alex Certify Beauty | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಪ್ಯಾಕ್ಟ್ ಪೌಡರ್ ಅನ್ನು ಪ್ರತಿದಿನ ಬಳಸುತ್ತೀರಾ‌ ? ಈ ಶಾಕಿಂಗ್‌ ಸತ್ಯ ನಿಮಗೆ ತಿಳಿದಿರಲಿ…!

ಕಾಂಪ್ಯಾಕ್ಟ್ ಪೌಡರ್ ಮತ್ತು ಟಾಲ್ಕಂ ಪೌಡರ್‌ನಂತಹ ಸೌಂದರ್ಯವರ್ಧಕ ಉತ್ಪನ್ನಗಳು ಚರ್ಮಕ್ಕೆ ತುಂಬಾ ಹಾನಿಕಾರಕ. ಈ ಪೌಡರ್‌ಗಳು ನಮ್ಮ ಅಂದವನ್ನು ಹೆಚ್ಚಿಸುತ್ತವೆ, ಆದರೆ ಚರ್ಮಕ್ಕೆ ಹಾನಿ ಮಾಡುತ್ತವೆ. ಚರ್ಮದ ರಂಧ್ರಗಳೊಳಗೆ Read more…

ತುಟಿಗಳ ಸೌಂದರ್ಯ ಹೆಚ್ಚಿಸಲು ಹೀಗೆ ಮಾಡಿ

ತುಟಿಗಳು ಉಬ್ಬಿಕೊಂಡಿದ್ದರೆ ಅದು ಅಂದವಾಗಿ ಕಾಣುತ್ತದೆ ಮತ್ತು ನಿಮ್ಮ ಚೆಂದ ಕೂಡ ಹೆಚ್ಚಾಗುತ್ತದೆ. ಹಾಗೇ ಉಬ್ಬಿದ ತುಟಿಗಳಿಗೆ ತುಂಬಾ ಸುಲಭವಾಗಿ , ನೀಟಾಗಿ ಲಿಪ್ ಸ್ಟಿಕ್ ಹಚ್ಚಬಹುದು. ಆದರೆ Read more…

ಚಳಿಗಾಲದಲ್ಲಿ ಮೊಡವೆ ಕಾಟ ಹೆಚ್ಚಿದೆಯೇ….? ಹೀಗೆ ಮಾಡಿ

ಚಳಿಗಾಲದಲ್ಲಿ ತ್ವಚೆಯ ಸಮಸ್ಯೆಗಳತ್ತ ಗಮನ ಹರಿಸಬೇಕಾದ್ದು ಬಹಳ ಮುಖ್ಯ. ಹೀಗಿದ್ದೂ ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಅತಿಯಾಗಿ ಕಾಣಿಸಿಕೊಂಡರೆ ಅದಕ್ಕೆ ಹೀಗೆ ಮಾಡಿ. ಚಳಿಗಾಲದಲ್ಲಿ ವಿಪರೀತ ಬಿಸಿಲಿಗೆ ಒಗ್ಗಿಕೊಳ್ಳುವುದು ಮೊಡವೆ Read more…

ಬಾಚಣಿಗೆ ಸದಾ ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ…?

ತಲೆ ಕೂದಲನ್ನು ಎಣ್ಣೆಯಿಂದ ಮಸಾಜ್ ಮಾಡುವುದರ ಮೂಲಕ, ಶ್ಯಾಂಪೂವಿನಿಂದ ತೊಳೆದುಕೊಳ್ಳುವ ಮೂಲಕ, ಉತ್ತಮ ಬಾಚಣಿಗೆಯಿಂದ ಬಾಚುವ ಮೂಲಕ ಆರೈಕೆ ಮಾಡುತ್ತೀರಿ. ಕೊಳೆ ತುಂಬಿದ ಬಾಚಣಿಗೆಯಿಂದ ತಲೆ ಬಾಚುವುದರಿಂದ ಕೂದಲು Read more…

ನೆಲ್ಲಿಕಾಯಿಯಿಂದ ಹೀಗೆ ಮಾಡಿ ಕೇಶ ರಕ್ಷಣೆ

ಚಳಿಗಾಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನಿಮ್ಮ ಕೇಶದ ಆರೈಕೆ ನಿಮಗೆ ಸವಾಲಾಗಿದೆಯೇ….. ನೆಲ್ಲಿಕಾಯಿಯಿಂದ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಎರಡು ನೆಲ್ಲಿಕಾಯಿಯನ್ನು ಸಣ್ಣಗೆ ಕತ್ತರಿಸಿ, ಅರ್ಧ ಕಪ್ ಮೊಸರಿನಲ್ಲಿ Read more…

ಹೊಟ್ಟೆ ಬೊಜ್ಜು ಕರಗಿಸೋದು ಹೇಗೆ ಎಂಬ ಚಿಂತೆ ಬಿಡಿ; ಈ 5 ಆಸನಗಳನ್ನ ಟ್ರೈ ಮಾಡಿ

ಈಗಿನ ಜೀವನ ಕ್ರಮದಲ್ಲಿ ಬಹುತೇಕ ಪುರುಷರು ಹಾಗೂ ಮಹಿಳೆಯರು ಹೊಟ್ಟೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಲಿವರ್ ಸಮಸ್ಯೆ, ಹೃದಯ Read more…

ಯಾವಾಗಲೂ ‘ನೇಲ್‌ ಪಾಲಿಶ್‌’ ಹಚ್ಚುವ ಅಭ್ಯಾಸವಿದ್ದರೆ ಕೂಡಲೇ ಬಿಟ್ಟುಬಿಡಿ; ಆರೋಗ್ಯದ ಮೇಲಾಗುತ್ತೆ ದುಷ್ಪಪರಿಣಾಮ…!

ಮಹಿಳೆಯರಲ್ಲಿ ನೇಲ್‌ ಪಾಲಿಶ್‌ ಕ್ರೇಝ್‌ ಹೆಚ್ಚು. ಕೈಗಳು ಸುಂದರವಾಗಿ ಕಾಣಬೇಕೆಂಬ ಬಯಕೆಯಿಂದ ಹಸ್ತಾಲಂಕಾರ ಮಾಡಿಕೊಳ್ತಾರೆ. ಸದಾಕಾಲ ನೇಲ್ ಪಾಲಿಶ್‌ ಹಚ್ಚಿಕೊಳ್ಳುವ ಅಭ್ಯಾಸ ಮಾಡಿಕೊಂಡಿರ್ತಾರೆ. ವಾರಕ್ಕೆರಡು ಬಾರಿಯಾದರೂ ಬೇರೆ ಬೇರೆ Read more…

ಯಾರಿಗೆ ದೇಹ ತೂಕ ಇಳಿಸುವುದು ಕಷ್ಟ ಗೊತ್ತಾ….!

ನೀವು ಉದ್ದ ಇದ್ದೀರಾ ಅಥವಾ ಕುಳ್ಳಗಿದ್ದಿರಾ ಎಂಬುದರ ಮೇಲೂ ನಿಮ್ಮ ದೇಹ ತೂಕ ಇಳಿಸುವುದು ನಿರ್ಧಾರವಾಗುತ್ತದೆ ಎನ್ನುತ್ತಾರೆ ತಜ್ಞರು. ಹೇಗೆನ್ನುತ್ತೀರಾ? ನೀವು ಯಾವ ರೀತಿಯ ಡಯಟ್ ಪ್ಲಾನ್ ಮಾಡಿದ್ದರೂ Read more…

ಹೆರಿಗೆ ನಂತರ ಡಲ್ ಆದ ಚರ್ಮದ ಹೊಳಪನ್ನು ಮರಳಿ ಪಡೆಯಲು ಹೀಗೆ ಮಾಡಿ

ಮಹಿಳೆಯರು ಗರ್ಭಾವಸ್ಥೆಯಲ್ಲಿ ಸುಂದರವಾದ ಕೂದಲು ಮತ್ತು ತ್ವಚೆಯನ್ನು ಹೊಂದಿರುತ್ತಾರೆ. ಆದರೆ ಹೆರಿಗೆಯ ಬಳಿಕ ತ್ವಚೆ ಹೊಳಪು ಕಳೆದುಕೊಂಡು ವಯಸ್ಸಾದಂತೆ ಕಾಣುತ್ತದೆ. ಹಾಗಾಗಿ ನಿಮ್ಮ ಚರ್ಮದ ಕಾಂತಿಯನ್ನು ಮರಳಿ ಪಡೆಯಲು Read more…

ಎರಡೇ ದಿನದಲ್ಲಿ ನಿಮ್ಮ ತೂಕ ಇಳಿಸಲು ಹೀಗೆ ಸೇವಿಸಿ ಪಪ್ಪಾಯ

ತೂಕವನ್ನು ಕಳೆದುಕೊಂಡು ಫಿಟ್ ಆಗಿರಬೇಕೆಂಬುದು ಎಲ್ಲರ ಕನಸು. ಅದಕ್ಕಾಗಿ ವ್ಯಾಯಾಮ, ಜಿಮ್, ಡಯಟ್ ಮುಂತಾದವುಗಳನ್ನು ಮಾಡುತ್ತಿರುತ್ತಾರೆ. ಅಂತವರು ತೂಕವನ್ನು ಬಹಳ ಬೇಗ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆರೋಗ್ಯಕರವಾದ ಪಪ್ಪಾಯಿ ಹಣ್ಣನ್ನು Read more…

ಡ್ರೈಫ್ರುಟ್ ಗಳಲ್ಲಿ ಅಡಗಿದೆ ಸೌಂದರ್ಯದ ಗುಟ್ಟು….!

ಒಣಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಒಣಹಣ್ಣುಗಳಿಂದ ನಿಮ್ಮ ಸೌಂದರ್ಯವನ್ನೂ ಕಾಪಾಡಬಹುದು ಎಂಬುದು ನಿಮಗೆ ತಿಳಿದಿದೆಯೇ. ನೀವು ಸಣ್ಣ ವಯಸ್ಸಿನವರಾಗಿದ್ದೂ Read more…

ಕೂದಲಿನ ಸಮಸ್ಯೆಗೆ ಕಾರಣವಾಗುತ್ತೆ ನೀವು ಸೇವಿಸುವ ಈ ಆಹಾರ

ನಮ್ಮ ಆಹಾರ ಕ್ರಮ, ಜೀವನ ಶೈಲಿಯಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡಬೇಕು. ಇಲ್ಲವಾದರೆ ಬೊಕ್ಕ ತಲೆಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಹಿಳೆಯರು ಹಾಗೂ ಪುರುಷರು Read more…

ಪಾರ್ಟಿಗೆ ಹೋಗುವ ವೇಳೆ ಸೌಂದರ್ಯ ದುಪ್ಪಟ್ಟು ಮಾಡಲು ಈ ‘ಫೇಶಿಯಲ್’ ಬೆಸ್ಟ್

ಪಾರ್ಟಿ ಅಥವಾ ಮದುವೆಗೆ ಹೋಗುವಾಗ ಹುಡುಗಿಯರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ತಾರೆ. ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸ್ತಾರೆ. ಕೆಲಸಕ್ಕೆ ಹೋಗುವ ಹುಡುಗಿಯರಿಗೆ ಸಾಕಷ್ಟು ಸಮಯ ಸಿಗೋದಿಲ್ಲ. ಕೆಲವೊಮ್ಮೆ ಕಚೇರಿಯಿಂದ ಮದುವೆಗೆ Read more…

ʼಸೀರೆʼ ಖರೀದಿಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಹೆಂಗಳೆಯರಿಗೆ ಸೀರೆ ಅಂದ್ರೆ ಎಲ್ಲಿಲ್ಲದ ಪ್ರೀತಿ. ಹಬ್ಬ, ಮದುವೆ, ಮುಂಜಿ, ಪಾರ್ಟಿ ಹೀಗೆ ನಾನಾ ಕಾರಣಗಳಿಗೆ ಸೀರೆ ಕೊಳ್ಳುತ್ತಲೇ ಇರುತ್ತಾರೆ. ಆದರೇ ಹೀಗೆ ಸೀರೆ ಕೊಳ್ಳುವಾಗ ಸಂದರ್ಭಕ್ಕೆ ತಕ್ಕನಾದ Read more…

ನೀವು ಸದಾ ತುರುಬು ಕಟ್ಟಿಕೊಳ್ತೀರಾ…..?

ತುರುಬು ಕಟ್ಟುವುದು ಈಗ ಫ್ಯಾಷನ್. ವಿಶೇಷ ಸಂದರ್ಭಗಳಲ್ಲಿ ಹುಡುಗಿಯರು ಬೇರೆ ಬೇರೆ ಸ್ಟೈಲ್ ನ ತುರುಬು ಕಟ್ಟಿಕೊಳ್ತಾರೆ. ಬಹುತೇಕ ಕೂದಲು ಉದ್ದವಿರುವವರು ಈ ಹೇರ್ ಸ್ಟೈಲ್ ಮಾಡೋದು ಹೆಚ್ಚು. Read more…

ʼನೇಲ್ ಪಾಲಿಶ್ʼ ಹಚ್ಚುವಾಗ ಇರಲಿ ಈ ಬಗ್ಗೆ ಗಮನ

ಹುಡುಗಿಯರು ತಮ್ಮ ಬ್ಯೂಟಿ ಪ್ರಾಡೆಕ್ಟ್ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ಯಾವುದೇ ಸಮಾರಂಭಕ್ಕೆ ಹೋಗುವ ಮೊದಲು ಎಲ್ಲ ಮೇಕಪ್ ಉತ್ಪನ್ನಗಳನ್ನು ಖರೀದಿ ಮಾಡ್ತಾರೆ. ಸಮಾರಂಭದ ದಿನ ಯಾವುದೇ ಸಮಸ್ಯೆಯಾಗದಿರಲಿ ಎನ್ನುವ Read more…

ಕೂದಲುದುರುವ ಸಮಸ್ಯೆಗೆ ಮಾಡಿ ಈ ಆಹಾರ ಸೇವನೆ

ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಕೂದಲಿನಲ್ಲಿ ಶೇಕಡಾ 65-95 ರಷ್ಟು ಪ್ರೋಟೀನ್ ಇರುತ್ತದೆ. ಕೂದಲು ಗಟ್ಟಿಯಾಗಿ, ಹೇರಳವಾಗಿ, ಕಪ್ಪಾಗಿ ಬೆಳೆಯಲು ಪ್ರೋಟೀನ್ ಜೊತೆಗೆ Read more…

ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗ ʼಬೆಳ್ಳುಳ್ಳಿʼ….!

ಬೆಳ್ಳುಳ್ಳಿ ಕೇವಲ ಅಡುಗೆ ಮನೆಗೆ ಸೀಮಿತವಾದ ಪದಾರ್ಥವಲ್ಲ. ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಜ್ವರ, ಕೆಮ್ಮು, ನೆಗಡಿಯಿಂದ ಅರಂಭಿಸಿ ಪಾರ್ಶ್ವವಾಯು, ಹೃದಯದ ಸಮಸ್ಯೆ, ಕ್ಯಾನ್ಸರ್ ರೋಗಗಳ ಮದ್ದಿಗೂ ಇದು Read more…

ಮನೆಯಲ್ಲಿರುವ ವಸ್ತುಗಳಿಂದಲೇ ಹೆಚ್ಚಿಸಿಕೊಳ್ಳಬಹುದು ಸ್ತನದ ಗಾತ್ರ

ಮಹಿಳೆ ಅಂದ್ರೆ ಸೌಂದರ್ಯ. ಮುಖದಿಂದ ಹಿಡಿದು ಇಡೀ ದೇಹದ ಸೌಂದರ್ಯ ವೃದ್ಧಿಗೆ ಮಹಿಳೆ ಮಹತ್ವ ನೀಡ್ತಾಳೆ. ಇದ್ರಲ್ಲಿ ಸ್ತನ ಕೂಡ ಒಂದು. ಸಾಮಾನ್ಯಕ್ಕಿಂತ ಕಡಿಮೆ ಗಾತ್ರದ ಸ್ತನ ಮಹಿಳೆಯರನ್ನು Read more…

ಚಳಿಗಾಲದಲ್ಲಿ ಬಿರುಕು ಬಿಟ್ಟ ಪಾದಕ್ಕೆ ಮನೆಯಲ್ಲಿಯೇ ಇದೆ ʼಮದ್ದುʼ

ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಸುಂದರ ಮುಖ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಮೇಕಪ್, ಪಾರ್ಲರ್ ಒಂದಾ, ಎರಡಾ? ಆದ್ರೆ ನಿಮ್ಮ ಪಾದ ಹೇಗಿದೆ ಅಂತಾ Read more…

ಮನೆಯಲ್ಲಿಯೇ ಕೆಲವೊಂದು ಉಪಾಯ ಅನುಸರಿಸಿ ಸೌಂದರ್ಯ ವೃದ್ದಿಸಿಕೊಳ್ಳಲು ಇಲ್ಲಿದೆ ಸುಲಭ ʼಟಿಪ್ಸ್ʼ

ಮುಖದ ಸೌಂದರ್ಯವೊಂದೇ ಅಲ್ಲ ಚರ್ಮ, ಕೈ, ಕಾಲು, ಕೂದಲು ಹೀಗೆ ಪ್ರತಿಯೊಂದು ಅಂಗದ ಸೌಂದರ್ಯ ವೃದ್ಧಿಗೆ ಮಹಿಳೆಯರು ಮಹತ್ವ ನೀಡ್ತಾರೆ. ಎಲ್ಲರ ಗಮನ ತಮ್ಮತ್ತ ಸೆಳೆಯಲು ಬ್ಯೂಟಿ ಪಾರ್ಲರ್ Read more…

ನಮ್ಮ ಮುಖದ ಅಂದವನ್ನೇ ಹಾಳು ಮಾಡುತ್ತವೆ ಕಂಪ್ಯೂಟರ್ ಮತ್ತು ಮೊಬೈಲ್ ಸ್ಕ್ರೀನ್‌ಗಳು

ಇಂದಿನ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಮ್ಮ ಜೀವನಶೈಲಿಯೂ ಸಾಕಷ್ಟು ಬದಲಾಗಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳಲ್ಲೇ ನಾವು ಹೆಚ್ಚು ಹೆಚ್ಚು ಸಮಯವನ್ನು ಕಳೆಯಲು ಪ್ರಾರಂಭಿಸಿದ್ದೇವೆ. ಕಚೇರಿ ಕೆಲಸ, ಮನರಂಜನೆ Read more…

ಮುಖದ ʼಸೌಂದರ್ಯʼ ಮಾತ್ರವಲ್ಲ ಕತ್ತಿನ ಬಗ್ಗೆಯೂ ಇರಲಿ ಕಾಳಜಿ

ಮುಖದ ತ್ವಚೆಯ ಕಾಳಜಿಗೆ ನಾವು ಎಷ್ಟು ಮಹತ್ವ ಕೊಡುತ್ತೇವೋ ಅಷ್ಟೇ ಮಹತ್ವವನ್ನು ಕತ್ತಿನ ಭಾಗದ ತ್ವಚೆಗೂ ನೀಡಬೇಕಾಗುತ್ತದೆ. ಯಾವುದೇ ಪ್ರಕಾರದ ಫೇಸ್ ಪ್ಯಾಕ್ ಬಳಸುವಾಗ ಅದನ್ನು ಕೇವಲ ಮುಖದ Read more…

ಮಹಿಳೆ ʼಕಾಲ್ಗೆಜ್ಜೆʼ ಧರಿಸಿದ್ರೆ ಸಿಗುತ್ತೆ ಈ ಶಕ್ತಿ

ಕಾಲಿಗೆ ಕಾಲ್ಗೆಜ್ಜೆ ಚೆಂದ. ಮಹಿಳೆಯ ಕಾಲಿನ ಸೌಂದರ್ಯವನ್ನು ಈ ಗೆಜ್ಜೆ ಹೆಚ್ಚಿಸುತ್ತೆ. ಮಾರುಕಟ್ಟೆಗೆ ತರಹೇವಾರು ಗೆಜ್ಜೆಗಳು ಲಗ್ಗೆ ಇಟ್ಟಿವೆ. ಸಾಮಾನ್ಯವಾಗಿ ಭಾರತೀಯ ಮಹಿಳೆ ಕಾಲ್ಗೆಜ್ಜೆ ಹಾಕ್ತಾಳೆ. ಹಿಂದಿನ ಕಾಲದವರ Read more…

ಚಳಿಗಾಲದಲ್ಲಿ ತುರಿಕೆ ಕಾರಣವಾಗುತ್ತದೆ ಉಣ್ಣೆಯ ಸ್ವೆಟರ್‌, ಇಲ್ಲಿದೆ ಈ ಸಮಸ್ಯೆಗೆ ಪರಿಹಾರ !

ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಅನಿವಾರ್ಯ. ವಿಪರೀತ ಥಂಡಿ ಇರುವ ಜಾಗಗಳಲ್ಲಂತೂ ಉಣ್ಣೆಯ ಸ್ವೆಟರ್‌, ಟೋಪಿ, ಕೈಗವಸುಗಳು, ಸಾಕ್ಸ್‌ ಇವನ್ನೆಲ್ಲ ಧರಿಸಿಯೇ ಇರಬೇಕಾಗುತ್ತದೆ. ಸಾಮಾನ್ಯವಾಗಿ ಚಳಿ ಜಾಸ್ತಿಯಿದ್ದಾಗ ಎಲ್ಲರೂ Read more…

ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ಸುಲಭವಾಗಿ ನಿವಾರಿಸಲು ಈ ಟಿಪ್ಸ್

ಸಾಮಾನ್ಯವಾಗಿ ಟೊಮೆಟೊ ರಸ, ಇಂಕ್, ಬಣ್ಣಗಳ ಕಲೆಗಳು ಬಟ್ಟೆ ಮೇಲೆ ಬಿದ್ದರೆ ಸುಲಭವಾಗಿ ತೆಗೆಯಬಹುದು. ಆದರೆ ರಕ್ತದ ಕಲೆ ಬಿದ್ದರೆ ಅದು ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ಬಟ್ಟೆಯ ಮೇಲೆ Read more…

ಕೂದಲಿನ ಈ ಎಲ್ಲ ಸಮಸ್ಯೆಗೆ ಇದೆ ಮನೆಮದ್ದು

ಪುರುಷ, ಮಹಿಳೆ ಎನ್ನದೆ ಎಲ್ಲರೂ ಈಗ ಕೂದಲಿನ ಸಮಸ್ಯೆಯಿಂದ ಬಳಲುತ್ತಾರೆ. ಕೆಲವರಿಗೆ ತಲೆಹೊಟ್ಟಿನ ಸಮಸ್ಯೆ ಕಾಡಿದ್ರೆ ಮತ್ತೆ ಕೆಲವರಿಗೆ ಕೂದಲು ಉದುರುವುದು, ಬೆಳ್ಳಗಾಗುವ ಸಮಸ್ಯೆ ಕಾಡುತ್ತದೆ. ಇದನ್ನು ದೂರ Read more…

ಚಳಿಗಾಲದಲ್ಲಿ ಹೆಚ್ಚುತ್ತಿರುವ ತೂಕವನ್ನು ವ್ಯಾಯಾಮವಿಲ್ಲದೇ ಕಡಿಮೆ ಮಾಡಲು ಇಲ್ಲಿದೆ ಟಿಪ್ಸ್…..!

ಚಳಿಗಾಲದಲ್ಲಿ ನಮ್ಮ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಮೈಕೊರೆವ ಚಳಿಯಲ್ಲಿ ಚಟುವಟಿಕೆಯಿಂದಿರುವುದು ಕಷ್ಟ. ನಾವು ಬಹುತೇಕ ಸಮಯವನ್ನು ಹಾಸಿಗೆಯಲ್ಲಿ ಕಳೆಯುತ್ತೇವೆ. ಕಚೇರಿಯ ಕೆಲಸವನ್ನಂತೂ ಕುಳಿತೇ ಮಾಡುತ್ತೇವೆ. ಶೀತ ಮತ್ತು ಹೆಚ್ಚುತ್ತಿರುವ Read more…

ತೆಂಗಿನ ಹಾಲಿನಿಂದ ವೃದ್ಧಿಸಿಕೊಳ್ಳಿ ‘ಸೌಂದರ್ಯ’

ತೆಂಗಿನ ಕಾಯಿ ಹಾಲು ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಇದು ಆರೋಗ್ಯ ಮತ್ತು ಚರ್ಮಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹಾಗಾಗಿ ಮುಖದ ಸೌಂದರ್ಯ ಹೆಚ್ಚಿಸಲು ತೆಂಗಿನಕಾಯಿ ಹಾಲಿನಿಂದ ಈ ಫೇಸ್ Read more…

ಮುಖದ ಕಾಂತಿ ಹೆಚ್ಚಿಸಲು ಟ್ರೈ ಮಾಡಿ ‘ಅರಿಶಿನದ ಫೇಸ್ ಪ್ಯಾಕ್’

ನಮ್ಮ ಮುಖದ ಕಾಂತಿ ಚಂದ್ರನಂತೆ ಇರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕೆ ಸಾಕಷ್ಟು ಬ್ಯೂಟಿ ಪ್ರಾಡೆಕ್ಟ್ ಗಳು ಮಾರುಕಟ್ಟೆಯಲ್ಲಿವೆ. ಆದರೆ ಒಬ್ಬೊಬ್ಬರ ತ್ವಚೆ ಒಂದೊಂದು ರೀತಿ ಆಗಿರುವುದರಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...