alex Certify Latest News | Kannada Dunia | Kannada News | Karnataka News | India News - Part 416
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಯೆಮೆನ್ ನಲ್ಲಿ ಹೌತಿ ಬಂಡುಕೋರರ ವಿರುದ್ಧ ಅಮೆರಿಕ ದಾಳಿ | Houthis in Yemen

ಕೆಂಪು ಸಮುದ್ರದಲ್ಲಿ ಉದ್ವಿಗ್ನತೆಯ ಮಧ್ಯೆ, ಯೆಮೆನ್ನಲ್ಲಿ ಹೌತಿಗಳ ವಿರುದ್ಧ ದೇಶದ ಮಿಲಿಟರಿ ಹೆಚ್ಚುವರಿ ದಾಳಿಗಳನ್ನು ನಡೆಸುತ್ತಿದೆ ಎಂದು ಯುಎಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಯೆಮೆನ್ ಉಗ್ರಗಾಮಿ ಗುಂಪು ಹೌತಿಗಳ ಅನೇಕ Read more…

ʻತಂದೆಯೇ ನಿಮ್ಮ ದೇವರುʼ, ʻಜೀವನಾಂಶʼವನ್ನು ನಿರಾಕರಿಸುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

ನವದೆಹಲಿ : ತಂದೆ ದೇವರಿದ್ದಂತೆ, ಪ್ರೀತಿಯಿಂದ ನೋಡಿಕೊಳ್ಳುವುದು ಮಗನ ಕರ್ತವ್ಯವಾಗಿದ್ದು, ತಂದೆಗೆ ಯಾವುದೇ ಕಾರಣಕ್ಕೂ ಜೀವನಾಂಶವನ್ನು ನಿರಾಕರಿಸುವಂತಿಲ್ಲ ಎಂದು ಜಾರ್ಖಂಡ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಮಗನಿಗೆ ಮಾಸಿಕ Read more…

ಕ್ಯಾಪಿಟಲ್ ಫುಡ್ಸ್, ಆರ್ಗ್ಯಾನಿಕ್ ಇಂಡಿಯಾವನ್ನು 7,000 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡ ʻTCPLʼ

ನವದೆಹಲಿ : ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಟಿಸಿಪಿಎಲ್) ಶುಕ್ರವಾರ ಕ್ಯಾಪಿಟಲ್ ಫುಡ್ಸ್ ಅನ್ನು 7,000 ಕೋಟಿ ರೂ.ಗಳ ಸಂಯೋಜಿತ ಉದ್ಯಮ ಮೌಲ್ಯಕ್ಕೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. ಟಾಟಾ ಗ್ರೂಪ್ Read more…

ಕೆಮಿಸ್ಟ್ರಿ ಲ್ಯಾಬ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ಪ್ರಜ್ಞಾಹೀನರಾದ ವಿದ್ಯಾರ್ಥಿಗಳು

ಕೆಮಿಸ್ಟ್ರಿ ಲ್ಯಾಬ್‌ ನಲ್ಲಿ ಅನಿಲ ಸೋರಿಕೆಯಿಂದಾಗಿ ಬಿಹಾರದ ಮುಂಗೇರ್ ಜಿಲ್ಲೆಯ ಶಾಲೆಯೊಂದರಲ್ಲಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಜ್ಞಾಹೀನರಾಗಿದ್ದಾರೆ. ಮುಂಗೇರ್ ನಗರದ ನೊಟ್ರೆ-ಡೇಮ್ ಅಕಾಡೆಮಿಯಲ್ಲಿ ಈ ಘಟನೆ ನಡೆದಿದೆ. Read more…

BIG NEWS : 2024 ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರ ಹೆಚ್ಚಿನ ಸ್ಥಾನಗಳೊಂದಿಗೆ ಗೆಲ್ಲಲಿದೆ : ರಾಜನಾಥ್ ಸಿಂಗ್ ಭವಿಷ್ಯ

ನವದೆಹಲಿ: 2024 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ರಕ್ಷಣಾ ಸಚಿವ  ರಾಜನಾಥ್ ಸಿಂಗ್ ಬುಧವಾರ Read more…

SHOCKING: ಶಾಲಾ ವಿದ್ಯಾರ್ಥಿನಿ ಬ್ಯಾಗ್ ನಲ್ಲಿ ಹಾವು ಪತ್ತೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರದ ಹೋಲಿ ರೆಡಿಮರ್ ಪ್ರೌಢಶಾಲೆ ವಿದ್ಯಾರ್ಥಿನಿಯ ಶಾಲಾ ಬ್ಯಾಗ್ ನಲ್ಲಿ ಹಾವು ಪತ್ತೆಯಾಗಿದೆ. ಸಾವಂತೂರು ಗ್ರಾಮದ ಭಾವನಾ ಗುರುವಾರ ಬೆಳಗ್ಗೆ ಶಾಲೆಗೆ ಬಂದಿದ್ದು, ಮಧ್ಯಾಹ್ನದ Read more…

ಅಮೆರಿಕದಲ್ಲಿ ರಾರಾಜಿಸುತ್ತಿವೆ ʻರಾಮ ಮಂದಿರʼವನ್ನು ಪ್ರದರ್ಶಿಸುವ 40 ಬೃಹತ್ ಜಾಹೀರಾತು ಫಲಕಗಳು!

ವಾಷಿಂಗ್ಟನ್ : ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ವಿಶ್ವದಾದ್ಯಂತ ನಡೆಯುತ್ತಿರುವ ಕಾರ್ಯಕ್ರಮಗಳು ಮತ್ತು ಆಚರಣೆಗಳ ನಡುವೆಯೇ, ರಾಮ ಮಂದಿರ ಮತ್ತು Read more…

ರಸ್ತೆಗಳಲ್ಲಿ ದೇಗುಲ, ಮಸೀದಿ, ಚರ್ಚ್ ನಿರ್ಮಿಸಿದರೆ ಜನಸಾಮಾನ್ಯರು ಏನು ಮಾಡಬೇಕು: ಹೈಕೋರ್ಟ್ ಆಕ್ರೋಶ

ಬೆಂಗಳೂರು: ಸಾರ್ವಜನಿಕರ ರಸ್ತೆಗಳಲ್ಲಿ ದೇವಾಲಯ, ಮಸೀದಿ, ಚರ್ಚ್ ನಿರ್ಮಿಸುತ್ತ ಹೋದರೆ ಜನಸಾಮಾನ್ಯರು ಏನು ಮಾಡಬೇಕು ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರಿನ ಸುಂಕದಕಟ್ಟೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ Read more…

BIG NEWS : ಜ. 22 ಕ್ಕೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ : ಕಂಚಿಮಠದ ಶಂಕರಾಚಾರ್ಯರಿಂದ 40 ದಿನಗಳ ವಿಶೇಷ ಪೂಜೆ!

ಕಾಂಚೀಪುರಂ : ಅಯೋಧ್ಯೆಯ ಶ್ರೀ ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾನಕ್ಕೆ ಆಹ್ವಾನವನ್ನು ನಾಲ್ಕು ಪೀಠಗಳ ಶಂಕರಾಚಾರ್ಯರು ತಿರಸ್ಕರಿಸಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳ ನಡುವೆಯೇ, ತಮಿಳುನಾಡಿನ ಕಾಂಚೀಪುರಂನ ಕಂಚಿ Read more…

ಆಕ್ಷೇಪಾರ್ಹ ಹೇಳಿಕೆ: ಶಾಸಕ ಯತ್ನಾಳ್ ಗೆ ರಿಲೀಫ್

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಮಿತಿ ಉಲ್ಲಂಘನೆ Read more…

BIG NEWS : ʻಹಿಟ್ ಅಂಡ್ ರನ್ʼ ಕೇಸ್ ನಲ್ಲಿ ಪೊಲೀಸರು ಸಂತ್ರಸ್ತರಿಗೆ ಪರಿಹಾರದ ಬಗ್ಗೆ ಮಾಹಿತಿ ನೀಡಬೇಕು : ಸುಪ್ರೀಂಕೋರ್ಟ್ ಆದೇಶ

ನವದೆಹಲಿ: ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಹಿಟ್ ಅಂಡ್ ರನ್ ಅಪಘಾತಗಳು ಮತ್ತು ಕಡಿಮೆ ಸಂಖ್ಯೆಯ ಸಂತ್ರಸ್ತರು ಪರಿಹಾರ ಪಡೆಯುವುದನ್ನು ಗಮನದಲ್ಲಿಟ್ಟುಕೊಂಡು, ಹಿಟ್ ಅಂಡ್ ರನ್ ವಾಹನವನ್ನು ಪತ್ತೆಹಚ್ಚದ ಪ್ರಕರಣಗಳಲ್ಲಿ, Read more…

ಜ. 17ರ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಬೆಂಬಲ ಇಲ್ಲ: ರಾಜ್ಯ ಲಾರಿ ಮಾಲೀಕರು, ಏಜೆಂಟರ ಸಂಘ ತೀರ್ಮಾನ

ಬೆಂಗಳೂರು: ಹಿಟ್ ಅಂಡ್ ಪ್ರಕರಣಗಳಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ, ದಂಡ ವಿಧಿಸಲು ಭಾರತೀಯ ನ್ಯಾಯ ಸಂಹಿತೆಯಲ್ಲಿ ಅವಕಾಶ ನೀಡಿರುವುದನ್ನು ವಿರೋಧಿಸಿ ಜನವರಿ 17 ರಿಂದ ಕರೆ ನೀಡಲಾಗಿರುವ ಲಾರಿ Read more…

ಭಗವಾನ್ ಶ್ರೀರಾಮನು ತನ್ನ ಭಕ್ತನನ್ನು ಆರಿಸಿಕೊಂಡಿದ್ದಾರೆ…..’ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಎಲ್.ಕೆ.ಅಡ್ವಾಣಿ

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ, ಭಗವಾನ್ ರಾಮನ ಭವ್ಯ ದೇವಾಲಯವನ್ನು ನಿರ್ಮಿಸಲು Read more…

ಅಕ್ಕಿ ಸೇರಿ ಧಾನ್ಯಗಳ ಬೆಲೆ ದುಬಾರಿ: ಪಡಿತರ ಅಕ್ಕಿ ಪಡೆಯಲು ಎಪಿಎಲ್ ಕಾರ್ಡ್ ದಾರರಿಂದ ಹೆಚ್ಚಿದ ಬೇಡಿಕೆ

ಬೆಂಗಳೂರು: ಅಕ್ಕಿ ಸೇರಿದಂತೆ ಧಾನ್ಯಗಳ ಬೆಲೆ ದುಬಾರಿಯಾಗಿದ್ದು, ಎಪಿಎಲ್ ಕಾರ್ಡ್ ದಾರದಿಂದ ಪಡಿತರ ಅಕ್ಕಿಗೆ ಬೇಡಿಕೆ ಹೆಚ್ಚಾಗಿದೆ. ಕಾರ್ಡ್ ಗಳನ್ನು ಸಕ್ರಿಯವಾಗಿಟ್ಟುಕೊಳ್ಳಲು ಎಪಿಎಲ್ ಕಾರ್ಡ್ ದಾರರು ನ್ಯಾಯಬೆಲೆ ಅಂಗಡಿಗಳಲ್ಲಿ Read more…

ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಬಿಗ್‌ ಶಾಕ್‌ : ಸಂಕ್ರಾಂತಿ ಬಳಿಕ ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್‌ ಸೇರ್ಪಡೆ!

ತುಮಕೂರು : ಲೋಕಸಭೆ ಚುನಾವಣೆ ಹ್ತೊತ್ತಲ್ಲೇ ಬಿಜೆಪಿಗೆ ಬಿಗ್‌ ಶಾಕ್‌ ಎದುರಾಗಿದ್ದು, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಸಂಕ್ರಾಂತಿ ಬಳಿಕ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಮುದ್ದಹನುಮೇಗೌಡ ಅವರು Read more…

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ : ಜನವರಿ 22 ರಂದು ಹಿಂದೂ ಸರ್ಕಾರಿ ನೌಕರರಿಗೆ ವಿಶೇಷ ರಜೆ ಘೋಷಿಸಿದ ಮಾರಿಷಸ್!

ನವದೆಹಲಿ : 2024 ರ ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭವ್ಯ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಹಿಂದೂ ಸರ್ಕಾರಿ ನೌಕರರಿಗೆ 2 ಗಂಟೆಗಳ ವಿಶೇಷ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಈ ಸಲವೂ ಕ್ಯಾಂಪಸ್ ಸೆಲೆಕ್ಷನ್ ಮಾಡದಿರಲು ಇನ್ಫೋಸಿಸ್ ನಿರ್ಧಾರ

ಮುಂಬೈ: ಭಾರತದ ಪ್ರಮುಖ ಐಟಿ ಕಂಪನಿ ಬೆಂಗಳೂರು ಮೂಲದ ಇನ್ಫೋಸಿಸ್ ಉದ್ಯೋಗದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತೆ ನಿರಾಸೆ ಮೂಡಿಸಿದೆ. ಡಿಸೆಂಬರ್ ತ್ರೈಮಾಸಿಕದ ಫಲಿತಾಂಶವನ್ನು ಇನ್ಫೋಸಿಸ್ ಪ್ರಕಟಿಸಿದ್ದು, ಸದ್ಯಕ್ಕೆ ಯಾವುದೇ Read more…

ಮಾನಸಿಕ ‘ಖಿನ್ನತೆ’ಯಿಂದ ಹೊರ ಬರುವುದು ಹೇಗೆ….?

ಮಾನಸಿಕ ಖಿನ್ನತೆ ಕೂಡ ಒಂದು ರೋಗವಿದ್ದಂತೆ. ಇದು ಮನುಷ್ಯನನ್ನು ಅಪಾಯಕ್ಕೆ ದೂಡಬಹುದು. ಬೇರೆಯವರಿಗೆ ಇದೊಂದು ಸಮಸ್ಯೆನೇ ಅಲ್ಲ ಅನಿಸಬಹುದು. ಆದರೆ ಯಾರು ಈ ರೀತಿಯ ಖಿನ್ನತೆ ಅನುಭವಿಸುತ್ತಿದ್ದಾರೋ ಅವರಿಗೆ Read more…

ಗಮನಿಸಿ : ಜ.16 ರಿಂದ ಈ ಜಿಲ್ಲೆಗಳಲ್ಲಿ ʻಮಾನವ ಹಕ್ಕುಗಳ ಆಯೋಗʼದಿಂದ ಸಿಟ್ಟಿಂಗ್ಸ್ : ಸ್ಥಳದಲ್ಲಿಯೇ ಪ್ರಕರಣ ವಿಲೇವಾರಿ

ಕಲಬುರಗಿ : ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ಪೀಠವು ಇದೇ Read more…

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ 7 ಸಾವಿರ ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹ

ಬೆಂಗಳೂರು: ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ 7,000 ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ. ಗಾಂಧಿ ಭವನದಲ್ಲಿ Read more…

ಬಾರ್ಲಿಕಾರ್ನ್ ಅವಾರ್ಡ್ಸ್ 2023 : ‘ಬೆಸ್ಟ್ ವರ್ಲ್ಡ್ ವಿಸ್ಕಿ’ ಪ್ರಶಸ್ತಿ ಪಡೆದ ಭಾರತೀಯ ʻಸಿಂಗಲ್ ಮಾಲ್ಟ್ʼ| Best World Whiskey

ನವದೆಹಲಿ : ಬಾರ್ಲಿಕಾರ್ನ್ ಅವಾರ್ಡ್ಸ್ 2023 ರಲ್ಲಿ ಪ್ರತಿಷ್ಠಿತ ‘ಬೆಸ್ಟ್ ವರ್ಲ್ಡ್ ವಿಸ್ಕಿ’ ಪ್ರಶಸ್ತಿಯನ್ನು ಭಾರತೀಯ ʻಸಿಂಗಲ್ ಮಾಲ್ಟ್ʼ ಪಡೆದುಕೊಂಡಿದೆ. ಇದು ಭಾರತೀಯ ವಿಸ್ಕಿ ಉದ್ಯಮಕ್ಕೆ ಮಹತ್ವದ ಸಾಧನೆಯಾಗಿದೆ, Read more…

ಇಂದು ʻK-SETʼ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ವತಿಯಿಂದ ಇಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಪರೀಕ್ಷೆ ನಡೆಯಲಿದೆ. ಕೆಸೆಟ್ ಪರೀಕ್ಷೆಯು ಇಂದು ಬೆಳಗ್ಗೆ 10 Read more…

‘ಸಿಟಿಗ್ರೂಪ್ʼ ಉದ್ಯೋಗಿಗಳಿಗೆ ಬಿಗ್ ಶಾಕ್ : 20,000 ಹುದ್ದೆಗಳು ಕಡಿತ| Citigroup

ವಾಲ್ ಸ್ಟ್ರೀಟ್ ದೈತ್ಯನ ಹಿಂದುಳಿದ ಆದಾಯವನ್ನು ಹೆಚ್ಚಿಸುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೇನ್ ಫ್ರೇಸರ್ ಅವರ ಪ್ರಯತ್ನದ ಭಾಗವಾಗಿ ಈ ವರ್ಷ 20,000 ಸಾವಿರ ಮಂದಿ ಹುದ್ದೆಗಳನ್ನು ಕಳೆದುಕೊಳ್ಳಲಿದ್ದಾರೆ.  Read more…

ಕುದುರೆ ರೇಸ್ ನಲ್ಲಿ ಆಕ್ರಮ ಬೆಟ್ಟಿಂಗ್: ಟರ್ಫ್ ಕ್ಲಬ್ ಮೇಲೆ ದಾಳಿ: 3 ಕೋಟಿ ರೂ ಜಪ್ತಿ

ಬೆಂಗಳೂರು: ಕುದುರೆ ರೇಸ್ ನಲ್ಲಿ ಅಕ್ರಮ ಬೆಟ್ಟಿಂಗ್ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು ಟರ್ಫ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಸುಮಾರು ಮೂರು Read more…

ಮದುವೆಯಾದ ಮೇಲೆ ಮಾಡಬೇಡಿ ಈ ಕೆಲಸ

ಮದುವೆ ನಂತ್ರ ಸಂಬಂಧದಲ್ಲಿ ಅನೇಕ ಬದಲಾವಣೆಗಳಾಗ್ತವೆ. ಮದುವೆಗಿಂತ ಮೊದಲು ಹಾಸ್ಯದ ವಿಷ್ಯ ಮದುವೆ ನಂತ್ರ ಗಂಭೀರತೆ ಪಡೆಯುತ್ತವೆ. ಆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅವಶ್ಯಕತೆಯಿದೆ. ಮದುವೆಯಾದ ತಕ್ಷಣ Read more…

ರಜೆಯ ಮಜಾ ಸಿಗಬೇಕೇ…? ಹಾಗಾದ್ರೆ ಅಂಡಮಾನ್ – ನಿಕೋಬಾರ್ ಪ್ರವಾಸಕ್ಕೆ ಈಗಲೇ ಮಾಡಿ ಪ್ಲಾನ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು. ಇವು ಬಂಗಾಳ ಕೊಲ್ಲಿಯಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ. ಇತಿಹಾಸದ ಪ್ರಕಾರ ಇದು ಬಹುಕಾಲ ದುಷ್ಕರ್ಮಿಗಳ, ಕೊಲೆಪಾತಕಿಗಳ ಮತ್ತು Read more…

ಬಾಯಿ ಹುಣ್ಣಿನ ಸಮಸ್ಯೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಒಂದಿಲ್ಲೊಂದು ಸಮಯದಲ್ಲಿ ಬಾಯಿಹುಣ್ಣಿನ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತದೆ. ದೇಹದಲ್ಲಿನ ವಿಪರೀತ ಉಷ್ಣತೆಯಿಂದ ಬಾಯಿಯಲ್ಲಿ ಹುಣ್ಣಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಹುಣ್ಣುಗಳು ಸಂಭವಿಸುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ನೀರಿನ ಕೊರತೆಯಿಂದಲೂ ಬಾಯಿಯಲ್ಲಿ Read more…

ರಸ್ತೆಯಲ್ಲಿದ್ದ ಹುಲ್ಲು ಸೈಲೆನ್ಸರ್ ಗೆ ಸಿಲುಕಿ ಕಾರ್ ಗೆ ಬೆಂಕಿ

ರಾಮನಗರ: ರಸ್ತೆಯಲ್ಲಿ ಒಣಗಿ ಹಾಕಿದ ರಾಗಿ ಹುಲ್ಲು ಕಾರ್ ನ ಇಂಜಿನ್, ಸೈಲೆನ್ಸರ್ ಗೆ ಸಿಲುಕಿ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಕಾರ್ ಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. Read more…

ಕೃಷಿಕರಿಗೆ ಗುಡ್‌ ನ್ಯೂಸ್‌ : ʻಹೈಟೆಕ್ ಹಾರ್ವೆಸ್ಟರ್ ಹಬ್‌ʼ ಗಳ ಸ್ಥಾಪನೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕೃಷಿ ಇಲಾಖೆಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹಬ್‌ನಲ್ಲಿ ಕಡ್ಡಾಯವಾಗಿ ಕಂಬೈನ್ಡ್ ಹಾರ್ವೆಸ್ಟರ್ ಮತ್ತು ಟ್ರಾಂಯಕ್ಟರ್ Read more…

ಕೋಪವನ್ನು ಅದುಮಿಟ್ಟುಕೊಳ್ತೀರಾ…? ಮೊದಲು ಇದನ್ನೋದಿ

ಕ್ರೋಧ, ಸಿಟ್ಟು ಮನುಷ್ಯನ ಸಹಜ ಭಾವನೆಗಳಲ್ಲಿ ಒಂದು. ಕೆಲವರು ಅದನ್ನು ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಈ ಸಿಟ್ಟನ್ನು ಒಳಗೆ ನುಂಗಿಬಿಡ್ತಾರೆ. ಆದ್ರೆ ಇತ್ತೀಚಿನ ಅಧ್ಯಯನದ ಪ್ರಕಾರ ಸಿಟ್ಟನ್ನು ಅದುಮಿಟ್ಟರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...