alex Certify Latest News | Kannada Dunia | Kannada News | Karnataka News | India News - Part 389
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಎನ್’ಕೌಂಟರ್ : ಮೂವರು ಉಗ್ರರ ಹತ್ಯೆ.!

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಪ್ರಾರಂಭವಾದ ಎನ್ಕೌಂಟರ್ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಉತ್ತರ ಕಾಶ್ಮೀರ Read more…

BREAKING : ಗುತ್ತಿಗೆದಾರನಿಗೆ ಜೀವ ಬೆದರಿಕೆ : ಬಿಜೆಪಿ ಶಾಸಕ ಮುನಿರತ್ನ ವಿರುದ್ಧ 2 ‘FIR’ ದಾಖಲು

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಎರಡು ಎಫ್ ಐ ಆರ್ (FIR)  ದಾಖಲಾಗಿದೆ. ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದ ಹಿನ್ನೆಲೆ  ಚೆಲುವರಾಜು Read more…

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ : ಕೃಷಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕು ವ್ಯಾಪ್ತಿಯ ರೈತರಿಗೆ ವಿವಿಧ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ಕೃಷಿ Read more…

Chanakya Niti | ಮನೆಗೆ ‘ಸಂಪತ್ತು’ ತರುವ ಶಕ್ತಿ ಹೊಂದಿರುತ್ತಾರೆ ಈ ಲಕ್ಷಣವುಳ್ಳ ಮಹಿಳೆಯರು

ಭಾರತೀಯ ಸಮಾಜದಲ್ಲಿ, ಮದುವೆಯನ್ನು ಮುರಿಯಲಾಗದ ಬಂಧವೆಂದು ಪರಿಗಣಿಸಲಾಗಿದೆ. ಕೆಲವು ಪುರುಷರಲ್ಲಿ ಮದುವೆಯ ನಂತರ ಜೀವನವು ಬದಲಾಗಿ ಅವರು ಕ್ರಮೇಣ ಯಶಸ್ವಿಯಾಗುತ್ತಾರೆ, ಆದರೆ ಇತರರು ಮದುವೆಯ ನಂತರ ತೊಂದರೆಗಳನ್ನು ಎದುರಿಸುತ್ತಾರೆ Read more…

ಮಹಿಳೆ ಯಾವಾಗ ತನ್ನ ಎಲ್ಲಾ ಬಟ್ಟೆಗಳನ್ನು ತೆಗೆಯುತ್ತಾಳೆ : ‘IAS ‘ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಯುವತಿ ಶಾಕ್.!

ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್ಸಿ) ನಾಗರಿಕ ಸೇವೆ ಪರೀಕ್ಷೆಗಳಿಗೆ ಉತ್ತಮ ತಯಾರಿಯ ಅಗತ್ಯವಿದೆ. ಇಲ್ಲಿ ಬಹಳ ಕಷ್ಟಕರವಾದ ಪ್ರಶ್ನೆಗಳನ್ನು ಕೇಳುತ್ತಾರೆ.ಇತ್ತೀಚೆಗೆ, ಐಎಎಸ್ ಸಂದರ್ಶನದಿಂದ ಕೆಲವು ಅಸಾಮಾನ್ಯ ಪ್ರಶ್ನೆಗಳು Read more…

BIG NEWS: ಭಾರಿ ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯೇ ಬಂದ್ ಆಗಿದೆ. ಭಾರಿ ಭೂಕುಸಿತ ಸಂಭವಿಸಿದ್ದು, ಬೆಟ್ಟ, ಗುಡ್ಡಗಳಿಂದ ಬೃಹತ್ ಬಂಡೆ, Read more…

Video | ಕಳ್ಳತನಕ್ಕೂ ಮುನ್ನ ಭಕ್ತಿಯಿಂದ ಪೂಜೆ ಮುಗಿಸಿ ಶಿವನಿಗೆ ನಮಸ್ಕಾರ; ಕೊರಳಲ್ಲಿದ್ದ ಲೋಹದ ಸರ್ಪ ಕದ್ದು ‘ಎಸ್ಕೇಪ್’

ಆಘಾತಕಾರಿ ಘಟನೆಯೊಂದರಲ್ಲಿ ಉತ್ತರಪ್ರದೇಶದ ಚಪ್ರಾದ ಗೋಡೌನ್ ಬಜಾರ್ ಪ್ರದೇಶದಲ್ಲಿ ಕಳ್ಳನೊಬ್ಬ ಶಿವನ ಕೊರಳಿನಲ್ಲಿದ್ದ ಅಮೂಲ್ಯವಾದ ಲೋಹದ ಸರ್ಪವನ್ನು ಕದ್ದಿರುವ ವಿಡಿಯೋ ವೈರಲ್ ಆಗಿದೆ. ಕಳ್ಳತನಕ್ಕೆ ಮೊದಲು ಆತ ಮೂರ್ತಿಗೆ Read more…

Video | ಗಣೇಶನ ದರ್ಶನಕ್ಕೆ ತೆರಳಿದ್ದ ನಟಿಗೆ ಕಹಿ ಅನುಭವ; ಮೊಬೈಲ್ ಕಿತ್ತುಕೊಂಡು ತಳ್ಳಿದ ‘ಬೌನ್ಸರ್’

ಜನಪ್ರಿಯ ಶೋ ಪಾಂಡ್ಯ ಸ್ಟೋರ್‌ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಸೀರಿಯಲ್ ನಟಿ ಸಿಮ್ರಾನ್ ಬುಧರೂಪ್ ಅವರು ಇತ್ತೀಚೆಗೆ ಮುಂಬೈನ ಹೆಸರಾಂತ ಲಾಲ್‌ಬೌಗ್ಚಾ ರಾಜಾ ಪಂಡಲ್‌ಗೆ ಭೇಟಿ ನೀಡಿದಾಗ ತೊಂದರೆ ಅನುಭವಿಸಿದ್ದಾರೆ. Read more…

BIG NEWS: ಜಿ.ಎಸ್.ಟಿ. ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪ್ರಶ್ನೆ; ವಿಡಿಯೋ ವೈರಲ್ ಬಳಿಕ ಕ್ಷಮೆ ಯಾಚಿಸಿದ ‘ಉದ್ಯಮಿ’

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ನೀತಿಗಳಿಗಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಪ್ರಶ್ನೆಗಳು ಮತ್ತು ಟೀಕೆಗಳನ್ನು ಎದುರಿಸಿದ್ದಾರೆ. ದೇಶದಲ್ಲಿ ಜಿಎಸ್ ಟಿ ದರಗಳ ಬಗ್ಗೆ ಆಗಾಗ್ಗೆ ವಿರೋಧಗಳು ವ್ಯಕ್ತವಾಗುತ್ತಾ Read more…

BIG NEWS: ಗಣೇಶ ಮೂರ್ತಿಯನ್ನೇ ಬಂಧಿಸಿದ ಪೊಲೀಸರು: ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಕಾಂಗ್ರೆಸ್ ಸರ್ಕಾರ ರಾಹು ಕಾಲಕ್ಕೆ ಗಣೇಶ ಮೂರ್ತಿಗಳನ್ನು ಬಂಧಿಸಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ Read more…

9, 10, 11ನೇ ತರಗತಿ ಬೋರ್ಡ್ ಪರೀಕ್ಷೆ ಕೈಬಿಟ್ಟು 12ನೇ ತರಗತಿ ಮೌಲ್ಯಮಾಪನಕ್ಕೆ ಹೊಸ ವಿಧಾನ: NCERT ಶಿಫಾರಸು

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಾಲಾ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಪರಿಷತ್(NCERT) ಇತ್ತೀಚೆಗೆ ಶಿಫಾರಸು ಮಾಡಿದ್ದು, ವಿಭಿನ್ನ ವಿಧಾನಗಳೊಂದಿಗೆ Read more…

Video | ಮದುವೆ ಮಂಟಪದಲ್ಲಿ ವಧುವನ್ನು ಅನುಚಿತವಾಗಿ ಸ್ಪರ್ಶಿಸಿದ ಸಂಬಂಧಿ; ಮದುಮಗಳಿಂದ ‘ಕಪಾಳ ಮೋಕ್ಷ’

ಮದುವೆಯ ದಿನ ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ದಿನ. ಹೊಸ ಜೀವನಕ್ಕೆ ಕಾಲಿಡುವ ಆ ಕ್ಷಣವನ್ನು ಸುಂದರಗೊಳಿಸಲು ಮತ್ತು ಚಿರಸ್ಥಾಯಿಯಾಗಿ ಅದ್ಭುತ ನೆನಪಾಗಿ ಉಳಿಯುವಂತೆ ಮಾಡಲು ಅನೇಕ ಪ್ರಯತ್ನಗಳು ನಡೆಯುತ್ತವೆ. Read more…

Video | ಬೆರಗಾಗಿಸುವಂತಿದೆ ಭಿಕ್ಷೆ ಬೇಡುತ್ತಿದ್ದ ಹುಡುಗಿಯ ‘ಇಂಗ್ಲಿಷ್’ ಉಚ್ಚಾರಣೆ

ಶಾಲೆಗೆ ಹೋಗದೇ ಸರಾಗವಾಗಿ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಹುಡುಗಿಯ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಮತ್ತೊಮ್ಮರ ವೈರಲ್ ಆಗಿದ್ದು ಗಮನ ಸೆಳೆದಿದೆ. ಆಕೆಯ ಭಾಷಾ ಪ್ರಾವೀಣ್ಯತೆ ಗಮನಾರ್ಹವಾಗಿದೆ. ಭಾರತೀಯರಷ್ಟೇ ಅಲ್ಲದೆ Read more…

BREAKING : ಚಿಕ್ಕಬಳ್ಳಾಪುರದಲ್ಲಿ ಘೋರ ಘಟನೆ : ಒಂದೇ ಹಗ್ಗಕ್ಕೆ ಕೊರಳೊಡ್ಡಿ ಪ್ರೇಮಿಗಳು ಆತ್ಮಹತ್ಯೆ.!

ಚಿಕ್ಕಬಳ್ಳಾಪುರ : ಒಂದೇ ಹಗ್ಗಕ್ಕೆ ಕೊರಳೊಡ್ಡಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶಿಡ್ಲಘಟ್ಟದಲ್ಲಿ ನಡೆದಿದೆ. ನವೀನ್ ಹಾಗೂ ವಂದನಾ ಎಂಬುವವರು ಮಾವಿನ ತೋಪಿನಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. Read more…

BIG NEWS: ಮಠ, ಧರ್ಮಪೀಠಗಳ ಶಾಲಾ ಮಕ್ಕಳಿಗೆ ಮೊಟ್ಟೆ ಬೇಡ: ಸ್ವಾಮೀಜಿಗಳ ಒತ್ತಾಯ

ಬೆಂಗಳೂರು: ಶಾಲಾ ಮಕ್ಕಳಿಗೆ ಆರು ದಿನವೂ ಮೊಟ್ಟೆ ನೀಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಶೀಘ್ರವೇ ಯೋಜನೆಗೆ ಚಾಲನೆ ಸಿಗಲಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆಹಣ್ಣು Read more…

ಮುಡಾ ಮಾಜಿ ಆಯುಕ್ತರ ಅಮಾನತು ಬೆನ್ನಲ್ಲೇ ಭೂಸ್ವಾಧೀನಾಧಿಕಾರಿ ವರ್ಗಾವಣೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತರ ಅಮಾನತು ಬೆನ್ನಲ್ಲೇ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಡಾ ಮಾಜಿ Read more…

ALERT : ‘ಗಲ್ಫ್’ ದೇಶಗಳಲ್ಲಿ ಉದ್ಯೋಗ ಅರಸಿ ಹೋಗುವ ಮಹಿಳೆಯರೇ ಎಚ್ಚರ, ತಪ್ಪದೇ ಈ ಸುದ್ದಿ ಓದಿ..!

ಕುವೈತ್ ನಲ್ಲಿ ಆಂಧ್ರದ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಲಾಗುತ್ತಿದ್ದು, ಸೆಲ್ಫಿ ವಿಡಿಯೋ ಮೂಲಕ ಯುವತಿ ದೂರು ದಾಖಲಿಸಿದ್ದಾರೆ.ಆಂಧ್ರಪ್ರದೇಶದ ಯುವತಿಯೊಬ್ಬಳು ಉದ್ಯೋಗಕ್ಕಾಗಿ ಕುವೈತ್ ಗೆ ಹೋಗಿದ್ದಳು. ಮಾಲೀಕರು ತನಗೆ ಕಿರುಕುಳ Read more…

BREAKING NEWS: 43 ಜೈಲರ್, ಮುಖ್ಯ ವೀಕ್ಷಕರು ಸೇರಿದಂತೆ ಜೈಲಾಧಿಕಾರಿಗಳು, ಸಿಬ್ಬಂದಿಗಳ ದಿಢೀರ್ ವರ್ಗಾವಣೆ

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಾದ್ಯಂತ ಜಿಲಾಧಿಕಾರಿಗಳು, ಜೈಲು ಸಿಬ್ಬಂದಿಗಳನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಒಟ್ಟು 43 ಜೈಲರ್, ಮುಖ್ಯ ವೀಕ್ಷಕರು, ವೀಕ್ಷಕರು ಸೇರಿದಂತೆ Read more…

Shocking: ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಲೈಂಗಿಕ ಸಂಪರ್ಕ; ಕಾವಲು ಕಾಯುತ್ತಿದ್ದರಂತೆ ಸಹಪಾಠಿಗಳು…!

ಅಮೆರಿಕದ ಮಿಸೌರಿಯಲ್ಲಿ ಹೈಸ್ಕೂಲ್ ನ 26 ವರ್ಷದ ಮಾಜಿ ಗಣಿತ ಶಿಕ್ಷಕಿ 16 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕದ ಅಪರಾಧವೆಸಗಿದ್ದು ತಪ್ಪೊಪ್ಪಿಕೊಂಡಿದ್ದಾಳೆ. ಶಿಕ್ಷಕಿ ಹೈಲಿ ಕ್ಲಿಫ್ಟನ್-ಕಾರ್ಮ್ಯಾಕ್ ಳನ್ನು ವಿದ್ಯಾರ್ಥಿಯೊಂದಿಗಿನ Read more…

BIG NEWS: ವಿದೇಶ ಪ್ರವಾಸಕ್ಕೆ ತೆರಳುವ ಭಾರತೀಯರ ಸಂಖ್ಯೆ ಹೆಚ್ಚಳ; ಟಾಪ್ ಪಟ್ಟಿಯಲ್ಲಿದೆ ಈ ಎರಡು ದೇಶ….!

ಒಂದು ವರ್ಷದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಿದೇಶ ಪ್ರವಾಸಗಳಿಗೆ ಶೇಕಡಾ 32ರಷ್ಟು ಭಾರತೀಯರು ತೆರಳುತ್ತಾರೆ ಎಂದು ಟ್ರಾವೆಲ್ ಕಂಪನಿ ಮೇಕ್‌ಮೈಟ್ರಿಪ್ ಹೇಳಿತ್ತು. ಇದೀಗ ಈ ಬೆಳವಣಿಗೆ ಶೇಕಡಾ Read more…

ಕ್ಲಬ್ ನಲ್ಲಿ ದುರ್ವರ್ತನೆ: ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

ಹಾಸನ: ಬೇಲೂರಿನ ಕ್ಲಬ್ ನಲ್ಲಿ ದುರ್ವರ್ತನೆ ತೋರಿದ ಆರೋಪದ ಮೇಲೆ ಇಬ್ಬರು ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೇತಾ ಆದೇಶ ಹೊರಡಿಸಿದ್ದಾರೆ. Read more…

‘ಆಯುಷ್ಮಾನ್ ಕಾರ್ಡ್’ ಗೆ ಅರ್ಜಿ ಸಲ್ಲಿಸುವುದು ಹೇಗೆ..? ಏನೆಲ್ಲಾ ದಾಖಲೆ ಬೇಕು..? ಇಲ್ಲಿದೆ ಮಾಹಿತಿ

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರ Read more…

Video | ರಾಜ್ಯ ರಾಜಧಾನಿಯಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸುವ ಘಟನೆ; ಮಹಿಳೆಗೆ ಬಹಿರಂಗವಾಗಿಯೇ ಅತ್ಯಾಚಾರ ಬೆದರಿಕೆ

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ  ಬಹಿರಂಗವಾಗಿ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಹಿಳೆ ಹೇಳಿಕೊಂಡಿದ್ದು ಕತ್ರಿಗುಪ್ಪೆ ಬಳಿ ಕಾರ್ ನಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಆಟೋ Read more…

BREAKING : ಜಮ್ಮು-ಕಾಶ್ಮೀರದಲ್ಲಿ ಎನ್’ಕೌಂಟರ್ : ಇಬ್ಬರು ಯೋಧರು ಹುತಾತ್ಮ, ಓರ್ವ ಉಗ್ರನ ಹತ್ಯೆ..!

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಇಬ್ಬರು ಸೇನಾ ಸಿಬ್ಬಂದಿ  ಹುತಾತ್ಮರಾಗಿದ್ದು, ಮತ್ತು ಒಬ್ಬ ಭಯೋತ್ಪಾದಕನನ್ನು Read more…

23 ಕ್ಯಾರೆಟ್‌ ಚಿನ್ನದಿಂದಲೇ ಮಾಡಿರೋ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ; ಬೆಲೆ ಕೇಳಿದ್ರೆ ದಂಗಾಗ್ತೀರಾ……!

ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇಷ್ಟಪಡುವ ಖಾದ್ಯಗಳಲ್ಲೊಂದು ಬಿರಿಯಾನಿ. ಜನರ ಬಿರಿಯಾನಿ ಪ್ರೀತಿಗೆ ಮಿತಿಯೇ ಇಲ್ಲ. ಕೇಸರಿ ಸುವಾಸನೆ ಬೆರೆತ ಬಾಸುಮತಿ ಅಕ್ಕಿಯಲ್ಲಿ ಮಾಡಿದ ಬಿರಿಯಾನಿ ಎಲ್ಲರ ಬಾಯಲ್ಲೂ Read more…

ಜಮ್ಮು ಕಾಶ್ಮೀರದ ದೋಡಾದಲ್ಲಿ ಇಂದು ಮೋದಿ ಭರ್ಜರಿ ಪ್ರಚಾರ: 50 ವರ್ಷಗಳ ನಂತರ ಜಿಲ್ಲೆಗೆ ಪ್ರಧಾನಿ ಭೇಟಿ

ದೋಡಾ: ವಿಧಾನಸಭಾ ಚುನಾವಣೆಯ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಇಂದು ಜಿಲ್ಲೆಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 50 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ದೋಡಾಕ್ಕೆ Read more…

JOB ALERT : ‘ಪದವಿ’ ಪಾಸಾದವರಿಗೆ ಗುಡ್ ನ್ಯೂಸ್ : ‘ಅರಣ್ಯ ಇಲಾಖೆ’ಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ ಇಲಾಖೆಯು ಫೀಲ್ಡ್ ಅಸಿಸ್ಟೆಂಟ್, ಪ್ರಾಜೆಕ್ಟ್ ಅಸಿಸ್ಟೆಂಟ್ ಮತ್ತು ಜೂನಿಯರ್ ಪ್ರಾಜೆಕ್ಟ್ ಫೆಲೋ ಹುದ್ದೆಗಳನ್ನು ಯಾವುದೇ ಲಿಖಿತ ಪರೀಕ್ಷೆ ಮತ್ತು Read more…

Shocking Video | ವಿಶೇಷಚೇತನರ ಕೋಚ್ ಪ್ರವೇಶಿಸಿದ ಮಹಿಳೆ; ಪ್ರಶ್ನಿಸಿದ ಪ್ರಯಾಣಿಕರಿಗೆ ಚಪ್ಪಲಿಯಿಂದ ಹಲ್ಲೆ

ಮಹಾರಾಷ್ಟ್ರದ ವಿರಾರ್‌ನಿಂದ ದಾದರ್‌ಗೆ ಬರುತ್ತಿದ್ದ ಡಬಲ್-ಫಾಸ್ಟ್ ರೈಲಿನಲ್ಲಿ ವಿಶೇಷಚೇತನ ಪ್ರಯಾಣಿಕರಿಗಾಗಿ ಮೀಸಲಿಟ್ಟ ಕೋಚ್‌ ಪ್ರವೇಶಿಸಿದ ಮಹಿಳೆ ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. ದಿವ್ಯಾಂಗರ ಕೋಚ್‌ನಲ್ಲಿದ್ದ Read more…

ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ಪ್ರತಿ ವರ್ಷ ಪ್ರಾಣ ಕಳೆದುಕೊಳ್ತಿದ್ದಾರೆ 38 ಲಕ್ಷಕ್ಕೂ ಹೆಚ್ಚು ಮಂದಿ…!

ಫಂಗಲ್‌ ಮತ್ತು ಬ್ಯಾಕ್ಟೀರಿಯಾಗಳು ಮಾನವರ ದೇಹಕ್ಕೆ ಮಾರಕ. ಇವು ಪ್ರತಿವರ್ಷ 38 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ ಎಂಬ ಆಘಾತಕಾರಿ ಅಂಶವೀಗ ಬಹಿರಂಗವಾಗಿದೆ. ಹೊಸದೊಂದು ಅಧ್ಯಯನದ ಪ್ರಕಾರ Read more…

ಮಾನವ ಮಾಂಸದಿಂದ ಉಪ್ಪಿನಕಾಯಿ ತಯಾರಿ‌ಸಿ ಸೇವಿಸ್ತಿದ್ದ ಮಹಿಳೆ; ಬೆಚ್ಚಿ ಬೀಳಿಸುವಂತಿದೆ ಈ ‘ಸ್ಟೋರಿ’

ಉತ್ತರಪ್ರದೇಶದಲ್ಲಿ 2006ರಲ್ಲಿ ವರದಿಯಾದ ನಿಥಾರಿ ಪ್ರಕರಣ ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಅಮಾಯಕ ಮಕ್ಕಳ ಹತ್ಯೆಯ ಜತೆಗೆ ನರಭಕ್ಷಕತನ ಬಯಲಾಗಿದ್ದು ಪೊಲೀಸರು ಹಾಗೂ ಸಾರ್ವಜನಿಕರನ್ನು ಬೆಚ್ಚಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...