alex Certify India | Kannada Dunia | Kannada News | Karnataka News | India News - Part 310
ಕನ್ನಡ ದುನಿಯಾ
    Dailyhunt JioNews

Kannada Duniya

`EPFO’ ಚಂದಾದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನವದೆಹಲಿ : ಇಪಿಎಫ್ಒ ಚಂದಾದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಉಮಂಗ್ ಅಪ್ಲಿಕೇಶನ್ ಮೂಲಕ ಇಪಿಎಫ್ಒ ತನ್ನ ಚಂದಾದಾರರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಇದೀಗ ಇಪಿಎಫ್ಒ ಉಮಂಗ್ ಅಪ್ಲಿಕೇಶನ್ನಲ್ಲಿ ಮತ್ತೊಂದು Read more…

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಖಾತೆಗೆ `ಪಿಎಂ ಕಿಸಾನ್’ ಹಣ ಜಮಾ!

ನವದೆಹಲಿ : ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 14 ನೇ ಕಂತು ಬಿಡುಗಡೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಪಿಎಂ-ಕಿಸಾನ್ Read more…

ವರ್ಗಾವಣೆಗೊಂಡ ಅಧಿಕಾರಿ ಪಾರ್ಟಿಯಲ್ಲಿ ಮಹಿಳೆ ಅಶ್ಲೀಲ ನೃತ್ಯ: ತನಿಖೆಗೆ ಆದೇಶ

ಪಾಟ್ನಾ: ಬಿಹಾರದಲ್ಲಿ ಅಧಿಕಾರಶಾಹಿಗೆ ಮುಜುಗರ ಉಂಟು ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಬಿಹಾರದ ಖಗಾರಿಯಾದಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್‌ ಗೆ(ಬಿಡಿಒ) ಆಯೋಜಿಸಿದ್ದ ಬೀಳ್ಕೊಡುಗೆ ‘ಪಾರ್ಟಿ’ಯಲ್ಲಿ ಮಹಿಳೆ ಅಶ್ಲೀಲ ನೃತ್ಯ Read more…

‘ತೂಕ ನಷ್ಟ’ದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಒಂದೇ ಕುಟುಂಬದ 9 ಮಂದಿ ಸದಸ್ಯರು !

ಕೆಲವೊಂದು ಶಸ್ತ್ರಚಿಕಿತ್ಸೆಗಳು ಜೀವಕ್ಕೆ ಅಪಾಯ ತಂದೊಡ್ಡಬಹುದು. ಆದರೂ ಸಹ ಬಾಂದ್ರಾದಲ್ಲಿ ಕಳೆದ 7 ವರ್ಷಗಳಲ್ಲಿ 50 ಮಂದಿಯಿರುವ ಈ ಅವಿಭಕ್ತ ಕುಟುಂಬದಲ್ಲಿ 9 ಸದಸ್ಯರು ಬಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. Read more…

ಎನ್​ಫೀಲ್ಡ್​ ಬೈಕ್ ​ನ್ನು ಎಲೆಕ್ಟ್ರಿಕ್​ ವಾಹನವಾಗಿ ಬದಲಾಯಿಸಿದ ಬುಲೆಟೀರ್​ ಕಸ್ಟಮ್ಸ್​

ಎಲೆಕ್ಟ್ರಿಕ್ ಮೂಲಕ ವಾಹನಗಳ ಚಾಲನೆ ಪ್ರತಿ ಆಟೋಮೊಬೈಲ್ ತಯಾರಕರ ಭವಿಷ್ಯದ ಯೋಜನೆಯಾಗಿದೆ. ಎಲೆಕ್ಟ್ರಿಕ್ ಚಲನಶೀಲತೆಯ ಹೊಸ ಅಲೆಯು 2W, 3W, 4W ಮತ್ತು ವಾಣಿಜ್ಯ ಟ್ರಕ್‌ಗಳನ್ನು ಒಳಗೊಂಡಂತೆ ಬಹುತೇಕ Read more…

ಮಳೆಗಾಲದಲ್ಲಿ ಮೋಟಾರ್‌ ಸೈಕಲ್ ‘ಚೈನ್’ ನಿರ್ವಹಣೆಗೆ ಇಲ್ಲಿದೆ ಟಿಪ್ಸ್

ಸಾಮಾನ್ಯವಾಗಿ ಮಳೆಗಾಲದಲ್ಲಿಯು ಹೆಚ್ಚಿನ ಮಂದಿ ದ್ವಿಚಕ್ರ ವಾಹನವನ್ನು ಬಳಸುತ್ತಾರೆ. ಮಳೆಯಲ್ಲಿ ದ್ವಿಚಕ್ರ ವಾಹನಗಳನ್ನು ಬಳಸುವುದು ಸಂಪೂರ್ಣವಾಗಿ ಸುರಕ್ಷಿತವಾಗಿದ್ದರೂ ಸಹ ದ್ವಿಚಕ್ರವಾಹನಗಳ ಚೈನ್ ಮತ್ತು ಸ್ಪ್ರಾಕೆಟ್‌ಗಳಂತಹ ಪಾರ್ಟ್ಸ್‌ಗಳಿಗೆ ಹೆಚ್ಚುವರಿ ಮೆಂಟೆನೆನ್ಸ್‌ನ Read more…

ಮೊಬೈಲ್ ಫೋನ್ ಕಳವು ತಡೆ, ವೈಯಕ್ತಿಕ ಡೇಟಾ ರಕ್ಷಿಸಲು ಸರ್ಕಾರದಿಂದ ಸಂಚಾರ ಸಾಥಿ ಪೋರ್ಟಲ್ ಪ್ರಾರಂಭ

ನವದೆಹಲಿ: ಮೊಬೈಲ್ ಫೋನ್ ಕಳ್ಳತನದ ಸಮಸ್ಯೆಯನ್ನು ಪರಿಹರಿಸಲು ಮತ್ತು ವೈಯಕ್ತಿಕ ಡೇಟಾವನ್ನು ರಕ್ಷಿಸಲು ಸರ್ಕಾರ ಸಂಚಾರ ಸಾಥಿ ಪೋರ್ಟಲ್ ಅನ್ನು ಪರಿಚಯಿಸಿದೆ. ಸ್ಮಾರ್ಟ್‌ಫೋನ್ ಕಳೆದುಕೊಳ್ಳುವುದು, ಕಳವು ಮಾಡುವುದು ಸಾಮಾನ್ಯ Read more…

ದೂಧ್ ಸಾಗರ್ ಟ್ರೆಕ್ಕಿಂಗ್ ತೆರಳಿದ್ದ ಯುವಕರಿಗೆ ‘ಬಸ್ಕಿ’ ಶಿಕ್ಷೆ

ಪಣಜಿ: ದೇಶದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾದ ಕರ್ನಾಟಕ-ಗೋವಾ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತ ಮಳೆಯ ನಡುವೆ ಇನ್ನಷ್ಟು ರುದ್ರ ರಮಣೀಯವಾಗಿ ಧುಮ್ಮಿಕ್ಕಿ ಹರಿಯುತ್ತಿದೆ. ಜಲಪಾತದ ಪ್ರಕೃತಿ ಸೌಂದರ್ಯ Read more…

ಕೊಳಚೆ ನೀರಿನಲ್ಲಿ ಆಟವಾಡಿದ ರಾಷ್ಟ್ರ ರಾಜಧಾನಿ ಜನತೆ : ಹುಬ್ಬೇರಿಸಿದ ನೆಟ್ಟಿಗರು

ಶನಿವಾರದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಡಬಿಡದೇ ಮಳೆ ಸುರಿದಿದ್ದು ದೆಹಲಿಯ ಕೆಲವು ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾನುವಾರ Read more…

ರೈತ ಉಳುಮೆ ಮಾಡುತ್ತಿದಾಗಲೇ ಹೊಲಕ್ಕೆ ಎಂಟ್ರಿ ಕೊಟ್ಟ ಹುಲಿ: ವಿಡಿಯೋ ವೈರಲ್

ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಎಂಟ್ರಿ ಕೊಡುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಮಾನವನ ಆವಾಸಸ್ಥಾನಗಳಿಗೆ ಈ ರೀತಿ ಕಾಡುಪ್ರಾಣಿಗಳು ನುಗ್ಗಿದ ಘಟನೆಗಳು ಹಲವಾರು ಬಾರಿ ಬೆಳಕಿಗೆ ಬಂದಿವೆ. ಇದೀಗ Read more…

ಆತ್ಮಹತ್ಯೆಗೆ ಯತ್ನಿಸಿದ ಅತ್ಯಾಚಾರ ಸಂತ್ರಸ್ತೆ; ಆರೋಪಿಗಳ ಪಟ್ಟಿಯಲ್ಲಿ ಬಿಜೆಪಿ ಮುಖಂಡನ ಪುತ್ರ !

ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು ಮಾತ್ರವಲ್ಲದೇ ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಓರ್ವ Read more…

ಗಂಟೆಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿದ್ದ 10 ಮಂದಿಗೆ ಆಪತ್ಬಾಂಧವರಾದ ಅಗ್ನಿಶಾಮಕ ಸಿಬ್ಬಂದಿ

ನವದೆಹಲಿ: ದೆಹಲಿಯ ಸೌತ್ ಎಕ್ಸ್‌ ಟೆನ್ಶನ್ ಕ್ಲಬ್‌ ನಲ್ಲಿ ಹಲವಾರು ಗಂಟೆಗಳ ಕಾಲ ಲಿಫ್ಟ್‌ ನಲ್ಲಿ ಸಿಲುಕಿಕೊಂಡಿದ್ದ 10 ಜನರನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಭಾನುವಾರ ರಾಷ್ಟ್ರ ರಾಜಧಾನಿಯ Read more…

ಶೀಲ ಶಂಕಿಸಿ ಜಗಳದ ವೇಳೆ ಕೈ ತಿರುಚಿದ ಪತಿ: ಅಡುಗೆ ಮನೆಯಿಂದ ಚಾಕು ತಂದು ಎದೆಗೆ ಇರಿದ ಪತ್ನಿ

ತಿರುವನಂತಪುರಂ: ಕೇರಳದ ತ್ರಿಶೂರ್‌ ನಲ್ಲಿ ಪತಿಯನ್ನು ಹತ್ಯೆಗೈದ ಮಹಿಳೆಯನ್ನು ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ತ್ರಿಶೂರ್ ಜಿಲ್ಲೆಯ ವರಂತಪಲ್ಲಿ ಮೂಲದ ನಿಶಾ ಎಂದು ಗುರುತಿಸಲಾಗಿದೆ. ಪೊಲೀಸರ Read more…

ATM ಗೆ ಹೋಗುವ ಗ್ರಾಹಕರು ನೋಡಲೇಬೇಕು ಬೆಚ್ಚಿಬೀಳಿಸುವ ಈ ವಿಡಿಯೋ…!

ಗ್ರಾಹಕರೇ…… ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಇಲ್ಲಾ, ಠೇವಣಿ ಮಾಡುವ ಮುನ್ನ ಹುಷಾರ್..! ಯಾವ ಕ್ಷಣದಲ್ಲಾದರೂ ಖದೀಮರು ಬಂದು ನಿಮ್ಮ ಹಣವನ್ನ ದೋಚಿಕೊಂಡು ಹೋಗಿ ಬಿಡುತ್ತಾರೆ. ಅದಕ್ಕೆ Read more…

BIGG NEWS : ಚಂದ್ರಯಾನ-3 ಯಶಸ್ಸುಇಡೀ ಮನುಕುಲಕ್ಕೆ ಒಳ್ಳೆಯದು : ಪ್ರಧಾನಿ ಮೋದಿ

ನವದೆಹಲಿ: ಚಂದ್ರಯಾನದ ಯಶಸ್ಸು ಇಡೀ ಮನುಕುಲಕ್ಕೆ ಒಳ್ಳೆಯದನ್ನು ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಸ್ರೋದ ಮಹತ್ವಾಕಾಂಕ್ಷೆಯ ಮೂರನೇ ಚಂದ್ರಯಾನ ಮಿಷನ್ ಉಡಾವಣೆಗೆ ಶುಭ ಹಾರೈಸಿದ್ದಕ್ಕಾಗಿ ಭೂತಾನ್ Read more…

ಏರ್ ಇಂಡಿಯಾ ವಿಮಾನ ಹೈಜಾಕ್ ಬೆದರಿಕೆ ಕರೆ: ದೆಹಲಿ ಪೊಲೀಸರಿಂದ ಪ್ರಕರಣ ದಾಖಲು

ಜುಲೈ 13 ರಂದು ಪುಣೆಯಲ್ಲಿರುವ ಏರ್ ಇಂಡಿಯಾ ಕಾಲ್ ಸೆಂಟರ್‌ಗೆ ಕರೆ ಮಾಡಿ ದೆಹಲಿ-ಟೆಲ್ ಅವೀವ್ ವಿಮಾನವನ್ನು ಹೈಜಾಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ Read more…

ಮಕ್ಕಳ ಸ್ಕೂಲ್ ಬ್ಯಾಗ್ ಗಳನ್ನೆ ದಿಂಬಾಗಿಸಿಕೊಂಡು ತರಗತಿಯಲ್ಲೇ ನಿದ್ದೆಗೆ ಜಾರಿದ ಸರ್ಕಾರಿ ಶಾಲೆ ಶಿಕ್ಷಕ

ಭೋಪಾಲ್: ಮಕ್ಕಳು ಹೊರಗಡೆ ಆಟವಾಡುತ್ತಿದ್ದರೆ, ಇತ್ತ ಕ್ಲಾಸ್ ರೂಮಿನಲ್ಲಿ ಶಿಕ್ಷಕ ಮಕ್ಕಳ ಶಾಲಾ ಬ್ಯಾಗ್ ಗಳನ್ನೇ ತಲೆ ದಿಂಬು ಮಾಡಿಕೊಂಡು ಗಡದ್ದಾಗಿ ನಿದ್ದೆಗೆ ಜಾರಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ Read more…

ಗ್ರಾಹಕರಿಗೆ ಗುಡ್ ನ್ಯೂಸ್ : ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ, ಕೆಜಿಗೆ 80 ರೂ!

ನವದೆಹಲಿ : ಟೊಮೆಟೊ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಕೇಂದ್ರ ನೆಮ್ಮದಿಯ ಸುದ್ದಿ ನೀಡಿದ್ದು, ದೇಶದ ವಿವಿಧ ಸ್ಥಳಗಳಲ್ಲಿ ರಿಯಾಯತಿ ದರದಲ್ಲಿ ಟೊಮೆಟೊ ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ Read more…

ಜೈಲಲ್ಲೇ ಲವ್ ಸ್ಟೋರಿ…! ಕೊಲೆ ಆರೋಪಿ ಮಹಿಳೆ –ಪುರುಷನ ನಡುವೆ ಜೈಲಲ್ಲೇ ಅರಳಿದ ಪ್ರೀತಿ: ಪೆರೋಲ್ ಪಡೆದು ಮದುವೆ

ಕೊಲೆ ಆರೋಪದಡಿ ಜೈಲು ಸೇರಿದ್ದ ಮಹಿಳೆ ಮತ್ತು ಪುರುಷನ ನಡುವೆ ಅಲ್ಲೇ ಪ್ರೀತಿ ಬೆಳೆದಿದ್ದು, ಪೆರೋಲ್ ಮೇಲೆ ಹೊರ ಬಂದು ಮದುವೆಯಾಗಿದ್ದಾರೆ. ಬಂಗಾಳದ ಜೈಲಿನಲ್ಲಿ ಭೇಟಿಯಾಗಿದ್ದ ಅವರ ನಡುವೆ Read more…

ಸಾವಿಗೆ ಕಾರಣವಾಯ್ತು ಸ್ನೇಹಿತರ ಜತೆಗಿನ ಚಾಲೆಂಜ್: ಅತಿಯಾಗಿ ಮೊಮೊ ತಿಂದ ಯುವಕ ಸಾವು

ಸ್ನೇಹಿತರ ಜೊತೆ ಮೊಮೊ ತಿನ್ನುವ ಚಾಲೆಂಜ್‌ ನಲ್ಲಿ ವ್ಯಕ್ತಿ ಸಾವುಪ್ಪಿದ್ದಾನೆ. ಬಿಹಾರದ ಗೋಪಾಲ್‌ ಗಂಜ್‌ ನಲ್ಲಿ ಗುರುವಾರ ಸ್ನೇಹಿತರು ಸೇರಿಕೊಂಡಿದ್ದು, ಅವರ ನಡುವೆ ವಿನೋದ ಮತ್ತು ಆಟಗಳಿಗೆ ಮೊಮೊ Read more…

BIGG NEWS : ಭಾರತದಲ್ಲಿ ಗಗನಕ್ಕೇರಿದ ಬೆಲೆ : ಟೊಮೆಟೊ ತಿನ್ನುವುದನ್ನೇ ಬಿಟ್ಟ ಶೇ. 14 ರಷ್ಟು ಜನ!

ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಟೊಮೆಟೊ ಬೆಲೆ ಕೆ.ಜಿ.ಗೆ 150 ರಿಂದ 160 ರೂ. ಮುಟ್ಟಿದ್ದು, ದೇಶದ ಶೇಕಡಾ 14 ರಷ್ಟು ಕುಟುಂಬಗಳು ಟೊಮೆಟೊ ತಿನ್ನುವುದನ್ನು ನಿಲ್ಲಿಸಿದ್ದರೆ, ಶೇಕಡಾ Read more…

ಏರ್ ಇಂಡಿಯಾ ವಿಮಾನದಲ್ಲಿ ಮತ್ತೊಂದು ಅವಾಂತರ: ಸಹಪ್ರಯಾಣಿಕನಿಂದ ಅಧಿಕಾರಿಗೆ ಕಪಾಳಮೋಕ್ಷ

ನವದೆಹಲಿ: ಸಿಡ್ನಿ-ನವದೆಹಲಿ ವಿಮಾನದಲ್ಲಿ ಸಹ ಪ್ರಯಾಣಿಕ ಏರ್ ಇಂಡಿಯಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿ ನಿಂದಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜುಲೈ 9 ರಂದು ಸಿಡ್ನಿಯಿಂದ ನವದೆಹಲಿಗೆ Read more…

ಇದೇ ನೋಡಿ ಭಾರತದ ಆಳವಾದ `ನದಿ’ : ಕುತುಬ್ ಮೀನಾರ್ ಸಹ ಸುಲಭವಾಗಿ ಮುಳಗಲಿದೆ!

ನವದೆಹಲಿ : ಸಣ್ಣ ಮತ್ತು ದೊಡ್ಡ ನದಿಗಳು ಸೇರಿದಂತೆ ಭಾರತದಲ್ಲಿ ಸುಮಾರು 200 ಪ್ರಮುಖ ನದಿಗಳಿವೆ. ಈ ನದಿಗಳು ಜನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಜೀವನದೊಂದಿಗೆ ಆಳವಾದ ಸಂಪರ್ಕವನ್ನು Read more…

90 ಸಾವಿರ ರೂ. ಪಾವತಿಸಿ ಲೆನ್ಸ್​ ಬುಕ್​ ಮಾಡಿದವರಿಗೆ ಸಿಕ್ಕಿದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ಇ ಕಾಮರ್ಸ್ ವೆಬ್​ಸೈಟ್​​ಗಳು ಎಲೆಕ್ಟ್ರಾನಿಕ್​ ವಸ್ತುಗಳ ಮೇಲೆ ದೊಡ್ಡ ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ ಕೆಲವೊಮ್ಮೆ ಈ ಆಫರ್​​ಗಳನ್ನು ನಂಬಿಕೊಂಡು ಜನ ಮೋಸ ಹೋಗೋದು ಸಹ Read more…

Shocking Video: ಹಾವಿನೊಂದಿಗೆ ಮಗುವಿನ ಆಟ; ವಿಡಿಯೋ ಮಾಡುತ್ತಾ ಕುಳಿತ ಪೋಷಕರು…!

ಹಾವುಗಳನ್ನು ಸಾಮಾನ್ಯವಾಗಿ ಅತ್ಯಂತ ಅಪಾಯಕಾರಿ ಮತ್ತು ಆಕ್ರಮಣಕಾರಿ ಸರೀಸೃಪಗಳೆಂದು ಪರಿಗಣಿಸಲಾಗುತ್ತದೆ. ಅವುಗಳ ವಿಷದಿಂದಲೇ ಸಾವಿಗೆ ಕಾರಣವಾಗಬಹುದು. ಹಾವುಗಳನ್ನು ಹಿಡಿಯುವ, ಹಿಡಿದುಕೊಂಡ ಅನೇಕ ವೈರಲ್ ವೀಡಿಯೊಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ Read more…

ಪತಿ ಕಣ್ಣ ಮುಂದೆಯೇ ಸಮುದ್ರದಲೆಯಲ್ಲಿ ಕೊಚ್ಚಿ ಹೋದ ಪತ್ನಿ; ಶಾಕಿಂಗ್‌ ವಿಡಿಯೋ ವೈರಲ್

ಮುಂಬೈನ ಬಾಂದ್ರಾ ಸಮುದ್ರ ತೀರದಲ್ಲಿ ಜ್ಯೋತಿ ಸೋನಾರ್​ ಎಂದು ಗುರುತಿಸಲಾದ 32 ವರ್ಷದ ಮಹಿಳೆ ಅಲೆಯ ರಭಸಕ್ಕೆ ಕೊಚ್ಚಿಕ್ಕೊಂಡು ಹೋದ ವಿಡಿಯೋ ವೈರಲ್​ ಆಗುತ್ತಲೇ ಇದೆ. ಜುಲೈ 9 Read more…

BREAKING : ಕನ್ವರ್ ಯಾತ್ರೆಯಲ್ಲಿ ಘೋರ ದುರಂತ : ಹೈಟೆನ್ಷನ್ ವಿದ್ಯುತ್ ಸ್ಪರ್ಶಿಸಿ ಐವರು ಯಾತ್ರಾರ್ಥಿಗಳು ಸಾವು!

ನವದೆಹಲಿ : ಕನ್ವರ್ ಯಾತ್ರೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಸ್ಪರ್ಶಿಸಿ ಐವರು ಕನ್ವರ್ ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಭಾವನ್ಪುರದ ರಾಲಿ Read more…

PM Kisan Scheme : ರೈತರಿಗೆ ಗುಡ್ ನ್ಯೂಸ್ : ಈ ದಿನ ಖಾತೆಗೆ `ಪಿಎಂ ಕಿಸಾನ್’ ಹಣ ಜಮಾ!

ನವದೆಹಲಿ : ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 14 ನೇ ಕಂತು ಬಿಡುಗಡೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಪಿಎಂ-ಕಿಸಾನ್ Read more…

`EPFO’ ಚಂದಾದಾರರಿಗೆ ಮಹತ್ವದ ಮಾಹಿತಿ : ಇನ್ಮುಂದೆ ಮನೆಯಲ್ಲೇ ಕುಳಿತು `ಪಿಎಫ್ ಪಾಸ್ ಬುಕ್’ ಪರಿಶೀಲಿಸಬಹುದು

ನವದೆಹಲಿ : ಇಪಿಎಫ್ಒ ಚಂದಾದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಉಮಂಗ್ ಅಪ್ಲಿಕೇಶನ್ ಮೂಲಕ ಇಪಿಎಫ್ಒ ತನ್ನ ಚಂದಾದಾರರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಇದೀಗ ಇಪಿಎಫ್ಒ ಉಮಂಗ್ ಅಪ್ಲಿಕೇಶನ್ನಲ್ಲಿ ಮತ್ತೊಂದು Read more…

BIGG NEWS : ಫ್ರಾನ್ಸ್ ಬಳಿಕ ದುಬೈನಲ್ಲೂ ಭಾರತದ `UPI’ ಬಳಕೆ : ಪ್ರಧಾನಿ ಮೋದಿ ಘೋಷಣೆ

ದುಬೈ : ದೇಶೀಯ ಯುಪಿಐ ಪ್ರಪಂಚದಾದ್ಯಂತ ಹರಡುತ್ತಿದೆ. ಫ್ರಾನ್ಸ್ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ದುಬೈಗೆ ತೆರಳಿದ್ದಾರೆ. ದುಬೈ ತಲುಪಿದ ಕೂಡಲೇ ದೇಶವು ದೊಡ್ಡ ಯಶಸ್ಸನ್ನು ಸಾಧಿಸಿದೆ. ಫ್ರಾನ್ಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...