alex Certify Latest News | Kannada Dunia | Kannada News | Karnataka News | India News - Part 390
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ರೂ.ಮೀಸಲು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024-25ನೇ ಸಾಲಿನ ರೂ 3,71,383 ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ. ಶಿಕ್ಷಣ, ಕೃಷಿ, ಆರೋಗ್ಯ ಸೇರಿ ವಿವಿಧ ಇಲಾಖೆಗಳಿಗೆ ಸಾವಿರಾರು Read more…

ಮಕ್ಕಳಿಗೆ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸದಿರಿ

ಚಿಕ್ಕಮಕ್ಕಳಿಗೆ ಊಟ ಮಾಡಿಸುವುದು ನಿಜವಾಗಿಯೂ ಸವಾಲಿನ ಕೆಲಸ. ಮೊಬೈಲ್ ಅಥವಾ ಟಿವಿ ನೋಡುತ್ತಾ ಮಕ್ಕಳು ಮೈಮರೆತು ಕುಳಿತು ಊಟ ಮಾಡುತ್ತಾರೆ ಎಂಬುದೇನೋ ನಿಜ, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳದಿರಿ. Read more…

ಮದ್ಯಪ್ರಿಯರಿಗೆ ಶಾಕ್: ಅಧಿಕ ರಾಜಸ್ವ ಸಂಗ್ರಹ ಗುರಿಯೊಂದಿಗೆ ಬೇರೆ ರಾಜ್ಯಗಳ ಬೆಲೆಗೆ ಅನುಗುಣವಾಗಿ ದರ ಪರಿಷ್ಕರಣೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಮತ್ತೆ ಮದ್ಯದ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಲಾಗಿದೆ. ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಎಂಐಎಲ್ ಮತ್ತು ಬಿಯರ್ ಸ್ಲ್ಯಾಬ್ Read more…

5 ಗ್ಯಾರಂಟಿ ಯೋಜನೆಗಳಿಗೆ ಭರ್ಜರಿ 52 ಸಾವಿರ ಕೋಟಿ ರೂ.ಮೀಸಲು : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಸರ್ಕಾರದ  ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಗೆ ಬಜೆಟ್‌ ಗಾತ್ರದ  ಶೇ. ೧೪ ರಷ್ಟು ಅಂದರೆ 52 Read more…

ಬಿಕಿನಿ ಸ್ಥಳದಲ್ಲಿ ಶೇವ್ ಮಾಡುವಾಗ ಫಾಲೋ ಮಾಡಿ ಈ ಟಿಪ್ಸ್

ಬಿಕಿನಿ ತೊಡುವ ಮಹಿಳೆಯರು ಆ ಭಾಗಗಳಲ್ಲಿ ಕೂದಲನ್ನು ಕ್ಷೌರ ಮಾಡುತ್ತಾರೆ. ಆದರೆ ಅಲ್ಲಿನ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಕೆಲವೊಮ್ಮೆ ದದ್ದುಗಳು, ತುರಿಕೆಗಳು ಉಂಟಾಗುತ್ತದೆ. ಹಾಗಾಗಿ ನಯವಾದ ಚರ್ಮವನ್ನು ಪಡೆಯಲು Read more…

ಮನೆ ಹೊಂದುವ ನಿರೀಕ್ಷೆಯಲ್ಲಿದ್ದ ವಸತಿ ರಹಿತರಿಗೆ ಸರ್ಕಾರದಿಂದ ಸಿಹಿ ಸುದ್ದಿ: 6 ಲಕ್ಷ ಮನೆ ವಿತರಣೆ

ಬೆಂಗಳೂರು: ಈ ವರ್ಷ 6 ಲಕ್ಷ ಮನೆ ವಿತರಣೆ ಗುರಿ ಹೊಂದಲಾಗಿದೆ. 2024 -25 ನೇ ಸಾಲಿನಲ್ಲಿ ಹೊಸದಾಗಿ ಮೂರು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯೊಂದಿಗೆ ಪ್ರಸ್ತುತ ನಿರ್ಮಾಣ Read more…

ಇಂದು ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಮಟ್ಟಗಳಲ್ಲಿ ʻವಿಶ್ವಗುರು ಬಸವಣ್ಣʼರ ಭಾವಚಿತ್ರ ಅನಾವರಣ ಸಮಾರಂಭ

ಬೆಂಗಳೂರು : ʻವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ರ ಭಾವಚಿತ್ರ ಅನಾವರಣ ಸಮಾರಂಭವನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಆಯೋಜಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. Read more…

ಕೂದಲು ಉದುರುವ ಸಮಸ್ಯೆ ತಡೆಯವುದು ಹೇಗೆ….? ಇಲ್ಲಿದೆ ಸಿಂಪಲ್ ಟಿಪ್ಸ್

ಕೂದಲು ಉದುರುವುದು ಇತ್ತೀಚೆಗೆ ಬಹುತೇಕ ಜನರನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಧೂಳು, ಪೋಷಕಾಂಶದ ಕೊರತೆ, ಅನಾರೋಗ್ಯ, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಕೂದಲು ಉದುರುತ್ತದೆ. ಈ ಉಪಾಯ Read more…

ಭಕ್ತರೇ ಗಮನಿಸಿ : ಅಯೋಧ್ಯೆ ಶ್ರೀರಾಮನ ದರ್ಶನದ ಸಮಯದಲ್ಲಿ ಮತ್ತೆ ಬದಲಾವಣೆ : ಇಲ್ಲಿದೆ ಹೊಸ ವೇಳಾಪಟ್ಟಿ

ಅಯೋಧ್ಯೆ : ಅಯೋಧ್ಯೆಯ ರಾಮ ಮಂದಿರದಲ್ಲಿ ಕುಳಿತು ರಾಮ್ಲಾಲಾಗೆ ಭೇಟಿ ನೀಡಲು ಹೋಗುವವರಿಗೆ ಪ್ರಮುಖ ಸುದ್ದಿ ಇದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗ ದರ್ಶನದ Read more…

ಇಂದು ಇಸ್ರೋದಿಂದ ಹವಾಮಾನ ಉಪಗ್ರಹ ʻಇನ್ಸಾಟ್-3 ಡಿಎಸ್ʼ ಉಡಾವಣೆ

ನವದೆಹಲಿ : ಹವಾಮಾನ ಉಪಗ್ರಹ ಇನ್ಸಾಟ್ -3 ಡಿಎಸ್ ಅನ್ನು ಶನಿವಾರ ಸಂಜೆ ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ) ಮೂಲಕ ಬಾಹ್ಯಾಕಾಶಕ್ಕೆ ಉಡಾಯಿಸಲಾಗುವುದು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ Read more…

BREAKING : ಜಮ್ಮು ಮತ್ತು ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ರಾತ್ರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9 ರಷ್ಟು ತೀವ್ರತೆ ದಾಖಲಾಗಿದೆ. ವರದಿಗಳ ಪ್ರಕಾರ, ರಿಕ್ಟರ್ ಮಾಪಕದಲ್ಲಿ 3.9 ರಷ್ಟು ಭೂಕಂಪನವು Read more…

BREAKING: ಶಿವಮೊಗ್ಗದಲ್ಲಿ ಕಾರ್ ಶೋರೂಂಗೆ ಬೆಂಕಿ

ಶಿವಮೊಗ್ಗ:  ಶಿವಮೊಗ್ಗದ ಕಾರ್ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಶಂಕರಮಠ ರಸ್ತೆಯಲ್ಲಿರುವ ಹುಂಡೈ ಕಾರ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಅಗ್ನಿಶಾಮಕ Read more…

ಚರ್ಮಕ್ಕೆ ಹಾನಿ ಮಾಡಬಹುದು ನೀವು ಆಯ್ಕೆ ಮಾಡಿಕೊಳ್ಳುವ ಸಾಬೂನು

ಸಾಬೂನು ಕೊಳ್ಳುವಾಗ ನೀವು ಬೆಲೆ, ಗಾತ್ರ, ಸುವಾಸನೆಯನ್ನು ಆಧರಿಸಿ ಕೊಳ್ಳುವವರೇ… ಹಾಗಾದರೆ ನಿಮ್ಮ ನಿರ್ಧಾರ ತಪ್ಪು. ಸೋಪು ಕೊಳ್ಳುವ ಮುನ್ನ ಅದರ ತಯಾರಿಗೆ ಬಳಸಿದ ಸಾಮಾಗ್ರಿಗಳನ್ನು ಗಮನಿಸಬೇಕು. ನೀವು Read more…

ರಾಜ್ಯದಲ್ಲಿ ‘ಅನ್ನ ಸುವಿಧಾ’ ಹೊಸ ಯೋಜನೆ ಜಾರಿ: ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ

ಬೆಂಗಳೂರು: ನ್ಯಾಯ ಬೆಲೆ ಅಂಗಡಿಗಳಿಗೆ ಹೋಗಲು ಸಾಧ್ಯವಾಗದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ಆಹಾರ ಧಾನ್ಯ ಪೂರೈಕೆ ಮಾಡಲಾಗುವುದು. 80 ವರ್ಷ ದಾಟಿದ ಹಿರಿಯರ ಮನೆ ಬಾಗಿಲಿಗೆ Read more…

ರಾಜ್ಯ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್‌  ನ್ಯೂಸ್‌ : ಗ್ರಾಚ್ಯುಟಿ ಸೌಲಭ್ಯ

ಬೆಂಗಳೂರು : ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು,  ಬಹುದಿನದ ಬೇಡಿಕೆಯಾದ  ಸ್ಮಾರ್ಟ್‌ ಫೋನ್‌ ಹಾಗೂ ಗ್ರಾಚ್ಯುಟಿಗೆ ಬಜೆಟ್‌ ನಲ್ಲಿ ಒಪ್ಪಿಗೆ ಸಿಕ್ಕಿದೆ. ರಾಜ್ಯ ಸರ್ಕಾರದ Read more…

ರಾಗಿ ಮಾಲ್ಟ್ ಸೇವನೆಯಿಂದ ದೇಹಕ್ಕಿದೆ ಹಲವು ಉಪಯೋಗ

ರಾಗಿ ತಿಂದವ ರೋಗ ಮುಕ್ತ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಅದು ನಿಜ, ನಿತ್ಯ ರಾಗಿ ಗಂಜಿ, ಮುದ್ದೆ ತಿಂದವನ ಬಳಿ ರೋಗಗಳು ಸಮೀಪಿಸುವುದಿಲ್ಲ. ಅದರಲ್ಲೂ ರಾಗಿ ಮಾಲ್ಟ್ Read more…

ಮಲಗಿದಾಕ್ಷಣ ನಿದ್ದೆ ನಿಮ್ಮನ್ನು ಆವರಿಸಲು ಅನುಸರಿಸಿ ಈ ವಿಧಾನ

ಕೆಲವರು ಮಲಗಿದಾಕ್ಷಣ ನಿದ್ದೆಗೆ ಜಾರಿ ಬಿಡುತ್ತಾರೆ. ಇನ್ನು ಕೆಲವರಿಗೆ ಮಲಗಿ ಅರ್ಧ ಗಂಟೆಯಾದರೂ ನಿದ್ದೆ ಬರುವುದಿಲ್ಲ. ಹೀಗೆ ತಕ್ಷಣ ನಿದ್ದೆ ಪಡೆಯಲು ಏನು ಮಾಡಬೇಕು ಗೊತ್ತೇ…? ಸಂಶೋಧನೆಯೊಂದರ ಪ್ರಕಾರ Read more…

ʼಸೂರ್ಯದೇವʼನಿಗೆ ಜಲ ಅರ್ಪಿಸುವ ವೇಳೆ ಮಾಡಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಸೂರ್ಯನನ್ನು ದೇವರೆಂದು ಪೂಜೆ ಮಾಡಲಾಗುತ್ತದೆ. ಭಾನುವಾರ ಸೂರ್ಯದೇವನ ವಾರವೆಂದು ನಂಬಲಾಗಿದೆ. ಸೂರ್ಯ ಪ್ರಸನ್ನನಾದ್ರೆ ಸಮಾಜದಲ್ಲಿ ಗೌರವ, ಸನ್ಮಾನ ದೊರಕುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಸೂರ್ಯದೇವನಿಗೆ Read more…

ಕಲಬುರಗಿಯಲ್ಲಿ “ವಚನ ಸಂಗ್ರಹಾಲಯ” ಸ್ಥಾಪನೆ : ಸಿಎಂ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್‌ ಖರ್ಗೆ ಧನ್ಯವಾದ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಬಜೆಟ್‌ನಲ್ಲಿ ಕಲಬುರಗಿಯಲ್ಲಿ “ವಚನ ಸಂಗ್ರಹಾಲಯ” ಸ್ಥಾಪನೆಯ ಘೋಷಣೆ ಮಾಡಿರುವುದಕ್ಕೆ ಸಿಎಂಗೆ ಸಚಿವ ಪ್ರಿಯಾಂಕ್‌ ಖರ್ಗೆ ಧನ್ಯವಾದ ಹೇಳಿದ್ದಾರೆ. ಈ ಕುರಿತು Read more…

ನಿಶ್ಚಿತಾರ್ಥಕ್ಕೆ ಒಂದು ದಿನ ಮೊದಲು ರೈಲಿನ ಮುಂದೆ ಹಾರಿ ಪ್ರಾಣ ಬಿಟ್ಟ ಬಿಎಸ್‌ಎಫ್ ಯೋಧ

ಭೋಪಾಲ್: ಜಬಲ್ಪುರ್ ಕುಗ್ವಾ ಗ್ರಾಮದಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಯೋಧರೊಬ್ಬರು ತನ್ನ ನಿಶ್ಚಿತಾರ್ಥದ ಒಂದು ದಿನ ಮೊದಲು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. Read more…

ನೆಚ್ಚಿನ ನಟನ ಬರ್ತಡೇ ದಿನವೇ ಡಿ ಬಾಸ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ‘ವೀರ ಸಿಂಧೂರ ಲಕ್ಷ್ಮಣ’ನಾಗಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇ ದಿನವೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ‘ಕಾಟೇರ’ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಅಭಿಮಾನಿಗಳಿಗೆ ಹುಟ್ಟುಹಬ್ಬದ ಕೊಡುಗೆಯಾಗಿ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ಟೀಸರ್ Read more…

ʻವೀಲ್ಹ್ ಚೇರ್ʼ ಇಲ್ಲದೆ 80 ವರ್ಷದ ಪ್ರಯಾಣಿಕ ಸಾವು : ʻಏರ್ ಇಂಡಿಯಾʼಗೆ ‘DGCA’ ಶೋಕಾಸ್ ನೋಟಿಸ್

ನವದೆಹಲಿ:  ವೀಲ್ಹ್ ಚೇರ್ ಕೊರತೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯಲು ಆಯ್ಕೆ ಮಾಡಿದ 80 ವರ್ಷದ ಪ್ರಯಾಣಿಕ ಸಾವನ್ನಪ್ಪಿದ ನಂತರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಏರ್ Read more…

ʻನೀವು ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದೀರಿ….ʼ ʻಭಾರತ್ ಬಂದ್ ವೇಳೆ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಹಿಳೆ| Watch video

ನವದೆಹಲಿ : ತಮ್ಮ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ಫೆಬ್ರವರಿ 16 ರ ಇಂದು ರಾಷ್ಟ್ರವ್ಯಾಪಿ ಬಂದ್ ಅಥವಾ ಭಾರತ್ ಬಂದ್ ಆಚರಿಸುತ್ತಿದ್ದಾರೆ. ರಸ್ತೆಗೆ ಅಡ್ಡಿಪಡಿಸುವ ಬಗ್ಗೆ Read more…

2024-25ನೇ ಸಾಲಿಗೆ 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ : CM ಸಿದ್ದರಾಮಯ್ಯ ಮಾಹಿತಿ

ಬೆಂಗಳೂರು : 2024-25ನೇ ಸಾಲಿಗೆ  3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ. ಕಳೆದ ವರ್ಷದ ಬಜೆಟ್ ಗಾತ್ರ 3,27,747 ಕೋಟಿ ರೂ.ಇತ್ತು. ಕಳೆದ ಬಜೆಟ್ ಗಿಂತ 46,636 Read more…

BIG NEWS: ಭಾರತೀಯ ಸಂಗಾತಿ –NRI ಮದುವೆ ನೋಂದಣಿ ಕಡ್ಡಾಯ: ವಂಚನೆ ತಡೆಗೆ ಕಠಿಣ ನಿಯಮ ಜಾರಿಗೆ ಕಾನೂನು ಆಯೋಗ ಶಿಫಾರಸು

ನವದೆಹಲಿ: ಸುಳ್ಳು ಆಶ್ವಾಸನೆ ನೀಡಿ ಮದುವೆಯಾಗಿ ವಂಚಿಸುವುದನ್ನು ತಡೆಯಲು ಎನ್‌ಆರ್‌ಐಗಳು ಮತ್ತು ಭಾರತೀಯ ನಾಗರಿಕರ ನಡುವಿನ ಎಲ್ಲಾ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಕಾನೂನು ಆಯೋಗವು ಶುಕ್ರವಾರ Read more…

ನಾನು ಈ ರಾಜ್ಯದ ಮೇಲೆ ಮಾಡಿರುವ ಸಾಲ 1.12 ಲಕ್ಷ ಕೋಟಿ ರೂ. ಮಾತ್ರ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಾನು ಈ ರಾಜ್ಯದ ಮೇಎ ಮಾಡಿರುವ ಸಾಲ 1.12 ಲಕ್ಷ  ಕೋಟಿ ರೂ.ಗಳು ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು 2024-25 ನೇ ಸಾಲಿನ ಆಯವ್ಯಯವನ್ನು Read more…

ಪೋಷಕರೇ ಗಮನಿಸಿ : ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಕ್ಕೆ ಫೆ. 18 ರಂದು  ಸ್ಪರ್ಧಾತ್ಮಕ ಪರೀಕ್ಷೆ

    ಬೆಂಗಳೂರು : ವಸತಿ ಶಿಕ್ಷಣ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿ 2024-25 ನೇ ಸಾಲಿಗೆ 6 ನೇ Read more…

ಪುಣ್ಯಕ್ಷೇತ್ರಗಳ ಅಭಿವೃದ್ಧಿ: ಘಾಟಿ ಸುಬ್ರಹ್ಮಣ್ಯ, ಹುಲಿಗೆಮ್ಮ ದೇವಾಲಯಗಳ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ

ಬೆಂಗಳೂರು: ನಾಡಿನ ಪುಣ್ಯಕ್ಷೇತ್ರಗಳ ಅಭಿವೃದ್ಧಿಯ ಸಂಕಲ್ಪದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಹಾಗೂ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯದ ಅಭಿವೃದ್ದಿಗಾಗಿ ಪ್ರತ್ಯೇಕ ಪ್ರಾಧಿಕಾರ Read more…

BIG NEWS: ಜಾತಿ ಗಣತಿ ನಡೆಸಲು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ತೆಲಂಗಾಣ ಕಾಂಗ್ರೆಸ್ ಸರ್ಕಾರ

ಹೈದರಾಬಾದ್: ಶುಕ್ರವಾರ ತೆಲಂಗಾಣ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾತಿ ಗಣತಿ ನಡೆಸಲು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಪಕ್ಷವು ನೀಡಿದ್ದ ಭರವಸೆ ಇದಾಗಿದೆ. Read more…

BREAKING : ರಷ್ಯಾ ಅಧ್ಯಕ್ಷ ಪುಟಿನ್ ಟೀಕಾಕಾರ, ವಿಪಕ್ಷ ನಾಯಕ ‘ಅಲೆಕ್ಸಿ ನವಲ್ನಿ’ ಜೈಲಿನಲ್ಲೇ ಸಾವು| Alexei Navalny

ಮಾಸ್ಕೋ: ಜೈಲಿನಲ್ಲಿರುವ ರಷ್ಯಾದ ವಿರೋಧ ಪಕ್ಷದ ನಾಯಕ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕಟು ಟೀಕಾಕಾರ ಅಲೆಕ್ಸಿ ನವಲ್ನಿ ನಿಧನರಾಗಿದ್ದಾರೆ ಎಂದು ಯಮಲೋ-ನೆನೆಟ್ಸ್ ಪ್ರದೇಶದ ಜೈಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...