alex Certify Latest News | Kannada Dunia | Kannada News | Karnataka News | India News - Part 505
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳಗಾರರಿಗೆ 1500 ರೂ.ಬೆಂಬಲ ಬೆಲೆ : ಸಿಎಂ ಸಿದ್ದರಾಮಯ್ಯ

ತುಮಕೂರು :  ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ  ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 12,000 ರೂ.ಗಳೊಂದಿಗೆ 1500 ರೂ. ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದು ಸಿಎಂ Read more…

ಇಂದು ಬೆಂಗಳೂರಿನಲ್ಲಿ ʻಸೀತಾರಾಮʼ ಮಂದಿರ ಉದ್ಘಾಟಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಇಂದು ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಶ್ರೀ ಸೀತಾರಾಮ ಲಕ್ಷಣಸ್ವಾಮಿ ದೇವಸ್ಥಾನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದ Read more…

ಶತಮಾನಗಳ ಕನಸಿಂದು ನನಸು : ಮಧ್ಯಾಹ್ನ 12.30ರ ಮುಹೂರ್ತದಲ್ಲಿ ʻರಾಮಲಲ್ಲಾʼ ಮೂರ್ತಿಗೆ ಪ್ರಧಾನಿ ಮೋದಿ ʻಪ್ರಾಣಪ್ರತಿಷ್ಠೆ

ಅಯೋಧ್ಯೆ : ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಇಡೀ ಅಯೋಧ್ಯೆ ನಗರವನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದೆ. ಪ್ರಧಾನಿ ನರೇಂದ್ರ Read more…

ಬೆಳಗಿನ ತಿಂಡಿಗೆ ಮಾಡಿ ನೋಡಿ ಆರೋಗ್ಯಕರ ಗೆಣಸಿನ ಪರೋಟ

ಗೆಣಸು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಹಾಗೇ ಬೇಯಿಸಿ ತಿನ್ನುವುದುಕ್ಕಿಂತ ರುಚಿಯಾದ ತಿನಿಸುಗಳನ್ನು ಮಾಡಬಹುದು. ಉಪ್ಪಿನಕಾಯಿ ಅಥವಾ ಚಟ್ನಿ ಜೊತೆ ಗೆಣಸಿನ ಪರೋಟ ಮಾಡಿಕೊಂಡು ತಿಂದ್ರೆ ನೀವು ಬಾಯಿ Read more…

ʼಅಶುಭ ಫಲʼ ನೀಡುತ್ತೆ ಇಂಥ ಮನೆ….! ಖರೀದಿ ಮಾಡುವ ವೇಳೆ ಇರಲಿ ಈ ಬಗ್ಗೆ ಗಮನ

ಒಬ್ಬ ವ್ಯಕ್ತಿ ಯಶಸ್ಸಿಗೆ ಪರಿಶ್ರಮದ ಜೊತೆ ಅದೃಷ್ಟ ಮುಖ್ಯವಾಗುತ್ತದೆ. ಜಾತಕದಲ್ಲಿ ಗ್ರಹಗಳು ದುರ್ಬಲವಾಗಿದ್ದು, ವಾಸ್ತು ಸರಿಯಾಗಿದ್ದರೆ ಕೆಲವೊಮ್ಮೆ ಅದೃಷ್ಟ ಪ್ರಾಪ್ತಿಯಾಗುತ್ತದೆ. ಆದ್ರೆ ಜಾತಕದಲ್ಲಿ ಎಲ್ಲ ಗ್ರಹಗಳು ಸರಿಯಿದ್ದೂ, ವಾಸ್ತು Read more…

ಒಳ್ಳೆ ಉದ್ಯೋಗ ಬಯಸುವವರು ನೀವಾಗಿದ್ರೆ ಮಾಡಿ ಈ ಕೆಲಸ

ಉತ್ತಮ ಉದ್ಯೋಗ, ಕೈತುಂಬ ಸಂಬಳ, ಸುಖ, ಶಾಂತಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಸಾಕಷ್ಟು ಪರಿಶ್ರಮಪಡ್ತಾರೆ. ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರಬೇಕೆಂದ್ರೆ ಅವಶ್ಯವಾಗಿ ಹಣ ಬೇಕು. ಹಣ ಗಳಿಸಲು ಒಳ್ಳೆ ಉದ್ಯೋಗ Read more…

ʼಮಂಗಳವಾರʼ ಈ ಪುಸ್ತಕ ದಾನ ಮಾಡಿದರೆ ಬಲು ಬೇಗ ದೊರೆಯುತ್ತೆ ಹನುಮಂತನ ಕೃಪೆ

ಪ್ರತಿ ದಿನದ ಹೊಸ ಬೆಳಕಿನ ಜೊತೆ ಹೊಸ ಜೀವನ ಶುರುವಾಗುತ್ತದೆ. ಒಂದು ದಿನ ಖುಷಿಯಿದ್ರೆ ಮತ್ತೊಂದು ದಿನ ದುಃಖ. ಪ್ರತಿದಿನ ಶುಭವಾಗಿರಲೆಂದು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ Read more…

ಜಾಲತಾಣದಲ್ಲಿ ಧೂಳೆಬ್ಬಿಸಿದ ಬಾಲ ‘ಬಬ್ರುವಾಹನ’ನ ವಿಡಿಯೋ

ವರನಟ ಡಾ. ರಾಜಕುಮಾರ್ ಅವರ ‘ಬಬ್ರುವಾಹನ’ ಚಿತ್ರದ ಡೈಲಾಗ್ ಕೇಳದವರೇ ಇಲ್ಲ. ಅನೇಕರು ಸಮಯ ಸಂದರ್ಭಕ್ಕೆ ತಕ್ಕಂತೆ ಈ ಸಂಭಾಷಣೆ ಹೇಳುತ್ತಾರೆ. ಪುಟಾಣಿಯೊಬ್ಬ ಹೇಳಿರುವ ‘ಬಬ್ರುವಾಹನ’ ಚಿತ್ರದ ಡೈಲಾಗ್ Read more…

ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಿನ್ನೆಲೆ: ನಾಳೆ ಶಾಲೆಗಳಿಗೆ ರಜೆ ಘೋಷಣೆ: ಕಚೇರಿಗಳು ಅರ್ಧ ದಿನ ಕಾರ್ಯ ನಿರ್ವಹಣೆ: ಜಾರ್ಖಂಡ್ ಸರ್ಕಾರ ಅಧಿಸೂಚನೆ

ರಾಂಚಿ: ಜಾರ್ಖಂಡ್ ನಲ್ಲಿ ಸೋಮವಾರ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದೆ. ಕಚೇರಿಗಳು, ಇತರ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅರ್ಧ ದಿನ Read more…

ಅಂಬಾನಿಯಿಂದ ಹಿಡಿದು ಕೊಹ್ಲಿವರೆಗೆ! ʻರಾಮಲಲ್ಲಾʼ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗಿಯಾಗುವ ಅತಿಥಿಗಳ ಲಿಸ್ಟ್ ಇಲ್ಲಿದೆ

ನವದೆಹಲಿ: ಜನವರಿ 22 ರಂದು ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯ ರಾಮ ದೇವಾಲಯದಲ್ಲಿ ರಾಮ್ ಲಲ್ಲಾ ‘ಪ್ರಾಣ-ಪ್ರತಿಷ್ಠಾ’ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗಿದ್ದು, ನಾಳೆ ಅಧಿಕೃತವಾಗಿ ಭಗವಾನ್‌ ಶ್ರೀರಾಮ Read more…

ಪ್ರತಿ ಚುನಾವಣೆಗೂ ಮುನ್ನ ರಾಜಕೀಯ ಅಜೆಂಡಾ ಬದಲಿಸುವ ಪ್ರಧಾನಿ ಮೋದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೂ ಮುನ್ನ ಶಶಿ ತರೂರ್ ಗಂಭೀರ ಆರೋಪ

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಲೋಕಸಭೆ ಚುನಾವಣೆಗೆ ರಾಜಕೀಯ ಅಜೆಂಡಾಗಳನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಭಾನುವಾರ ಆರೋಪಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ ‘ಪ್ರಾಣ-ಪ್ರತಿಷ್ಠಾ’ದ Read more…

BREAKING : ʻರಾಮ ಮಂದಿರʼ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿ ಬಂಧನ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಾಯಕನೆಂದು ಹೇಳಿಕೊಂಡು ಪೊಲೀಸರಿಗೆ ಕರೆ ಮಾಡಿ ಜನವರಿ 22 ರಂದು (ಸೋಮವಾರ) ಅಯೋಧ್ಯೆಯ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ Read more…

ರಾಮ ಮಂದಿರ ನಿರ್ಮಾಣ ಯಶಸ್ವಿಗೊಳಿಸಿದ ʻL&Tʼ ಕಂಪನಿ : ದೇಗುಲದ ವಿಶೇಷತೆ ಬಗ್ಗೆ ತಿಳಿಯಿರಿ

ನವದೆಹಲಿ: ಎಂಜಿನಿಯರಿಂಗ್ ಮತ್ತು ನಿರ್ಮಾಣ ಕಂಪನಿ ಲಾರ್ಸನ್ ಅಂಡ್ ಟೂಬ್ರೊ (ಎಲ್ & ಟಿ) ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ರಾಮ ಮಂದಿರದ ವಿನ್ಯಾಸ ಮತ್ತು ನಿರ್ಮಾಣವನ್ನು Read more…

ʻ500 ವರ್ಷಗಳ ಕಾಯುವಿಕೆ ಕೊನೆಗೊಂಡಿದೆʼ: ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ ನ್ಯೂಜಿಲೆಂಡ್ ಸಚಿವ!

ನವದೆಹಲಿ :  ಅಯೋಧ್ಯೆಯಲ್ಲಿ ನಡೆಯಲಿರುವ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾನ ಸಮಾರಂಭದ ಬಗ್ಗೆ ದೇಶವು ಉತ್ಸುಕವಾಗಿದೆ. ನ್ಯೂಜಿಲೆಂಡ್ ನಿಯಂತ್ರಣ ಸಚಿವ ಡೇವಿಡ್ ಸೇಮೌರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು Read more…

BIG NEWS: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ ದಾನಿ ಯಾರು ಗೊತ್ತಾ…?

ಅಯೋಧ್ಯೆ: ಜನವರಿ 22 ರಂದು ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ರಾಮನ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ರಾಮಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಖ್ಯಾತನಾಮರು, ಉದ್ಯಮಿಗಳು ಸೇರಿದಂತೆ ಜನಸಾಮಾನ್ಯರು ದೇಣಿಗೆ Read more…

ಲಕ್ಷದ್ವೀಪದ ನಂತರ ಮತ್ತೆ ʻದೇಶೀಯ ಪ್ರವಾಸೋದ್ಯಮʼ ಹೆಚ್ಚಿಸಲು ದೇಶದ ಜನತೆಗೆ ಪ್ರಧಾನಿ ಮೋದಿ ಕರೆ| PM Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ ನಲ್ಲಿ ಖೋಡಾಲ್ಧಾಮ್ ಟ್ರಸ್ಟ್ ಕ್ಯಾನ್ಸರ್ ಆಸ್ಪತ್ರೆಯ ಶಿಲಾನ್ಯಾಸ ಸಮಾರಂಭದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಪ್ರಧಾನಿ Read more…

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ‘ಆಂಟಿಲಿಯಾ’ ಮನೆ ಮೇಲೆ ರಾರಾಜಿಸಿದ ‘ಜೈ ಶ್ರೀ ರಾಮ್’

ಮುಂಬೈ: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಮುನ್ನ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ನಿವಾಸವನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ರಾಮ್ Read more…

BIG NEWS : ರೈತರು ಸಾಲದ ಅಸಲು ಕಟ್ಟಿದ್ದರೆ ‘ಸಂಪೂರ್ಣ ಬಡ್ಡಿ ಮನ್ನಾʼ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು : ರಾಜ್ಯದ ಸಹಕಾರ ಸಂಸ್ಥೆ ಮೂಲಕ ಸಾಲ ಪಡೆದು ದಿನಾಂಕ:31.12.2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದಲ್ಲಿ Read more…

BREAKING : ʻಭಾರತ್ ಜೋಡೋ ನ್ಯಾಯ್ ಯಾತ್ರೆʼಯಲ್ಲಿ ‘ಮೋದಿ-ಮೋದಿ’, ‘ಜೈ ಶ್ರೀ ರಾಮ್’ ಘೋಷಣೆ : ʻಫ್ಲೈಯಿಂಗ್ ಕಿಸ್ʼ ಕೊಟ್ಟ ರಾಹುಲ್ ಗಾಂಧಿ!

ಅಸ್ಸಾಂ : ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಭಾನುವಾರ ಅಸ್ಸಾಂನಲ್ಲಿದೆ. ರಾಹುಲ್ ಗಾಂಧಿ ಅವರು ರಾಜ್ಯದ ಸೋನಿತ್ಪುರ ಜಿಲ್ಲೆಯ ಮೂಲಕ ಬಸ್ Read more…

ʻಒನ್ ನೇಷನ್ ಒನ್ ರೇಷನ್ ಕಾರ್ಡ್ʼ : ʻಪಡಿತರ ಚೀಟಿದಾರʼರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ :  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆ ಈಗ ದೇಶಾದ್ಯಂತ ಜಾರಿಗೆ ಬಂದಿದೆ. ಇಡೀ ದೇಶವು ಈಗ ಈ ಯೋಜನೆಯ ವ್ಯಾಪ್ತಿಗೆ Read more…

BIG NEWS: ಬೀದಿ ದೀಪ ಸರಿಪಡಿಸಲು ಹೋಗಿ ದುರಂತ; ಕರೆಂಟ್ ಶಾಕ್ ಹೊಡೆದು ವ್ಯಕ್ತಿ ದುರ್ಮರಣ

ವಿಜಯನಗರ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸೂಚನೆಯಂತೆ ಬೀದಿ ದೀಪ ಸರಿಪಡಿಸಲೆಂದು ಕಂಬ ಹತ್ತಿದ್ದ ವ್ಯಕ್ತಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ Read more…

BREAKING : ರಷ್ಯಾ ಆಕ್ರಮಿತ ಉಕ್ರೇನ್ ಮಾರುಕಟ್ಟೆ ಮೇಲೆ ಕ್ಷಿಪಣಿ ದಾಳಿ : 25 ಜನರು ಸಾವು

ರಷ್ಯಾ ಆಕ್ರಮಿತ ಉಕ್ರೇನ್ ಮಾರುಕಟ್ಟೆಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಡೊನೆಟ್ಸ್ಕ್ ನಗರದ ಉಪನಗರವಾದ ಟೆಕ್ಸ್ಟಿಲ್ಶ್ಚಿಕ್ನಲ್ಲಿ Read more…

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ : ಅಯೋಧ್ಯೆಗೆ ತೆರಳಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರ ಕುಟುಂಬ!

ಬೆಂಗಳೂರು : ಬಹುನಿರೀಕ್ಷಿತ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ನಾಳೆ ಭವ್ಯವಾಗಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ Read more…

ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ʻಅಯೋಧ್ಯೆʼ ಸಿದ್ಧ : ದೀಪಗಳಿಂದ ಬೆಳಗುತ್ತಿದೆ ರಾಮನೂರು!

ಅಯೋಧ್ಯೆ : ರಾಮ ಭಕ್ತರು ವರ್ಷಗಳಿಂದ ಕಾಯುತ್ತಿರುವ ಕ್ಷಣಕ್ಕೆ ಅಯೋಧ್ಯೆ ಸಂಪೂರ್ಣವಾಗಿ ಸಿದ್ಧವಾಗಿದೆ. ಬಹುನಿರೀಕ್ಷಿತ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ಸೋಮವಾರ ಭವ್ಯವಾಗಿ ನಡೆಯಲಿದ್ದು, ಪ್ರಧಾನಿ ನರೇಂದ್ರ Read more…

BREAKING NEWS: ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಾರ್ ಮೇಲೆ ದಾಳಿ

ಅಸ್ಸಾಂನ ಸೋನಿತ್‌ಪುರ್ ಜಿಲ್ಲೆಯಲ್ಲಿ ತಮ್ಮ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಪಕ್ಷದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಜೊತೆಯಲ್ಲಿದ್ದ ಮಾಧ್ಯಮದವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದು ಹಿರಿಯ Read more…

BIG NEWS : ರಾಜ್ಯ ಸರ್ಕಾರದಿಂದ 57 ʻPDO’ ವರ್ಗಾವಣೆ ಮಾಡಿ ಆದೇಶ

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಕೆಳಕಂಡ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೆಸರುಗಳ ಮುಂದೆ ನಮೂದಿಸಿರುವ ಸ್ಥಳಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ Read more…

ರಾಮಮಂದಿರ ಪ್ರಾಣ ಪ್ರತಿಷ್ಠೆ ಹಿನ್ನಲೆ ನಾಳೆ ಸಾರ್ವಜನಿಕ ರಜೆ ಘೋಷಿಸಿದ ಕಾಂಗ್ರೆಸ್ ಆಡಳಿತದ ಮೊದಲ ರಾಜ್ಯ ಹಿಮಾಚಲ ಪ್ರದೇಶ: ಕರ್ನಾಟಕ, ತೆಲಂಗಾಣದಲ್ಲಿ ರಜೆ ಇಲ್ಲ

ನವದೆಹಲಿ: ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರವು ಪ್ರಾಣ ಪ್ರತಿಷ್ಠಾ ಸಮಾರಂಭದ ದೃಷ್ಟಿಯಿಂದ ಹಿಮಾಚಲ ಪ್ರದೇಶದಲ್ಲಿ ಸೋಮವಾರ (ಜನವರಿ 22) ಸಾರ್ವಜನಿಕ ರಜೆ ಘೋಷಿಸಿದೆ. ಐತಿಹಾಸಿಕ Read more…

ʻಧರ್ಮ ನಗರಿ ಅಯೋಧ್ಯೆಗೆ ಸ್ವಾಗತʼ : ರಾಮಭಕ್ತರಿಗೆ ಸ್ವಾಗತಿಸಿದ ಬಾಬರಿ ಮಸೀದಿ ಮಾಜಿ ದಾವೆದಾರ ಅನ್ಸಾರಿ

ನವದೆಹಲಿ: ಜನರು ಭಗವಾನ್ ರಾಮನನ್ನು ಪೂಜಿಸಬೇಕು ಮತ್ತು ಅವರು ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಎಂದು ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ಮೊಕದ್ದಮೆಯ ಮಾಜಿ ದಾವೆದಾರ ಇಕ್ಬಾಲ್ ಅನ್ಸಾರಿ ಭಾನುವಾರ Read more…

ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಅತ್ಯಾಚಾರ ಆರೋಪಿ, ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಭಾಗಿ

ಅಯೋಧ್ಯೆ: ಸ್ವಯಂಘೋಷಿತ ದೇವಮಾನವ ಮತ್ತು ಪರಾರಿಯಾಗಿರುವ ಅತ್ಯಾಚಾರದ ಆರೋಪಿ ನಿತ್ಯಾನಂದ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಆಹ್ವಾನವನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಸ್ವಯಂ ಘೋಷಿತ ಪ್ರದೇಶವಾದ ‘ಕೈಲಾಸ’ದಲ್ಲಿ ‘ಹಿಂದೂ Read more…

BREAKING: ಮೈಸೂರಿನಲ್ಲಿಯೂ ರಾಮೋತ್ಸವಕ್ಕೆ ಬ್ರೇಕ್; ಕೊನೇ ಕ್ಷಣದಲ್ಲಿ ಮೆರವಣಿಗೆಗೆ ಅನುಮತಿ ನಿರಾಕರಣೆ

ಮೈಸೂರು: ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಮಭಕ್ತರಿಂದ ರಾಮೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ಆದರೆ ಕೊನೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...