alex Certify India | Kannada Dunia | Kannada News | Karnataka News | India News - Part 1223
ಕನ್ನಡ ದುನಿಯಾ
    Dailyhunt JioNews

Kannada Duniya

UPSC ಪರೀಕ್ಷೆ ತೆಗೆದುಕೊಳ್ಳಲು ವಯಸ್ಸಿನ ಮಿತಿ ಇಳಿಕೆ…? ಇಲ್ಲಿದೆ ವೈರಲ್ ಆಗಿರೋ ಸುದ್ದಿ ಹಿಂದಿನ ಸತ್ಯ

ಸಾಮಾಜಿಕ ಮಾಧ್ಯಮಗಳು ಬೆಳೆದಂತೆ ಅನೇಕ ಸುಳ್ಳು ಸುದ್ದಿಗಳು ಹೆಚ್ಚು ಹೆಚ್ಚು ಸದ್ದು ಮಾಡೋದನ್ನು ಹಾಗೂ ಅವೆಲ್ಲಾ ವೇಗವಾಗಿ ವೈರಲ್ ಆಗೋದನ್ನು ನೋಡುತ್ತಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ಸುಳ್ಳು ಸುದ್ದಿ Read more…

80 ರ ’ರೋಟಿವಾಲಿ ಅಮ್ಮ’ನಿಗೆ ಮಿಡಿಯುತ್ತಿದೆ ನೆಟ್ಟಿಗರ ಮನ

ದೆಹಲಿಯ ’ಬಾಬಾ ಕಾ ಢಾಬಾ’ದ ಹಿರಿಯ ಜೀವಗಳು ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಪಡುತ್ತಿದ್ದ ಪಾಡನ್ನು ಸಾಮಾಜಿಕ ಜಾಲತಾಣಗಳ ಮೂಲಕ ದೇಶವಾಸಿಗಳ ಮುಂದಿಟ್ಟ ಬಳಿಕ ಸಾರ್ವಜನಿಕರು ಅವರ ನೆರವಿಗೆ ನಿಂತ Read more…

ಅಕ್ಕಿ ಕಾಳಿನ ಮೇಲೆ ಭಗವದ್ಗೀತೆ ಬರೆದು ಸಾಧನೆ..!

ಹೈದರಾಬಾದ್​ನ ಕಾನೂನು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ 4,042 ಅಕ್ಕಿ ಕಾಳುಗಳನ್ನ ಬಳಸಿ ಬಳಸಿ ಭಗವದ್ಗೀತೆ ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮೈಕ್ರೋ ಆರ್ಟ್​ ಮೂಲಕ ಸಾಧನೆ ಮಾಡಲು Read more…

ಬ್ರೇಕಿಂಗ್ ನ್ಯೂಸ್: ಅಚ್ಚರಿ ಮೂಡಿಸುವಂತಿದೆ ಕಳೆದ 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಸೋಂಕಿತರ ಸಂಖ್ಯೆ…!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 46,791 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಪೊಲೀಸ್ ಅಧಿಕಾರಿಯನ್ನೇ ಗುಂಡಿಕ್ಕಿ ಹತ್ಯೆಗೈದ ಉಗ್ರರು

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರ ಗುಂಡಿಗೆ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಆಗುತ್ತಿದ್ದಾಗ ಉಗ್ರರು ಪೊಲೀಸ್ ಇನ್ಸ್ Read more…

ಶಾಕಿಂಗ್ ನ್ಯೂಸ್: ಸ್ಯಾನಿಟೈಸರ್ ಮಿಶ್ರಿತ ಮದ್ಯ ಸೇವಿಸಿ 5 ಮಂದಿ ಸಾವು, 3 ಮಹಿಳೆಯರು ಸೇರಿ 9 ಜನ ಗಂಭೀರ

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ನಲ್ಲಿ ಸ್ಯಾನಿಟೈಸರ್ ಮಿಶ್ರಣ ಮಾಡಿದ್ದ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದಾರೆ. ಕಾಂಜಿ ಕೋಡ್ ನ ಚೆಲ್ಲನಕಾವು ಬುಡಕಟ್ಟು ಸಮುದಾಯದ ಕಾಲೋನಿಯಲ್ಲಿ ಘಟನೆ ನಡೆದಿದ್ದು ರಾಮನ್(52), Read more…

ಎಚ್ಚರ…! ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತೆ ಹಬ್ಬದ ಮಾಸದಲ್ಲಿನ ಅಜಾಗರೂಕತೆ

ಹಬ್ಬದ ಮಾಸದಲ್ಲಿ ಕೋವಿಡ್-19 ನಿಯಂತ್ರಣದ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿದಲ್ಲಿ ಚಳಿಗಾಲದ ಒಂದೇ ಒಂದು ತಿಂಗಳಲ್ಲಿ ದೇಶದಲ್ಲಿ 26 ಲಕ್ಷ ಹೊಸ ಕೋವಿಡ್-19 ಸೋಂಕುಗಳು ದಾಖಲಾಗಲಿವೆ ಎಂಬ ವಾರ್ನಿಂಗ್ ಒಂದು Read more…

ಕೊರೊನಾ ಸಂದರ್ಭದಲ್ಲಿ ಶುರುವಾಗಿದೆ ಮಕ್ಕಳಿಗೆ ಹೆಸರಿಡುವ ಹೊಸ ಟ್ರೆಂಡ್…!

ಕರೊನಾ ವಿಶ್ವದಲ್ಲಿ ಎಷ್ಟರಮಟ್ಟಿಗೆ ಭಯವನ್ನ ಸೃಷ್ಟಿ ಮಾಡಿದ್ಯೋ ಅಷ್ಟೇ ತಮಾಷೆಯ ವಿಚಾರವೂ ಆಗಿ ಹೋಗಿದೆ. ಸಾಮಾಜಿಕ ಜಾಲತಾಣದಲ್ಲಂತೂ ಟ್ರೋಲಿಗರು ಕರೊನಾವನ್ನೇ ತಮಾಷೆಯ ವಿಚಾರವಾಗಿ ಮಾಡಿಕೊಂಡು ನಗೆ ಊಟವನ್ನ ಬಡಿಸ್ತಾ Read more…

ಪಿಪಿಇ ಕಿಟ್​ ಧರಿಸಿ ನೃತ್ಯ ಮಾಡಿದ ವೈದ್ಯ

ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರೋ ವೈದ್ಯರ ಕರ್ತವ್ಯ ನಿಷ್ಠೆಗೆ ಎಷ್ಟು ಸಲಾಂ ಹೇಳಿದರೂ ಕೂಡ ಕಡಿಮೆಯೇ. ಚಿಕಿತ್ಸೆ ನೀಡಿ ಜನರ ಪ್ರಾಣ ಕಾಪಾಡೋದ್ರ ಜೊತೆ ಜೊತೆಗೆ Read more…

ಬಡ ಮಕ್ಕಳಿಗೆ ಶಿಕ್ಷಕನಾದ ದೆಹಲಿ ಪೊಲೀಸ್​ ಅಧಿಕಾರಿ..!

ಕರೊನಾ ವೈರಸ್​ನಿಂದಾಗಿ ಜನಸಾಮಾನ್ಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ರೆ ಬಡ ಮನೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಾ ಇದ್ದಾರೆ. ಆನ್​​ಲೈನ್​ ಕ್ಲಾಸ್​​ನಲ್ಲಿ ಖಾಸಗಿ ಶಾಲೆಗಳು ಬ್ಯುಸಿ ಆಗಿದ್ರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ Read more…

ಈ ತಾಯಿ – ಮಗನ ಕಾರ್ಯಕ್ಕೊಂದು ಸಲಾಂ

ಮುಂಬೈ: ಆಹಾರ ಪೂರೈಕೆ ಉದ್ಯಮ ನಡೆಸುತ್ತಿರುವ ಮುಂಬೈನ ಕಾಂಡಿವಲಿಯ ತಾಯಿ – ಮಗ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾವಿರಾರು ನಿರ್ಗತಿಕರಿಗೆ ಊಟ ನೀಡಿ ಮಾದರಿಯಾಗಿದ್ದಾರೆ. ಹೀನಾ ಮಂಡಾವಿಯಾ ಅವರ Read more…

ಹಬ್ಬಕ್ಕೂ ಮುನ್ನವೇ ಭರ್ಜರಿ ಗಿಫ್ಟ್: ನೌಕರರಿಗೆ ಸರ್ಕಾರದಿಂದ ಸಿಗಲಿದೆ ಉಡುಗೊರೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಮಾಡುವ ಸಾಧ್ಯತೆ ಇದೆ. 48 ಲಕ್ಷ ನೌಕರರಿಗೆ ಸರ್ಕಾರದ ಈ ನಿರ್ಧಾರದಿಂದ ಅನುಕೂಲವಾಗಲಿದೆ. ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಕ್ರಮಕೈಗೊಂಡಿದೆ. ಕೈಗಾರಿಕೆ Read more…

ಜಗಳ ಮಾಯವಾಗಿ ಪ್ರೀತಿ ಉಳಿಸಿಕೊಳ್ಳಲು ಇಲ್ಲಿ ಮಾಡಬೇಕಂತೆ ಸ್ನಾನ….!

ಸಂಗಾತಿಯನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಗೆ ಒಂದು ಆತಂಕ ಕಾಡುತ್ತಿರುತ್ತದೆ. ಸಂಗಾತಿ ತನ್ನಿಂದ ದೂರವಾದ್ರೆ ಎಂಬ ಅಳುಕು ಇದ್ದೇ ಇರುತ್ತದೆ. ಸಂಗಾತಿಯಿಂದ ದೂರವಾದ್ರೆ ಎಂಬ ಭಯ ನಿಮ್ಮನ್ನು ಕಾಡ್ತಾ ಇದ್ದರೆ Read more…

ಪತ್ರಕರ್ತನ ಮಗನ ಅಪಹರಣ: 45 ಲಕ್ಷ ರೂ.ಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು

ಹೈದರಾಬಾದ್: ತೆಲಂಗಾಣದಲ್ಲಿ ಪತ್ರಕರ್ತರೊಬ್ಬರ 9 ವರ್ಷದ ಪುತ್ರನನ್ನು ಅಪಹರಿಸಲಾಗಿದ್ದು, 45 ಲಕ್ಷ ರೂಪಾಯಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ. ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯಲ್ಲಿ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ Read more…

ಶಾಕಿಂಗ್: ಪೊಲೀಸ್ ಠಾಣೆಯಲ್ಲೇ 10 ದಿನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ – ಪೊಲೀಸರಿಂದಲೇ ಪೈಶಾಚಿಕ ಕೃತ್ಯ

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಂಗವಾನ್ ಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೊಲೆ ಆರೋಪದ ಮೇಲೆ ಬಂಧಿತಳಾಗಿದ್ದ ಯುವತಿ ಮೇಲೆ ಪೊಲೀಸರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. Read more…

ಮಗಳ ಸ್ನೇಹಿತೆ ನಂಬಿಸಿ ಆಸೆ ತೀರಿಸಿಕೊಂಡ ಪಾಪಿ

ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಮಗಳ ಸ್ನೇಹಿತೆ ಮೇಲೆ ಅತ್ಯಾಚಾರವೆಸಗಿದ ಪಾಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಗರ್ಭಿಣಿಯಾಗ್ತಿದ್ದಂತೆ Read more…

BIG NEWS: ಮೂಗಿಗೆ ಹಾಕುವ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಲಿದೆ ಭಾರತ

ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ವಿಶ್ವದಾದ್ಯಂತ ಲಸಿಕೆ ಪ್ರಯೋಗ ನಡೆಯುತ್ತಿದೆ. ಕೆಲ ಲಸಿಕೆಗಳ ಅಂತಿಮ ಪ್ರಯೋಗ ನಡೆಯುತ್ತಿದೆ. ಈ ಮಧ್ಯೆ ಭಾರತೀಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸೀರಮ್ ಇನ್ಸ್ಟಿಟ್ಯೂಟ್ Read more…

ನೆರೆ ಸಂತ್ರಸ್ತ ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಘೋಷಣೆ: ನಾಳೆಯಿಂದಲೇ ವಿತರಣೆಗೆ ಸಿಎಂ ಕೆಸಿಆರ್ ಆದೇಶ

ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡಲಾಗುವುದು ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ Read more…

ಅಕ್ರಮವಾಗಿ ಗಡಿಯಲ್ಲಿ ನುಸುಳುತ್ತಿದ್ದ ಚೀನಿ ಸೈನಿಕನ ಸೆರೆ

ನವದೆಹಲಿ: ಭಾರತ-ಚೀನಾ ಗಡಿ ಬಿಕ್ಕಟ್ಟಿನ ನಡುವೆಯೇ ಇದೀಗ ಭಾರತದ ಗಡಿಯಲ್ಲಿ ಅಕ್ರಮವಾಗಿ ನುಸುಳುತ್ತಿದ್ದ ಚೀನಾ ಸೈನಿಕನೋರ್ವನನ್ನು ಸೆರೆ ಹಿಡಿಯಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಲಡಾಕ್ ನ ಡೇಮ್ Read more…

ಪುಟ್ಟ ಪೋರನಿಂದ ಶಾಸ್ತ್ರೀಯ ಸಂಗೀತಾಭ್ಯಾಸ..! ವಿಡಿಯೋ ವೈರಲ್

ಪುಟ್ಟ ಕಂದಮ್ಮನೊಬ್ಬ ತನ್ನ ಮುದ್ದು ಧ್ವನಿಯಲ್ಲಿ ಶಾಸ್ತ್ರೀಯ ಸಂಗೀತ ಹಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಗುವಿನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ, ಟ್ವಿಟರ್​ನಲ್ಲಿ ಶೇರ್​ ಆಗಿರೋ Read more…

ವಿಚ್ಛೇದನದ ನಂತ್ರ ತಾಯಿಗಿಂತ ಬೆಸ್ಟ್ ಎನ್ನಿಸಿಕೊಂಡ ತಂದೆ

ಪತಿ-ಪತ್ನಿ ಜಗಳದಲ್ಲಿ ಮಕ್ಕಳು ಬಡವಾಗ್ತಾರೆ. ವಿಚ್ಛೇದನ ಪಡೆದು ದಂಪತಿ ದೂರವಾಗ್ತಾರೆ. ಆದ್ರೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಮಕ್ಕಳಿಗೆ ಬರುತ್ತದೆ. ಸಾಮಾನ್ಯವಾಗಿ ಮಗು 7 ವರ್ಷಕ್ಕಿಂತ ಕಡಿಮೆ Read more…

ವೈರಲ್​ ಆಯ್ತು ಸ್ವಯಂ ನಿಧನ ಪ್ರಕಟಣೆ

ಯಾರಾದರೂ ಗಣ್ಯ ವ್ಯಕ್ತಿಗಳು ನಿಧನರಾದ್ರೆ ಅವರ ಕುಟುಂಬದವರೋ, ಸ್ನೇಹಿತರೋ ಅಥವಾ ಅಭಿಮಾನಿಗಳು ಪತ್ರಿಕೆಗಳಲ್ಲಿ ಶೃದ್ಧಾಂಜಲಿ ಅಂತಾ ಹಾಕೋದನ್ನ ನೋಡಿರ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಶೃದ್ದಾಂಜಲಿ ವಿವರಣೆ ಮಾತ್ರ ಕೊಂಚ Read more…

ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಯ್ತು ಕೊರೊನಾ: ʼಲಾಕ್​ಡೌನ್ʼ​ ಎಫೆಕ್ಟ್….!

  ವಿಶ್ವಕ್ಕೆ ಬಂದಪ್ಪಳಿಸಿರೋ ಕೊರೊನಾ ಮಹಾಮಾರಿ ಜನರು ಊಹೆಯೂ ಮಾಡದ ರೀತಿಯಲ್ಲಿ ಬದುಕನ್ನ ಬದಲಾಯಿಸಿಬಿಟ್ಟಿದೆ. ದಿನನಿತ್ಯದ ಸಾಮಗ್ರಿ ಖರೀದಿ ಮಾಡೋಕೂ ಕಷ್ಟ ಎಂಬ ಸ್ಥಿತಿಗೆ ಜನರು ಬಂದು ತಲುಪಿದ್ದಾರೆ. Read more…

ಮೆನುವಿನಲ್ಲಿರುವ ಖಾದ್ಯಗಳ ಹೆಸರು ಹೇಳಲು ಬರುತ್ತಿಲ್ಲವೇ…? ಹಾಗಾದ್ರೆ ಹೀಗೆ ಮಾಡಿ

ಬಹಳಷ್ಟು ಬಾರಿ ರೆಸ್ಟೋರೆಂಟ್ ‌ಗಳಿಗೆ ಹೋದಾಗ ಅಲ್ಲಿನ ಮೆನುವಿನಲ್ಲಿರುವ ಖಾದ್ಯಗಳ ಹೆಸರುಗಳನ್ನು ಹೇಳಲು ನಮಗೆ ಆಗದೇ ಇರುವ ಸಂದರ್ಭಗಳನ್ನು ಎದುರಿಸಿದ್ದೇವೆ. ಅದರಲ್ಲೂ ಇಟಾಲಿಯನ್, ಫ್ರೆಂಚ್ ಹಾಗೂ ಸ್ಪಾನಿಷ್‌ ಖಾದ್ಯಗಳ Read more…

ಚಿರತೆಯಿಂದ ರಕ್ಷಿಸಿಕೊಳ್ಳಲು ಅರಣ್ಯ ಇಲಾಖೆ ನೀಡಿದೆ ಇಂತದೊಂದು ಸಲಹೆ

“ಏನಪ್ಪಾ ಹೀಗೆಲ್ಲಾ ಇದ್ಯಾ?” ಅನಿಸೋ ಥರದ ಸೂಚನೆಯೊಂದನ್ನು ಕೊಟ್ಟಿರುವ ಉತ್ತರ ಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳು, ಇಲ್ಲಿನ ಬಿಜ್ನೋರ್‌ ಹಾಗೂ ಸುತ್ತಲಿನ ಜಿಲ್ಲೆಗಳ ರೈತರು ತಂತಮ್ಮ ಜಮೀನುಗಳಿಗೆ ಹೋಗುವ Read more…

ಮಹಿಳಾ ಸುರಕ್ಷತೆಗೆ ಬಂತು ’ಪಿಂಕ್ ಪ್ಯಾಟ್ರೋಲ್’ ಪಡೆ

ಮಹಿಳೆಯ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ವಿಶೇಷ ಮಹಿಳಾ ಪಡೆಯೊಂದರನ್ನು ರಚಿಸಿದೆ. ದಿನದ 24 ಗಂಟೆಯೂ ಕೆಲಸ ಮಾಡುವ ಈ ಗಸ್ತು ಪಡೆಗೆ Read more…

ಕೊರೊನಾ ಆತಂಕದ ನಡುವೆ ದೇಶದ ಜನತೆಗೆ ಗುಡ್ ನ್ಯೂಸ್: ಮುಂದಿನ ವರ್ಷದ ಆರಂಭದಲ್ಲಿ ನಿಯಂತ್ರಣಕ್ಕೆ ಬರಲಿದೆ ಮಹಾಮಾರಿ

ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನ ದೇಶದ ಜನತೆ ಸಮರ್ಪಕವಾಗಿ ಪಾಲಿಸಿದ್ದೇ ಹೌದಾದಲ್ಲಿ ಮುಂದಿನ ವರ್ಷದ ಫೆಬ್ರವರಿ ಅಂತ್ಯದೊಳಗಾಗಿ ಭಾರತದಲ್ಲಿ ಕರೊನಾ ನಿಯಂತ್ರಣಕ್ಕೆ ಬರಲಿದೆ ಅಂತಾ ಸರ್ಕಾರಿ ಆಯೋಗ ತಿಳಿಸಿದೆ. Read more…

ಪಾಕ್ ಪರ ಮಾತನಾಡಿ ವಿವಾದ ಹುಟ್ಟಿಸಿದ ಶಶಿ ತರೂರ್..!

ಕೊರೊನಾ ಮಹಾಮಾರಿ ದೇಶದಲ್ಲಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕೊರೊನಾ ಆರ್ಭಟ ಇನ್ನೂ ಮುಂದುವರೆಯುವ Read more…

ಗುಡ್ ನ್ಯೂಸ್: ದೇಶದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ ಕೋವಿಡ್ ಗೆ ಬಲಿಯಾಗುತ್ತಿರುವವರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಮರಣ ಪ್ರಮಾಣ ಕಡಿಮೆಯಾಗಿದೆ. 66,63,608 ಸೋಂಕಿತರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ Read more…

ಕೊರೊನಾ ಕುರಿತಂತೆ ಮತ್ತೊಂದು ಕಹಿ ಸುದ್ದಿ: ಮೈಮರೆತರೆ ಕೈ ಮೀರುವ ಪರಿಸ್ಥಿತಿ

ನವದೆಹಲಿ: ಕೊರೋನಾ ಸೋಂಕಿನ ಕುರಿತಾಗಿ ನಿರ್ಲಕ್ಷ್ಯ ವಹಿಸಿದರೆ ಮಾಸಿಕ 26 ಲಕ್ಷದವರೆಗೆ ಹೊಸ ಕೇಸ್ ದಾಖಲಾಗಬಹುದಾದ ಸಾಧ್ಯತೆ ಇದೆ. ಚಳಿಗಾಲ ಮತ್ತು ಹಬ್ಬದ ಸೀಸನ್ ನಲ್ಲಿ ಎಚ್ಚರ ತಪ್ಪಿದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...