alex Certify India | Kannada Dunia | Kannada News | Karnataka News | India News - Part 688
ಕನ್ನಡ ದುನಿಯಾ
    Dailyhunt JioNews

Kannada Duniya

ಚಹಾ ಕುಡಿಯೋ ಆಸೆಗೆ ನಡುರಸ್ತೆಯಲ್ಲೇ ಬಸ್‌ ನಿಲ್ಲಿಸಿದ ಡ್ರೈವರ್; ವಿಡಿಯೋ ನೋಡಿ ದಂಗಾದ ಜನ

ಬಿಸಿಲಿರಲಿ, ಮಳೆಯಿರಲಿ ಇಲ್ಲಾ ಚಳಿಯೇ ಇರಲಿ, ಕೈಯಲ್ಲಿ ಬಿಸಿ-ಬಿಸಿ ಟೀ ಇದ್ದರೆ, ಅದರ ಗಮ್ಮತ್ತೇ ಬೇರೆ ಅಂತಾರೆ ಟೀ ಪ್ರಿಯರು. ದಿನದ 24 ಗಂಟೆ ಟೀ ಕೊಟ್ಟರೂ ಎಂಜಾಯ್ Read more…

BIG NEWS: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೊಗ್ಯದಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ನವದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. Read more…

BIG NEWS: ʼಮಗುವನ್ನು ನೋಡಲು ಅವಕಾಶ ನಿರಾಕರಿಸಿದ್ರೂ ಜವಾಬ್ಧಾರಿ ಮರೆಯುವಂತಿಲ್ಲ; ಕಡ್ಡಾಯವಾಗಿ ತಂದೆ ಜೀವನಾಂಶ ಪಾವತಿಸಬೇಕುʼ – ಹೈಕೋರ್ಟ್‌ ಮಹತ್ವದ ತೀರ್ಪು

ಪತಿ-ಪತ್ನಿ ಮಧ್ಯೆ ವೈವಾಹಿಕ ಕಲಹದ ಬಳಿಕ ಮಗುವನ್ನು ಭೇಟಿಯಾಗಲು ತಂದೆಗೆ ಹಕ್ಕು ನಿರಾಕರಿಸಿದ ಮಾತ್ರಕ್ಕೆ ಮಗುವಿನ ಪೋಷಣೆಯ ಜವಾಬ್ಧಾರಿಯಿಂದ ಆತ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. Read more…

ದೂರದಲ್ಲಿರುವ ಬಾಟಲಿಗೆ ಒಳಗೆ ಕಲ್ಲೆಸೆಯುವ ಬಾಲಕ…..! ಅಬ್ಬಾ ಅನ್ನುವಷ್ಟರಲ್ಲಿ ಆಗಿದ್ದೇ ಬೇರೆ

ಚಿಕ್ಕ ಹುಡುಗನೊಬ್ಬ ಕತ್ತರಿಸಿದ ನೀರಿನ ಬಾಟಲಿಯತ್ತ ಕಲ್ಲು ಎಸೆಯುವ ಹಾಸ್ಯಮಯ ವಿಡಿಯೋ ವೈರಲ್ ಆಗುತ್ತಿದೆ. ಒಬ್ಬ ಬಾಲಕ ದೂರದಲ್ಲಿ ಇರುವ ನೀರಿನ ಬಾಟಲಿಗೆ ಕಲ್ಲು ಹಾಕುತ್ತಿದ್ದಾನೆ. ಆ ಕಲ್ಲು Read more…

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಘೋರ ಕೃತ್ಯ; ಭಗ್ನ ಪ್ರೇಮಿಯಿಂದ ಯುವತಿಗೆ ಮನಬಂದಂತೆ ಇರಿತ; ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೊಸ ವರ್ಷದಂದು ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯೊಬ್ಬಳಿಗೆ ಕಾರು ಡಿಕ್ಕಿ ಹೊಡೆದು ಕಿಲೋಮೀಟರ್ ಗಟ್ಟಲೆ ದೂರ ಆಕೆಯ ದೇಹವನ್ನು ಎಳೆದುಕೊಂಡು ಹೋಗಲಾಗಿದ್ದ ಆಘಾತಕಾರಿ ಘಟನೆ ನಡೆದಿತ್ತು. Read more…

BIG NEWS: ರಾಜ್ಯದಲ್ಲಿ ಒಮಿಕ್ರಾನ್ ಉಪತಳಿ XBB.1.5 ವೈರಸ್ ಪತ್ತೆ

ಬೆಂಗಳೂರು: ದೇಶಾದ್ಯಂತ ರೂಪಾಂತರಿ ವೈರಸ್ BF.7 ಆತಂಕ ಎದುರಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಮೊದಲ ಒಮಿಕ್ರಾನ್ ಉಪತಳಿ ಪತ್ತೆಯಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಗುಜರಾತ್ ನಲ್ಲಿ ಪತ್ತೆಯಾಗಿದ್ದ ಒಮಿಕ್ರಾನ್ ಉಪತಳಿ Read more…

ಪ್ರಧಾನಿ ನರೇಂದ್ರ ಮೋದಿಯವರಿಂದ ವಿದ್ಯಾರ್ಥಿಗಳ ಜೊತೆ ‘ಪರೀಕ್ಷಾ ಪೇ ಚರ್ಚಾ’

ಪ್ರಧಾನಿ ನರೇಂದ್ರ ಮೋದಿಯವರು ಜನವರಿ 27ರಂದು ವಿದ್ಯಾರ್ಥಿಗಳ ಜೊತೆ ‘ಪರೀಕ್ಷಾ ಪೇ ಚರ್ಚಾ’ ನಡೆಸಲಿದ್ದು, ಇದಕ್ಕಾಗಿ ಒಟ್ಟು 31.24 ಲಕ್ಷ ವಿದ್ಯಾರ್ಥಿಗಳು, 5.6 ಲಕ್ಷ ಶಿಕ್ಷಕರು ಹಾಗೂ 1.95 Read more…

BIG NEWS: ಕೋವಿಡ್ ಮತ್ತೆ ಅಬ್ಬರಿಸುವ ಆತಂಕದ ಬೆನ್ನಲ್ಲೇ ಐಟಿ ಕಂಪನಿಗಳಿಂದ ಮಹತ್ವದ ತೀರ್ಮಾನ; ‘ವರ್ಕ್ ಫ್ರಂ ಹೋಂ’ ಮುಂದುವರಿಸಲು ಚಿಂತನೆ

ಚೀನಾ, ಅಮೆರಿಕಾ, ಜಪಾನ್, ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಮಹಾಮಾರಿ ಮತ್ತೆ ತನ್ನ ಅಟ್ಟಹಾಸ ತೋರಿಸುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಭಾರತದಲ್ಲೂ ಇದು ಮುಂದಿನ ದಿನಗಳಲ್ಲಿ Read more…

ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ಪಕ್ಷಕ್ಕೆ ರಾಜೀನಾಮೆ

ತಮಿಳುನಾಡಿನ ಗಾಯತ್ರಿ ರಘುರಾಮ್ ಬಿಜೆಪಿ ತೊರೆದಿದ್ದು, ಪಕ್ಷದ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಅಣ್ಣಾಮಲೈ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಟಿ, ನೃತ್ಯ ಸಂಯೋಜಕಿ ಮತ್ತು ರಿಯಾಲಿಟಿ ಶೋ Read more…

ವಿಮಾನದಲ್ಲಿ ಮಹಿಳೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಕುಡುಕ

ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್‌ ನಲ್ಲಿ ಮಹಿಳೆಯ ಮೇಲೆ ಕುಡುಕ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ, ಆತನನ್ನು ‘ನೋ-ಫ್ಲೈ’ ಪಟ್ಟಿಗೆ ಸೇರಿಸಲು ಏರ್‌ಲೈನ್ ಆಗ್ರಹಿಸಿದೆ. ವಿಮಾನದಲ್ಲಿ ದುರ್ನಡತೆಯ ಪ್ರಕರಣ Read more…

ಮತ್ತೆ ವೈರಲ್‌ ಆದ ಸ್ಪೈಸ್‌ ಜೆಟ್ ಪೈಲಟ್: ಕಾವ್ಯಾತ್ಮಕ ಘೋಷಣೆಗೆ ನೆಟ್ಟಿಗರು ಫಿದಾ

ಸ್ಪೈಸ್‌ ಜೆಟ್ ಪೈಲಟ್ ಒಬ್ಬರು ಕೆಲ ದಿನಗಳ ಹಿಂದೆ ಅವರ ಕಾವ್ಯಾತ್ಮಕ ಪ್ರಕಟಣೆಗಳಿಗಾಗಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದರು. ಆದಾಗ್ಯೂ, ಇದು ಅವರ ಖ್ಯಾತಿಯ ಅಂತ್ಯವಾಗಿರಲಿಲ್ಲ. ಪೈಲಟ್‌ನ ಪ್ರಾಸಬದ್ಧ ಪ್ರಕಟಣೆಗಳು Read more…

ಕೊರೆಯುವ ಚಳಿಯಲ್ಲಿ ಟೀ ಶರ್ಟ್‌ ಧರಿಸಿಯೇ ರಾಹುಲ್‌ ಪಾದಯಾತ್ರೆ; ಪ್ರಿಯಾಂಕಾ ಗಾಂಧಿ ಹೇಳಿದ್ದೇನು ?

ನನ್ನ ಸಹೋದರ ಸರ್ವ ರೀತಿಯಲ್ಲೂ ಸನ್ನದ್ದರಾಗಿದ್ದಾರೆ. ಅವರನ್ನು ದೇವರೇ ರಕ್ಷಿಸುತ್ತಾರೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ ಉತ್ತರಪ್ರದೇಶ ಪ್ರವೇಶಿಸಿದ್ದು ಈ Read more…

ತಿರುಪತಿಯಲ್ಲಿ ವೈಕುಂಠ ಏಕಾದಶಿ ದಿನ ದಾಖಲೆಯ ಕಾಣಿಕೆ: ಒಂದೇ ದಿನ 7.68 ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕಾಣಿಕೆ ಸಲ್ಲಿಸುತ್ತಾರೆ. Read more…

ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುವವರಿಗೆ ರೈಲ್ವೇ ಇಲಾಖೆಯಿಂದ ಗುಡ್‌ ನ್ಯೂಸ್

ರೈಲಿನಲ್ಲಿ ಪ್ರಯಾಣ ಮಾಡುವವರು ತಮ್ಮ ಸಾಕು ಪ್ರಾಣಿಗಳನ್ನು ಕರೆದುಕೊಂಡು ಹೋಗಲು ಇಚ್ಚಿಸಿದರೂ ಸೂಕ್ತ ವ್ಯವಸ್ಥೆ ಮತ್ತು ವಾತಾವರಣ ಇಲ್ಲ ಎಂದುಕೊಳ್ಳುತ್ತಿದ್ದರು. ಅಂಥವರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ. Read more…

ಕೇರಳದಲ್ಲಿ 133 ಅಡಿಯ ಅಯ್ಯಪ್ಪ ವಿಗ್ರಹ ಸ್ಥಾಪನೆ

ಕೇರಳದಲ್ಲಿ ಅಯ್ಯಪ್ಪನ 133 ಅಡಿ ಎತ್ತರದ ವಿಗ್ರಹ ಸ್ಥಾಪನೆಯಾಗುತ್ತಿದ್ದು, ಇದನ್ನು ಪತ್ತನಂತ್ತಿಟ್ಟ ನಗರದ ಮಧ್ಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ವಿಶ್ವದ ಅತಿ ದೊಡ್ಡ ಅಯ್ಯಪ್ಪ ಶಿಲ್ಪ ಇದಾಗಲಿದ್ದು, ಅಯ್ಯಪ್ಪನ ಜನ್ಮಸ್ಥಳ ಪಂದಳದಿಂದಲೂ Read more…

ಕೊಲ್ಲಾಪುರದ ಪ್ರವಾಸಿ ತಾಣ ನ್ಯೂ ಶಾಹು ಪ್ಯಾಲೇಸ್

ಬೆಳಗಾವಿಯಿಂದ ಕೇವಲ 113 ಕಿಲೋಮೀಟರ್ ದೂರದ ಕೊಲ್ಲಾಪುರ ಹಲವು ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಅವುಗಳಲ್ಲಿ ನ್ಯೂ ಶಾಹು ಪ್ಯಾಲೇಸ್ ಪ್ರಮುಖವಾದದ್ದು. ಕಪ್ಪು ಕಲ್ಲಿನಿಂದ ನಿರ್ಮಿಸಲಾದ ಈ ಕಟ್ಟಡವು ಗಾರ್ಡನ್, Read more…

ರಾಹುಲ್‌ – ಪ್ರಿಯಾಂಕಾ ಬಾಂಧವ್ಯದ ವಿಡಿಯೋ ವೈರಲ್;‌ ಅಣ್ಣ – ತಂಗಿ ಸೋದರತ್ವಕ್ಕೆ ನೆಟ್ಟಿಗರ ಮೆಚ್ಚುಗೆ

ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವಿನ ಸೋದರತ್ವದ ಸಂಬಂಧ, ಬಾಂಧವ್ಯ, ಪ್ರೀತಿ, ಸ್ನೇಹ ಹಲವರ ಮೆಚ್ಚುಗೆ ಗಳಿಸಿದೆ. ಅವರಿಬ್ಬರೂ ಸೋದರಿ- ಸೋದರಗಿಂತ ಹೆಚ್ಚಾಗಿ ಬೆಸ್ಚ್ ಫ್ರೆಂಡ್ಸ್ ರೀತಿ Read more…

ಹೊಸ ವರ್ಷಾಚರಣೆ ವೇಳೆ ದೆಹಲಿಯಂತೆ ನೋಯ್ಡಾದಲ್ಲೂ ಭೀಕರ ಅಪಘಾತ; ಮೂವರು ಯುವತಿಯರಿಗೆ ಡಿಕ್ಕಿ ಹೊಡೆದ ಕಾರು

ಹೊಸ ವರ್ಷದಂದು ದೆಹಲಿಯ ಭೀಕರ ಅಪಘಾತದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರ್ ಆಕೆಯನ್ನು 12 ಕಿಲೋಮೀಟರ್ ವರೆಗೆ ಎಳೆದುಕೊಂಡು ಹೋಗಿ ಯುವತಿ ಸಾವನ್ನಪ್ಪಿದ ಘಟನೆಯಂತೆಯೇ ಉತ್ತರ ಪ್ರದೇಶದ ಗ್ರೇಟರ್ Read more…

ಮತ್ತೆ ಕೊರೋನಾ ಆತಂಕದಲ್ಲಿದ್ದ ದೇಶದ ಜನತೆಗೆ ಮುಖ್ಯ ಮಾಹಿತಿ: ಬೇಕಿಲ್ಲ ಕೋವಿಡ್ ಎರಡನೇ ಬೂಸ್ಟರ್ ಡೋಸ್

ನವದೆಹಲಿ: ದೇಶದಲ್ಲಿನ ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಆಧರಿಸಿ ಎರಡನೇ ಬೂಸ್ಟರ್ ಡೋಸ್ ನೀಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಕೇವಲ 134 ಹೊಸ ಕರೋನವೈರಸ್ Read more…

ಹೊಸ ವರ್ಷಾರಂಭದಲ್ಲೇ ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ಅರ್ಧದಷ್ಟು ರೇಷನ್ ಕಡಿತ; ಕಾಂಗ್ರೆಸ್ ಆರೋಪ

ನವದೆಹಲಿ: ಪ್ರಧಾನಿ ಮೋದಿಯವರು ಹೊಸ ವರ್ಷದ ಉಡುಗೊರೆಯಾಗಿ 81 ಕೋಟಿ ಬಡವರ ಪಡಿತರವನ್ನು 50 ಪರ್ಸೆಂಟ್ ಕಡಿತಗೊಳಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಹೊಸ ವರ್ಷದಲ್ಲಿ ಮೋದಿ ಸರ್ಕಾರ 81 Read more…

Delhi horror: ಅಪಘಾತಕ್ಕೂ ಕೆಲಕ್ಷಣಗಳ ಹಿಂದಿನ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆ; ಗೆಳತಿಯರಿಬ್ಬರ ನಡುವೆ ನಡೆದಿತ್ತು ಜಗಳ

ದೆಹಲಿಯಲ್ಲಿ ಯುವತಿಯ ಭೀಕರ ಅಪಘಾತ ಕೇಸ್ ನಲ್ಲಿ ಸಿಕ್ಕಿರುವ ಅಪ್ ಡೇಟ್ ಮಾಹಿತಿಯಲ್ಲಿ ಮೃತ ಯುವತಿ ಅಂಜಲಿ ಮತ್ತು ಆಕೆಯ ಗೆಳತಿ ನಿಧಿ ಹೋಟೆಲ್ ನ ಹೊರಗಡೆ ಜಗಳವಾಡಿರೋದು Read more…

ರೈಲಿನಲ್ಲಿ ಸಾಕುಪ್ರಾಣಿಗಳಿಗೂ ಸಿಗಲಿದೆ ಸೀಟು; ಇಲ್ಲಿದೆ ಹೊಸ ಯೋಜನೆಯ ಸಂಪೂರ್ಣ ವಿವರ

ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ನಾಯಿ, ಬೆಕ್ಕು ಹೀಗೆ ಒಂದಿಲ್ಲೊಂದು ಪ್ರಾಣಿಗಳನ್ನು ಸಾಕಿಕೊಂಡಿರ್ತಾರೆ. ಪರ ಊರಿಗೆ ಪ್ರಯಾಣ ಮಾಡುವಾಗ, ಪ್ರವಾಸ ಹೋಗುವ ಸಂದರ್ಭದಲ್ಲಿ ಆ ಸಾಕು ಪ್ರಾಣಿಗಳನ್ನು ಕೊಂಡೊಯ್ಯುವುದು ತಲೆನೋವಾಗಿ Read more…

ಹಡಗಿನಲ್ಲಿ ರಷ್ಯಾ ವ್ಯಕ್ತಿ ಶವ ಪತ್ತೆ; 15 ದಿನದ ಅಂತರದಲ್ಲಿ ಮೂರನೇ ಸಾವು

ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ಮೂಲದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹದಿನೈದು ದಿನಗಳಲ್ಲಿ ನಡೆದ ಮೂರನೇ ಘಟನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಲಂಗರು ಹಾಕಲಾಗಿದ್ದ Read more…

ಯುವತಿಯ ಭೀಕರ ಅಪಘಾತ ಸಾವಿನ ಕೇಸ್; ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವು

ದೆಹಲಿಯಲ್ಲಿ 20 ವರ್ಷದ ಯುವತಿಯ ಭೀಕರ ಅಪಘಾತ ಸಾವಿನ ಕೇಸ್ ಮತ್ತೊಂದು ಹೊಸ ಬೆಳವಣಿಗೆ ಹೊರಬಿದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ ಸ್ಕೂಟಿಯಲ್ಲಿದ್ದ ಇಬ್ಬರು ಹುಡುಗಿಯರು ಕಂಜಾವಾಲಾ ಸುತ್ತಮುತ್ತಲಿನ ಹೋಟೆಲ್‌ಗಳಿಗೆ Read more…

ಹೊಸ ವರ್ಷಕ್ಕೆ ಕಾರು ಖರೀದಿಸೋ ಗ್ರಾಹಕರಿಗೆ ಶಾಕ್ ನೀಡಿದೆ ಕಿಯಾ ಇಂಡಿಯಾ….!

ಹೊಸ ವರ್ಷ ಆರಂಭವಾಗ್ತಿದ್ದಂತೆ ಕಾರುಗಳೂ ದುಬಾರಿಯಾಗ್ತಿವೆ. ಜನವರಿ 1ರಿಂದ್ಲೇ ಕಾರುಗಳ ಬೆಲೆ ಏರಿಕೆಯಾಗತೊಡಗಿದೆ. ಕಿಯಾ ಮೋಟಾರ್ಸ್ ಕೂಡ ತನ್ನ ಎಲ್ಲಾ ಕಾರುಗಳ ಬೆಲೆಯನ್ನು 1 ಲಕ್ಷ ರೂಪಾಯಿವರೆಗೆ ಹೆಚ್ಚಿಸುವ Read more…

ರಾಹುಲ್ ಗಾಂಧಿಯ ʼಭಾರತ್ ಜೋಡೋʼ ಯಾತ್ರೆಗೆ ಶುಭಕೋರಿದ ರಾಮಜನ್ಮ ಭೂಮಿ ದೇಗುಲದ ಮುಖ್ಯ ಅರ್ಚಕ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶಕ್ಕೆ ಪ್ರವೇಶಿಸುವ ಮುನ್ನ, ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕರು ಶ್ರೀರಾಮನ ಆಶೀರ್ವಾದ ಯಾವಾಗಲೂ ಅವರ Read more…

ಸಯಾಮಿ ಅವಳಿಗಳಿಗೆ ಜನ್ಮ ನೀಡಿದ ಮಹಿಳೆ; ಮಕ್ಕಳನ್ನು ನೋಡಲು ಜನಸಾಗರ

ಬಿಹಾರದಲ್ಲಿ ಓರ್ವ ಮಹಿಳೆ ಸಂಯೋಜಿತ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಭಾಗಲ್ಪುರದ ಕಜ್ರೈಲಿ ನಿವಾಸಿ ಅಂಜನಾ ದೇವಿ ಎಂಬ ಮಹಿಳೆ ಡಿಸೆಂಬರ್ 30 ರಂದು ಖಾಸಗಿ ಆಸ್ಪತ್ರೆಯಲ್ಲಿ ಸಯಾಮಿ Read more…

ಕೊರೊನಾದ ಮತ್ತೊಂದು ಆತಂಕಕಾರಿ ವಿಚಾರ ಬಹಿರಂಗ…!

ಕೊರೊನಾ ನಮ್ಮನ್ನು ಬಿಟ್ಟೂ ಬಿಡದೆ ಕಾಡ್ತಾ ಇದೆ. ಇನ್ನೇನು ಎಲ್ಲದರಿಂದ ಮುಕ್ತ ಆದ್ವಿ ಅನ್ನೋ ಸಮಯದಲ್ಲೇ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಚೀನಾದಲ್ಲಿ ಕೊರೊನಾ ಅಟ್ಟಹಾಸ ದೊಡ್ಡ ಮಟ್ಟದಲ್ಲಿ Read more…

ವಿಶ್ವದ ಅತೀ ದೊಡ್ಡ ಹಾಕಿ ಕ್ರೀಡಾಂಗಣ ಲೋಕಾರ್ಪಣೆಗೆ ಸಿದ್ದ; ಇದರ ವಿಶೇಷತೆಗಳೇನು ಗೊತ್ತಾ..?

ನವದೆಹಲಿ: ವಿಶ್ವದಲ್ಲೇ ಅತೀ ದೊಡ್ಡ ಹಾಕಿ ಕ್ರೀಡಾಂಗಣ ಲೋಕಾರ್ಪಣೆಗೆ ಸಿದ್ದವಾಗಿದೆ. ಜೊತೆಗೆ ದೊಡ್ಡ ಕ್ರೀಡಾಂಗಣ ಎಂಬ ದಾಖಲೆಯನ್ನೂ ನಿರ್ಮಿಸುತ್ತಿದೆ. ಈ ಕ್ರೀಡಾಂಗಣ ಒಡಿಶಾದ ರೂರ್ಕೆಲಾದಲ್ಲಿ ನಿರ್ಮಾಣವಾಗಿದೆ‌. ಹಲವಾರು ವಿಶೇಷತೆಗಳನ್ನೊಳಗೊಂಡಿರುವ Read more…

ಮಹಿಳಾ ಪೇದೆಗೆ ಡಿಎಂಕೆ ಕಾರ್ಯಕರ್ತರಿಂದ ಲೈಂಗಿಕ ಕಿರುಕುಳ

ಪಕ್ಷದ ಕಾರ್ಯಕ್ರಮವೊಂದರಲ್ಲಿ ಇಬ್ಬರು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕಾರ್ಯಕರ್ತರಿಂದ ಕಿರುಕುಳಕ್ಕೊಳಗಾದ ಮಹಿಳಾ ಪೊಲೀಸ್ ಪೇದೆ, ಅವರು ಕ್ಷಮೆಯಾಚಿಸಿದ ನಂತರ ತಮ್ಮ ದೂರನ್ನು ಹಿಂಪಡೆದಿದ್ದಾರೆ. ಚೆನ್ನೈನ ಸಾಲಿಗ್ರಾಮದ ದಶರಥಪುರಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...