alex Certify Latest News | Kannada Dunia | Kannada News | Karnataka News | India News - Part 384
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ

ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಮತ್ತೆ ನಡೆದಿದೆ. ಗಾಲ್ಫ್ ಕ್ಲಬ್ ನಲ್ಲಿ ಆಟವಾಡುತ್ತಿದ್ದಾಗ ಅವರ ಮೇಲೆ ಫೈರಿಂಗ್ ಮಾಡಲಾಗಿದ್ದು, ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. Read more…

ರಾಜ್ಯ ಸರ್ಕಾರದಿಂದ ‘ದ್ವಾರಕಾ ಯಾತ್ರಾರ್ಥಿ’ಗಳಿಗೆ ಗುಡ್ ನ್ಯೂಸ್ : ಸಿಗಲಿದೆ ‘15,000’ ಸಹಾಯಧನ.!

ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ – ಭಾರತ್ ಗೌರವ್ ದ್ವಾರಕಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದ್ವಾರಕಾ, ನಾಗೇಶ್ವರ, ಸೋಮನಾಥ ಹಾಗೂ ತ್ರಯಂಬಕೇಶ್ವರ ದೇವಾಲಯಗಳ ಭೇಟಿಗೆ ಅವಕಾಶ Read more…

ಭಯ, ತಪ್ಪು ಕಲ್ಪನೆಯಿಂದ ಮಹಿಳೆ ಒಪ್ಪಿಗೆ ಮೇಲೆ ಏರ್ಪಡುವ ಲೈಂಗಿಕ ಸಂಪರ್ಕವೂ ಅತ್ಯಾಚಾರ: ಹೈಕೋರ್ಟ್

ಲಖ್ನೋ: ಮಹಿಳೆ ಭಯ ಅಥವಾ ತಪ್ಪು ಕಲ್ಪನೆಯಲ್ಲಿದ್ದಾಗ ಆಕೆಯ ಒಪ್ಪಿಗೆ ಪಡೆದು ನಡೆಸುವ ಲೈಂಗಿಕ ಸಂಪರ್ಕವೂ ಅತ್ಯಾಚಾರವಾಗಲಿದೆ ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ Read more…

ಹೀಗೆ ಮಾಡೊದ್ರಿಂದ ನಿಮ್ಮ ʼಉತ್ಸಾಹʼ ಹೆಚ್ಚಾಗುತ್ತೆ

ಅದು ನನ್ನಿಂದಾಗದು, ಆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಗೊಣಗುವುದೇ ಅನೇಕರ ಲಕ್ಷಣ. ಯಾವುದೇ ಕೆಲಸವನ್ನು ಆರಂಭಿಸುವ ಮೊದಲೇ ಸೋತು ಬಿಡುತ್ತಾರೆ. ಹಾಗಾಗಿ ಒಲ್ಲದ ಮನಸ್ಸಿನಿಂದಲೇ ಕೆಲಸ ಆರಂಭಿಸಿ Read more…

‘ಗರ್ಭಧಾರಣೆಗೆ’ ಸೂಕ್ತ ವಯಸ್ಸು ಯಾವುದು ಗೊತ್ತಾ……?

ಮಹಿಳೆಯರು ಗರ್ಭ ಧರಿಸಲು ಸೂಕ್ತ ವಯಸ್ಸು ಯಾವುದು ಅನ್ನೋ ಬಗ್ಗೆ ಸಾಕಷ್ಟು ಮಾಹಿತಿಗಳು ನಿಮಗೆ ಸಿಗುತ್ತವೆ. ಹಾಗಾಗಿ ಸಹಜವಾಗಿಯೇ ಗೊಂದಲ ಕಾಡುತ್ತದೆ. ಅನುಭವಿಗಳು ಒಂದು ರೀತಿಯ ಸಲಹೆ ನೀಡಿದ್ರೆ, Read more…

ಮುತ್ತಿಕ್ಕುವಾಗ ಕಣ್ಮುಚ್ಚಿಕೊಳ್ಳುವುದೇಕೆ ಗೊತ್ತಾ…..?

  ಸಂಗಾತಿಗಳು ಪರಸ್ಪರ ಮುತ್ತು ನೀಡುವಾಗ ಕಣ್ಣು ಮುಚ್ಚಿಕೊಳ್ಳುವುದೇಕೆಂಬುದರ ಗುಟ್ಟು ರಟ್ಟಾಗಿದೆ. ಈ ಕುರಿತು ಸಂಶೋಧನೆ ನಡೆಸಿದ್ದ ಸಂಶೋಧಕರು ಈ ಗುಟ್ಟನ್ನು ಹೊರಗೆಡವಿದ್ದಾರೆ. ಮೆದುಳು ಇದಕ್ಕೆ ಕಾರಣ ಎಂಬುದು Read more…

ಇಲ್ಲಿದೆ ವಯಸ್ಸಾದಂತೆ ಕಾಡುವ ʼಸುಸ್ತುʼ ಪರಿಹರಿಸಲು ಒಂದಷ್ಟು ಮನೆ ಮದ್ದು

ಹೆಚ್ಚು ಕೆಲಸ ಮಾಡಿದಾಗ ದೇಹ ಆಯಾಸಗೊಳ್ಳುವುದು ಸಹಜ. ಅದೂ ವಯಸ್ಸಾಗುತ್ತಿದ್ದಂತೆ ಸುಸ್ತು ಹೆಚ್ಚುತ್ತದೆ. ಅದನ್ನು ಪರಿಹರಿಸಲು ಒಂದಷ್ಟು ಮನೆ ಮದ್ದುಗಳಿವೆ. ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ Read more…

ಚಿಕ್ಕಮಗಳೂರಿನಲ್ಲಿ ಪ್ಯಾಲೇಸ್ತೀನ್ ಧ್ವಜ ಹಿಡಿದು ಸಂಚಾರ: ಕ್ರಮಕ್ಕೆ ಒತ್ತಾಯಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

ಚಿಕ್ಕಮಗಳೂರು: ಯುವಕರಿಬ್ಬರು ಭಾನುವಾರ ಪ್ಯಾಲೇಸ್ತೀನ್ ಧ್ವಜ ಹಿಡಿದು ಚಿಕ್ಕಮಗಳೂರು ನಗರದಾದ್ಯಂತ ಸಂಚಾರ ನಡೆಸಿದ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಮವಾರ ಈದ್ ಮಿಲಾದ್ Read more…

ರಾತ್ರಿ ಸ್ನಾಯು ನೋವು ಕಾಡುತ್ತಿದ್ದರೆ ಈ ಕೆಲಸ ಮಾಡಿ

ರಾತ್ರಿ ಸುಖವಾದ ನಿದ್ದೆಯೊಂದಿಗೆ ಹಿತವಾದ ಕನಸು ಕಾಣುವ ವೇಳೆ, ಕಾಲಿನಲ್ಲಿ ಅದೇನೋ ಸೆಳೆತ ಉಂಟಾಗುತ್ತದೆ. ಆ ನೋವು ಸಹಿಸಲಾಗದ್ದು. ಮನೆಯ ಸದಸ್ಯರೊಬ್ಬರು ಬಂದು ಮಸಾಜ್ ಮಾಡಿದ ಬಳಿಕವೇ ಈ Read more…

BIG NEWS: ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಶೋಷಣೆ: ಸಮಿತಿ ರಚನೆ ಸಂಬಂಧ ಇಂದು ಮಹತ್ವದ ಸಭೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಲೈಂಗಿಕ ಶೋಷಣೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸಮಿತಿ ರಚಿಸುವ ಕುರಿತಾಗಿ ಇಂದು ಮಹತ್ವದ ಸಭೆ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ Read more…

BREAKING: ಮಂಗಳೂರಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಾಟಿಪಳ್ಳದಲ್ಲಿ ಮಸೀದಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ರಾತ್ರಿ ನಡೆದಿದೆ. ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕಾಟಿಪಾಳ್ಳ ಮೂರನೇ ಬ್ಲಾಕ್ Read more…

ಸುಲಭವಾಗಿ ಮಾಡಿ ಆರೋಗ್ಯಕರ ʼರಾಗಿʼ ಸೂಪ್

ಬೇಸಿಗೆಯಲ್ಲಿ ಏನಾದರೂ ತಂಪಾಗಿರುವ ಆಹಾರವನ್ನು ತಿನ್ನಬೇಕು, ಕುಡಿಬೇಕು ಅನಿಸುವುದು ಸಹಜ. ಈ ಸಮಯದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಸೂಪ್/ ತಾಜಾ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಸವಿದರೆ Read more…

BIG NEWS: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತುತ NDA ಸರ್ಕಾರದ ಅವಧಿಯಲ್ಲೇ ಜಾರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸುಧಾರಣೆಯನ್ನು ತನ್ನ ಹಾಲಿ ಅಧಿಕಾರಾವಧಿಯಲ್ಲಿ ಜಾರಿಗೆ ತರಲು Read more…

ಜಪಾನಿಯರ ಈ ಸಿಕ್ರೇಟ್ ʼಫೇಸ್​ಪ್ಯಾಕ್ʼ ತಡೆಯುತ್ತೆ ಅಕಾಲಿಕ ಮುಪ್ಪು……..!

ವಯಸ್ಸಾಗುತ್ತಿದ್ದಂತೆ ಚರ್ಮದ ಕಾಂತಿ ಕುಂದುವುದು ಸಹಜ. ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ತ್ವಚೆ ತನ್ನ ಬಿಗಿಯನ್ನು ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ 30 ರ ನಂತರ ತ್ವಚೆಗೆ ಕೆಲವೊಂದು Read more…

ಕಳೆಗುಂದಿದೆಯಾ ನಿಮ್ಮ ಕಣ್ಣಿನ ಅಂದ…..? ಇಲ್ಲಿದೆ ಸೂಪರ್ ʼಟಿಪ್ಸ್ʼ

ವಯಸ್ಸಾದಂತೆ ಕಣ್ಣಿನ ಅಂದ ಕೂಡ ಕಳೆಗುಂದುತ್ತದೆ. ಕೆಲವೊಮ್ಮೆ ಅಲರ್ಜಿ, ಹಾಗೂ ಅತೀಯಾದ ಉಪ್ಪು ಸೇವನೆಯಿಂದಲೂ ಹೀಗೆ ಆಗುತ್ತದೆ. ಕೆಲವೊಂದು ಟಿಪ್ಸ್ ಗಳ ಮೂಲಕ ಇದನ್ನು ಸರಿ ಮಾಡಿಕೊಳ್ಳಬಹುದು. ಹೇಗೆ Read more…

ಶಾಮನೂರು ಶಿವಶಂಕರಪ್ಪ ಹ್ಯಾಟ್ರಿಕ್: ಸತತ 3ನೇ ಬಾರಿಗೆ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆ

ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. Read more…

ಆರೋಗ್ಯಕ್ಕೆ ಬಲು ಉಪಕಾರಿ ʼಕಷಾಯʼ

ಕೊತ್ತಂಬರಿ ಹಾಗೂ ಜೀರಿಗೆಯನ್ನು ಪ್ರತ್ಯೇಕವಾಗಿ ಹುರಿಯಿರಿ. ನಾಲ್ಕು ಕಾಳು ಕಾಳುಮೆಣಸು, ಲವಂಗ ಹಾಕಿ ಬಿಸಿಮಾಡಿ. ಎಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿ ನಯವಾದ ಪುಡಿ ಮಾಡಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಈ Read more…

BIG NEWS: ಬಹಿರಂಗವಾಯ್ತು ಭಾರೀ ವಿವಾದಕ್ಕೆ ಕಾರಣವಾಗಿದ್ದ ಎಸ್ಐ ಪರಶುರಾಮ್ ಸಾವಿನ ರಹಸ್ಯ

ಯಾದಗಿರಿ: ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವಿನ ಕಾರಣ ಬಹಿರಂಗವಾಗಿದೆ. ಅವರ ಸಾವು ಆತ್ಮಹತ್ಯೆಯಲ್ಲ, ಹೃದಯಾಘಾತದಿಂದ ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. Read more…

BIG NEWS: 1.78 ಲಕ್ಷ ‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಸರ್ಕಾರ ಶಾಕ್: 2 ಸಾವಿರ ರೂ. ಪಾವತಿಗೆ ಬ್ರೇಕ್

ಬೆಂಗಳೂರು: 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಯೋಜನೆ ಹಣ ಪಾವತಿಗೆ ತಡೆ ಹಾಕಲಾಗಿದೆ. ಆದಾಯ ತೆರಿಗೆ ಪಾವತಿದಾರರಾಗಿರುವ ಕಾರಣಕ್ಕೆ 1.78 ಲಕ್ಷ ಗೃಹಿಣಿಯರಿಗೆ ಯೋಜನೆಯ ಹಣ ಪಾವತಿಗೆ ಬ್ರೇಕ್ Read more…

ಮಾಡಿ ಸವಿಯಿರಿ ರುಚಿ ರುಚಿ ‘ಕಸ್ಟರ್ಡ್ ಪೌಡರ್ ಹಲ್ವಾ’

ಹಲ್ವಾ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಈಗ ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ಏನಾದರೂ ಮಾಡಿಕೊಂಡು ತಿನ್ನಬೇಕು ಅನಿಸುವುದು ಸಹಜ. ಹಾಗಿದ್ದರೆ ತಡವೇಕೆ ಸುಲಭವಾಗಿ ಈ ಕಸ್ಟರ್ಡ್ ಹಲ್ವಾ ಮಾಡಿ Read more…

ಶ್ರೀಮಂತ ಹುಡುಗಿ ಕೈ ಹಿಡಿಯಬೇಕೆಂದ್ರೆ ಮಾಡಿ ಈ ಕೆಲಸ

ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ಸುಲಭವಲ್ಲ. ಹುಡುಗ – ಹುಡುಗಿ ಇಬ್ಬರು ತಮ್ಮಿಷ್ಟದ ಸಂಗಾತಿ ಆಯ್ಕೆಗೆ ಸಾಕಷ್ಟು ಹುಡುಕಾಟ ನಡೆಸ್ತಾರೆ. ಹುಡುಗರು ಶ್ರೀಮಂತ ಹುಡುಗಿ ಮದುವೆಯಾಗಲು ಇಚ್ಛಿಸುತ್ತಾರೆ. ಅನೇಕ ಹುಡುಗರು Read more…

Shocking Video | ನೋಡನೋಡುತ್ತಿದ್ದಂತೆ ಕಟ್ಟಡದಿಂದ ಜಿಗಿದು ಯುವತಿ ಆತ್ಮಹತ್ಯೆ; ಫೋನ್ ನಲ್ಲಿ ಮಾತನಾಡುತ್ತಲೇ ಕೆಳಗೆ ಬಿದ್ದು ಸಾವು

ಹೈದರಾಬಾದ್‌ನ ರಾಮನಗರದಲ್ಲಿ ನಡೆದ ಘಟನೆಯೊಂದರಲ್ಲಿ 23 ವರ್ಷದ ಯುವತಿ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆಯ ವೀಡಿಯೊದಲ್ಲಿ ಯುವತಿ ಐದನೇ ಮಹಡಿಯ Read more…

Video | ಅಖಿಲೇಶ್ ವಿರುದ್ಧ ಬಿಜೆಪಿ ಪ್ರತಿಭಟನೆ; ಪ್ರತಿಕೃತಿ ದಹಿಸಲು ಹೋದ ವ್ಯಕ್ತಿಗೆ ಹೊತ್ತಿಕೊಂಡ ಬೆಂಕಿ

ಉತ್ತರಪ್ರದೇಶದ ಹರ್ದೋಯ್‌ನಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಮಾಜಿ ಮುಖ್ಯಮಂತ್ರಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪ್ರತಿಕೃತಿಯನ್ನು ದಹಿಸುವಾಗ ಪಕ್ಷದ ಕೆಲವು ಕಾರ್ಯಕರ್ತರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. Read more…

‘ನಿಮ್ಮ ಅಜ್ಜಿಯಿಂದ ಕಲಿಯಿರಿ’ ; ರಾಹುಲ್ ಗಾಂಧಿಗೆ ಹಿರಿಯ ಪತ್ರಕರ್ತರು ಸಲಹೆ ನೀಡಿದ ಹಳೆ ವಿಡಿಯೋ ಮತ್ತೆ ವೈರಲ್…!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ನಡುವೆ ರಾಹುಲ್ ಗಾಂಧಿ ಲಂಡನ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಹಳೆಯ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಹಿರಿಯ Read more…

Video | ರಸ್ತೆ ದಾಟುತ್ತಿದ್ದ ಯುವತಿಗೆ ಬಸ್ ಡಿಕ್ಕಿ; ಚಾಲಕನ ನಿರ್ಲಕ್ಷ್ಯಕ್ಕೆ ಹಾರಿಹೋಯ್ತು ಪ್ರಾಣ

ರಸ್ತೆಯಲ್ಲಿ ತೆರಳುವಾಗ ಜಾಗ್ರತೆ ವಹಿಸದಿದ್ರೆ ಅಪಾಯ ಸಂಭವಿಸುತ್ತದೆ. ಕೆಲವೊಮ್ಮೆ ನಾವು ಜಾಗ್ರತೆ ವಹಿಸಿದ್ರೂ ವಾಹನ ಸವಾರರ ಅಜಾಗರೂಕತೆಯಿಂದ ಅನಾಹುತಗಳು ನಡೆದುಹೋಗುತ್ತದೆ. ಅಂಥದ್ದೇ ಸನ್ನಿವೇಶ ಹೈದರಾಬಾದ್‌ನ ಕೊತಗುಡ ಜಂಕ್ಷನ್‌ನಲ್ಲಿ ಜರುಗಿದೆ. Read more…

ಪ್ರಧಾನಿ ಮೋದಿಯವರನ್ನ ಮತ್ತೊಮ್ಮೆ ಟೀಕಿಸಿದ ಮೋಹನ್ ಭಾಗವತ್; ಕುತೂಹಲ ಮೂಡಿಸಿದೆ ಈ ಹೇಳಿಕೆ…!

ಲೋಕಸಭೆ ಚುನಾವಣೆ ಸಮಯದಿಂದ ಆರ್ ಎಸ್ ಎಸ್, ಬಿಜೆಪಿ ಪಕ್ಷ ಚಟುವಟಿಕೆಗಳಿಂದ ದೂರವಿದ್ದು ಪಕ್ಷದ ನಾಯಕರ ನಡೆ ಟೀಕಿಸುತ್ತಿದ್ದ ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಮತ್ತೊಮ್ಮೆ ಪ್ರಧಾನಿ ನರೇಂದ್ರ Read more…

ಒಂದೇ ದಿನದಲ್ಲಿ ಮುನಿರತ್ನ ಬಂಧಿಸಿದವರು ಒಂದು ತಿಂಗಳಿಂದ ಶಾಸಕ ಚನ್ನಾರೆಡ್ಡಿ ಬಂಧಿಸಿಲ್ಲವೇಕೆ…? ರವಿಕುಮಾರ್ ಪ್ರಶ್ನೆ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಜಾತ್ಯತೀತ, ಪ್ರಜಾಪ್ರಭುತ್ವವಾದಿ, Read more…

BIG BEWS: ನಾಳೆಯಿಂದ ಬದಲಾಗಲಿದೆ ಯುಪಿಐ ವಹಿವಾಟಿನ ಮಿತಿ: ವಿವಿಧ UPI ಪಾವತಿ ಹೊಸ ಮಿತಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ) ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ದೇಶದ ಲಕ್ಷಾಂತರ ತೆರಿಗೆದಾರರಿಗೆ ಅನುಕೂಲವಾಗಲಿದೆ. ಸೆಪ್ಟೆಂಬರ್ 16ರಿಂದ ವ್ಯಕ್ತಿಗಳು ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(UPI) ಪ್ರತಿ ವಹಿವಾಟಿಗೆ 5 ಲಕ್ಷ Read more…

ಬೆಂಗಳೂರಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿ: ಹೈಅಲರ್ಟ್

ಬೆಂಗಳೂರಿನಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿಯಾಗಿದ್ದಾರೆ. ಕೇರಳದ ಮಲಪ್ಪುರಂ ಮೂಲದ 24 ವರ್ಷದ ವಿದ್ಯಾರ್ಥಿ ನಿಫಾದಿಂದ ಮೃತಪಟ್ಟಿದ್ದಾರೆ. ಕಾಲಿಗೆ ಗಾಯವಾಗಿದ್ದರಿಂದ ವಿದ್ಯಾರ್ಥಿ ಆಗಸ್ಟ್ 25ರಂದು ಬೆಂಗಳೂರಿನಿಂದ Read more…

BIG NEWS: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಅಧಿಸೂಚನೆ, ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ಎಲ್ಲಾ ಹಂತದ ಚುನಾವಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ಅಧಿಸೂಚನೆ ಹಾಗೂ ವೇಳಾಪಟ್ಟಿಯಂತೆ ತಮ್ಮ ಶಾಖೆಗಳ ಎಲ್ಲಾ ಹಂತದ ಚುನಾವಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...