alex Certify India | Kannada Dunia | Kannada News | Karnataka News | India News - Part 610
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಖ್ಯಾತ ಲೆವಿಸ್ ಬ್ರಾಂಡ್ ಹೆಸರಲ್ಲಿ ಕಳಪೆ ಗುಣಮಟ್ಟದ ಬಟ್ಟೆ ಮಾರಾಟ

ಲೆವಿಸ್ ಬ್ರ್ಯಾಂಡೆಡ್ ಬಟ್ಟೆ ಖರೀದಿಗೆ ಎಲ್ಲರೂ ಮುಗಿಬೀಳ್ತಾರೆ. ಬಟ್ಟೆಯ ಗುಣಮಟ್ಟಕ್ಕಾಗಿ ಜನ ಕ್ಯಾಲಿಫೋರ್ನಿಯಾದ ಲೆವಿ ಸ್ಟ್ರಾಸ್ & ಕೋ ಅಮೆರಿಕದ ಬ್ರ್ಯಾಂಡ್ ಬಟ್ಟೆ ಹೆಸರುವಾಸಿಯಾಗಿದೆ. ಆದ್ರೆ ಇಂತಹ ಖ್ಯಾತ Read more…

ಅಡಿಕೆ ಕದಿಯುತ್ತಿದ್ದ ವ್ಯಕ್ತಿ ಮೇಲೆ ಜನರ ಗುಂಪಿನಿಂದ ಥಳಿತ; ಆರೋಪಿ ಸ್ಥಿತಿ ಗಂಭೀರ

ಮನೆಯೊಂದರಲ್ಲಿ ಅಡಿಕೆ ಕದಿಯುತ್ತಿದ್ದಾಗ ಸಿಕ್ಕಿಬಿದ್ದ ವ್ಯಕ್ತಿಯನ್ನು ಜನರ ಗುಂಪೊಂದು ಥಳಿಸಿರೋ ಘಟನೆ ಕೇರಳ ಜಿಲ್ಲೆಯ ಚೇಲಕ್ಕರದಲ್ಲಿ ನಡೆದಿದೆ. ಥಳಿತಕ್ಕೊಳಗಾದ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ವ್ಯಕ್ತಿಯನ್ನು ಥಳಿಸಿದ್ದಕ್ಕಾಗಿ ಒಂದೇ Read more…

ವಾಕ್‌ ಮಾಡುತ್ತಿದ್ದ ವ್ಯಕ್ತಿ ಮೇಲೆ ಬೀದಿನಾಯಿಗಳ ದಾಳಿ; ಬೆಚ್ಚಿಬೀಳಿಸುವಂತಿದೆ ಕಚ್ಚಿ ಕೊಂದು ಹಾಕಿದ ವಿಡಿಯೋ

ಉತ್ತರಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಆವರಣದಲ್ಲಿ ಭಾನುವಾರ ಬೆಳಗ್ಗೆ ಬೀದಿನಾಯಿಗಳ ಗುಂಪೊಂದು ವ್ಯಕ್ತಿಯೊಬ್ಬನನ್ನು ಕಚ್ಚಿ ಕೊಂದು ಹಾಕಿವೆ. ಕ್ಯಾಂಪಸ್‌ಗೆ ಹೊಂದಿಕೊಂಡಿರುವ ಪ್ರದೇಶದ ನಿವಾಸಿ ಸಫ್ದರ್ ಅಲಿ ಅವರು ಸರ್ Read more…

‘ಸುಪ್ರೀಂ’ ಅನುಮತಿ ಬೆನ್ನಲ್ಲೇ ತಮಿಳುನಾಡಿನ ವಿವಿಧೆಡೆ RSS ಪಥ ಸಂಚಲನ

ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕೆ ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ತೀರ್ಮಾನವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಭಾರಿ ಮುಖಭಂಗವಾಗಿದೆ. ಮದ್ರಾಸ್ ಹೈಕೋರ್ಟ್ Read more…

ಇವರೇ ನೋಡಿ ಜಮ್ಮು- ಕಾಶ್ಮೀರದ ಏಕೈಕ ಮಹಿಳಾ ವನ್ಯಜೀವಿ ಸಂರಕ್ಷಕಿ

ಭೂಮಿ ಮೇಲಿನ ಸ್ವರ್ಗ ಎಂದೇ ಹೆಸರಾಗಿರುವ ಕಾಶ್ಮೀರ ಎಂದ ತಕ್ಷಣ ನಿಮಗೆ ಏನು ನೆನಪಾಗುತ್ತದೆ? ಅದ್ಭುತವಾದ ಪ್ರಕೃತಿ ಸೌಂದರ್ಯದ ಪ್ರತೀಕವಾದ ದಾಲ್ ಲೇಕ್, ದೊಣಿ ಮನೆಗಳು, ಹುಲ್ಲುಗಾವಲುಗಳು, ಪೈನ್ Read more…

ಬಿಹಾರ ನಕಲಿ ಮದ್ಯ ಮಾಫಿಯಾದ 20 ಮಂದಿ ಅರೆಸ್ಟ್

ಸಂಪೂರ್ಣ ಮದ್ಯ ನಿಷೇಧದ ನಡುವೆಯೂ ಬಿಹಾರದಲ್ಲಿ ಮದ್ಯ ಮಾಫಿಯಾ ಮುಂದುವರಿದಿದ್ದು ಬಿಹಾರದ ಮೋತಿಹಾರಿಯಲ್ಲಿ ಭಾನುವಾರ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ. ಭಾರೀ ಪ್ರಮಾಣದ ನಕಲಿ ಮದ್ಯವನ್ನು ವಿವಿಧ ಗ್ರಾಮಗಳಿಂದ Read more…

ಬಹು ನಿರೀಕ್ಷಿತ ಕಿಯಾ ಇವಿ-6 ಬುಕ್ಕಿಂಗ್​ ಪ್ರಾರಂಭ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ನವದೆಹಲಿ: ಕಿಯಾ ಇಂಡಿಯಾ, ಭಾರತದಲ್ಲಿ 2023 Kia EV6 ಗಾಗಿ ಬುಕ್ಕಿಂಗ್‌ ಗಳನ್ನು ಪ್ರಾರಂಭಿಸಿದೆ. 30 ದಿನಗಳಲ್ಲಿ 95 ಪ್ರತಿಶತ ಮರುಖರೀದಿ ನೀತಿ, 5 ವರ್ಷಗಳವರೆಗೆ ಉಚಿತ ಆವರ್ತಕ Read more…

ಕಾಶಿ ದರ್ಶನಕ್ಕೆ ತೆರಳಲು ಮುಂದಾಗಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಇದರ ಬಿಸಿ ಈಗ ಕಾಶಿ ಯಾತ್ರೆ ಕೈಗೊಳ್ಳಲು ಮುಂದಾಗಿದ್ದ ಕರ್ನಾಟಕದ ಯಾತ್ರಾರ್ಥಿಗಳಿಗೆ Read more…

ಬಿರು ಬಿಸಿಲಿಗೆ ತತ್ತರಿಸಿದ ಪಶ್ಚಿಮ ಬಂಗಾಳ; ಶಾಲಾ – ಕಾಲೇಜುಗಳಿಗೆ ಒಂದು ವಾರ ರಜೆ

ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳು ಬಿರು ಬಿಸಿಲಿನಿಂದ ತತ್ತರಿಸಿ ಹೋಗಿವೆ. ಅದರಲ್ಲೂ ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳು, ಕಾರ್ಯಕರ್ತರು ರಣಬಿಸಿಲಿನ ಮಧ್ಯೆ Read more…

2 ವರ್ಷಗಳ ನಂತರ ಮನೆಗೆ ಮರಳಿದ ಕೋವಿಡ್ ನಿಂದ ‘ಮೃತ’ ಎಂದು ಘೋಷಿಸಿ ಅಂತ್ಯಸಂಸ್ಕಾರ ಮಾಡಿದ್ದ ವ್ಯಕ್ತಿ

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಕೋವಿಡ್ -19 ರ ಕಾರಣದಿಂದಾಗಿ ಆಸ್ಪತ್ರೆಯಲ್ಲಿ “ಮೃತ” ಎಂದು ಘೋಷಿಸಿದ ನಂತರ ಅವರ ಕುಟುಂಬ ಸದಸ್ಯರಿಂದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ವ್ಯಕ್ತಿಯೊಬ್ಬರು ಎರಡು ವರ್ಷಗಳ Read more…

36 ವರ್ಷದ ಸೇವೆಯಲ್ಲಿ 165 ಮಕ್ಕಳನ್ನು ರಕ್ಷಿಸಿರುವ ಪೊಲೀಸ್; ನಿವೃತ್ತಿ ಬಳಿಕವೂ ಸೇವೆ ಸಲ್ಲಿಸುವ ಹೆಬ್ಬಯಕೆ

16 ವರ್ಷದ ಬಾಲಕಿಯನ್ನು ರಕ್ಷಿಸಿ ಪೋಷಕರ ಮಡಿಲು ಸೇರಿಸುವ ಮೂಲಕ ತಮ್ಮ 36 ವರ್ಷದ ಸೇವೆಯಲ್ಲಿ ಮುಂಬೈ ಪೊಲೀಸರೊಬ್ಬರು 165 ಮಕ್ಕಳನ್ನು ರಕ್ಷಿಸಿದ್ದಾರೆ. ಮಾತುಂಗಾ ಪೊಲೀಸ್ ಠಾಣೆಯಲ್ಲಿ 58 Read more…

ಮಾಫಿಯಾ ಡಾನ್‌ ಹತ್ಯೆ ಮಾಡಿದ ಹಿಂದಿನ ಕಾರಣ ಬಿಚ್ಚಿಟ್ಟ ಆರೋಪಿಗಳು

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರನನ್ನು ಕೊಂದ ಆರೋಪದ ಮೇಲೆ ಬಂಧಿತರಾಗಿರುವ ಮೂವರು ಆರೋಪಿಗಳು ತಾವು ಫೇಮಸ್ ಆಗಲು ಕೃತ್ಯ ಎಸಗಿದ್ದಾಗಿ ಹೇಳಿದ್ದಾರೆ. Read more…

BIG NEWS: ಗ್ಯಾಂಗ್ ಸ್ಟರ್ ಹತ್ಯೆ ಬೆನ್ನಲ್ಲೇ ಪತ್ರಕರ್ತರ ಸುರಕ್ಷತೆಗೆ SOP ಸಿದ್ಧಪಡಿಸಲು ಕೇಂದ್ರದಿಂದ ಮಹತ್ವದ ನಿರ್ಧಾರ

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಗ್ಯಾಂಗ್ ಸ್ಟರ್, ರಾಜಕಾರಣಿ ಅತಿಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಪತ್ರಕರ್ತರ ಸೋಗಿನಲ್ಲಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಪತ್ರಕರ್ತರ ಸುರಕ್ಷತೆ ಮತ್ತು ಭದ್ರತೆಗಾಗಿ Read more…

ʼಫೆಮಿನಾ ಮಿಸ್ ಇಂಡಿಯಾʼ ಆಗಿ ರಾಜಸ್ತಾನದ ನಂದಿನಿ ಗುಪ್ತಾ

ರಾಜಸ್ತಾನದ 19 ವರ್ಷದ ನಂದಿನಿ ಗುಪ್ತಾ 2023 ರ ಫೆಮಿನಾ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಾರೆ. ಮಣಿಪುರದ ಇಂಫಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ನಂದಿನಿ ಗುಪ್ತಾ ಅವರು ಮಿಸ್ ಇಂಡಿಯಾ Read more…

ವಾರ್ಡ್​ ಕೈತಪ್ಪಿ ಹೋಗಬಾರದೆಂದು ದಿಢೀರ್​ ಮದ್ವೆಯಾದ ಕಾಂಗ್ರೆಸ್​ ಮುಖಂಡ….!

ಹಲವು ರಾಜಕಾರಣಿಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎನ್ನುವ ಮಾತಿದೆ. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ. 45 ವರ್ಷ ವಯಸ್ಸಿನ ಕಾಂಗ್ರೆಸ್​ ಮುಖಂಡ ಮಾಮುನ್ ಖಾನ್ ಚುನಾವಣೆಗಾಗಿ Read more…

ಮೆಟ್ರೋ ಲಿಫ್ಟ್​ನಲ್ಲಿ ಖಾಸಗಿ ಅಂಗ ತೋರಿಸಿ ಲೈಂಗಿಕ ಕಿರುಕುಳ: ಯುವಕ ಅರೆಸ್ಟ್​

ನವದೆಹಲಿ: ಏಪ್ರಿಲ್ 4 ರಂದು ದೆಹಲಿ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ 26 ವರ್ಷದ ಯುವಕನನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ Read more…

ಹಾವು-ಹಕ್ಕಿಗಳ ಕಾದಾಟ: ಗೆದ್ದದ್ದು ಯಾರು….? ಕುತೂಹಲದ ವಿಡಿಯೋ ವೈರಲ್​

ಹಾವು ಮತ್ತು ಪಕ್ಷಿಗಳ ನಡುವಿನ ಮುಖಾಮುಖಿಯಲ್ಲಿ, ಯಾರು ಗೆಲ್ಲುತ್ತಾರೆ ಎಂದು ನೀವು ಭಾವಿಸುತ್ತೀರಿ? ನೀವು ಇದಕ್ಕೆ ಉತ್ತರಿಸುವ ಮೊದಲು, ಈ ವಿಡಿಯೋ ನೋಡಿ. ಪರಿಪೂರ್ಣ ಯೋಜನೆ ಮತ್ತು ತಂತ್ರವಿದ್ದರೆ Read more…

ಮಳೆಗೆ ಒದ್ದೆಯಾಗುತ್ತಿದ್ದ ತಾಯಿ-ಮಗುವಿಗೆ ಕೊಡೆ ನೀಡಿ ಮಾನವೀಯತೆ ಮೆರೆದ ವ್ಯಕ್ತಿ: ವಿಡಿಯೋ ವೈರಲ್

ಕೆಲವೊಬ್ಬರ ಒಳ್ಳೆಯ ಕಾರ್ಯಗಳನ್ನು ಗಮನಿಸುವಾಗ ಮಾನವೀಯತೆ ಇನ್ನೂ ಇದೆ ಅನ್ನೋದನ್ನು ಪ್ರೂವ್ ಮಾಡುತ್ತದೆ. ಅದೆಷ್ಟೋ ಹೃದಯಸ್ಪರ್ಶಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಈ ಪಟ್ಟಿಗೆ ಮತ್ತೊಂದು Read more…

ತರಗತಿಯಲ್ಲಿ ಜಗಳವಾಡಿಕೊಂಡು ಅಮಾನತುಗೊಂಡ ಅಮಿಟಿ ವಿವಿ ವಿದ್ಯಾರ್ಥಿಗಳು

ಅಮಿಟಿ ವಿಶ್ವವಿದ್ಯಾಲಯದ ತರಗತಿಯೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಜರುಗಿದ ಬೆನ್ನಲ್ಲೇ ಐದು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತರಗತಿಯಲ್ಲಿ ಶಿಕ್ಷಕಿ ಇದ್ದರೂ ಸಹ ವಿದ್ಯಾರ್ಥಿಗಳ Read more…

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಶಾಲೆಯಲ್ಲೇ ಅತ್ಯಾಚಾರ

ಉತ್ತರ ಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಶಾಲೆಯೊಂದರಲ್ಲಿ 10 ವರ್ಷದ ಬಾಲಕನೊಬ್ಬ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಬಾಲಕನನ್ನು Read more…

SHOCKING: ಎಸ್.ಸಿ. ಮಹಿಳೆ ಮದುವೆಯಾಗಿದ್ದಕ್ಕೆ ಮಗ, ಬೆಂಬಲಿಸಿದ ತಾಯಿ ಕೊಂದ ಕಿಡಿಗೇಡಿ

ಕೃಷ್ಣನಗರ: ತಮಿಳುನಾಡಿನ ಕೃಷ್ಣನಗರ ಜಿಲ್ಲೆಯ ಉತ್ತಂಗರೈ ಬಳಿ ಆಘಾತಕಾರಿ ಘಟನೆ ಸಂಭವಿಸಿದ್ದು, ಪರಿಶಿಷ್ಟ ಜಾತಿ(ಎಸ್‌ಸಿ) ಮಹಿಳೆಯನ್ನು ಮದುವೆಯಾಗಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಮಗ, ತಾಯಿಯನ್ನು ಕೊಲೆ ಮಾಡಿದ್ದಾನೆ. ಅಪರಾಧಿಯನ್ನು ಅತ್ಯಂತ Read more…

ಮರ್ಯಾದೆಗೇಡು ಹತ್ಯೆ; ಪೋಷಕರಿಂದ್ಲೇ 18 ಮತ್ತು 16 ವರ್ಷದ ಹೆಣ್ಣುಮಕ್ಕಳ ಕೊಲೆ

ಮರ್ಯಾದೆಗೇಡು ಹತ್ಯೆಯ ಶಂಕಿತ ಪ್ರಕರಣದಲ್ಲಿ ಬಿಹಾರದ ಹಾಜಿಪುರದಲ್ಲಿ ದಂಪತಿಗಳು ತಮ್ಮ 18 ಮತ್ತು 16 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದಿದ್ದಾರೆ. ಹೆಣ್ಣು ಮಕ್ಕಳು ಮಲಗಿದ್ದ ವೇಳೆ ಅವರನ್ನು Read more…

ಬೆಚ್ಚಿಬೀಳಿಸುವ ಕೃತ್ಯ; 3 ವರ್ಷದ ಬಾಲಕಿ ಮೇಲೆ 1ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ

1 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರೋ ಆಘಾತಕಾರಿ ಘಟನೆ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ ಎಂದು ಪೊಲೀಸ್ Read more…

Shocking Video | ಕಾರ್ ತಪಾಸಣೆ; ಬಾನೆಟ್ ಮೇಲಿದ್ದ ಪೊಲೀಸ್ ಎಳೆದೊಯ್ದ ಚಾಲಕ

ಕಾರಿನ ಬಾನೆಟ್ ಮೇಲಿದ್ದ 37 ವರ್ಷದ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನ ಡ್ರಗ್ ಸೇವಿಸಿದ್ದ ಕಾರ್ ಚಾಲಕ 20 ಕಿಲೋಮೀಟರ್ ವರೆಗೆ ಎಳೆದೊಯ್ದಿರೋ ಆಘಾತಕಾರಿ ಘಟನೆ ನವಿ ಮುಂಬೈನಲ್ಲಿ ನಡೆದಿದೆ. Read more…

ಜಂಗಲ್ ಸಫಾರಿ ವೇಳೆ ಸೆರೆ ಹಿಡಿದ ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ಶೇರ್‌ ಮಾಡಿದ ಅಪ್ಪ-ಮಗಳು

ರಾಜಸ್ಥಾನದ ರಾಂಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿ ಒಂದಷ್ಟು ಹೊತ್ತು ಗುಣಮಟ್ಟದ ಸಮಯ ಕಳೆದ ಅಪ್ಪ-ಮಗಳ ಜೋಡಿಯೊಂದು, ಈ ವೇಳೆ ತಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದ ಪ್ರಾಣಿ- ಪಕ್ಷಿಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ Read more…

ಸಿನಿಮೀಯ ತಿರುವು ಪಡೆದ ವಕೀಲನ ಕೊಲೆ ಪ್ರಕರಣ: ಅತೀಕ್ ಅಹಮದ್ ಸೇರಿ 6 ಆರೋಪಿಗಳ ಹತ್ಯೆ

ಉತ್ತರ ಪ್ರದೇಶದಲ್ಲಿ ವಕೀಲ ಉಮೇಶ್ ಪಾಲ್ ಅವರ ಹತ್ಯೆ ಪ್ರಕರಣವು ಇತ್ತೀಚೆಗೆ ಗ್ಯಾಂಗ್‌ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರ ಹತ್ಯೆಯೊಂದಿಗೆ ನಾಟಕೀಯ ತಿರುವು Read more…

ಮೃತ ಸಂಗಾತಿ ದೇಹದೊಂದಿಗೆ ಮನೆಯಲ್ಲೇ ಎರಡು ದಿನ ಕಳೆದ ಪುರುಷ

ಲಿವಿಂಗ್-ಇನ್ ಸಂಗಾತಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ 30 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಘಟನೆ ಛತ್ತೀಸ್‌ಘಡದ ರಾಜಧಾನಿ ರಾಯ್ಪುರದಲ್ಲಿ ಜರುಗಿದೆ. ಮೃತಳ ಸಂಗಾತಿ ಆಕೆಯ ದೇಹವನ್ನು Read more…

ವಿದ್ಯಾರ್ಥಿಗಳ ನಡುವೆ ಮಾರಾಮಾರಿ; ಪೊಲೀಸ್ ಸಿಬ್ಬಂದಿ ಅಮಾನತು

ಕಬ್ಬಿಣದ ರಾಡುಗಳೂ, ಹಾಕಿ ಸ್ಟಿಕ್‌ಗಳು ಹಾಗೂ ಚೂರಿಗಳನ್ನು ಹಿಡಿದ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ಡೆಹ್ರಾಡೂನ್‌ನಲ್ಲಿ ಜರುಗಿದೆ. ಪತ್ರಕರ್ತ ಅಜಿತ್‌ ಸಿಂಗ್ ರಾತಿ ಟ್ವಿಟರ್‌ನಲ್ಲಿ Read more…

ಮಾಜಿ ಸಂಸದನ ಹತ್ಯೆ ಪ್ರಕರಣದಲ್ಲಿ ಆಂಧ್ರ ಸಿಎಂ ಅಂಕಲ್ ಅರೆಸ್ಟ್

ಕಡಪ(ಆಂಧ್ರಪ್ರದೇಶ): ಮಾಜಿ ಸಂಸದ ವಿವೇಕಾನಂದ ರೆಡ್ಡಿ ಹತ್ಯೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್. ಭಾಸ್ಕರ್ ರೆಡ್ಡಿ ಅವರನ್ನು ಕೇಂದ್ರ ತನಿಖಾ Read more…

ಶಕ್ತಿಮಾನ್ ಖ್ಯಾತಿಯ ಕೆಕೆ ಗೋಸ್ವಾಮಿ ಕಾರಿಗೆ ಬೆಂಕಿ, ಪುತ್ರ ಪಾರು

ಶಕ್ತಿಮಾನ್ ಟಿವಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಕೆ ಕೆ ಗೋಸ್ವಾಮಿ  ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ವೇಳೆ ಗೋಸ್ವಾಮಿಯವರ 21 ವರ್ಷದ ಮಗ ಕಾರು ಚಾಲನೆ ಮಾಡುತ್ತಿದ್ದರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...