HomeRecipiesಥಟ್​ ಅಂತಾ ರೆಡಿಯಾಗುತ್ತೆ ಬಿಸಿ ಬಿಸಿಯಾದ ಮೆಣಸಿನಕಾಯಿ ಬಜ್ಜಿ

ಥಟ್​ ಅಂತಾ ರೆಡಿಯಾಗುತ್ತೆ ಬಿಸಿ ಬಿಸಿಯಾದ ಮೆಣಸಿನಕಾಯಿ ಬಜ್ಜಿ

ಬೇಕಾಗುವ ಸಾಮಗ್ರಿ :

ಕಡ್ಲೆ ಹಿಟ್ಟು – 100 ಗ್ರಾಂ, ಅರಿಶಿಣ, ಖಾರದ ಪುಡಿ, ಜೀರಿಗೆ ಪುಡಿ – ತಲಾ 1/2 ಚಮಚ, ಮೆಣಸಿನ ಕಾಯಿ – 5, ನಿಂಬು – 1 ಹೋಳು, ಎಣ್ಣೆ – 1 ಕಪ್​, ಉಪ್ಪು ರುಚಿಗೆ ತಕ್ಕಷ್ಟು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ :

ಒಂದು ಬೌಲ್​ನಲ್ಲಿ ಕಡ್ಲೆ ಹಿಟ್ಟು, ಅರಿಶಿಣ, ಖಾರದಪುರಿ, ಜೀರಿಗೆ ಪುಡಿ, ಉಪ್ಪು ಚೆನ್ನಾಗಿ ಕಲಸಿಕೊಳ್ಳಿ. ಈಗ ನೀರನ್ನ ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. ಇದೀಗ ಕಾದ ಎಣ್ಣೆಗೆ ಮಿಶ್ರಣದಲ್ಲಿ ಮೆಣಸನ್ನ ಅದ್ದಿ ಕರಿಯಿರಿ. ಇದೀಗ ನಿಮ್ಮ ಕ್ರಿಸ್ಪಿ ಮೆಣಸಿನ ಬಜ್ಜಿ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular