alex Certify Latest News | Kannada Dunia | Kannada News | Karnataka News | India News - Part 4419
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು

ಕೋವಿಡ್-19 ಸಂದರ್ಭದಲ್ಲೂ ಸಹ ಈ ಬಾರಿಯ ದೀಪಾವಳಿಯನ್ನು ದೇಶವಾಸಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಗುಜರಾತ್‌ನ ಕೋವಿಡ್-19 ಸೋಂಕಿತ ರೋಗಿಗಳು ದೀಪಾವಳಿ ಆಚರಿಸುತ್ತಿರುವ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ವಡೋದರಾದ ಸರ್‌ Read more…

ಕಡಲೆಕಾಯಿ ಪರಿಷೆಗೂ ಕೊರೊನಾ ಕರಿನೆರಳು; ಐತಿಹಾಸಿಕ ಆಚರಣೆಗೆ ಬೀಳುತ್ತಾ ಬ್ರೇಕ್…?

ಬೆಂಗಳೂರು: ವಿಜೃಂಭಣೆಯಿಂದ ನಡೆಯುವ ಐತಿಹಾಸಿಕ ಬೆಂಗಳೂರು ಕಡಲೆಕಾಯಿ ಪರಿಷೆಗೆ ಈ ಬಾರಿ ಬ್ರೇಕ್ ಬೀಳುವ ಸಾಧ್ಯತೆಯಿದೆ. ಕೊರೊನಾ ಹಿನ್ನೆಲೆಯಲ್ಲಿ ಕಡಲೆಕಾಯಿ ಪರಿಷೆ ಸರಳವಾಗಿ ಆಚರಣೆ ಮಾಡಬೇಕು, ಕೇವಲ ಸಾಂಪ್ರದಾಯಿಕ Read more…

ಪ್ರಯೋಗದ ವೇಳೆ ಸಿಕ್ತು ಭರ್ಜರಿ ಸಿಹಿ ಸುದ್ದಿ: ಲಭ್ಯವಾಯ್ತು ಶೇಕಡ 94 ರಷ್ಟು ಪರಿಣಾಮಕಾರಿ ಲಸಿಕೆ

ವಾಷಿಂಗ್ಟನ್: ಅಮೇರಿಕಾದ ಬಯೋಟೆಕ್ ಸಂಸ್ಥೆ ಮಾಡೇರ್ನಾ ಸೋಮವಾರ ಕೋವಿಡ್-19 ವಿರುದ್ಧದ ಪ್ರಾಯೋಗಿಕ ಲಸಿಕೆ ಶೇಕಡ 94.5 ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಿಸಿದೆ. ಲಸಿಕೆಯ ಪ್ರಯೋಗದಲ್ಲಿ ಪ್ರಮುಖ ಪ್ರಗತಿ ಕಂಡು Read more…

BIG NEWS: 15 ನೇ ಹಣಕಾಸು ಆಯೋಗದಿಂದ ಪ್ರಧಾನಿ ಮೋದಿಗೆ ವರದಿ ಸಲ್ಲಿಕೆ

ನವದೆಹಲಿ: 15ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 2021 -22 ರಿಂದ 2025 – 26 ರ ಅವಧಿಯ ವರದಿಯ ಪ್ರತಿಯನ್ನು ಇಂದು ಪ್ರಧಾನಿ ಮೋದಿ ಅವರಿಗೆ Read more…

BIG NEWS: ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಅಂಬರೀಶ್ ಗರಂ

ಬೆಂಗಳೂರು: ತಮ್ಮ ಬಗ್ಗೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗರಂ ಆಗಿದ್ದಾರೆ. ಚುನಾವಣೆಯಿಂದಲೂ ಇಂತಹ ಮಾತು Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ನಿನ್ನೆಗಿಂತ ಇವತ್ತು ಕೊರೋನಾ ಭಾರೀ ಇಳಿಮುಖ, 24 ಜಿಲ್ಲೆಗಳಲ್ಲಿ ಶೂನ್ಯ ಮರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ನಿನ್ನೆಗಿಂತ ಇವತ್ತು ಕೊರೋನಾ ಪ್ರಕರಣ ಕಡಿಮೆಯಾಗಿದೆ. ರಾಜ್ಯದಲ್ಲಿ ಇಂದು 1,157 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,188 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ Read more…

ಅಂಬರೀಶ್ ಇದ್ದಾಗ ಧೈರ್ಯ ಇರಲಿಲ್ಲ -ಪೇಟೆ ರೌಡಿ ತರ ಮಾತು ಸರಿಯಲ್ಲ – ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಆಕ್ರೋಶ

ಬೆಂಗಳೂರು: ತಮ್ಮ ಬಗ್ಗೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗರಂ ಆಗಿದ್ದಾರೆ. ಚುನಾವಣೆಯಿಂದಲೂ ಇಂತಹ ಮಾತು Read more…

ಅಪಘಾತವೆಸಗಿದ ಚಾಲಕನ ಪತ್ತೆಗೆ ನೆರವಾಯ್ತು ಪುಟ್ಟ ಬಾಲಕರ ಸ್ಕೆಚ್

ಜರ್ಮನಿಯ ಹಾಮ್‌ ನಗರದಲ್ಲಿ ಅಪಘಾತಕ್ಕೆ ಕಾರಣನಾಗಿದ್ದ ಚಾಲಕನ ತಲಾಶೆಯಲ್ಲಿದ್ದ ಪೊಲೀಸರಿಗೆ ಅನಿರೀಕ್ಷಿತವಾಗಿ ಸುಳಿವು ಸಿಕ್ಕಿದೆ. ಪ್ರೀ ಸ್ಕೂಲ್ ಮಕ್ಕಳು ಮಾಡಿದ ಸ್ಕೆಚ್‌ ಸಹಾಯದಿಂದ ಬೇಕಾಬಿಟ್ಟಿ ಕಾರು ಚಾಲನೆ ಮಾಡಿ Read more…

ಹಾಡಹಗಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ, ನಡುರಸ್ತೆಯಲ್ಲೇ ಯುವಕನ ಶಿರಚ್ಛೇದ

ಚೆನ್ನೈ: ತಮಿಳುನಾಡಿನ ಮಧುರೈನಲ್ಲಿ ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬನ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮುರುಗಾನಂದಂ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಗೆಳೆಯರೊಂದಿಗೆ ಮಧುರೈನ ರಸ್ತೆಯಲ್ಲಿ ನಡೆದುಕೊಂಡು Read more…

OMG: ಮದ್ಯದ ಮತ್ತಿನಲ್ಲಿ ರೈಲು ಹಳಿ ಮೇಲೆ ಕಾರು ಚಲಾಯಿಸಿದ ಯುವತಿ

ಕುಡಿತದ ಮತ್ತಿನಲ್ಲಿದ್ದ ಯುವತಿಯೊಬ್ಬರು ತಮ್ಮ ಕಾರನ್ನು ರೈಲು ಹಳಿಗಳ ಮೇಲೆ ಒಂದು ಕಿಮೀಗಿಂತ ಹೆಚ್ಚಿನ ದೂರ ಡ್ರೈವಿಂಗ್ ಮಾಡಿರುವ ಘಟನೆ ಸ್ಪೇನ್‌ನ ಮಲಗಾ ನಗರದಲ್ಲಿ ಜರುಗಿದೆ. ಘಟನೆಯ ದೃಶ್ಯಾವಳಿಗಳನ್ನು Read more…

ಪ್ರವಾಹದ ವರದಿಗಾರಿಕೆ ಮಾಡುತ್ತಾ ಕೂದಲೆಳೆಯಲ್ಲಿ ಪಾರಾದ ವರದಿಗಾರ್ತಿ

ಸುದ್ದಿ ವಾಹಿನಿಯ ನೇರ ಪ್ರಸಾರದ ಆಂಕರಿಂಗ್ ಮಾಡುವುದು ಯಾವಾಗಲೂ ಸವಾಲಿನ ಕೆಲಸ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಈ ಸವಾಲು ಇನ್ನೂ ಹೆಚ್ಚೇ ಇರುತ್ತದೆ. ಫಾಕ್ಸ್‌ 46 ವರದಿಗಾತಿ ಆಂಬರ್‌ Read more…

ಕೊರೋನಾ ಲಸಿಕೆ ಕುರಿತಾಗಿ ಭಾರತ್ ಬಯೋಟೆಕ್ ನಿಂದ ಭರ್ಜರಿ ಗುಡ್ ನ್ಯೂಸ್

ಹೈದರಾಬಾದ್: ಭಾರತ್ ಬಯೋಟೆಕ್ ಕೊರೋನಾ ಲಸಿಕೆ ‘ಕೋವ್ಯಾಕ್ಸಿನ್’ ಮೂರನೇ ಹಂತದ ಪ್ರಯೋಗ ಆರಂಭವಾಗಿದೆ. ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ಸೋಮವಾರ ಈ ಕುರಿತು Read more…

BIG NEWS: ಮೋದಿ ಸರ್ಕಾರದ ಸಂಪುಟ ವಿಸ್ತರಣೆ, ರಾಜ್ಯಕ್ಕೆ ಸಿಹಿ ಸುದ್ದಿ…?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದಿಂದ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಎನ್.ಡಿ.ಎ.ನಲ್ಲಿದ್ದ ಶಿವಸೇನೆ Read more…

ಇವರು ಸೋತವರಿಗೂ ಸಚಿವ ಸ್ಥಾನ ಕೊಡೋದಾದರೆ ನಮ್ಮನ್ನು ಜನ ಯಾಕೆ ಆಯ್ಕೆ ಮಾಡ್ಬೇಕು…?

ದಾವಣಗೆರೆ: ಸಂಪುಟ ವಿಸ್ತರಣೆ ಸಮೀಪಿಸುತ್ತಿದ್ದಂತೆ ಸಚಿವಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ದಾವಣಗೆರೆ ಜಿಲ್ಲೆಗೂ ಸಚಿವ ಸ್ಥಾನ ನೀಡಬೇಕು ಎಂದಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ Read more…

ಹಾಸನಾಂಬೆ ದರ್ಶನಕ್ಕೆ ತೆರೆ; ದೇವಾಲಯದ ಬಾಗಿಲು ಬಂದ್ ಮಾಡಿದ ಜಿಲ್ಲಾಡಳಿತ

ಹಾಸನ: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವರ ದರ್ಶನಕ್ಕೆ ತೆರೆಬಿದ್ದಿದೆ. ದೇವಾಲಯದ ಬಾಗಿಲನ್ನು ಜಿಲ್ಲಾಡಳಿತ ಬಂದ್ ಮಾಡಿದೆ. ಹಾಸನಾಂಬೆ ಜಾತ್ರೆ ಹಿನ್ನೆಲೆಯಲ್ಲಿ Read more…

ನರಿ ಬುದ್ದಿ ತೋರಿದ ಚೀನಾಗೆ ಮತ್ತೊಂದು ಶಾಕ್: ದೀಪಾವಳಿ ಸಂದರ್ಭದಲ್ಲಿ 40,000 ಕೋಟಿ ರೂ. ನಷ್ಟ…!

ಸದಾ ಭಾರತದ ತಂಟೆಗೆ ಬಂದು ಕಾಲು ಕೆರೆದು ಜಗಳ ತೆಗೆಯೋ ಚೀನಾ ಇನ್ನೂ ತನ್ನ ನರಿ ಬುದ್ದಿ ಬಿಟ್ಟಿಲ್ಲ. ಆಪ್ ಬ್ಯಾನ್, ಚೀನಾ ವಸ್ತುಗಳು ಬ್ಯಾನ್, ಹೀಗೆ ಸಾಕಷ್ಟು Read more…

ಫ್ಲ್ಯಾಟ್ ‌ಗಳ ಬೆಲೆ ಕಡಿಮೆ ಮಾಡದ ಬಿಲ್ಡರ್‌ಗಳಿಗೆ ಶಾಕ್..!

ಕೊರೊನಾ ಮಹಾಮಾರಿಯಿಂದ ಎಲ್ಲರಿಗೂ ನಷ್ಟವಾಗಿದೆ. ಅನೇಕ ಉದ್ಯಮಗಳು ಇಂದಿಗೂ ಚೇತರಿಕೆ ಕಾಣುತ್ತಿಲ್ಲ. ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬ ಗೊಂದಲದಲ್ಲಿಯೇ ಹೂಡಿಕೆದಾರರು ಇದ್ದಾರೆ. ಇದರ ಮಧ್ಯೆ ಇದೀಗ ಎನ್‌ಎಎ Read more…

ದೀಪಾವಳಿಯಲ್ಲಿ ಎಲ್ಲೆಲ್ಲಿ ದೀಪಗಳನ್ನು ಹಚ್ಚುವುದು ಶ್ರೇಷ್ಠ….? ಇಲ್ಲಿದೆ ಮಾಹಿತಿ

ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳನ್ನು ಬೆಳಗಿಸಿದ್ರೆ ಮನೆ, ಮನ ಬೆಳಗುತ್ತದೆ ಅನ್ನೋದು ಎಲ್ಲರ ನಂಬಿಕೆ. ಮನೆಯ ಮೂಲೆಯಲ್ಲಿ ದೀಪಗಳನ್ನು ಹಚ್ಚುವುದು ಸಾಮಾನ್ಯ. ಈ ದೀಪಗಳಿಗೂ ಅದರದ್ದೇ ಆದ ಮಹತ್ವವಿದೆ. Read more…

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ನೋಡ ನೂಡುತ್ತಿದ್ದಂತೆಯೇ ಹೊತ್ತಿ ಉರಿದ ಪಬ್

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಬೆಂಕಿ ಅವಘಡಗಳು ಹೆಚ್ಚಿವೆ. ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಹ್ಯಾಂಗ್ ಓವರ್ ಪಬ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. Read more…

ಕುತೂಹಲ ಮೂಡಿಸಿದ ಮಹತ್ವದ ಸಭೆ: ಏರಿಕೆಯಾಗುತ್ತಾ ಬಸ್ ಟಿಕೆಟ್ ದರ..?

ಕೊರೊನಾದಿಂದ ಹೆಚ್ಚು ನಷ್ಟ ಅನುಭವಿಸಿದ ಉದ್ಯಮಗಳಲ್ಲಿ ಸಾರಿಗೆ ಕೂಡ ಒಂದು. ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಮೊದಲು ನಿಲ್ಲಿಸಿದ್ದು, ಟ್ರೈನ್ ಹಾಗೂ ಬಸ್‌ಗಳನ್ನು. ಹೆಚ್ಚು ನಷ್ಟವಾಗಿದ್ದು ಸಾರಿಗೆಗೆ. ಈ ನಷ್ಟ ಸರಿದೂಗಿಸೋದಿಕ್ಕೆ Read more…

ಅಪರಾಧ ಪ್ರಕರಣಗಳನ್ನು ಸುಲಭವಾಗಿ ವರದಿ ಮಾಡಲು ನೆರವಾಗುತ್ತೆ ಈ ಅಪ್ಲಿಕೇಶನ್

ಆನ್‌ಲೈನ್ ಅಪರಾಧವನ್ನು ಸುಲಭವಾಗಿ ವರದಿ ಮಾಡಲು ಮಕ್ಕಳಿಗಾಗಿ ಮೊಬೈಲ್ ಅಪ್ಲಿಕೇಶನ್ ರಚಿಸಿದ್ದಕ್ಕಾಗಿ ಬಾಂಗ್ಲಾದೇಶದ ಹುಡುಗನೊಬ್ಬ ಪ್ರಶಸ್ತಿ ಗೆದ್ದಿದ್ದಾನೆ. ಹದಿಹರೆಯದವರಿಗೆ ಸೈಬರ್ ಬೆದರಿಕೆ ಮತ್ತು ಸೈಬರ್ ಅಪರಾಧಗಳನ್ನು ವರದಿ ಮಾಡಲು Read more…

ವೆಂಟಿಲೇಷನ್‌ಗೆ ಹೊಸ ವಿಧಾನ ಕಂಡುಕೊಂಡ ಶಾಲೆ…!

ಕೊರೊನಾ ನಡುವೆಯೇ ವಿವಿಧ ದೇಶಗಳಲ್ಲಿ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳ‌ ನಡುವೆ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ವಿವಿಧ ತಂತ್ರ ರೂಪಿಸಿಕೊಳ್ಳುತ್ತಿವೆ. ಜರ್ಮನ್ ಶಾಲೆಯು ಸರಳ ಮತ್ತು ಕಡಿಮೆ ಖರ್ಚಿನ ಆ್ಯಂಟಿ-ವೈರಸ್ Read more…

ಎಲ್ಲರ ಗಮನ ಸೆಳೆಯುತ್ತಿದೆ ತೇಲುವ ಮೀನು ಅಂಗಡಿ

ಸ್ಥಳೀಯತೆಗೆ ಒತ್ತು ನೀಡಿ, ಆರ್ಥಿಕ ಚಟುವಟಿಕೆಗೆ ಗಮನಕೊಡುವ ಕೇರಳದಲ್ಲಿ ಈಗ ತೇಲುವ ಮೀನಿನ ಅಂಗಡಿಯ ಕಾರಣಕ್ಕೆ ರಾಷ್ಟ್ರದ ಗಮನ ಸೆಳೆದಿದೆ. ಇಬ್ಬರು ಸ್ಥಳೀಯ ಮಹಿಳೆಯರು ಕೇರಳದ ಕೊಟ್ಟಾಯಂನಲ್ಲಿ ತೇಲುವ Read more…

BREAKING NEWS: ಮಾಜಿ ಮೇಯರ್ ಗೆ ಆಶ್ರಯ ನೀಡಿದಾತ ಅರೆಸ್ಟ್

ಬೆಂಗಳೂರು: ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಆಶ್ರಯ ನೀಡಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಿಬಿಎಂಪಿ Read more…

BIG NEWS: ಹಬ್ಬದ ದಿನವೇ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ

ಬೆಂಗಳೂರು: ಸಾರಿಗೆ ನೌಕರರ ಸಂಬಳ ವಿಳಂಬ ವಿಚಾರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ವೇತನ ಬಿಡುಗಡೆಗೆ ಮನವಿ ಮಾಡಿರುವ ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ, ನೌಕರರಿಗೆ Read more…

‘ಲವ್ ಸ್ಟೋರಿ’ ಚಿತ್ರದ ಹೊಸ ಫೋಸ್ಟರ್ ಬಿಡುಗಡೆ

ಶೇಕರ್ ಕಮ್ಮುಲ ನಿರ್ದೇಶನದ ʼಲವ್ ಸ್ಟೋರಿʼ ಸಿನಿಮಾದ ಹೊಸ ಫೋಸ್ಟರ್  ಅನ್ನು ದೀಪಾವಳಿ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಗಚೈತನ್ಯ ನಾಯಕನಾಗಿ ನಟಿಸಿದ್ದು ತಮಿಳಿನ ಖ್ಯಾತ ನಟಿಯಾದ Read more…

ತಲಕಾವೇರಿಯಲ್ಲಿ ಯುವಕರ ದುಷ್ಕೃತ್ಯ; ಭಕ್ತನ ಬೆರಳನ್ನೇ ಮುರಿದ ಕಿರಾತಕರು

ಕೊಡಗು: ಪವಿತ್ರ ಯಾತ್ರಾ ಸ್ಥಳ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಕೇರಳ ಮೂಲದ ಯುವಕರು ಪುಂಡಾಟ ಮೆರೆದಿದ್ದಾರೆ. ಮಾಸ್ಕ್ ಹಾಕುವಂತೆ ಹೇಳಿದಕ್ಕೆ ಯುವಕರ ಗುಂಪು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ Read more…

ಮಗನ ಹಾಡುಗಾರಿಕೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸೋನು ನಿಗಮ್..!

ಗಾಯಕ ಸೋನು ನಿಗಮ್ ಹಾಡುಗಳು ಅಂದರೆ ಯಾರಿಗೆ ಇಷ್ಟ ಇಲ್ಲ. ತನ್ನದೇ ಆದ ಶೈಲಿಯಲ್ಲಿ ಅದ್ಭುತ ಧ್ವನಿಯ ಮೂಲಕ ಹಾಡು ಹೇಳುತ್ತಿದ್ದರೆ ತಲೆದೂಗದೇ ಇರೋವ್ರಿಲ್ಲ. ಕನ್ನಡ, ಹಿಂದಿ ಸೇರಿದಂತೆ Read more…

ತೀವ್ರ ಕುತೂಹಲ ಮೂಡಿಸಿದ ಎಂ.ಬಿ. ಮರಮಕಲ್ ನೇಮಕ ರದ್ದತಿ..!

ಯಡಿಯೂರಪ್ಪನವರ ರಾಜಕೀಯ ಸಲಹೆಗಾರ ಎಂ.ಬಿ ಮರಮಕಲ್ ಅವರ ನೇಮಕ ರದ್ದತಿ ಒಂದು ರೀತಿಯಲ್ಲಿ ವಿವಾದವನ್ನೇ ಸೃಷ್ಟಿ ಮಾಡುತ್ತಾ ಎಂಬ ಅನುಮಾನ ಕಾಡತೊಡಗಿದೆ. ಇದ್ದಕ್ಕಿದ್ದ ಹಾಗೆ ಸಿಎಂ ರಾಜಕೀಯ ಸಲಹೆಗಾರರಾಗಿದ್ದವರನ್ನು Read more…

ರಾಜ್ಯಸಭಾ ಉಪಚುನಾವಣೆ: ಬಿಜೆಪಿ ಹೈಕಮಾಂಡ್ ನಿಂದ ಅಚ್ಚರಿಯ ಅಭ್ಯರ್ಥಿ ಘೋಷಣೆ ಸಾಧ್ಯತೆ

ನವದೆಹಲಿ: ಡಿ.1ರಂದು ನಡೆಯಲಿರುವ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಇಂದು ಅಥವಾ ನಾಳೆ ಅಭ್ಯರ್ಥಿಯ ಹೆಸರನ್ನು ಘೋಷಿಸುವ ಸಾಧ್ಯತೆಯಿದ್ದು, ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...