alex Certify Latest News | Kannada Dunia | Kannada News | Karnataka News | India News - Part 4122
ಕನ್ನಡ ದುನಿಯಾ
    Dailyhunt JioNews

Kannada Duniya

ರಾಣಾ ಪತ್ನಿ ಮಿಹಿಕಾ ತಮ್ಮ ಮದುವೆಗೆ ತೊಟ್ಟಿದ್ದ ಲೆಹೆಂಗಾ ಬೆಲೆ ಕೇಳಿದ್ರೆ ದಂಗಾಗ್ತೀರಾ…!..!

ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಕೋವಿಡ್ ಭೀತಿಯಿಂದಾಗಿ ಸರಳವಾಗಿಯೇ ಈ ಜೋಡಿ ವಿವಾಹವಾಗಿದ್ದಾರೆ. ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ಸರಳವಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ Read more…

ಸುಶಾಂತ್ – ರಿಯಾ ಮಧ್ಯೆ ನಡೆದಿತ್ತು ದೊಡ್ಡ ಜಗಳ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಮಾಡ್ತಿದೆ, ಈ ಮಧ್ಯೆ ಮುಂಬೈ ಪೊಲೀಸರು ಸುಶಾಂತ್ ಪ್ರಕರಣದ ವರದಿಯನ್ನು ಸುಪ್ರೀಂಕೋರ್ಟ್‌ಗೆ ನೀಡಿದ್ದಾರೆ. ಸುಶಾಂತ್ ಸಾವಿಗೆ Read more…

BIG NEWS: ಶಿಕ್ಷಣ ಸಂಸ್ಥೆಗಳ 50 ಮೀಟರ್‌ ವ್ಯಾಪ್ತಿಯಲ್ಲಿ ಜಂಕ್‌ ಫುಡ್‌ ನಿಷೇಧ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಮಹತ್ವದ ತೀರ್ಮಾನ ಕೈಗೊಂಡಿದೆ. ಶಾಲೆಗಳು, ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳ Read more…

ಮಹಿಳೆ ಕಾರಣಕ್ಕೆ ಹೆದ್ದಾರಿ ರಸ್ತೆ ಬದಲಿಸಿದ ಸರ್ಕಾರ

ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಒಂದು ಹೆದ್ದಾರಿ ಇದೆ. ಅದರ ಮಧ್ಯದಲ್ಲಿ ಒಂದು ಮನೆ ಇದೆ. ಅರೇ ಇದ್ಯಾಕೆ, ರಸ್ತೆ ನಿರ್ಮಾಣ ಮಾಡುವ ವೇಳೆ ಮಹಿಳೆ ಮನೆಯನ್ನು ಏಕೆ ತೆರವುಗೊಳಿಸಿಲ್ಲವೆಂದು Read more…

ಇಲ್ಲಿದೆ ವಿವಿಧ ಮೊಬೈಲ್‌ ಕಂಪನಿಗಳ ಅಗ್ಗದ ಪ್ಲಾನ್‌ ವಿವರ

ಸದ್ಯ ಹೈಸ್ಪೀಡ್ ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚುತ್ತಿದೆ. ಕೊರೊನಾ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಹೈಸ್ಪೀಡ್ ಇಂಟರ್ನೆಟ್ ಗೆ ಗ್ರಾಹಕರು ಮಾನ್ಯತೆ ನೀಡ್ತಿದ್ದಾರೆ. ಜಿಯೋ, ಏರ್ಟೆಲ್ Read more…

ಅನಾರೋಗ್ಯ ಪತ್ನಿಯನ್ನು ಪಿಪಿಇ ಕಿಟ್ ಧರಿಸಿ ಭೇಟಿಯಾದ್ರೂ ಬಿಡಲಿಲ್ಲ ಕೊರೊನಾ

ಅಪಾಯದ ನಡುವೆಯೂ ಪತಿಯೊಬ್ಬ ಕೊರೊನಾ ಪೀಡಿತ ತನ್ನ ಪತ್ನಿ ಭೇಟಿಗೆ ಮುಂದಾಗಿದ್ದ. ಪತ್ನಿ ಭೇಟಿಯಾಗಿ ಮೂರು ವಾರಗಳ ನಂತ್ರ ಪತಿ ಸಾವನ್ನಪ್ಪಿದ್ದಾನೆ. ಪತಿ ಪಿಪಿಇ ಕಿಟ್ ಹಾಗೂ ಮಾಸ್ಕ್ Read more…

ಬೆಳೆ ವಿಮಾ‌ ಅಪ್ಲಿಕೇಶನ್ ಬಗ್ಗೆ ರೈತರಿಗೊಂದು ಮಹತ್ವದ ಸುದ್ದಿ

ಒಂದು ಕಡೆ ಕೊರೊನಾ ಹಾವಳಿ ಮತ್ತೊಂದೆಡೆ ಮಳೆಯ ಆರ್ಭಟ ಇವೆರಡರಡಿ ಸಿಲುಕಿ ರೈತನ ಜೀವನ ಬೀದಿಯಲ್ಲಿ ಬಿದ್ದಿದೆ. ಇಷ್ಟು ದಿನ ಕೊರೊನಾದಿಂದಾಗಿ ಬೆಳೆದ ಬೆಳೆ ಸರಿಯಾಗಿ ಮಾರಾಟವಾಗುತ್ತಿಲ್ಲ ಅಂತಿದ್ದ Read more…

ಆನ್ ಲೈನ್ ಕ್ಲಾಸ್ ಗಾಗಿ ಬೆಟ್ಟ ಹತ್ತುತ್ತಾರೆ ವಿದ್ಯಾರ್ಥಿಗಳು

ಮಂಗಳೂರು: ಆನ್ ಲೈನ್ ತರಗತಿಗಳಿಗೆ ಹಾಜರಾಗಲು ದಕ್ಷಿಣ ಕನ್ನಡ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಬೆಟ್ಟ ಹತ್ತಬೇಕಾಗಿದೆ. ಕಾರಣ, ಅವರ ಗ್ರಾಮದಲ್ಲಿ ಇಂಟರ್ನೆಟ್ ಇಲ್ಲವಲ್ಲ..! ಪೆರ್ಲ, ಬಂಡಿಹೊಳೆ, ಬೂಡದಮಕ್ಕಿ, ಶಿಂಬಾಜೆ, Read more…

ಫ್ಯಾನ್ಸಿ ಮೊಬೈಲ್ ನಂಬರ್ ಪಡೆಯಲು ಇಲ್ಲಿದೆ ಮಾಹಿತಿ

ಮೊಬೈಲ್ ನಂಬರ್ ಫ್ಯಾನ್ಸಿಯಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಈ ನಂಬರ್ ಗಳನ್ನು ನೆನೆಪಿಟ್ಟುಕೊಳ್ಳುವುದು ಸುಲಭ. ಫ್ಯಾನ್ಸಿ ಹಾಗೂ ವಿಐಪಿ ನಂಬರ್ ಪಡೆಯುವುದು ಸುಲಭ. ಬಿಎಸ್ಎನ್ಎಲ್ ಫ್ಯಾನ್ಸಿ ಅಥವಾ ವಿಐಪಿ ನಂಬರ್ Read more…

ಮಣ್ಣಿನೊಳಗಿಂದ ಕೇಳಿ ಬರ್ತಿತ್ತು ಮಗು ಅಳುವ ಶಬ್ಧ…!

ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದ ಕೂಡ ಏನು ಮಾಡೋಕೂ ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ನವಜಾತ ಶಿಶು ಉತ್ತಮ ನಿದರ್ಶನ. ಮಣ್ಣಿನ ಅಡಿ ಹೂತಿದ್ದ ಮಗು ಬದುಕಿ ಬಂದಿದೆ. Read more…

ಈ ಬಾರಿ ಕಪ್ ನಮ್ಮದೆ ಎನ್ನುತ್ತಿದ್ದಾರೆ ಕೊಹ್ಲಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ 13 ನೇ ಋತುವಿನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ನಡೆಯಲಿದೆ. ಆರ್ Read more…

ಮನೆಯಲ್ಲೇ ಕುಳಿತು ಸುಲಭವಾಗಿ ಹಣ ಗಳಿಸಲು ಇಲ್ಲಿದೆ ಅವಕಾಶ

ಕೊರೊನಾ ಇಡೀ ಜಗತ್ತಿನ ಜೀವನ ಶೈಲಿಯನ್ನು ಬದಲಿಸಿದೆ. ಈಗ ವರ್ಕ್ ಫ್ರಂ ಹೋಮ್ ಗೆ ಬೇಡಿಕೆ ಹೆಚ್ಚಾಗಿದೆ. ಆನ್ಲೈನ್ ಕೆಲಸ ಮಾಡುವವರಿಗೆ ಬೇಡಿಕೆ ಬಂದಿದೆ. ಶಾಲೆ-ಕಾಲೇಜುಗಳು ಕಳೆದ 5 Read more…

ಲಕ್ಷಾಂತರ ರೂ.ಗೆ ಈ ಜೀವಿಯ ನೀಲಿ ರಕ್ತ ಮಾರಾಟವಾಗೋದ್ಯಾಕೆ ಗೊತ್ತಾ…?

ಈ ಪ್ರಾಣಿಯ ರಕ್ತ ಅಮೂಲ್ಯವಾದುದು. ಈ ಜೀವಿಯ ರಕ್ತದಿಂದ ಕೋವಿಡ್ -19ಗೆ ಲಸಿಕೆ ತಯಾರಿಸಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಔಷಧೀಯ ಕಂಪನಿಗಳು ಇದ್ರ ರಕ್ತಕ್ಕಾಗಿ ಸಾಕಷ್ಟು ಖರ್ಚು ಮಾಡಲು Read more…

ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ ಸರಳತೆಗೆ ಮೆಚ್ಚುಗೆ

ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರ ಪತ್ನಿ ಸರ್ಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 4 ದಿನಗಳ ಹಿಂದೆ Read more…

ಬೇಕರಿ ತಿನಿಸು ತಯಾರಿ ವೇಳೆ ಓವನ್ ಸ್ಪೋಟ: ಮಾಲೀಕ ಸ್ಥಳದಲ್ಲೇ ಸಾವು

ಉಡುಪಿ ತಾಲೂಕಿನ ಮಾಬುಕಳದ ಬೇಕರಿಯಲ್ಲಿ ಓವನ್ ಸ್ಪೋಟಿಸಿ ಮಾಲೀಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೇಕರಿ ಉತ್ಪನ್ನಗಳ ತಯಾರಿಕೆ ಘಟಕದಲ್ಲಿ ಈ ಅವಘಡ ಸಂಭವಿಸಿದೆ. ಭಾರೀ ಸ್ಪೋಟದಿಂದ ಮಾಲೀಕ ರಾಬರ್ಟ್ ಸ್ಥಳದಲ್ಲೇ Read more…

ಮರಿ ಬಳಿ ಸಿಂಹ ಹೇಳಿದ್ದೇನು ಎಂಬುದೇ ಎಲ್ಲರ ಕುತೂಹಲ

ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿರುವ ಫೋಟೋವೊಂದು ಹಲವರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಫೋಟೋದಲ್ಲಿ ಸಿಂಹವೊಂದು ತನ್ನ ಮರಿಯ ಬಗ್ಗೆ ಪ್ರೀತಿ ತೋರುತ್ತಿದೆ. ತನ್ನ Read more…

ಬಿಗ್ ನ್ಯೂಸ್: ಕೋವಿಡ್ ಟೆಸ್ಟ್ ನೆಗೆಟಿವ್, ಕೊರೊನಾ ಜಯಿಸಿದ ಸಿಎಂ ಯಡಿಯೂರಪ್ಪ ನಾಳೆ ಡಿಸ್ಚಾರ್ಜ್

ಬೆಂಗಳೂರು: 10 ದಿನಗಳ ಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಕೊರೋನಾ ಪಾಸಿಟಿವ್ ವರದಿ ಬಂದಿದ್ದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ Read more…

ಪುಸ್ತಕದ ಫೋಟೋ ನೋಡಿ ಯುವತಿಯಿಂದ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್

ಶೌಮಿಕ್ ಎಂಬ ಯುವಕ ತನ್ನ ಕೋಣೆಯ ತುಂಬ ಪುಸ್ತಕಗಳಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರಸಿದ್ಧನಾಗಿಬಿಟ್ಟಿದ್ದಾನೆ.‌ ಎಷ್ಟು ಎಂದರೆ ಆತನಿಗೆ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್ ಕೂಡ ಬಂದುಬಿಟ್ಟಿದೆ…! ರಾವೆನ್ Read more…

ಮಹಾತ್ಮ ಗಾಂಧಿ ಧರಿಸುತ್ತಿದ್ದ ಚಿನ್ನ ಲೇಪಿತ ಕನ್ನಡಕ ಹರಾಜು…!

ಮಹಾತ್ಮ ಗಾಂಧಿಯವರು ಧರಿಸುತ್ತಿದ್ದರೆನ್ನಲಾದ ಚಿನ್ನ ಲೇಪಿತ ಕನ್ನಡಕವನ್ನು ಹರಾಜು ಮಾಡಲು ಬ್ರಿಟನ್‌ ನ ಹರಾಜು ಸಂಸ್ಥೆಯೊಂದು ಮುಂದಾಗಿದೆ. ಗಾಂಧಿಜಿಯವರು ದಕ್ಷಿಣ ಅಫ್ರಿಕಾದಲ್ಲಿದ್ದ ವೇಳೆ 1900 ರ ನಡುವಿನ ಅವಧಿಯಲ್ಲಿ Read more…

ಶಾಲೆ ಆರಂಭವಾದ ಬೆನ್ನಲ್ಲೇ ಪೋಷಕರಿಗೆ ‌ʼಬಿಗ್‌ ಶಾಕ್ʼ

ಜಾರ್ಜಿಯಾ: ಅಮೆರಿಕದ ಜಾರ್ಜಿಯಾ ಶಾಲೆಯ ಸಭಾಂಗಣಕ್ಕೆ ತೆರಳುವ ಮಾರ್ಗದಲ್ಲಿ ಸಾವಿರಾರು ಮಕ್ಕಳು ಪರಸ್ಪರ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಇಲ್ಲದೆ ಓಡಾಡುತ್ತಿರುವ ಫೋಟೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. Read more…

ಆರಕ್ಷಕರಿಗೆ ಆರೋಗ್ಯಕರ ಆಹಾರ ಪೊಲೀಸ್ ಕೆಫೆ ಶುರು

ಲಕ್ನೋ: ಪೊಲೀಸರಿಗೆ ಪ್ರತ್ಯೇಕ ಕೈ ತೊಳೆಯುವ ಪ್ರದೇಶ ಒದಗಿಸಿದ್ದ ಮುಜಾಫರ್ ನಗರ ಎಸ್.ಎಸ್.ಪಿ. ಅಭಿಷೇಕ ಯಾದವ್ ಈಗ ಪೊಲೀಸ್ ಸಿಬ್ಬಂದಿಗೆ ಆರೋಗ್ಯಕರ ಆಹಾರ ಒದಗಿಸಲು ಕೆಫೆ ಒಂದನ್ನು ಪ್ರಾರಂಭಿಸಿದ್ದಾರೆ. Read more…

ಅರೆಬೆತ್ತಲೆಯಾಗಿ ಪೇಂಟಿಂಗ್‌ ಮಾಡಿಸಿಕೊಂಡಿದ್ದ ರೆಹಾನಾ ಫಾತಿಮಾಗೆ ಹರಿದುಬರುತ್ತಿದೆ ಬೆಂಬಲ

ತನ್ನ ಅರೆ ಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳಿಗೆ ಪೇಂಟಿಂಗ್ ಮಾಡಲು ಹೇಳಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದ್ದು, ಈ ವಿಚಾರವಾಗಿ ಸಾಮಾಜಿಕ Read more…

14 ವರ್ಷಗಳ ಬಳಿಕ ಸಿಕ್ತು ಕಳೆದುಹೋದ ಪರ್ಸ್

ಮುಂಬೈ ಲೋಕಲ್ ರೈಲಿನಲ್ಲಿ 2006ರಲ್ಲಿ ತನ್ನ ಪರ್ಸ್‌ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ, ಅದು 14 ವರ್ಷಗಳ ಬಳಿಕ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದಾಗ ಬಲು ಅಚ್ಚರಿಯಾಗಿದೆ. ಹೇಮಂತ್‌ ಪಡಾಲ್ಕರ್‌ ಹೆಸರಿನ Read more…

ತಮ್ಮ ರಾಷ್ಟ್ರಪತಿ, ಅಣ್ಣ ಪ್ರಧಾನಿ: 4 ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಮಹಿಂದಾ ರಾಜಪಕ್ಸೆಗೆ ಪ್ರತಿಜ್ಞಾವಿಧಿ ಬೋಧಿಸಿದ ಗೋಟಬಯ ರಾಜಪಕ್ಸ

ಕೊಲಂಬೊ: ಶ್ರೀಲಂಕಾ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ 4 ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಐತಿಹಾಸಿಕ ಬೌದ್ಧ ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಅವರ ಸಹೋದರ ರಾಷ್ಟ್ರಪತಿ ಗೋಟಬಯ ರಾಜಪಕ್ಸ ಪ್ರತಿಜ್ಞಾವಿಧಿ Read more…

ಹಲವೆಡೆ ಭಾರೀ ಮಳೆ, ಪ್ರವಾಹದಿಂದ ಭಾರೀ ಹಾನಿ: ಮೋದಿ ಮಹತ್ವದ ಸಭೆ

ನವದೆಹಲಿ: ಅನೇಕ ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ನೆರೆ ಹಾನಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನ ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವಿವಿಧ ರಾಜ್ಯಗಳ Read more…

ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಹುಚ್ಚಾಟ: ನಾಲ್ವರು ಅರೆಸ್ಟ್

ಬೆಂಗಳೂರು: ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರನ್ನು ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಚಂದನ್(21), ಸುಮಂತ್(20), ಲಿಖಿತ್(21) ಹಾಗೂ ವಿನಯ್(28) ಎಂಬವರನ್ನು ಬಂಧಿಸಿ ಮೂರು ದಿಚಕ್ರ Read more…

ಗಮನಿಸಿ…! ನಿಗೂಢ ಪಾರ್ಸೆಲ್ ಬಗ್ಗೆ ಇರಲಿ ಎಚ್ಚರಿಕೆ – ಜೈವಿಕ ಯುದ್ಧ ದುಷ್ಕೃತ್ಯಕ್ಕೆ ಸಂಚು

ನವದೆಹಲಿ: ಬಿತ್ತನೆ ಬೀಜಗಳನ್ನು ಒಳಗೊಂಡ ನಿಗೂಢ ಪಾರ್ಸೆಲ್ ಗಳು ಗೊತ್ತಿಲ್ಲದ ಮೂಲಗಳಿಂದ ಬರುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಕೃಷಿ ಮಂತ್ರಾಲಯ ಮಾಹಿತಿ ನೀಡಿದೆ. ಕೃಷಿ ಮಂತ್ರಾಲಯ Read more…

ʼಚಿನ್ನʼ ಖರೀದಿಗೂ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಲಾಕ್‌ ಡೌನ್‌ ಸಡಿಲಿಕೆ ಬಳಿಕ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಶುದ್ದ ಚಿನ್ನದ ಬೆಲೆ 57 ಸಾವಿರ ರೂ. ಸನಿಹ Read more…

ದೀಪಾವಳಿ ವೇಳೆ ಖರೀದಿದಾರರಿಗೆ ದೊಡ್ಡ ಮಟ್ಟದ ಶಾಕ್ ನೀಡಲಿದೆ ಚಿನ್ನದ ಬೆಲೆ…!

ಲಾಕ್ಡೌನ್ ಸಡಿಲಿಕೆ ಬಳಿಕ ಚಿನ್ನಾಭರಣಗಳ ವಹಿವಾಟು ಆರಂಭವಾಗಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆ ಸತತ ಏರಿಕೆ ಕಾಣುತ್ತಿದೆ. ಈಗ ಶ್ರಾವಣ ಮಾಸ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹಬ್ಬ – Read more…

ಈ ಬಾರಿ ಉತ್ತಮ ಮಳೆಯಿಂದ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್ ಶಾಕ್

ಬೆಂಗಳೂರು: ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ರಸಗೊಬ್ಬರದ ಕೊರತೆ ಕಂಡುಬಂದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಸಗೊಬ್ಬರ ಸಿಗದೇ ರೈತರು ಕಂಗಾಲಾಗಿದ್ದಾರೆ. ಅಗತ್ಯಕ್ಕಿಂತ ಹೆಚ್ಚು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...