alex Certify Beauty | Kannada Dunia | Kannada News | Karnataka News | India News - Part 49
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗರಿಗೂ ಬೇಕು ಬ್ಯೂಟಿ ಟ್ರೀಟ್ಮೆಂಟ್

ಮದುವೆ ಮುಹೂರ್ತ ನಿಗದಿಯಾಗ್ತಿದ್ದಂತೆ ಹುಡುಗಿ ಸೌಂದರ್ಯದ ಬಗ್ಗೆ ಮತ್ತಷ್ಟು ಕಾಳಜಿ ವಹಿಸ್ತಾಳೆ. ಬ್ಯೂಟಿ ಪಾರ್ಲರ್ ನಲ್ಲಿ ಸಮಯ ಕಳೆಯುತ್ತಾಳೆ. ಕೈ, ಕಾಲು, ಮುಖ, ಕೂದಲು ಅಂತಾ ಚೆಂದ ಕಾಣಲು Read more…

ಸೌಂದರ್ಯ ಹೆಚ್ಚಿಸುತ್ತೆ ‘ವ್ಯಾಸಲೀನ್’

ಚಳಿಗಾಲ ಬಂದ್ರೆ ವ್ಯಾಸಲೀನ್ ಗೆ ಬೇಡಿಕೆ ಜಾಸ್ತಿಯಾಗುತ್ತೆ. ಮುಖ ಹಾಗೂ ಚರ್ಮದ ರಕ್ಷಣೆಗೆ ಅನೇಕರು ವ್ಯಾಸಲೀನ್ ಹಚ್ಚಿಕೊಳ್ತಾರೆ. ಆದ್ರೆ ವ್ಯಾಸಲೀನ್ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಚರ್ಮ, ಕೂದಲು ಮತ್ತು Read more…

‘ಸೈಂಧವ ಲವಣ’ದಿಂದ ಹೀಗೆ ಮಾಡಿ ಕಾಂತಿಯುತ ತ್ವಚೆ ಪಡೆಯಿರಿ

ಕಾಂತಿಯುತ  ಮುಖ ಯಾರಿಗೆ ಬೇಡ ಹೇಳಿ? ಆಕರ್ಷಕ ಮುಖಕ್ಕಾಗಿ ಎಷ್ಟೆಲ್ಲ ಖರ್ಚು ಮಾಡ್ತೇವೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಬರ್ತೇವೆ. ಆದ್ರೆ ಮನೆಯಲ್ಲಿರುವ ಸೈಂಧವ ಲವಣ ನಿಮ್ಮ ಸೌಂದರ್ಯವನ್ನು Read more…

ಈ ಅಭ್ಯಾಸ ಬಿಟ್ರೆ ಮೊಡವೆಯಿಂದ ಸಿಗುತ್ತೆ ಮುಕ್ತಿ

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

‘ಸ್ಟ್ರೆಚ್ ಮಾರ್ಕ್ಸ್’ ಸಮಸ್ಯೆಗೆ ಇಲ್ಲಿದೆ ಸುಲಭ ಉಪಾಯ……!

ತಾಯಂದಿರ ಸೌಂದರ್ಯಕ್ಕೊಂದು ಕಪ್ಪು ಚುಕ್ಕೆ ಸ್ಟ್ರೆಚ್ ಮಾರ್ಕ್ಸ್. ಈ ಮಾರ್ಕ್ಸ್ ನಿಂದಾಗಿ ಮಹಿಳೆಯರಿಗೆ ತಮಗಿಷ್ಟವಾಗುವ ಬಟ್ಟೆ ಧರಿಸೋಕೆ ಕಷ್ಟವಾಗುತ್ತದೆ. ಸ್ಟ್ರೆಚ್ ಮಾರ್ಕ್ಸ್ ಕಾಣುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು Read more…

‘ಮೇಕಪ್’ ಹಚ್ಚುವ ವೇಳೆ ಈ ತಪ್ಪು ಮಾಡಬೇಡಿ

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

ಕೂದಲು ಉದುರಲು ಈ ಅಭ್ಯಾಸಗಳೇ ಕಾರಣ

ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ ಉದುರಿ Read more…

‘ಕಾಸ್ಮೆಟಿಕ್‌’ ಬಳಸುವ ಮಹಿಳೆಯರೇ ಎಚ್ಚರ..…!

ಅತಿಯಾದ ಸೌಂದರ್ಯಪ್ರಜ್ಞೆಯಿಂದ ಸೌಂದರ್ಯ ಸಾಧನಗಳ ಮೊರೆ ಹೋಗುವ ಮಹಿಳೆಯರೇ ಎಚ್ಚರ, ಈ ಉತ್ಪನ್ನಗಳು ನಿಮ್ಮ ಹಾರ್ಮೋನ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ವ್ಯಾಪಕವಾಗಿ ಬಳಕೆಯಾಗುವ ಕಾಸ್ಮೆಟಿಕ್‌ ಹಾಗೂ ವೈಯಕ್ತಿಕ Read more…

ತಿಂಗಳ ಅವಧಿಯಲ್ಲಿ ಕಾಣಿಸಿಕೊಳ್ಳುವ ‘ಮೊಡವೆ’ಗೆ ಇಲ್ಲಿದೆ ಪರಿಹಾರ

ಪೀರಿಯಡ್ಸ್ ಸಮಯ ಸಮೀಪಿಸುತ್ತಿದ್ದಂತೆ ಮೊಡವೆ ಸಮಸ್ಯೆ ಕಾಡುತ್ತದೆ. ಕಿಬ್ಬೊಟ್ಟೆ ನೋವು, ತಲೆನೋವು, ಸೊಂಟ ನೋವಿನೊಂದಿಗೆ ಮೊಡವೆಯೂ ಮೂಡಿ ಕಿರಿಕಿರಿ ಹುಟ್ಟಿಸುತ್ತದೆ. ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ಬದಲಾವಣೆ ಅಂದರೆ Read more…

ಕಪ್ಪು ಕಲೆ ನಿವಾರಣೆಗೆ ಮನೆಯಲ್ಲೇ ಇದೆ ಮದ್ದು

ಕಪ್ಪು ಕಲೆಗಳು ದಿನನಿತ್ಯದ ಅತಿಯಾದ ಧೂಳು, ಕೆಟ್ಟ ಹವಾಮಾನ, ಹೆಚ್ಚಿದ ಬಿಸಿಲಿನಿಂದ ಆಗುವ ಸಾಧ್ಯತೆ ಜಾಸ್ತಿ. ಮುಖದ ಮೇಲೆ ಕಾಣುವ ಕಪ್ಪುಕಲೆಯನ್ನು ಭಂಗು ಎಂದು ಕರೆಯಲಾಗುತ್ತದೆ. ಬಿಸಿಲಿಗೆ ಹೋದರೆ Read more…

ಸೌಂದರ್ಯಕ್ಕೆ ಬೇಕು ʼಖರ್ಜೂರʼ

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ಪಡೆಯಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು Read more…

ಹೊಳೆಯುವ ಮುಖ ನಿಮ್ಮದಾಗಿಸಿಕೊಳ್ಳಲು ಈ ʼಪ್ಯಾಕ್ʼ ಬೆಸ್ಟ್

ಎಲ್ಲರಿಗೂ ತಮ್ಮ ಕೂದಲು, ಮುಖ ಹೊಳೆಯುತ್ತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ದುಬಾರಿ, ಕ್ರೀಮ್, ಶಾಂಪೂ ತಂದು ಉಪಯೋಗಿಸುತ್ತಾರೆ. ಆದರೆ ಇದು ಕೇವಲ ತಾತ್ಕಾಲಿಕ ಫಲಿತಾಂಶ ನೀಡುತ್ತದೆ. ನೈಸರ್ಗಿಕವಾಗಿ Read more…

ಮೆಹಂದಿಯನ್ನು ಹೀಗೆ ಉಪಯೋಗಿಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಬಿಳಿ ಕೂದಲು ಜಾಸ್ತಿಯಾಗ್ತಿದ್ದಂತೆ ಜನರು ಮೆಹಂದಿಯ ಮೊರೆ ಹೋಗ್ತಾರೆ. ಮೆಹಂದಿ ಕೂದಲಿನ ಬಣ್ಣ ಬದಲಿಸುವ ಕೆಲಸವನ್ನು ಮಾತ್ರ ಮಾಡೋದಿಲ್ಲ. ಬದಲಾಗಿ ಹೊಟ್ಟು ಹಾಗೂ ಉದುರುವ ಕೂದಲನ್ನು ತಡೆದು, ಕೂದಲು Read more…

ತ್ವಚೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಕಡಲೆಹಿಟ್ಟು

ಕಡಲೆ ಹಿಟ್ಟಿನಿಂದ ರುಚಿ ರುಚಿಯಾದ ತಿಂಡಿಗಳನ್ನು ಸವಿಯಬಹುದು. ಜೊತೆಗೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ‍್ಳಬಹುದು. ಈ ಟಿಪ್ಸ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ. *ಡ್ರೈ ಸ್ಕೀನ್ ಹೋಗಲಾಡಿಸಲು Read more…

ʼವ್ಯಾಕ್ಸಿಂಗ್ʼ ಮಾಡಿದ ತಕ್ಷಣ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ

ಸುಂದರ ಹಾಗೂ ಸೆಕ್ಸಿ ಲುಕ್ ಗಾಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ. ವ್ಯಾಕ್ಸಿಂಗ್ ಮಾದಕತೆಯನ್ನು ಹೆಚ್ಚಿಸುತ್ತದೆ. ಸ್ಲಿವ್ಲೆಸ್ ಟಾಪ್ ಹಾಗೂ ಸ್ಕರ್ಟ್ ಧರಿಸುವ ಮೊದಲು ವ್ಯಾಕ್ಸಿಂಗ್ ಮಾಡಿದ್ರೆ ಬೆಸ್ಟ್ ಎಂದು Read more…

ನೇಲ್ ಪಾಲಿಶ್ ಸುಲಭವಾಗಿ ತೆಗೆಯಲು ಇಲ್ಲಿದೆ ಉಪಾಯ

ನೇಲ್ ಪಾಲಿಶ್ ಉಗುರಿನ ಸೌಂದರ್ಯ ಹೆಚ್ಚಿಸುತ್ತದೆ. ಕೈಗೆ ಹೊಂದುವ ನೇಲ್ ಪಾಲಿಶನ್ನು ಸರಿಯಾದ ವಿಧಾನದಲ್ಲಿ ಹಚ್ಚಿಕೊಳ್ಳಬೇಕು. ನೇಲ್ ಪಾಲಿಶ್ ಹಚ್ಚಿ ನಾಲ್ಕೈದು ದಿನಗಳಾದ ಮೇಲೆ ಅಲ್ಲಲ್ಲಿ ಮಾತ್ರ ಬಣ್ಣ Read more…

ಶೇವಿಂಗ್‌ನಿಂದ ಕಪ್ಪು ಕಲೆಗಳ ಸಮಸ್ಯೆ: ಮನೆಮದ್ದುಗಳಲ್ಲೇ ಇದೆ ಇದಕ್ಕೆ ಪರಿಹಾರ

ಅನಾವಶ್ಯಕ ಕೂದಲನ್ನು ನಿವಾರಿಸಿ ನಯವಾದ ಚರ್ಮ ಹೊಂದಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಇದಕ್ಕಾಗಿ ಅನೇಕ ಮಹಿಳೆಯರು ಕೈ, ಕಾಲುಗಳ ಮೇಲಿರುವ ಕೂದಲನ್ನು ಶೇವ್‌ ಮಾಡುತ್ತಾರೆ. ಈ ರೀತಿ Read more…

ನಿಮ್ಮ ಅಂಡರ್ ಅರ್ಮ್ಸ್ ಕಪ್ಪಾಗಿದೆಯಾ…?

ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುತ್ತದೆ. ಇದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ Read more…

ಬೇಸಿಗೆಯಲ್ಲಿ ಕಾಂತಿಯುತ ತ್ವಚೆ ಪಡೆಯಲು ಹೀಗೆ ಮಾಡಿ

ನಿಸರ್ಗ ಸಹಜವಾಗಿ ಸಿಗುವ ಜೇನಿನ ಉಪಯೋಗಗಳು ಲೆಕ್ಕವಿಲ್ಲದಷ್ಟು. ದೇಹಕ್ಕೆ ಸಂಜೀವಿನಿಯಾದ ಜೇನಿನಿಂದ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ಹಾಗಾದರೆ ಜೇನುತುಪ್ಪ ಯಾವ ರೀತಿ ಬಳಸಿದರೆ Read more…

ಬಾಳೆಹಣ್ಣಿನ ಸಿಪ್ಪೆ ಬಿಸಾಡುವ ಮೊದಲು ಇದನ್ನೊಮ್ಮೆ ಓದಿ…..!

ಬಾಳೆಹಣ್ಣು ಎಲ್ಲರಿಗೂ ಇಷ್ಟ. ಬಾಳೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಕೂಡ ಸಾಕಷ್ಟು ಲಾಭವಿದೆ. ಬಾಳೆ ಹಣ್ಣು ತಿಂದು ಸಿಪ್ಪೆ Read more…

ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ ಅಲ್ಲ ಇದು ಸೌಂದರ್ಯವರ್ಧಕವೂ ಹೌದು. ಉದ್ದ ಹಾಗೂ ದಟ್ಟ ಕೂದಲು ಪಡೆಯೋಕೆ Read more…

ʼಸೌಂದರ್ಯʼ ಕೆಡಿಸುವ ತಲೆ ಹೊಟ್ಟಿನ ಸಮಸ್ಯೆಗೆ ಹೇಳಿ ಗುಡ್ ಬೈ

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ Read more…

ಹದಿಹರೆಯದಲ್ಲೇ ಕೂದಲು ಬೆಳ್ಳಗಾಗ್ತಿದ್ಯಾ…..? ಇಲ್ಲಿದೆ ಪರಿಹಾರ

ವೃದ್ಯಾಪ್ಯ ಬಂದ್ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದ್ರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ನೆರೆತು ಹೋಗಲಾರಂಭಿಸುತ್ತದೆ. ಆನುವಂಶೀಯತೆ, ಪೋಷಕಾಂಶಗಳ ಕೊರತೆ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಈ ರೀತಿ Read more…

ಕೂದಲು ಉದುರಲು ಈ ಅಭ್ಯಾಸಗಳೆ ಕಾರಣ

ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ ಉದುರಿ Read more…

ಮಹಿಳೆಯರ ಮೂಗಿನ ಅಂದ ಹೆಚ್ಚಿಸುವ ಚೆಂದದ ಮೂಗುತಿ

ಮೂಗುತಿ, ನತ್ತು, ಬುಲಾಕು, ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಮೂಗಿನ ಆಭರಣಕ್ಕೆ ಮನಸೋಲದ ಮಹಿಳೆಯರಿಲ್ಲ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯವಾದರೂ ಈಗಿನ ಫ್ಯಾಷನಬಲ್ ಜೀನ್ಸ್ ಉಡುಗೆಗೆ ಮೂಗುತಿ ಒಪ್ಪುವುದಿಲ್ಲ Read more…

ವಯಸ್ಸಿಗೂ ಮುನ್ನವೇ ‘ಕೂದಲು’ ಬೆಳ್ಳಗಾಗ್ತಿದ್ದರೆ ಹೀಗೆ ಮಾಡಿ

ಸಮತೋಲನ ಆಹಾರ ಹಾಗೂ ವ್ಯಾಯಾಮದ ಕೊರತೆ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಸಣ್ಣ ಸಮಸ್ಯೆಗೆ ನಾವು ತಿನ್ನುವ ಔಷಧಿ ಹಾಗೂ Read more…

ಇಳಿಬಿದ್ದ ತ್ವಚೆಯನ್ನು ಲಿಫ್ಟ್ ಮಾಡುತ್ತೆ ಈ ʼಫೇಸ್ ಪ್ಯಾಕ್ʼ

ನಮಗೆ ವಯಸ್ಸಾದಂತೆ ನಮ್ಮ ತ್ವಚೆಗೂ ವಯಸ್ಸಾಗುತ್ತದೆ. ಈ ಸಮಯದಲ್ಲಿ ತ್ವಚೆ ತನ್ನ ಬಿಗಿ ಕಳೆದುಕೊಳ್ಳುವುದು ಸಹಜ. ಹುಬ್ಬಿನ ಕೆಳಭಾಗ ಇಳಿ ಬೀಳುವುದು, ಕೆನ್ನೆಯ ಚರ್ಮ ಸಡಿಲವಾಗುವುದು ಸಹಜ ಪ್ರಕ್ರಿಯೆ. Read more…

ಸೌಂದರ್ಯಕ್ಕೆ ಬೇಕು ʼಖರ್ಜೂರʼ

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ಪಡೆಯಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು Read more…

ಕಣ್ಣಿನ ‘ಆರೋಗ್ಯ’ ವೃದ್ಧಿಗೆ ನಿಮಗೆ ತಿಳಿದಿರಲಿ ಈ ಮಾಹಿತಿ

ಇಂದಿನ ಜೀವನ ಶೈಲಿ ಹಾಗೂ ಕಂಪ್ಯೂಟರ್, ಟಿವಿ ನಮ್ಮ ದೇಹದ ಮೇಲೆ ಮಾತ್ರವಲ್ಲದೆ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಆಯಾಸದಿಂದಾಗಿ, ತಡ ರಾತ್ರಿವರೆಗೆ ಕೆಲಸ ಮಾಡುವರಿಗೆ ಕಣ್ಣುಗಳ ಸುತ್ತ Read more…

ಉಗುರಿನ ಅಂದ ಹೆಚ್ಚಿಸಲು ಈ ಟಿಪ್ಸ್ ಅನುಸರಿಸಿ

ನಮ್ಮ ಬೆರಳಿನ ಉಗುರುಗಳು ಆರೋಗ್ಯ ಮತ್ತು ಸೌಂದರ್ಯದ ಪ್ರತೀಕದಂತಿದೆ. ತಿಂಗಳಿಗೆ ಸರಾಸರಿ 3.47 ಮಿಲಿ ಮೀಟರ್​ನ ಹತ್ತನೇ ಒಂದು ಭಾಗದಷ್ಟು ಉಗುರ ಬೆಳೆಯುತ್ತದೆ. ಕೆರಾಟಿನ್ ಎನ್ನುವ ಗಟ್ಟಿಯಾದ ಪ್ರೊಟೀನ್​​ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...