ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ರುಚಿಯಾದ ‘ಚಾಕೋಲೆಟ್ ಬರ್ಫಿ’
ಮನೆಯಲ್ಲಿ ಮಕ್ಕಳಿದ್ದರೆ ಏನಾದರೂ ತಿಂಡಿ ಕೇಳುತ್ತಲೇ ಇರುತ್ತಾರೆ. ಅದು ಸಿಹಿ ಇಷ್ಟಪಡುವ ಮಕ್ಕಳಿದ್ದರಂತೂ ಕೇಳುವುದೇ ಬೇಡ.…
ಚಪಾತಿ – ರೊಟ್ಟಿ ಜೊತೆ ಒಳ್ಳೆ ಕಾಂಬಿನೇಶನ್ ಸಿಹಿ ಕುಂಬಳಕಾಯಿ ಗೊಜ್ಜು
ಬಳ್ಳಿ ತರಕಾರಿಗಳು ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಮಿಕ್ಕೆಲ್ಲಾ ತರಕಾರಿಗಳಿಗಿಂತ ಹೆಚ್ಚಿನ ಪೋಷಕಾಂಶ ಇರುತ್ತದೆ.…
ಥಟ್ ಅಂತ ಮಾಡಿ ಸವಿದು ನೋಡಿ ‘ನೆಲ್ಲಿಕಾಯಿ ತಂಬುಳಿ’
ಮಧ್ಯಾಹ್ನದ ಅಡುಗೆಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಅಥವಾ ಸಾಂಬಾರು…
ಇಲ್ಲಿದೆ ಆರೋಗ್ಯಕ್ಕೆ ಒಳ್ಳೆಯ ಕುಂಬಳಕಾಯಿ ಸಾಂಬಾರು ಮಾಡುವ ವಿಧಾನ
ಕುಂಬಳಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ…
ವಿಶ್ವದ ಶ್ರೇಷ್ಠ 50 ಬ್ರೇಕ್‌ಫಾಸ್ಟ್‌ಗಳಲ್ಲಿ 3 ಭಾರತೀಯ ಖಾದ್ಯಗಳು: ಅಚ್ಚರಿ ಮೂಡಿಸುತ್ತೆ ಮೂರನೇಯದು !
ಭಾರತದ ಬೆಳಗ್ಗಿನ ತಿಂಡಿಗಳ ರುಚಿ ಈಗ ಜಾಗತಿಕ ವೇದಿಕೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಆಹಾರ ಪ್ರಿಯರಿಗೆ…
ಬದನೆಕಾಯಿ ಸೇವನೆ ವೃದ್ಧಿಸುತ್ತೆ ಆರೋಗ್ಯ
ಬದನೆಕಾಯಿ ಅತ್ಯುತ್ತಮವಾದ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುವ ತರಕಾರಿ. ಇದನ್ನು ಸೇವಿಸುವುದರಿಂದ ದೇಹದ ಕೆಲವು ಆರೋಗ್ಯ…
ಸುಲಭವಾಗಿ ಮಾಡಿ ರುಚಿಕರವಾದ ಶೇಂಗಾ ಪಕೋಡ
ಸಂಜೆ ಟೀ ಸಮಯಕ್ಕೆ ಏನಾದರೂ ಸ್ಯ್ನಾಕ್ಸ್ ಇದ್ದರೆ ತಿನ್ನೋಣ ಅನಿಸುತ್ತೆ. ಸುಲಭವಾಗಿ ಜತೆಗೆ ರುಚಿಕರವಾದಂಥ ಶೇಂಗಾ…
ಇಲ್ಲಿದೆ ಸಿಹಿ ಸಿಹಿ ‘ಧಾರವಾಡ ಪೇಡಾ’ ಮಾಡುವ ವಿಧಾನ
ಧಾರವಾಡ ಪೇಡಾ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಬರುತ್ತದೆ. ಮೆತ್ತಗೆ ಇರುವ ಈ ಪೇಡಾವನ್ನು ತಿನ್ನುತ್ತಿದ್ದರೆ…
ಮೃದುವಾದ ಪೂರಿ ಮಾಡಲು ಇಲ್ಲಿದೆ ಸುಲಭದ ಟಿಪ್ಸ್
ಬೇಸಿಗೆಯಲ್ಲಿ ಮೊಸರು ಬಹಳ ಬೇಗ ಹುಳಿ ಬರುವುದು ಸಾಮಾನ್ಯ. ಹುಳಿ ಬಂದ ಮೊಸರನ್ನು ಸಾಮಾನ್ಯವಾಗಿ ಯಾರೂ…
ʼಹಾಗಲಕಾಯಿʼ ಚಿಪ್ಸ್ ರುಚಿ ನೋಡಿ
ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ಇದೇ ಹಾಗಲಕಾಯಿ ಬಳಸಿಕೊಂಡು ರುಚಿಕರವಾದ ಚಿಪ್ಸ್ ಮಾಡಬಹುದು. ಸಂಜೆಯ…
