alex Certify Latest News | Kannada Dunia | Kannada News | Karnataka News | India News - Part 417
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ಬೆಂಬಲ ಬೆಲೆ ಪ್ರಕಟ ಬೆನ್ನಲ್ಲೇ ಹೆಸರು, ಉದ್ದು, ಸೂರ್ಯಕಾಂತಿ ಬೆಳೆ ದರ ಹೆಚ್ಚಳ

ಬೆಂಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ವ್ಯವಸ್ಥೆ ಮರು ಜಾರಿಯಾದ ನಂತರ ರೈತರ ಉತ್ಪನ್ನಗಳಿಗೆ ಬೆಲೆ ಹೆಚ್ಚಳವಾಗಿದೆ. ಎಪಿಎಂಸಿಗಳ ಆದಾಯವೂ ಹೆಚ್ಚಳವಾಗಿದೆ. ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಕೃಷಿ Read more…

ರಾಜ್ಯ ಸರ್ಕಾರದಿಂದ ವಿವಿಧ ಸಮುದಾಯಕ್ಕೆ ಗುಡ್ ನ್ಯೂಸ್ : ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧೀನಕ್ಕೆ ಒಳಪಡುವ ಎಲ್ಲಾ ಸಮುದಾಯದ ನಿಗಮದ ವತಿಯಿಂದ ಪ್ರಸಕ್ತ ಸಾಲಿನ ವಿವಿಧ ಯೋಜನೆಗಳ ಸಾಲ ಸೌಲಭ್ಯಗಳಿಗೆ ಆನ್ಲೈನ್ ಮೂಲಕ ಅರ್ಜಿ Read more…

ಹಾಸಿಗೆ ಒದ್ದೆ ಮಾಡಿಕೊಳ್ಳುವ ಮಕ್ಕಳಿಗೆ ಮಾಡಿಸಿ ಈ ಅಭ್ಯಾಸ

ಬಹುತೇಕ ಮಕ್ಕಳು ರಾತ್ರಿ ಹಾಸಿಗೆ ಒದ್ದೆ ಮಾಡಿಕೊಳ್ತವೆ. ಸಣ್ಣವರಿರುವಾಗ ಇದು ಮಾಮೂಲಿ. ಆದ್ರೆ ಈ ಅಭ್ಯಾಸ ವಯಸ್ಸಿನ ಜೊತೆಗೆ ಮುಂದುವರೆದ್ರೆ ಕಷ್ಟ. ಮಗು ದೊಡ್ಡದಾಗ್ತಿದ್ದಂತೆ ಹಾಸಿಗೆ ಒದ್ದೆ ಮಾಡಿಕೊಂಡ್ರೆ Read more…

ಮನೆಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಐಪಿಎಸ್ ಅಧಿಕಾರಿ ಅರೆಸ್ಟ್

ಈರೋಡ್: ಮನೆಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಕರ್ನಾಟಕ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಅರುಣ್ ರಂಗರಾಜನ್ ಲಿವ್ ಇನ್ ಸಂಗಾತಿಯ ಮೇಲೆ Read more…

BIG NEWS: ರಾಜ್ಯದಲ್ಲಿ ಹೊಸ ಜೈವಿಕ ತಂತ್ರಜ್ಞಾನ ನೀತಿ ಪ್ರಕಟ: 30 ಸಾವಿರ ಉದ್ಯೋಗ ಸೃಷ್ಟಿ

ಬೆಂಗಳೂರು: ರಾಜ್ಯವನ್ನು ಜಾಗತಿಕ ಜೈವಿಕ ತಂತ್ರಜ್ಞಾನ ಉತ್ಪಾದನಾ ಕೇಂದ್ರವನ್ನಾಗಿಸುವ ಗುರಿ ಹೊಂದಲಾಗಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ 2024 -29 ನೇ ಸಾಲಿನ ಜೈವಿಕ ತಂತ್ರಜ್ಞಾನ Read more…

ಮಕ್ಕಳು ಹೆಚ್ಚು ಸಮಯ ಟಿವಿ ನೋಡುವುದರಿಂದಾಗುತ್ತೆ ಆರೋಗ್ಯದ ಮೇಲೆ ಈ ದುಷ್ಪರಿಣಾಮ……!

ಜಂಕ್ ಫುಡ್ ತಿಂದ್ರೆ ಮಕ್ಕಳು ದಪ್ಪಗಾಗ್ತಾರೆ, ಬೊಜ್ಜು ಬರುತ್ತದೆ ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ ಈ ರೀತಿ ಬೊಜ್ಜು ಬೆಳೆಯಲು ಕೇವಲ ಜಂಕ್ ಫುಡ್ ಮಾತ್ರ ಕಾರಣವಲ್ಲ, Read more…

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಭಾನುವಾರವೂ ಕ್ಯಾಶ್ ಕೌಂಟರ್ ಓಪನ್

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ 30 ದಿನದವರೆಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತದಿಂದ ತೊಂದರೆಗೆ ಒಳಗಾಗದಂತೆ ಸೆಪ್ಟಂಬರ್ 8 ಮತ್ತು 15ರ ಭಾನುವಾರವೂ ಬೆಸ್ಕಾಂ Read more…

ಮಕ್ಕಳಿಗೆ ಅಜೀರ್ಣದಿಂದಾದ ಹೊಟ್ಟೆನೋವಿಗೆ ಪರಿಹಾರವೇನು…..?

ಆಗಷ್ಟೇ ನಡೆಯಲು ಕಲಿಯುವ ಮಕ್ಕಳು ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಮೈಗೆ ಒಗ್ಗದ ಯಾವುದೋ ಒಂದು ಅಂಶ ಜೀರ್ಣವಾಗದೆ ಸಮಸ್ಯೆ Read more…

ಇಲ್ಲಿದೆ ಗುಡ್ ಮಾರ್ನಿಂಗ್ ಹೇಳಲು ಹೊಸ ಐಡಿಯಾ…….!

ಪ್ರತಿದಿನವೂ ಎದ್ದ ತಕ್ಷಣ ಇವತ್ತಿನ ದಿನ ಚೆನ್ನಾಗಿರಲಿ, ಕೆಲಸದಲ್ಲಿ ಯಶಸ್ಸು ಸಿಗಲಿ ಹೀಗೆ ಹಲವು ಭರವಸೆ, ನಿರೀಕ್ಷೆ ಜೊತೆ ಏಳ್ತೆವೆ. ದೇವರ ಸ್ಮರಣೆ ಮಾಡಿ ಏಳುವ ಅಭ್ಯಾಸ ಅನೇಕರಿಗಿರುತ್ತದೆ. Read more…

ಹರಿಯಾಣ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ: ಜೂಲಾನಾದಿಂದ ವಿನೇಶ್ ಫೋಗಟ್ ಸ್ಪರ್ಧೆ

ನವದೆಹಲಿ: ಅಕ್ಟೋಬರ್ 5 ರಂದು ನಡೆಯುವ ಹರಿಯಾಣ ವಿಧಾನಸಭೆ ಚುನಾವಣೆಗೆ 31 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪಕ್ಷವು ಶುಕ್ರವಾರ ಪ್ರಕಟಿಸಿದೆ. ಬಜರಂಗ್ ಪುನಿಯಾ ಅವರೊಂದಿಗೆ ಪಕ್ಷಕ್ಕೆ ಸೇರಿದ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಖಾಸಗಿ ಕಂಪನಿಗಳಲ್ಲಿ ಉದ್ಯೋಗ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಇದೇ ಸೆ.11ರಂದು ಬೆಳಿಗ್ಗೆ 10.30 ರಿಂದ 3 ರವರೆಗೆ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ ಸಂದರ್ಶನ ನಡೆಯಲಿದೆ. Read more…

ಒಲಿಂಪಿಕ್ಸ್ ಕ್ರೀಡಾ ಸ್ಥಳಕ್ಕೆ ಹತ್ಯೆಯಾದ ಒಲಿಂಪಿಕ್ ಓಟಗಾರ್ತಿ ರೆಬೆಕಾ ಚೆಪ್ಟೆಗೆ ಹೆಸರು: ಪ್ಯಾರಿಸ್ ಮೇಯರ್ ಘೋಷಣೆ

ಕೊಲೆಯಾದ ಉಗಾಂಡಾದ ಒಲಿಂಪಿಕ್ ಓಟಗಾರ್ತಿ ರೆಬೆಕಾ ಚೆಪ್ಟೆಗೆ ಅವರ ಹೆಸರನ್ನು ಕ್ರೀಡಾ ಸ್ಥಳಕ್ಕೆ ಹೆಸರಿಸುವ ಮೂಲಕ ಪ್ಯಾರಿಸ್ ನಗರವು ಗೌರವಿಸುತ್ತದೆ ಎಂದು ಫ್ರೆಂಚ್ ರಾಜಧಾನಿಯ ಮೇಯರ್ ಆನ್ನೆ ಹಿಡಾಲ್ಗೊ Read more…

ಸುರಕ್ಷಿತ ಹಾಗೂ ಆರೋಗ್ಯಕರ ಲೈಂಗಿಕ ಬದುಕಿಗೆ ಸಪ್ತ ಸೂತ್ರಗಳು….!

ದೈಹಿಕ ಆರೋಗ್ಯ ಹಾಗೂ ಮನಸ್ಸಿನ ಸಂತೋಷಕ್ಕೆ ಲೈಂಗಿಕ ಆರೋಗ್ಯ ಕೂಡ ಅತ್ಯಂತ ಅಗತ್ಯ. ಲೈಂಗಿಕವಾಗಿ ಹರಡುವ ಸೋಂಕುಗಳಿಂದ ದೂರವಿರಬೇಕು. ಸುರಕ್ಷಿತ ಲೈಂಗಿಕ ಜೀವನ ನಡೆಸಲು ನೀವು ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳು Read more…

ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ ನೀವು ಮಲಗುವ ವಿಧಾನ….!

ಒಬ್ಬೊಬ್ಬರು ಒಂದೊಂದು ಭಂಗಿಯಲ್ಲಿ ಮಲಗುತ್ತಾರೆ. ಒಬ್ಬರು ನೇರವಾಗಿ ಮಲಗಿದರೆ, ಇನ್ನೊಬ್ಬರು ಮಗ್ಗಲು ಹಾಕಿ ಮಲಗುತ್ತಾರೆ. ಯಾರಿಗೆ ಯಾವ ಭಂಗಿಯ ಅಭ್ಯಾಸವಿದೆಯೋ ಆ ರೀತಿಯಲ್ಲಿ ಮಲಗಿದರೇ ಅವರಿಗೆ ನಿದ್ರೆ ಬರುತ್ತದೆ. Read more…

ಹಬ್ಬದ ದಿನದಂದು ಗಜಮುಖನಿಗೆ ಅರ್ಪಿಸಿ ʼಕರಿಗಡುಬುʼ

ಗಣೇಶ ಚತುರ್ಥಿಯಂದು ನಾಡಿನಾದ್ಯಂತ ಪೂಜೆಗೊಳ್ಳುವ ಗಣೇಶನಿಗೆ ನೈವೇದ್ಯವೇ ಅತಿ ಮುಖ್ಯವಾದದ್ದು. ಗಣಪನನ್ನು ಪುರಾಣಗಳು ಸಿಹಿ ತಿನಿಸುಗಳ ಪ್ರಿಯ ಎಂದೇ ಬಿಂಬಿಸಿವೆ. ಅದರಲ್ಲೂ ಕರಿಗಡುಬು ಗಜಮುಖನ ನೈವೈದ್ಯ ಪಟ್ಟಿಯಲ್ಲಿ ಇರಲೇಬೇಕು. Read more…

ವಿಧಿ-ವಿಧಾನದ ಮೂಲಕ ಮಾಡಿ ‘ಮೋದಕ ಪ್ರಿಯನʼ ಪೂಜೆ

ಸೆ. 7 ರ ಶನಿವಾರದಂದು ಗಣೇಶ ಚತುರ್ಥಿಯನ್ನು ದೇಶದೆಲ್ಲೆಡೆ ಆಚರಿಸಲಾಗ್ತಿದೆ. ಎಲ್ಲೆಲ್ಲೂ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ವಿಘ್ನನಾಶಕನ ಮೂರ್ತಿಯನ್ನು ಮನೆಗೆ ತಂದು ಭಕ್ತರು ಶ್ರದ್ಧಾ ಭಕ್ತಿಯಿಂದ Read more…

BIG NEWS: ‘ಕೋವಿಡ್ ಲಸಿಕೆ’ ಪಡೆದವರಲ್ಲಿ ಗಂಭೀರ ಅಡ್ಡ ಪರಿಣಾಮ: ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ…?

ನವದೆಹಲಿ: ಭಾರತದಲ್ಲಿ ಕೋವಿಡ್ ರೋಗಿಗಳಲ್ಲಿ ಇತರ “ಗಂಭೀರ” ಅಡ್ಡ ಪರಿಣಾಮಗಳಲ್ಲಿ ಕೋವಿಶೀಲ್ಡ್ ಲಸಿಕೆಗಳು ಥ್ರಂಬೋಟಿಕ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್(ಟಿಟಿಎಸ್) ಮತ್ತು ಥ್ರಂಬೋಸೈಟೋಪೆನಿಯಾವನ್ನು ಉಂಟುಮಾಡಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ವ್ಯಾಕ್ಸಿನೇಷನ್ Read more…

BREAKING: ಹಬ್ಬದ ದಿನವೇ ಘೋರ ದುರಂತ: ಮಿನಿ ಟ್ರಕ್ ಗೆ ಬಸ್ ಡಿಕ್ಕಿ: 12 ಮಂದಿ ಸಾವು

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ನ ಆಗ್ರಾ-ಅಲಿಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುಪಿ ರಸ್ತೆಮಾರ್ಗದ ಬಸ್ ಮಿನಿ ಟ್ರಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 16 Read more…

SHOCKING: ವಸತಿ ಶಾಲೆಗೆ ಬೆಂಕಿ ಬಿದ್ದು ಘೋರ ದುರಂತ: 17 ಬಾಲಕರು ಸಾವು

ಕೀನ್ಯಾದ ನೈರಿ ಕೌಂಟಿಯಲ್ಲಿರುವ ಹಿಲ್‌ಸೈಡ್ ಎಂಡರಾಶಾ ಅಕಾಡೆಮಿ ಎಂಬ ಪ್ರಾಥಮಿಕ ಬೋರ್ಡಿಂಗ್ ಶಾಲೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 17 ಬಾಲಕರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ Read more…

BREAKING NEWS: UG CET, UG NEET ಎರಡನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ: ಸೆ.8ಕ್ಕೆ ಸೀಟ್ ಮ್ಯಾಟ್ರಿಕ್ಸ್

UG CET, UG NEET-24 ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸೆ.8 ಕ್ಕೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ. ಸೆ.9 ಕ್ಕೆ Caution Deposit ಪಾವತಿಸಬೇಕು. ಸೆ.8 Read more…

ಉದ್ಯೋಗ ವಾರ್ತೆ : ‘DRDO’ ದಲ್ಲಿ 52 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ |DRDO Recruitment 2024

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತನ್ನ ವ್ಯಾಪ್ತಿಯಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಗ್ರ್ಯಾಜುಯೇಟ್ ಅಪ್ರೆಂಟಿಸ್ ಮತ್ತು ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ Read more…

BIG NEWS : ರಾಜ್ಯಾದ್ಯಂತ ‘ಎನಿವೇರ್ ನೋಂದಣಿ’ ವ್ಯವಸ್ಥೆ ಜಾರಿ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ..!

ಬೆಂಗಳೂರು : ರಾಜ್ಯಾದ್ಯಂತ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಯಾಗಿದ್ದು, ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಿನಾಂಕ:02-09-2024 ರಂದು ಎನಿವೇರ್ Read more…

ಗಣೇಶ ಮೂರ್ತಿ ವಿಸರ್ಜನೆಗೆ 41 ಕೆರೆ, 462 ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡಿದ ಬಿಬಿಎಂಪಿ

ಗಣೇಶ ಮೂರ್ತಿ ವಿಸರ್ಜನೆಗೆ ಬಿಬಿಎಂಪಿಯು ಸಕಲ ತಯಾರಿ ಮಾಡಿಕೊಂಡಿದೆ. 41 ಕೆರೆ ಅಂಗಳದಲ್ಲಿ ಶಾಶ್ವತ/ ತಾತ್ಕಾಲಿಕ ಕಲ್ಯಾಣಿಗಳು, 462 ತಾತ್ಕಾಲಿಕ ಮೊಬೈಲ್‌ ಟ್ಯಾಂಕ್‌ ವ್ಯವಸ್ಥೆ ಮಾಡಲಾಗಿದೆ. ಗಣೇಶ ಮೂರ್ತಿ Read more…

‘ಬ್ಯಾಂಕ್ ಲಾಕರ್’ ನಲ್ಲಿ ಇಟ್ಟ ವಸ್ತು ಮಿಸ್ ಆದರೆ ಯಾರು ಹೊಣೆ ? ‘RBI’ ನಿಯಮ ತಿಳಿಯಿರಿ..!

ಬ್ಯಾಂಕುಗಳು ನೀಡುವ ಲಾಕರ್ ಸೌಲಭ್ಯದ ಬಗ್ಗೆ ಎಲ್ಲರಿಗೂ ತಿಳಿದಿದೆ. ಬೆಲೆಬಾಳುವ ಆಭರಣಗಳು, ದಾಖಲೆಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಲು ಅವು ಬಹಳ ಉಪಯುಕ್ತವಾಗಿವೆ. ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಇಡುವುದು ಅಪಘಾತಗಳಿಗೆ Read more…

ಇನ್ನೂ ಅಂಗೀಕಾರವಾಗಿಲ್ಲ ಕಾಂಗ್ರೆಸ್ ಸೇರಿದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ‘ರೈಲ್ವೇ’ ರಾಜೀನಾಮೆ: ಚುನಾವಣೆಯಲ್ಲಿ ಸ್ಪರ್ಧೆಗೆ ತೊಡಕು…?

ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ಶುಕ್ರವಾರ ಕಾಂಗ್ರೆಸ್ ಸೇರುವ ಕೆಲವೇ ಗಂಟೆಗಳ ಮೊದಲು ಉತ್ತರ ರೈಲ್ವೇಸ್‌ ನಲ್ಲಿನ ತಮ್ಮ ಹುದ್ದೆ ತೊರೆದಿದ್ದಾರೆ. ಆದರೆ Read more…

SHOCKING : ಹಸುವಿನ ಮೇಲೆ ಅತ್ಯಾಚಾರ ಎಸಗಿದ ವಿಕೃತ ಕಾಮುಕ : ಶಾಕಿಂಗ್ ವಿಡಿಯೋ ವೈರಲ್

ಛತ್ತೀಸ್ ಗಢದ ರಾಯ್ ಪುರದಲ್ಲಿ ವಕೀಲ ಆಶಿಶ್ ಮಿಶ್ರಾ ಎಂಬ ವಕೀಲರು ಹಸುವಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ಆಗಸ್ಟ್ 31 ರಂದು Read more…

ಈ ವಿಷಯದಲ್ಲಿ ಅಮೆರಿಕವನ್ನೇ ಹಿಂದಿಕ್ಕಿದ ಭಾರತ..! ಏನದು ಗೊತ್ತಾ..?

ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ 5 ಜಿ ತಂತ್ರಜ್ಞಾನದ ಹಾವಳಿ ನಡೆಯುತ್ತಿದೆ. ಈ ಸಂಪರ್ಕ ತಂತ್ರಜ್ಞಾನವನ್ನು ಈಗಾಗಲೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮತ್ತು ಭಾರತದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರೊಂದಿಗೆ, ಟೆಕ್ Read more…

SHOCKING: ಗಾಜು ಮಿಶ್ರಿತ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ತಾಗಿ ಬೈಕ್ ಸವಾರನಿಗೆ ಗಾಯ

ಬೆಂಗಳೂರು: ಗಾಜು ಮಿಶ್ರಿತ ಗಾಳಿಪಟದ ಮಾಂಜಾ ದಾರ ಗುತ್ತಿಗೆಗೆ ತಾಗಿ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಬೆಂಗಳೂರಿನ ಥಣಿಸಂದ್ರದ ಸಿಎಂಎ ಕನ್ವೆನ್ಷನ್ ಹಾಲ್ ಬಳಿ ಎಂ.ಇ. ನಾಸಿಮಿ Read more…

ಆಗಸ್ಟ್’ನಲ್ಲಿ ಅಮೆರಿಕದಲ್ಲಿ 1,42,000 ಉದ್ಯೋಗ ಸೃಷ್ಟಿ : ನಿರುದ್ಯೋಗ ಪ್ರಮಾಣ ಶೇ.4.2ಕ್ಕೆ ಇಳಿಕೆ

ಆಗಸ್ಟ್ ನಲ್ಲಿ ಅಮೆರಿಕದಲ್ಲಿ 1,42,000 ಉದ್ಯೋಗ ಸೃಷ್ಟಿ ಯಾಗಿದ್ದು, ನಿರುದ್ಯೋಗ ಪ್ರಮಾಣ ಶೇ.4.2ಕ್ಕೆ ಇಳಿಕೆಯಾಗಿದೆ. ಕಾರ್ಮಿಕ ಇಲಾಖೆಯ ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅಂಶಗಳ Read more…

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್ : ‘ಉದ್ಯೋಗಿನಿ’ ಯೋಜನೆಗೆ ಅರ್ಜಿ ಆಹ್ವಾನ..!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ನಗರ ಶಿಶು ಅಭಿವೃದ್ದಿ ಯೋಜನೆಯಡಿ ಉದ್ಯೋಗಿನಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಸೆ.20ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಬಳ್ಳಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...