alex Certify India | Kannada Dunia | Kannada News | Karnataka News | India News - Part 686
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಮುಂಬೈ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಅರೆಸ್ಟ್

ನವೆಂಬರ್ 26ರಂದು ನ್ಯೂಯಾರ್ಕ್ – ದೆಹಲಿ ಮಧ್ಯೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಿರಿಯ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆರೋಪ ಹೊತ್ತಿದ್ದ ಮುಂಬೈ ಮೂಲದ ಶಂಕರ್ Read more…

Watch: ಹಿಮಚ್ಚಾದಿತ ಕಾಶ್ಮೀರ ಕಣಿವೆಯಲ್ಲಿ ರೈಲು ಸಂಚಾರದ ವಿಡಿಯೋ ವೈರಲ್

ಉತ್ತರ ಭಾರತದಾದ್ಯಂತ ಈಗ ಅತ್ಯಂತ ಶೀತ ವಾತಾವರಣವಿದೆ. ಜಮ್ಮು ಕಾಶ್ಮೀರದಲ್ಲಿ ಹಿಮ ಸುರಿಯುತ್ತಿದ್ದು, ಇದರ ನಡುವೆ ಭಾರತೀಯ ರೈಲ್ವೆ, ಹಿಮದ ನಡುವೆ ಸಂಚರಿಸುತ್ತಿರುವ ರೈಲಿನ ನಯನ ಮನೋಹರ ದೃಶ್ಯದ Read more…

ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಹರಿದು ಬಂದ ಭಕ್ತ ಸಾಗರ

ಮಕರ ಜ್ಯೋತಿ ದರ್ಶನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣದಿಂದ Read more…

ಮತ್ತೊಂದು ಸಂಘಟನೆಗೆ ಬಿಗ್ ಶಾಕ್: ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ ನಿಷೇಧಿಸಿದ ಸರ್ಕಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಇತರೆಡೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್‌ನ ಪ್ರಾಕ್ಸಿ ಸಂಘಟನೆಯಾದ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ಅನ್ನು ಕೇಂದ್ರವು ಶುಕ್ರವಾರ Read more…

ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಮತ್ತೊಂದು ಮದುವೆಯಾಗುವವರೆಗೂ ಜೀವನಾಂಶ ಪಡೆಯಲು ಅರ್ಹ; ಹೈಕೋರ್ಟ್ ಮಹತ್ವದ ತೀರ್ಪು

ಮುಸ್ಲಿಂ ಮಹಿಳೆಯರ ವಿಚ್ಛೇದನ ಕುರಿತಂತೆ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿಚ್ಛೇದನ ಪಡೆದ ಮಹಿಳೆ ಮತ್ತೊಂದು ಮದುವೆಯಾಗುವವರೆಗೂ ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು Read more…

ಚೆನ್ನೈನಲ್ಲಿ ಜಲ್ಲಿಕಟ್ಟು ಆಯೋಜಿಸಲು ಕಮಲ್ ಹಾಸನ್ ಪ್ಲಾನ್

ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯನ್ನು ಚೆನ್ನೈನಲ್ಲಿ ಆಯೋಜಿಸುವುದಾಗಿ ನಟ ಮತ್ತು ಮಕ್ಕಳ್ ನೀಧಿ ಮೈಯಂ(ಎಂಎನ್‌ಎಂ) ನಾಯಕ ಕಮಲ್ ಹಾಸನ್ ಹೇಳಿದ್ದಾರೆ. ಶುಕ್ರವಾರ ಅವರು ಮಾತನಾಡಿ, ಚೆನ್ನೈನಲ್ಲಿ ಗ್ರಾಮೀಣ ಕ್ರೀಡೆಯನ್ನು Read more…

ಅಪೋಲೋ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲೇ ಮಹಿಳಾ ರೋಗಿಗೆ ಕಿರುಕುಳ

ಕೋಲ್ಕತ್ತಾದ ಅಪೋಲೋ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ ನಲ್ಲಿ 39 ವರ್ಷದ ಮಹಿಳೆಯೊಬ್ಬರು ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ಸಿಬ್ಬಂದಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಿಳೆ ಫೂಲ್ಬಗಾನ್ ಠಾಣೆ ಪೊಲೀಸರಿಗೆ ದೂರು Read more…

ಗಣರಾಜ್ಯೋತ್ಸವ ವೀಕ್ಷಣೆಗೆ ಆನ್‌ಲೈನ್‌ನಲ್ಲೇ ಮಾಡಬಹುದು ಟಿಕೆಟ್‌ ಬುಕ್ಕಿಂಗ್‌; ಇಲ್ಲಿದೆ ಸಂಪೂರ್ಣ ಮಾಹಿತಿ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಅಸ್ತಿತ್ವಕ್ಕೆ ಬಂದ ದಿನ ಜನವರಿ 26. ಈ ದಿನವನ್ನು ಆಚರಿಸಲು ಇಡೀ ರಾಷ್ಟ್ರವೇ ಒಂದುಗೂಡುತ್ತದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ Read more…

Shocking: ಆಂಬ್ಯುಲೆನ್ಸ್‌ಗೆ ಕೊಡಲು ಹಣವಿಲ್ಲದೇ ಪರದಾಟ; ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ನಡೆದ ಮಗ…!

ಆಂಬ್ಯುಲೆನ್ಸ್‌ಗೆ ಕೊಡಲು ಹಣವಿಲ್ಲದೇ ಅಸಹಾಯಕ ಮಗನೊಬ್ಬ ತನ್ನ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಹೃದಯ ವಿದ್ರಾವಕ ದೃಶ್ಯ ಪಶ್ಚಿಮ ಬಂಗಾಳದಲ್ಲಿ ಸೆರೆಯಾಗಿದೆ. ಈತ ತಾಯಿಯ ಶವವನ್ನು Read more…

ಕರ್ತವ್ಯದಲ್ಲಿದ್ದಾಗಲೇ 30 ವರ್ಷದ ವೈದ್ಯ ಹೃದಯಸ್ತಂಭನದಿಂದ ವಿಧಿವಶ

ದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ವೈದ್ಯರೊಬ್ಬರು ತಮ್ಮ ದೈನಂದಿನ ಕರ್ತವ್ಯದಲ್ಲಿದ್ದಾಗ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಮೃತ ವೈದ್ಯ ಡಾ.  ಸಾಹಿಲ್ ಮಶಾಲ್ ಅವರ Read more…

ದೆಹಲಿ ಅಪಘಾತದ ಹೊಣೆ ಹೊತ್ತ ಚಾಲಕ ಅಂದು ಕಾರಿನಲ್ಲೇ ಇರಲಿಲ್ಲ…! ಮತ್ತೊಂದು ಶಾಕಿಂಗ್‌ ಮಾಹಿತಿ ಬಹಿರಂಗ

ದೆಹಲಿಯಲ್ಲಿ ಹೊಸವರ್ಷಾಚರಣೆಯಂದು 20ರ ಹರೆಯದ ಅಂಜಲಿ ಸಿಂಗ್‌ಳನ್ನು ಎಳೆದೊಯ್ದು ಸಾವಿಗೆ ಕಾರಣವಾದ ಕಾರು ಚಲಾಯಿಸಿದ ಆರೋಪ ಹೊತ್ತಿರುವ ವ್ಯಕ್ತಿ ಭಾನುವಾರ ಬೆಳಗ್ಗೆ ದೆಹಲಿಯ ಕಂಝಾವಾಲಾದಲ್ಲಿ ನಡೆದ ಅಪಘಾತದ ವೇಳೆ Read more…

ಕ್ಷೌರ ಮಾಡಿಸಿಕೊಳ್ಳುತ್ತಾ ಆನ್ ಲೈನ್ ಮೀಟಿಂಗ್ ಅಟೆಂಡ್; ಸ್ಟಾರ್ಟ್ ಅಪ್ ಸಂಸ್ಥಾಪಕನಿಗೆ ಟ್ರೋಲ್

ಕೋವಿಡ್ ಬಳಿಕ ವರ್ಕ್ ಫ್ರಂ ಹೋಂ ಬಂದಾಗಿನಿಂದ ಉದ್ಯೋಗಿಗಳು ಯಾವ ಸ್ಥಿತಿಯಲ್ಲಿದ್ದರೂ ಆನ್ ಲೈನ್ ಮೀಟಿಂಗ್ ನಲ್ಲಿ ಭಾಗಿಯಾಗುವುದನ್ನ ಅಥವಾ ಕೆಲಸ ನಿರ್ವಹಿಸುವ ವಿಚಿತ್ರ ಮತ್ತು ವಿಶೇಷ ಸಂದರ್ಭಗಳನ್ನ Read more…

ಮರುಕಳಿಸಿದ ಶ್ರದ್ಧಾ ವಾಕರ್ ಕೊಲೆ ಕೇಸ್; ಪತ್ನಿ ಕೊಂದು ಪೀಸ್ ಮಾಡಿ ನದಿಗೆಸೆದ ಪತಿ

ದೆಹಲಿಯಲ್ಲಿ ತನ್ನ ಸಂಗಾತಿಯಿಂದ ಹತ್ಯೆಗೀಡಾದ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆಯ ಪ್ರಕರಣ ದೇಶಾದ್ಯಂತ ಬೆಚ್ಚಿಬೀಳಿಸಿದ್ದು, ಆ ಘಟನೆ ಮಾಸುವ ಮುನ್ನವೇ ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಅಂತಹುದೇ ಪ್ರಕರಣವು Read more…

BIG NEWS: ಸಲಿಂಗ ವಿವಾಹ ಕುರಿತು ಫೆ.15 ರೊಳಗೆ ಅಭಿಪ್ರಾಯ ನೀಡಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವ ವಿಷಯದ ಕುರಿತು ದೇಶಾದ್ಯಂತ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ಒಟ್ಟುಗೂಡಿಸಿ ತನಗೆ ವರ್ಗಾಯಿಸಿಕೊಂಡಿದೆ. ಮುಖ್ಯ Read more…

ಜಗಮಗಿಸಲಿದೆ ಮುಂಬೈನ ಗಿರ್ಗಾಂವ್ ಚೌಪಾಟಿ

ಮುಂಬೈನ ಗಿರ್ಗಾಂವ್ ಚೌಪಾಟಿಯಲ್ಲಿ ಪ್ರವಾಸಿಗರಿಗೆ ಇನ್ಮುಂದೆ ಮತ್ತಷ್ಟು ಸುಂದರವಾಗಿ ಕಾಣಲಿದೆ. ಇಲ್ಲಿ ಪ್ರವಾಸಿಗರು ಶೀಘ್ರದಲ್ಲೇ ಲೇಸರ್ ಶೋಗಳನ್ನು ಆನಂದಿಸಬಹುದು. ಪ್ರವಾಸಿಗರನ್ನು ಆಕರ್ಷಿಸಲು ನೀರಿನ ಪರದೆಯನ್ನೂ ಅಳವಡಿಸಲಾಗುವುದು. ಇದಕ್ಕಾಗಿ ಬಿಎಂಸಿ Read more…

ಕಾನ್ಪುರದಲ್ಲಿ ಮಾರಣಾಂತಿಕವಾಗ್ತಿದೆ ಚಳಿ ಹಾಗೂ ಶೀತಗಾಳಿಯ ಅಬ್ಬರ; ಒಂದೇ ದಿನದಲ್ಲಿ 25 ಮಂದಿ ಸಾವು

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಪರೀತ ಚಳಿ ಹಾಗೂ ಶೀತಗಾಳಿ 25 ಜನರನ್ನು ಬಲಿ ಪಡೆದಿದೆ. ಚಳಿ ತಾಳಲಾರದೇ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಿಂದ ಇವರು ಸಾವನ್ನಪ್ಪಿದ್ದಾರೆ. 17 ಮಂದಿ Read more…

ರಸ್ತೆಗಿಳಿದಿದೆ ಮಾರುತಿ ಗ್ರ್ಯಾಂಡ್ ವಿಟಾರಾ CNG, ಬೆಲೆ 12.58 ಲಕ್ಷದಿಂದ ಪ್ರಾರಂಭ

ಮಾರುತಿ ಸುಜುಕಿ ಕಂಪನಿಯ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಎಸ್‌ಯುವಿ ಎನಿಸಿಕೊಂಡಿರೋ ಗ್ರ್ಯಾಂಡ್ ವಿಟಾರಾದ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿ ಆರಂಭಿಕ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಆತಂಕದ ಮಧ್ಯೆ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 228 Read more…

ʼಭಾರತ್​ ಜೋಡೋʼ ಯಾತ್ರೆಯಲ್ಲಿ ರಾಹುಲ್​ ಗಾಂಧಿ ತದ್ರೂಪಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಗೆ ಆಗಮಿಸುತ್ತಿದ್ದಂತೆ, ಬೆಳಿಗ್ಗೆ ಹೂಗಳನ್ನು ತುಂಬಿದ ಟ್ರ್ಯಾಕ್ಟರ್ ಟ್ರಾಲಿಗಳೊಂದಿಗೆ ರೈತರು ಅವರನ್ನು ಸ್ವಾಗತಿಸಿದರು. ಉತ್ತರ ಪ್ರದೇಶದಲ್ಲಿ ರಾಹುಲ್ Read more…

ಚಲಿಸುತ್ತಿರುವ ರೈಲಿನಲ್ಲಿ ಹತ್ತುವಾಗಲೇ ಆಗಿತ್ತು ಎಡವಟ್ಟು; ಆಪತ್ಬಾಂಧವನಾಗಿ ಬಂದ ಆರ್‌.ಪಿ.ಎಫ್‌. ಪೇದೆ

ಕೆಲವರಿಗೆ ಅದೇನು ಅವಸರ ಇರುತ್ತೋ ಏನೋ ಗೊತ್ತಿಲ್ಲ. ಅಪಾಯ ಇದೆ ಅಂತ ಗೊತ್ತಿದ್ದರೂ ಕೆಲ ತಪ್ಪುಗಳನ್ನ ಮಾಡುತ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಜೀವಕ್ಕೇನೂ ಆಗಿರುವುದಿಲ್ಲ, ಇಲ್ಲಾ ಅಂದ್ರೆ ಸಾವು ಫಿಕ್ಸ್ Read more…

ಆರು ವರ್ಷದ ಕ್ಯಾನ್ಸರ್​ ರೋಗಿಯ ದಿಟ್ಟತನದ ಕಣ್ಣೀರ ಕಥೆ ಬಿಚ್ಚಿಟ್ಟ ವೈದ್ಯರು

ಆರು ವರ್ಷದ ಕ್ಯಾನ್ಸರ್ ರೋಗಿಯ ಕುರಿತಾದ ಕಣ್ಣೀರು ತರಿಸುವ ಕಥೆಯೊಂದನ್ನು ವೈದ್ಯರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಜನರನ್ನು ಕಣ್ಣೀರಿನಲ್ಲಿ ತೇಲಿಸಿದೆ. ಕ್ಯಾನ್ಸರ್​ ತಜ್ಞ ಡಾ ಸುಧೀರ್ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ Read more…

ಗಿಟಾರ್​ ಕಸಿದು ಸಂಗೀತಗಾರನಿಗೆ ಅವಮಾನ ಮಾಡಿದ ಪೊಲೀಸರು: ನೆಟ್ಟಿಗರು ಕಿಡಿ

ನವದೆಹಲಿ: ಗಿಟಾರ್ ನುಡಿಸದಂತೆ ಸಂಗೀತಗಾರನೊಬ್ಬನನ್ನು ದೆಹಲಿ ಪೊಲೀಸರು ತಡೆದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕನ್ನಾಟ್ ಪ್ಲೇಸ್‌ನಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹಾಡನ್ನು ನುಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈತನ Read more…

ಸತ್ತೇ ಹೋಗಿದ್ದ ಮಹಿಳೆ ಅಂತ್ಯಕ್ರಿಯೆಯ ವೇಳೆ ಬದುಕಿದ್ದು ಹೇಗೆ….? ವೈದ್ಯರು ಕೂಡಾ ಶಾಕ್…..!

ಇದೊಂದು ವಿಚಿತ್ರವಾದ ಘಟನೆ. ಇದನ್ನ ಕಣ್ಣಾರೆ ಕಂಡವರು ಕೂಡ ನಂಬೋದಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಎಲ್ಲರಿಗೂ ಕಾಡ್ತಿರುವ ಪ್ರಶ್ನೆ ಒಂದೇ, ಅದ್ಹೇಗೆ ಸಾಧ್ಯ ಅಂತ. ಅಷ್ಟಕ್ಕೂ ಆಗಿದ್ದು ಏನಂದ್ರೆ, ಯುಪಿ Read more…

BREAKING NEWS: ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ

ಮಧ್ಯಪ್ರದೇಶದ ರೇವಾದಲ್ಲಿ ದೇವಸ್ಥಾನದ ಗೋಪುರಕ್ಕೆ ವಿಮಾನ ಡಿಕ್ಕಿ ಹೊಡೆದ ಪತನವಾಗಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ. ತರಬೇತಿ ನಿರತ ವಿಮಾನವೊಂದು ದೇವಸ್ಥಾನದ ಗುಮ್ಮಟಕ್ಕೆ ಅಪ್ಪಳಿಸಿತು. ಇದರಿಂದ ವಿಮಾನದಲ್ಲಿದ್ದ ಪೈಲಟ್ ಮತ್ತು ಟ್ರೈನಿ Read more…

ಚಿಕಿತ್ಸೆ ನೀಡಲು ಬಂದ ವೈದ್ಯರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ

ಮುಂಬೈ: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಶ್ರೀ ವಸಂತರಾವ್ ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಗುರುವಾರ ರಾತ್ರಿ ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸ್ಥಳೀಯ ಪೊಲೀಸರ ಹೇಳಿದ್ದಾರೆ. Read more…

ದೇಶದ ಅತಿ ದೊಡ್ಡ ಹಾಕಿ ಕ್ರೀಡಾಂಗಣ ಲೋಕಾರ್ಪಣೆ

ದೇಶದ ಅತಿ ದೊಡ್ಡ ಹಾಕಿ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಹೊಂದಿರುವ ಒಡಿಶಾದ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಕ್ರೀಡಾಂಗಣ ಲೋಕಾರ್ಪಣೆಗೊಂಡಿದೆ. ಗುರುವಾರದಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇದರ ಉದ್ಘಾಟನೆ Read more…

2024ರ ಜನವರಿ 1 ರ ವೇಳೆಗೆ ರಾಮ ಮಂದಿರ ಸಿದ್ಧ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರವು 2024ರ ಜನವರಿ 1ರ ವೇಳೆಗೆ ಸಿದ್ದವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬುಧವಾರದಂದು ತ್ರಿಪುರಾದಲ್ಲಿ ನಡೆದ ಬಿಜೆಪಿ Read more…

ಬಾಯ್ಕಾಟ್ ವಿರುದ್ದ ಸಹಾಯ ಮಾಡುವಂತೆ ಸಿಎಂ ಯೋಗಿಗೆ ನಟ ಸುನೀಲ್‌ ಶೆಟ್ಟಿ ಮನವಿ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತಿಚೆಗೆ ಬಾಲಿವು‌ಡ್‌ನ ಖ್ಯಾತ ನಟರನ್ನ ಭೇಟಿಯಾಗಿದ್ದಾರೆ. ಈ ವೇಳೆ ಅನೇಕ ವಿಷಯಗಳನ್ನ ಅವರು ಚರ್ಚೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಯುಪಿಯನ್ನು ’ಭಾರತದ ಅತ್ಯಂತ Read more…

SHOCKING: ಜಿಮ್ ನಲ್ಲಿ ವ್ಯಾಯಾಮ ಮಾಡುವಾಗಲೇ ಹೃದಯಾಘಾತದಿಂದ ಸಾವು

ಇಂದೋರ್‌ ಜಿಮ್‌ ನಲ್ಲಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೋಟೆಲ್ ಮಾಲೀಕ ಪ್ರದೀಪ್ ರಘುವಂಶಿ ಮೃತಪಟ್ಟವರು. ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಏಕಾಏಕಿ ನೆಲದ ಮೇಲೆ ಕುಸಿದು Read more…

ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟಕ್ಕೆ ಚಿಕನ್, ಹಣ್ಣು ನೀಡಲು ಆದೇಶ ಹೊರಡಿಸಿದ ಪಶ್ಚಿಮ ಬಂಗಾಳ ಸರ್ಕಾರ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್, ಋತುಮಾನದ ಹಣ್ಣುಗಳನ್ನು ನೀಡಲಾಗುತ್ತದೆ. ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ಸಾಮಾನ್ಯ ಅಕ್ಕಿ, ದಾಲ್ ಮತ್ತು ತರಕಾರಿಗಳೊಂದಿಗೆ ಚಿಕನ್, ಮೊಟ್ಟೆ ಮತ್ತು ಋತುಮಾನದ ಹಣ್ಣುಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...