alex Certify Life Style | Kannada Dunia | Kannada News | Karnataka News | India News - Part 310
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್ ಮೀಡಿಯಾದಿಂದ ತೆಗೆದುಕೊಳ್ಳಿ ವಿರಾಮ; ಸುಧಾರಿಸುತ್ತೆ ನಿಮ್ಮ ಮಾನಸಿಕ ಆರೋಗ್ಯ…!

ಇದು ಜಾಲತಾಣಗಳ ದುನಿಯಾ. ಈಗಂತೂ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದಾರೆ. ಸಂಶೋಧನೆಯೊಂದರ ಪ್ರಕಾರ, ಚೀನಾವನ್ನು ಬಿಟ್ರೆ ಅತಿ ಹೆಚ್ಚು ಡೇಟಾ ಬಳಕೆಯನ್ನು Read more…

ಹಲ್ಲಿಗೆ ಹೊಳಪು ನೀಡುವ ಪೇಸ್ಟ್ ನ ಮತ್ತಷ್ಟು ಉಪಯೋಗ

ಬೆಳಿಗ್ಗೆ ಎದ್ದ ಕೂಡಲೇ ಬ್ರೆಶ್ ಗೆ ಟೂತ್ ಪೇಸ್ಟ್ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ತೀರಾ. ನಿಮ್ಮ ಹಲ್ಲನ್ನು ಹೊಳೆಯುವಂತೆ ಮಾಡುವ ಪೇಸ್ಟ್ ಬರೀ ಹಲ್ಲಿಗೆ ಮಾತ್ರ ಅಲ್ಲ, ಅದು ಬಹುಪಯೋಗಿ Read more…

ನಾವು ಪ್ರತಿನಿತ್ಯ ಸೇವಿಸ್ತಿರೋದು ಪ್ಲಾಸ್ಟಿಕ್‌ ಅಕ್ಕಿನಾ….? ಕಲಬೆರಕೆ ಪತ್ತೆ ಮಾಡಲು ಇಲ್ಲಿದೆ ಸುಲಭ ಮಾರ್ಗ

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳಲ್ಲೂ ಕಲಬೆರಕೆ ಮಾಡ್ತಿದ್ದಾರೆ. ಅದರಲ್ಲೂ ಅಕ್ಕಿ ಕೂಡ ಪ್ಲಾಸ್ಟಿಕ್‌ನಿಂದ ಮಾಡಿದ್ದು ಅನ್ನೋ ಮಾತುಗಳು ಕೇಳಿ ಬರ್ತಿವೆ. ಅಕಸ್ಮಾತ್‌ ನಾವು ಸೇವಿಸ್ತಾ ಇರೋ ಅಕ್ಕಿ ಪ್ಲಾಸ್ಟಿಕ್‌ದೇ Read more…

ಖಿನ್ನತೆ ಹೊಂದಿರುವವರಿಗೆ ಮೊಸರು ಪರಿಹಾರ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನವೂ ಬಹಳ ಒತ್ತಡದಿಂದ ಕೂಡಿದೆ. ಪ್ರತಿ ಕ್ಷಣವೂ ಪೈಪೋಟಿ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ Read more…

ಸೌಂದರ್ಯವರ್ಧಕವಾಗಿಯೂ ಬಳಕೆಯಾಗುತ್ತೆ ಆಲೂಗಡ್ಡೆ

ಆಲೂಗಡ್ಡೆಯಿಂದ ದೂರ ಉಳಿಯುವವರೇ ಜಾಸ್ತಿ. ಇದು ಕೊಬ್ಬು ಹೆಚ್ಚಿಸುವುದರಿಂದ ದಪ್ಪವಾಗ್ತಿವೆಂಬ ಭಯ. ಆದರೆ ಆಲೂಗಡ್ಡೆಯಿಂದ ಅನೇಕ ಉಪಯೋಗಗಳಿವೆ. ಇದನ್ನು ಕೇಳಿದ್ರೆ ನೀವು ಆಲೂಗಡ್ಡೆ ಬಳಕೆಯನ್ನು ಜಾಸ್ತಿ ಮಾಡ್ತೀರಾ. ಆಲೂಗಡ್ಡೆಯಲ್ಲಿ Read more…

ಲೈಂಗಿಕಾಸಕ್ತಿ ಕಡಿಮೆಯಾಗಲು ಕಾರಣ ಈ ‘ಹವ್ಯಾಸ’ಗಳು

ನಮ್ಮ ಬದುಕು ಈಗ ಯಾಂತ್ರಿಕವಾಗಿಬಿಟ್ಟಿದೆ. ದಿನವಿಡೀ ಕೆಲಸ, ಪ್ರಯಾಣ, ಮನೆಯಲ್ಲೂ ಕಾಡುವ ಕಚೇರಿ ಕೆಲಸದ ಜವಾಬ್ಧಾರಿ ಹೀಗೆ ವೈಯಕ್ತಿಕ ಬದುಕಿಗೆ ಸಮಯವೇ ಇಲ್ಲದಂತಾಗಿದೆ. ಆರೋಗ್ಯ ಮತ್ತು ವೈಯಕ್ತಿಕ ಬದುಕಿನ ಆದ್ಯತೆಗಳನ್ನು Read more…

ಸೌಂದರ್ಯವರ್ಧಕವಾಗಿಯೂ ಬಳಕೆಯಾಗುತ್ತೆ ‘ಆಲೂಗಡ್ಡೆ’

ಆಲೂಗಡ್ಡೆ ಬಾಯಿಗೆ ಮಾತ್ರ ರುಚಿಯಲ್ಲ. ಸೌಂದರ್ಯ ವರ್ಧನೆಯಲ್ಲೂ ಇದರ ಪಾತ್ರ ಬಲು ದೊಡ್ಡದು. ಅದು ಹೇಗೆನ್ನುತ್ತೀರಾ? ಆಲೂಗಡ್ಡೆಯಲ್ಲಿರುವ ಪೊಟಾಷಿಯಂ ನಿಮ್ಮ ತ್ವಚೆಯನ್ನು ಮಾಯ್ಚಿರೈಸ್ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಬಿ6 Read more…

ಊಟವಾದ ತಕ್ಷಣ ಮಾಡಬಾರದು ಈ ಕೆಲಸ

ಹೊಟ್ಟೆ ತುಂಬಿದ ನಂತರ ಸಾಮಾನ್ಯವಾಗಿ ನಿದ್ದೆ ಬಂದಂತಾಗುತ್ತದೆ. ದಿನವಿಡಿ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ದೆ ಬರುತ್ತೆ. ಅನೇಕರು ಊಟದ ತಕ್ಷಣ ಮಲಗಿ ಬಿಡ್ತಾರೆ. ಆದ್ರೆ ಊಟವಾದ Read more…

ಈ ದ್ವೀಪದ ಸೌಂದರ್ಯಕ್ಕೆ ಮನಸೋತಿದೆ ಬಾಲಿವುಡ್….!

ವಿಶ್ವದಲ್ಲಿ ಅನೇಕ ಸುಂದರ ಪ್ರವಾಸಿ ಸ್ಥಳಗಳಿವೆ. ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಸುಂದರ ಸ್ಥಳಗಳು ನಮ್ಮ ದೇಶದಲ್ಲೂ ಇದೆ. ಆದ್ರೆ ಬಾಲಿವುಡ್ ಸ್ಟಾರ್ ವಿದೇಶದಲ್ಲಿರುವ ಆ ದ್ವೀಪಕ್ಕೆ Read more…

ನೀವು ಕೂಡ 10 ಕೆಜಿಯಷ್ಟು ತೂಕ ಇಳಿಸಲು ಮುಂದಾಗಿದ್ದೀರಾ…..? ಇಲ್ಲಿದೆ ಅದ್ಭುತ ಉಪಾಯ…!

ಕಳಪೆ ಜೀವನಶೈಲಿ ಮತ್ತು ಸೂಕ್ತವಾದ ಆಹಾರ ಸೇವಿಸದೇ ಇದ್ದರೆ ತೂಕ ಹೆಚ್ಚಾಗುತ್ತದೆ. ಬಹುತೇಕರು ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯಿಂದ ಅನೇಕ ಕಾಯಿಲೆಗಳಿಗೂ ತುತ್ತಾಗುತ್ತಾರೆ. ಸಾಕಷ್ಟು ಕಸರತ್ತು ಮಾಡಿದ್ರೂ Read more…

ಬಿಯರ್‌ ಕುಡಿದು ಬಂದಿರೋ ಹೊಟ್ಟೆ ಬೊಜ್ಜನ್ನು ಕರಗಿಸಲು ಹೀಗೆ ಮಾಡಿ…!

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ.ಆದರೆ ಮಿತಿಮೀರಿದ ಮದ್ಯಪಾನವು ಹಲವಾರು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮದ್ಯದಿಂದ ತಯಾರಿಸಿದ ಹಲವಾರು ರೀತಿಯ ಪಾನೀಯಗಳು ಸಹ ಮಾರುಕಟ್ಟೆಯಲ್ಲಿವೆ. ಅವು Read more…

ಮನೆಯೊಳಗೆ ಹಾವು ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್

ಹಾವುಗಳು ತುಂಬಾ ಭಯಾನಕ ಜೀವಿಗಳು. ಭಾರತದಲ್ಲಿ ಸಾಕಷ್ಟು ಬಗೆಯ ಹಾವುಗಳು ಕಂಡುಬರುತ್ತವೆ. ಭಾರತದಲ್ಲಿ ಪ್ರತಿವರ್ಷ ಸುಮಾರು 50 ಲಕ್ಷ ಹಾವು ಕಡಿತ ಪ್ರಕರಣಗಳು ವರದಿಯಾಗುತ್ತವೆ. ಇದರಲ್ಲಿ 27 ಲಕ್ಷ Read more…

ಹಾಲು ಬೆಳ್ಳಗಿದೆ ಎಂದು ಸುಮ್ಮನಾಗಬೇಡಿ, ಕಲಬೆರಕೆಯಾಗಿದ್ದರೆ ಮನೆಯಲ್ಲೇ ಹೀಗೆ ಪತ್ತೆ ಮಾಡಿ…!

ಹಾಲು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಹಿರಿಯರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪ್ರತಿದಿನ ಹಾಲು ಸೇವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲು ಕಲಬೆರಕೆಯಾಗಿದ್ದರೆ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಪರಿಣಾಮ Read more…

ʼಬದನೆಕಾಯಿʼಯಲ್ಲಿದೆ ಔಷಧೀಯ ಗುಣ…!

ಬದನೆಕಾಯಿಯು ಹೇಗೆ ತಿನ್ನುವ ತರಕಾರಿಯೋ ಅಂತೆಯೇ ಔಷಧೀಯ ತರಕಾರಿಯೂ ಆಗಿದೆ. ಬದನೆಯ ಬೇರು, ಎಲೆ ಮತ್ತು ಎಳೆಯ ಕಾಯಿ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. * ಬದನೆಯ ಎಲೆಗಳನ್ನು Read more…

ಜ್ಯೂಸ್ ಫ್ರೆಶ್ ಆಗಿರಬೇಕೆಂದರೆ ಏನು ಮಾಡಬೇಕು…?

ಹಣ್ಣು ಅಥವಾ ತರಕಾರಿಗಳ ಜ್ಯೂಸ್‌ಗಳನ್ನು ಮಾಡಿದ ತಕ್ಷಣ ಕುಡಿದರೆ ಉತ್ತಮ. ಆದರೆ ಆಗಾಗ ಇದನ್ನು ಮಾಡಲು ಕಷ್ಟ ಎಂಬ ಕಾರಣಕ್ಕೆ ಕೆಲವರು ತುಂಬಾ ಪ್ರಮಾಣದಲ್ಲಿ ಜ್ಯೂಸ್‌ ಮಾಡಿ ಶೇಖರಿಸಿಡುತ್ತಾರೆ. Read more…

ಜಾಗಿಂಗ್ ಮುನ್ನ ಏನೆಲ್ಲಾ ಕೇರ್‌ ತೆಗೆದುಕೊಳ್ಳಬೇಕು ಗೊತ್ತಾ…..?

ರನ್ನಿಂಗ್ ಹಾಗೂ ಜಾಗಿಂಗ್ ಅತ್ಯಂತ ಉಪಯುಕ್ತವಾದ ವ್ಯಾಯಾಮ. ಇದರಿಂದ ಅನೇಕ ಪ್ರಯೋಜನಗಳಿವೆ. ಆದ್ರೆ ರನ್ನಿಂಗ್ ನಲ್ಲಿ ನೀವು ತಪ್ಪು ಮಾಡಿದ್ರೆ ಅದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಗ್ಯಾರಂಟಿ. ರನ್ನಿಂಗ್ Read more…

ಪೋರ್ನ್ ಸ್ಟಾರ್ಸ್ ಗೆ ಏಕೆ ಕಾಡಲ್ಲ ಎಚ್‌ಐವಿ…? ಇದರ ಹಿಂದಿದೆ ಈ ಕಾರಣ

ಎಚ್ಐವಿ ಏಡ್ಸ್ ಗೆ ಇನ್ನೂ ಔಷಧಿ ಬಂದಿಲ್ಲ. ಹಾಗಾಗಿಯೇ ಏಡ್ಸ್ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜನಸಾಮಾನ್ಯರಿಗಿಂತ ಏಡ್ಸ್ ಭಯ ಪೋರ್ನ್ ಸ್ಟಾರ್ಸ್ ಗೆ ಇರುತ್ತದೆ. ಇದೇ Read more…

ಬಿರುಕು ಬಿಟ್ಟ ತುಟಿಯ ಅಂದಕ್ಕೆ ಮನೆಯಲ್ಲೇ ಇದೆ ಮದ್ದು

ತುಟಿ ಒಣಗಿ ಹೊಳಪು ಕಳೆದುಕೊಂಡಿದ್ದರೆ ಮುಖದ ಸೌಂದರ್ಯ ಎಷ್ಟೇ ಆಕರ್ಷಕವಾಗಿದ್ದರೂ ಅದು ಕಳೆಗುಂದುತ್ತದೆ. ಅಂದ ಹಾಗೆ ಅಡುಗೆ ಮನೆಯೊಳಗಿನ ಕೆಲವು ಸಾಮಗ್ರಿಗಳಿಂದ ಬಿರುಕು ತುಟಿಯನ್ನು ಸುಂದರವಾಗಿಟ್ಟು ಕೊಳ್ಳಲು ಸುಲಭ Read more…

ಮೃದು ಚರ್ಮಕ್ಕಾಗಿ ನವಜಾತಶಿಶುಗಳ ಮಸಾಜ್ ಹೀಗಿರಲಿ

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ.  ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ʼನವರಾತ್ರಿʼಯಲ್ಲಿ 16 ಶೃಂಗಾರಕ್ಕಿದೆ ಮಹತ್ವ

ಶೃಂಗಾರಕ್ಕೆ ಇನ್ನೊಂದು ಹೆಸರು ಮಹಿಳೆ. ನವರಾತ್ರಿಯಲ್ಲಿ ದೇವಿ ದುರ್ಗೆ ಆರಾಧನೆ ನಡೆಯುತ್ತದೆ. ಈ ವೇಳೆ ಮಹಿಳೆಯರಿಗೂ ಹಿಂದೂ ಧರ್ಮದಲ್ಲಿ ಮಹತ್ವ ನೀಡಲಾಗುತ್ತದೆ. ಪ್ರತಿ ದಿನ ದೇವಿಯ ಒಂದೊಂದು ರೂಪವನ್ನು Read more…

ದಸರಾ ಹಬ್ಬದ ʼಮಹತ್ವʼದ ಕುರಿತು ಇಲ್ಲಿದೆ ಮಾಹಿತಿ

ದಸರಾ ಹಬ್ಬದ ಕುರಿತು ಹೀಗೊಂದು ಮಾತು ಪ್ರಚಲಿತದಲ್ಲಿದೆ. ದಸರಾ ಎನ್ನುವುದು ದಶಂ ಹರ ಎಂಬ ಸಂಸ್ಕೃತ ಪದದ ಅಪಭ್ರಂಶವಾಗಿದೆ. ದಶ ಎಂದರೆ 10, ಹರ ಎಂದರೆ ನಿರ್ಮೂಲನೆ ಮಾಡುವುದು. Read more…

ಅಡುಗೆಗೂ ಸೈ….. ಸೌಂದರ್ಯಕ್ಕೂ ಸೈ….. ʼಈರುಳ್ಳಿʼ

ಅಡುಗೆ ಮಾಡುವಾಗ ಉಪಯೋಗಿಸುವ ಸಾಮಾನ್ಯವಾದ ವಸ್ತು ಈರುಳ್ಳಿ. ಇದನ್ನು ಒಗ್ಗರಣೆಗೆ, ಹಸಿಯಾಗಿ, ಪಲ್ಯಕ್ಕೆ… ಹೀಗೆ ಎಲ್ಲಾದಕ್ಕೂ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಆದರೆ ಇದೆ ಈರುಳ್ಳಿಯಿಂದ ಕೂದಲ ಸಮಸ್ಯೆ ಹಾಗೂ Read more…

ಅತಿಯಾದ ಪ್ರೀತಿಯೇ ಬ್ರೇಕಪ್‌ಗೆ ಕಾರಣವಾಗಬಹುದು, ಇಂತಹ ತಪ್ಪುಗಳನ್ನು ಎಂದಿಗೂ ಮಾಡಬೇಡಿ…!

ಅತಿಯಾದ್ರೆ ಅಮೃತವೂ ವಿಷವಾಗುತ್ತೆ ಅನ್ನೋ ಮಾತೇ ಇದೆ. ಪ್ರೀತಿ, ಪ್ರೇಮ ಕೂಡ ಹಾಗೇನೆ. ಅತಿಯಾದರೆ ಬ್ರೇಕಪ್‌ಗೂ ಕಾರಣವಾಗಬಹುದು. ನಾವು ಪ್ರೀತಿಸುತ್ತಿರುವವರು ಯಾವಾಗಲೂ ನಮ್ಮ ಕಣ್ಣ ಮುಂದೆಯೇ ಇರಬೇಕು ಎಂಬ Read more…

ʼಆಯುಧ ಪೂಜೆʼಯ ಪ್ರಾಮುಖ್ಯತೆಯೇನು…..? ಇಲ್ಲಿದೆ ವಿವರ

ನಾಡಹಬ್ಬ ದಸರಾದಲ್ಲಿ ಆಯುಧ ಪೂಜೆಗೆ ಮಹತ್ವದ ಸ್ಥಾನವಿದೆ. ಮಹಾನವಮಿ ಆಯುಧಪೂಜೆ ಸಂಭ್ರಮ ಹೇಳತೀರದು. ಹಿಂದೂಗಳು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ಆಯುಧ ಪೂಜೆಯಂದು ಪಾಂಡವರು ಆಯುಧ Read more…

ಶುಕ್ರವಾರ ಮೊಸರು ಸೇವನೆಯ ಮಹತ್ವವೇನು ಗೊತ್ತಾ….?

ಹಿಂದೂ ಧರ್ಮದ ಪ್ರಕಾರ, ವಾರದಲ್ಲಿ ಏಳು ದಿನಗಳನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಶುಕ್ರವಾರ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಶುಕ್ರವಾರ ಮೊಸರು ತಿನ್ನುವುದು ಶುಭಕರವೆಂದು ನಂಬಲಾಗಿದೆ. ಶುಕ್ರವಾರ ಮೊಸರು ಸೇವನೆ Read more…

ಅತಿ ಹೆಚ್ಚು ಕೋಪವಿದ್ರೆ ಮಾಡಿ ಈ ಕೆಲಸ

ಬೆಳ್ಳಿ ಲೋಹವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳಲ್ಲಿ ಕೂಡ ಬಂಗಾರಕ್ಕಿಂತ ಬೆಳ್ಳಿ ಶುದ್ಧ ಲೋಹವೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಪೂಜೆ, ದೇವರ ಆರಾಧನೆಗೆ ಬೆಳ್ಳಿ Read more…

ಸೌಂದರ್ಯವರ್ಧಕ ಬಾಳೆಹಣ್ಣು

ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಹೇಗೆ ಅಂತ ನೋಡಿ. * ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಒಣ Read more…

ಕಿತ್ತು ತಿನ್ನುವ ಸೊಂಟ ನೋವಿಗೆ ಇಲ್ಲಿದೆ ಮನೆ ಮದ್ದು

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ Read more…

ಎಲೆಕ್ಟ್ರಿಕ್‌ ವಾಹನಗಳಲ್ಲಿ ಬೆಂಕಿ ಅವಘಡ: ಬ್ಯಾಟರಿ ಸುರಕ್ಷಿತವಾಗಿಡಲು ನಿಮಗೆ ತಿಳಿದಿರಲಿ ಈ ಮಾಹಿತಿ

ಎಲೆಕ್ಟ್ರಿಕ್‌ ವಾಹನಗಳ ದರ್ಬಾರು ಎಲ್ಲಾ ಕಡೆ ನಿಧಾನವಾಗಿ ಶುರುವಾಗ್ತಾ ಇದೆ. ಎಲೆಕ್ಟ್ರಿಕ್‌ ಕಾರುಗಳಿಗಿಂತಲೂ ಹೆಚ್ಚಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಜನರು ನೆಚ್ಚಿಕೊಳ್ತಿದ್ದಾರೆ. ಆದರೆ ಇತ್ತೀಚಿಗೆ ಎಲೆಕ್ಟ್ರಿಕ್ ಕಾರು ಮತ್ತು ಸ್ಕೂಟರ್‌ಗಳಿಗೆ Read more…

ತಲೆ ಹೊಟ್ಟಿನ ನಿವಾರಣೆಗೆ ಇಲ್ಲಿದೆ ಸರಳ ‘ಉಪಾಯ’ಗಳು

ತಲೆ ಹೊಟ್ಟನ್ನು ನಿವಾರಿಸಲು ಜನರು ಮಾಡುವ ಸರ್ಕಸ್ ಒಂದೆರಡಲ್ಲ. ಎಲ್ಲಾ ತರಹದ ರಾಸಾಯನಿಕ ವಸ್ತುಗಳನ್ನು ಬಳಸಿ ಇನ್ನಷ್ಟು ತೊಂದರೆಗೊಳಗಾಗುತ್ತಾರೆ. ಅದನ್ನು ಬಿಟ್ಟು ಸುಲಭವಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಲೆ ಹೊಟ್ಟನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...