alex Certify India | Kannada Dunia | Kannada News | Karnataka News | India News - Part 687
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಮತ್ತೊಂದು ಸಂಘಟನೆ ಬ್ಯಾನ್; TRF ಉಗ್ರ ಸಂಘಟನೆ ಎಂದು ಘೋಷಣೆ

ನವದೆಹಲಿ: ಟಿ.ಆರ್.ಎಫ್. ಉಗ್ರ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಗೃಹ ಇಲಾಖೆ ಟಿ.ಆರ್.ಎಫ್. ಉಗ್ರಸಂಘಟನೆ ಎಂದು ಘೋಷಣೆ ಮಾಡಿದೆ. ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ದಿ ರೆಸಿಸ್ಟೆನ್ಸ್ Read more…

BREAKING NEWS: ದೆಹಲಿ, ಪಾಕಿಸ್ತಾನ, ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ

ನವದೆಹಲಿ: ದೆಹಲಿ, ಎನ್.ಸಿ.ಆರ್. ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಭೂಕಂಪ ಸಂಭವಿಸಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ ಗಡಿಯಲ್ಲಿಯೂ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 5.9ರಷ್ಟು Read more…

BIG NEWS: 2024 ರ ಜನವರಿ 1 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಅಮಿತ್ ಶಾ ಘೋಷಣೆ

ಜನವರಿ 1, 2024 ರಂದು ರಾಮಮಂದಿರ ಸಿದ್ಧವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘೋಷಣೆ ಮಾಡಿದ್ದಾರೆ. ಗುರುವಾರ ತ್ರಿಪುರಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, Read more…

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಕೇಸ್: ಏರ್ ಇಂಡಿಯಾಗೆ ಶೋಕಾಸ್ ನೋಟಿಸ್

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನದ ಸಿಬ್ಬಂದಿ ಕರ್ತವ್ಯ ಲೋಪಕ್ಕೆ ಪ್ರಯಾಣಿಕರಿಗೆ ಶಿಕ್ಷೆ ಏಕೆ ಎಂದು ಡಿಜಿಸಿಎ ಶೋಕಾಸ್ ನೋಟಿಸ್ Read more…

ದೆಹಲಿ ಹಾರರ್ ನ ಮತ್ತೊಂದು ಶಾಕಿಂಗ್‌ ವಿಡಿಯೋ; ಯುವತಿಯನ್ನ 12 ಕಿ.ಮೀ. ಎಳೆದೊಯ್ದ ಬಳಿಕ ಕಾರ್ ಪಾರ್ಕ್ ಮಾಡಿ ಆಟೋದಲ್ಲಿ ಆರೋಪಿಗಳು ಪರಾರಿ

ದೆಹಲಿಯಲ್ಲಿ ಹೊಸ ವರ್ಷಾಚರಣೆ ದಿನ ಯುವತಿಯನ್ನ 12 ಕಿ.ಮೀ. ಕಾರ್ ನಲ್ಲಿ ಎಳೆದೊಯ್ದಿದ್ದ ಐವರು ಯುವಕರಿಗೆ ಕಾರ್ ನಡಿ ಯವತಿ ಸಿಕ್ಕಿಹಾಕಿಕೊಂಡಿದ್ದಳು ಎಂಬುದು ಮೊದಲೇ ತಿಳಿದಿತ್ತು ಎಂಬುದನ್ನ ಪುಷ್ಟೀಕರಿಸುವಂತೆ Read more…

ಹಾರುತ್ತಿದ್ದ ವಿಮಾನದಲ್ಲೇ ಮತ್ತೊಂದು ಶಾಕಿಂಗ್‌ ಘಟನೆ; ಕುಡಿದ ಅಮಲಿನಲ್ಲಿ ಹೊದಿಕೆ ಮೇಲೆ ಮೂತ್ರ ವಿಸರ್ಜನೆ

ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ವ್ಯಕ್ತಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆಯ ನಂತರ ಇದೇ ರೀತಿಯ ಮತ್ತೊಂದು ಪ್ರಕರಣ Read more…

ಚಲಿಸುತ್ತಿದ್ದ ಬಸ್ ನಲ್ಲೇ ಯುವತಿ ಮುಂದೆ ಹಸ್ತಮೈಥುನ; ಸಿಕ್ಕಿಬಿದ್ದ ನಂತರ ಅಳುತ್ತಾ ನಿಂತ ಭೂಪ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ವ್ಯಕ್ತಿಯೊಬ್ಬ ಯುವತಿ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದು, ಸಿಕ್ಕಿಬಿದ್ದಾಗ ಆತ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೋಹಿಣಿ ಪ್ರದೇಶದಲ್ಲಿ Read more…

ಗೆಳೆಯನ ಪತ್ನಿಯ ಅಶ್ಲೀಲ ವಿಡಿಯೋ ಮಾಡಿದ್ದ ಪೊಲೀಸ್‌ ಪೇದೆ ಸಸ್ಪೆಂಡ್

ತನ್ನ ಗೆಳೆಯನ ಹೆಂಡತಿಯ ಅಶ್ಲೀಲ ವಿಡಿಯೋ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಿದ್ದಾರೆ. ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಕೂಡ ದಾಖಲಾಗಿದೆ. Read more…

ಕೆಲಸದಿಂದ ತೆಗೆದ ಮ್ಯಾನೇಜರ್ ಎದೆಗೆ ಗುಂಡು ಹಾರಿಸಿದ ಮಾಜಿ ಉದ್ಯೋಗಿ

ಉತ್ತರಪ್ರದೇಶದ ನೋಯ್ಡಾ ಮತ್ತೊಮ್ಮೆ ಅಪರಾಧ ಕೃತ್ಯಕ್ಕೆ ಸುದ್ದಿಯಲ್ಲಿದೆ. ಆಘಾತಕಾರಿ ಘಟನೆಯೊಂದರಲ್ಲಿ ನೋಯ್ಡಾ ಮೂಲದ ಬಿಪಿಒದ ಮಾಜಿ ಉದ್ಯೋಗಿಯೊಬ್ಬರು ತನ್ನನ್ನು ಕೆಲಸದಿಂದ ವಜಾಗೊಳಿಸಿದ ಆರು ತಿಂಗಳ ನಂತರ ತಮ್ಮ ಮ್ಯಾನೇಜರ್ Read more…

ಮದುವೆ ದಿನ ವರನಿಂದ ವಧುವಿನ ಪೇಂಟಿಂಗ್‌…!

ಮದುವೆಯೆಂದರೆ ಸಂತೋಷ ಮತ್ತು ಆಚರಣೆಗಳ ಸಮ್ಮಿಲನ. ವಧು-ವರರು ಈ ವಿಶೇಷ ದಿನದಂದು ಸಂತೋಷದಿಂದ ಮತ್ತು ಪರಸ್ಪರ ಆನಂದಿಸುವುದನ್ನು ನೋಡುವುದು ಅತ್ಯಂತ ಸುಂದರವಾದ ದೃಶ್ಯವಾಗಿದೆ. ವರನೊಬ್ಬ ತನ್ನ ಪತ್ನಿಯನ್ನು ಮದುವೆಯ Read more…

ಇದು ಗುಟ್ಕಾ ಡಾನ್ಸ್‌….! ಮದುವೆ ಮನೆಯಲ್ಲಿ ವ್ಯಕ್ತಿ ಮಾಡಿದ ನಕ್ಕು ನಗಿಸುವ ನೃತ್ಯದ ವಿಡಿಯೋ ವೈರಲ್‌

ಭಾರತೀಯ ವಿವಾಹಗಳು ನೀಡುವ ಮನರಂಜನೆಗೆ ಸಾಟಿ ಇಲ್ಲವಾಗಿದೆ. ಅದರಲ್ಲಿಯೂ ನಾಗಿನ್‌ ನೃತ್ಯ ಈಗ ಮಾಮೂಲಾಗಿದೆ. ಈ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತದೆ ಎನ್ನುವ ಕಾರಣಕ್ಕೂ ಜನರು Read more…

ಕೋತಿಗಳಿಂದಾಗಿ ಹಾರಿಹೋಯ್ತು ಮಗುವಿನ ಪ್ರಾಣ…!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಜನ ಸಾಮಾನ್ಯರಿಗೆ ದೊಡ್ಡ ತೊಂದರೆಯಾಗ್ತಾ ಇದೆ. ಎಲ್ಲೆಂದರಲ್ಲಿ ಜನರಿಗೆ ಕಚ್ಚೋದು, ಕಾಡೋದು ಹೆಚ್ಚಾಗಿದೆಯಂತೆ. ಇದೀಗ Read more…

ಹೊಸ ಫ್ಲೇವರ್‌ ನಲ್ಲೂ ಪಾರ್ಲೇ-ಜಿ ಬಿಸ್ಕಿಟ್‌: ವೈರಲ್‌ ಆಯ್ತು ಟ್ವಿಟರ್‌ ಫೋಟೋ

ಪಾರ್ಲೇಜಿ ಬಿಸ್ಕೆಟ್‌ ತಿನ್ನದವರೇ ಇಲ್ಲವೆನ್ನಬಹುದೇನೋ. ಎಷ್ಟೋ ದಶಕಗಳಿಂದ ಎಲ್ಲರ ಮನೆಯನ್ನೂ ಆಳಿದ ಬಿಸ್ಕೆಟ್‌ ಇದು. ಇದೀಗ ಹೊಸ ಫ್ಲೇವರ್‌ನಲ್ಲಿ ಲಭ್ಯವಿದೆ ಎಂಬ ಟ್ವಿಟರ್‌ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ Read more…

BIG NEWS: ಹೊಸ ರೂಪಾಂತರಿ ವೈರಸ್ ಆತಂಕ; 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಪ್ರಕರಣವೆಷ್ಟು? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 188 Read more…

ನೊಯ್ಡಾದಲ್ಲಿ ಆತಂಕ ಸೃಷ್ಟಿಸಿದ ಚಿರತೆ: ಜನನಿಬಿಡ ಪ್ರದೇಶದಲ್ಲಿ ಓಡಾಟ – ಸಿಸಿ ಟಿವಿಯಲ್ಲಿ ಸೆರೆ

ನೋಯ್ಡಾ: ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆ ಈಗ ಸಾಮಾನ್ಯವಾಗಿ ಕಾಣತೊಡಗಿದ್ದು, ನೊಯ್ಡಾದ ಅಜ್ನಾರಾ ಲೆ ಗಾರ್ಡನ್ ಸೊಸೈಟಿಯಲ್ಲಿಯೂ ಆತಂಕ ಸೃಷ್ಟಿಸಿತು. ಈ ಜನವಸತಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ Read more…

ಹೋಂಡಾ ಸಿಟಿಯನ್ನು ಪೋರ್ಷೆ 356 ಸ್ಪೀಡ್‌ಸ್ಟರ್‌ಗೆ ಬದಲಾಯಿಸಿದ ಕಾರು ಪ್ರೇಮಿ

ಪ್ರಪಂಚದಾದ್ಯಂತ ಮಾರಾಟವಾಗುವ ತನ್ನ ಉತ್ತಮ ನಿರ್ವಹಣೆಯ ಸ್ಪೋರ್ಟ್ಸ್ ಕಾರುಗಳಿಗೆ ಪೋರ್ಷೆ ಹೆಸರುವಾಸಿಯಾಗಿದೆ. ಈ ಸ್ಪೋರ್ಟ್ಸ್ ಕಾರುಗಳ ಪರಂಪರೆಯು ಪೋರ್ಷೆ 356 ನೊಂದಿಗೆ ಪ್ರಾರಂಭವಾಗುತ್ತದೆ, ಇದು ಆಟೋ ತಯಾರಕರಿಂದ ಮೊದಲ Read more…

ದೆಹಲಿಯಂತೆ ಯುಪಿಯಲ್ಲೂ ಘೋರ ದುರಂತ; ಸ್ಕೂಟಿಗೆ ಡಿಕ್ಕಿ ಹೊಡೆದು ಮಹಿಳೆಯನ್ನು 3 ಕಿ.ಮೀ. ಎಳೆದೊಯ್ದ ಟ್ರಕ್

20 ವರ್ಷದ ಯುವತಿಯನ್ನು ಕಾರಿನ ಕೆಳಗೆ 12 ಕಿಲೋಮೀಟರ್ ಎಳೆದೊಯ್ದು ಸಾವಿಗೆ ಕಾರಣವಾದ ದೆಹಲಿಯ ಹಿಟ್ ಅಂಡ್ ರನ್ ಪ್ರಕರಣ ಇನ್ನೂ ತಾಜಾ ಆಗಿರುವಾಗಲೇ, ಉತ್ತರ ಪ್ರದೇಶದಲ್ಲಿ ಮಹಿಳಾ Read more…

ಹುಲಿ ರಸ್ತೆ ದಾಟುವಾಗ ಜನರ ತಡೆದ ಅರಣ್ಯಾಧಿಕಾರಿ: ವಿಡಿಯೋ ವೈರಲ್​

ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ರಸ್ತೆ ದಾಟುವ ಸಮಯದಲ್ಲಿ ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ಹೆದ್ದಾರಿ ಸಿಗ್ನಲ್‌ನಲ್ಲಿ ಪ್ರಯಾಣಿಕರನ್ನು ನಿಲ್ಲಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. 11 ಸೆಕೆಂಡುಗಳ ವಿಡಿಯೋವನ್ನು ಮಿಲಿಂದ್ Read more…

‘ಪಠಾಣ್’ ವಿರುದ್ಧ ಭಜರಂಗದಳದ ಕಾರ್ಯಕರ್ತರ ಪ್ರತಿಭಟನೆ ವೇಳೆ ಮಾಲ್ ಧ್ವಂಸ

ಖ್ಯಾತ ನಟ ಶಾರುಖ್ ಖಾನ್ ಅಭಿನಯರದ ‘ಪಠಾನ್’ ಪ್ರಚಾರದ ವೇಳೆ ಭಜರಂಗದಳದ ಕಾರ್ಯಕರ್ತರ ಗುಂಪು ಅಹಮದಾಬಾದ್‌ನಲ್ಲಿ ಮಾಲ್ ಅನ್ನು ಧ್ವಂಸಗೊಳಿಸಿದೆ. ವಿಹೆಚ್‌ಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುವುದು Read more…

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ದೇವತೆ ಪೆದ್ದಮ್ಮ ದೇವಿ

ಹಿಂದೂ ದೇವಾಲಯಗಳಿಗಳಲ್ಲಿ ಒಂದು ಪ್ರತ್ಯೇಕವಾದ ನಂಬಿಕೆ ಮತ್ತು ಆಚಾರ – ವಿಚಾರಗಳಿವೆ. ಅದರಲ್ಲೂ ಶಕ್ತಿ ದೇವತೆಗಳ ಬಗ್ಗೆ ಅಪಾರವಾದ ಭಕ್ತಿ ಮತ್ತು ನಂಬಿಕೆಗಳು ಹೆಚ್ಚಾಗಿವೆ. ಅಂತಹದ್ದೇ ಒಂದು ಪ್ರಸಿದ್ಧವಾದ Read more…

ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಮಾನ ತುರ್ತು ಭೂಸ್ಪರ್ಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಮಾನ ಬುಧವಾರ ರಾತ್ರಿ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅಗರ್ತಲಾಕ್ಕೆ ತೆರಳುತ್ತಿದ್ದ Read more…

ಅಮೆರಿಕದಲ್ಲಿ ಅಬ್ಬರಿಸಿದ ಕೊರೊನಾದ ಈ ರೂಪಾಂತರ ಭಾರತದಲ್ಲೂ ಸಕ್ರಿಯ….!

ಓಮಿಕ್ರಾನ್‌ನ ಹೊಸ ರೂಪಾಂತರ ಭಾರತಕ್ಕೆ ವಕ್ಕರಿಸಿದೆ. XBB.1.5 ಹೆಸರಿನ ಈ ರೂಪಾಂತರಿ ವೈರಸ್‌ ಪತ್ತೆಯಾಗಿದ್ದು,  ದೇಶದಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಗುಜರಾತ್, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. Read more…

ಕೆ.ಜಿ. ಗೋಧಿ ಬೆಲೆ 1.6 ರೂಪಾಯಿ: ಟ್ವಿಟರ್​ನಲ್ಲಿ ಸದ್ದು ಮಾಡ್ತಿದೆ ಈ ಬಿಲ್​

ಹಿಂದಿನ ಕಾಲವೇ ಎಷ್ಟು ಚೆನ್ನಾಗಿತ್ತು ಎಂದು ಹೇಳುವವರಿಗೇನೂ ಕಮ್ಮಿ ಇಲ್ಲ. ಆದ್ದರಿಂದ ತಮ್ಮ ಖಜಾನೆಯಲ್ಲಿರುವ ಹಳೆಯ ಬಿಲ್ಲುಗಳನ್ನು ತೆಗೆದು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳಲಾಗುತ್ತಿದೆ. ಅಂಥದ್ದೇ ಒಂದು Read more…

ಗೋವಾ ವಿಮಾನ ನಿಲ್ದಾಣಕ್ಕೆ ಮನೋಹರ್ ಪರಿಕ್ಕರ್ ಹೆಸರಿಡಲು ನಿರ್ಧಾರ

ಮಾಜಿ ರಕ್ಷಣಾ ಸಚಿವ ಮತ್ತು ನಾಲ್ಕು ಬಾರಿ ಗೋವಾ ಸಿಎಂ ಆಗಿದ್ದ ದಿ. ಮನೋಹರ್ ಪರಿಕ್ಕರ್ ಅವರಿಗೆ ಗೌರವ ಸೂಚಕವಾಗಿ ಗೋವಾದ ಗ್ರೀನ್‌ ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು Read more…

31 ಲಕ್ಷ ವಿದ್ಯಾರ್ಥಿಗಳು, 5 ಲಕ್ಷ ಶಿಕ್ಷಕರು, 2 ಲಕ್ಷ ಪೋಷಕರೊಂದಿಗೆ ಮೋದಿ ಪರೀಕ್ಷಾ ಪೇ ಚರ್ಚಾ

ನವದೆಹಲಿ: ಈ ತಿಂಗಳ 27 ರಂದು 6 ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. Read more…

ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಯುವತಿ; ಟ್ರಕ್ ಹರಿದು ದುರಂತ ಸಾವು

ಗುಂಡಿ ತಪ್ಪಿಸಲು ಪ್ರಯತ್ನಿಸುತ್ತಿದ್ದ 22 ವರ್ಷದ ಯುವತಿ ತನ್ನ ವಾಹನದಿಂದ ಕೆಳಗೆ ಬಿದ್ದಾಗ ಆಕೆಯ ಮೇಲೆ ಟ್ರಕ್‌ ಹರಿದು ಸಾವನ್ನಪ್ಪಿರುವ ಭೀಕರ ಘಟನೆ ಚೆನ್ನೈನಲ್ಲಿ ನಡೆದಿದೆ. ಸಂತ್ರಸ್ತೆ ಶೋಭನಾ Read more…

83 ವರ್ಷದ ಹಿಂದಿನ ಕರೆಂಟ್‌ ಬಿಲ್ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್

ಸಾಮಾನ್ಯವಾಗಿ ಮನೆಯ ಕರೆಂಟ್‌ ಬಿಲ್‌ ಎಷ್ಟು ಬರುತ್ತೆ ಗಮನಿಸಿದ್ದಿರಾ? 500, ಸಾವಿರ ರೂಪಾಯಿ ಬರುತ್ತೆ. ಆದರೆ ಈ ಬಿಲ್ ನೋಡಿ, ಜಸ್ 5 ರೂಪಾಯಿ ಅಷ್ಟೆ. ಅಷ್ಟು ಕಡಿಮೆ Read more…

14 ವರ್ಷದ ಬಾಲಕಿ ಮೇಲೆ ರೇಪ್; ಸತ್ತಿದ್ದಾಳೆಂದು ಭಾವಿಸಿ ಎಸ್ಕೇಪ್ ಆಗಿದ್ದ ಆರೋಪಿ ಅಂದರ್

14 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿರೋ ಘಟನೆ ಮಧ್ಯಪ್ರದೇಶದ ಇಂದೋರ್‌ನ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಅತ್ಯಾಚಾರದ ನಂತರ ಬಾಲಕಿ ಸತ್ತಿದ್ದಾಳೆ ಎಂದು ಭಾವಿಸಿದ ಆರೋಪಿ ಬಾಲಕಿಯನ್ನು ಕಾಡಿನಲ್ಲಿ ಬಿಟ್ಟು Read more…

Delhi horror: ಅಪಘಾತಕ್ಕೀಡಾದ ಯುವತಿ ಮೆದುಳಿನ ಭಾಗವೇ ನಾಪತ್ತೆ; ದೇಹದಿಂದ ಹೊರಗೆ ಬಂದಿದ್ದ ಶ್ವಾಸಕೋಶ…!

ಹೊಸ ವರ್ಷದಂದು ದೆಹಲಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕಾರಿನಡಿಯಲ್ಲಿ ಸಿಲುಕಿ ಹಲವು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ 20 ವರ್ಷದ ಯುವತಿಗೆ ಅನೇಕ ಬಾಹ್ಯ ಗಾಯಗಳಾಗಿದ್ದು, ಆಕೆಯ ಮಿದುಳಿನ ಭಾಗಗಳೇ ಕಾಣೆಯಾಗಿವೆ Read more…

ಅತ್ಯಾಚಾರ ಆರೋಪದಿಂದ ಖುಲಾಸೆಗೊಂಡ ವ್ಯಕ್ತಿಯಿಂದ ಬರೋಬ್ಬರಿ 10,000 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ….!

ಅತ್ಯಾಚಾರದ ಆರೋಪದಿಂದ ಖುಲಾಸೆಗೊಂಡ ನಂತರ, ಮಧ್ಯಪ್ರದೇಶದ ರತ್ಲಾಮ್‌ನ ವ್ಯಕ್ತಿಯೊಬ್ಬರು ರಾಜ್ಯ ಸರ್ಕಾರದಿಂದ 10 ಸಾವಿರ ಕೋಟಿಗೂ ಹೆಚ್ಚು ಪರಿಹಾರ ಕೇಳಿದ್ದಾರೆ. ಪ್ರಕರಣದಲ್ಲಿ ತನಗಾದ ಹಿಂಸೆ ಮತ್ತು ಮತ್ತು ಮಾನಸಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...