alex Certify India | Kannada Dunia | Kannada News | Karnataka News | India News - Part 630
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುವಂತಿದೆ ವಿಶ್ವದ ಅತಿ ದೊಡ್ಡ ಬಾಳೆಹಣ್ಣು….!

ವಿಶ್ವದ ಅತಿದೊಡ್ಡ ಜಾತಿಯ ಬಾಳೆಹಣ್ಣನ್ನು ನೋಡಿದ್ದೀರಾ? ಈ ದೊಡ್ಡ ಜಾತಿಯ ಬಾಳೆ ಗಿಡವು ಒಂದೇ ಋತುವಿನಲ್ಲಿ 300 ಹಣ್ಣುಗಳನ್ನು ಉತ್ಪಾದಿಸುತ್ತದೆ, ಪ್ರತಿ ಹಣ್ಣು 15 ಮೀಟರ್ (1,500 ಸೆಂ) Read more…

Watch Video | ಸೊಸೆಯ ಫೋಟೋಶೂಟ್‌ಗೆ ನೆರವಾದ ಅತ್ತೆ – ಮಾವ

ಸೊಸೆ – ಮಗನ ಫೋಟೋ ಚೆನ್ನಾಗಿ ಬರಲೆಂದು ಖುದ್ದು ಅತ್ತೆ – ಮಾವನೇ ಸೊಸೆಗೆ ಸಹಾಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮರಾಠಿ ನಟ ಭೂಷಣ್ ಪ್ರಧಾನ್ ಈ Read more…

ಆಗಸದಲ್ಲಿ ಮೂಡಿದ ’ಭೂಕಂಪನದ ಬೆಳಕು’; ವೈರಲ್ ವಿಡಿಯೋ ಕಂಡು ನೆಟ್ಟಿಗರು ಬೆರಗು

ಮಂಗಳವಾರ ರಾತ್ರಿ ಅಪಘಾನಿಸ್ತಾನದ ಹಿಂದೂಕುಶ್‌ ಪ್ರದೇಶದಲ್ಲಿ ಸಂಭವಿಸಿದ ಭೂಕಂಪನದ ಪರಿಣಾಮ ದೂರದ ದೆಹಲಿಯಲ್ಲೂ ಆಗಿದ್ದು, ಭೂಮಿ ನಡುಗಿದಂಥ ಅನುಭವ ಆಗಿದೆ. ಉತ್ತರ ಭಾರತದ ಇತರೆ ಪ್ರದೇಶಗಳಲ್ಲದೇ ಟರ್ಕಿಮಿನಿಸ್ತಾನ, ಕಜ಼ಕಸ್ತಾನ, Read more…

BIG NEWS: ಒಂದೇ ದಿನ ಮತ್ತೆ 1,300 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, 24 ಗಂಟೆಯಲ್ಲಿ ಮತ್ತೆ ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂತೆಯಲ್ಲಿ 1,300 ಜನರಲ್ಲಿ ಹೊಸದಾಗಿ Read more…

Video | ಮಹಿಳೆ ಕೈನಿಂದ ಫೋನ್‌ ಕಿತ್ತುಕೊಂಡು ಹೋದ ಯುವಕ; ಮುಂದಾಗಿದ್ದೇನು ಅಂತ ನೋಡಿದ್ರೆ ಅಚ್ಚರಿಪಡ್ತೀರಾ…!

ರಸ್ತೆಯ ಸೈಡ್‌ ವಾಕ್ ಮೇಲೆ ನಿಂತಿದ್ದ ಮಹಿಳೆಯ ಸ್ಮಾರ್ಟ್‌ಫೋನನ್ನು ಕಸಿದ ಓಡಿ ಹೋಗುತ್ತಿದ್ದನ ಸೈಕಲ್ ಸವಾರನೊಬ್ಬನಿಗೆ ಸ್ಥಳದಲ್ಲೇ ಕರ್ಮದೇಟು ಬಿದ್ದ ವಿಡಿಯೋವೊಂದು ವೈರಲ್ ಆಗಿದೆ. ಮಹಿಳೆಯ ಕೈಲಿದ್ದ ಫೋನ್ Read more…

ತನ್ನ ಪ್ರಾಣ ಪಣಕ್ಕಿಟ್ಟು ಹಳಿ ಮೇಲೆ ಬಿದ್ದ ಬಾಲಕನ ರಕ್ಷಣೆ ಮಾಡಿದ ರೈಲ್ವೇ ಸಿಬ್ಬಂದಿ; ಮೈ ನವಿರೇಳಿಸುವ ವಿಡಿಯೋ ಮತ್ತೆ ವೈರಲ್

ಮಾನವೀಯ ಸ್ಪಂದನೆಗಿಂತಲೂ ಮಿಗಿಲಾದ ಶಕ್ತಿ ಮಾನವ ಜಗತ್ತಿನಲ್ಲಿ ಯಾವುದೂ ಇಲ್ಲ. ಸ್ವಾರ್ಥಮಯ ಪ್ರಪಂಚದಲ್ಲಿ ಎಲ್ಲರೂ ತಂತಮ್ಮ ಜೀವನಗಳನ್ನೇ ಕೇಂದ್ರಿತವಾಗಿಸಿಕೊಂಡು ಓಡುತ್ತಿರುವ ನಡುವೆ ಅಲ್ಲಲ್ಲಿ ಪರರ ನೋವಿಗೆ ಮಿಡಿಯುವ ಜೀವಗಳು Read more…

BIG NEWS: ಶಿಕ್ಷೆಯ ಬೆನ್ನಲ್ಲೇ ರಾಹುಲ್‌ ಗಾಂಧಿಗೆ ಬೇಲ್

ಎಲ್ಲ ಕಳ್ಳರು ಮೋದಿ ಎಂಬ ಉಪ ನಾಮವನ್ನೇ ಏಕೆ ಹೊಂದಿರುತ್ತಾರೆ ಎಂದು ತಮ್ಮ  ಭಾಷಣದಲ್ಲಿ ಹೇಳಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ಸೂರತ್‌ ನ್ಯಾಯಾಲಯ ಎರಡು ವರ್ಷಗಳ ಜೈಲು Read more…

BREAKING NEWS: ʼಮೋದಿʼಯವರಿಗೆ ಪರೋಕ್ಷ ಅವಹೇಳನ ಮಾಡಿದ್ದ ಪ್ರಕರಣ; ರಾಹುಲ್ ದೋಷಿ ಎಂದು ಸೂರತ್ ಕೋರ್ಟ್ ತೀರ್ಪು

ಪ್ರಧಾನಿ ನರೇಂದ್ರ ಮೋದಿ ಅವರ ಉಪ ನಾಮವನ್ನು ಪರೋಕ್ಷವಾಗಿ ಪ್ರಸ್ತಾಪಿಸುವ ಮೂಲಕ ಅವಹೇಳನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ ಎಂದು ಸೂರತ್ ನ್ಯಾಯಾಲಯ Read more…

85ರ ತಾಯಿಯ ತಾಜ್ ಮಹಲ್ ನೋಡುವ ಆಸೆ ಈಡೇರಿಸಿದ ಪುತ್ರ

ತಾಜ್ ಮಹಲ್ ನೋಡಬೇಕೆಂಬ ತನ್ನ ಜೀವಿತದ ಕನಸನ್ನು 85ನೇ ವಯಸ್ಸಿನಲ್ಲಿ ನನಸು ಮಾಡಿಕೊಂಡ ಮಹಿಳೆಯೊಬ್ಬರ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್‌ನಿಂದ ಬಂದ ಈ ಹಿರಿಯ ಮಹಿಳೆ Read more…

SHOCKING: ಅಕ್ರಮ ಸಂಬಂಧ ಶಂಕೆಯಿಂದ ಪತ್ನಿ ಹತ್ಯೆಗೈದು 3 ತುಂಡು ಮಾಡಿ ಹೂತು ಹಾಕಿದ ಪತಿ

ಕೋಲ್ಕತ್ತಾ: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ನೆನಪಿಸುವ ಘಟನೆಯೊಂದು ಕೋಲ್ಕತ್ತಾದ ಹೊರವಲಯದಲ್ಲಿ ಬುಧವಾರ ಸಂಜೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಶವವನ್ನು ಮೂರು ತುಂಡುಗಳಾಗಿ.ಕತ್ತರಿಸಿ Read more…

‘ಬಿಯರ್’ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು….!

ಮದ್ಯದಂಗಡಿ ಒಂದರಲ್ಲಿ ಬಿಯರ್ ಮೇಲೆ ಹತ್ತು ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದ್ದಕ್ಕೆ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ ಬರೋಬ್ಬರಿ 75,000 ರೂಪಾಯಿ Read more…

ವಿಮಾನದಲ್ಲೇ ಮದ್ಯಸೇವಿಸಿ ಸಿಬ್ಬಂದಿ, ಪ್ರಯಾಣಿಕರ ನಿಂದಿಸಿದ ಇಬ್ಬರು ಅರೆಸ್ಟ್

ಮುಂಬೈ: ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ನಿಂದಿಸಿದ ಇಬ್ಬರು ಪಾನಮತ್ತ ಪ್ರಯಾಣಿಕರನ್ನು ಬಂಧಿಸಲಾಗಿದೆ. ದುಬೈನಿಂದ ಮುಂಬೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಕುಡಿದು ಸಿಬ್ಬಂದಿ ಮತ್ತು ಸಹ Read more…

ಮಾಜಿ ಶಿಕ್ಷಕಿ ಈಗ 102 ಕೋಟಿ ರೂಪಾಯಿ ವಹಿವಾಟಿನ ಕಂಪನಿ ಒಡತಿ; ಇಲ್ಲಿದೆ ತ್ರಿಣಾ ದಾಸ್ ಯಶಸ್ಸಿನ ಕಥೆ

ಪಶ್ಚಿಮ ಬಂಗಾಳದ ತ್ರಿಣಾ ದಾಸ್ ತಮ್ಮ ಇಂಜಿನಿಯರಿಂಗ್ ವ್ಯಾಸಂಗ ಮುಗಿದ ಬಳಿಕ ತಮ್ಮ ತಂದೆಯ ಸಲಹೆಯಂತೆ ವಿದ್ಯಾರ್ಥಿಗಳಿಗೆ ಸಣ್ಣ ಮಟ್ಟದಲ್ಲಿ ಆರಂಭಿಸಿದ ಟ್ಯೂಷನ್ ತರಗತಿ ಇಂದು ಅವರನ್ನು 102 Read more…

ಸ್ನೇಹಿತನ ಜೊತೆ ನಿಗೂಢವಾಗಿ ಸಾವನ್ನಪ್ಪಿದ ಮಾಜಿ ಕೇಂದ್ರ ಸಚಿವರ ಅಣ್ಣನ ಮಗ….!

ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಅಣ್ಣನ ಮಗ 26 ವರ್ಷದ ಮಹೇಶ್ ಅಹಿರ್ ತನ್ನ ಸ್ನೇಹಿತ 27 ವರ್ಷದ ಹರೀಶ್ ಧೋತೆ ಎಂಬಾತನ ಜೊತೆ ಚಂಡಿಘಡದ Read more…

ಶಿಕ್ಷಕನಿಂದಲೇ ಮಾನಗೇಡಿ ಕೃತ್ಯ: ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ

ಥಾಣೆ: ಭಿವಂಡಿಯಲ್ಲಿರುವ ಮಕ್ಕಳ ವೀಕ್ಷಣಾಲಯದಲ್ಲಿ ಶಿಕ್ಷಕನೊಬ್ಬ ಕೆಲವು ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ದೂರಿನ ಮೇರೆಗೆ ಭಿವಂಡಿಯ ಶಾಂತಿ ನಗರ ಪೊಲೀಸ್ Read more…

ನಿಗೂಢವಾಗಿ ವೈದ್ಯ ಸಾವು, ಪತ್ನಿ ಮೇಲೆಯೇ ಅನುಮಾನ

ಲಕ್ನೋ: ಲಕ್ನೋದಲ್ಲಿ ಯುನಾನಿ ವೈದ್ಯನನ್ನು ಕೊಂದ ಆರೋಪದ ಮೇಲೆ ಮೃತನ ಪತ್ನಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜನವರಿ 27 ರಂದು ಲಕ್ನೋದ ಗಾಜಿಪುರ ಪೊಲೀಸ್ ಠಾಣೆ Read more…

ಚೀಲದ ತುಂಬ ನಾಣ್ಯಗಳನ್ನು ತಂದು 90,000 ರೂ. ಹೊಂಡಾ ಸ್ಕೂಟರ್ ಖರೀದಿಸಿದ ಭೂಪ

ಇತ್ತೀಚೆಗೆ ಗ್ರಾಹಕರು ನಾಣ್ಯಗಳನ್ನು ನೀಡಿ ವಾಹನಗಳನ್ನು ಖರೀದಿಸುವ ಹಲವಾರು ಘಟನೆಗಳು ನಡೆದಿವೆ. ಒಮ್ಮೊಮ್ಮೆ ವಾಹನದ ಬೆಲೆ ಲಕ್ಷ ರೂಪಾಯಿಗಳ ವ್ಯಾಪ್ತಿಯಲ್ಲಿರಬಹುದು. ಅಂತಹ ಪ್ರಕರಣಗಳ ಪಟ್ಟಿಗೆ ಅಸ್ಸಾಂನ ಸೈದುಲ್ ಹಕ್ Read more…

ಶಾಲೆಯಲ್ಲೇ ಶಿಕ್ಷಕನ ಬೆನ್ನಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಪೋಷಕರು ಅರೆಸ್ಟ್

ತಮಿಳುನಾಡಿನ ಶಾಲೆಯೊಂದರಲ್ಲಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎರಡನೇ ತರಗತಿ ವಿದ್ಯಾರ್ಥಿಯ ಪೋಷಕರನ್ನು ಬಂಧಿಸಲಾಗಿದೆ. ತಮ್ಮ ಮಗುವಿನ ಮೇಲೆ ಶಿಕ್ಷಕ ಹಲ್ಲೆ, ದೌರ್ಜನ್ಯ ಎಸಗಿದ್ದಾರೆ ಎಂದು Read more…

Delhi: ಕಾರಿನಲ್ಲಿ ಮಹಿಳೆ ಎಳೆದೊಯ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್;‌ ಅಂತದ್ದೇನು ನಡೆದೇ ಇಲ್ಲವೆಂದ ಜೋಡಿ

ದೆಹಲಿಯ ಮಂಗೋಲ್ಪುರಿ ಫ್ಲೈಓವರ್‌ ಬಳಿ ಪುರುಷನೊಬ್ಬ ಮಹಿಳೆಯೊಬ್ಬಳನ್ನು ಬಲವಂತವಾಗಿ ಕಾರಿನೊಳಗೆ ಕೂರುವಂತೆ ಮಾಡಿದ ವಿಡಿಯೊ ತುಣುಕೊಂದು ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ಕಂಡ ಈ ವಿಡಿಯೋದಿಂದಾಗಿ Read more…

ಹಬ್ಬದ ದಿನವೇ ಘೋರ ದುರಂತ: ಪಟಾಕಿ ಗೋದಾಮಿನಲ್ಲಿ ಸ್ಪೋಟ; 8 ಜನ ಸಾವು

ತಮಿಳುನಾಡು ಕಾಂಚೀಪುರಂ ಜಿಲ್ಲೆಯ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಎಂಟು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಕಾಂಚೀಪುರಂ ಜಿಲ್ಲೆಯ ಕುರುವಿಮಲೈ ಗ್ರಾಮದ ಪಟಾಕಿ ಗೋದಾಮಿನಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ Read more…

ಮುಂಬೈ: ಪೋರ್ನೋಗ್ರಫಿ ಕಂಪನಿಯ ಘೋಷವಾಕ್ಯ ಬಿತ್ತರಿಸಿದ ಮೆಟ್ರೋ ನಿಲ್ದಾಣದ ಸಂದೇಶ‌ ಫಲಕ

ಬಿಹಾರದ ಪಟನಾ ರೈಲ್ವೇ ನಿಲ್ದಾಣದ ಜಾಹೀರಾತು ಪರದೆಗಳಲ್ಲಿ ನೀಲಿಚಿತ್ರ ಬಿತ್ತರಗೊಂಡ ಬೆನ್ನಲ್ಲೇ ಮುಂಬಯಿಯ ಮೆಟ್ರೋ ನಿಲ್ದಾಣದಲ್ಲೂ ಸಹ ಪೋರ್ನ್ ಸಂದೇಶವೊಂದು ಬಿತ್ತರಗೊಂಡಿರುವ ಸುದ್ದಿ ವೈರಲ್ ಆಗಿದೆ. ಮುಂಬಯಿಯ ಅಂಧೇರಿಯ Read more…

BREAKING NEWS: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಕಂಪ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಕಂಪನದ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ. ಸಂಜೆ 4:40ರ ಸುಮಾರಿಗೆ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ. ನಿನ್ನೆ Read more…

BIG NEWS: ಕೋವಿಡ್, H3N2 ಸೋಂಕು ಹೆಚ್ಚಳ; ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

ನವದೆಹಲಿ: ದೇಶದಲ್ಲಿ ಕೋವಿಡ್ ಹಾಗೂ H3N2 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. Read more…

Video: ಎರಡು ತಿಂಗಳ ಬಳಿಕ ಪತ್ತೆಯಾದ ಸಾಕುನಾಯಿ ಕಂಡು ಭಾವುಕಳಾದ ಬಾಲಕಿ

ಕಾಣೆಯಾಗಿದ್ದ ಸಾಕುನಾಯಿಯನ್ನು ಎರಡು ತಿಂಗಳ ಬಳಿಕ ಮತ್ತೆ ಕಂಡ ಕುಟುಂಬವೊಂದರ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಮೆಚ್ಚುಗೆಯಾಗಿದೆ. ಜನವರಿಯಲ್ಲಿ ಮೆಚ್ಚಿನ ಸಾಕುನಾಯಿ ಲಿಯೋ ಕಾಣೆಯಾದಾಗಿನಿಂದ ಈ ಕುಟುಂಬಕ್ಕೆ ಜಗತ್ತನ್ನೇ Read more…

ದೋಸೆಗೆ ಸೂಪರ್‌ ಹೀರೋ ಟ್ವಿಸ್ಟ್ ಕೊಟ್ಟ ಮಹಿಳೆ….!

ದಕ್ಷಿಣ ಭಾರತದ ಖ್ಯಾತ ತಿನಿಸು ದೋಸೆ, ಆಹಾರ ಪ್ರಯೋಗಗಳನ್ನು ಮಾಡಬಯಸುವವರಿಗೆ ಭಾರೀ ಅಚ್ಚುಮೆಚ್ಚಿನ ಐಟಂ ಆಗಿದೆ. 99 ವೆರೈಟಿ ದೋಸೆ ಹೆಸರಿನ ಅಂಗಡಿಗಳನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಇದೀಗ Read more…

ಆಂಬುಲೆನ್ಸ್‌‌ ನಿಂದಲೇ ಹತ್ತನೇ ತರಗತಿ ಪರೀಕ್ಷೆ ಬರೆದ ದಿಟ್ಟ ಬಾಲೆ

’ಹತ್ತನೇ ತರಗತಿ ಮಂಡಳಿ ಪರೀಕ್ಷೆಗೆ ಹತ್ತು ದಿನಗಳ ಮುಂಚೆ ಅಫಘಾತವಾಗಿ ಗಾಯಗೊಂಡುಬಿಟ್ಟರೆ!’ ಎಂಬ ಊಹೆಯೇ ಸಾಕು ಯಾವ ವಿದ್ಯಾರ್ಥಿಗೂ ಬೆಚ್ಚಿ ಬೀಳುವಂತೆ ಮಾಡಲು. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿಗೆ ಅಪಘಾತದ Read more…

Watch Video | ಏಳೇ ಸೆಕೆಂಡ್‌ಗಳಲ್ಲಿ ಧರೆಗುರುಳಿದ ಬೃಹತ್‌ ಸ್ಥಾವರ

ಗುಜರಾತ್‌ನ ಸೂರತ್‌ ನಗರದ ಉತ್ರಾನ್ ವಿದ್ಯುತ್‌ ಘಟಕದಲ್ಲಿದ್ದ 30 ವರ್ಷ ಹಳೆಯ ಕೂಲಿಂಗ್ ಸ್ಥಾವರವನ್ನು ನಿಯಂತ್ರಿತ ಸ್ಫೋಟದ ಮೂಲಕ ಧ್ವಂಸಗೊಳಿಸಲಾಗಿದೆ. 85 ಮೀಟರ್‌ ಎತ್ತರವಿದ್ದ ಈ ಸ್ಥಾವರದ ವ್ಯಾಸವು Read more…

ಚಿರತೆ – ಹಸುವಿನ ಗೆಳೆತನ ಸಾರುವ 21 ವರ್ಷದ‌ ಹಿಂದಿನ ಫೋಟೋ ಮತ್ತೆ ವೈರಲ್

ಸಸ್ಯಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳ ನಡುವೆ ಪರಸ್ಪರ ಆಲಿಂಗನದಂಥ ದೃಶ್ಯಗಳನ್ನು ನೀವೆಂದಾದರೂ ಕಂಡಿದ್ದೀರಾ? ಅದರಲ್ಲೂ ರಾತ್ರಿ ವೇಳೆಯಲ್ಲಿ? ಚಿರತೆಗಳು ಸಾಮಾನ್ಯವಾಗಿ ತಮ್ಮ ಆಹಾರಕ್ಕಾಗಿ ಹಸುಗಳನ್ನು ಬೇಟೆಯಾಡುತ್ತವೆ. ಹಾಗಾಗಿ ಚಿರತೆ Read more…

ಮಗುವಿಗೆ ಅತಿಯಾದ ಕಾಡಿಗೆ; ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಮಕ್ಕಳ ಆರೈಕೆ ವಿಚಾರದಲ್ಲಿ ಹೆತ್ತವರು ಯಾವಾಗಲೂ ತಮ್ಮ ಮೊದಲ ಆದ್ಯತೆ ಕೊಡುತ್ತಲೇ ಬರುತ್ತಾರೆ. ಮೊದಲ ಹೆಜ್ಜೆ ಇಡಲು ನೆರವಾಗುವುದರಿಂದ ಹಿಡಿದು ಶಿಕ್ಷಣ ಕೊಡಿಸಿ, ಕೆಲಸ ಹಿಡಿಯುವವರೆಗೂ ಹೆತ್ತವರು ಮಕ್ಕಳಿಗೆ Read more…

BIG NEWS: ಒಂದೇ ದಿನದಲ್ಲಿ 1,100ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದೇ ದಿನದಲ್ಲಿ 1000ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 1,134 ಜನರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...