alex Certify Life Style | Kannada Dunia | Kannada News | Karnataka News | India News - Part 243
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಸ್ ಬರ್ನರ್ ಹೀಗೆ ಸ್ವಚ್ಛಗೊಳಿಸಿ

ಅಡುಗೆ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಅದು ಗ್ಯಾಸ್ ಸ್ಟವ್. ಇದಿಲ್ಲದೆ ಅಡುಗೆ ಕೆಲಸ ಅಸಾಧ್ಯ ಎಂಬುದು ಸರ್ವ ಸಮ್ಮತ ಮಾತು. ಪ್ರತಿ ಬಾರಿ ಚಹಾ Read more…

ʼಕೊತ್ತಂಬರಿʼ ಬೀಜದಲ್ಲಿವೆ ಉಪಯುಕ್ತ ಔಷಧೀಯ ಗುಣಗಳು

ಕೊತ್ತಂಬರಿ ಸೊಪ್ಪು ರುಚಿಕರ ಪರಿಮಳಯುಕ್ತವಾಗಿದ್ದು ಸಾರು, ಚಟ್ನಿ ಮುಂತಾದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಬೀಜ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಉಪಯುಕ್ತ. ಇದರಿಂದ ಸಿಗುವ ಆರೋಗ್ಯ ಉಪಯೋಗಗಳನ್ನು ತಿಳಿಯೋಣ. Read more…

ಖುಷಿಯಾಗಿರಲು ಮಕ್ಕಳ ಈ ‘ಗುಣ’ ಕಲಿಯಿರಿ

ಮಕ್ಕಳ ಮೊದಲ ಶಿಕ್ಷಕರು ಅವರ ಪೋಷಕರು. ಮಕ್ಕಳು ತಮ್ಮ ಹೆತ್ತವರಿಂದ ಜೀವನದ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ಕಲಿಯುತ್ತಾರೆ. ವಯಸ್ಸಾದವರು ಮಕ್ಕಳಿಂದ ಅನೇಕ ವಿಷ್ಯವನ್ನು ಕಲಿಯುತ್ತಾರೆ. ಮಕ್ಕಳಿಂದ ದೊಡ್ಡವರು Read more…

ಕುತ್ತಿಗೆ ಕಪ್ಪಾಗಿದೆಯಾ…..? ಈ ಮನೆಮದ್ದುಗಳಲ್ಲಿದೆ ಸುಲಭ ಪರಿಹಾರ

ಬೇಸಿಗೆಯಲ್ಲಿ ಚರ್ಮ ಕಪ್ಪಾಗುವುದು ಸಾಮಾನ್ಯ. ಕುತ್ತಿಗೆಯ ಭಾಗ ಬಹುಬೇಗ ಕಂದು ಬಣ್ಣಕ್ಕೆ ತಿರುಗುತ್ತದೆ. ಕತ್ತು ಕಪ್ಪಗಾಗಿ ಮುಖ, ಮೈಯೆಲ್ಲಾ ಬೆಳ್ಳಗಿದ್ದರೆ ತುಂಬಾ ವಿಚಿತ್ರವಾಗಿ ಕಾಣಿಸುತ್ತದೆ. ಕುತ್ತಿಗೆಯ ಕಪ್ಪನ್ನು ಹೋಗಲಾಡಿಸಲು Read more…

ʼಪಪ್ಪಾಯ ಎಲೆʼಯಲ್ಲಿದೆ ಕ್ಯಾನ್ಸರ್ ವಿರೋಧಿ ಗುಣ

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಪಪ್ಪಾಯಿ ರುಚಿಯಾದ ಹಣ್ಣುಗಳಲ್ಲಿ ಒಂದು. ಎಂದಾದ್ರೂ ಪಪ್ಪಾಯಿ ಹಣ್ಣಿನ ಬದಲು ಎಲೆಯ ಜ್ಯೂಸ್ ಸೇವನೆ ಮಾಡಿದ್ದೀರಾ? ಸೇವನೆ Read more…

ಮಕ್ಕಳಿಗೆ ಕೊಟ್ಟು ನೋಡಿ ಆರೋಗ್ಯಕರ ‘ಡ್ರೈ ಫ್ರೂಟ್ಸ್’ ಲಡ್ಡು

ಡ್ರೈ ಫ್ರೂಟ್ಸ್ ಅಂದ್ರೆ ಈಗಿನ ಮಕ್ಕಳು ಒಂಥರಾ ಅಲರ್ಜಿಯ ರೀತಿ ಭಾವಿಸುತ್ತಾರೆ. ಅದನ್ನು ಹಾಗೆಯೇ ಕೊಟ್ಟರೆ ತಿನ್ನದೇ ಮುಖ ತಿರುಗಿಸುತ್ತಾರೆ. ಆದ್ರೆ ತಾಯಂದಿರ ಮನಸ್ಸು ಕೇಳಬೇಕಲ್ಲಾ? ಅವರಿಗೆಂದೇ ಈ Read more…

ʼನಿಂಬೆʼಯಲ್ಲಿದೆ ಹಲವು ಔಷಧೀಯ ಗುಣಗಳು

ನಿಂಬೆಹಣ್ಣಿನಲ್ಲಿ ‘ಸಿ’ ಜೀವಸತ್ವ ಹೇರಳವಾಗಿ ಸಿಗುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೇ ಪಿತ್ತ ವಿಕಾರಗಳು ಕೂಡ ಗುಣ ಹೊಂದುತ್ತದೆ. ಇದಲ್ಲದೇ ಇದರಲ್ಲಿ ಇನ್ನೂ ಅನೇಕ ಔಷಧೀಯ ಗುಣಗಳಿವೆ. ಒಂದು ಟೀ Read more…

ಈ ‘ಆಹಾರ’ಗಳ ಮೂಲ ಯಾವುದು ಗೊತ್ತಾ…?

ಒಬ್ಬೊಬ್ಬರು ಒಂದೊಂದು ಬಗೆಯ ಆಹಾರ ಇಷ್ಟ ಪಡ್ತಾರೆ. ಕೆಲವರಿಗೆ ಸ್ವೀಟ್ ಇಷ್ಟವಾದ್ರೆ ಮತ್ತೆ ಕೆಲವರಿಗೆ ಸ್ಪೈಸಿ ಐಟಂಗಳು ಇಷ್ಟ. ಅದರಲ್ಲೂ ತಮ್ಮೂರಿನ ತಿಂಡಿ ಎಂದ್ರೆ ಹೆಚ್ಚಿನ ಪ್ರೀತಿ ಹಾಗೂ Read more…

ಸೌತೆಕಾಯಿಯ ʼಸ್ಯಾಂಡ್‌ ವಿಚ್ʼ ಮಾಡುವುದು ಹೇಗೆ…?

ಸೌತೆಕಾಯಿಯಲ್ಲಿ ದೇಹಕ್ಕೆ ಬೇಕಾಗುವ ಒಳ್ಳೆಯ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ಆಹಾರ ಪದಾರ್ಥಗಳಲ್ಲಷ್ಟೇ ಅಲ್ಲದೇ ಫೇಸ್‌ ಪ್ಯಾಕ್‌ ಗಳಲ್ಲಿಯೂ ಬಳಕೆ ಮಾಡಲಾಗುತ್ತದೆ. ಸೌತೆಕಾಯಿಯಿಂದ ಸಲಾಡ್, ಸಾರು, ಜ್ಯೂಸ್ ಹೀಗೆ ಅನೇಕ Read more…

ಉಗುರುಗಳ ಆರೈಕೆಗೆ ಇಲ್ಲಿವೆ 8 ಸೂತ್ರ..…!

ಉಗುರುಗಳು ನೋಡೋಕೆ ಚೆನ್ನಾಗಿ ಇದ್ವು ಅಂದ್ರೆ ನಿಮ್ಮ ಪಾದ ಹಾಗೂ ಹಸ್ತ ಕೂಡ ಚೆನ್ನಾಗೇ ಕಾಣಿಸುತ್ತೆ. ಆದರೆ ಅತಿಯಾದ ನೇಲ್​ಪಾಲಿಶ್​ ಬಳಕೆ, ಜಿಮ್​ನಲ್ಲಿ ಅತಿ ಹೆಚ್ಚು ಎಕ್ಸಸೈಸ್​, ವಿಟಮಿನ್​ Read more…

ʼಕ್ಯಾನ್ಸರ್‌ʼ ಗೆ ಬಲಿಯಾಗ್ತಿದ್ದಾರೆ 50ಕ್ಕಿಂತ ಕಡಿಮೆ ವಯಸ್ಸಿನವರು; ಸಂಶೋಧನೆಯಲ್ಲಿ ಬಹಿರಂಗವಾಗಿದೆ ಆಘಾತಕಾರಿ ಸಂಗತಿ

ಈ ಹಿಂದೆ ವಯಸ್ಸಾದವರಿಗೆ ಮಾತ್ರ ಕ್ಯಾನ್ಸರ್ ಬರುತ್ತದೆ ಎಂದು ನಂಬಲಾಗಿತ್ತು. ಆದ್ರೆ ಹಾರ್ವರ್ಡ್ ವಿಶ್ವವಿದ್ಯಾಲಯದ ವರದಿ ಪ್ರಕಾರ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕ್ಯಾನ್ಸರ್ ಅಪಾಯವು ನಿರಂತರವಾಗಿ ಹೆಚ್ಚುತ್ತಿದೆ. Read more…

ಅತಿಯಾದ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಆಪತ್ತು….!

ತೂಕ ಕಳೆದುಕೊಳ್ಳಲು, ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ಅನೇಕರು ಬಿಸಿನೀರನ್ನು ಕುಡಿಯುತ್ತಾರೆ. ಇನ್ನು ಕೆಲವರು ಶೀತ, ಕಫ, ಕೆಮ್ಮಿನಿಂದ ಪಾರಾಗಲು ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೆಳಗ್ಗೆ ಎದ್ದ Read more…

ರಜೆಯ ಮಜಾ ಅನುಭವಿಸಲು ಮಾಡಿ ಅಂಡಮಾನ್ – ನಿಕೋಬಾರ್ ಪ್ರವಾಸ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು. ಇವು ಬಂಗಾಳ ಕೊಲ್ಲಿಯಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ. ಇತಿಹಾಸದ ಪ್ರಕಾರ ಇದು ಬಹುಕಾಲ ದುಷ್ಕರ್ಮಿಗಳ, ಕೊಲೆಪಾತಕಿಗಳ ಮತ್ತು Read more…

ಎಲೆ ಚಿಕ್ಕದಾದರೂ ಪ್ರಯೋಜನ ದೊಡ್ಡದು

ನಮ್ಮ ಅಡುಗೆ ಮನೆಗಳಲ್ಲಿ ಕರಿಬೇವು ಎಂಬ ಎಲೆ ಇದ್ದೇ ಇರುತ್ತದೆ. ಇದಿಲ್ಲದೆ ಅಡುಗೆ ಪರಿಪೂರ್ಣ ಆಗುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಹಾಗೆಯೇ ಈ ಕರಿಬೇವಿನ ಎಲೆ ಚಿಕ್ಕದರಾದರೂ ಇದರ Read more…

ಜಿಮ್‌ ನಲ್ಲಿ ವರ್ಕೌಟ್‌ ಮಾಡುವ ಪುರುಷರಲ್ಲೇ ಹೆಚ್ಚು ಹೃದಯಾಘಾತದ ಅಪಾಯ…! ಇದರ ಹಿಂದಿದೆ ಈ ಕಾರಣ

ಫಿಟ್ನೆಸ್‌ ಬಗ್ಗೆ ಸಾಕಷ್ಟು ಗಮನ ಹರಿಸಿದ್ರೂ ಸೆಲೆಬ್ರಿಟಿಗಳು ಹೃದಯಾಘಾತಕ್ಕೆ ಬಲಿಯಾಗ್ತಿದ್ದಾರೆ. ಇಂದು ಬಾಲಿವುಡ್‌ ಚಿತ್ರರಂಗದ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಸಾವನ್ನಪ್ಪಿದ್ದಾರೆ. ಈ ಹಿಂದೆ ಪವರ್‌ ಸ್ಟಾರ್‌ ಪುನೀತ್‌ Read more…

ಮೊಸರಿನಲ್ಲಿದೆ ಆರೋಗ್ಯದ ʼಕೀಲಿ ಕೈʼ

ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. Read more…

ಆರೋಗ್ಯಕ್ಕೆ ನಿತ್ಯ ಮಾಡಿ ʼನಾಡಿಶೋಧನ ಪ್ರಾಣಾಯಾಮʼ

ನಾಡಿಶೋಧನ ಪ್ರಾಣಾಯಾಮಕ್ಕೆ ಐದೇ ನಿಮಿಷ ಮೀಸಲಿಟ್ಟರೆ ಸಾಕು, ದಿನಪೂರ್ತಿ ಸುಸ್ತು ಕಾಡುವುದೇ ಇಲ್ಲ. ಈ ಪ್ರಾಣಾಯಾಮವನ್ನು ಅನುಲೋಮ-ವಿಲೋಮ ಪ್ರಾಣಾಯಾಮ ಎಂದು ಕರೆಯುತ್ತೇವೆ. ಇದನ್ನು ಮಾಡಲು ಮೊದಲು ಸುಖಾಸನದಲ್ಲಿ ಕುಳಿತುಕೊಳ್ಳಬೇಕು. Read more…

ತೂಕ ಇಳಿಸಲು ಬ್ರೆಡ್‌ ಅಥವಾ ರೊಟ್ಟಿ ಯಾವುದು ಬೆಸ್ಟ್‌….?

ಸಾಮಾನ್ಯವಾಗಿ ಎಷ್ಟೋ ಮನೆಗಳಲ್ಲಿ ಬೆಳಗ್ಗೆ ತಿಂಡಿಗೆ ಬ್ರೆಡ್‌ ತಿನ್ನುವ ಅಭ್ಯಾಸವಿರುತ್ತದೆ. ಬ್ರೆಡ್‌ ತಿಂದರೆ ತೂಕ ಕಡಿಮೆಯಾಗುತ್ತದೆ ಅನ್ನೋದು ಅದೆಷ್ಟೋ ಜನರ ನಂಬಿಕೆ. ಹಾಗಾಗಿ ಮನೆಯಲ್ಲೇ ಮಾಡಿದ ರುಚಿಯಾದ ಚಪಾತಿ Read more…

ಸೌಂದರ್ಯ ಕೆಡಿಸುವ ತಲೆ ಹೊಟ್ಟಿನ ಸಮಸ್ಯೆಗೆ ಹೀಗೆ ಹೇಳಿ ‘ಗುಡ್ ಬೈ’

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ Read more…

ಥೈರಾಯ್ಡ್ ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಸುಲಭ ʼಉಪಾಯʼ

ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು Read more…

ಮೊದಲ ರಾತ್ರಿ ಬೆಡ್ ರೂಂನಲ್ಲಿ ಹಾಲಿಡುವ ಗುಟ್ಟೇನು…..?

ಭಾರತದಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಮದುವೆಯ ಮೊದಲ ರಾತ್ರಿ ವರನಿಗೆ ವಧು ಹಾಲು ಕೊಡುತ್ತಾಳೆ. ಅದ್ರಲ್ಲೂ ಬಾದಾಮಿ-ಕೇಸರಿಯುಕ್ತ ಹಾಲನ್ನು ವಧು, ವರನಿಗೆ ಕೊಡುವ ಪದ್ಧತಿಯಿದೆ. ಅಂದಿನಿಂದ ಇಂದಿನವರೆಗೂ Read more…

ಮುಟ್ಟಿನ ಸಮಯದಲ್ಲಿ ಮಾಡಬೇಡಿ‌ ಈ ಕೆಲಸ

ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ದಿನಗಳಲ್ಲಿ ನೋವು ತಿನ್ನುತ್ತಾಳೆ. ಕೆಲವರಿಗೆ ವಿಪರೀತ ನೋವಾದ್ರೆ ಮತ್ತೆ ಕೆಲವರಿಗೆ ಬ್ಲೀಡಿಂಗ್ ಜಾಸ್ತಿ ಇರುತ್ತದೆ. ಮತ್ತೆ ಕೆಲ ಮಹಿಳೆಯರು ಮಾನಸಿಕ ಕಿರಿಕಿರಿ ಅನುಭವಿಸ್ತಾರೆ. ಮುಟ್ಟಿನ Read more…

ಮಹಿಳೆಯರ ತುಟಿಯ ಮೇಲ್ಭಾಗದ ಕೂದಲ ನಿವಾರಣೆಗೆ ಸುಲಭ ‘ಟಿಪ್ಸ್’

ಬಹಳಷ್ಟು ಮಹಿಳೆಯರಲ್ಲಿ ತುಟಿಯ ಮೇಲ್ಭಾಗದಲ್ಲಿ ಕೂದಲು ಹುಟ್ಟಿಕೊಳ್ಳುತ್ತದೆ. ಹಾರ್ಮೋನ್ ಏರುಪೇರಾದಂತೆ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆಯೂ ಇರುತ್ತದೆ. ಆಗೆಲ್ಲಾ ಬ್ಯೂಟಿ ಪಾರ್ಲರ್ ಮೊರೆ ಹೋಗೋದು ಕಾಮನ್. ವ್ಯಾಕ್ಸಿಂಗ್ Read more…

ರಕ್ತದೊತ್ತಡ ನಿಯಂತ್ರಿಸುತ್ತೆ ಸ್ತನ್ಯ ಪಾನ

ಫಿಗರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕ್ತಾರೆ. ಆದ್ರೆ ಈ ಸುದ್ದಿ ಓದಿದ ನಂತ್ರ ಯಾವುದೇ ಮುಜುಗರವಿಲ್ಲದೇ ಸ್ತನ್ಯಪಾನ ಮಾಡಿಸ್ತಾರೆ. ಸ್ತನ್ಯಪಾನದ ಬಗ್ಗೆ Read more…

ಈ ಐದು ʼಉಪಾಯʼದಿಂದ ಏರಿರುವ ತೂಕ ಇಳಿಸಿ

ತಮ್ಮ ಸೌಂದರ್ಯ, ತೂಕದ ಬಗ್ಗೆ ಹುಡುಗಿಯರು ಹೆಚ್ಚಿನ ಗಮನ ನೀಡ್ತಾರೆ. ಪಾರ್ಟಿ, ಸಮಾರಂಭದಲ್ಲಿ ಆಕರ್ಷಕವಾಗಿ ಕಾಣಬೇಕೆಂದು ಕನಸು ಕಾಣ್ತಾರೆ. ಆದ್ರೆ ಏರಿರುವ ತೂಕ ಹಾಗೂ ಹೊಟ್ಟೆಯಿಂದಾಗಿ ಅವರಿಗಿಷ್ಟವಾಗುವ ಬಟ್ಟೆ Read more…

ಗರ್ಭದಲ್ಲಿರುವ ಮಗು ಸ್ಮಾರ್ಟ್ ಆಗಲು ತಾಯಿಯ ಈ ‘ಹವ್ಯಾಸ’ ಕಾರಣ

ಮಗುವನ್ನು ಗರ್ಭದಲ್ಲಿಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯ ಕೆಲಸವಲ್ಲ. ಇದೊಂದು ದೊಡ್ಡ ಜವಾಬ್ದಾರಿ. ಗರ್ಭಿಣಿಯನ್ನು ಮಾತನಾಡಿಸಲು ಸ್ನೇಹಿತರು, ಸಂಬಂಧಿಕರು ಬರ್ತಿರ್ತಾರೆ. ಬಂದವರು ಒಂದೊಂದು ಸಲಹೆ ನೀಡ್ತಾರೆ. ಗರ್ಭಿಣಿಯ ಜೊತೆ Read more…

ಅಚ್ಚರಿ ಮೂಡಿಸುತ್ತೆ ಕರ್ಪೂರದಲ್ಲಿರುವ ಔಷಧೀಯ ಗುಣಗಳು; ಅನೇಕ ಸಮಸ್ಯೆಗಳಿಗೆ ಇದು ರಾಮಬಾಣ…..!

ಕರ್ಪೂರಕ್ಕೆ ಧಾರ್ಮಿಕವಾಗಿ ಸಾಕಷ್ಟು ಮಹತ್ವವಿದೆ. ಪೂಜೆ, ಹೋಮ ಹವನಗಳಿಗೆ ಕರ್ಪೂರ ಬೇಕೇ ಬೇಕು. ಆದ್ರೆ ಈ ಕರ್ಪೂರದಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಒಂದು ಚಿಟಿಕೆ ಕರ್ಪೂರ ಹಲವಾರು ಆರೋಗ್ಯ Read more…

ಮದುವೆ ನಂತ್ರ ಪುರುಷರ ತಲೆನೋವಿಗೆ ಕಾರಣವಾಗುತ್ತೆ ಈ ಮಾತು

ಮದುವೆ ನಂತ್ರ ಪ್ರತಿಯೊಬ್ಬರ ಜೀವನದಲ್ಲೂ ಅನೇಕ ಬದಲಾವಣೆಗಳಾಗುತ್ತವೆ. ಪುರುಷರ ಜವಾವ್ದಾರಿ ಹೆಚ್ಚಾಗುತ್ತದೆ. ಖರ್ಚು ಜಾಸ್ತಿಯಾಗುತ್ತೆ. ಮದುವೆಯಾದ ಪುರುಷನಿಗೆ ಸುತ್ತಮುತ್ತಲಿನ ಜನರು ಅನೇಕ ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆಗಳಿಗೆ ಉತ್ತರಿಸುವ Read more…

ಕಾಫಿ ಪ್ರಿಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್…!

ಪ್ರತಿದಿನ ಕಾಫಿ ಕುಡಿಯುವುದು ಅನೇಕ ಜನರ ದಿನಚರಿಯ ಭಾಗವಾಗಿದೆ. ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಅನ್ನೋದನ್ನು ನೀವು ಕೇಳಿರ್ತೀರಾ. ಆದ್ರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಕಾಫಿ ಸೇವನೆ ಬಗ್ಗೆ ಅಚ್ಚರಿಯ Read more…

ʼಸೆಲ್ಫಿʼ ತೆಗೆಯುವ ಮುನ್ನ ಈ ವಿಷಯ ಗಮನದಲ್ಲಿರಲಿ

ಸೆಲ್ಫಿ ತೆಗೆಯುವವರು ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂದರೆ ಫೋಟೋಗ್ರಫಿ ಬಗ್ಗೆಯೂ ಹೆಚ್ಚು ಗಮನ ನೀಡಬೇಕಾಗುತ್ತದೆ. ಪಾರ್ಟಿ ಎಂಜಾಯ್ ಮಾಡಿದ ಫೋಟೋ ಚೆನ್ನಾಗಿ ಬರಲಿಲ್ಲವೆಂದ್ರೆ ಮೂಡ್ ಹಾಳಾಗೋದು ನಿಶ್ಚಿತ. ಹಾಗಾಗಿ ಸೆಲ್ಫಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...