alex Certify Latest News | Kannada Dunia | Kannada News | Karnataka News | India News - Part 1990
ಕನ್ನಡ ದುನಿಯಾ
    Dailyhunt JioNews

Kannada Duniya

ನಾವೆಲ್ಲ ಭಾರತೀಯರೇ ಹೊರತು ಹಿಂದೂಗಳಲ್ಲ: ಸಾಹಿತಿ ಕಮಲಾ ಹಂಪನಾ

ಭಾರತದಲ್ಲಿ ಬೇರೆ ಬೇರೆ ಧರ್ಮದವರು ನೆಲೆಸಿದ್ದಾರೆ. ಹೀಗಾಗಿ ನಾವೆಲ್ಲ ಭಾರತೀಯರೇ ಹೊರತು ಹಿಂದೂಗಳಲ್ಲ. ಹಾಗೆಯೇ ಇದು ಹಿಂದೂ ರಾಷ್ಟ್ರವಲ್ಲ ಎಂದು ಸಾಹಿತಿ ಕಮಲಾ ಹಂಪನಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ Read more…

ಬೈಕ್ ಬಣ್ಣ, ಸೈಲೆನ್ಸರ್ ಬದಲಿಸಿದ್ದ ಸವಾರನಿಗೆ ಬಿಗ್ ಶಾಕ್: 6,500 ರೂ. ದಂಡ

ಶಿವಮೊಗ್ಗ: ಬೈಕ್ ಬಣ್ಣ ಬದಲಿಸಿ ಜೋರಾಗಿ ಶಬ್ದ ಬರುವಂತೆ ಸೈಲೆನ್ಸರ್ ಬದಲಾವಣೆ ಮಾಡಿಕೊಂಡಿದ್ದ ಸವಾರನಿಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ಜೆ.ಎಂ.ಎಫ್.ಸಿ. ನ್ಯಾಯಾಲಯ 6500 ರೂ. ದಂಡ ವಿಧಿಸಿದೆ. ಭದ್ರಾವತಿಯ Read more…

ಲಂಚ ಪಡೆದ ಮುಖಂಡರು ಪಕ್ಷದಿಂದಲೇ ಹೊರಕ್ಕೆ: ಸುರ್ಜೆವಾಲಾ ಎಚ್ಚರಿಕೆ

ಮಡಿಕೇರಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಲಂಚ ಮುಕ್ತ ಕರ್ನಾಟಕ ಗುರಿ ಹೊಂದಿದ್ದು, ಪಕ್ಷದ ಯಾವುದೇ ನಾಯಕರು ಲಂಚ ಪಡೆದಿರುವುದು ಗೊತ್ತಾದಲ್ಲಿ ಪಕ್ಷದಿಂದಲೇ ಹೊರಗೆ ಕಳಿಸಲಾಗುವುದು ಎಂದು Read more…

ಕಳೆದ 28 ವರ್ಷಗಳಿಂದ ಸತತವಾಗಿ ಜಯ ಗಳಿಸಿದ್ದ ಕ್ಷೇತ್ರವನ್ನೇ ಕಳೆದುಕೊಂಡ ಬಿಜೆಪಿ….!

ಇತ್ತೀಚಿಗೆ ನಡೆದ ಮೂರು ರಾಜ್ಯಗಳ ವಿಧಾನಸಭಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಇದೇ ಸಂದರ್ಭದಲ್ಲಿ ಉಪಚುನಾವಣೆಯ ಫಲಿತಾಂಶವೂ ಹೊರ ಬಿದ್ದಿದ್ದು, ಮಹಾರಾಷ್ಟ್ರದಲ್ಲಿ ಪ್ರಮುಖ ಕ್ಷೇತ್ರ Read more…

ಮನೆಯಿಂದಲೇ 10 ಸಾವಿರಕ್ಕೆ ಶುರು ಮಾಡಿ ಈ ಬ್ಯುಸಿನೆಸ್

ಮನೆಯಲ್ಲೇ ಕುಳಿತು ಮಾಡಲು ಯಾವ ಬ್ಯುಸಿನೆಸ್ ಬೆಸ್ಟ್ ಎಂಬುದನ್ನು ಅನೇಕರು ಹುಡುಕುತ್ತಿದ್ದಾರೆ. ಹೆಚ್ಚಿನ ಬಂಡವಾಳವಿಲ್ಲದೆ ಸುಲಭವಾಗಿ ಶುರು ಮಾಡುವ ವ್ಯಾಪಾರದ ಬಗ್ಗೆ ಚಿಂತನೆ ನಡೆಸುತ್ತಾರೆ. ಮನೆಯಲ್ಲೇ ಕುಳಿತು ಕಡಿಮೆ Read more…

ನಾಗಾಲ್ಯಾಂಡ್ ವಿಧಾನಸಭಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆ…!

1963 ರಲ್ಲಿ ರಾಜ್ಯವಾಗಿ ಉದಯವಾದ ಬಳಿಕ ನಾಗಾಲ್ಯಾಂಡ್ ವಿಧಾನಸಭಾ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದಾರೆ. ಈ ಇಬ್ಬರೂ ಕೂಡ ನ್ಯಾಷನಲ್ ಡೆಮೊಕ್ರೆಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ Read more…

ಕ್ರಿಮಿನಾಶಕ ಸೇವಿಸಿದ್ದ ಬಾಲಕ ಸಾವು

ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿದ್ದ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ. ಪುಟ್ಟಿರಮ್ಮನ ದೊಡ್ಡಿ ಗ್ರಾಮದ ಕೇತೇಗೌಡ ಎಂಬುವರ ಪುತ್ರ 5 ವರ್ಷದ ಶಿವು Read more…

ಸಿದ್ದರಾಮಯ್ಯ ಸಿಎಂ ಆಗಲೆಂದು ಹಾರೈಸಿ ಅಭಿಮಾನಿಯಿಂದ ಉರುಳು ಸೇವೆ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಲಿ ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಡಾ. ಭೀಮಣ್ಣ ಮೇಟಿ ಶಾಸಕರಾಗಲಿ ಎಂದು ಹಾರೈಸಿ ಉರುಳು ಸೇವೆ ಮಾಡಲಾಗಿದೆ. ಸಿದ್ದರಾಮಯ್ಯನವರ Read more…

ಬಸ್ ನಲ್ಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ದೂರು ದಾಖಲಾಗ್ತಿದ್ದಂತೆ ತಲೆಮರೆಸಿಕೊಂಡ ಕೋಚ್

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಮಹಿಳಾ ಠಾಣೆಯಲ್ಲಿ ಅಥ್ಲೆಟಿಕ್ ಕೋಚ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಅಥ್ಲೆಟಿಕ್ ಕೋಚ್ ವಿರುದ್ಧ ಪೋಕ್ಸೋ Read more…

ಉರಿಯೂತ ಕಡಿಮೆ ಮಾಡಿ ಈ ಆರೋಗ್ಯ ಪ್ರಯೋಜನ ನೀಡುತ್ತೆ ಕರಿಮೆಣಸು

ಕಪ್ಪು ಮೆಣಸು ಮಸಾಲೆಗಳಲ್ಲಿ ಜನಪ್ರಿಯತೆ ಪಡೆದಿದೆ. ವಿವಿಧ ಅಡುಗೆಗೆ ಇದನ್ನು ಬಳಸಲಾಗುತ್ತದೆ. ಪೌಷ್ಟಿಕ ಅಂಶಗಳಿಂದ ತುಂಬಿರುವುದರಿಂದ ಇದು ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ. ಶೀತ, ಕೆಮ್ಮಿನಿಂದ ಬಳಲುತ್ತಿರುವ ಜನರಿಗೆ ಕರಿಮೆಣಸು Read more…

ಏ. 1 ರಂದು ಜಿಪಂ, ತಾಪಂ ಚುನಾವಣೆ ಬಗ್ಗೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಪ್ರಕಟ

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ಏಪ್ರಿಲ್ 1 ರೊಳಗೆ ನಿಗದಿಗೊಳಿಸಿ ಅಧಿಸೂಚನೆ ಪ್ರಕಟಿಸಲಾಗುವುದು. ರಾಜ್ಯ ಸರ್ಕಾರದಿಂದ Read more…

‌ʼವರ್ಕ್‌ ಫ್ರಮ್ ಹೋಂʼ ನೀಡಿದ್ದಕ್ಕೆ ಕಂಪನಿ ವಿರುದ್ದ ಮೊಕದ್ದಮೆ

ಆಸ್ಟ್ರೇಲಿಯನ್ ವ್ಯಕ್ತಿಯೊಬ್ಬರಿಗೆ ವರ್ಕ್​ ಫ್ರಮ್ ಹೋಂ ಕೊಟ್ಟಿರುವುದಕ್ಕೆ ಸಿಟ್ಟಿಗೆದ್ದು ತಮ್ಮ ಕಂಪೆನಿ ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯ ವಿರುದ್ಧ $172,000 (₹ 95 ಲಕ್ಷ ಅಂದಾಜು) ಪರಿಹಾರದ ಮೊಕದ್ದಮೆ Read more…

ಕಣ್ಮನ ಸೆಳೆಯುತ್ತೆ ಕನ್ಯಾಡಿಯ ಶ್ರೀ ರಾಮ ದೇಗುಲ

ದಕ್ಷಿಣ ಭಾರತದ ಅಯೋಧ್ಯೆಯೆಂದೇ ಪ್ರಖ್ಯಾತಿ ಪಡೆದಿರುವ ಕನ್ಯಾಡಿಯ ಶ್ರೀ ರಾಮ ಕ್ಷೇತ್ರ ತುಂಬಾ ಆಕರ್ಷಣೀಯವಾದ ಸ್ಥಳವಾಗಿದೆ. ಇದು ಧರ್ಮಸ್ಥಳ ಮಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ 4 ಕಿ.ಮೀ. ದೂರದಲ್ಲಿದೆ. ದೇಶ, Read more…

ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್: ನೋಂದಣಿಗೆ ಹೊಸ ತಂತ್ರಾಂಶ ಕಾವೇರಿ 2.0 ಜಾರಿ

ಬೆಂಗಳೂರು: ಆಸ್ತಿ ನೋಂದಣಿಗೆ ಶೀಘ್ರವೇ ಹೊಸ ತಂತ್ರಾಂಶ ಕಾವೇರಿ 2.0 ಜಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ವಂಚನೆ ತಡೆದು, ಜನಸ್ನೇಹಿ ಸೇವೆ ನೀಡುವ Read more…

ಜ್ವರ ಮತ್ತು ಕೆಮ್ಮು ಸಮಸ್ಯೆಗಳಿಗೆ ರಾಮಬಾಣ ಕಾಮ ಕಸ್ತೂರಿ

ಸುಗಂಧ ಭರಿತ ಔಷಧಿಗಳಲ್ಲಿ ಕಾಮ ಕಸ್ತೂರಿ ಗಿಡವು ಕೂಡ ಒಂದು. ತುಳಸಿಯನ್ನೇ ಹೋಲುವ ಇದನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸುತ್ತಾರೆ. Read more…

ಜಂಗಲ್‌ ಸಫಾರಿಯಲ್ಲಿ ಕಂಡ ಚಿರತೆ ವಿಡಿಯೋ ಶೇರ್‌ ಮಾಡಿದ ತೆಂಡೂಲ್ಕರ್‌

ಸಚಿನ್ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು 39 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ನಿಯಮಿತ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು ತಮ್ಮ ಪ್ರವಾಸದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. Read more…

ಇದಪ್ಪಾ ಮಾರುಕಟ್ಟೆ ತಂತ್ರ….! ಕೋಕಾ-ಕೋಲಾ, ಪೆಪ್ಸಿ ಒಳ್ಳೆಯದು ಎಂದಿದೆ ಈ ಸಂಶೋಧನೆ

ಕೋಕಾ-ಕೋಲಾ ಮತ್ತು ಪೆಪ್ಸಿಯಂತಹ ತಂಪು ಪಾನೀಯಗಳ ಬಗ್ಗೆ ಹಿಂದಿನಿಂದಲೂ ವಿರೋಧಗಳಿವೆ. ಹಿಂದಿನ ವೈಜ್ಞಾನಿಕ ಸಂಶೋಧನೆಯು ಇವುಗಳು ಜೀವಕ್ಕೆ ಅಪಾಯ ಎನ್ನುವುದನ್ನು ತೋರಿಸಿವೆ. ಪುರುಷರ ಸಂತಾನೋತ್ಪತ್ತಿ, ಆರೋಗ್ಯದ ಮೇಲೂ ಇವು Read more…

Viral Video: ವಧು-ವರನ ಫೋಟೋ ತೆಗೆಯಲು ಹೋಗಿ ಚರಂಡಿಗೆ ಬಿದ್ದ ಯುವತಿ

ಇತ್ತೀಚಿಗೆ ಪ್ರೀ ವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್ ಶೂಟ್‌ಗಳೆಂದು ಕಂಡ ಕಂಡಲ್ಲಿ ಮದುಮಕ್ಕಳು ಹೋಗುವುದು ಇದೆ. ಈ ಹಿಂದೆ ಕೂಡ ಅಪಾಯಕಾರಿ ಸ್ಥಳಗಳಿಗೆ ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ. Read more…

Video: ಟರ್ಕಿ ಮಕ್ಕಳಿಗೆ ಆಟಿಕೆಗಳ ಉಡುಗೊರೆ; ರಾಶಿ ರಾಶಿ ಗೊಂಬೆಗಳಿಂದ ತುಂಬಿದ ಮೈದಾನ

ಇಸ್ತಾನ್‌ಬುಲ್‌ನಲ್ಲಿ ನಡೆದ ಫುಟ್‌ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳು ಸಾವಿರಾರು ಟೆಡ್ಡಿಬೇರ್‌ಗಳೊಂದಿಗೆ ಮೈದಾನದಲ್ಲಿ ಸುರಿಯುತ್ತಿರುವುದು ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳಿಂದ ಸಂತ್ರಸ್ತರಾದ ಮಕ್ಕಳಿಗೆ ಆಟಿಕೆಗಳು ಉಡುಗೊರೆಯಾಗಿವೆ. Read more…

ಇಂದು ಬೆಂಗಳೂರಿಗೆ ಅಮಿತ್ ಶಾ ಭೇಟಿ: ಸುಗಮ ಸಂಚಾರಕ್ಕೆ ಪೊಲೀಸರ ಮಹತ್ವದ ಸಲಹೆ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್ 3 ರಂದು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸುಗಮ ವಾಹನ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು Read more…

ಸಹೋದರಿ ಮದುವೆಯ ಹಿಂದಿನ ದಿನ ನೆನೆದ ತಂಗಿ; ಭಾವುಕರನ್ನಾಗಿಸುತ್ತೆ ಪೋಸ್ಟ್

ಮನೆಯಲ್ಲಿ ಸಹೋದರಿಯ ಮದುವೆಯಿದ್ದರೆ ಆಕೆ ಮನೆಯಿಂದ ಗಂಡನ ಮನೆಗೆ ಹೋಗುತ್ತಾಳೆ ಎನ್ನುವ ನೋವು ಮನೆಯವರಿಗೆ ಇರುತ್ತದೆ. ಅಂಥದ್ದೇ ಒಂದು ನೋವಿನ ಸಂಗತಿಯನ್ನು ಟ್ವಿಟರ್ ಬಳಕೆದಾರರಾದ ಇಶಾಲ್ ಅವರು ಶೇರ್‌ Read more…

ಕಿವಿಯೊಳಗೆ ಸಿಕ್ಕಿದ್ದೆಲ್ಲ ತುರುಕುವ ಮುನ್ನ ಇರಲಿ ಎಚ್ಚರ

ಹೆಚ್ಚು ಧೂಳಿಗೆ ಓಡಾಡಿದಾಗ, ಹೆಚ್ಚು ಹೊತ್ತು ತಲೆ ಒದ್ದೆಯಾಗಿದ್ದಾಗ ಅಥವಾ ಸ್ನಾನ ಮಾಡುವಾಗ ಕಿವಿಯೊಳಗೆ ನೀರು ಹೋದರೆ ವ್ಯಾಕ್ಸ್ ತುಂಬಿಕೊಂಡು ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿ ತುರಿಕೆ Read more…

ವಿಟಮಿನ್ ಸಿ ಧಾರಾಳವಾಗಿರುವ ಬ್ರೊಕೋಲಿ ಮಲಬದ್ಧತೆಗೆ ಮದ್ದು…..!

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ವೀಳ್ಯದೆಲೆ ಈ ರೀತಿ ಸೇವಿಸಿ ಅನಾರೋಗ್ಯವನ್ನು ದೂರವಿರಿಸಿ

ವೀಳ್ಯದೆಲೆಯ ರಸ ತೆಗೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಮಕ್ಕಳಿಗೆ ಕುಡಿಸಿದರೆ ಕೆಮ್ಮು, ಕಫ ದೂರವಾಗುತ್ತದೆ. ಊಟ ಆದ ಮೇಲೆ ವೀಳ್ಯದೆಲೆ – ಅಡಿಕೆ ಹಾಕಿಕೊಳ್ಳುವುದರಿಂದ ಸೇವಿಸಿದ ಆಹಾರ Read more…

ವೈನ್ ನಿಂದ ಪಡೆಯಬಹುದು ಹೊಳೆಯುವ ತ್ವಚೆ

ಆಲ್ಕೋಹಾಲನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯ ಕಾಂತಿ ಹೆಚ್ಚಿಸಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದು ನಿಜವೇ? ಈ ಮಾತು ಎಲ್ಲಾ ಪ್ರಕಾರದ ಆಲ್ಕೋಹಾಲ್ ಗಳಿಗೂ ಹೊಂದಿಕೆಯಾಗುವುದಿಲ್ಲ. ಕೆಲವೊಂದು ವೈನ್ Read more…

ಈ ಸಮಯದಲ್ಲಿ ನಿದ್ರೆ ಮಾಡಿದ್ರೆ ಕಾರಣವಾಗುತ್ತೆ ನಿಮ್ಮ ‘ಆರೋಗ್ಯ’ದ ಜೊತೆ ಧನ ನಷ್ಟ

ನಿದ್ರೆ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ರೆಯಲ್ಲಿ ಏರುಪೇರಾದ್ರೆ ಆರೋಗ್ಯ ಸಮಸ್ಯೆ ಕಾಡುತ್ತದೆ. ನಿದ್ರೆಗೂ ವಾಸ್ತು ಶಾಸ್ತ್ರಕ್ಕೂ ಸಂಬಂಧವಿದೆ. ವ್ಯಕ್ತಿ ಮಲಗುವ ದಿಕ್ಕು, ಅವನ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ Read more…

ಈ ರಾಶಿಯವರಿಗಿದೆ ಇಂದು ಆರ್ಥಿಕ ವ್ಯವಹಾರಗಳಲ್ಲಿ ಸಫಲತೆ

ಮೇಷ ರಾಶಿ ದಿನದ ಆರಂಭದಲ್ಲಿ ಮಾನಸಿಕ ಗೊಂದಲ ನಿಮ್ಮನ್ನು ಕಾಡುತ್ತದೆ. ಇತರರೊಂದಿಗೆ ಹಠಕ್ಕೆ ಬಿದ್ದು ವ್ಯವಹಾರ ಮಾಡುತ್ತೀರಿ. ಅದನ್ನು ಬಿಟ್ಟು ಸಮಾಧಾನದಿಂದ ವರ್ತಿಸಿ. ನಿಮ್ಮ ಮಧುರ ಮಾತುಗಳಿಂದ ಯಾರನ್ನಾದ್ರೂ Read more…

ಮಲಗುವ ಮಂಚದ ಕೆಳಗಿಡಬೇಡಿ ಈ ʼವಸ್ತುʼ

ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲಿ ಎಂದು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕೆ ಕೈಲಾದಷ್ಟು ಪ್ರಯತ್ನ ಮಾಡ್ತಾರೆ. ಮನೆ ಸೌಂದರ್ಯ ಹೆಚ್ಚಿಸಲು ಅಥವಾ ಅವಶ್ಯಕತೆಯಿದೆ ಎಂದು ಮನೆಗೆ ನಾವು ತರುವ ಕೆಲ ವಸ್ತುಗಳು Read more…

ತಂಡದ ಎಲ್ಲಾ ಆಟಗಾರರಿಗೆ ತಲಾ 1.7 ಕೋಟಿ ರೂ. ಮೌಲ್ಯದ ಚಿನ್ನದ ಐಫೋನ್ ಕೊಟ್ಟ FIFA ವಿಶ್ವಕಪ್ ವಿಜೇತ ಅರ್ಜೆಂಟಿನಾ ನಾಯಕ ಲಿಯೋನೆಲ್ ಮೆಸ್ಸಿ

ಅರ್ಜೆಂಟೀನಾ ವಿಶ್ವಕಪ್ ವಿಜೇತ ತಂಡದ ಎಲ್ಲಾ ಆಟಗಾರರಿಗೆ ತಲಾ 1.7 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಐಫೋನ್ ಗಳನ್ನು ಲಿಯೋನೆಲ್ ಮೆಸ್ಸಿ ಖರೀದಿಸಿ ಕೊಟ್ಟಿದ್ದಾರೆ. ಅರ್ಜೆಂಟೀನಾದ FIFA ವಿಶ್ವಕಪ್ Read more…

ದಾಖಲೆಯ ಐದನೇ ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ನೇಫಿಯು ರಿಯೊ

ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಐದನೇ ಅವಧಿಗೆ ನೇಫಿಯು ರಿಯೊ ಮುಖ್ಯಮಂತ್ರಿಯಾಗಲಿದ್ದಾರೆ. ನಾಗಾಲ್ಯಾಂಡ್ ರಾಜಕೀಯ ಧೀಮಂತ ನಾಯಕ ಮತ್ತು ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ನೇಫಿಯು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...