alex Certify Latest News | Kannada Dunia | Kannada News | Karnataka News | India News - Part 1959
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಯಲು ಕುಡಿಯಿರಿ ʼಎಳನೀರುʼ

ಬೇಸಿಗೆಯ ಧಗೆ ಯಾರನ್ನೂ ಬಿಟ್ಟಿಲ್ಲ. ಬಿಸಿಲಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲದು. ಆದರೆ ಕುಡಿದ ಬಹುತೇಕ ನೀರು ಬೆವರಿನ ರೂಪದಲ್ಲಿ ಹೊರಹೋಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದಕ್ಕೆ Read more…

ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್, ಕುಟುಂಬದವರ ಮೊಬೈಲ್ ಕಾಲ್ ಹಿಸ್ಟರಿ ಅಕ್ರಮ ಸಂಗ್ರಹ: ದೂರು

ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹಾಗೂ ಅವರ ಕುಟುಂಬ ಸದಸ್ಯರ ಫೋನ್ ಕರೆ ಹಿಸ್ಟರಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿರುವ ಮಾಹಿತಿ ಇದ್ದು, ಅಂತವರ ವಿರುದ್ಧ ಕ್ರಮ Read more…

ರಾಜ್ಯಕ್ಕೆ ಕೇಂದ್ರದಿಂದ ಗುಡ್ ನ್ಯೂಸ್: ಹೆಚ್ಚುವರಿಯಾಗಿ 941 ಕೋಟಿ ರೂ. ನೆರೆ ಪರಿಹಾರ ನಿಧಿ ಬಿಡುಗಡೆ

ನವದೆಹಲಿ: ಪ್ರಾಕೃತಿಕ ವಿಪತ್ತು ನಿರ್ವಹಣೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ 1,816 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. Read more…

ಚಿಂತೆ ಬಿಟ್ಟು ಸದಾ ಖುಷಿಯಾಗಿರಲು ಕಲಿಯಿರಿ

ನೀವು ಕೆಲವು ವ್ಯಕ್ತಿಗಳನ್ನು ಗಮನಿಸಿರಬಹುದು. ಅವರು ಸದಾ ಒಂದಿಲ್ಲೊಂದು ಚಿಂತೆಯಲ್ಲಿ ಮುಳುಗಿರುತ್ತಾರೆ. ಮುಖ್ಯವಾಗಿ ಎಲ್ಲ ಕೆಲಸಗಳನ್ನು ಒತ್ತಡದಿಂದ ನಿಭಾಯಿಸುವುದೇ ಇದಕ್ಕೆ ಕಾರಣ. ಹಾಗಾದರೆ ಇದನ್ನು ಹೇಗೆ ನಿಭಾಯಿಸಬಹುದು…? ಸರಿಯಾದ Read more…

ಬೇಸಿಗೆ ಬೇಗೆ ನಿವಾರಿಸಲು ಹೀಗಿರಲಿ ತಂಪು ತಂಪು ಉಡುಪು

ಬೇಸಿಗೆ ಕಾಲಿಟ್ಟಾಯ್ತು. ಎಂಥ ಉಡುಪುಗಳನ್ನು ಧರಿಸಿ ಉರಿಯಿಂದ ಬಚಾವಾಗಬಹುದು ಎಂದು ಆಲೋಚಿಸುತ್ತಿದ್ದೀರಾ ? ಸೆಖೆಗೆ ಹೇಳಿ ಮಾಡಿಸಿದಂಥ ಆಧುನಿಕ ಉಡುಪುಗಳು ಇಲ್ಲಿವೆ. ನಿಮಗೆ ಬೇಕಿದ್ದನ್ನು ಆಯ್ದುಕೊಳ್ಳಬಹುದು. ಮಳೆ ಚಳಿಗಾಲ Read more…

SSLC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್: ನೇರ ನೇಮಕಾತಿಗೆ ಸಂದರ್ಶನ

ಚಿತ್ರದುರ್ಗ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಮಾರ್ಚ್ 18ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಅಪ್ರೆಂಟಿಸ್ Read more…

ಇಂದಿನಿಂದಲೇ ವಾಹನ ಸವಾರರ ಜೇಬಿಗೆ ಕತ್ತರಿ: ಎಕ್ಸ್ ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹ

ರಾಮನಗರ: ಇಂದಿನಿಂದಲೇ ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸಲಾಗುತ್ತದೆ. ವಿರೋಧದ ನಡುವೆಯೂ ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹ ಇಂದಿನಿಂದ ಆರಂಭವಾಗಲಿದೆ. ನಿಡಘಟ್ಟವರೆಗಿನ 56 ಕಿಲೋಮೀಟರ್ ಉದ್ದದ ರಸ್ತೆಯಲ್ಲಿ Read more…

ವ್ಯಾಯಾಮ ಬೇಡ, ಡಯಟ್‌ ಅಗತ್ಯವಿಲ್ಲ: ಕೇವಲ ನಿದ್ದೆಯಿಂದಲೇ ಇಳಿಸಬಹುದು ತೂಕ…..!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಒತ್ತಡದ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಬಹುತೇಕ ಎಲ್ಲರೂ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಆದರೆ ಅನೇಕ ಪ್ರಯತ್ನಗಳ Read more…

ಬೇಸಿಗೆಯ ಧಗೆಯಲ್ಲಿ ಸವಿಯಿರಿ ಬೆಲ್ಲದ ಪಾನಕ

ಬೇಸಿಗೆಯ ಬಿಸಿಲಿಗೆ ಹೊರಗೆ ಹೋಗಿ ಬಂದರೆ ತಲೆ ತಿರುಗಿದಂತೆ ಆಗುತ್ತದೆ. ಹೊರಗಡೆ ಸಿಗುವ ತಂಪು ಪಾನೀಯಗಳನ್ನು ತಂದು ಫ್ರಿಡ್ಜ್ ನಲ್ಲಿಟ್ಟುಕೊಂಡು ಕುಡಿಯುವ ಬದಲು ಮನೆಯಲ್ಲಿಯೇ ಬೆಲ್ಲದ ಪಾನಕ ಮಾಡಿಕೊಂಡು Read more…

ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್

ಧಾರವಾಡ: ರಾಷ್ಟೀಯ ಆಹಾರ ಭದ್ರತಾ ಕಾಯ್ದೆ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಪಡಿತರ ಫಲಾನುಭವಿಗಳಿಗೆ ಮಾರ್ಚ್-2023ನೇ ಮಾಹೆಯಲ್ಲಿ ಆಹಾರಧಾನ್ಯ ವಿತರಣೆಯನ್ನು ಮಾಡಲಾಗುತ್ತಿದೆ. ಎನ್‍ಎಫ್‍ಎಸ್‍ಎ ಅಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ Read more…

ಬುಧವಾರ ಪೊರಕೆಯಿಂದ ಈ ಕೆಲಸ ಮಾಡಿ ʼಲಕ್ಷ್ಮಿʼ ಒಲಿಸಿಕೊಳ್ಳಿ

ಪ್ರತಿದಿನ ಮನೆಯಲ್ಲಿ ಪೊರಕೆಯಿಂದ ಕಸ ಗುಡಿಸುತ್ತೇವೆ. ಹಿಂದೂಧರ್ಮದಲ್ಲಿ ಪೊರಕೆ ಲಕ್ಷ್ಮಿ ಸಮಾನ ಎಂಬ ನಂಬಿಕೆ ಇದೆ. ಹಾಗಾಗಿ ಪೊರಕೆಯನ್ನು ಈ ರೀತಿಯಾಗಿ ಬಳಸಿದರೆ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು ಎಂದು Read more…

ಮಧುಮೇಹ ರೋಗಿಗಳಿಗೆ ರಾಮಬಾಣ ಈ ಹಣ್ಣು…!

ಮಧುಮೇಹ ಅಪಾಯಕಾರಿ ಕಾಯಿಲೆಗಳಲ್ಲೊಂದು. ಸಕ್ಕರೆ ಕಾಯಿಲೆಗೆ ತುತ್ತಾದವರು ಅತ್ಯಂತ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಸ್ವಲ್ಪ ನಿರ್ಲಕ್ಷಿಸಿದರೂ ರಕ್ತದಲ್ಲಿನ ಸಕ್ಕರೆ ಮಟ್ಟ Read more…

ಬೇಸಿಗೆಯಲ್ಲಿ ಬಾಯಾರಿಕೆ ಕಡಿಮೆಯಾಗಲು ಮಾಡಿ ಕುಡಿಯಿರಿ ‘ಮ್ಯಾಂಗೋ ಪನ್ನಾ’

ಈಗ ಮಾವಿನಕಾಯಿ ಸೀಸನ್. ಅದು ಅಲ್ಲದೇ, ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚು. ಹಾಗಾಗಿ ಈ ಮಾವಿನಕಾಯಿ ಪನ್ನಾ ಮಾಡಿಕೊಂಡು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ.ಬೇಕಾಗುವ ಸಾಮಗ್ರಿಗಳು: Read more…

ಈ ಭಾಗದಲ್ಲಿ ಮಚ್ಚೆಯಿದ್ರೆ ಏನು ಅರ್ಥ ಗೊತ್ತಾ…..?

ಮನುಷ್ಯನ ದೇಹದ ಅನೇಕ ಕಡೆ ಮಚ್ಚೆಗಳಿರುತ್ತವೆ. ಭಾರತದಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವವರ ಸಂಖ್ಯೆ ಬಹಳಷ್ಟಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯನ ದೇಹದ ಮೇಲಿರುವ ಮಚ್ಚೆಗೂ ಮನುಷ್ಯನ ಜೀವನಕ್ಕೂ ಇರುವ ಸಂಬಂಧವನ್ನು Read more…

ವಾಸ್ತು ಪ್ರಕಾರ ರಾಶಿಗನುಗುಣವಾಗಿ ಮನೆಯಲ್ಲಿ ಬೆಳೆಸಿ ಈ ಗಿಡ

ಗಿಡ ಮರ ಮನೆಯಲ್ಲಿ ಹಸಿರು ಹೆಚ್ಚಿಸುವುದೊಂದೇ ಅಲ್ಲ ಮನೆಯ ಸುಖ-ಶಾಂತಿಗೂ ಕಾರಣವಾಗುತ್ತದೆ. ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದಲ್ಲಿ ಗಿಡ ಮರಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಜ್ಯೋತಿಷ್ಯದಲ್ಲಿ 12 ರಾಶಿಗಳ Read more…

ಈ ರಾಶಿಯವರಿಗೆ ಕಾದಿದೆ ಇಂದು ಶುಭ ಸುದ್ದಿ

ಮೇಷ : ಈ ದಿನ ನಿಮ್ಮ ಪಾಲಿಗೆ ಮಿಶ್ರ ಫಲ ನೀಡಲಿದೆ. ರಾಜಕೀಯ ವ್ಯಕ್ತಿಗಳ ಮಾತು ಜನತೆಯ ಮೇಲೆ ಪ್ರಭಾವ ಬೀರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ ನಿಮ್ಮದಾಗಲಿದೆ. ಆರ್ಥಿಕ Read more…

ಪರ್ಸ್ ನಲ್ಲಿ ʼಹಣʼ ಸದಾ ಇರಬೇಕೆಂದಾದ್ರೆ ಹೀಗೆ ಮಾಡಿ

ಇಂದು ಸಾಮಾನ್ಯವಾಗಿ ಎಲ್ಲರೂ ಹಣ ಗಳಿಸುವುದಕ್ಕಾಗಿಯೇ ತಮ್ಮ ಜೀವನದ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ. ಪ್ರತಿದಿನ ದುಡಿದಿದ್ದು ಕಾಣುತ್ತದೆ. ಆದ್ರೆ ಹಣ ಮಾತ್ರ ಕೈನಲ್ಲಿ ಇರುವುದಿಲ್ಲ. ಇದು ಎಲ್ಲರನ್ನೂ ಕಾಡುವ Read more…

ಕ್ರೆಡಿಟ್ ಕಾರ್ಡ್ ಆಕ್ಟಿವೇಟ್ ಮಾಡಲು ಹೋದಾಗಲೇ ವಂಚನೆ; ನೀವು ಓದಲೇಬೇಕು ಈ ಸ್ಟೋರಿ

ಕಳೆದ ಕೆಲವು ತಿಂಗಳುಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತಿವೆ. ಇದರ ಬೆಳವಣಿಗೆಯಲ್ಲಿ ಮುಂಬೈನ ಮಹಿಳೆಯೊಬ್ಬರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಐಫೋನ್‌ನಿಂದ ಹೊಸ ಆಂಡ್ರಾಯ್ಡ್ ಫೋನ್‌ಗೆ Read more…

Uber ನಿಂದ ಗ್ರಾಹಕರಿಗಾಗಿ ಹೊಸ ಫೀಚರ್‌; 90 ದಿನಗಳ ಮೊದಲೇ ಮಾಡಬಹುದು ಕ್ಯಾಬ್ ಬುಕ್ಕಿಂಗ್‌

Uber ಭಾರತದಲ್ಲಿ ಕ್ಯಾಬ್‌ ಸೇವೆ ನೀಡುತ್ತಿರುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಆದರೆ ಪೀಕ್‌ ಸಮಯದಲ್ಲಿ ದರಗಳು ಸಾಮಾನ್ಯಕ್ಕಿಂತಲೂ ಹೆಚ್ಚಾಗಿರುತ್ತವೆ ಜೊತೆಗೆ ಕ್ಯಾಬ್ ರೈಡ್ ಅನ್ನು ಬುಕ್ ಮಾಡುವುದು Read more…

BIG NEWS: ಇ-ಫಾರ್ಮಸಿಗಳನ್ನು ʼಬಂದ್‌ʼ ಮಾಡಲು ಮುಂದಾದ ಕೇಂದ್ರ ಸರ್ಕಾರ

ಡೇಟಾ ದುರುಪಯೋಗದ ಹಿನ್ನೆಲೆಯಲ್ಲಿ ಇ-ಫಾರ್ಮಸಿಗಳನ್ನು ಬಂದ್‌ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಈ ಹಿಂದೆ ಆನ್‌ಲೈನ್ ಫಾರ್ಮಸಿಗಳಿಗೆ ಶೋಕಾಸ್ ನೋಟಿಸ್‌ಗಳನ್ನು Read more…

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ; ಏ.18 ರಂದು ʼಸುಪ್ರೀಂʼ ನಲ್ಲಿ ವಿಚಾರಣೆ

ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕುರಿತ ಅಂತಿಮ ವಾದವನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಏಪ್ರಿಲ್ 18 ರಂದು ಆಲಿಸಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ Read more…

ಪ್ರಸಿದ್ಧ ಚರ್ಚ್ ತಾಣದ ಬಳಿ ಪ್ರವಾಸಿಗರ ಅನುಚಿತ ವರ್ತನೆ; ವಿಡಿಯೋ ವೈರಲ್

ಗೋವಾದಲ್ಲಿ ಪ್ರವಾಸಿಗರು ಪ್ರಸಿದ್ಧ ಚರ್ಚ್ ವೊಂದರಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಅನುಚಿತವಾಗಿ ವರ್ತಿಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ‌ ಟಿವಿ ಜರ್ನಲಿಸ್ಟ್ ಹರ್ಮನ್ Read more…

Video: ಸಿಗ್ನಲ್ ಜಂಪ್ ಮಾಡಿದವನನ್ನು ತಡೆದ ಪೊಲೀಸ್; ತಪ್ಪಿತಸ್ಥನಿಂದ ಪೇದೆ ಮೇಲೆ ಹಲ್ಲೆ

ಮುಂಬೈನ ಕುರ್ಲಾ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿ ಹೆಲ್ಮೆಟ್ ಹಾಕದೆ ಬೈಕ್ ಚಲಾಯಿಸುತ್ತಿದ್ದುದನ್ನು ತಡೆದ ಟ್ರಾಫಿಕ್ ಕಾನ್‌ಸ್ಟೇಬಲ್‌ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ. ಟ್ರಾಫಿಕ್ ಪೊಲೀಸ್ ದಾಳಿಕೋರರ Read more…

ವಾಯುಮಾಲಿನ್ಯ ತಡೆಗೆ ಇವಿ ಬಳಕೆ ಪರಿಹಾರವಲ್ಲವೆಂದ ಧೋನಿ…! ಇದರ ಹಿಂದಿದೆ ಈ ಕಾರಣ

ವಾಯುಮಾಲಿನ್ಯ ತಡೆಯಲು ಇವಿಗಳ ಬಳಕೆಗೆ ಇಡೀ ವಿಶ್ವವೇ ಮುಂದಾಗ್ತಿದೆ. ಆದರೆ ಆಟೋಮೊಬೈಲ್ಸ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ವಾಯುಮಾಲಿನ್ಯ ತಡೆಗೆ ಇಲೆಕ್ಟ್ರಿಕ್ ವಾಹನಗಳ ಬಳಕೆ Read more…

ಅಕ್ರಮ ಸಂಬಂಧ ಶಂಕೆಯಿಂದ ಘೋರ ಕೃತ್ಯ: ಪತ್ನಿ, ಮೂವರು ಮಕ್ಕಳಿಗೆ ಬೆಂಕಿ ಹಚ್ಚಿದ ಪಾಪಿ: ಪತ್ನಿ ಸಾವು, ಮಕ್ಕಳು ಗಂಭೀರ

ತುಮಕೂರು: ಅಕ್ರಮ ಸಂಬಂಧ ಶಂಕೆಯಿಂದ ವ್ಯಕ್ತಿಯೊಬ್ಬ ಹೆಂಡತಿ, ಮೂವರು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಹೆಣ್ಣು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

BREAKING: ಬೆಚ್ಚಿಬಿದ್ದ ಬನಹಟ್ಟಿ ಜನ: ಕಲ್ಲಿನಿಂದ ಜಜ್ಜಿ ಇಬ್ಬರು ಸೋದರಿಯರ ಬರ್ಬರ ಹತ್ಯೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ಇಬ್ಬರು ಸಹೋದರಿಯರನ್ನು ಹತ್ಯೆ ಮಾಡಲಾಗಿದೆ. ಶನಿವಾರಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಜಜ್ಜಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೋರವ್ವ(40) ಯಲ್ಲವ್ವ ಪೂಜಾರಿ(48) ಹತ್ಯೆಗೀಡಾದವರು Read more…

ಯಾರ ವೈಯಕ್ತಿಕ ಜೀವನದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ: ಸಲಿಂಗ ವಿವಾಹದ ಬಗ್ಗೆ ಕಿರಣ್ ರಿಜಿಜು ಪ್ರತಿಕ್ರಿಯೆ

ನವದೆಹಲಿ: ಸಲಿಂಗ ವಿವಾಹದ ಸುಪ್ರೀಂ ಕೋರ್ಟ್‌ನ ಕಾನೂನು ಮಾನ್ಯತೆಯನ್ನು ಕೇಂದ್ರವು ವಿರೋಧಿಸಿದ ಒಂದು ದಿನದ ನಂತರ ಕಾನೂನು ಸಚಿವ ಕಿರಣ್ ರಿಜಿಜು ಅವರು, ಸರ್ಕಾರ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯ Read more…

ಗೋವಾದಲ್ಲಿ ಆಘಾತಕಾರಿ ಘಟನೆ: ಪ್ರವಾಸಿ ಕುಟುಂಬದ ಮೇಲೆ ಚಾಕು, ಕತ್ತಿಯಿಂದ ದಾಳಿ

ಪಣಜಿ: ಗೋವಾ ಪ್ರವಾಸ ಕ್ಕೆ ಬಂದಿದ್ದ ವೇಳೆ ದೆಹಲಿ ಮೂಲದ ಕುಟುಂಬದ ಮೇಲೆ ಹೋಟೆಲ್ ಸಿಬ್ಬಂದಿ ಕತ್ತಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಅಂಜುನಾ ಪ್ರದೇಶದಲ್ಲಿ ಈ ಘಟನೆ Read more…

ಜಾತ್ರೆಯಿಂದ ಮನೆಗೆ ಹೋಗುತ್ತಿದ್ದ ಹುಡುಗಿಯರ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಅಪ್ರಾಪ್ತ ಸೋದರ ಸಂಬಂಧಿಗಳ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಭಾನುವಾರ ತಡರಾತ್ರಿ ಜಾತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ 17 ಮತ್ತು 15 ವರ್ಷ Read more…

ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಮಹೇಶ್ ಡಿಸ್ಚಾರ್ಜ್

ಮೈಸೂರು: ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶನಿವಾರ ಕೊಳ್ಳೇಗಾಲ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...