alex Certify Latest News | Kannada Dunia | Kannada News | Karnataka News | India News - Part 2008
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಿಸಾನ್ ಸಮ್ಮಾನ್’ ಯೋಜನೆ ಹಣ ಬಿಡುಗಡೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಅನ್ವಯ ಪ್ರತಿಯೊಬ್ಬರ ಖಾತೆಗೂ ನೇರವಾಗಿ ಹಣ ಪಾವತಿಸಲಾಗುತ್ತದೆ. ಇದೀಗ ಕೇಂದ್ರ ಸರ್ಕಾರ 13ನೇ Read more…

ನೈಸರ್ಗಿಕ ಪದಾರ್ಥ ಬಳಸಿ ಮನೆಯಲ್ಲಿಯೇ ತಯಾರಿಸಿ ಮಸ್ಕರಾ

  ಕಣ್ಣಿನ ಅಂದ ಹೆಚ್ಚಿಸಲು ಮಸ್ಕರಾವನ್ನು ಹಚ್ಚುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮಸ್ಕರಾಗಳು ರಾಸಾಯನಿಕಗಳಿಂದ ತುಂಬಿರುತ್ತದೆ. ಇದರಿಂದ ಕಣ್ಣಿಗೆ ಹಾನಿಯಾಗಬಹುದು. ಹಾಗಾಗಿ ಮಸ್ಕರಾವನ್ನು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ Read more…

BIG NEWS: ಔರಂಗಾಬಾದ್ ಇನ್ಮುಂದೆ ಛತ್ರಪತಿ ಸಾಂಭಾಜಿ ನಗರ; ಉಸ್ಮಾನಾಬಾದ್ ಹೆಸರೂ ಬದಲಾವಣೆ

ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ತನ್ನ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಔರಂಗಾಬಾದ್ ಇನ್ನು ಮುಂದೆ ಛತ್ರಪತಿ ಸಾಂಬಾಜಿ ನಗರ್ ಆಗಲಿದ್ದರೆ, ಉಸ್ಮಾನಾಬಾದ್ ಹೆಸರನ್ನು Read more…

ಮಕ್ಕಳಿಗೆ ಜ್ವರ ಬಂದಾಗ ನೀಡಿ ಉತ್ತಮ ಪ್ರೊಟೀನ್‌ ಯುಕ್ತ ʼಆಹಾರʼ

ಸಣ್ಣ ಮಕ್ಕಳ ಅಳುವಿನ ಕಾರಣವನ್ನು ತಿಳಿಯುವುದು ಬಹಳ ಕಷ್ಟ, ಅದರಲ್ಲೂ ನೆಗಡಿ, ಜ್ವರ ಕಾಡುವಾಗ ಯಾವ ಕಾರಣಕ್ಕೆ ಮಗು ರಚ್ಚೆ ಹಿಡಿಯುತ್ತದೆ ಎಂಬುದು ಅರಿವಾಗುವುದೇ ಇಲ್ಲ. ಜ್ವರ ಬಂದಾಗ Read more…

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವ: ಆತಂಕದಿಂದ ರಾತ್ರಿಯೆಲ್ಲ ರಸ್ತೆಯಲ್ಲೇ ಕಾಲಕಳೆದ ಜನ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ತಿಕೋಟಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಕಳ್ಳಕವಟಗಿ, ಘೋಣಸಗಿ, ಟಕ್ಕಳಕಿ, ಹುಬನೂರು ಸೇರಿದಂತೆ ತಿಕೋಟಾ Read more…

ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಡುಕಿನ ನಿರ್ಧಾರ: ಗೃಹಿಣಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ನೇಣು ಹಾಕಿಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂದಿನಿ ಲೇಔಟ್ ಜೈ ಮಾರುತಿ ನಗರದಲ್ಲಿ ಘಟನೆ ನಡೆದಿದೆ. 23 ವರ್ಷದ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. Read more…

ಅಕ್ರಮವಾಗಿ 15 ಲಕ್ಷ ರೂ. ಮೌಲ್ಯದ ತಿಮಿಂಗಿಲ ವಾಂತಿ ಮಾರಾಟಕ್ಕೆ ಯುತ್ನ: ಅರೆಸ್ಟ್

ಅಕ್ರಮವಾಗಿ ತಿಮಿಂಗಿಲ ವಾಂತಿ(ಅಂಬರ್ ಗ್ರೀಸ್) ಮಾರಾಟಕ್ಕೆ ಯತ್ನಿಸಿದ ಒಬ್ಬನನ್ನು ತುಮಕೂರು ಜಿಲ್ಲೆ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಬಂಧಿಸಲಾಗಿದೆ. ತಿಪಟೂರು ತಾಲೂಕಿನ ಕಡೆಹಳ್ಳಿ ಗ್ರಾಮದ ವಿರೂಪಾಕ್ಷಿಗೌಡ ಬಂಧಿತ ಆರೋಪಿಯಾಗಿದ್ದಾನೆ. ಆತ Read more…

ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಈ ವರ್ಷವೂ ಕೃಪಾಂಕ

ಬೆಂಗಳೂರು: ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಈ ವರ್ಷವೂ ಕೃಪಾಕ ನೀಡಲಾಗುತ್ತದೆ. ಒಟ್ಟಾರೆ ಕನಿಷ್ಠ ಅಂಕ ಪಡೆಯುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶೇಕಡ 10ರಷ್ಟು ಮತ್ತು Read more…

ರೋಹಿಣಿ ಸಿಂಧೂರಿ –ಡಿ. ರೂಪಾ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಫೋಟೋ ಪೋಸ್ಟ್, ಬಹಿರಂಗ ಹೇಳಿಕೆ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಇಲಾಖೆ Read more…

ಶುಭ ಸುದ್ದಿ: ಉದ್ಯೋಗ ನೇಮಕಾತಿಗೆ ನೇರ ಸಂದರ್ಶನ

ಚಿತ್ರದುರ್ಗ: ಚಿತ್ರದುರ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಫೆ.28ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಸಂದರ್ಶನದಲ್ಲಿ ವಿವಿಧ ಖಾಸಗಿ ಕಂಪನಿಗಳು Read more…

ರೋಸ್ ವಾಟರ್ ಬಳಕೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ…..!

ಗುಲಾಬಿ ಜಲ ಅಥವಾ ಪನ್ನೀರು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಇದು ಉರಿಯೂತದ ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಇದು ಮೊಡವೆ, ಚರ್ಮದ ಮೇಲಿನ ಗುಳ್ಳೆ Read more…

ಬ್ಲಾಕ್ ಹೆಡ್ಸ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಬ್ಲ್ಯಾಕ್ ಹೆಡ್ಸ್ ಸಮಸ್ಯೆಗಳು ಮೂಗಿನ ಮೇಲೆ ಮೊದಲು ಕಾಣಿಸಿಕೊಂಡು ಕ್ರಮೇಣ ಅಲ್ಲೇ ಕೆಳಗಿಳಿದು ಕೆನ್ನೆಯ ಪಕ್ಕಕ್ಕೂ ಹಬ್ಬಿಕೊಳ್ಳುತ್ತವೆ. ಇದರ ನಿವಾರಣೆಗೂ ಕೆಲವು ಟಿಪ್ಸ್ ಗಳಿವೆ. ಕಪ್ಪು ಚುಕ್ಕೆಯಂತಿರುವ ಇವುಗಳಿಗೆ Read more…

ಮಾ.11 ರಂದು ಪ್ರಧಾನಿ ಮೋದಿ ರಾಜ್ಯಕ್ಕೆ: ಧಾರವಾಡ ಐಐಟಿ ನೂತನ ಕಟ್ಟಡ ಉದ್ಘಾಟನೆ

ಧಾರವಾಡ: ಮಾ.11 ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಧಾರವಾಡ ಐಐಟಿ ನೂತನ ಕಟ್ಟಡ, ರಾಜ್ಯದ ಹಾಗೂ ಕೇಂದ್ರದ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗೂ Read more…

ಮಕ್ಕಳಿಗೆ ಇಷ್ಟವಾಗುವ ರವಾ ಕೇಕ್

ರವಾ, ಮೊಸರು ಮತ್ತು ಹಾಲು ಬಳಸಿ ಮಾಡುವ ಮೃದುವಾದ ಸಿಹಿಯಾದ ಕೇಕ್ ಇದು. ಮೊಟ್ಟೆ ತಿನ್ನದೇ ಇರುವ ಸಸ್ಯಾಹಾರಿಗಳಿಗಂತೂ ಬೆಸ್ಟ್ ರೆಸಿಪಿ. ಆರೇಂಜ್ ಸಿರಪ್, ತೆಂಗಿನ ಹಾಲು, ರೋಸ್ Read more…

ಸಫಲತೆ ಪ್ರಾಪ್ತಿಗೆ ಮನೆಯಲ್ಲಿಡಬೇಡಿ ಈ ʼವಸ್ತುʼ

ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗೋದಿಲ್ಲ. ಪದೇ ಪದೇ ಅಸಫಲತೆ ಕಾಡುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಅಶುಭ ಫಲಕ್ಕೆ ಕಾರಣವಾಗುತ್ತವೆ. ಬಡತನ ಹೊಡೆದೋಡಿಸಿ ಸಫಲತೆ ಪ್ರಾಪ್ತಿಗೆ Read more…

ವ್ಯಾಪಾರ ವೃದ್ಧಿಸಿ, ಜೀವನದಲ್ಲಿ ಯಶಸ್ಸು ಪಡೆಯಲು ಮನೆಯಲ್ಲಿ ಹಚ್ಚಿ ಈ ಬಣ್ಣದ ಮೇಣದಬತ್ತಿ

ಜೀವನದಲ್ಲಿ ಯಶಸ್ಸು ಹಾಗೂ ಪ್ರೀತಿ ಪಡೆಯಲು ಜನರು ಏನೆಲ್ಲ ಮಾಡ್ತಾರೆ. ಕೆಲವರು ದುಬಾರಿ ಕ್ರಮಗಳನ್ನು ಪಾಲಿಸ್ತಾರೆ. ಆದ್ರೆ ನಿಮ್ಮ ಮನೆಯಲ್ಲಿರುವ ಸಣ್ಣ ಮೇಣದ ಬತ್ತಿ ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ Read more…

ಪದೇ ಪದೇ ಲಿಪ್ ಬಾಮ್ ಹಚ್ಚಿಕೊಳ್ತೀರಾ….? ಹಾಗಿದ್ರೆ ಇದನ್ನೊಮ್ಮೆ ಓದಿ….!

ನಯವಾದ ಹಾಗೂ ಮೃದುವಾದ ತುಟಿಗಳನ್ನು ಪಡೆಯಲು ಬಹುತೇಕ ಮಹಿಳೆಯರು ಲಿಪ್ ಬಾಮ್ ಹಚ್ಚಿಕೊಳ್ತಾರೆ. ತುಟಿಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಚ್ಚಿಕೊಳ್ಳುವ ಲಿಪ್ ಬಾಮ್ ತುಟಿಗೆ ಲಾಭ ನೀಡುವ ಬದಲು ಸಾಕಷ್ಟು Read more…

ಸೋರೆಕಾಯಿಯಲ್ಲಿದೆ ಆರೋಗ್ಯದ ಸೂತ್ರ…!

ಸೋರೆಕಾಯಿ ರಸ ದೇಹಕ್ಕೆ ಮಾತ್ರವಲ್ಲ ಕೂದಲಿಗೂ ಒಳ್ಳೆಯದು. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ದೇಹತೂಕ ಇಳಿಯುತ್ತದೆ. ಚರ್ಮದ ಮೇಲೆ ಮೂಡುವ ಸುಕ್ಕು, ನೆರಿಗೆಗಳು ದೂರವಾಗುತ್ತವೆ. ಇದರಲ್ಲಿ ಸತು ಮತ್ತು Read more…

ಮನೆಯ ಬಾಗಿಲಿಗೆ ಈ ಎರಡು ವಸ್ತುಗಳನ್ನು ಕಟ್ಟಿದ್ರೆ ಮನೆಯೊಳಗೆ ಪ್ರವೇಶ ಮಾಡಲ್ಲ ಜೇಷ್ಠ ಲಕ್ಷ್ಮಿ

ಮನೆಯಲ್ಲಿ ಜೇಷ್ಠ ಲಕ್ಷ್ಮಿ ವಾಸವಾಗಿದ್ದಾಗ ಹಲವು ಸಮಸ್ಯೆಗಳು ಕಾಡುತ್ತದೆ. ಹೆಜ್ಜೆಗೂ ಹೆಜ್ಜೆಗೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗಲು ಜೇಷ್ಠ ಲಕ್ಷ್ಮಿ ಮನೆಯಿಂದ ಹೊರಹೋಗಿ ಐಶ್ವರ್ಯ ಲಕ್ಷ್ಮಿ Read more…

ಈ ರಾಶಿಯ ಕೃಷಿಕರಿಗೆ ಇಂದು ಲಾಭಕರ ದಿನ

ಮೇಷ : ಗುರಿಯನ್ನು ತಲುಪಲು ವಿದ್ಯಾರ್ಥಿಗಳಿಗೆ ತಾಳ್ಮೆಯಿಂದ ಇರೋದು ಮಾತ್ರ ಸದ್ಯದ ಆಯ್ಕೆಯಾಗಿದೆ. ಮಹಿಳೆಯರಿಗೆ ಅನಿರೀಕ್ಷಿತ ಉಡುಗೊರೆಗಳು ಹುಡುಕಿಕೊಂಡು ಬರಲಿದೆ. ಕಚೇರಿ ಕೆಲಸದ ನಿಮಿತ್ತ ಅತಿಯಾಗಿ ಪ್ರಯಾಣ ಮಾಡಬೇಕಾಗಿ Read more…

ಕೆಟ್ಟ ಶಕ್ತಿ ನಿವಾರಣೆಗೆ ಶನಿವಾರದಂದು ಈ ಉಪಾಯ ಮಾಡಿ….!

ಮನೆಯ ಮೇಲೆ ಬೇರೆಯವರ ಕೆಟ್ಟ ದೃಷ್ಟಿ ಬಿದ್ದಾಗ ಮನೆಯಲ್ಲಿ ಗಲಾಟೆ, ಜಗಳ, ಕಲಹ, ಸಮಸ್ಯೆಗಳು ಕಾಡುತ್ತವೆ. ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಏಳಿಗೆ ಕಾಣುವದಿಲ್ಲ. ಹಾಗಾಗಿ ಶನಿವಾರದಂದು Read more…

11 ವರ್ಷದ ಬಾಲಕಿ ಹತ್ಯೆ ಪ್ರಕರಣ ಪತ್ತೆ ಹಚ್ಚಲು ನೆರವಾಯ್ತು ಮಿಸ್ಡ್ ಕಾಲ್….!

ನವದೆಹಲಿಯ ನಗ್ಲೊಂಯಿ ಪ್ರಾಂತ್ಯದಲ್ಲಿ ಫೆಬ್ರವರಿ 9ರಂದು ಅಪಹರಣವಾಗಿ ಹತ್ಯೆಗೀಡಾದ 11 ವರ್ಷದ ಬಾಲಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 21 ವರ್ಷದ ರೋಹಿತ್ ಎಂಬಾತ ಈ ಅಮಾನುಷ ಕೃತ್ಯ Read more…

ಹವಾಲಾ ಆರೋಪದ ಮೇಲೆ ಜೋಯಾಲುಕ್ಕಾಸ್ ನ 305 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ: ಕೇರಳ ಮೂಲದ ಜ್ಯುವೆಲ್ಲರಿ ಗ್ರೂಪ್ ಜೋಯಾಲುಕ್ಕಾಸ್‌ನ ಮಾಲೀಕ ಜಾಯ್ ಅಲುಕ್ಕಾಸ್ ವರ್ಗೀಸ್ ಅವರ 305 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ, Read more…

81 ವರ್ಷದ ವೃದ್ಧ ಅಪರಾಧಿಗೆ ವಿಭಿನ್ನ ಶಿಕ್ಷೆ ನೀಡಿದ ಹೈಕೋರ್ಟ್

ಬೆಂಗಳೂರು: 81 ವರ್ಷದ ವೃದ್ಧ ಅಪರಾಧಿಗೆ ಹೈಕೋರ್ಟ್ ವಿಭಿನ್ನ ಶಿಕ್ಷೆ ನೀಡಿದೆ. ಒಂದು ವರ್ಷ ಅಂಗನವಾಡಿಯಲ್ಲಿ ಸಂಬಳವಿಲ್ಲದೆ ಸೇವೆ ಸಲ್ಲಿಸಲು ಆದೇಶ ನೀಡಲಾಗಿದೆ. ಎರಡು ವರ್ಷದ ಶಿಕ್ಷೆಯನ್ನು ಮೂರು Read more…

BREAKING: ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಮೇ 20, 21 ರಂದು ಸಿಇಟಿ ಪರೀಕ್ಷೆ

ಬೆಂಗಳೂರು: ಮೇ 20 ಮತ್ತು 21 ರಂದು ಸಿಇಟಿ ಪರೀಕ್ಷೆ ನಿಗದಿಯಾಗಿದೆ. ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸಿಇಟಿ ಪರೀಕ್ಷೆ ಮೇ 20 ಮತ್ತು Read more…

ರಾತ್ರಿ ಮಲಗುವ ಮೊದಲು ತಪ್ಪದೇ ಕುಡಿಯಿರಿ ಒಂದು ಲೋಟ ಹಾಲು

ಪ್ರತಿ ದಿನ ರಾತ್ರಿ ಮಲಗುವ ಮುನ್ನ ಪುರುಷರು ಹಾಲು ಕುಡಿಯುವುದು ಬಹಳ ಮುಖ್ಯ. ಏಕೆನ್ನುತ್ತೀರಾ? ಹಾಲಿನಲ್ಲಿ ಫ್ಯಾಟ್ ಮತ್ತು ಪ್ರೊಟೀನ್ ಗಳಿಂದ ಪುರುಷರ ಹಾರ್ಮೋನ್ ಗಳು ಹೆಚ್ಚಾಗುತ್ತದೆ. ಒಂದು Read more…

ದೆಹಲಿ MCD ಭವನದಲ್ಲಿ ಮತ್ತೆ ಹೈಡ್ರಾಮಾ: ಗೂಂಡಾಗಳ ರೀತಿ ಆಪ್ –ಬಿಜೆಪಿ ಕಾರ್ಪೊರೇಟರ್ಸ್ ಹೊಡೆದಾಟ

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಹೌಸ್ ನಲ್ಲಿ ಮತ್ತೆ ಹೈಡ್ರಾಮಾ ಸಂಭವಿಸಿದೆ. ಕಾರ್ಪೊರೇಟರ್ಗಳು ಗೂಂಡಾಗಳ ರೀತಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಕಾರ್ಪೊರೇಟರ್ ಗಳು Read more…

ಹಿಂಡೆನ್ ಬರ್ಗ್ ವರದಿ ಬ್ಲಾಸ್ಟ್ ಆದ ತಿಂಗಳಲ್ಲೇ ಅದಾನಿ ಸಮೂಹಕ್ಕೆ 12 ಲಕ್ಷ ಕೋಟಿ ರೂ. ಲಾಸ್

ಹಿಂಡೆನ್ ಬರ್ಗ್‌ನ ಬಾಂಬ್‌ಶೆಲ್ ವರದಿಯಾದ ಒಂದು ತಿಂಗಳ ನಂತರ ಶುಕ್ರವಾರದಂದು ಅದಾನಿ ಗ್ರೂಪ್ 12 ಲಕ್ಷ ಕೋಟಿ ರೂ.ನಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ. ಜನವರಿ 24, 2023 ರಂದು, Read more…

BREAKING: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಭಟ್ಕಳ: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದಿರುವ ಭಯಂಕರ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಬಳಿ ನಡೆದಿದೆ. ಪತಿ ಶಂಭು ಭಟ್ (65), ಪತ್ನಿ Read more…

ನಿರ್ಮಾಣ ಹಂತದ ಕಟ್ಟಡ ಕುಸಿದು 7 ಜನ ಸಾವು: ಸುದ್ದಿ ತಿಳಿದು ಮಾಜಿ ಶಾಸಕನಿಗೆ ಆಘಾತ

ಮೀರತ್: ಉತ್ತರಪ್ರದೇಶದಲ್ಲಿ ಶಿಥಲೀಕರಣ ಘಟಕದ ನಿರ್ಮಾಣ ಹಂತದ ಕಟ್ಟಡ ಕುಸಿದು 7 ಜನ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಬಿಎಸ್‌ಪಿ ಮಾಜಿ ಶಾಸಕ ಚಂದ್ರವೀರ್ ಸಿಂಗ್ ದೌರಾಲಾದಲ್ಲಿ ಮಾನವಶಕ್ತಿಯ ಕೋಲ್ಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...