alex Certify Latest News | Kannada Dunia | Kannada News | Karnataka News | India News - Part 439
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಖ್ಯಾತ ಸಂಗೀತ ನಿರ್ದೇಶಕ ‘ಗುರುಕಿರಣ್’ ಮನೆಯಲ್ಲಿ ಕಳ್ಳತನ : 2.50 ಲಕ್ಷ ಕದ್ದೊಯ್ದ ಖದೀಮರು

ಬೆಂಗಳೂರು : ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕಳ್ಳತವಾದ ಘಟನೆ ಬೆಳಕಿಗೆ ಬಂದಿದ್ದು, ಖದೀಮರು 2.50 ಲಕ್ಷ ಹಣ ಕದ್ದೊಯ್ದಿದ್ದಾರೆ. ಬೆಂಗಳೂರಿನ ಗುರುಕಿರಣ್ ನಿವಾಸದಲ್ಲಿ ಅವರ ಅತ್ತೆ  Read more…

ನೀವು ಸದಾ ಫೋನ್ ಬಳಸುತ್ತಿದ್ದರೆ ಮೆದುಳಿನ ಮೇಲಾಗುತ್ತೆ ಇಂಥಾ ದುಷ್ಪರಿಣಾಮ…!

ಈಗ ಬಹುತೇಕ ಎಲ್ಲರ ಬಳಿ ಇರುವ ಅಸ್ತ್ರ ಮೊಬೈಲ್.‌ ದೈನಂದಿನ ಜೀವನದಲ್ಲಿ ಮೊಬೈಲ್ ಅನೇಕ ಉಪಯೋಗಗಳನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದು ನಮ್ಮ ಬದುಕನ್ನು ಸರಳಗೊಳಿಸುತ್ತದೆ. ಮೊಬೈಲ್‌ ಮೂಲಕ Read more…

ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.2 ರಷ್ಟು ಬೆಳೆಯಬಹುದು: ಯುಬಿಎಸ್ ವರದಿ

ನವದೆಹಲಿ : ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.2 ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ವಿದೇಶಿ ಬ್ರೋಕರೇಜ್ ವರದಿಯ ಪ್ರಕಾರ, ತಟಸ್ಥ ನೀತಿ ಸೆಟ್ಟಿಂಗ್ಗಳು, ಸಕಾರಾತ್ಮಕ Read more…

BIG NEWS : ಇಂದಿನಿಂದ ರಾಜ್ಯದ ದೇವಸ್ಥಾನಗಳಲ್ಲಿ ‘ವಸ್ತ್ರಸಂಹಿತೆ’ ಜಾರಿ : ತುಂಡುಡುಗೆ ಧರಿಸಿ ಬಂದ್ರೆ ‘ನೋ ಎಂಟ್ರಿ’

ಬೆಂಗಳೂರು : ದೇವಾಲಯಗಳಲ್ಲಿ ತುಂಡು ಬಟ್ಟೆಗಳನ್ನು ಧರಿಸಿ ಬರುವ ಯುವಕ ಯುವತಿಯರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿತ್ತು.ಅಂತೆಯೇ ಇಂದಿನಿಂದ ರಾಜ್ಯದ ದೇವಾಲಯಗಳು ಹಾಗೂ ಬೆಂಗಳೂರಿನ ದೇವಾಲಯಗಳಲ್ಲಿ Read more…

ಈ ಪುಟ್ಟ ಬ್ಯಾಗ್‌ನ ಬೆಲೆ 2 ರೋಲ್ಸ್‌ ರಾಯ್ಸ್‌ ಕಾರಿಗಿಂತಲೂ ಅಧಿಕ, ಇದರಲ್ಲಿ ಅಂಥದ್ದೇನಿದೆ ಗೊತ್ತಾ…..?

ಸುಂದರವಾದ ಬ್ಯಾಗ್‌ಗಳೆಂದರೆ ಎಲ್ಲರಿಗೂ ಇಷ್ಟ. ಸಾವಿರಾರು ರೂಪಾಯಿಯ ಬ್ರಾಂಡೆಡ್‌ ಬ್ಯಾಗ್‌ಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಸೆಲೆಬ್ರಿಟಿಗಳು ಇಂತಹ ಬೆಲೆಬಾಳುವ ಬ್ಯಾಗ್‌ಗಳನ್ನು ಇಟ್ಟುಕೊಳ್ತಾರೆ. ಅವುಗಳ ಬೆಲೆ ಹೆಚ್ಚೆಂದರೆ 4-5 ಲಕ್ಷ Read more…

ಪಂದ್ಯದ ವೇಳೆಯಲ್ಲೇ ಘೋರ ದುರಂತ: ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು

ಮುಂಬೈ: ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ ಪಕ್ಕದ ಪಿಚ್‌ನಿಂದ ಹಾರಿ ಬಂದ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದಾರೆ. ಮಾಟುಂಗಾದ ದಾಡ್ಕರ್ Read more…

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಕೇಸ್: ವಕೀಲ ವೃತ್ತಿ ನಿರ್ಬಂಧಿಸಿದ ವಕೀಲರ ಪರಿಷತ್ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಸಹೋದ್ಯೋಗಿ ಮಹಿಳಾ ವಕೀಲೆಗೆ ಲೈಂಗಿಕ ಕಿರುಕುಳ, ಜೀವ ಬೆದರಿಕೆ ಆರೋಪದಡಿ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿಕೆ ವೃತ್ತಿ ಮಾಡದಂತೆ ಬೆಂಗಳೂರಿನ ವಕೀಲ ಹೆಚ್. ಮಂಜುನಾಥ್ ಅವರಿಗೆ ರಾಜ್ಯ Read more…

ಆದಾಯ ತೆರಿಗೆದಾರಿಗೆ ಮುಖ್ಯ ಮಾಹಿತಿ : ಈ 5 ಕೆಲಸಗಳನ್ನು ಮಾಡಿದ್ರೆ ನಿಮ್ಮ ಮನೆಗೆ ಬರಲಿದೆ ನೋಟಿಸ್!‌

ನವದೆಹಲಿ : ತೆರಿಗೆ ವಂಚಕರು ಅಥವಾ ದುರುಪಯೋಗದ ವಿರುದ್ಧ ಆದಾಯ ತೆರಿಗೆ ಇಲಾಖೆ ಅಭಿಯಾನವನ್ನು ನಡೆಸುತ್ತಿದೆ. ನಗದು ವಹಿವಾಟಿನ ಜೊತೆಗೆ ನಿಮ್ಮ ಆನ್ ಲೈನ್ ವಹಿವಾಟಿನ ಮೇಲೂ ಸರ್ಕಾರ Read more…

ಭಾರತದ 11 ಭೌಗೋಳಿಕ ಪ್ರದೇಶಗಳಲ್ಲಿ ಐದು ವರ್ಷಗಳ ಸ್ತನ ಕ್ಯಾನ್ಸರ್ ಬದುಕುಳಿಯುವ ಪ್ರಮಾಣವು 66.4% ರಷ್ಟಿದೆ: ಅಧ್ಯಯನ

ನವದೆಹಲಿ: ಭಾರತದ 11 ಭೌಗೋಳಿಕ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಮಹಿಳಾ ರೋಗಿಗಳ ಐದು ವರ್ಷಗಳ ಬದುಕುಳಿಯುವ ಪ್ರಮಾಣವು ಶೇಕಡಾ 66.4 ರಷ್ಟಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಅಮೆರಿಕದ Read more…

SHOCKING: ಎದೆ ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಸಾವು

ಕಾಸರಗೋಡು: ಎದೆ ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಬಂಬ್ರಾಣದಲ್ಲಿ ಮಂಗಳವಾರ ನಡೆದಿದೆ. ಅಬ್ದುಲ್ ಅಜಿತ್ -ಖದೀಜಾ ದಂಪತಿಯ ಎರಡೂವರೆ ತಿಂಗಳ ಪುತ್ರಿ Read more…

BREAKING : ಅಂಡಮಾನ್ ದ್ವೀಪದಲ್ಲಿ ಬೆಳ್ಳಂಬೆಳಗ್ಗೆ 4.1 ತೀವ್ರತೆಯ ಭೂಕಂಪ | Earthquake in Andaman Islands

ನವದೆಹಲಿ : ಅಂಡಮಾನ್‌ ದ್ವೀಪಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಮಾಹಿತಿ ನೀಡಿದೆ. ಅಂಡಮಾನ್ ದ್ವೀಪಗಳಲ್ಲಿ Read more…

ರೈತರಿಗೆ ಗುಡ್ ನ್ಯೂಸ್: ಜ. 20ರಿಂದ ಕೊಬ್ಬರಿ ಖರೀದಿಗೆ ನೋಂದಣಿ ಆರಂಭ

ತುಮಕೂರು: ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ನಾಫೆಡ್ ಸಂಸ್ಥೆ ಮೂಲಕ ಉಂಡೆ ಕೊಬ್ಬರಿ ಖರೀದಿಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಮಂಗಳವಾರ ಆದೇಶ ಹೊರ Read more…

ಬೈಕ್- ಕಾರ್ ನಡುವೆ ಅಪಘಾತದ ವಿಡಿಯೋ; ಯಾರ ಮೇಲೆ ಕ್ರಮ ತೆಗೆದುಕೊಳ್ತೀರಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು…!

ಮುಂಬೈನ ಟ್ರಾಫಿಕ್ ಸಿಗ್ನಲ್ ವೊಂದರಲ್ಲಿ ಸಂಭವಿಸಿದ ಅಪಘಾತದ ದೃಶ್ಯ ವೈರಲ್ ಆಗಿದ್ದು ಘಟನೆಯಲ್ಲಿ ತಪ್ಪು ಯಾರದ್ದು ಎಂಬುದರ ಚರ್ಚೆ ಹುಟ್ಟುಹಾಕಿದೆ. ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿರುವ ವೀಡಿಯೊವನ್ನು Read more…

BIG NEWS : ʻಭಾರತ್ ಜೋಡೋ ನ್ಯಾಯ’ ಯಾತ್ರೆಗೆ ಅನುಮತಿ ನಿರಾಕರಿಸಿದ ಮಣಿಪುರ್, ಅಸ್ಸಾಂ ಸರ್ಕಾರ!

ಗುವಾಹಟಿ: ಜನವರಿ 14 ರಂದು ಮಣಿಪುರದಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪ್ರಾರಂಭಿಸಲು ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ, ಕಾಂಗ್ರೆಸ್ ಯಾತ್ರೆಗೆ ಅನುಮತಿ ಕೊರಿ Read more…

ನಂಬಲಸಾಧ್ಯವಾದರೂ ಸತ್ಯ: ದೈಹಿಕ ಸಂಬಂಧ ಹೊಂದಲೂ ಕಟ್ಟಬೇಕಿತ್ತು ಟ್ಯಾಕ್ಸ್‌…!  

ಆದಾಯ ತೆರಿಗೆ, ಮನೆ ತೆರಿಗೆ, ನೀರಿನ ತೆರಿಗೆ ಇಂತಹ ಹಲವು ತೆರಿಗೆಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಆದರೆ ಕೆಲವೊಂದು ವಿಚಿತ್ರ ತೆರಿಗೆಗಳ ಬಗ್ಗೆ ನೀವು ಹಿಂದೆಂದೂ ಕೇಳಿರಲಿಕ್ಕಿಲ್ಲ. ಮೂತ್ರ Read more…

ಕುವೆಂಪು ವಿವಿ: ಕರ್ತವ್ಯ ಲೋಪ ಎಸಗಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

ಶಿವಮೊಗ್ಗ: ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಯಮಾನುಸಾರ ನಿರ್ವಹಿಸದ ಇಬ್ಬರು ಅಧಿಕಾರಿಗಳನ್ನು ಕುವೆಂಪು ವಿವಿ ಕುಲಸಚಿವ ಸ್ನೇಹಲ್ ಸುಧಾಕರ್ ಲೋಖಂಡೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಎಂಸಿಎ ಮತ್ತು ಕಂಪ್ಯೂಟರ್ ಸೈನ್ಸ್ Read more…

ಅಮೆರಿಕ ರಕ್ಷಣಾ ಸಚಿವ ʻಲಾಯ್ಡ್ ಆಸ್ಟಿನ್ʼ ಪ್ರಾಸ್ಟೇಟ್ ಕ್ಯಾನ್ಸರ್ : ಆಸ್ಪತ್ರೆಗೆ ದಾಖಲು

ವಾಷಿಂಗ್ಟನ್:  ಅಮೆರಿಕದ ರಕ್ಷಣಾ ಮಂತ್ರಿ ಲಾಯ್ಡ್ ಆಸ್ಟಿನ್ ಅವರಿಗೆ ಕಳೆದ ತಿಂಗಳು ಡಿಸೆಂಬರ್ 22ರಂದು ದೇಹದ ತಪಾಸಣೆ ವೇಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಳಿಕ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಇದೀಗ Read more…

2023 ಇದುವರೆಗೆ ದಾಖಲಾದ ಅತ್ಯಂತ ಬಿಸಿಯಾದ ವರ್ಷವಾಗಿದೆ : ಹವಾಮಾನ ಸಂಸ್ಥೆ ಮಾಹಿತಿ

ನವದೆಹಲಿ : ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಅನೇಕ ಪ್ರಮುಖ ಬದಲಾವಣೆಗಳನ್ನು ಕಾಣುತ್ತಿದೆ. ಕಳೆದ ವರ್ಷ ದಾಖಲೆಯ ಅತ್ಯಂತ ಬೆಚ್ಚಗಿನ ವರ್ಷವಾಗಿದ್ದು, ಕೈಗಾರಿಕಾ ಪೂರ್ವ ಮಟ್ಟಕ್ಕೆ ಹೋಲಿಸಿದರೆ ಸರಾಸರಿ ಜಾಗತಿಕ Read more…

ಮೊಬೈಲ್ ಸಂಖ್ಯೆಯನ್ನು ನೋಂದಾಯಿಸದಿದ್ದರೂ ಆಧಾರ್ ನಲ್ಲಿ ಲಭ್ಯವಾಗುತ್ತೆ ಈ 8 ಸೇವೆ…!

ಭಾರತ ಸರ್ಕಾರದ ಪರವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್ ದೇಶದಲ್ಲಿ ಪ್ರಮುಖ ಗುರುತಿನ ದಾಖಲೆಯಾಗಿ ನಿಂತಿದೆ. ಸರ್ಕಾರಿ Read more…

Viral Video | ಜನನಿಬಿಡ ರಸ್ತೆಯಲ್ಲಿ ತೆರೆದ ಕಾರ್ ನಲ್ಲಿ ನೃತ್ಯ ಮಾಡಿದ ಯುವತಿ

ಜನನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ಕನ್ವರ್ಟಿಬಲ್ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಿರುವ ಹಳೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಮತ್ತೆ ಕಾಣಿಸಿಕೊಂಡಿದೆ. ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಪಿಕ್ 69 ಹೆಸರಿನ Read more…

ಗುಜರಾತ್ ಸ್ಥಾವರದಲ್ಲಿ ಹೊಸ 3ನೇ ಅಸೆಂಬ್ಲಿ ಲೈನ್ ಉದ್ಘಾಟಿಸಿದ ʼಹೋಂಡಾʼ

ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಗುಜರಾತ್‌ನ ವಿಠಲಾಪುರ ಸ್ಥಾವರದಲ್ಲಿ ಹೊಸ ಅಸೆಂಬ್ಲಿ ಲೈನ್ ಉದ್ಘಾಟಿಸಿರುವುದಾಗಿ ಘೋಷಿಸಿದೆ. ತನ್ನ Read more…

3064 ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಜ. 28ರಂದು ಲಿಖಿತ ಪರೀಕ್ಷೆ

ಬೆಂಗಳೂರು: ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಕಾನ್ ಸ್ಟೆಬಲ್ 3064 ಹುದ್ದೆಗಳ ನೇಮಕಾತಿಗೆ ಜನವರಿ 28ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು. ಸಿಎಆರ್, ಡಿಎಆರ್ ಸಶಸ್ತ್ರ ಪೋಲಿಸ್ ಕಾನ್ Read more…

ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಅಯೋಧ್ಯೆ ರಾಮ ಮಂದಿರಕ್ಕೆ ಮೊದಲ ‘ಗೋಲ್ಡನ್ ಗೇಟ್’ ಅಳವಡಿಕೆ : ಇಲ್ಲಿದೆ ವಿಡಿಯೋ

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ಮೊದಲ ಚಿನ್ನದ ದ್ವಾರವನ್ನು ಮಂಗಳವಾರ ಸ್ಥಾಪಿಸಲಾಗಿದೆ. ಈ ದೇವಾಲಯವು ಗರ್ಭಗುಡಿಯ ದೊಡ್ಡ ಗಾತ್ರದ ಗೇಟ್ ಸೇರಿದಂತೆ 13 ಚಿನ್ನದ ಬಾಗಿಲುಗಳನ್ನು ಹೊಂದಿರುತ್ತದೆ. Read more…

ಗ್ರಾಮ ಪಂಚಾಯಿತಿ ಸದಸ್ಯನ ಆಸ್ತಿ ಕಂಡು ದಂಗಾದ ಅಧಿಕಾರಿಗಳು

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಲೋಕಾಯುಕ್ತ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಆರು ಮಂದಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದು, ಆದಾಯ ಮೀರಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ ಆರೋಪದ ಮೇಲೆ 35 Read more…

ಅಯೋಧ್ಯೆಗೆ ತೆರಳುವವರಿಗೆ ಗುಡ್ ನ್ಯೂಸ್: ರಾಜ್ಯದಿಂದ 11 ವಿಶೇಷ ರೈಲು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಬಾಲ ರಾಮನ ಮೂರ್ತಿ ದರ್ಶನ ಪಡೆಯಲು ರಾಜ್ಯದ ಭಕ್ತರಿಗೆ ಅನುಕೂಲವಾಗುವಂತೆ 11 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಫೆಬ್ರವರಿಯಲ್ಲಿ ಸಂಚಾರ ಆರಂಭವಾಗಲಿದ್ದು, ಆನ್ಲೈನ್ ಬುಕಿಂಗ್ Read more…

ಲೈವ್ ನಲ್ಲೇ ಈಕ್ವೆಡಾರ್ ಟಿವಿ ಸ್ಟುಡಿಯೋಕ್ಕೆ ನುಗ್ಗಿ ಬಂದೂಕುಧಾರಿಗಳ ದಾಳಿ| Watch video

ಈಕ್ವೆಡಾರ್ನಲ್ಲಿ ಕೆಲವು ಬಂದೂಕುಧಾರಿಗಳು ಟಿವಿ ಸ್ಟುಡಿಯೋಗೆ ಪ್ರವೇಶಿಸಿ ಅಲ್ಲಿದ್ದ ಜನರಿಗೆ ಬೆದರಿಕೆ ಹಾಕಿದ ಆಘಾತಕಾರಿ ವೀಡಿಯೊ ಹೊರಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವು Read more…

ಉಸಿರಾಟದ ಸಮಸ್ಯೆಯಿಂದ ಕಾಪಾಡಿಕೊಳ್ಳಲು ಅಸ್ತಮಾ ರೋಗಿಗಳು ತಪ್ಪದೇ ಈ ನಿಯಮ ಪಾಲಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಉಸಿರಾಟದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ತಪ್ಪದೇ ಈ ನಿಯಮವನ್ನು ಫಾಲೋ ಮಾಡಿ ಉಸಿರಾಟದ ಸಮಸ್ಯೆಯಿಂದ Read more…

ವಿದ್ಯಾರ್ಥಿಗಳಿಗೆ ಶಾಕ್: ಸ್ನಾತಕೋತ್ತರ ಪದವಿ ಶುಲ್ಕ 10,000 ರೂ. ಏರಿಕೆ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ವತಿಯಿಂದ 2023 -24ನೇ ಸಾಲಿನ ಸ್ನಾತಕೋತ್ತರ ಪದವಿಗಳ ಶುಲ್ಕ ನಿಗದಿ ಮಾಡಲಾಗಿದೆ. ಎಂಬಿಎ, ಎಂಸಿಎ, ಎಂಇ, ಎಂಟೆಕ್ ಗಳ ಶುಲ್ಕ ನಿಗದಿ ಮಾಡಲಾಗಿದ್ದು, Read more…

BIG NEWS : ಅಮೆರಿಕದ ಮೊದಲ ಖಾಸಗಿ ʻಮೂನ್ ಲ್ಯಾಂಡರ್ ಮಿಷನ್ʼ ವಿಫಲ!

ವಾಷಿಂಗ್ಟನ್‌ :  ಚಂದ್ರನ ಮೇಲೆ ಮಾನವರನ್ನು ಇಳಿಸುವ ಅಮೆರಿಕದ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಚಂದ್ರನಿಗೆ ಕಳುಹಿಸಲಾದ ಮೊದಲ ವಾಣಿಜ್ಯ ಯುಎಸ್ ಮಿಷನ್ ತಾಂತ್ರಿಕ ದೋಷದಿಂದಾಗಿ ವಿಫಲವಾಗಿದೆ. ಆಸ್ಟ್ರೋಬೋಟಿಕ್ ಟೆಕ್ನಾಲಜಿ ಕಂಪನಿಯು Read more…

ದೇವಾಲಯದ ಬೀಗ ಒಡೆದು ದಲಿತರಿಗೆ ಪ್ರವೇಶ ಕಲ್ಪಿಸಿದ ಅಧಿಕಾರಿಗಳು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರುಮರಡಿ ಗೊಲ್ಲರಹಟ್ಟಿಯಲ್ಲಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ನಿಲ್ಲಿಸಿ ಹಾಕಿದ್ದ ಬೀಗವನ್ನು ತಾಲೂಕು ಆಡಳಿತದ ಅಧಿಕಾರಿಗಳು ಒಡೆಸಿ ದಲಿತರಿಗೆ ಪ್ರವೇಶ ಕಲ್ಪಿಸಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...