alex Certify India | Kannada Dunia | Kannada News | Karnataka News | India News - Part 684
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿಯಾದಾಗಿನಿಂದಲೂ ನಯಾ ಪೈಸೆ ವೈದ್ಯಕೀಯ ವೆಚ್ಚ ಪಡೆದಿಲ್ಲ ನರೇಂದ್ರ ಮೋದಿ…!

ಚುನಾಯಿತ ಪ್ರತಿನಿಧಿಗಳಾದವರು ಆ ಬಳಿಕ ಪ್ರತಿಯೊಂದಕ್ಕೂ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುತ್ತಾರೆ. ಅದರಲ್ಲೂ ಸಚಿವ, ಶಾಸಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯಾದವರಿಗೆ ಬಹುತೇಕ ಎಲ್ಲವೂ ಉಚಿತವಾಗಿರುತ್ತದೆ. ಆದರೆ ನರೇಂದ್ರ ಮೋದಿ ಅವರ Read more…

ರೈಲಿನಲ್ಲೇ 19 ವರ್ಷದ ವಿದ್ಯಾರ್ಥಿನಿಗೆ ಹೃದಯಾಘಾತ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ದೇಶದಲ್ಲಿ ಹದಿಹರೆಯದವರು ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ನವಿ ಮುಂಬೈನ ಐರೋಲಿಯಿಂದ ಸ್ಥಳೀಯ ರೈಲು ಹತ್ತಿದ ನಂತರ 19 ವರ್ಷದ ಯುವತಿಯೊಬ್ಬಳು ಸೌಮ್ಯ ಹೃದಯಾಘಾತಕ್ಕೆ ಒಳಗಾದ ಘಟನೆ ನಡೆದಿದೆ. Read more…

ಕೇರಳ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಾಚಾರ ಆರೋಪಿ ಸರ್ಕಲ್ ಇನ್ಸ್ ಪೆಕ್ಟರ್ ವಜಾ

ತಿರುವನಂತಪುರಂ: ಕೇರಳದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಚಾರ ಆರೋಪಿ ಸರ್ಕಲ್ ಇನ್ಸ್‌ ಪೆಕ್ಟರ್‌ ನನ್ನು ವಜಾಗೊಳಿಸಲಾಗಿದೆ. ಸರ್ಕಲ್ ಇನ್ಸ್‌ ಪೆಕ್ಟರ್ ಪಿ.ಆರ್. ಸುನು ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಕೇರಳ Read more…

BREAKING NEWS: ದೇಶಾದ್ಯಂತ ಮಾದರಿ ಸಹಕಾರಿ ಗ್ರಾಮಗಳ ನಿರ್ಮಾಣ: ಅಮಿತ್ ಶಾ

ಅಹಮದಾಬಾದ್: ದೇಶಾದ್ಯಂತ ಮಾದರಿ ಸಹಕಾರಿ ಗ್ರಾಮಗಳನ್ನು ನಿರ್ಮಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾದರಿ ಸಹಕಾರಿ Read more…

‘ಆಯುಷ್ಮಾನ್ ಭಾರತ್ ಯೋಜನೆ’ ಆಸ್ಪತ್ರೆಗಳ ಕಾರ್ಯಕ್ಷಮತೆಗೆ ಹೊಸ ವ್ಯವಸ್ಥೆ

ನವದೆಹಲಿ: ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(NHA) ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ(AB PM-JAY) ಅಡಿಯಲ್ಲಿ ಆಸ್ಪತ್ರೆಯ ಕಾರ್ಯಕ್ಷಮತೆಯನ್ನು ಅಳೆಯಲು ಮತ್ತು ಗ್ರೇಡ್ ಮಾಡಲು Read more…

ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ: ಖಲಿಸ್ತಾನ್ ಟೈಗರ್ ಫೋರ್ಸ್ ನ ಅರ್ಶ್ ದಲ್ಲಾ ಭಯೋತ್ಪಾದಕನೆಂದು ಘೋಷಣೆ

ನವದೆಹಲಿ: ಕೆನಡಾ ಮೂಲದ ದರೋಡೆಕೋರ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್(ಕೆಟಿಎಫ್) ಕಾರ್ಯಕರ್ತ ಅರ್ಶ್‌ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾ ನನ್ನು ಕೇಂದ್ರ ಗೃಹ ಸಚಿವಾಲಯ(ಎಂಹೆಚ್‌ಎ) ಸೋಮವಾರ ಗೊತ್ತುಪಡಿಸಿದ Read more…

1931 ಬ್ರಿಟಿಷ್ ಇಂಡಿಯಾ ಪಾಸ್‌ಪೋರ್ಟ್ ಫೋಟೋ ವೈರಲ್‌

ವಿಂಟೇಜ್ ಪೇಪರ್‌ಗಳು, ಪುರಾತನ ವಸ್ತುಗಳು ಮತ್ತು ಶಾಸ್ತ್ರೀಯ ಪರಿಕಲ್ಪನೆಗಳು ನಿರ್ದಿಷ್ಟ ಸ್ಥಳದ ಇತಿಹಾಸದ ಬಗ್ಗೆ ತುಂಬಾ ಹೇಳುತ್ತವೆ. ಇತ್ತೀಚೆಗೆ, ಹಲವಾರು ಹಳೆಯ ದಾಖಲೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಂಥದ್ದೇ Read more…

ವೈದ್ಯಕೀಯ ಲೋಕದಲ್ಲೊಂದು ಪವಾಡ; ಬದುಕಿ ಉಳಿದಿದೆ 6 ತಿಂಗಳಿಗೇ ಜನಿಸಿದ್ದ 400 ಗ್ರಾಂ ತೂಕದ ಮಗು…!

ಮಹಾರಾಷ್ಟ್ರದ ಪುಣೆಯಲ್ಲಿ ಪವಾಡವೇ ನಡೆದಿದೆ. ಕೇವಲ 6 ತಿಂಗಳಿಗೇ ಜನಿಸಿದ ಮಗುವೊಂದು ಬದುಕಿ ಉಳಿದಿದೆ. 24 ವಾರಗಳಿಗೇ ಜನಿಸಿದ ಈ ಹೆಣ್ಣು ಮಗುವಿನ ತೂಕ ಕೇವಲ 400 ಗ್ರಾಂನಷ್ಟಿತ್ತು. Read more…

ಲಿಫ್ಟ್ ನಲ್ಲಿ ಮಹಿಳೆ ಮುಂದೆ ಅಶ್ಲೀಲ ವರ್ತನೆ ತೋರಿದ ಆರೋಪಿ ಅರೆಸ್ಟ್

ಲಿಫ್ಟ್ ನಲ್ಲಿ ಮಹಿಳೆಯ ಮುಂದೆ ಅನುಚಿತವಾಗಿ ವರ್ತಿಸಿ, ಅಶ್ಲೀಲ ಸನ್ನೆ ಮಾಡಿದ ವ್ಯಕ್ತಿಯನ್ನ ಸಿಸಿ ಕ್ಯಾಮೆರಾ ದೃಶ್ಯದ ಆಧಾರದ ಮೇಲೆ ಮುಂಬೈ ನಲ್ಲಿ ಬಂಧಿಸಲಾಗಿದೆ. ಕಾರ್ಯಕರ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ Read more…

ಕಾರಿನ ಚಕ್ರದಡಿ ಯುವತಿ ಬಿದ್ದು ಒದ್ದಾಡುತ್ತಿದ್ದರೂ 12 ಕಿ.ಮೀ ಎಳೆದೊಯ್ದಿದ್ದ ಯುವಕರು….!

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ಹೊಸ ವರ್ಷದಂದು ನಡೆದಿತ್ತು. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ Read more…

ದೆಹಲಿ ಹಾರರ್ ಪ್ರಕರಣದ ಸಂತ್ರಸ್ತೆ ಅಂಜಲಿ ಮನೆಯಲ್ಲಿ ಕಳ್ಳತನ; ಸ್ನೇಹಿತೆ ನಿಧಿ ಕೈವಾಡವೆಂದು ಕುಟುಂಬಸ್ಥರ ಆರೋಪ

ಹೊಸ ವರ್ಷದ ದಿನದಂದು ತನ್ನ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರಿನ ಕೆಳಗೆ ಹಲವು ಕಿಲೋಮೀಟರ್ ದೂರ ಎಳೆದೊಯ್ದು ದಾರುಣವಾಗಿ ಸಾವನ್ನಪ್ಪಿದ ದೆಹಲಿ ಯುವತಿ ಅಂಜಲಿ ಸಿಂಗ್ ಅವರ ಮನೆಯಲ್ಲಿ Read more…

ನಕಲಿ ದಾಖಲೆ ಕೊಟ್ಟು ಶಿಕ್ಷಕನಾದವನ ಅಸಲಿಯತ್ತು 18 ವರ್ಷಗಳ ನಂತರ ಬಯಲು….!

ಡಿಯೋರಿಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಕಥಿಯಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ತನ್ನ ನೇಮಕಾತಿಗಾಗಿ ನಕಲಿ ದಾಖಲೆಗಳನ್ನು ಬಳಸಿರುವ ವಿಷಯ ಬಹಿರಂಗಗೊಂಡಿದೆ. Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಪ್ರಸಿದ್ಧ ತಿರುಪತಿ ದೇವಸ್ಥಾನವನ್ನು ನಿರ್ವಹಿಸುವ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇಂದಿನಿಂದ ಆನ್‌ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ. ಟಿಟಿಡಿ ವೆಬ್‌ಸೈಟ್ ಪ್ರಕಾರ, ಬಳಕೆದಾರರು ಜನವರಿ 12 Read more…

ಶಬರಿಮಲೆಯಲ್ಲಿ ಸಂಪೂರ್ಣ ಶುಚಿತ್ವವನ್ನು ಸಾಧಿಸಲಿರುವ ಯೋಜನೆಯೇ ‘ಪುಣ್ಯಂ ಪೂಂಗಾವನಂ’

‘ಪುಣ್ಯಂ ಪೂಂಗಾವನಂ’ ಯೋಜನೆಯ ಲಕ್ಷ್ಯ ಶಬರಿಮಲೆ ಹಾಗೂ ಪರಿಸರವನ್ನು ಶುಚಿತ್ವ ಪೂರ್ಣ ಪ್ರದೇಶವನ್ನಾಗಿ ಮಾಡುವುದಾಗಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಬರುವ ತೀರ್ಥಯಾತ್ರಿಕರ ಸಹಕಾರದೊಂದಿಗೆ ಕರ್ತವ್ಯಕ್ಕೆ ನೇಮಿಸಲ್ಪಟ್ಟಿರುವ ದೇವಸ್ವಂ, ಪೊಲೀಸ್, Read more…

ಮುಂಬೈ ಪೊಲೀಸರಿಗೆ ಥ್ಯಾಂಕ್ಸ್‌ ಹೇಳಿದ ಇಸ್ರೇಲ್ ಕುಟುಂಬ; ಇದರ ಹಿಂದಿದೆ ಈ ಕಾರಣ

ಇಸ್ರೇಲಿ ಪ್ರಜೆಯೊಬ್ಬರು ಆಕಸ್ಮಿಕವಾಗಿ ಕ್ಯಾಬ್‌ನಲ್ಲಿ ಬಿಟ್ಟುಹೋಗಿದ್ದ ವೈದ್ಯಕೀಯ ಸಾಧನವನ್ನು ಪಡೆಯಲು ಹೋಗಿ 49 ಸಾವಿರ ರೂ. ಕಳೆದುಕೊಂಡಿದ್ದರು. ಕಳೆದುಕೊಂಡಿದ್ದ ಹಣ ಸೇರಿದಂತೆ ವೈದ್ಯಕೀಯ ಸಾಧನವನ್ನ ಮುಂಬೈನ ದಹಿಸರ್ ಪೊಲೀಸರು Read more…

BIG NEWS: ಒಂದೇ ದಿನದಲ್ಲಿ 170 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಭೀತಿ ನಡುವೆಯೇ ಕಳೆದ 24 ಗಂಟೆಯಲ್ಲಿ 170 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. Read more…

ವಿಮಾನಯಾನ ವೇಳೆ ಪಾನಮತ್ತ ಪ್ರಯಾಣಿಕರಿಂದ ಸಿಬ್ಬಂದಿಯೊಂದಿಗೆ ಜಗಳ

ವಿಮಾನ ಪ್ರಯಾಣ ವೇಳೆ ಪಾನಮತ್ತರಾಗಿ ಪ್ರಯಾಣಿಕರೊಂದಿಗೆ ಅಸಹನೀಯವಾಗಿ ವರ್ತಿಸಿರೋ ಪ್ರಕರಣಗಳು ಬೆಳಕಿಗೆ ಬರ್ತಿದ್ದು ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿದೆ. ವಿಮಾನ ಪ್ರಯಾಣ ವೇಳೆ ಪಾಟ್ನಾಗೆ ತೆರಳುತ್ತಿದ್ದ ದೆಹಲಿ-ಪಾಟ್ನಾ Read more…

5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪ್ರಾಪ್ತ ಅರೆಸ್ಟ್

ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈನ ನಾಗ್ಪಾಡಾ ಪೊಲೀಸ್ ಠಾಣೆಯ ಅಧಿಕಾರಿಗಳು ನಲ್ಲಸೊಪಾರದಿಂದ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದಾರೆ. ಘಟನಾ ಸ್ಥಳದ ಸಮೀಪದಲ್ಲಿದ್ದ ಸಿಸಿಕ್ಯಾಮೆರಾ Read more…

ಹಸಿದ ಮಕ್ಕಳಿಗೆ ತಿಂಡಿ ಕೊಟ್ಟ ಬಸ್ ಚಾಲಕ: ಕೋಟ್ಯಾಂತರ ನೆಟ್ಟಿಗರ ಹೃದಯ ಗೆದ್ದ ವಿಡಿಯೋ

ಸೋಶಿಯಲ್ ಮೀಡಿಯಾ ಲೋಕದಲ್ಲಿ ವೆರೈಟಿ-ವೆರೈಟಿ ವಿಡಿಯೋಗಳು ವೈರಲ್ ಆಗ್ತಾನೆ ಇರುತ್ತೆ. ಕೆಲ ವಿಡಿಯೋಗಳು ನಗು ತರಿಸಿ ವೈರಲ್ ಆಗ್ತಿರುತ್ತೆ. ಇನ್ನು ಕೆಲ ವಿಡಿಯೋಗಳು ಭಾವುಕರನ್ನಾಗಿಸಿ ವೈರಲ್ ಆಗುತ್ತೆ. ಈಗ Read more…

ಟ್ರಾಫಿಕ್ ನಲ್ಲಿ ಸಿಲುಕಿದ ವ್ಯಕ್ತಿ ಮಾಡಿದ್ದೇನು ಗೊತ್ತಾ? ವೈರಲ್ ವಿಡಿಯೋ ನೋಡಿದ್ರೆ ಬೆರಗಾಗ್ತೀರಾ…!

ಗಂಟೆಗಟ್ಟಲೆ ರಸ್ತೆ ಟ್ರಾಫಿಕ್ ನಲ್ಲಿ ಸಿಲುಕೋದು ಪ್ರತಿಯೊಬ್ಬರಿಗೂ ಹಿಂಸೆ. ಸರಿಯಾದ ಸಮಯದಲ್ಲಿ ಗಮ್ಯ ಸ್ಥಾನ ತಲುಪಲಾಗದೇ ಸುಮ್ಮನೇ ಟ್ರಾಫಿಕ್ ನಲ್ಲಿ ಸಿಲುಕಿ ನರಳೋದು ಭಾರೀ ಕಿರಿಕಿರಿಯನ್ನುಂಟು ಮಾಡುತ್ತದೆ. ಆದರೆ Read more…

Viral Video: ಮದ್ಯ ಸೇವಿಸಿ ಲಾಕಪ್ ಸೇರಿದ ವ್ಯಕ್ತಿಯಿಂದ ಪೊಲೀಸರಿಗೆ ಸುಮಧುರ ಗಾಯನ

ಸಂಪೂರ್ಣ ಮದ್ಯ ನಿಷೇಧವಿರುವ ಬಿಹಾರದಲ್ಲಿ ವ್ಯಕ್ತಿಯೊಬ್ಬ ಮದ್ಯ ಸೇವಿಸಿದ್ದಾನೆಂದು ಆರೋಪಿಸಿ ಪೊಲೀಸರು ಆತನನ್ನು ಕಂಬಿ ಹಿಂದೆ ಕಳಿಸ್ತಿದ್ದಂತೆ ಆತ ಸಿಂಗರ್ ಆಗಿದ್ದಾನೆ. ಕುಡಿದಿದ್ದಾನೆಂದು ಆರೋಪಿಸಿ ಕಂಬಿ ಹಿಂದೆ ಹಾಕಲಾದ Read more…

ಮಾಜಿ ಶಾಸಕನ ಮೊಮ್ಮಗನ ಹೊಡೆದು ಕೊಂದ ಹಳ್ಳಿ ಜನ

ಉತ್ತರ ಪ್ರದೇಶದ ಮೌ ನಲ್ಲಿ ಕೋಪಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮಾಜಿ ಶಾಸಕ ದಿವಂಗತ ಕೇದಾರ್ ಸಿಂಗ್ ಅವರ 35 ವರ್ಷದ ಮೊಮ್ಮಗನನ್ನು ಹೊಡೆದು ಕೊಂದಿದ್ದಾರೆ ಎಂದು Read more…

ಭಾರಿ ಚಳಿ ಹಿನ್ನಲೆ ಜ. 15 ರವರೆಗೆ ಶಾಲೆಗಳಿಗೆ ರಜೆ ಘೋಷಣೆ: ಭಾರಿ ಚಳಿಗೆ ಬೆಚ್ಚಿಬಿದ್ದ ಉತ್ತರ ಭಾರತ; ರಕ್ತ ಹೆಪ್ಪುಗಟ್ಟಿ ಮೆದುಳು, ಹೃದಯಾಘಾತದಿಂದ ಜನ ಸಾವು

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಾರಿ ಚಳಿಗಾಳಿ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಉತ್ತರ ಪ್ರದೇಶದ ಲಖ್ನೋದಲ್ಲಿ ಜನವರಿ 14ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. Read more…

ʼಸಿಮ್ಸಾ ಸಂತಾನಧಾತ್ರಿ’ ಸನ್ನಿಧಾನದಲ್ಲಿ ಮಹಿಳೆ ಮಲಗಿದರೆ ಸಿಗುತ್ತೆ ಸಂತಾನ ಭಾಗ್ಯ…..!

ಹಿಮಾಚಲ ಪ್ರದೇಶದ ಲಡಬಡೋಲ್ ಜಿಲ್ಲೆಯ ಸಿಮಸ್ ಗಳ್ಳಿಯಲ್ಲಿ ದೇವಿಯ ಒಂದು ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಮಲಗಿದರೆ ಮಕ್ಕಳಿಲ್ಲದ ಮಹಿಳೆಯರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಈ ದೇವಿ Read more…

ಅತ್ಯಾಚಾರ ಆರೋಪಿ ತಾಯಿಗೆ ಶೂಟ್‌ ಮಾಡಿದ ಅಪ್ರಾಪ್ತೆ

ಅತ್ಯಾಚಾರ ಆರೋಪಿ ತಾಯಿ ಮೇಲೆ ಯುವತಿ ಗುಂಡು ಹಾರಿಸಿದ್ದು ಆಕೆಯನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. 50 ವರ್ಷದ ಮಹಿಳೆ ಖುರ್ಷಿದಾ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಹದಿಹರೆಯದ Read more…

ಬೆಚ್ಚಿಬೀಳಿಸುವಂತಿದೆ ಮತ್ತೊಂದು ಪ್ರಕರಣ; ಕಳೆದ ಸೆಪ್ಟೆಂಬರ್ ನಲ್ಲೇ ನಡೆದಿತ್ತು ಈ ಘಟನೆ

ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಪ್ರಕರಣಗಳು ಬೆಚ್ಚಿಬೀಳಿಸ್ತಿದ್ದು, ಕಳೆದ ವರ್ಷ ನಡೆದಿರೋ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಕುಡಿದ Read more…

ವೈ ಎಸ್ ಆರ್ ಕಾಂಗ್ರೆಸ್ ಪಾರ್ಟಿಯಿಂದ ಜಿಗಿದು ಬಿಜೆಪಿ ಸೇರಿದ್ದ ವ್ಯಕ್ತಿಯ ಬರ್ಬರ ಹತ್ಯೆ

ವೈ ಎಸ್ ಆರ್ ಕಾಂಗ್ರೆಸ್ ಪಾರ್ಟಿಯಿಂದ ಬಿಜೆಪಿ ಸೇರಿದ್ದ ವ್ಯಕ್ತಿಯನ್ನ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಹತ್ಯೆ ಮಾಡಲಾಗಿದೆ. ಆಡಳಿತಾರೂಢ ವೈಎಸ್‌ಆರ್‌ಸಿಪಿ ಸದಸ್ಯರು ಬೇಟೆಯಾಡುವ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ಮೃತನ Read more…

ಗ್ಯಾಸ್ ಹೀಟರ್ ನಿಂದ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವು

ಸೀತಾಪುರ(ಉತ್ತರ ಪ್ರದೇಶ): ರಾತ್ರಿಯಿಡೀ ಗ್ಯಾಸ್ ಹೀಟರ್ ಹಾಕಿದ್ದ ಕಾರಣ ಕೊಠಡಿಯೊಳಗೆ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ನಿದ್ರಾವಸ್ಥೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಝಜ್ಜರ್ ಸ್ಥಳೀಯ ಮದರಸಾದಲ್ಲಿ Read more…

ನನಗೆ ನೋವಾಗಿದೆ, ಪ್ರತಿಕ್ರಿಯೆ ವೇಗವಾಗಿರಬೇಕಿತ್ತು; ಏರ್ ಇಂಡಿಯಾ ‘ಮೂತ್ರ ವಿಸರ್ಜನೆ’ ಘಟನೆ ಬಗ್ಗೆ ಟಾಟಾ ಸನ್ಸ್ ಅಧ್ಯಕ್ಷರ ಪ್ರತಿಕ್ರಿಯೆ

ಕಳೆದ ವರ್ಷ ನವೆಂಬರ್ 26 ರಂದು ಏರ್ ಇಂಡಿಯಾ ‘ಮೂತ್ರ ವಿಸರ್ಜನೆ’ ಘಟನೆ ನಡೆದಿರುವುದನ್ನು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಭಾನುವಾರ ಖಂಡಿಸಿದ್ದಾರೆ. ಏರ್‌ಲೈನ್‌ನ ಪ್ರತಿಕ್ರಿಯೆ ಹೆಚ್ಚು Read more…

BIG NEWS: ಜ.13 ರಂದು ‘ಗಂಗಾ ವಿಲಾಸ್’ ಕ್ರೂಸ್ ಗೆ ಪ್ರಧಾನಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 13 ರಂದು ವಾರಣಾಸಿಯಿಂದ ಬಾಂಗ್ಲಾದೇಶದ ಮೂಲಕ ದಿಬ್ರುಗಢದವರೆಗಿನ ವಿಶ್ವದ ಅತಿ ಉದ್ದದ ‘ಗಂಗಾ ವಿಲಾಸ್’ ಕ್ರೂಸ್ ಅನ್ನು ಉದ್ಘಾಟಿಸಲಿದ್ದಾರೆ. 50 ದಿನಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...