alex Certify Latest News | Kannada Dunia | Kannada News | Karnataka News | India News - Part 537
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳುನಾಡು ಸಚಿವ ಮುರುಗನ್ ಮನೆಯಲ್ಲಿ ಪೊಂಗಲ್ ಆಚರಿಸಲಿದ್ದಾರೆ ಪ್ರಧಾನಿ ಮೋದಿ |PM Modi

ಚೆನ್ನೈ : ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಸಚಿವ ಎಲ್ ಮುರುಗನ್ ಅವರ ನಿವಾಸದಲ್ಲಿ ಪೊಂಗಲ್ ಆಚರಿಸಲಿದ್ದಾರೆ. ಪೊಂಗಲ್ ಕಾರ್ಯಕ್ರಮವು ಜನವರಿ 14 ರ ಭಾನುವಾರ ಬೆಳಿಗ್ಗೆ Read more…

BIG NEWS : ಕೊಲೆಯಾದ 11 ದಿನಗಳ ಬಳಿಕ ಕಾಲುವೆಯಲ್ಲಿ ಮಾಜಿ ಮಾಡೆಲ್ ‘ದಿವ್ಯಾ ಪಹುಜಾ’ ಶವ ಪತ್ತೆ

ಗುರುಗ್ರಾಮ್ : ಜನವರಿ 2 ರಂದು ಗುರುಗ್ರಾಮದ ಹೋಟೆಲ್ ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ 27 ವರ್ಷದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರ ಶವವನ್ನು ಗುರುಗ್ರಾಮ್ ಪೊಲೀಸರ ತಂಡ Read more…

BREAKING : ಖ್ಯಾತ ಹಿರಿಯ ಹಿಂದೂಸ್ತಾನಿ ಗಾಯಕಿ ‘ಪ್ರಭಾ ಅತ್ರೆ’ ಇನ್ನಿಲ್ಲ |Prabha Atre Passed Away

ಖ್ಯಾತ ಶಾಸ್ತ್ರೀಯ ಗಾಯಕಿ ಪ್ರಭಾ ಅತ್ರೆ ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಹೃದಯಾಘಾತ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಷ್ಟರಲ್ಲೇ ಅವರು Read more…

BREAKING : ನೇಪಾಳದಲ್ಲಿ ಭೀಕರ ಬಸ್ ಅಪಘಾತ : ಇಬ್ಬರು ಭಾರತೀಯರು ಸೇರಿ 12 ಮಂದಿ ದುರ್ಮರಣ | Accident in Nepal

ಕಠ್ಮಂಡು : ಮಧ್ಯ-ಪಶ್ಚಿಮ ನೇಪಾಳದ ಡಾಂಗ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಬ್ಬರು ಭಾರತೀಯರು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಡಾಂಗ್ ಜಿಲ್ಲೆಯಲ್ಲಿ Read more…

BREAKING : ಸೀನ್ಫೆಲ್ಡ್’, ‘ಹೌಸ್ ಆಫ್ ಫ್ರಾಂಕೆನ್ಸ್ಟೈನ್’ ನಟ ಪೀಟರ್ ಕ್ರೊಂಬಿ ನಿಧನ| Actor Peter passes away

ವಾಷಿಂಗ್ಟನ್ : ‘ಸೀನ್ ಫೆಲ್ಡ್’ ಸೀಸನ್ 4ರಲ್ಲಿ ‘ಕ್ರೇಜಿ’ ಜೋ ಡಾವೊಲಾ ಪಾತ್ರದಲ್ಲಿ ನಟಿಸಿದ್ದ ಹಾಲಿವುಡ್ ನಟ ಪೀಟರ್ ಕ್ರೊಂಬಿ (71) ನಿಧನರಾಗಿದ್ದಾರೆ. ನಟನ ಮಾಜಿ ಪತ್ನಿ ನಾಡಿನ್ Read more…

BIG NEWS: ಮಂತ್ರಾಕ್ಷತೆ ಕೊಟ್ಟವರಿಗೆ ಮತ ಹಾಗಬೇಕಾ? ಅಥವಾ 2 ಸಾವಿರ ಗೃಹಲಕ್ಷ್ಮೀ ಯೋಜನೆ ಕೊಟ್ಟವರಿಗೆ ಹಾಕಬೇಕಾ? ಜನ ತೀರ್ಮಾನ ಮಾಡ್ತಾರೆ ಎಂದ ಕಾಂಗ್ರೆಸ್ ಶಾಸಕ

ರಾಮನಗರ: ಅಯೋಧ್ಯೆಯಲ್ಲಿ ರಾಮ ಮಂದಿರ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಆಗಲೇ ರಾಜಕೀಯ ಉದ್ದೇಶಕ್ಕೆ ಉದ್ಘಾಟನೆ ಮಡಲು ಹೊರಟಿದ್ದಾರೆ. ಈ ರಾಜಕೀಯ ಕಾರ್ಯಕ್ರಮಕ್ಕೆ ನಾವು ಹೋಗಬೇಕಾ? ಎಂದು ಮಾಗಡಿ Read more…

ಗಮನಿಸಿ : ‘ಆ್ಯಸಿಡ್’ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ಆರ್ಥಿಕ ನೆರವು, ಅರ್ಜಿ ಸಲ್ಲಿಸಲು ಜ.31 ಕೊನೆಯ ದಿನ

ಬೆಂಗಳೂರು : ರಾಜ್ಯ ಸರ್ಕಾರ ಆ್ಯಸಿಡ್ ಸಂತ್ರಸ್ತೆಯರಿಗೆ 5 ಲಕ್ಷ ಆರ್ಥಿಕ ನೆರವು ನೀಡುತ್ತಿದ್ದು, ನೆರವು ಪಡೆಯಲು ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ಮಹಿಳೆಯರ Read more…

‘ಹೈಕಮಾಂಡ್’ ಹೇಳಿದ್ರೆ ಮಾತ್ರ ರಾಮ ಮಂದಿರಕ್ಕೆ ಹೋಗ್ತೀವಿ : ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು : ‘ ಹೈಕಮಾಂಡ್’ ಹೇಳಿದ್ರೆ ಮಾತ್ರ ರಾಮ ಮಂದಿರಕ್ಕೆ ಹೋಗ್ತೀವಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ರಾಮಮಂದಿರಕ್ಕೆ ಹೋಗುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ Read more…

ʻರಾಮಚರಿತ ಮಾನಸʼಕ್ಕೆ ಹೆಚ್ಚಿದ ಬೇಡಿಕೆ : 50 ವರ್ಷಗಳಲ್ಲಿ ಮೊದಲ ಬಾರಿಗೆ ಕೊರತೆ ಎದುರಿಸುತ್ತಿದೆ ಗೀತಾ ಪ್ರೆಸ್ ಸ್ಟಾಕ್ | Watch video

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ಬೇಡಿಕೆ ಹೆಚ್ಚುತ್ತಿರುವ ಮಧ್ಯೆ ಉತ್ತರ ಪ್ರದೇಶದ ಗೋರಖ್ಪುರದ ಗೀತಾ ಪ್ರೆಸ್ 50 Read more…

ಸರ್ಕಾರದಿಂದ 5 ಗ್ಯಾರಂಟಿ ಯೋಜನೆ ಜಾರಿ, ನುಡಿದಂತೆ ನಡೆಯುತ್ತಿದ್ದೇವೆ- CM ಸಿದ್ದರಾಮಯ್ಯ

ಬೆಂಗಳೂರು : ನಾವು ನುಡಿದಂತೆ ನಡೆಯುತ್ತೇವೆ ಎನ್ನುವುದು ನಾವು ಜನತೆಗೆ ನೀಡಿರುವ ವಚನ. ನಾವು ಉಳಿದವರಂತೆ ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಮ್ಮ Read more…

Alert : ಮೊಬೈಲ್‌ ಬಳಕೆದಾರರೇ ಎಚ್ಚರ : ಅಪ್ಪತಪ್ಪಿಯೂ ಈ ಸಂಖ್ಯೆ ʻಡಯಲ್‌ʼ ಮಾಡಬೇಡಿ!

ನವದೆಹಲಿ : ಮೊಬೈಲ್‌ ಬಳಕೆದಾರರಿಗೆ ಟೆಲಿಕಾಂ ಇಲಾಖೆ ಎಚ್ಚರಿಕೆಯೊಂದನ್ನು ನೀಡಿದ್ದು, ಮೊಬೈಲ್‌ ಗ್ರಾಹಕರು ಅಪ್ಪಿತಪ್ಪಿಯೂ   “ಸ್ಟಾರ್ 401 ಹ್ಯಾಶ್ ಟ್ಯಾಗ್” (*401#) ಡಯಲ್ ಮಾಡದಂತೆ ಸೂಚನೆ ನೀಡಿದೆ.  ಹೌದು, Read more…

‘ಕೃಷಿಕ’ ಎನ್ನಲು ನಾಚಿಕೆ ಏಕೆ..? ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು : ಹೈಕೋರ್ಟ್

ಬೆಂಗಳೂರು : ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು, ಕೃಷಿಕ ಎಂದೇಳಲು ನಾಚಿಕೆ ಏಕೆ ಎಂದು ಅರ್ಜಿದಾರರಿಗೆ ಹೈಕೋರ್ಟ್ ಪ್ರಶ್ನಿಸಿದೆ. ಪ್ರಕರಣವೊಂದರ ವಿಚಾರಣೆ ನಡೆಸುವಾಗ ಹೈಕೋರ್ಟ್ ಹೀಗೆ ಹೇಳಿದೆ. Read more…

ಗ್ರಾಸಿಮ್ ಇಂಡಸ್ಟ್ರೀಸ್ ಷೇರುಗಳು ಸತತ ಮೂರು ಅವಧಿಗಳಲ್ಲಿ ಏರಿಕೆ : ದಾಖಲೆಯ ಗರಿಷ್ಠ ಮಟ್ಟದಲ್ಲಿ ವಹಿವಾಟು

ನವದೆಹಲಿ : ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ನ ಷೇರುಗಳು ಕಳೆದ ಮೂರು ಸೆಷನ್‌ ಗಳಲ್ಲಿ ಏರಿಕೆ ಕಂಡಿದೆ. ಆದಿತ್ಯ ಬಿರ್ಲಾ ಗ್ರೂಪ್ನ ಪ್ರಮುಖ ಕಂಪನಿಯ ಷೇರುಗಳು ಸಹ ದಾಖಲೆಯ Read more…

ಪ್ರಿಯಕರನ ಜೊತೆ ಸೇರಿ ರುಬ್ಬುವ ಕಲ್ಲು ಎತ್ತಿಹಾಕಿ ಪತಿಯನ್ನು ಕೊಂದ ಪತ್ನಿ

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಂದಿರುವ ಘಟನೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ. ವೆಂಕಟ್ ನಾಯಕ್ (30) ಮೃತ ವ್ಯಕ್ತಿ. ವೆಂಕಟ್ Read more…

BIG NEWS : ಹಾವೇರಿ ಗ್ಯಾಂಗ್ ರೇಪ್ ಪ್ರಕರಣ : ‘FSL’ ತಂಡದಿಂದ ಸಾಕ್ಷ್ಯ ಪತ್ತೆ, ನಾಲ್ವರು ಅರೆಸ್ಟ್

ಬೆಂಗಳೂರು : ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಮಹಿಳೆ ಮೇಲೆ ಏಳು ಜನರು ಸಾಮೂಹಿಕ ಅತ್ಯಾಚಾರ ಎಸಗಿದ ಸ್ಥಳದಲ್ಲಿ ಪೊಲೀಸರು ಶನಿವಾರ ಹಲವಾರು ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಪ್ರಕರಣದ ನಾಲ್ಕನೇ Read more…

BREAKING : ಪಶ್ಚಿಮ ಬಂಗಾಳದಲ್ಲಿ ಸಾಧುಗಳ ಮೇಲೆ ಹಲ್ಲೆ ಪ್ರಕರಣ : 12 ಮಂದಿ ಬಂಧನ

ಕಲ್ಕತ್ತಾ :  ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಸಾಧುಗಳನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, Read more…

ನಟ ದರ್ಶನ್‌ಗೆ ಹೆಚ್ಚಾಯ್ತಾ ಹಿತ ಶತ್ರುಗಳ ಕಾಟ ? : ಭಾರಿ ವೈರಲ್ ಆಗುತ್ತಿದೆ ‘ಡಿ ಬಾಸ್’ ಟ್ವೀಟ್

ಬೆಂಗಳೂರು : ಕನ್ನಡ ಸಿನಿಮಾರಂಗದ ಸ್ಟಾರ್ ನಟ ದರ್ಶನ್ ಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ದೊಡ್ಡ ಅಭಿಮಾನಿ ಬಳಗವಿದೆ. ಕೆಲವು ತಿಂಗಳುಗಳಿಂದ ನಟ ದರ್ಶನ್ ಹಲವು ವಿವಾದಕ್ಕೆ ಒಳಗಾಗಿದ್ದರು. Read more…

500 ರೂ. ಮುಖಬೆಲೆಯ ನೋಟುಗಳ ʻಸಿಂಧುತ್ವʼದ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ಸಾಮಾಜಿಕ ಮಾಧ್ಯಮಗಳ ಆಗಮನದೊಂದಿಗೆ, ವಿವಿಧ ರೀತಿಯ ನಕಲಿ ಅಭಿಯಾನಗಳು ಹೆಚ್ಚು ಸದ್ದು ಮಾಡುತ್ತಿರುತ್ತವೆ. ಈ ನಡುವೆ 500 ರೂಪಾಯಿ ನೋಟುಗಳು ಅಮಾನ್ಯವಾಗಿವೆ ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Read more…

BREAKING : ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ಕುಖ್ಯಾತ ‘ರೌಡಿಶೀಟರ್’ ಎಸ್ಕೇಪ್

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ಕುಖ್ಯಾತ ರೌಡಿಶೀಟರ್ ಓರ್ವ ಎಸ್ಕೇಪ್ ಆದ ಘಟನೆ ಇಂದು ಮುಂಜಾನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮಾಗಲು ತಾಲೂಕಿನ ರೌಡಿಶೀಟರ್ ಪೂರ್ಣೇಶ್ ಎಂಬಾತ ಚಿಕ್ಕಮಗಳೂರಿನ Read more…

BIG NEWS: ಕಬ್ಬಿನ ಗದ್ದೆಯಲ್ಲಿ ನವಿಲುಗಳ ಮಾರಣ ಹೋಮ; ವಿಷ ಹಾಕಿ ಹತ್ಯೆ ಮಾಡಿರುವ ಶಂಕೆ

ಬೆಳಗಾವಿ: ಕಬ್ಬಿನ ಗದ್ದೆಯೊಂದರಲ್ಲಿ ಸಾಲು ಸಾಲು ನವಿಲುಗಳು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ರಾಷ್ಟ್ರ ಪಕ್ಷಿ ನವಿಲು ಕಬ್ಬಿನ ಗದ್ದೆಯಲ್ಲಿ Read more…

ಹಿಂದೂಗಳಿಗೆ ರಾಮ ಒಬ್ಬನೇ ದೇವರಾ? ಕಾಳವ್ವ, ದುರ್ಗವ್ವ ದೇವರಲ್ವಾ? : ಸಚಿವ ಆರ್.ಬಿ. ತಿಮ್ಮಾಪುರ

ಹುಬ್ಬಳ್ಳಿ : ಹಿಂದೂಗಳಿಗೆ ರಾಮ ಒಬ್ಬನೇ ದೇವರಾ? ಕಾಳವ್ವ, ಹನುಮಂತ, ದುರ್ಗವ್ವ ದೇವರಲ್ವಾ? ಎಂದು ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ರಾಮ ಒಬ್ಬನೇ Read more…

ತೆರಿಗೆ ಆದಾಯ ಹಂಚಿಕೆ : ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ-CM ಸಿದ್ದರಾಮಯ್ಯ

ಬೆಂಗಳೂರು : ತೆರಿಗೆ ಆದಾಯ ಹಂಚಿಕೆಯಿಂದ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. 2021-22ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವೊಂದರಿಂದಲೇ Read more…

ಭಾರತದ ಟಾಪ್-10 ಕೊಳಕು ನಗರಗಳ ಪಟ್ಟಿ ಪ್ರಕಟ | Swachh Survekshan Rankings 2023:

ನವದೆಹಲಿ: ಪಶ್ಚಿಮ ಬಂಗಾಳದ ಹೌರಾ ಭಾರತದ ಅತ್ಯಂತ ಕೊಳಕು ನಗರವಾಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ವಾರ್ಷಿಕ ಸ್ವಚ್ಛತಾ ಸಮೀಕ್ಷೆ ‘ಸ್ವಚ್ಛ ಸರ್ವೇಕ್ಷಣ್’ ತಿಳಿಸಿದೆ. ವಿಶೇಷವೆಂದರೆ, 1 ಲಕ್ಷಕ್ಕೂ ಹೆಚ್ಚು Read more…

BIG NEWS: ಯುವನಿಧಿ ಯೋಜನೆ ಯುವ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ; ಸರ್ಕಾರದ ವಿರುದ್ಧ ಸಂಸದ ಬಿ.ವೈ.ರಾಘವೇಂದ್ರ ವಾಗ್ದಾಳಿ

ಶಿವಮೊಗ್ಗ: ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಯುವನಿಧಿ ಕಾರ್ಯಕ್ರಮದ ವಿರುದ್ಧ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಇನ್ನೆರಡು ತಿಂಗಳಲ್ಲಿ Read more…

BREAKING : ನಾಡದ್ರೋಹಿ ‘MES’ ಗೆ ಮತ್ತೊಂದು ಶಾಕ್ : ನಾಮಫಲಕಗಳಲ್ಲಿ ‘ಬೆಳಗಾವಿ’ ಎಂದು ಬರೆಯಲು ಪಾಲಿಕೆ ಸೂಚನೆ

ಬೆಳಗಾವಿ : ನಾಡದ್ರೋಹಿ ಎಂಇಎಸ್ ಗೆ ಬೆಳಗಾವಿ ಮಹಾನಗರ ಪಾಲಿಕೆ ಮತ್ತೊಂದು ಶಾಕ್ ನೀಡಿದ್ದು, ನಾಮಫಲಕಗಳಲ್ಲಿ ‘ಬೆಳಗಾವಿ’ ಎಂದು ಕಡ್ಡಾಯವಾಗಿ ಬರೆಯಲು ಪಾಲಿಕೆ ಸೂಚನೆ ನೀಡಿದೆ. ಹೌದು, ನಾಮಫಲಕದಲ್ಲಿ Read more…

BIG UPDATE : ʻಯೆಮೆನ್ʼ ನಲ್ಲಿ ʻಹೌತಿʼಗಳ ವಿರುದ್ಧ ಅಮೆರಿಕ ದಾಳಿ : ದೃಢಪಡಿಸಿದ ಅಧಿಕಾರಿಗಳು

ವಾಷಿಂಗ್ಟನ್: ಕೆಂಪು ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಯೆಮೆನ್ ನಲ್ಲಿ ಹೌತಿಗಳ ವಿರುದ್ಧ ದೇಶದ ಮಿಲಿಟರಿ ಹೆಚ್ಚುವರಿ ದಾಳಿಗಳನ್ನು ನಡೆಸುತ್ತಿದೆ ಎಂದು ಯುಎಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಯೆಮೆನ್ ಉಗ್ರಗಾಮಿ Read more…

BIG UPDATE : ಗಾಝಾ ಮೇಲೆ ಇಸ್ರೇಲ್ ದಾಳಿ : ಪ್ಯಾಲೆಸ್ಟೈನ್ ಸಾವಿನ ಸಂಖ್ಯೆ 23,708 ಕ್ಕೆ ಏರಿಕೆ

ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 23,708 ಕ್ಕೆ ಏರಿದೆ ಎಂದು ಗಾಝಾ ಮೂಲದ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಇಸ್ರೇಲ್ Read more…

ರೈತರೇ ಗಮನಿಸಿ : ʻಪಿಎಂ ಕಿಸಾನ್ ಯೋಜನೆʼಯ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಚೆಕ್ ಮಾಡಿ

ಕೇಂದ್ರ ಸರ್ಕಾರವು ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ನಡೆಸುತ್ತಿದ್ದು, ಈ ಯೋಜನೆಯಲ್ಲಿ ಅರ್ಹ ರೈತರಿಗೆ  2-2 ಸಾವಿರ ರೂಪಾಯಿಗಳ ಮೂರು ಕಂತುಗಳನ್ನು ವರ್ಷವಿಡೀ ನೀಡಲಾಗುತ್ತದೆ Read more…

BREAKING : ರಾಯಚೂರಿನಲ್ಲಿ ಹಿಟ್ & ರನ್ ಗೆ ಸ್ಥಳದಲ್ಲೇ ಕುರಿಗಾಹಿ ಬಲಿ

ರಾಯಚೂರು : ಹಿಟ್ ಅಂಡ್ ರನ್ ಗೆ ಕುರಿಗಾಹಿ ಬಲಿಯಾದ ಘಟನೆ  ರಾಯಚೂರು ಬಳಿಯ ಪವರ್ ಗ್ರೀಡ್ ಸಮೀಪ ನಡೆದಿದೆ. ಮೃತನನ್ನು ತೆಲಂಗಾಣದ ಕೆಟಿ ದೊಡ್ಡಿಯ ಶಿವು (35) Read more…

‘ಕ್ರಿಕೆಟ್ ಪ್ರೇಮಿ’ಗಳಿಗೆ ಗುಡ್ ನ್ಯೂಸ್ : T-20 ಪಂದ್ಯ ನಡೆಯುವ ದಿನದಂದು ಹೆಚ್ಚುವರಿ ‘BMTC’ ಬಸ್ ಸಂಚಾರ

ಬೆಂಗಳೂರು : ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದ್ದು, ಟಿ20 ಪಂದ್ಯ ವೀಕ್ಷಿಸಲು ತೆರಳುವವರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಜನವರಿ 17 ರಂದು ಬೆಂಗಳೂರಿನ ಚಿನ್ನಸ್ವಾಮಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...