alex Certify Latest News | Kannada Dunia | Kannada News | Karnataka News | India News - Part 385
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಇಂದು JEE ಫಲಿತಾಂಶ ಪ್ರಕಟ : ಈ ರೀತಿ ಚೆ‍ಕ್ ಮಾಡಿ |JEE Main 2024 Result

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ 2024 ಸೆಷನ್ 1 ಫಲಿತಾಂಶವನ್ನು (ಫೆಬ್ರವರಿ 12 ರ ಸೋಮವಾರ) ಇಂದು ಪ್ರಕಟಿಸಲಿದೆ. ಜೆಇಇ Read more…

BREAKING : ಮ್ಯಾರಥಾನ್ ವಿಶ್ವ ದಾಖಲೆ ವಿಜೇತ ‘ಕೆಲ್ವಿನ್ ಕಿಪ್ಟಮ್ ‘ ಕಾರು ಅಪಘಾತದಲ್ಲಿ ದುರ್ಮರಣ

ನವದೆಹಲಿ : ಕಳೆದ ವರ್ಷ ಚಿಕಾಗೋದಲ್ಲಿ ನಡೆದ ವಿಶ್ವ ಮ್ಯಾರಥಾನ್ ನಲ್ಲಿ ಸಾಕಷ್ಟು ದಾಖಲೆಗಳನ್ನು ಮುರಿದ ಕೆಲ್ವಿನ್ ಕಿಪ್ಟಮ್ (24) ಅವರು ಕೀನ್ಯಾದಲ್ಲಿ ಭಾನುವಾರ ಕಾರು ಅಪಘಾತದಲ್ಲಿ ನಿಧನರಾದರು Read more…

ಮದ್ಯಪ್ರಿಯರೇ ಗಮನಿಸಿ: ಫೆ. 14ರಿಂದ 17ರವರೆಗೆ ಮದ್ಯ ಮಾರಾಟ ನಿಷೇಧ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆಬ್ರವರಿ 16ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಸಂಜೆ 5 ಗಂಟೆಯಿಂದ ಫೆಬ್ರವರಿ 17ರಂದು ಬೆಳಗ್ಗೆ 6 Read more…

JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ‘KEA’ ಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇಲ್ಲಿ ಖಾಲಿ ಇರುವ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದಲ್ಲಿರುವ Read more…

ಸಚಿವ ರಾಮಲಿಂಗಾ ರೆಡ್ಡಿ ಬಗ್ಗೆ ಅವಹೇಳನ: ವ್ಯಕ್ತಿ ಆರೆಸ್ಟ್

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುನೇಗೌಡ(50) ಬಂಧಿತ ಆರೋಪಿ. ದೊಡ್ಡಬಳ್ಳಾಪುರದ ಮುನೇಗೌಡ ತನ್ನ ಚಾಲನಾ Read more…

BIG NEWS : ಬಾಲಿವುಡ್ ನಟ ‘ಮಿಥುನ್ ಚಕ್ರವರ್ತಿ’ ಆರೋಗ್ಯದಲ್ಲಿ ಚೇತರಿಕೆ ; ಐಸಿಯುನಿಂದ ವಾರ್ಡ್ ಗೆ ಶಿಫ್ಟ್..!

ಮೆದುಳಿನ ಸ್ಟ್ರೋಕ್ ಗೆ ತುತ್ತಾಗಿ ಕೋಲ್ಕತ್ತಾ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಮಿಥುನ್ Read more…

ಸ್ಕೂಟರ್ ಬೆಲೆಗಿಂತ 10 ಪಟ್ಟು ದಂಡ: 3 ಲಕ್ಷ ರೂ. ದಂಡ ಕಟ್ಟಲ್ಲ, ಬೇಕಿದ್ರೆ ಸ್ಕೂಟರ್ ತೆಗೆದುಕೊಂಡು ಹೋಗಿ ಎಂದ 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಸವಾರ

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನೇ ರೂಢಿಮಾಡಿಕೊಂಡಿದ್ದ ಸ್ಕೂಟರ್ ಸವಾರನಿಗೆ 3.04 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿ 50,000 ರೂ.ಗೂ ಅಧಿಕ ದಂಡ ಹೊಂದಿದವರ Read more…

ರೈತರಿಗೆ ಆರ್ಥಿಕ ನೆರವು, 20 ಲಕ್ಷ ಉದ್ಯೋಗ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಟಿಡಿಪಿ ಘೋಷಣೆ

ನವದೆಹಲಿ : ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಅಧಿಕಾರಕ್ಕೆ ಬಂದರೆ ಮಹಿಳೆಯರು, ರೈತರು ಮತ್ತು ಯುವಕರನ್ನು ಸೆಳೆಯುವುದಾಗಿ ತೆಲುಗು ದೇಶಂ ಪಕ್ಷದ (ಟಿಡಿಪಿ) Read more…

ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರಕ್ಕೆ ಮತ್ತೆ ಅವಕಾಶ ; ಯಾವ ದಿನ ಅನುಮತಿ, ನಿರ್ಬಂಧ..?

ಬೆಂಗಳೂರು : ಪ್ರತಿ ತಿಂಗಳ 2 ಮತ್ತು 4 ನೇ ಶನಿವಾರ ಕಬ್ಬನ್ ಪಾರ್ಕ್ನ ಒಳಗೆ ವಾಹನ ಸಂಚಾರಕ್ಕೆ ಅನುವು ನೀಡಿ ತೋಟಗಾರಿಕಾ ಇಲಾಖೆ ಆದೇಶ ಹೊರಡಿಸಿದೆ. ರಜಾ Read more…

ರಾಜಿ ಪ್ರಶ್ನೆಯೇ ಇಲ್ಲ: ವಿಜಯೇಂದ್ರ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್

ಹಾವೇರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೊಂದಿಗೆ ರಾಜಿಯಾಗಬೇಕು? Read more…

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೆ ಕಣ್ಣಿನ ಆರೋಗ್ಯದ ಮೇಲಿರಲಿ ಗಮನ

ಕೊರೊನಾ ನಂತರ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿವೆ. ಮನೆಯಲ್ಲಿಯೇ ಕುಳಿತು ಜನರು ಕೆಲಸ ಮಾಡ್ತಿದ್ದಾರೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಜನರಿಗೆ ಕಚೇರಿಯಂತಾಗ್ತಿಲ್ಲ. Read more…

SHOCKING: ಭೀಕರ ಬರಗಾಲದಿಂದ ಅಂತರ್ಜಲ ಕುಸಿತ: ಬತ್ತಿದ ಬೋರ್ ವೆಲ್ ಗಳು: ಬೆಳೆ ಉಳಿಸಿಕೊಳ್ಳಲು ಹರಸಾಹಸ

ಬೆಂಗಳೂರು: ಮಳೆ ಕೊರತೆ ಪರಿಣಾಮ ರಾಜ್ಯದಲ್ಲಿ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಇದರಿಂದಾಗಿ ಬೋರ್ವೆಲ್ ಗಳು ಬರಿದಾಗಿವೆ. 200ಕ್ಕೂ ಅಧಿಕ ತಾಲ್ಲೂಕುಗಳಲ್ಲಿ ಸಾವಿರಾರು ಕೊಳವೆ ಬಾವಿಗಳು ಬತ್ತಿದ್ದು, ಕುಡಿಯುವ Read more…

BREAKING : ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು : ಕತಾರ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 8 ಮಾಜಿ ಯೋಧರು ಬಿಡುಗಡೆ

ನವದೆಹಲಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಿದ್ದು, ಗಲ್ಲುಶಿಕ್ಷೆಗೆ ಗುರಿಯಾಗಿದ್ದ 8 ಭಾರತೀಯರಿಗೆ ರಿಲೀಫ್ ಸಿಕ್ಕಿದೆ. ಹೌದು. ಕತಾರ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು  ಮಾಜಿ ಭಾರತೀಯ ನೌಕಾಪಡೆಯ Read more…

ಅಕ್ರಮ ಮರಳು ದಂಧೆ: ಶಾಸಕಿ ಪುತ್ರನಿಂದ ಪೊಲೀಸ್ ಮೇಲೆ ಹಲ್ಲೆ ಆರೋಪ

ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಿ ಕರೆಮ್ಮ ಜಿ. ನಾಯಕ ಅವರ ಪುತ್ರ ಸಂತೋಷ್ ಮತ್ತು Read more…

ಇಲ್ಲಿದೆ ರುಚಿಯಾದ ‘ಹಾಲು‌ ಪಾಯಸ’ ಮಾಡುವ ವಿಧಾನ

ಹಬ್ಬಕ್ಕೆ ಅಥವಾ ಏನಾದರೂ ವಿಶೇಷ ಸಂದರ್ಭದಲ್ಲಿ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ಈ ರುಚಿಕರವಾದ ಹಾಲು ಪಾಯಸ ಮಾಡಿ ಸವಿಯಿರಿ. ಇದು ತುಂಬಾ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಹಾಲು-4 Read more…

ಮಾಡಿಕೊಂಡು ಸವಿಯಿರಿ ಆರೋಗ್ಯಕರವಾದ ʼಪಾಲಕ್ʼ ದೋಸೆ

ಪಾಲಕ್ ಪನ್ನೀರ್, ಪಾಲಕ್ ಸೊಪ್ಪಿನ ಸಾಂಬಾರು ಮಾಡಿಕೊಂಡು ಸವಿಯುತ್ತಾ ಇರುತ್ತೇವೆ. ಪಾಲಕ್ ಸೊಪ್ಪಿನಿಂದ ರುಚಿಕರವಾದ ದೋಸೆ ಕೂಡ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಹೀಗಿದೆ ನೋಡಿ. 2 ಹಿಡಿಯಷ್ಟು Read more…

ಕ್ಯಾಲ್ಸಿಯಂ ಕೊರತೆಯಾದ್ರೆ ಎದುರಿಸಬೇಕಾಗುತ್ತೆ ಅನೇಕ ಸಮಸ್ಯೆ

ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಕ್ಯಾಲ್ಸಿಯಂ ನಮ್ಮ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಕಡಿಮೆಯಾದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

BIG NEWS : ಶ್ರೀ ಶೈಲದಲ್ಲಿ ಹಂಚಿದ ಪ್ರಸಾದದಲ್ಲಿ ಮೂಳೆ ಚೂರು ಪತ್ತೆ ; ತನಿಖೆಗೆ ಆದೇಶ

ಆಂಧ್ರಪ್ರದೇಶ : ಆಂಧ್ರದ ಶ್ರೀಶೈಲ ದೇವಸ್ಥಾನದಲ್ಲಿ ಭಕ್ತರೊಬ್ಬರಿಗೆ ನೀಡಲಾದ ಪ್ರಸಾದದಲ್ಲಿ ಮೂಳೆಯ ಚೂರುಗಳು ಪತ್ತೆಯಾಗಿದ್ದು, ದೇವಳದ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ. ಭಕ್ತರೊಬ್ಬರಿಗೆ ದರ್ಶನದ ನಂತರ ದೇವಳದಲ್ಲಿ ಪ್ರಸಾದ Read more…

ವ್ಯಾಲಂಟೈನ್‌ ವೀಕ್‌ನಲ್ಲಿ ಸಂಗಾತಿಯೊಂದಿಗೆ ಸುತ್ತಾಡಲು ಸುಂದರ ತಾಣಗಳಿವು

ವ್ಯಾಲಂಟೈನ್‌ ವೀಕ್‌ನಲ್ಲಿ ಎಲ್ಲಿಗಾದರೂ ಸುತ್ತಾಡಲು ಹೋಗಬೇಕು ಅನ್ನೋದು ಅದೆಷ್ಟೋ ಪ್ರೇಮಿಗಳ ಆಸೆ. ಇದಕ್ಕಾಗಿ ದೆಹಲಿಯಲ್ಲಂತೂ ಹಲವಾರು ಬೆಸ್ಟ್‌ ಸ್ಪಾಟ್‌ಗಳಿವೆ. ಸಂಗಾತಿಯೊಂದಿಗೆ ಇಲ್ಲಿ ಆರಾಮಾಗಿ ಸುತ್ತಾಡಬಹುದು. ಜಪಾನೀಸ್ ಪಾರ್ಕ್ ಜಪಾನೀಸ್ Read more…

ಗಮನಿಸಿ : ‘HSRP’ ನಂಬರ್ ಪ್ಲೇಟ್ ಅಳವಡಿಸಲು ಫೆ.17 ಕೊನೆಯ ದಿನ, ಇದನ್ನು ಪಡೆಯೋದು ಹೇಗೆ ಇಲ್ಲಿದೆ ಮಾಹಿತಿ

ಬೆಂಗಳೂರು : ಸಾರಿಗೆ ಇಲಾಖೆ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಫೆ.17ರವರೆಗೆ ಗಡುವು ನೀಡಿದೆ. ಒಂದು ವೇಳೆ ನಿಗದಿತ ಗಡುವಿನ ಒಳಗೆ ನಂಬರ್ Read more…

BIG NEWS : ಬಿಹಾರದ ಸಿಎಂ ನಿತೀಶ್ ಕುಮಾರ್ ಗೆ ಇಂದು ‘ವಿಶ್ವಾಸಮತ ಅಗ್ನಿ ಪರೀಕ್ಷೆ’

ಇತ್ತೀಚೆಗಷ್ಟೇ ಆರ್ ಜೆಡಿ ಜೊತೆಗಿನ ಮೈತ್ರಿ ತೊರೆದು ಬಿಜೆಪಿ ಸೇರಿದ ಎರಡು ವಾರಗಳ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ, ಫೆಬ್ರವರಿ 12 ರಂದು ರಾಜ್ಯ ಅಸೆಂಬ್ಲಿಯಲ್ಲಿ Read more…

ವಿದ್ಯುತ್ ಗ್ರಾಹಕರಿಗೆ ಶಾಕ್: KPTCL, ಎಸ್ಕಾಂ ನಿವೃತ್ತ ನೌಕರರ ಪಿಂಚಣಿ, ಸೌಲಭ್ಯ ವೆಚ್ಚ ಗ್ರಾಹಕರಿಗೆ ಹೊರಿಸಲು ಯತ್ನ

ಬೆಂಗಳೂರು: ಉದ್ಯೋಗಿಗಳ ಪಿಂಚಣಿ ಮತ್ತು ನಿವೃತ್ತಿ ನಂತರದ ಸೌಲಭ್ಯಗಳ ವೆಚ್ಚವನ್ನು ಗ್ರಾಹಕರಿಗೆ ಹೊರಿಸಲು ತೆರೆಮರೆಯಲ್ಲಿ ಯತ್ನ ನಡೆಯುತ್ತಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ಮತ್ತು ವಿದ್ಯುತ್ ವಿತರಣಾ ಸಂಸ್ಥೆಗಳ(ಎಸ್ಕಾಂ) Read more…

ಮೂತ್ರದ ಸೋಂಕು ಇರುವವರು ಸೇವಿಸಬೇಡಿ ಈ ಆಹಾರ

ಬ್ಯಾಕ್ಟೀರಿಯಾಗಳ ಸೋಂಕಿನಿಂದ ಮೂತ್ರದ ಸೋಂಕು ಉಂಟಾಗುತ್ತದೆ. ಇದರಿಂದ ಮೂತ್ರ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಕ್ತ ಮಿಶ್ರಿತ ಮೂತ್ರ ಬರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯ. ಹಾಗೇ ಮೂತ್ರದ Read more…

BIG NEWS : ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ; ವಿಧಾನಸೌಧದ 2 ಕಿ.ಮೀ ವ್ಯಾಪ್ತಿಯಲ್ಲಿ ‘ನಿಷೇಧಾಜ್ಞೆ’ ಜಾರಿ

ಬೆಂಗಳೂರು : ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆ ಇಂದಿನಿಂದ ವಿಧಾನಸೌಧದದ 2 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಷೆ ಜಾರಿಯಲ್ಲಿರಲಿದೆ. ಫೆ. 12-02-2024 ರಿಂದ ದಿನಾಂಕ: 23-02-2024 ರವರೆಗೆ Read more…

ಆತ್ಮಹತ್ಯೆಗೂ ಮುನ್ನ ಉದ್ಯಮಿಯಿಂದ ಘೋರ ಕೃತ್ಯ: ವಿಷವುಣಿಸಿ ತಾಯಿ, ಪುತ್ರನ ಕೊಲೆ

ಆಗ್ರಾ: ಉದ್ಯಮಿ, ಅವರ ತಾಯಿ ಮತ್ತು ಮಗ ಭಾನುವಾರ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಿಂದ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ನ್ಯೂ ಆಗ್ರಾ Read more…

BIG NEWS : ಗಾಝಾದಲ್ಲಿ ಫೆಲೆಸ್ತೀನೀಯರ ಸಾವಿನ ಸಂಖ್ಯೆ 28,176ಕ್ಕೆ ಏರಿಕೆ : ಸಚಿವಾಲಯ

ಗಾಝಾ : ಗಾಝಾ ಪಟ್ಟಿಯಲ್ಲಿ ಇಸ್ರೇಲಿ ದಾಳಿಯಿಂದ ಮೃತಪಟ್ಟವರ ಸಂಖ್ಯೆ 28,176ಕ್ಕೆ ಏರಿಕೆಯಾಗಿದ್ದು, 67,784 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾ ಮೂಲದ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ Read more…

ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಅಕ್ರಮ: 6 ಅಧಿಕಾರಿಗಳು ಅಮಾನತು

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಆಕ್ರಮ ಎಸಗಿದ ಆರೋಪದ ಮೇಲೆ ಖರೀದಿ ಕೇಂದ್ರಗಳ ಆರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಹಿರಿಯ ಮತ್ತು ಕಿರಿಯ ಸಹಾಯಕರನ್ನು Read more…

BIG NEWS : ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ತಯಾರಿಸಲು ‘ICMR’ ಒಪ್ಪಿಗೆ

ಬೆಂಗಳೂರು : ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ತಯಾರಿಸಲು ‘ಐಸಿಎಂಆರ್’ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಒಪ್ಪಿಗೆ ನೀಡಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ Read more…

ವಯಸ್ಸಿಗೆ ಅನುಗುಣವಾಗಿ ಮಗುವಿನ ತೂಕ ಹೆಚ್ಚಾಗದಿದ್ದರೆ ಈ ಆಹಾರವನ್ನು ಕೊಡಲು ಪ್ರಾರಂಭಿಸಿ

ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ವಯಸ್ಸಿಗೆ ಅನುಗುಣವಾಗಿ ತೂಕ ಹೆಚ್ಚಾಗುವುದು ಬಹಳ ಮುಖ್ಯ. ಆದರೆ ಮಕ್ಕಳು ತೆಳ್ಳಗಿರುತ್ತಾರೋ ಅಥವಾ ದಪ್ಪಗಿರುತ್ತಾರೋ ಎಂಬುದು ಕೆಲವೊಮ್ಮೆ ಅನುವಂಶಿಕತೆಯನ್ನೂ ಅವಲಂಬಿಸಿರುತ್ತದೆ. ಪೋಷಕರು ತೆಳ್ಳಗಿದ್ದರೆ  ಮಗು Read more…

ಮನೆಗೆ ನಾಯಿ ತರುವ ಮುನ್ನ ಇರಲಿ ಎಚ್ಚರ…..!

ಮಗುವೊಂದು ಮನೆಗೆ ಬರ್ತಾ ಇದೆ ಅಂದರೆ ನೀವು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೀರಿ. ಮನೆಗೊಂದು ನಾಯಿಮರಿ, ಬೆಕ್ಕು ಏನೇ ಇರಲಿ ಅವು ಬರುವುದಕ್ಕಿಂತ ಮುನ್ನವೂ ಕೆಲವೊಂದಿಷ್ಟು ತಯಾರಿ ಮಾಡಿಕೊಳ್ಳಬೇಕು. ಮುದ್ದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...