alex Certify Latest News | Kannada Dunia | Kannada News | Karnataka News | India News - Part 1966
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚಿನ ‘ವಧುದಕ್ಷಿಣೆ’ ನೀಡದ್ದಕ್ಕೆ ಕೊನೆ ಕ್ಷಣದಲ್ಲಿ ಮದುವೆಯನ್ನೇ ರದ್ದುಗೊಳಿಸಿದ ಯುವತಿ…!

      ಸಾಮಾನ್ಯವಾಗಿ ಹೆಚ್ಚಿನ ‘ವರದಕ್ಷಿಣೆ’ ನೀಡಲಿಲ್ಲವೆಂಬ ಕಾರಣಕ್ಕೆ ಮದುವೆ ರದ್ದಾಗಿರುವ ಘಟನೆಗಳ ಕುರಿತು ಕೇಳಿರುತ್ತೀರಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ‘ವಧುದಕ್ಷಿಣೆ’ ಕಾರಣಕ್ಕೆ ಯುವತಿ ಮದುವೆ ಮುರಿದುಕೊಂಡಿದ್ದಾಳೆ. Read more…

BIG NEWS: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ರದ್ದು

ಬೆಂಗಳೂರು: ಇಂದು ದಾವಣಗೆರೆ ಹಾಗೂ ರಾಮನಗರದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಧಿಢೀರ್ ರದ್ದಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹಠಾತ್ ನಿಧನ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಎಲ್ಲಾ ಕಾರ್ಯಕ್ರಮಗಳನ್ನು Read more…

BIG NEWS: ಧ್ರುವನಾರಾಯಣ ಹಠಾತ್ ನಿಧನ ಆಘಾತ ತಂದಿದೆ; ಕಣ್ಣೀರಿಟ್ಟ ಡಿ.ಕೆ.ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನ ಸುದ್ದಿ ಕೇಳಿ ಆಘಾತ ತಂದಿದೆ. ದೇವರು ಇದ್ದಾನೋ ಇಲ್ಲವೋ ಎನಿಸಿಬಿಡುತ್ತದೆ. ನನ್ನ ಸಹೋದರನನ್ನೇ ಕಳೆದುಕೊಂಡಷ್ಟು ನೋವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ Read more…

BIG NEWS: ಆತ್ಮೀಯ ಸ್ನೇಹಿತನ ಅಗಲಿಕೆ ನೋವು ತಂದಿದೆ; ಆರ್.ಧ್ರುವನಾರಾಯಣ ನಿಧನಕ್ಕೆ ಸಿಎಂ ಬೊಮ್ಮಾಯಿ ಕಂಬನಿ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನನ್ನ ಆತ್ಮೀಯ ಸ್ನೇಹಿತರಾಗಿದ್ದವರು. ಅವರ ಹಠಾತ್ ನಿಧನ ಆಘಾತ ತಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ Read more…

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ: ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಆತ್ಮೀಯ ಸ್ನೇಹಿತನ ನಿಧನದ ವಿಚಾರ ತಿಳಿದು ತುಂಬಾ ನೋವಾಗಿದೆ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ, Read more…

ಇಲ್ನೋಡಿ…! ಸರಗಳವು ಪ್ರಕರಣದಲ್ಲಿ MNC ಹೆಚ್.ಆರ್. ಮ್ಯಾನೇಜರ್ ಅರೆಸ್ಟ್: ಕೈತುಂಬ ಸಂಬಳವಿದ್ರೂ ಮಹಿಳೆಯರ ಬೆದರಿಸಿ ಲೂಟಿ

ಆಗ್ರಾ: ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ, ಹರಿಯಾಣದ ಗುರುಗ್ರಾಮ್‌ನಲ್ಲಿರುವ ಮಲ್ಟಿ ನ್ಯಾಷನಲ್ ಕಾರ್ಪೊರೇಷನ್‌ನಲ್ಲಿ ಮಾನವ ಸಂಪನ್ಮೂಲ(ಹೆಚ್‌ಆರ್) ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಚೈನ್ ಸ್ನ್ಯಾಚಿಂಗ್‌ Read more…

BREAKING: ಹೋಳಿ ಆಚರಣೆ ವೇಳೆ ಜಪಾನಿ ಯುವತಿಗೆ ಕಿರುಕುಳ ನೀಡಿದ್ದ ಮೂವರು ಅರೆಸ್ಟ್

ಹೋಳಿ ಹಬ್ಬ ಆಚರಣೆ ವೇಳೆ ಜಪಾನಿನ ಮಹಿಳೆಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೋಲೀಸರ ಪ್ರಕಾರ, ಜಪಾನಿನ ಮಹಿಳೆಗೆ Read more…

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್: ಭಾರತೀಯ ಸೇನೆಯಲ್ಲಿ ಅಗ್ನಿವೀರರ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಮಂಗಳೂರು: ಭಾರತೀಯ ಸೇನೆಯಲ್ಲಿ ಅಗ್ನಿವೀರರ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಮಾರ್ಚ್ 20 ರವರೆಗೆ ವಿಸ್ತರಿಸಲಾಗಿದೆ. ಮಂಗಳೂರಿನ ಕೂಳೂರಿನಲ್ಲಿರುವ ಸೇನಾ ನೇಮಕಾತಿ ಕಚೇರಿಯಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದೆ. ಅರ್ಜಿ Read more…

BIG BREAKING: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ವಿಧಿವಶ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಾಜಿ ಸಂಸದ ಆರ್. ಧ್ರುವನಾರಾಯಣ್ ವಿಧಿವಶರಾಗಿದ್ದಾರೆ. ಮೈಸೂರಿನಲ್ಲಿ ಹೃದಯಾಘಾತದಿಂದ ಧ್ರುವನಾರಾಯಣ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಚಾಮರಾಜನಗರ ಕ್ಷೇತ್ರದ ಮಾಜಿ ಸಂಸದರಾಗಿದ್ದ ಅವರು Read more…

ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆಯೇ ಕಾರು ಹರಿಸಲು ಹೋದ ಭೂಪ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರದಂದು ಆಘಾತಕಾರಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಕಾರಿನ ಮ್ಯೂಸಿಕ್ ಕಮ್ಮಿ ಮಾಡಲು ಹೇಳಿದರೆಂಬ ಕಾರಣಕ್ಕೆ ಪೊಲೀಸ್ ಪೇದೆ ಮೇಲೆಯೇ ಕಾರು ಹರಿಸಲು Read more…

ನಾನು ಸದಾ ಹರಿಯುವ ನೀರು ಎನ್ನುವ ಮೂಲಕ ಕುತೂಹಲ ಮೂಡಿಸಿದ ವಿ. ಸೋಮಣ್ಣ….!

ವಸತಿ ಸಚಿವ ವಿ. ಸೋಮಣ್ಣ ಕಳೆದ ಕೆಲವು ದಿನಗಳಿಂದ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಇರುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ Read more…

ಮತದಾರರ ಪಟ್ಟಿ ಪರಿಷ್ಕರಿಸಿದ ಶಿಕ್ಷಕರಿಗೆ 3 ತಿಂಗಳಾದ್ರೂ ಸಿಗದ ಗೌರವಧನ

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿತರಾಗಿದ್ದ ಶಿಕ್ಷಕರಿಗೆ ಮೂರು ತಿಂಗಳು ಕಳೆದರೂ ಸರ್ಕಾರದಿಂದ ಸಮರ್ಪಕ ಗೌರವಧನ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮತದಾರರ ಪಟ್ಟಿ ಪರಿಷ್ಕರಣೆ Read more…

ಅಪಘಾತ ವೇಳೆ ವಿಮೆ ಇಲ್ಲದಿದ್ದರೆ ವಾಹನ ಮಾಲೀಕರೇ ಪರಿಹಾರ ಕೊಡಬೇಕು: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗದಿದ್ದಲ್ಲಿ ಮಾಲೀಕರೇ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಿಚಾರಣಾ ಕೋರ್ಟ್ Read more…

ಹುಲಿ ಬಾಲಕ್ಕೆ ಕೋಲಿನಿಂದ ಹೊಡೆದ ರೈತ; ಸಾವಿಗೆ ಕಾರಣವಾಯ್ತು ಕೆಟ್ಟ ಕುತೂಹಲ

ಅನಗತ್ಯವಾಗಿ ಯಾರನ್ನಾದರೂ ಸುಮ್ಮನೇ ಕೆಣಕುವುದು ಒಳ್ಳೆಯದಲ್ಲ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ವರದಿಯಾದ ದುರಂತ ಘಟನೆಯೊಂದರಲ್ಲಿ ಹುಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿಯಲು ರೈತರೊಬ್ಬರು ಹುಲಿಯ ಬಾಲವನ್ನು ಕೋಲಿನಿಂದ ಹೊಡೆದು Read more…

BIG NEWS: ಅತ್ಯಾಚಾರ ಆರೋಪಿ ಮನೆ ಮೇಲೆ ಮಹಿಳಾ ಪೊಲೀಸರಿಂದ ಬುಲ್ಡೋಜರ್ ಕಾರ್ಯಾಚರಣೆ

ಮಹಿಳಾ ಪೊಲೀಸರ ಗುಂಪೊಂದು ಮಧ್ಯಪ್ರದೇಶದಲ್ಲಿ ಅತ್ಯಾಚಾರ ಆರೋಪಿಯ ಮನೆಯನ್ನ ಬುಲ್ಡೋಜರ್‌ನಿಂದ ಕೆಡವಿ ಹಾಕಿದೆ. ಬಿಜೆಪಿ ಆಡಳಿತದ ರಾಜ್ಯದಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ಇದು ಮತ್ತೊಂದು ತಾಜಾ ಉದಾಹರಣೆ. ತಂಡದ ನೇತೃತ್ವ Read more…

ಚಿರತೆಯನ್ನು ಹಿಮ್ಮೆಟ್ಟಿಸಿದ ಎಮ್ಮೆ; ಹುಬ್ಬೇರಿಸುವಂತ ವಿಡಿಯೋ ಇಲ್ಲಿದೆ ನೋಡಿ

ಚಿರತೆಯನ್ನ ಎಮ್ಮೆ ಎದುರಿಸುವುದನ್ನ ನೀವು ನೋಡಿದ್ದೀರಾ? ಇಂತಹ ವಿಷಯವನ್ನ ನೀವು ಕೇಳಿದ್ರೂ ಅಚ್ಚರಿ ಪಡ್ತೀರ ಅಲ್ವಾ? ಆದರೆ ಅಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಚಿರತೆಯೊಂದು ಎಮ್ಮೆಗಳ ದಾಳಿಗೆ Read more…

8 ಲಕ್ಷ ಹಣವಿದ್ದ ಎಟಿಎಂ ಯಂತ್ರವನ್ನೇ ಕದ್ದೊಯ್ದ ಕಳ್ಳರು…..!

ಕಳ್ಳರು ಎಟಿಎಂ ಯಂತ್ರವನ್ನೇ ಕದ್ದೊಯ್ದಿರೋ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದಿದೆ. ವರದಿ ಪ್ರಕಾರ ದರೋಡೆಕೋರರು 8.39 ಲಕ್ಷ ರೂಪಾಯಿಯಿದ್ದ ಎಟಿಎಂ ಮಷಿನ್ ನ ಕಾರಿನಲ್ಲಿಟ್ಟುಕೊಂಡು ಪರಾರಿಯಾಗಿದ್ದಾರೆ. Read more…

ಕಾಲಲ್ಲಿ ಕ್ಯಾಮೆರಾ – ಮೈಕ್ರೋ ಚಿಪ್: ಮೀನುಗಾರರ ಕೈಗೆ ಸಿಕ್ಕ ‘ಡಿಟೆಕ್ಟಿವ್’ ಪಾರಿವಾಳ

ಪಾರಿವಾಳ ಅಂದರೆ ಶಾಂತಿಯ ಸಂಕೇತ……. ಪ್ರೀತಿಯ ಸಂದೇಶ ಹೊತ್ತು ತರುವ ಪಕ್ಷಿ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕಾಲ ಬದಲಾಗಿದೆ, ಕಾಲದ ಜೊತೆ ಜೊತೆ ಜೊತೆಗೆ ಪಾರಿವಾಳದ ಕೆಲಸ Read more…

ರಾತ್ರಿ ಸಂಚರಿಸುತ್ತಿರುವ ರೈಲಿನ ರುದ್ರ ರಮಣೀಯ ವಿಡಿಯೋ ವೈರಲ್

ರೈಲಿನಲ್ಲಿ ಪ್ರಯಾಣ ಮಾಡುವುದೇ ಒಂದು ಅದ್ಭುತ ಅನುಭವ. ಬಸ್, ವಿಮಾನಗಳಲ್ಲಿ ನೋಡಲು ಸಾಧ್ಯವಾಗದಂತಹ ರಮಣೀಯ ದೃಶ್ಯಗಳನ್ನ, ರೈಲು ಪ್ರಯಾಣದ ವೇಳೆಯಲ್ಲಿ ನೋಡಬಹುದು. ಒಂದು ಕಾಲದಲ್ಲಿ ಹೊಗೆಯುಗುಳುತ್ತ, ಚುಕುಬುಕು ಅಂತ, Read more…

ಬಿಜೆಪಿ ನಾಯಕರಿಗೆ ಸಾಹುಕಾರ್ ಶಾಕ್: ಅಥಣಿಯಲ್ಲಿ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ನಾನೂ ಸ್ಪರ್ಧಿಸಲ್ಲ: ರಮೇಶ್ ಜಾರಕಿಹೊಳಿ ಹೊಸ ಬಾಂಬ್

ವಿಜಯಪುರ: ಅಥಣಿ ವಿಧಾನಸಭಾ ಕ್ಷೇತ್ರದಿಂದ ಮಹೇಶ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ನಾನು ಕೂಡ ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ Read more…

ಆರ್. ಅಶ್ವಿನ್ ಬಗ್ಗೆ ಅನಿಲ್ ಕುಂಬ್ಳೆ ಮೆಚ್ಚುಗೆಯ ಮಾತು

ಬಾರ್ಡರ್ ಗವಾಸ್ಕರ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಪಡೆದು ದಾಖಲೆ ಪಡೆದ ಆರ್. ಅಶ್ವಿನ್ ಬಗ್ಗೆ ಅನಿಲ್ ಕುಂಬ್ಳೆ ಕೊಂಡಾಡಿದ್ದಾರೆ. ಭಾರತದ ದಿಗ್ಗಜ Read more…

24 ಗಂಟೆಯಲ್ಲಿ ದಾಖಲೆಯ 8,008 ಪುಲ್ಅಪ್ ಮಾಡಿದ ಯುವಕ

ಅಸಹಾಯಕರಿಗೆ ದಾನ ಮಾಡುವುದೇ ಮನುಷ್ಯನ ಮೂಲ ಧರ್ಮ. ಆದರೆ ಕೆಲ ಸ್ವಾರ್ಥಿಗಳು ದಾನ ಮಾಡುವುದಿರಲಿ, ಬೇರೆಯವರಿಗೆ ಸಹಾಯ ಮಾಡುವುದಕ್ಕೂ ಲೆಕ್ಕಾಚಾರ ಹಾಕಿರ್ತಾರೆ, ಆದರೆ ಇಲ್ಲೊಬ್ಬ ಯುವಕ ಬುದ್ಧಿಮಾಂದ್ಯದಿಂದ ಬಳಲುವವರಿಗೆ Read more…

ದೇಶದಲ್ಲೇ ಮೊದಲ ಬಾರಿಗೆ ಮಾನವರಹಿತ ಟೇಕ್ ಅವೇ ಆರ್ಡರ್ ಕೇಂದ್ರ; ಸ್ಟಾರ್ಟ್ ಅಪ್ ಕಂಪೆನಿಯಿಂದ ಸ್ಥಾಪನೆ

ಭಾರತದಲ್ಲಿ ಮೊದಲ ಬಾರಿಗೆ ಚೆನ್ನೈ ಮೂಲದ ಸ್ಟಾರ್ಟ್‌ಅಪ್ ಕೊಳತ್ತೂರಿನಲ್ಲಿ ವಿಶಿಷ್ಟವಾದ ಮಾನವರಹಿತ ಟೇಕ್‌ಅವೇ ಆರ್ಡರ್ ಮಾಡುವ ಕೇಂದ್ರವನ್ನು ನಿರ್ಮಿಸಿದೆ. ಕಂಪನಿಯು, ಬಾಯಿ ವೀಟು ಕಲ್ಯಾಣಂ ಅಥವಾ ದಿ ಬಿವಿಕೆ Read more…

ಸಿಎಂ ಬೊಮ್ಮಾಯಿಗೆ ಮಹತ್ವದ ಹೊಣೆ: ಬಿಜೆಪಿ ಪ್ರಚಾರ ಸಮಿತಿ ಸಾರಥ್ಯ: ಚುನಾವಣೆ ನಿರ್ವಹಣಾ ಸಮಿತಿಗೆ ಶೋಭಾ ಕರಂದ್ಲಾಜೆ ನೇತೃತ್ವ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪ್ರಚಾರ ಸಮಿತಿ ಮತ್ತು ಚುನಾವಣೆ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಹತ್ವದ ಹೊಣೆಗಾರಿಕೆ Read more…

ಬಾತ್ ರೂಂ ಟೈಲ್ಸ್ ಕ್ಲೀನ್ ಮಾಡಲು ಅನುಸರಿಸಿ ಈ ಸುಲಭ ವಿಧಾನ

ಎಷ್ಟೇ ತೊಳೆದರೂ ಬಾತ್ ರೂಂ ಒಂದು ರೀತಿಯ ವಾಸನೆ ಬರುತ್ತಿರುತ್ತದೆ. ಹಾಗೇ ಬಾತ್ ರೂಂ ಗೋಡೆಗಳಲ್ಲಿನ ಟೈಲ್ಸ್ ಉಪ್ಪು ನೀರಿನಿಂದ ಒಂದು ರೀತಿಯ ಬಣ್ಣ ಕಳೆದುಕೊಂಡವರ ಹಾಗೆ ಇರುತ್ತದೆ. Read more…

ಬಿಎಸ್ಎಫ್ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ, ವಯೋಮಿತಿ ಸಡಿಲಿಕೆ ಘೋಷಣೆ

ನವದೆಹಲಿ: ಗಡಿ ಭದ್ರತಾ ಪಡೆ(ಬಿಎಸ್ಎಫ್) ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಶೇಕಡ 10 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮೊದಲ ಬ್ಯಾಚ್ ಅಥವಾ ನಂತರದ ಬ್ಯಾಚ್ ಎಂಬ Read more…

ಮನೆಯಲ್ಲಿಯೇ ‘ಕೊಕೊಪಿಟ್’ ತಯಾರಿಸಿ

ತರಕಾರಿ ಅಥವಾ ಹೂವಿನ ಗಿಡ ಬೆಳೆಸುವವರು ಕೊಕೊಪಿಟ್ ಖಂಡಿತವಾಗಿಯೂ ಉಪಯೋಗಿಸುತ್ತಾರೆ. ಗಾರ್ಡ್ ನಿಂಗ್ ಗೆ ಇದು ಹೇಳಿ ಮಾಡಿಸಿದ್ದು. ಇದು ಮಾರುಕಟ್ಟೆಯಲ್ಲಿ ಕೂಡ ಲಭ್ಯವಿದೆ. ಮನೆಯಲ್ಲಿ ಕೂಡ ಸುಲಭವಾಗಿ Read more…

ಸರ್ಕಾರಿ ನೌಕರರು, ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ಸೌಲಭ್ಯ; ಸರ್ಕಾರದ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ Read more…

ಅಡುಗೆ ಮನೆಯಲ್ಲಿ ಉಪಯುಕ್ತ ಈ ಟಿಪ್ಸ್

ಅಡುಗೆ ಮನೆ ಎಂದಾಕ್ಷಣ ಅಲ್ಲಿ ಗಲೀಜು, ವಾಸನೆ ಇರುವುದು ಸಹಜ. ಎಲ್ಲಾ ಕ್ಲೀನ್ ಮಾಡಿ ಇಟ್ಟಾಗ ಮಾತ್ರ ಅಡುಗೆ ಮನೆ ನೋಡುವುದಕ್ಕೆ ಚೆನ್ನಾಗಿರುತ್ತದೆ. ಹಾಗೇ ನಮ್ಮ ಆರೋಗ್ಯ ಕೂಡ Read more…

ದುರ್ಬಲವಾದ ಕೂದಲಿಗೆ ಮನೆಯಲ್ಲೇ ಈ ರೀತಿ ಮಾಡಿ ನೈಸರ್ಗಿಕ ಪೋಷಣೆ

ದುರ್ಬಲವಾದ ಕೂದಲಿನ ಬೇರುಗಳು ತೆಳುವಾಗಿದ್ದು, ಕೂದಲಿನ ಬ್ರೇಕೇಜ್ ಗೆ ಕಾರಣವಾಗಬಹುದು. ಇದರ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಗಳಿಂದ ಹೊರ ಬರಲು ಮನೆಯಲ್ಲೇ ಪಾಲಿಸಬಹುದಾದ  ನೈಸರ್ಗಿಕವಾಗಿ ಕೂದಲಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...