alex Certify India | Kannada Dunia | Kannada News | Karnataka News | India News - Part 1028
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜು.31ರೊಳಗೆ ‘ಒನ್ ನೇಷನ್ – ಒನ್ ರೇಷನ್’ ಜಾರಿಗೆ ಸುಪ್ರೀಂ ಸೂಚನೆ

ಜುಲೈ 31 ರೊಳಗೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಅಸಂಘಟಿತ ವಲಯದ Read more…

ಮೊಬೈಲ್ ​ನೆಟ್​ವರ್ಕ್​ಗಾಗಿ ಮರವೇರಿದ್ದ ಬಾಲಕ ಸಿಡಿಲು ಬಡಿದು ಸಾವು

ಮೊಬೈಲ್​ ನೆಟ್​ವರ್ಕ್​ ಸಿಗೋದಿಲ್ಲ ಎಂಬ ಕಾರಣಕ್ಕೆ ಮರವೇರಿದ್ದ 15 ವರ್ಷದ ಬಾಲಕನ ಮೇಲೆ ಸಿಡಿಲೆರಗಿದ ಪರಿಣಾಮ ಆತ ಸಾವನ್ನಪಿದ ಘಟನೆ ಮಹಾರಾಷ್ಟ್ರದ ಪಾಲ್ಘರ್​​ ಜಿಲ್ಲೆಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ Read more…

8ನೇ ಕ್ಲಾಸ್ ವಿದ್ಯಾರ್ಥಿನಿಗೆ ಲವ್‌ ಲೆಟರ್‌ ಬರೆದು ಸಿಕ್ಕಿಬಿದ್ದ ಶಿಕ್ಷಕನ ತಲೆ ಬೋಳಿಸಿ ಮೆರವಣಿಗೆ

ತಾನು ಪಾಠ ಹೇಳುವ 13 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮಪತ್ರ ಬರೆದು ಕಳುಹಿಸಿದ್ದ 24 ವರ್ಷದ ಶಿಕ್ಷಕನೊಬ್ಬನಿಗೆ ಸ್ಥಳೀಯರು ಚೆನ್ನಾಗಿ ಥಳಿಸಿ, ಆತನ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು Read more…

Shocking News: 15 ನಿಮಿಷದಲ್ಲಿ ಮಹಿಳೆಯೊಬ್ಬಳಿಗೆ 3 ಡೋಸ್ ಲಸಿಕೆ…!

ದೇಶ ವಿದೇಶದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಲಸಿಕೆಯನ್ನು ಅಸ್ತ್ರವಾಗಿ ಬಳಸಲಾಗ್ತಿದೆ. ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ವೇಗ ಪಡೆದಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿದ ದೇಶ ಎಂಬ Read more…

ಕೋವಿಡ್ ʼಲಸಿಕೆ’ ಕುರಿತ ಅರಿವು ಮೂಡಿಸಲು ಸ್ಪೆಷಲ್‌ ಆಟೋ

ಬಿಳಿ ಹಾಗೂ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಈ ಆಟೋರಿಕ್ಷಾ ಚೆನ್ನೈನ ಬೀದಿಬೀದಿಗಳಲ್ಲಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಾ ಅಡ್ಡಾಡುತ್ತಿದೆ. ನಗರದ ಕಲಾವಿದ ಬಿ. ಗೌತಮ್ ಈ ಆಟೋರಿಕ್ಷಾಗೆ Read more…

ಭಾರತದ ನಕಾಶೆಯನ್ನು ತಪ್ಪಾಗಿ ತೋರಿಸಿ ಸಂಕಷ್ಟಕ್ಕೆ ಸಿಲುಕಿದ ‘ಟ್ವಿಟರ್’

ದೇಶದ ನಕ್ಷೆಯನ್ನು ತಪ್ಪಾಗಿ ತೋರಿಸಿದ ಮೈಕ್ರೋಬ್ಲಾಗಿಂಗ್ ದಿಗ್ಗಜ ಟ್ವಿಟರ್‌, ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಭಾರತದ ಹೊರಗೆ ತೋರಿ ಭಾರೀ ಟೀಕೆಗೆ ಗ್ರಾಸವಾಗಿದೆ. ಹೊಸ Read more…

BIG NEWS: ದೇಶದಲ್ಲಿ ಕೋರೋನಾ ಭಾರಿ ಇಳಿಕೆ, 37566 ಮಂದಿಗೆ ಸೋಂಕು -907 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೊರೋನಾ ಭಾರೀ ಇಳಿಕೆಯಾಗಿದ್ದು, ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 37,566 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 56,994 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 907 ಮಂದಿ Read more…

BIG NEWS: ಎಲ್ಲರಿಗೂ ಉಚಿತ ವಿದ್ಯುತ್ ಸೌಲಭ್ಯ, ಅಧಿಕಾರಕ್ಕೆ ಬಂದ್ರೆ ಪಂಜಾಬ್ ಜನತೆಗೆ ಆಪ್ ಕೊಡುಗೆ

ಚಂಡಿಗಢ: ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಉಚಿತ ವಿದ್ಯುತ್ ಒದಗಿಸುವುದಾಗಿ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಪಂಜಾಬ್ ನಲ್ಲಿ Read more…

‌ʼಲಾಕ್‌ ಡೌನ್ʼ ಸಂಕಷ್ಟದಲ್ಲಿರುವವರಿಗೆ ಉಚಿತ ಬಿರಿಯಾನಿ

ಪಶ್ಚಿಮ ಬಂಗಾಳದ ಎಡಪಂಥೀಯ ರಾಜಕೀಯ ಪಕ್ಷಗಳಲ್ಲಿ ಒಂದಾದ ಫಾರ್ವಡ್​ ಬ್ಲಾಕ್​ ಪಕ್ಷ ನಗರದ ಹಿಂದುಳಿದ ಜನರಿಗೆ ಉಚಿತ ಬಿರಿಯಾನಿ ನೀಡುವ ಕೆಲಸ ಮಾಡ್ತಿದೆ. ಕೊಲ್ಕತ್ತಾ ನಗರದ 29 ಹಾಗೂ Read more…

161 ವರ್ಷಗಳಿಂದ ಬಗೆಹರಿಸಲಾಗದ ಗಣಿತ ಸಮಸ್ಯೆಗೆ ಕೊನೆಗೂ ಸಿಕ್ತು ಪರಿಹಾರ…!

ಹೈದರಾಬಾದ್​ನ ಭೌತಶಾಸ್ತ್ರಜ್ಞ ಕುಮಾರ್​ ಈಶ್ವರನ್​ ಎಂಬವರು ಬರೋಬ್ಬರಿ 161 ವರ್ಷದಿಂದ ಯಾರಿಂದಲೂ ಬಗೆಹರಿಸಲು ಸಾಧ್ಯವಾಗದ ರೈಮನ್​ ಹೈಪೋಥಿಸ್​ಗೆ ಪರಿಹಾರ ಕಂಡು ಹಿಡಿದಿದ್ದೇನೆ ಎಂದು ಹೇಳಿದ್ದಾರೆ. 1859ರಲ್ಲಿ ಬರ್ನ್​ಹಾರ್ಡ್​ ರೀಮನ್​ Read more…

ಭದ್ರತಾ ಪಡೆ ಭರ್ಜರಿ ಬೇಟೆ: ಎನ್ ಕೌಂಟರ್ ನಲ್ಲಿ ಲಷ್ಕರ್ ಉಗ್ರ ಅಬ್ರಾರ್ ಸೇರಿ ಇಬ್ಬರು ಫಿನಿಶ್

 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರಿಬ್ಬರನ್ನು ಎನ್ ಕೌಂಟರ್ ಮಾಡಲಾಗಿದೆ. ಲಷ್ಕರ್ ಉಗ್ರ ಸಂಘಟನೆಯ ಅಬ್ರಾರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ Read more…

ವಧುವಿಗೆ ವರಮಾಲೆ ಹಾಕಲು ನೆರವಾದ ವ್ಯಕ್ತಿಗೆ ಗೂಸಾ..!

ಮದುವೆ ಅಂದಮೇಲೆ ನಾನಾ ಶಾಸ್ತ್ರಗಳು ಇರುತ್ತವೆ. ಈ ಶಾಸ್ತ್ರಗಳ ನಡುವೆ ಬೋರ್​ ಆಗಬಾರದು ಅಂತಾ ಕೆಲವೊಂದು ತಮಾಷೆಗಳನ್ನೂ ಮಾಡಲಾಗುತ್ತೆ. ಇದೇ ರೀತಿ ಕಲ್ಯಾಣ ಮಂಟಪದಲ್ಲಿ ತಮಾಷೆ ಮಾಡಲು ಹೋದ Read more…

ಕೋವಿಡ್​ ನಿಯಮದೊಂದಿಗೆ ಅಜ್ಮೀರ್​ ಷರೀಫ್​ ದರ್ಗಾಗೆ ಪ್ರವೇಶ ಮುಕ್ತ

ರಾಜಸ್ಥಾನ ಸರ್ಕಾರವು ಧಾರ್ಮಿಕ ಸ್ಥಳಗಳನ್ನ ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಸೋಮವಾರ ಪ್ರಸಿದ್ಧ ಅಜ್ಮೀರ್​ ಷರೀಫ್​ ದರ್ಗಾಗೆ ಆಗಮಿಸಿದ ಭಕ್ತರು ಕೋವಿಡ್​ ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ರು. Read more…

BIG BREAKING: ಕನ್ನಡಿಗರಿಗೆ ಗುಡ್ ನ್ಯೂಸ್, ಕನ್ನಡ ಗ್ರಾಮಗಳ ಹೆಸರು ಬದಲಾವಣೆ ಇಲ್ಲವೆಂದು ಕೇರಳ ಸರ್ಕಾರ ಸ್ಪಷ್ಟನೆ

ಕೇರಳ ಗ್ರಾಮಗಳ ಕನ್ನಡದ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಗಳ ಯಾವುದೇ ಹೆಸರನ್ನು ಬದಲಾವಣೆ ಮಾಡುವುದಿಲ್ಲವೆಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಕಾಸರಗೋಡು ತಾಲೂಕಿನ ಕನ್ನಡ ಗ್ರಾಮಗಳ ಹೆಸರನ್ನು ಮಲಯಾಳಂಗೆ Read more…

ಬಾಲಕನ ಈ ಕಾರ್ಯಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಕೊರೊನಾ ವೈರಸ್​ ಲಾಕ್​ಡೌನ್​ ಸಂದರ್ಭದಲ್ಲಿ ನೀಡಿದ ಸಮಾಜ ಸೇವೆಗಳನ್ನ ಪರಿಗಣಿಸಿ ಭಾರತೀಯ ಮೂಲದ ಬ್ರಿಟಿಷ್​ ಬಾಲಕನಿಗೆ ಪ್ರತಿಷ್ಠಿತ ಡಯಾನಾ ಅವಾರ್ಡ್​ ಮುಡಿಗೇರಿದೆ. ಬ್ರಿಟನ್​​ನ ವೆಲ್ಲಿಂಗ್ಟನ್​ ಕಾಲೇಜಿನ 15 ವರ್ಷದ Read more…

BIG NEWS: ಭಾರತದ ಭೂಪಟವನ್ನೇ ಬದಲಿಸಿ ಉದ್ದಟತನ ತೋರಿದ ಟ್ವಿಟರ್ ವಿರುದ್ದ ಭಾರಿ ಅಕ್ರೋಶ

ನವದೆಹಲಿ: ಭಾರತದ ನಿಯಮ ಪಾಲಿಸುವ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವೆ ಜಟಾಪಟಿ ಮುಂದುವರೆದಿದೆ. ಭಾರತದ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯ ತೋರುತ್ತಿರುವ ಟ್ವಿಟರ್, ಗಣ್ಯರ ಖಾತೆಗಳನ್ನು ಕೆಲಸಮಯ Read more…

ಖಾಸಗಿ ಶಾಲೆಗಳಿಗೆ ಬಿಗ್​ ರಿಲೀಫ್​: ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

 ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್​​ಡೌನ್​ ಆದೇಶ ಅಂತ್ಯವಾದ ಬಳಿಕ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಾರ್ಷಿಕ ಹಾಗೂ ಅಭಿವೃದ್ಧಿ ಶುಲ್ಕಗಳನ್ನ ಪೋಷಕರಿಂದ ಸಂಗ್ರಹಿಸಲು ಅನುಮತಿ ನೀಡುವ ದೆಹಲಿ Read more…

ಅತ್ತೆ ಹಣ ಕೊಟ್ಟಿಲ್ಲ ಅಂತಾ ಬಿಸಿ ಎಣ್ಣೆ ಚೆಲ್ಲಿದ ಪಾಪಿ ಸೊಸೆ

ಸ್ಕೀಮ್ ಒಂದರ ಹಣದ ವಿಚಾರವಾಗಿ ನಡೆದ ವಾದ ತಾರಕಕ್ಕೇರಿದ ಪರಿಣಾಮ 25 ವರ್ಷದ ಸೊಸೆ ತನ್ನ 55 ವರ್ಷದ ಅತ್ತೆಯ ಮೈಮೇಲೆ ಕುದಿಯುವ ಎಣ್ಣೆ ಸುರಿದ ದಾರುಣ ಘಟನೆ Read more…

ಮನೆಗೆ ಬಂದ ಸೊಸೆ ನೋಡಿ ಮೂರ್ಛೆ ಹೋದ್ಲು ಅತ್ತೆ….!

ಪ್ರೀತಿಯಲ್ಲಿ ಬಿದ್ದ ಜನರು ಎಲ್ಲವನ್ನೂ ಮರೆಯುತ್ತಾರೆ. ಜಾತಿ, ಮತದ ಬೇಧವಿಲ್ಲದೆ ಪ್ರಪಂಚ ಮರೆತು ಪ್ರೀತಿ ಮಾಡ್ತಾರೆ. ಬಿಹಾರ್ನ ಸಾಸಾರಾಮ್ ನಲ್ಲಿ ಪ್ರೇಮ ವಿವಾಹವೊಂದು ಚರ್ಚೆಗೆ ಬಂದಿದೆ. ಪ್ರೀತಿಸಿ ಮದುವೆಯಾದ Read more…

BIG NEWS: ಕೋವಿಡ್ ಬಾಧಿತ ವಲಯಕ್ಕೆ ವಿಶೇಷ ಪ್ಯಾಕೇಜ್; 8 ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ಸಂಕಷ್ಟದಿಂದ ತತ್ತರಿಸಿರುವ ಕ್ಷೇತ್ರಗಳಿಗೆ ವಿಶೇಷ ಆರ್ಥಿಕ ನೆರವು ಘೋಷಿಸಿರುವ ಕೇಂದ್ರ ಸರ್ಕಾರ ಕೊರೊನಾ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ತುರ್ತು ಅನುದಾನ ಘೋಷಣೆ Read more…

ಜೈಲಿನಿಂದ ಬಿಡುಗಡೆಗೊಂಡ ಕೈದಿಗೆ ಮುಸ್ಲಿಂ ಧರ್ಮದ ಮೇಲೆ ಪ್ರೀತಿ..! ವಿರೋಧದ ಬಳಿಕ ಈತ ಮಾಡಿದ್ದೇನು…?

ಮೂರು ವರ್ಷಗಳ ಕಾಲ ಮೀರತ್​ ಜೈಲಿನಲ್ಲಿದ್ದ 46 ವರ್ಷದ ತಾರಾ ಚಂದ್​ ಈ ಅವಧಿಯಲ್ಲಿ ಕೆಲ ಕೈದಿಗಳನ್ನ ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಇದರಲ್ಲಿ ಕೆಲವರು ಮುಸ್ಲಿಮರೂ ಇದ್ದರು. ಕೆಲ Read more…

ಕೊರೊನಾ ಡೆಲ್ಟಾ ಪ್ಲಸ್ ಗೆದ್ದು ಬಂದ ಈತ ಹೇಳಿದ್ದೇನು….?

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಆದರೆ ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರದ ಪ್ರಕರಣಗಳು ಈಗ ಕಳವಳವನ್ನುಂಟುಮಾಡುತ್ತಿವೆ. ಒಡಿಶಾದಲ್ಲಿ 62 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಡೆಲ್ಟಾ Read more…

ಬ್ಯಾಂಕ್ ಲೂಟಿ ಮಾಡಿದ ದುಡ್ಡಿನಲ್ಲಿ ಹೆತ್ತವರಿಗೆ ಉಡುಗೊರೆ..!

ಸಹಕಾರಿ ಸಂಘದ ಬ್ಯಾಂಕೊಂದರಲ್ಲಿ 4.78 ಲಕ್ಷ ರೂಪಾಯಿ ಮೌಲ್ಯದ ನಗ-ನಗದು ಲೂಟಿ ಮಾಡಿದ ಅಜಯ್ ಬಂಜಾರೆ ಎಂಬ 18 ವರ್ಷದ ಯುವಕ ಆ ದುಡ್ಡಿನಲ್ಲಿ ತನ್ನ ತಾಯಿಗೆ 50,000 Read more…

ಪ್ರಯಾಗ್​ರಾಜ್​​ನಲ್ಲಿ ಭಾರೀ ಮಳೆ ಹಿನ್ನೆಲೆ ಶವಸಂಸ್ಕಾರ ಸ್ಥಗಿತ

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗಂಗಾ ನದಿಯ ಫಾಫಾಮೌ ಘಾಟ್​ನಲ್ಲಿ ಶವಸಂಸ್ಕಾರವನ್ನ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ನದಿಗಳಲ್ಲಿ ಶವ ತೇಲುವುದನ್ನ ತಡೆಯುವ ಸಲುವಾಗಿ ಪ್ರಯಾಗ್​ರಾಜ್​ ಆಡಳಿತ Read more…

ʼಕೊರೊನಾʼಕ್ಕೆ ಮತ್ತೊಂದು ಸಂಜೀವಿನಿ ಶೀಘ್ರದಲ್ಲೇ ಲಭ್ಯ: ಬೆಲೆ ಘೋಷಣೆ ಮಾಡಿದ ಡಾ. ರೆಡ್ಡೀಸ್​ ಲ್ಯಾಬೋರೇಟರಿ

ಡಿಆರ್​ಡಿಓ ಅಭಿವೃದ್ಧಿ ಪಡಿಸಿದ ಕೊರೊನಾ ವಿರೋಧಿ 2 ಡಿಜಿ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡೋದಾಗಿ ಘೋಷಣೆ ಡಾ. ರೆಡ್ಡೀಸ್​ ಲ್ಯಾಬೋರೇಟರಿ ಮಾಡಿದೆ. ಪ್ರತಿ ಸ್ಯಾಚೆಟ್​​ನ ಎಂಆರ್​ಪಿ 990 ರೂಪಾಯಿ Read more…

BIG BREAKING: ಇಂದು ಮಧ್ಯಾಹ್ನ 3 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪತ್ರಿಕಾಗೋಷ್ಟಿ – ಮಹತ್ವದ ಘೋಷಣೆ ಸಾಧ್ಯತೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಟಿ ನಡೆಸಲಿದ್ದು, ಈ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆಯಿದೆ. ಕೊರೊನಾ ಎರಡನೇ ಅಲೆ ದೇಶದಾದ್ಯಂತ Read more…

ಸ್ಪೂರ್ತಿದಾಯಕವಾಗಿದೆ ಈ ಮಹಿಳಾ ಪೊಲೀಸ್​ ಅಧಿಕಾರಿಯ ʼಯಶೋಗಾಥೆʼ

ಕುಟುಂಬಸ್ಥರ ವಿರೋಧದೊಂದಿಗೆ ಮದುವೆಯಾಗಿದ್ದರೂ ಸಹ ಕೇವಲ 18 ವರ್ಷಕ್ಕೇ ಪತಿ ಕೈಕೊಟ್ಟಿದ್ದ. ಪುಟ್ಟ ಮಗುವಿನೊಂದಿಗೆ ಮನೆಯಿಂದ ಹೊರನಡೆದ ಆನಿ ಶಿವ ಕೇರಳದ ವಾರ್ಕಳದಲ್ಲಿ ಐಸ್​ ಕ್ರೀಂ ಹಾಗೂ ನಿಂಬು Read more…

12 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ಕುರಿತಂತೆ ಕೇಂದ್ರದಿಂದ ಮಹತ್ವದ ಮಾಹಿತಿ

12 ರಿಂದ 18 ವರ್ಷ ಪ್ರಾಯದ ಮಕ್ಕಳಿಗೆ ಜುಲೈ ಅಂತ್ಯ ಇಲ್ಲವೇ ಆಗಸ್ಟ್​ ತಿಂಗಳ ಒಳಗಾಗಿ ಕೊರೊನಾ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಮಾಹಿತಿ Read more…

ನಕಲಿ ನೋಟು ದಂಧೆ ಬೇಧಿಸಿದ ಪೊಲೀಸರು: ಆರೋಪಿಗಳಿಂದ ಬರೋಬ್ಬರಿ 5 ಕೋಟಿ ಮೌಲ್ಯದ ಫೇಕ್​ ಕರೆನ್ಸಿ ವಶಕ್ಕೆ

ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನ ವಶಪಡಿಸಿಕೊಳ್ಳುವಲ್ಲಿ ಮಧ್ಯ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 8 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್​ Read more…

ಫೇಸ್ ​ಬುಕ್​ ಲೈವ್​ನಲ್ಲಿ ಪುತ್ರನ ಮದುವೆ..! ಮನೆಯಲ್ಲೇ ಕೂತು ಅಕ್ಷತೆ ಹಾಕಿದ ಪೋಷಕರು

ಕೊರೊನಾ ವೈರಸ್​​ ಹರಡುವಿಕೆಯನ್ನ ನಿಯಂತ್ರಣ ಮಾಡುವ ಸಲುವಾಗಿ ಮದುವೆಯಂತಹ ಸಾಂಪ್ರದಾಯಿಕ ಆಚರಣೆಯನ್ನೇ ಬದಲಾವಣೆ ಮಾಡಲಾಗಿದೆ. ಹೆಚ್ಚು ಜನರು ಒಂದೆಡೆ ಸೇರಬಾರದು ಅಂತಾ ಕಡಿಮೆ ಜನಸಂಖ್ಯೆಯಲ್ಲೇ ಮದುವೆಯಾಗಿ ಎಂದು ಸರ್ಕಾರಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...