alex Certify India | Kannada Dunia | Kannada News | Karnataka News | India News - Part 673
ಕನ್ನಡ ದುನಿಯಾ
    Dailyhunt JioNews

Kannada Duniya

‘ಸರ್ಜಿಕಲ್ ಸ್ಟ್ರೈಕ್’ ಗೆ ಮತ್ತೆ ಸಾಕ್ಷ್ಯ ಕೇಳಿದ ಕಾಂಗ್ರೆಸ್ ನಾಯಕ

ಜಮ್ಮು ಕಾಶ್ಮೀರದ ಉರಿಯಲ್ಲಿ ಪಾಕ್ ಪೋಷಿತ ಭಯೋತ್ಪಾದಕರು ಯೋಧರ ಮೇಲೆ ನಡೆಸಿದ ದಾಳಿಯಲ್ಲಿ 19 ವೀರ ಯೋಧರು ಹುತಾತ್ಮರಾದ ಘಟನೆ ಬಳಿಕ ಇದಕ್ಕೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನದ ಮೇಲೆ Read more…

ಹೊಂದಾಣಿಕೆಯಾಗುವ ಹುಡುಗಿ ಸಿಕ್ಕ ಬಳಿಕ ಮದುವೆ: ರಾಹುಲ್ ಗಾಂಧಿ ಹೇಳಿಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ’ ಯಾತ್ರೆ ಹಮ್ಮಿಕೊಂಡಿದ್ದು, ಇದು ಈಗಾಗಲೇ ಅಂತಿಮ ಘಟ್ಟ ತಲುಪಿದೆ. ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾಗಿದ್ದ ಈ Read more…

ಕಾಮದ ಮದದಲ್ಲಿ ನೀಚ ಕೃತ್ಯವೆಸಗಿದ ಕಿಡಿಗೇಡಿ ಅರೆಸ್ಟ್

ಶಹಜಹಾನ್‌ಪುರ: ಉತ್ತರ ಪ್ರದೇಶದ ಶಹಜಹಾನ್‌ ಪುರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ಎರಡು ತಿಂಗಳ ಕರುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಕರು ಸೆಹ್ರಾಮೌವಿನ ಚಾನ್‌ಪುರ್ ಗ್ರಾಮದ ನಿವಾಸಿ ಧಾರಾ ಸಿಂಗ್ Read more…

Video | ಗ್ರಾಹಕರ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳಿಯರು…! ನೋಡ್ತಾ ನೋಡ್ತಾನೇ ಲಕ್ಷಾಂತರ ಮೌಲ್ಯದ ಚಿನ್ನ ಕಳವು

ಅದು ಗುಜರಾತ್‌ನಲ್ಲಿರುವ ಪ್ರಸಿದ್ಧ ಆಭರಣದ ಅಂಗಡಿ, ಅಲ್ಲಿ ಗ್ರಾಹಕರ ರೀತಿಯಲ್ಲಿ ಬಂದ ಕಳ್ಳಿಯರಿಬ್ಬರು ಒಂದು ಮಗುವನ್ನ ಎತ್ತಿಕೊಂಡು ಬಂದಿದ್ದಾರೆ. ಅಲ್ಲಿ ಆ ಶೋ ರೂಮ್‌ನಲ್ಲಿ ಕೆಲಸ ಮಾಡುವವರಿಗೆ ಬೇರೆ Read more…

ಟೀ ಕೇಳಿದ್ದೇ ತಪ್ಪಾಯ್ತು…! ಚಾಕುವಿನಿಂದ ಪತಿ ಮೇಲೆ ಹಲ್ಲೆ ಮಾಡಿದ ಪತ್ನಿ

ಇದೊಂದು ವಿಚಿತ್ರವಾದರೂ ನಿಜವಾಗಿ ನಡೆದಿರುವ ಘಟನೆ. ಗಂಡ ಟೀ ಕೇಳಿದ ಅನ್ನೋ ಕಾರಣಕ್ಕೆ ಹೆಂಡತಿ ಸಿಟ್ಟಿನಿಂದ ಗಂಡನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಈ ಆಘಾತಕಾರಿ ಘಟನೆ ಉತ್ತರ Read more…

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತೀಯ ಸಶಸ್ತ್ರ ಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನೀಡಿದ ಹೇಳಿಕೆಗಳಿಂದ ಕಾಂಗ್ರೆಸ್ ಸೋಮವಾರ ಅಂತರ ಕಾಯ್ದುಕೊಂಡಿದೆ. ಹಿರಿಯ ನಾಯಕ ದಿಗ್ವಿಜಯ Read more…

ಟೇಕಾಫ್ ಹೊತ್ತಲ್ಲೇ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಪ್ರಯಾಣಿಕರಿಬ್ಬರು ವಶಕ್ಕೆ

ನವದೆಹಲಿ: ವಿಮಾನದ ಸಿಬ್ಬಂದಿ ಜೊತೆಗೆ ಪ್ರಯಾಣಿಕರಿಬ್ಬರು ಅನುಚಿತ ವರ್ತನೆ ತೋರಿದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸ್ಪೈಸ್ ಜೆಟ್ ವಿಮಾನ ಟೇಕಾಫ್ ಆಗುವ Read more…

ಬಿಹಾರದ ‘ಲಿಟ್ಟಿ ಚೊಕ್ಕಾ’ಗೆ ಮನಸೋತ ಅಮೆರಿಕದ ಬ್ಲಾಗರ್​: ವಿಡಿಯೋ ವೈರಲ್​

ನವದೆಹಲಿ: ಅಮೆರಿಕದ ಫುಡ್​ ಬ್ಲಾಗರ್​ ಐಟಾನ್ ಬರ್ನಾಥ್‌ ಪಂಜಾಬ್​ನ ಗುರುದ್ವಾರದ ಬಳಿ ಬಂದಾಗ ಆತನಿಗೆ ಭವ್ಯ ಸ್ವಾಗತ ಹಾಗೂ ಉಚಿತ ಆಹಾರ ನೀಡಿ ಸ್ವಾಗತಿಸಲಾಗಿತ್ತು. ಭಾರತದ ಈ ಆತಿಥ್ಯ Read more…

ಮುಟ್ಟಾದ ಮಹಿಳೆಯರಿಗೆ ಶಾಪವಾದ ಚೌಪದಿ: ಇದೆಂಥಾ ಅನಿಷ್ಠ ಪದ್ಧತಿ…..!

ಮಹಿಳೆಯರಿಗೆ ಮಾಸಿಕ ಋತುಸ್ರಾವವು ಜೈವಿಕ ಮತ್ತು ನೈಸರ್ಗಿಕವಾಗಿದೆ. ಆದರೆ ಅದರ ಸುತ್ತಲೂ ಬಹಳಷ್ಟು ನಿಷೇಧ ಮತ್ತು ಕಳಂಕವಿದೆ. ಈ ನಿಷೇಧಗಳು ಭಾರತದಲ್ಲಿ ಮತ್ತು ಇತರ ಕೆಲವು ಏಷ್ಯಾದ ದೇಶಗಳಲ್ಲಿಯೂ Read more…

30 ಸೆಕೆಂಡ್​ನಲ್ಲಿ ಭಾರತದ ಭವ್ಯ ಪರಂಪರೆ; ವಿಡಿಯೋ ಹಂಚಿಕೊಂಡ ಕೈಗಾರಿಕೋದ್ಯಮಿ

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಅಭಿಮಾನಿಗಳನ್ನು ಮನರಂಜನೆಗಾಗಿ ಪ್ರೇರೇಪಿಸುವ ಮತ್ತು ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಇವರು ಭಾರತದ ಭವ್ಯವಾದ ಸೌಂದರ್ಯವನ್ನು ಪ್ರದರ್ಶಿಸುವ ಆಕರ್ಷಕ Read more…

NETFLIX ಬಳಕೆದಾರರಿಗೆ ಕಹಿ ಸುದ್ದಿ; ಪಾಸ್ ವರ್ಡ್ ಹಂಚಿಕೆಗೆ ಬೀಳಲಿದೆ ಬ್ರೇಕ್

ಇದುವರೆಗೆ ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಒಬ್ಬರು ಚಂದಾದಾರಿಕೆ ಮಾಡಿದ್ರೆ ಸಾಕು. ಅವರ ಹೆಸರಲ್ಲಿ ಐದು ಜನ ಅಥವಾ ಹತ್ತು ಜನ ಕಂಟೆಂಟ್ ನೋಡಬಹುದಾಗಿತ್ತು. ಆದರೆ ಇನ್ಮುಂದೆ ಹಾಗಾಗಲ್ಲ. ನೆಟ್​ಫ್ಲಿಕ್ಸ್​ ತನ್ನ Read more…

ರಸ್ತೆಯಲ್ಲಿ ಕುಣಿದ ಯುವತಿ; ವಿಡಿಯೋ ವೈರಲ್‌ ಬಳಿಕ ಶಾಕ್‌ ಕೊಟ್ಟ ಪೊಲೀಸ್

ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಕಾರ್ ಪಾರ್ಕ್ ಮಾಡಿ ರಸ್ತೆಯಲ್ಲೇ ಕುಣಿಯುವ, ರೀಲ್ಸ್ ಮಾಡುವ ಪ್ರಕರಣ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಬ್ಯುಸಿ ಇರುವ ರಸ್ತೆಗಳಲ್ಲಿ ಹೀಗೆ ಮಾಡಿದರೆ Read more…

ಒಂದಕ್ಕಿಂತ ಹೆಚ್ಚು ಮಕ್ಕಳು ಹೊಂದಿದರೆ ಸರ್ಕಾರದಿಂದ ಸಿಗುತ್ತೆ ಭರ್ಜರಿ ಗಿಫ್ಟ್…..​!

ಸಿಕ್ಕಿಂ: ಭಾರತದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯವಾದ ಸಿಕ್ಕಿಂ ತನ್ನ ಜನಸಂಖ್ಯೆಯನ್ನು ಹೆಚ್ಚಿಸಲು ಒಂದು ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದೆ. ಇಳಿಮುಖವಾಗುತ್ತಿರುವ ಫಲವತ್ತತೆ ದರವನ್ನು ಎದುರಿಸುತ್ತಿರುವ ರಾಜ್ಯವು ಮಹಿಳಾ Read more…

ತಾನು ಮದುವೆಯಾಗಿರುವ ಹುಡುಗ ಯಾರೆಂದು ತಿಳಿದ ‌ಗರ್ಭಿಣಿಗೆ ಕಾದಿತ್ತು ಶಾಕ್

ಕುಟುಂಬ ಸಂಬಂಧಗಳು ಸಂಕೀರ್ಣವಾಗಬಹುದು. ಕೆಲವೊಮ್ಮೆ, ದೊಡ್ಡ ಕುಟುಂಬವನ್ನು ಹೊಂದಿರುವಾಗ, ಎಲ್ಲಾ ಸದಸ್ಯರ ಪರಿಚಯವಿಲ್ಲದಿರಬಹುದು. ಇತ್ತೀಚೆಗೆ ಮಾರ್ಸೆಲ್ಲಾ ಹಿಲ್ ಎಂಬ ಮಹಿಳೆ ಇಂಥದ್ದೇ ಸಮಸ್ಯೆ ಎದುರಿಸಿದ್ದರು. ಅದನ್ನು ಅವರು ತಮ್ಮ Read more…

ಮೂರು ಮಂಗಗಳು ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ವೈರಲ್​

ಮೂರು ಮಂಗಗಳು ಕೊಳದಲ್ಲಿ ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗಿದೆ. ಈ ತಿಂಗಳ ಆರಂಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದ್ದು, ಇದೀಗ ಜನರನ್ನು ರಂಜಿಸುತ್ತಿದೆ. Read more…

ಬಡವರಿಗಾಗಿ ಮಾಲ್​ನಲ್ಲಿ ಉಚಿತವಾಗಿ ಚಳಿಗಾಲದ ಬಟ್ಟೆ ಪೂರೈಕೆ

ಲಖನೌ: ಇಲ್ಲಿನ ‘ಅನೋಖಾ ಮಾಲ್‌’ನಲ್ಲಿ ಬಡವರು ಬಂದು ತಮ್ಮ ಆಯ್ಕೆಯ ಬೆಚ್ಚನೆಯ ಬಟ್ಟೆ ಅಥವಾ ಇತರ ಪರಿಕರಗಳನ್ನು ಯಾವುದೇ ಹಣ ನೀಡದೆ ತೆಗೆದುಕೊಂಡು ಹೋಗಬಹುದಾಗಿದೆ. ನಂಬಲು ಅಸಾಧ್ಯವೆನಿಸುವ ಈ Read more…

BIG NEWS: ಒಂದೇ ದಿನದಲ್ಲಿ ಮತ್ತೆ 140 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ ಭೀತಿ ನಡುವೆಯೇ ಕೋವಿಡ್ ಪ್ರಕರಣಗಳು ಕೊಂಚ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 140 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ Read more…

ನೋಟು ಎಣಿಸಲು ವಿಫಲನಾದ ವರ; ಮದುವೆ ಮುರಿದುಕೊಂಡ ವಧು…!

ವರ ಕುಡಿದು ಬಂದಿದ್ದು ಸೇರಿದಂತೆ ಈ ಹಿಂದೆ ಹಲವು ಕಾರಣಗಳಿಗಾಗಿ ಮದುವೆ ರದ್ದುಗೊಂಡಿರುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ವರನಿಗೆ ನೋಟು ಎಣಿಸಲು ಬರಲಿಲ್ಲವೆಂಬ ಕಾರಣಕ್ಕೆ ವಧು Read more…

BIG NEWS: ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ನವದೆಹಲಿ: ದೇಶಾದ್ಯಂತ ವಿಪರೀತ ಚಳಿ, ಶೀತಗಾಳಿ ಮುಂದುವರೆದಿರುವಾಗಲೇ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಜನವರಿ 24 Read more…

ರಾಷ್ಟ್ರಧ್ವಜದಿಂದ ಟೇಬಲ್ ಸ್ವಚ್ಛತೆ; ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಬಹಿರಂಗ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬ ರಾಷ್ಟ್ರಧ್ವಜದಿಂದ ಟೇಬಲ್ ಸ್ವಚ್ಛ ಮಾಡಿರುವ ವಿಡಿಯೋ ಹರಿದಾಡುತ್ತಿತ್ತು. ಆತ ಟೇಬಲ್ ಮೇಲೆ ಇಟ್ಟಿದ್ದ ರಾಷ್ಟ್ರಧ್ವಜವನ್ನು ತೆಗೆದುಕೊಂಡು ತನ್ನ ಮುಖ ಒರೆಸಿಕೊಳ್ಳುವುದಲ್ಲದೆ Read more…

ವಿಮೆ ಇಲ್ಲದ ವಾಹನಗಳಿಂದ ಅಪಘಾತ; ದೆಹಲಿ ಹೈಕೋರ್ಟ್ ನಿಂದ ಮಹತ್ವದ ಸೂಚನೆ

ವಿಮೆ ಇಲ್ಲದ ವಾಹನಗಳಿಂದ ಅಪಘಾತಗಳಾದ ಸಂದರ್ಭದಲ್ಲಿ ಸಂತ್ರಸ್ತರು ಪರಿಹಾರ ಪಡೆಯಲು ಸಂಕಷ್ಟ ಎದುರಿಸಬೇಕಾಗುತ್ತದೆ. ಇದೀಗ ದೆಹಲಿ ಹೈಕೋರ್ಟ್ ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಇಂತಹ Read more…

ಗುರುವಾಯೂರಪ್ಪನ ಬಳಿ ಇದೆ 260 ಕೆಜಿ ಚಿನ್ನ, 1,700 ಕೋಟಿ ರೂ. ಬ್ಯಾಂಕ್ ಠೇವಣಿ…!

ದೇಶದ ಅತಿ ಸಿರಿವಂತ ದೇಗುಲಗಳ ಪೈಕಿ ಒಂದಾಗಿರುವ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ಮಂದಿರ ಬರೋಬ್ಬರಿ 260 ಕೆಜಿ ಚಿನ್ನವನ್ನು ಹೊಂದಿದ್ದು, ಬ್ಯಾಂಕಿನಲ್ಲಿ 1,700 ಕೋಟಿ ರೂಪಾಯಿಗಳನ್ನು Read more…

ಗೋ ಹತ್ಯೆ ತಡೆದರೆ ಭೂಮಂಡಲದ ಎಲ್ಲ ಸಮಸ್ಯೆಗಳಿಗೆ ಪರಿಹಾರ: ಗುಜರಾತ್ ನ್ಯಾಯಾಧೀಶರ ಅಭಿಮತ

ಗೋವು ಕೇವಲ ಪ್ರಾಣಿಯಲ್ಲ, ಅದು ತಾಯಿ ಸಮಾನ. ಗೋವು 68 ಕೋಟಿ ಪವಿತ್ರ ಸ್ಥಳಗಳು ಮತ್ತು 33 ಕೋಟಿ ದೇವರುಗಳ ಆವಾಸಸ್ಥಾನವಾಗಿದ್ದು, ಅದರ ರಕ್ತ ಭೂಮಿಗೆ ಬೀಳದ ದಿನ Read more…

ಚಿರತೆಯಿಂದ ಮಕ್ಕಳನ್ನು ಕಾಪಾಡಿದ ಮುಳ್ಳುಹಂದಿಯ ರೋಚಕ ವಿಡಿಯೋ ವೈರಲ್

ಚಿರತೆ ದಾಳಿಯಿಂದ ಮುಳ್ಳುಹಂದಿ ಮರಿಯನ್ನು ಅದರ ಪೋಷಕರು ಹೇಗೆ ರಕ್ಷಿಸಿದವು ಎಂಬ ವಿಡಿಯೋ ಒಂದು ವೈರಲ್​ ಆಗಿದೆ. ಯಾವುದೇ ಪೋಷಕರು ತಮ್ಮ ಮಕ್ಕಳ ಜೀವಕ್ಕೆ ಅಪಾಯ ಬಂದಾಗ ಹೇಗೆ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ರಹಸ್ಯ: ಪತ್ನಿ, ಮಕ್ಕಳನ್ನು ಕೊಚ್ಚಿ ಕೊಂದು ಮನೆಯಲ್ಲೇ ಹೂತು ಹಾಕಿದ್ದ ಕಿರಾತಕ ಅರೆಸ್ಟ್

ಭೋಪಾಲ್: ಮಧ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಪತ್ನಿ, ಮಕ್ಕಳನ್ನು ಕೊಲೆ ಮಾಡಿ ಮನೆಯಲ್ಲೇ ಹೂತು ಹಾಕಿದ್ದ ಘಟನೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರತ್ಲಾಮ್‌ ನ ದೀದಿನಗರ ಪೊಲೀಸ್ Read more…

ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ಐವರು ಸ್ಥಳದಲ್ಲೇ ಸಾವು

ಜೈಪುರ: ರಾಜಸ್ಥಾನದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 5 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಫತೇಪುರ್ –ಸಲಾಸರ್ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಅಪಘಾತ Read more…

ಮಗ ಗೆದ್ದ ಪ್ಲೇಟ್​ನೊಂದಿಗೆ ತಾಯಿಯ ಸಂಬಂಧ: ವೈರಲ್​ ಪೋಸ್ಟ್​ಗೆ ನೆಟ್ಟಿಗರು ಭಾವುಕ

ಟ್ವಿಟ್​ ಬಳಕೆದಾರರೊಬ್ಬರು ತಮ್ಮ ಮೃತ ತಾಯಿಯ ಬಗ್ಗೆ ಹೃದಯ ಸ್ಪರ್ಶಿಸುವ ಕಥೆಯನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು ಭಾವುಕರಾಗಿಸುತ್ತದೆ. ಪ್ಲೇಟ್‌ನಂತೆ ಕಾಣುವ ಫೋಟೋವನ್ನು ಹಂಚಿಕೊಂಡ ವಿಕ್ರಮ್ ಎಸ್ ಬುದ್ಧನೇಶನ್ ಎನ್ನುವವರು Read more…

ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು: ಸಿಜೆಐ ಪ್ರಯತ್ನಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಒತ್ತು ನೀಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ. Read more…

ಎಲ್ಲವೂ ಇದ್ದು ಕೊರಗುವವರ ನಡುವೆ ವಿಶೇಷವಾಗಿ ಕಾಣಿಸುವ ಈ ವಿಶೇಷ ಚೇತನ

ಎಲ್ಲವೂ ಇದ್ದು ಏನೂ ಇಲ್ಲ ಎಂದು ಕೊರಗುವವರೇ ಹೆಚ್ಚಿನ ಮಂದಿ. ಅಂಥವರ ಪೈಕಿ ಕೆಲವು ವ್ಯಕ್ತಿಗಳು ವಿಶೇಷವಾಗಿ ಕಾಣಿಸುತ್ತಾರೆ. ಕೈಕಾಲು ಗಟ್ಟಿಯಾಗಿದ್ದರೂ ಕೆಲಸ ಮಾಡಲು ಸೋಮಾರಿತನ ತೋರುತ್ತಾ, ನನಗೆ Read more…

YouTube ವಿಡಿಯೋಗಳಿಗೆ ಲೈಕ್ ಒತ್ತಿ, ಪ್ರತಿ ಲೈಕ್ ಗೆ 50 ರೂ., ದಿನಕ್ಕೆ 5000 ರೂ.ವರೆಗೂ ಗಳಿಸಿರಿ ಎಂಬ ಹೊಸ WhatsApp ಸ್ಕ್ಯಾಮ್ ಬಲೆಗೆ ಬೀಳಬೇಡಿ

YouTube ವಿಡಿಯೋಗಳಿಗೆ ಲೈಕ್ ಒತ್ತಿ, ಪ್ರತಿ ಲೈಕ್‌ ಗೆ 50 ರೂ. ಪಡೆಯಿರಿ. ದಿನಕ್ಕೆ 5000 ರೂ.ವರೆಗೂ ಗಳಿಸಿರಿ ಎನ್ನುವ ಹೊಸ WhatsApp ಸ್ಕ್ಯಾಮ್ ಬಲೆಗೆ ಬೀಳಬೇಡಿ. ಮೊದಲಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...