alex Certify Life Style | Kannada Dunia | Kannada News | Karnataka News | India News - Part 114
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಮೇಲಿರುವ ಕಲೆ ಮಾಯವಾಗಲು ಬಳಸಿ ಈ ಸೊಪ್ಪು

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

ಪ್ರತಿ ದಿನ ವಾಕಿಂಗ್ ಎಷ್ಟು ಮಾಡಬೇಕು….? ಇಲ್ಲಿದೆ ಮಾಹಿತಿ

ನೀವು ವಾಕಿಂಗ್ ಪ್ರಿಯರೇ…? ಬೆಳಗ್ಗೆದ್ದು ನಡೆಯುವುದೆಂದರೆ ನಿಮಗೆ ಬಲು ಇಷ್ಟವೇ…? ಹಾಗಿದ್ದರೆ ದಿನಕ್ಕೆ ಎಷ್ಟು ಹೆಜ್ಜೆ ನಡೆಯುವುದು ಒಳ್ಳೆಯದು ಎಂಬುದು ನಿಮಗೆ ತಿಳಿದಿದೆಯೇ. ತಜ್ಞರ ಪ್ರಕಾರ ದಿನಕ್ಕೆ 30 Read more…

ದಿಢೀರನೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸ್ತಿದ್ದಾರೆ ಚೀನೀಯರು, ಕಾರಣ ಗೊತ್ತಾ…..?

ಚೀನಾದ ನಾಗರಿಕರು ಇತ್ತೀಚಿನ ದಿನಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಉದ್ಯಾನವನಗಳು, ಜಿಮ್‌ ಅಥವಾ ಇತರ ತೆರೆದ ಸ್ಥಳಗಳಲ್ಲಿ ಚೀನಿಯರು ಭರಪೂರ ವ್ಯಾಯಾಮ ಮಾಡ್ತಿದ್ದಾರೆ. ತಮ್ಮ Read more…

ಆರೋಗ್ಯಕರ ಪಾನೀಯ ‘ಟೊಮೆಟೋ – ಆಪಲ್’ ಡ್ರಿಂಕ್

ಹಣ್ಣುಗಳನ್ನು ಹಾಗೆಯೇ ತಿನ್ನಲು ಬೇಸರವೇ..?? ಹಾಗಿದ್ದರೆ ಅದರಿಂದ ಆರೋಗ್ಯಕರ ಪಾನೀಯಗಳನ್ನು ಮಾಡಿಕೊಂಡು ಅದರ ಸ್ವಾದವನ್ನು ಇಮ್ಮಡಿಗೊಳಿಸಿಕೊಳ್ಳಿ. ಟೊಮೆಟೋ ಕೇವಲ ಆಹಾರ ತಯಾರಿಕೆಯಲ್ಲಿ ಮಾತ್ರವಲ್ಲ ಅದರಿಂದ ಜ್ಯೂಸ್ ಮಾಡಿಕೊಂಡು ಸಹ Read more…

ಬಿಕ್ಕಳಿಕೆ ಬರುವುದೇಕೆ ಗೊತ್ತಾ……?

ಬಿಕ್ಕಳಿಕೆ ಬರಲು ಆರಂಭಿಸಿದ ತಕ್ಷಣ ಏನನ್ನೋ ಕದ್ದು ತಿಂದಿದ್ದೀಯಾ ಎಂದು ಮನೆಯವರು ಪ್ರಶ್ನಿಸುವುದನ್ನು ಕೇಳಿರಬಹುದು ಇಲ್ಲವೇ ಯಾರೋ ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಕೆಲವೊಮ್ಮೆ ಗಟಗಟನೆ ನೀರು ಕುಡಿಯುವುದರಿಂದ ಬಿಕ್ಕಳಿಗೆ Read more…

ಕಣ್ಣುಗಳ ರಕ್ಷಣೆಗೆ ಸೇವಿಸಿ ಈ ಆಹಾರ

ನಿಮ್ಮ ಮುಖದ ಹಾಗೂ ದೇಹದ ಸೌಂದರ್ಯವನ್ನು ಕಾಪಾಡುವಲ್ಲಿ ಕಣ್ಣಿನ ಪಾತ್ರ ಬಹಳ ದೊಡ್ಡದು. ಆದರೆ ವರ್ಕ್ ಫ್ರಂ ಹೋಮ್ ಆರಂಭವಾದ ಬಳಿಕ ಮತ್ತು ಆನ್ ಲೈನ್ ಕ್ಲಾಸ್ ಗಳು Read more…

ಈ ಕೆಲಸಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಮಾಡಬೇಡಿ

ಕಚೇರಿ ಒತ್ತಡ, ಮನೆ ಕೆಲಸ ಹೀಗೆ ಅನೇಕ ಸಮಸ್ಯೆಗಳ ಮಧ್ಯೆಯೇ ದಿನ ಶುರುವಾಗುತ್ತದೆ. ಆದ್ರೆ ದಿನ ಆರಂಭದಲ್ಲಿಯೇ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಮಸ್ಯೆ Read more…

ಮೆದುಳಿನ ಆಘಾತವಾಗದಂತೆ ವಹಿಸಿ ಎಚ್ಚರ…..!

ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಮೆದುಳಿನ ಆಘಾತ ಸಂಭವಿಸುತ್ತದೆ. ಇದರಿಂದ Read more…

ರಾತ್ರಿ ವೇಳೆ ʼರಂಗೋಲಿʼ ಹಾಕದಿರುವುದರ ಹಿಂದಿದೆ ಈ ಕಾರಣ

ರಂಗೋಲಿ ನಮ್ಮ ಭಾರತೀಯ ಸಂಸ್ಕೃತಿಯ ಕುರುಹು, ಶುಭ ಸೂಚಕ. ಎಳೆ ರಂಗೋಲಿ, ಚುಕ್ಕಿ ರಂಗೋಲಿಯ ಹಾಗೆ ಇನ್ನೂ ಅನೇಕ ಬಗೆ ಬಗೆಯ ರಂಗೋಲಿಗಳು ಚಾಲ್ತಿಯಲ್ಲಿ ಇದೆ. ಆಧುನಿಕ ನಾರಿಮಣಿಗಳಿಗೆ Read more…

ಹಸುಗೂಸಿಗೆ ಸ್ನಾನ ಮಾಡಿಸುವ ಮುನ್ನ ತಿಳಿದಿರಲಿ ಈ ವಿಷಯ

ಹಸುಗೂಸಿನ ಆರೈಕೆ ನಿಜಕ್ಕೂ ಸವಾಲಿನ ಕೆಲಸ. ಇಲ್ಲಿ ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ಕಾಳಜಿ ಮಾಡಬೇಕಾಗುತ್ತದೆ. ಸ್ವಲ್ಪವೇ ಯಾಮಾರಿದರೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾದೀತು. ಅದಕ್ಕಾಗಿ ಎಷ್ಟೋ Read more…

ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ತುಪ್ಪ ಹಾಕಿ ಕುಡಿದ್ರೆ ಒಂದೇ ವಾರದಲ್ಲಿ ಸಿಗುತ್ತೆ ಅನೇಕ ಕಾಯಿಲೆಗಳಿಂದ ಪರಿಹಾರ….!

ತುಪ್ಪ ಮಿತವಾಗಿ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಡುಗೆಯಿಂದ ಹಿಡಿದು ಪ್ರತಿಯೊಂದು ತಿನಿಸುಗಳ ರುಚಿ ಹೆಚ್ಚಿಸಬಲ್ಲ ಆಹಾರ ಇದು. ತುಪ್ಪದಲ್ಲಿ  ವಿಟಮಿನ್ ಎ, ಡಿ, ಇ ಮತ್ತು Read more…

ಇಲ್ಲಿದೆ ಚಿಕ್ಕ ಮಕ್ಕಳಿಗೆ ಮೇಕಪ್ ‘ಟಿಪ್ಸ್’

ಮೇಕಪ್ ಏನಿದ್ದರೂ 16 ವರ್ಷ ದಾಟಿದವರು ಮಾಡಿಕೊಳ್ಳಬಹುದು. ಅದೂ ಅತೀ ಮೇಕಪ್ ಖಂಡಿತ ಮಾಡಿಕೊಳ್ಳಬಾರದು. ಯಾವಾಗಲಾದರೊಮ್ಮೆ ಮೇಕಪ್ ಮಾಡಿಕೊಂಡರೆ ಓಕೆ. ನಿತ್ಯ ಮೇಕಪ್ ಮಾಡಿಕೊಂಡರೆ ಚರ್ಮ ರಂಧ್ರಗಳೆಲ್ಲಾ ಮುಚ್ಚಿಹೋಗುತ್ತವೆ. Read more…

ಪ್ಯಾಕ್ಡ್ ʼಫ್ರೂಟ್ ಜ್ಯೂಸ್‌ʼನಲ್ಲಿನ ಸಕ್ಕರೆ ಆರೋಗ್ಯಕ್ಕೆ ಅಪಾಯಕಾರಿ; ಕುಡಿಯುವ ಮುನ್ನ ಇರಲಿ ಎಚ್ಚರ….!

ಹಣ್ಣಿನ ರಸವನ್ನು ಸಾಮಾನ್ಯವಾಗಿ ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕ್ ಮಾಡಿದ ಜ್ಯೂಸ್‌ಗಳು ಸ್ವಲ್ಪ ವಿಭಿನ್ನ. ಇವುಗಳ ರುಚಿ ಹೆಚ್ಚಿಸಲು ಸಕ್ಕರೆಯನ್ನು ಸೇರಿಸಲಾಗುತ್ತದೆ. ಅದನ್ನು Read more…

ರಾತ್ರಿ ಮಲಗುವ ಮುನ್ನ ಕುಡಿದರೆ ‘ಕೇಸರಿ ಚಹಾ’ ದೇಹಕ್ಕೆ ಸಿಗುತ್ತೆ ಅದ್ಭುತ ಪ್ರಯೋಜನ……!

ಕೇಸರಿ ವಿಶ್ವದ ಅತ್ಯಂತ ದುಬಾರಿ ಮತ್ತು ಜನಪ್ರಿಯ ಮಸಾಲೆಗಳಲ್ಲಿ ಒಂದಾಗಿದೆ. ಅವುಗಳನ್ನು ಕ್ರೋಕಸ್ ಸ್ಯಾಟಿವಸ್ ಹೆಸರಿನ ಹೂವಿನಿಂದ ಸಂಗ್ರಹಿಸಲಾಗುತ್ತದೆ. ಹಲವಾರು ಔಷಧೀಯ ಗುಣಗಳಿರುವ ಕಾರಣ, ಪ್ರತಿ ಮನೆಯಲ್ಲೂ ಕೇಸರಿ Read more…

ಆರೋಗ್ಯ ಕಾಪಾಡಿಕೊಳ್ಳಲು ತಿನ್ನಿ ʼಕರ್ಜೂರʼ

ಕರ್ಜೂರದ ರುಚಿ ಕಂಡವರು ತಿನ್ನೋದನ್ನು ಬಿಡೋದಿಲ್ಲ. ಈ ಕರ್ಜೂರದಲ್ಲಿ ಕಬ್ಬಿಣ, ಖನಿಜಾಂಶ, ಕ್ಯಾಲ್ಸಿಯಂ, ಅಮೈನೊ ಆ್ಯಸಿಡ್, ರಂಜಕ ಹಾಗೂ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ Read more…

ಔಷಧಿಗಳ ಭಂಡಾರ ಅಡುಗೆ ಮನೆಯಲ್ಲಿ ಬಳಸುವ ಕೋಕಮ್‌….!

ಗಾರ್ಸಿನಿಯಾ ಇಂಡಿಕಾ ಎಂದು ಕರೆಯಲ್ಪಡುವ ಕೋಕಮ್ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ. ಇದರ ಕಡು ಕೆಂಪು ಬಣ್ಣದ ಸಿಪ್ಪೆಯನ್ನು ಒಣಗಿಸಿ ಹುಳಿ ಮಸಾಲೆಯನ್ನು ತಯಾರಿಸಲಾಗುತ್ತದೆ. ಇದರಿಂದ ವಿವಿಧ ಬಗೆಯ Read more…

ಬಾಳೆಹಣ್ಣು ತಿನ್ನುವುದರಿಂದ ಹೆಚ್ಚಾಗುತ್ತ ತೂಕ……? ಇಲ್ಲಿದೆ ತಜ್ಞರು ಬಹಿರಂಗಪಡಿಸಿದ ಸತ್ಯ

ಆರೋಗ್ಯವಾಗಿರಲು ಮತ್ತು ಫಿಟ್ನೆಸ್‌ ಕಾಪಾಡಿಕೊಳ್ಳಲು ವೈದ್ಯರು ಯಾವಾಗಲೂ ಹಣ್ಣುಗಳನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ಕೆಲವು ಹಣ್ಣುಗಳು ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತವೆ. ಇವುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಆದರೆ Read more…

ಬೆನ್ನು ನೋವಿನಿಂದ ಮುಕ್ತಿ ನೀಡುತ್ತೆ ಈ ಸೂಪರ್‌ ಫುಡ್ಸ್‌…!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ತೊಂದರೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಬೆನ್ನುನೋವಿಗೆ ಕಾರಣವೆಂದರೆ ನಮ್ಮ ದೇಹದಲ್ಲಿನ ಪೋಷಕಾಂಶಗಳ ಕೊರತೆ, ಅನಿಯಮಿತ ಜೀವನಶೈಲಿ, ವ್ಯಾಯಾಮದ Read more…

ಗರ್ಭಿಣಿಯರು 8ನೇ ತಿಂಗಳಲ್ಲಿ ಈ ಆಹಾರ ಸೇವಿಸುವುದು ಅಪಾಯಕಾರಿ

ಗರ್ಭಿಣಿಯರು ತಮ್ಮ ಆರೋಗ್ಯ, ಆಹಾರದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಪ್ರತಿ ದಿನ ಅವ್ರ ದೇಹದಲ್ಲಿ ಒಂದೊಂದು ಬದಲಾವಣೆಯಾಗ್ತಿರುತ್ತದೆ. ಆರಂಭದಲ್ಲಿ ಮೂರು ತಿಂಗಳು ಹೆಚ್ಚು ಜಾಗೃತಿ ವಹಿಸಬೇಕು. ಅದ್ರ Read more…

ಪದೇ ಪದೇ ಮುಖ ತೊಳೆಯಿರಿ, ಮೊಡವೆಗಳಿಂದ ದೂರವಿರಿ….!

ಪದೇ ಪದೇ ಮುಖ ತೊಳೆದುಕೊಳ್ಳುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತೇ? ಕೆಲವರಿಗೆ ವಾಶ್ ರೂಮ್ ಗೆ ಹೋಗಿ ಬಂದಷ್ಟು ಸಲ ಮುಖ ತೊಳೆದುಕೊಳ್ಳುವ ಅಭ್ಯಾಸ ಇರುತ್ತದೆ. ಆದರೆ ಹೀಗೆ ತೊಳೆಯುವಾಗ Read more…

ಮೆದುಳಿನ ಚಟುವಟಿಕೆಯನ್ನು ಸಕ್ರಿಯಗೊಳಿಸುತ್ತೆ ʼಚಹಾʼ ಕುಡಿಯುವ ಅಭ್ಯಾಸ

ಚಹಾ ಕುಡಿಯುವ ಗೀಳು ನಿಮಗೂ ಅಂಟಿಕೊಂಡಿದೆಯೇ ? ಕುಡಿಯದಿದ್ದರೆ ಏನನ್ನೋ ಕಳೆದುಕೊಂಡ ಅನುಭವ ಅಗುತ್ತದೆಯೇ….? ಹಾಗಿದ್ದರೆ ಇಲ್ಲಿ ಕೇಳಿ. ಸಂಶೋಧನೆಯೊಂದು ಚಹಾ ಕುಡಿದರೆ ವಯಸ್ಸಾದವರಲ್ಲಿ ಕಾಣಬರುವ ಖಿನ್ನತೆ ಸಮಸ್ಯೆ Read more…

ಸಹೋದರನಿಗೆ ನೀಡಲು ರಕ್ಷಾ ಬಂಧನದ ದಿನ ಮಾಡಿ ಈ ಸಿಹಿತಿಂಡಿ

ಆ. 31ರ ಗುರುವಾರ ದೇಶದಾದ್ಯಂತ ರಕ್ಷಾಬಂಧನ ಆಚರಿಸಲಾಗುವುದು. ರಕ್ಷಾ ಬಂಧನದ ದಿನ ರಾಖಿ ಕಟ್ಟುವ ಮೊದಲು ಸಹೋದರರಿಗೆ ಸಿಹಿ ತಿನ್ನಿಸಲಾಗುತ್ತದೆ. ಸಿಹಿ ಎಂದ ತಕ್ಷಣ ಮಿಠಾಯಿ ಅಥವಾ ಮಾರುಕಟ್ಟೆಯಲ್ಲಿ Read more…

ವಿಶ್ವದಲ್ಲೇ ಬಹು ಚರ್ಚಿತ ವಿಚ್ಛೇದನ ಇದು; ಇಂದಿಗೂ ಸುದ್ದಿಯಲ್ಲಿದೆ ಇವರ ಪ್ರೇಮಕಥೆ…!

ಬ್ರಿಟನ್‌ನ ಸಿಂಹಾಸನವನ್ನು ಅಲಂಕರಿಸಿರುವ ಮಹಾರಾಜ ಚಾರ್ಲ್ಸ್-III ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಕಿಂಗ್ ಚಾರ್ಲ್ಸ್‌ರ ಯೌವ್ವನದ ದಿನಗಳು ಬಹು ಚರ್ಚಿತವಾಗಿದ್ದವು. ಅವರ ಪ್ರೇಮ ವ್ಯವಹಾರಗಳು ಪತ್ರಿಕೆಗಳಿಗೆ ಆಹಾರವಾಗಿದ್ದವು. ಅಷ್ಟೇ Read more…

`ಚಹಾ’ ಪ್ರಿಯರೇ ಎಚ್ಚರ : ಹೆಚ್ಚು ಟೀ ಕುಡಿಯುವುದು ಈ ಅಪಾಯಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು!

ಕೆಲವು ಜನರು ಚಹಾವಿಲ್ಲದೆ ದಿನವೇ ಆರಂಭವಾಗುವುದಿಲ್ಲ ಎಂಬಂತೆ ವರ್ತಿಸುತ್ತಾರೆ. ಬೆಳಿಗ್ಗೆ ಎದ್ದಾಗ ಚಹಾ ಕುಡಿಯುತ್ತೀರಿ. ಇದನ್ನು ಬೆಡ್ ಟೀ / ಕಾಫಿ ಎಂದು ಕರೆಯಲಾಗುತ್ತದೆ. ಈ ಹೆಸರು ಹೇಳಲು Read more…

ಲೈಂಗಿಕ ಬದುಕು ನಾಲ್ಕೈದು ವರ್ಷಗಳಲ್ಲೇ ಮಂಕಾಗಿದೆಯಾ….? ಇದಕ್ಕೆ ಕಾರಣ ಈ ಹವ್ಯಾಸ

ಮದ್ವೆಯಾಗಿ ನಾಲ್ಕೈದು ವರ್ಷಗಳಲ್ಲಿ ಲೈಂಗಿಕ ಬದುಕು ಮಂಕಾಗಿದೆ ಅನ್ನೋ ಭಾವನೆ ಎಷ್ಟೋ ಜನರಲ್ಲಿ ಮೂಡೋದು ಸಹಜ. ಇದಕ್ಕೆ ಕಾರಣ ನಿಮ್ಮ ನಿತ್ಯದ ಜೀವನದ ಕೆಲವೊಂದು ನಿರುಪದ್ರವಿ ಹವ್ಯಾಸಗಳು. ಕಚೇರಿ Read more…

ಹಬ್ಬಕ್ಕೆ ಸುಲಭವಾಗಿ ಮಾಡಿ ‘ಹುರಿಗಡಲೆ ತಂಬಿಟ್ಟು’

ಶ್ರಾವಣ ಮಾಸ ಬಂತೆಂದರೆ ಹಬ್ಬಗಳದ್ದೇ ಸಾಲು. ಹಬ್ಬಕ್ಕೆ ಏನಾದರೂ ಸಿಹಿ ಮಾಡಿಕೊಂಡು ತಿಂದರೆ ಚೆನ್ನಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಮಾಡಿ ಈ ಹುರಿಗಡಲೆ ತಂಬಿಟ್ಟು. ಮಾಡುವ ವಿಧಾನ ಇಲ್ಲಿದೆ Read more…

ಮೊಣಕಾಲು ನೋವನ್ನು ಪರಿಹರಿಸಿಕೊಳ್ಳಲು ಬಳಸಿ ʼಆಪಲ್ ಸೈಡರ್ ವಿನೆಗರ್ʼ

ಕೆಲವರು ಮೊಣಕಾಲು ನೋವಿನಿಂದ ಬಳಲುತ್ತಾರೆ. ಆ್ಯಪಲ್ ಸೈಡರ್ ವಿನೆಗರ್ ಮೊಣಕಾಲು ನೋವಿಗೆ ಅತ್ಯತ್ತಮ ಔಷಧವಾಗಿದೆ. ಹಾಗಾದ್ರೆ ಆಪಲ್ ಸೈಡರ್ ವಿನೆಗರ್ ಬಳಸಿ ಮೊಣಕಾಲು ನೋವನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದನ್ನು Read more…

ಬಹೂಪಯೋಗಿ ಸಸ್ಯ ‘ಅಲೋವೇರಾ’

ಅಲೋವೇರಾ ಸೌಂದರ್ಯ ವರ್ಧನೆಗೆ, ಆರೋಗ್ಯಕ್ಕೆ, ಕೂದಲ ಆರೈಕೆಗೆ ಸೇರಿದಂತೆ ಹಲವು ಕಾರಣಗಳಿಗೆ ಬಳಕೆಯಾಗುವ ಬಹೂಪಯೋಗಿ ಸಸ್ಯ. ಇದರ ಅತ್ಯುತ್ತಮ ಗುಣವೆಂದರೆ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. Read more…

ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಇಲ್ಲಿದೆ ಒಂದಷ್ಟು ಮೇಕಪ್ ಟಿಪ್ಸ್

ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಉತ್ತಮವಾಗಿ ಮೇಕಪ್ ಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರಸ್ತುತ ಟ್ರೆಂಡಿಂಗ್ ನಲ್ಲಿರುವ ಬಣ್ಣಗಳು ಯಾವುವು ನೋಡೋಣ. ಪಿಯರ್ಸ್ ಆರೆಂಜ್ ಬಣ್ಣದ ಶೇಡ್ ಆಗಿದ್ದು Read more…

ಅಸಿಡಿಟಿಗೆ ಅತ್ಯುತ್ತಮ ಅಡುಗೆ ಮನೆಯ ಈ ಮದ್ದು

ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಈ ಇಂಗು ಎಂದರೇನು, ಇದರ ಉಪಯೋಗಗಳೇನು ಎಂಬುದು ನಿಮಗೆ ಗೊತ್ತೇ..? ಇಂಗು ಎಂಬುದು ಅಸಪೊಯ್ಟಿಡ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...