alex Certify India | Kannada Dunia | Kannada News | Karnataka News | India News - Part 1086
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ ಜಾರಿ: ರಾಜ್ಯದಲ್ಲಿಯೂ ಆತಂಕ

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ತಡೆ ಉದ್ದೇಶದಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಭಾನುವಾರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 Read more…

ಮರಳಿನಲ್ಲಿ ಎಂದಾದರೂ ಆಲೂ ಬೇಯಿಸಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಓದಿ

ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಸಂಸ್ಕೃತಿ ಇದೆ. ಪ್ರತಿಯೊಂದು ರಾಜ್ಯದಲ್ಲೂ ಅದರದ್ದೇ ಆದ ಆಹಾರ ಪದ್ಧತಿ ಇದೆ. ಇನ್ನು ಸ್ಟ್ರೀಟ್ ಫುಡ್​ಗಳ ಬಗ್ಗೆಯಂತೂ ಕೇಳೊದೇ ಬೇಡ. ಒಬ್ಬೊಬ್ಬರು Read more…

ಎಚ್ಚರ….! ಇಂದು ಮಧ್ಯರಾತ್ರಿಯಿಂದ ಶುರುವಾಗ್ತಿದೆ ಕೊರೊನಾದ ನಿರ್ಣಾಯಕ ಸಮಯ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಆದ್ರೆ ಇಂದು ರಾತ್ರಿ 12 ಗಂಟೆಯ ನಂತರ ನಿರ್ಣಾಯಕ ಸಮಯ ಪ್ರಾರಂಭವಾಗಲಿದೆ ಎಂದು ಮೆಡಂತಾ ಆಸ್ಪತ್ರೆ ಸಿಎಂಡಿ ನರೇಶ್ ಟ್ರೆಹನ್ ಹೇಳಿದ್ದಾರೆ. Read more…

ʼಮಾಡೆಲ್ʼ​ಗಳನ್ನೇ ನಾಚಿಸುವಂತಿದೆ ಕಾಗೆಯ ಈ ನಡಿಗೆ..!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಹಾಗೂ ಪಕ್ಷಿಗಳ ಸಾಕಷ್ಟು ವಿಡಿಯೋಗಳು ವೈರಲ್​ ಆಗ್ತಾನೇ ಇರ್ತಾವೆ. ಕೆಲವೊಂದು ವಿಡಿಯೋಗಳು ಕ್ಯೂಟ್​ ಎನಿಸಿದ್ರೆ ಇನ್ನು ಕೆಲವು ವಿಡಿಯೋಗಳು ಸಖತ್​ ಫನ್ನಿಯಾಗಿ ಇರುತ್ತವೆ. ಇದೀಗ Read more…

ಕೆಲಸಕ್ಕೆ ವಾಪಸ್ಸಾದ ಬಳಿಕವೂ ಮುಗಿಯದ ವಲಸೆ ಕಾರ್ಮಿಕರ ಸಂಕಷ್ಟ: ವೇತನದಲ್ಲಿ ವಿಮಾನ ಪ್ರಯಾಣದ ಹಣ ಕಡಿತ

ಕಳೆದ ವರ್ಷ ಲಾಕ್​ಡೌನ್​ ಬಳಿಕ ವಿಮಾನಗಳಲ್ಲಿ ವಾಪಸ್ಸಾಗಿದ್ದ ವಲಸೆ ಕಾರ್ಮಿಕರಿಗೆ ಇದೀಗ ಮತ್ತೆ ಕೆಲಸಕ್ಕೆ ಕರೆಯಲಾಗಿದ್ದು, ಈ ಸಂಬಂಧ ಜಾರ್ಖಂಡ್​ ಸರ್ಕಾರ 100ಕ್ಕೂ ಹೆಚ್ಚು ದೂರುಗಳನ್ನ ಸ್ವೀಕರಿಸಿದೆ. ಮುಂಬೈ, Read more…

ಬಡಜನರ ಸಂಕಷ್ಟಕ್ಕೆ ಮಿಡಿದ ದಂಪತಿ: ಕೇವಲ 1 ರೂಪಾಯಿಗೆ ಇಲ್ಲಿ ಸಿಗುತ್ತೆ ಮೀಲ್ಸ್

ಕೊರೊನಾ ವೈರಸ್​ ಮಹಾಮಾರಿ ಹಾಗೂ ಲಾಕ್​ಡೌನ್​ನಿಂದ ಜನರಿಗೆ ಇನ್ನೂ ಸುಧಾರಿಸಿಕೊಳ್ಳೋಕೆ ಆಗುತ್ತಿಲ್ಲ. ಭಾರತದಲ್ಲಂತೂ ವಲಸೆ ಕಾರ್ಮಿಕರು ಇಂದಿಗೂ ಒಂದೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಬಡ ಜನರ ಈ ಕಷ್ಟವನ್ನ ಅರಿಯ Read more…

ಅಬ್ಬರದ ಸಂಗೀತಕ್ಕೆ ವರನ ನೃತ್ಯ: ಮದುವೆ ಸಮಾರಂಭದಲ್ಲಿ ನಡೀತು ಹೈಡ್ರಾಮಾ

ಮದುವೆ ಮನೆಯಲ್ಲಿ ಜೋರಾಗಿ ಸಂಗೀತ ನುಡಿಸಿದ ಕಾರಣಕ್ಕೆ ಎರಡು ಮದುವೆಗಳನ್ನ ನಡೆಸಲು ಮೌಲ್ವಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಕೈರಾನಾ ಎಂಬಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರಿಗೆ ಈ Read more…

BREAKING: ಚುನಾವಣಾ ಬಾಂಡ್ ​​ಗಳ ಮಾರಾಟಕ್ಕೆ ತಡೆ ನೀಡಲು ʼಸುಪ್ರೀಂʼ ನಕಾರ

ಏಪ್ರಿಲ್ 1 ರಿಂದ ಚುನಾವಣಾ ಬಾಂಡ್​ಗಳ ಮಾರಾಟ ನಡೆಯಲಿದ್ದು, ಇದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ. ಪ್ರಶ್ಚಿಮ ಬಂಗಾಳ, ಕೇರಳ, ಆಸ್ಸಾಂ, ಪಾಂಡಿಚೇರಿಗಳಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ Read more…

ಭಾರತ್ ಬಂದ್: ರೈಲ್ವೆ ಹಳಿಗಳ ಮೇಲೆ ರೈತರ ಪ್ರತಿಭಟನೆ – ಶತಾಬ್ದಿ ರೈಲು ಸಂಚಾರ ರದ್ದು

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 4 ತಿಂಗಳು ಪೂರೈಸಿರುವ ಹಿನ್ನಲೆಯಲ್ಲಿ ಕಿಸಾನ್ ಮೋರ್ಚಾ ಇಂದು ಭಾರತ್ ಬಂದ್ ಗೆ ಕರೆ Read more…

ಮನ ಮಿಡಿಯುವಂತಿದೆ ಬೈಕ್​ ಸವಾರನಿಗೆ ಪೊಲೀಸ್ ಅಧಿಕಾರಿ‌ ಮಾಡಿದ ಮನವಿ

ಪೊಲೀಸರು ಯಾರನ್ನಾದರೂ ಅಡ್ಡ ಹಾಕ್ತಾರೆ ಅಂದರೆ ಅದೇನು ಅಂತಾ ಒಳ್ಳೆಯ ವಿಚಾರವಂತೂ ಅಲ್ಲ. ಆದರೆ ಬೈಕರ್​ ಒಬ್ಬ ಪೊಲೀಸ್​ ತನ್ನ ಅಡ್ಡ ಹಾಕಿದ ಕತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ Read more…

ಕಠಿಣವಾಗಲಿದೆ ʼಚಾಲನಾ ಪರವಾನಗಿʼ ಪಡೆಯುವ ನಿಯಮ: ಕೇಂದ್ರ ಸಚಿವ ನಿತಿನ್‌ ಗಡ್ಕರಿಯಿಂದ ಮಹತ್ವದ ಹೇಳಿಕೆ

ಚಾಲನಾ ಪರವಾನಗಿ ಇನ್ಮುಂದೆ ಸುಲಭವಾಗಿ ಸಿಗುವುದಿಲ್ಲ. ಚಾಲನಾ ಪರವಾನಗಿ ಪಡೆಯಲು ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅತ್ಯಗತ್ಯವಾಗಿದೆ. 69 ರಷ್ಟು ಅಂಕಗಳನ್ನು ಪಡೆದವರಿಗೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ಕೇಂದ್ರ Read more…

6 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್‌ ನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ ಮಹಿಳೆ

6 ಕೋಟಿ ರೂಪಾಯಿ ಲಾಟರಿ ಹಣವನ್ನ ಪ್ರಾಮಾಣಿಕವಾಗಿ ಫಲಾನುಭವಿಗೆ ನೀಡುವ ಮೂಲಕ ಕೇರಳದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ ಸಂಪಾದಿಸಿದ್ದಾರೆ. ಸ್ಮಿಜಾ ಕೆ. ಮೋಹನ್​ ಎಂಬವರು ಜಾಕ್​ಪಾಟ್​ Read more…

BIG NEWS: ಕೊರೊನಾ 2ನೇ ಅಲೆ ಭೀತಿ; ಒಂದೇ ದಿನದಲ್ಲಿ 59,118 ಜನರಲ್ಲಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 59,118 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ರಾಜ್ಯದ ಮಾಜಿ ಸಿಎಸ್ ರತ್ನಪ್ರಭಾಗೆ ಬಿಜೆಪಿ ಬಿಗ್ ಸರ್ಪ್ರೈಸ್: ತಿರುಪತಿ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್

ಆಂಧ್ರಪ್ರದೇಶದ ತಿರುಪತಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರು ಸ್ಪರ್ಧಿಸಲಿದ್ದಾರೆ. ತಿರುಪತಿ Read more…

ಪಕ್ಷೇತರ ಅಭ್ಯರ್ಥಿ ನೀಡಿರುವ ‘ಭರವಸೆ’ ನೋಡಿ ಬೆಚ್ಚಿಬಿದ್ದ ಮತದಾರರು…!

ಚುನಾವಣೆ ಸಂದರ್ಭದಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿವಿಧ ಭರವಸೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಆದರೆ ಚುನಾವಣೆ ಮುಗಿದ ಬಳಿಕ ಬಹುಪಾಲು ಭರವಸೆಗಳು ಈಡೇರದೆ ಮರೀಚಿಕೆಯಾಗಿಯೇ ಉಳಿಯುತ್ತದೆ ಎಂಬುದು Read more…

ತತ್ತರಿಸಿರುವ ಚಿತ್ರರಂಗಕ್ಕೆ ಮತ್ತೊಂದು ಹೊಡೆತ: ಚೇತರಿಸಿಕೊಳ್ಳುತ್ತಿರುವಾಗಲೇ ಎದುರಾಯ್ತು ಸಂಕಷ್ಟ

ಕಳೆದ ವರ್ಷ ದೇಶದಲ್ಲಿ ಕೊರೊನಾ ಆರಂಭವಾದ ವೇಳೆ ಇದರ ನಿಯಂತ್ರಣಕ್ಕಾಗಿ ಸರಕಾರಗಳು ಕೈಗೊಂಡ ಕ್ರಮಗಳಿಂದ ದೊಡ್ಡ ಹೊಡೆತ ಬಿದ್ದಿದ್ದು ಚಿತ್ರರಂಗಕ್ಕೆ. ಕೊರೊನಾ ಹರಡದಂತೆ ತಡೆಯುವ ಸಲುವಾಗಿ ಚಿತ್ರಮಂದಿರಗಳನ್ನು ಅಂದು Read more…

ಮೂರು ತಿಂಗಳ ಕಾಲ ಅಬ್ಬರಿಸಲಿದೆ ಕೊರೊನಾ….! ಬೆಚ್ಚಿಬೀಳಿಸುವಂತಿದೆ ತಜ್ಞರ ವರದಿ

ವರ್ಷದ ಹಿಂದೆ ದೇಶದಲ್ಲಿ ಕಾಣಿಸಿಕೊಂಡ ಕಾರಣ ಸರಿಯಾಗಿ ಒಂದು ವರ್ಷದ ಬಳಿಕ ಎರಡನೆ ಅಲೆ ಮೂಲಕ ಮತ್ತೊಮ್ಮೆ ಅಬ್ಬರಿಸಲು ಆರಂಭಿಸಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ Read more…

ಗಮನಿಸಿ…! ಇಂದು ಭಾರತ್ ಬಂದ್ -ರಾಜ್ಯದಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ಕೈಗೊಂಡಿರುವ ಹೋರಾಟ ನಾಲ್ಕು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಇಂದು ಭಾರತ್ ಬಂದ್ ಗೆ Read more…

ಭೀಕರ ರಸ್ತೆ ಅಪಘಾತ: ಜವರಾಯನ ಅಟ್ಟಹಾಸಕ್ಕೆ ವಧು ಬಲಿ

ವಿಧಿಯಾಟದ ಮುಂದೆ ಯಾವುದೂ ಇಲ್ಲ ಅಂತಾರೆ. ಕೈಯಲ್ಲಿ ಮದರಂಗಿ ಹಚ್ಚಿ ಮುಂದಿನ ಜೀವನದ ಬಗ್ಗೆ ಕನಸು ಕಾಣುತ್ತಿದ್ದ ಮಧುಮಗಳು ಗಂಡನ ಮನೆಯ ಸೇರನ್ನ ಒದೆಯೋಕೂ ಮುನ್ನವೇ ಬಾರದ ಲೋಕಕ್ಕೆ Read more…

BIG BREAKING NEWS: ಬೈ ಎಲೆಕ್ಷನ್ ಗೆ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿಗಳ ಆಯ್ಕೆ

ಉಪಚುನಾವಣೆ ನಡೆಯಲಿರುವ 3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿದೆ. Read more…

ಕೊರೋನಾ ಅಬ್ಬರಕ್ಕೆ ಬೆಚ್ಚಿಬಿದ್ದ ಮಹಾರಾಷ್ಟ್ರ: ಒಂದೇ ದಿನ ದಾಖಲೆಯ 36,000 ಜನರಿಗೆ ಸೋಂಕು ದೃಢ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಎಲೆ ಅಬ್ಬರ ಭಾರಿ ಜೋರಾಗಿದ್ದು, ಇವತ್ತು ಒಂದೇ ದಿನ ಅತಿಹೆಚ್ಚು 35,952 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್ Read more…

ಪತ್ನಿ ಶೀಲ ಶಂಕಿಸಿ ಆಕೆ ಕೈಗಳನ್ನೇ ತುಂಡರಿಸಿದ ಪಾಪಿ ಪತಿ….!

ಪತ್ನಿ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸಿದ ಪತಿ ಆಕೆಯ ಕೈಗಳನ್ನೇ ಕತ್ತರಿಸಿದ ಅಮಾನವೀಯ ಘಟನೆ ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆಯನ್ನ ಭೋಪಾಲ್​​ನ ಹಿಮಿದಿಯಾ ಆಸ್ಪತ್ರೆಗೆ ದಾಖಲು Read more…

ಎಸಿಬಿ ದಾಳಿ: ಬಂಧನ ಭೀತಿಯಿಂದ 15 ಲಕ್ಷ ಲಂಚದ ಹಣ ಒಲೆ ಮೇಲೆ ಸುಟ್ಟ ತಹಶೀಲ್ದಾರ್

ರಾಜಸ್ಥಾನದ ಸಿರೋಹಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬಂಧನ ಭೀತಿಯಿಂದ ತಹಶೀಲ್ದಾರ್ ಅಡುಗೆಯ ಮನೆ ಒಲೆ ಮೇಲೆ 15 ಲಕ್ಷ ರೂಪಾಯಿ ನಗದು ಸುಟ್ಟು ಹಾಕಿದ್ದಾರೆ. ಕಲ್ಪೇಶ್ ಕುಮಾರ್ ಜೈನ್ Read more…

ʼಪಾಕ್​ ಮುರ್ದಾಬಾದ್ʼ​ ಹೇಳಲು ಒತ್ತಾಯಿಸಿ ವ್ಯಕ್ತಿ ಮೇಲೆ ಹಲ್ಲೆ

ವ್ಯಕ್ತಿಯೊಬ್ಬನಿಗೆ ಚೆನ್ನಾಗಿ ಥಳಿಸುತ್ತಾ ಪಾಕಿಸ್ತಾನ ಮುರ್ದಾಬಾದ್​ ಎಂದು ಹೇಳು ಅಂತಾ ಒತ್ತಾಯಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವರದಿಗಳ ಪ್ರಕಾರ ಈ ಘಟನೆಯು ದೆಹಲಿಯ ಖಾಜುರಿ ಖಾಸ್​ Read more…

BIG BREAKING NEWS: ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡ ಸೂಪರ್ ಕಾಪ್ ಸಚಿನ್ ವಾಝೆ

ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕವನ್ನು ನಾನೇ ಇಟ್ಟಿರುವುದಾಗಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಹೇಳಿದ್ದಾರೆ. ಅಂಬಾನಿ ನಿವಾಸ Read more…

ಖಾಸಗಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​: ಆತ್ಮಹತ್ಯೆಗೆ ಶರಣಾದ ತಾಯಿ – ಮಗಳು

40 ವರ್ಷದ ತಾಯಿ ಹಾಗೂ 22 ವರ್ಷದ ಮಗಳು ಒಟ್ಟಿಗೆ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಉತ್ತರ ಪ್ರದೇಶ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ. 22 ವರ್ಷದ ಪುತ್ರಿಯ ಅಶ್ಲೀಲ Read more…

ರೊಟ್ಟಿಯ ಮೇಲೆ ಎಂಜಲು ಉಗಿದವನು ʼಅರೆಸ್ಟ್ʼ

ಒಲೆಯ ಮೇಲೆ ರೊಟ್ಟಿಯನ್ನ ಬೇಯಿಸಲು ಇಡುವ ಮುನ್ನ ರೊಟ್ಟಿಯ ಮೇಲೆ ಉಗುಳಿದ ಹಿನ್ನೆಲೆ 25 ವರ್ಷದ ವ್ಯಕ್ತಿಯನ್ನ ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನ ಖಾಲಿಕ್​​ ಎಂದು ಗುರುತಿಸಲಾಗಿದೆ. ಈತ ಬಿಹಾರದ Read more…

ಮಕ್ಕಳ ಕಸ್ಟಡಿ ನೀಡಲು ಕೋರಿದ್ದ ಅಮೆರಿಕಾ ಮೂಲದ ಮಹಿಳೆ: ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಭಾರತದಲ್ಲಿ ತಂದೆಯೊಂದಿಗೆ ವಾಸವಿರುವ ಇಬ್ಬರು ಹೆಣ್ಣು ಮಕ್ಕಳ ಕಸ್ಟಡಿಯನ್ನ ಅಮೆರಿಕ ಮೂಲದ ತಾಯಿಗೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಅಮೆರಿಕದಲ್ಲಿ ಅತ್ಯುತ್ತಮ ಜೀವನ ನಡೆಸಿದ ಬಳಿಕವೂ ಇಬ್ಬರೂ ಹೆಣ್ಣು Read more…

ಅದೃಷ್ಟ ಅಂದ್ರೆ ಇದಪ್ಪಾ….! ನೂರು ರೂ. ಲಾಟರಿ ಟಿಕೆಟ್​ನಿಂದ ಕೋಟಿ ರೂ. ಗೆದ್ದ ವೃದ್ಧೆ..!

ಅದೃಷ್ಟ ಒಂದು ಚೆನ್ನಾಗಿತ್ತು ಅಂದ್ರೆ ಯಾರ್​ ಜೀವನ ಬೇಕಿದ್ರೂ ರಾತ್ರಿ ಬೆಳಗಾಗೋದ್ರಲ್ಲಿ ಬದಲಾಗಿಬಿಡಬಹುದು. ಪಂಜಾಬ್​ನ ಮೋಗಾದ ನಿವಾಸಿಯಾದ ಆಶಾರಾಣಿ ಎಂಬವರ ಜೀವನದಲ್ಲೂ ಈ ಮಾತು ನಿಜವಾಗಿದೆ. ಪಂಜಾಬ್​​ ರಾಜ್ಯ Read more…

ಇನ್ಮುಂದೆ CBSE ಮಕ್ಕಳಿಗೆ ಕಷ್ಟವಾಗಲ್ಲ ಗಣಿತ, ವಿಜ್ಞಾನ, ಇಂಗ್ಲೀಷ್

ಸಿಬಿಎಸ್‌ಇ ಮಂಡಳಿ 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮಕ್ಕಳು ಪಾಠ ಕಲಿಯಲು ಕಷ್ಟಪಡಬೇಕಾಗಿಲ್ಲ. ಬಾಯಿಪಾಠ ಮಾಡಿ, ಪರೀಕ್ಷೆ ಪಾಸ್ ಮಾಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...