ಮಹತ್ವದ ತೀರ್ಮಾನ

ಕಾಲೇಜು ಉಪನ್ಯಾಸಕರಿಗೆ ಡ್ರೆಸ್ ಕೋಡ್ ನಿಯಮವನ್ನು ಜಾರಿಗೊಳಿಸುವ ಕುರಿತಂತೆ, ತಮಿಳುನಾಡು ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಕಾಲೇಜು ಉಪನ್ಯಾಸಕರು ತಮ್ಮ ಅಂಗಗಳನ್ನು ಮುಚ್ಚುವಂತಹ ಓವರ್ ಕೋಟ್ ಧರಿಸಲು ಸೂಚಿಸಲಾಗಿದ್ದು, Read more…

BIG NEWS: ದತ್ತಾಂಶ ರಕ್ಷಣೆ ನಿಬಂಧನೆ ಉಲ್ಲಂಘಿಸಿದ್ರೆ 500 ಕೋಟಿ ರೂ. ದಂಡ

ನವದೆಹಲಿ: ದತ್ತಾಂಶ ರಕ್ಷಣೆ ಉಲ್ಲಂಘನೆಗೆ ದಂಡದ ಮೊತ್ತವನ್ನು 500 ಕೋಟಿ ರೂ.ವರೆಗೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರದಿಂದ ಶುಕ್ರವಾರ ಹೊಸ ಕರಡು ಪ್ರಸ್ತಾವನೆ ಪ್ರಕಟಿಸಲಾಗಿದೆ. ವೈಯಕ್ತಿಕ ದತ್ತಾಂಶ ರಕ್ಷಣೆ Read more…

ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ಅಯ್ಯಪ್ಪ ಸ್ವಾಮಿ ಮಂಡಲ ಮಹೋತ್ಸವ

ಶಬರಿಮಲೆಯಲ್ಲಿ ಭಕ್ತರಿಗಾಗಿ ಸ್ವಾಮಿ ಅಯ್ಯಪ್ಪ ದರ್ಶನ ಆರಂಭವಾಗಿದ್ದು, ಶುಕ್ರವಾರದಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಯ್ಯಪ್ಪ ಸ್ವಾಮಿಯ ಮಂಡಲ ಮಹೋತ್ಸವ ವಿಜೃಂಭಣೆಯಿಂದ ನೆರವೇರಿದೆ. ಗುರುವಾರದಿಂದಲೇ ಸ್ವಾಮಿಯ ದರ್ಶನಕ್ಕಾಗಿ ಭಕ್ತರು ಆಗಮಿಸುತ್ತಿದ್ದಾರೆ. Read more…

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹಳೆಯ ಪಿಂಚಣಿ ಯೋಜನೆ ಜಾರಿಗೆ ಅನುಮೋದನೆ ನೀಡಿದ ಪಂಜಾಬ್ ಸರ್ಕಾರ

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪಂಜಾಬ್ ಸರ್ಕಾರ ಅನುಮೋದನೆ ನೀಡಿದೆ. ಹಳೆಯ ಪಿಂಚಣಿ ಯೋಜನೆ(OPS) ರಾಜಕೀಯ ಸಮಸ್ಯೆಯಾಗಿ ಬದಲಾಗುತ್ತಿರುವಾಗ ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಯೋಜನೆಯನ್ನು ಮರುಸ್ಥಾಪಿಸುವುದಾಗಿ ಭರವಸೆ Read more…

BIG NEWS: ಶ್ರದ್ಧಾ ಬರ್ಬರ ಹತ್ಯೆಗೈದ ಅಫ್ತಾಬ್ ಗೆ 5 ದಿನದಲ್ಲಿ ನಾರ್ಕೋ ಪರೀಕ್ಷೆ; ‘ಥರ್ಡ್ ಡಿಗ್ರಿ’ ಬೇಡವೆಂದ ಕೋರ್ಟ್

ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾಗೆ ಐದು ದಿನಗಳೊಳಗೆ ನಾರ್ಕೋ ಪರೀಕ್ಷೆ ನಡೆಸುವಂತೆ ರೋಹಿಣಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶ Read more…

BIG NEWS: ಸಮುದ್ರ ಸ್ನಾನಕ್ಕಿಳಿದ ಇಬ್ಬರು ಮಕ್ಕಳ ಸಾವು

ಸಮುದ್ರಕ್ಕೆ ಇಳಿದ ಮಕ್ಕಳ ಪೈಕಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿದ್ದು ಮೂವರನ್ನು ರಕ್ಷಿಸಿರೋ ಘಟನೆ ಮಧ್ಯ ಮುಂಬೈನ ವರ್ಲಿ ಪ್ರದೇಶದಲ್ಲಿ ನಡೆದಿದೆ. ಮೀನುಗಾರರ ಕಾಲೋನಿಯ ವರ್ಲಿ ಕೋಳಿವಾಡ ಬಳಿ Read more…

ಕಣಿವೆ ದಾರಿಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಬಸ್: 12 ಜನ ಸಾವು

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿ ಮಠದ ಬಳಿ ಅಪಘಾತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರಾಖಂಡದ ಚಮೋಲಿ Read more…

SHOCKING NEWS: ಹೆದ್ದಾರಿ ಬಳಿ ಸೂಟ್ ಕೇಸ್ ನಲ್ಲಿ ಯುವತಿಯ ಶವ ಪತ್ತೆ

ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಸೂಟ್ ಕೇಸ್ ನಲ್ಲಿ ಯುವತಿಯ ಶವ ಪತ್ತೆಯಾಗಿದೆ. ಟ್ರಾಲಿ ಲಗೇಜ್‌ನೊಳಗೆ ಪಾಲಿಥಿನ್‌ನಲ್ಲಿ ಶವವನ್ನು ಸುತ್ತಿ ಇಡಲಾಗಿದೆ. ಕೊಲೆಯಾದ ಯುವತಿಗೆ ಇಪ್ಪತ್ತರ Read more…

‘ಸುಕನ್ಯಾ ಸಮೃದ್ಧಿ ಯೋಜನೆ’ಯ ನಿಯಮಗಳಲ್ಲಿ ಬದಲಾವಣೆ: ಖಾತೆ ತೆರೆಯುವ ಮುನ್ನ ನಿಮಗಿದು ತಿಳಿದಿರಲಿ

ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಹೆಣ್ಣುಮಕ್ಕಳ ಭವಿಷ್ಯ ಆರ್ಥಿಕವಾಗಿ ಸದೃಢವಾಗಿರಬೇಕು ಎಂಬ ಕಾರಣಕ್ಕೆ ಜಾರಿ ಮಾಡಲಾದ ಯೋಜನೆ ಇದು. ಹೆಣ್ಣು ಮಕ್ಕಳ ಪೋಷಕರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...