alex Certify Latest News | Kannada Dunia | Kannada News | Karnataka News | India News - Part 1931
ಕನ್ನಡ ದುನಿಯಾ
    Dailyhunt JioNews

Kannada Duniya

ವೈನ್ ಬಾಟಲಿಗಳನ್ನು ಕದ್ದ ಜೋಡಿ ಅಂದರ್

ಹೋಟೆಲ್ ಒಂದರ ರೆಸ್ಟೋರೆಂಟ್‌ನಲ್ಲಿ 1.6 ದಶಲಕ್ಷ ಯೂರೋಗಳಷ್ಟು ಬೆಲೆ ಬಾಳುವ 45 ವೈನ್ ಬಾಟಲಿಗಳನ್ನು ಕದ್ದ ಆರೋಪದಲ್ಲಿ ಸ್ಪಾನಿಶ್ ನ್ಯಾಯಾಲಯವೊಂದು ದಂಪತಿಗಳಿಬ್ಬರಿಗೆ ಜೈಲು ಶಿಕ್ಷೆ ನೀಡಿದೆ. ಭಾರೀ ಯೋಜನೆಯೊಂದಿಗೆ Read more…

85ರ ತಾಯಿಯ ತಾಜ್ ಮಹಲ್ ನೋಡುವ ಆಸೆ ಈಡೇರಿಸಿದ ಪುತ್ರ

ತಾಜ್ ಮಹಲ್ ನೋಡಬೇಕೆಂಬ ತನ್ನ ಜೀವಿತದ ಕನಸನ್ನು 85ನೇ ವಯಸ್ಸಿನಲ್ಲಿ ನನಸು ಮಾಡಿಕೊಂಡ ಮಹಿಳೆಯೊಬ್ಬರ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್‌ನಿಂದ ಬಂದ ಈ ಹಿರಿಯ ಮಹಿಳೆ Read more…

ಈ ರಾಶಿಯವರಿಗಿದೆ ಇಂದು ಹಿರಿಯರಿಂದ ಲಾಭ

ಮೇಷ ರಾಶಿ ನಿಗದಿತ ಕಾರ್ಯಗಳೆಲ್ಲ ಸುಲಭವಾಗಿ ಪೂರ್ಣಗೊಳ್ಳಲಿವೆ. ಆದ್ರೆ ನಿಮ್ಮ ಪ್ರಯತ್ನ ತಪ್ಪು ದಿಸೆಯಲ್ಲಿ ಹೋದಂತೆ ಗೋಚರವಾಗುತ್ತದೆ. ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ. ತೀರ್ಥಯಾತ್ರೆ ಮಾಡುವ ಯೋಗವಿದೆ. ವೃಷಭ ರಾಶಿ Read more…

Video: ಪಿಕ್‌ನಿಕ್‌ ಬಂದಿದ್ದವರ ಬಿಯರ್‌ ಬಾಕ್ಸ್ ಕೊಂಡೊಯ್ದ ಮೊಸಳೆ

ಪಿಕ್‌ನಿಕ್ ಮೋಜಿನಲ್ಲಿದ್ದ ಪ್ರವಾಸಿಗಳಿಗೆ ಸ್ವಲ್ಪ ಕಾಟ ಕೊಡಲೆಂದು ಮೊಸಳೆಯೊಂದು ನೀರಿನಿಂದ ಮೇಲೆದ್ದು ಬಂದು ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬ್ಯೂಟಿಫುಲ್ ಸೈಟಿಂಗ್ಸ್ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ Read more…

Watch Video | ಸ್ಟುಡಿಯೋದಲ್ಲಿ ಭೂಕಂಪನವಾದರೂ ಕೂಲಾಗಿ ಸುದ್ದಿ ಓದುವುದನ್ನು ಮುಂದುವರೆಸಿದ ನಿರೂಪಕ

ಅಪಘಾನಿಸ್ತಾನದ ಹಿಂದೂಕುಷ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 6.5 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಪಾಕಿಸ್ತಾನ ಹಾಗೂ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಗಾಬರಿಗೊಂಡ ಜನರ ತಂತಮ್ಮ ಮನೆಗಳು, Read more…

ವಾಯುಪಡೆ ಸೇರಲು ಯುವಕರು, ಯುವತಿಯರಿಗೆ ಅವಕಾಶ: ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ: ಭಾರತೀಯ ವಾಯುಪಡೆಯಲ್ಲಿ ಅವಿವಾಹಿತ ಯುವಕ ಯುವತಿಯರಿಗೆ ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್ ಗಳಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ Read more…

ಲಾಟರಿಯಲ್ಲಿ 3 ಕೋಟಿ ರೂ. ಗೆಲ್ಲುತ್ತಲೇ ಪತಿಗೆ ಕೈಕೊಟ್ಟು ಮತ್ತೊಂದು ಮದುವೆಯಾದ ಮಹಿಳೆ…!

ಲಾಟರಿಯಲ್ಲಿ 12 ಮಿಲಿಯನ್ ಥಾಯ್ ಭಾಟ್ (2.9 ಕೋಟಿ ರೂ.)ಗಳಷ್ಟು ಹಣ ಗೆದ್ದ ತನ್ನ ಮಡದಿ ಕೂಡಲೇ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದ ವಿಚಾರ ತಿಳಿದ ಥಾಯ್ಲೆಂಡ್‌ ಪುರುಷನೊಬ್ಬನಿಗೆ ಭಾರೀ Read more…

SHOCKING: ಅಕ್ರಮ ಸಂಬಂಧ ಶಂಕೆಯಿಂದ ಪತ್ನಿ ಹತ್ಯೆಗೈದು 3 ತುಂಡು ಮಾಡಿ ಹೂತು ಹಾಕಿದ ಪತಿ

ಕೋಲ್ಕತ್ತಾ: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ನೆನಪಿಸುವ ಘಟನೆಯೊಂದು ಕೋಲ್ಕತ್ತಾದ ಹೊರವಲಯದಲ್ಲಿ ಬುಧವಾರ ಸಂಜೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಶವವನ್ನು ಮೂರು ತುಂಡುಗಳಾಗಿ.ಕತ್ತರಿಸಿ Read more…

ಚುನಾವಣೆಗೆ ಮೊದಲೇ ಹಣದ ಹೊಳೆ: ಕಲಬುರಗಿಯಲ್ಲಿ 2 ಕೋಟಿ ರೂ. ವಶ

ಕಲಬುರಗಿ: ವಿಧಾನಸಭಾ ಚುನಾವಣೆಗೂ ಮುನ್ನ ಕಲಬುರಗಿ ಜಿಲ್ಲೆಯಲ್ಲಿ ಲೆಕ್ಕಕ್ಕೆ ಸಿಗದ 2 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಕರ್ನಾಟಕದ ಕಲಬುರಗಿ ಜಿಲ್ಲೆಯ ಚೆಕ್‌ ಪೋಸ್ಟ್‌ ಗಳಲ್ಲಿ ಸುಮಾರು Read more…

ವಿಮಾನದಲ್ಲೇ ಮದ್ಯಸೇವಿಸಿ ಸಿಬ್ಬಂದಿ, ಪ್ರಯಾಣಿಕರ ನಿಂದಿಸಿದ ಇಬ್ಬರು ಅರೆಸ್ಟ್

ಮುಂಬೈ: ಇಂಡಿಗೋ ವಿಮಾನದಲ್ಲಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ನಿಂದಿಸಿದ ಇಬ್ಬರು ಪಾನಮತ್ತ ಪ್ರಯಾಣಿಕರನ್ನು ಬಂಧಿಸಲಾಗಿದೆ. ದುಬೈನಿಂದ ಮುಂಬೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಕುಡಿದು ಸಿಬ್ಬಂದಿ ಮತ್ತು ಸಹ Read more…

BIG NEWS: ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇನ್ನಿಲ್ಲ

  ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು ವಿಧಿವಶರಾಗಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು Read more…

ಮಾಜಿ ಶಿಕ್ಷಕಿ ಈಗ 102 ಕೋಟಿ ರೂಪಾಯಿ ವಹಿವಾಟಿನ ಕಂಪನಿ ಒಡತಿ; ಇಲ್ಲಿದೆ ತ್ರಿಣಾ ದಾಸ್ ಯಶಸ್ಸಿನ ಕಥೆ

ಪಶ್ಚಿಮ ಬಂಗಾಳದ ತ್ರಿಣಾ ದಾಸ್ ತಮ್ಮ ಇಂಜಿನಿಯರಿಂಗ್ ವ್ಯಾಸಂಗ ಮುಗಿದ ಬಳಿಕ ತಮ್ಮ ತಂದೆಯ ಸಲಹೆಯಂತೆ ವಿದ್ಯಾರ್ಥಿಗಳಿಗೆ ಸಣ್ಣ ಮಟ್ಟದಲ್ಲಿ ಆರಂಭಿಸಿದ ಟ್ಯೂಷನ್ ತರಗತಿ ಇಂದು ಅವರನ್ನು 102 Read more…

ಚಿನ್ನಾಭರಣ ಖರೀದಿಸುವವರಿಗೆ ಶುಭ ಸುದ್ದಿ: ಚಿನ್ನದ ಬೆಲೆ 800 ರೂ. ಇಳಿಕೆ

ಗುಡ್‌ ರಿಟರ್ನ್ಸ್‌ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನ ಬುಧವಾರ 5,500 ರೂ.ಗೆ ಹೋಲಿಸಿದರೆ 5,420 ರ ದರದಲ್ಲಿ ಮಾರಾಟವಾಗಿದೆ. 8 ಗ್ರಾಂ Read more…

ಸ್ನೇಹಿತನ ಜೊತೆ ನಿಗೂಢವಾಗಿ ಸಾವನ್ನಪ್ಪಿದ ಮಾಜಿ ಕೇಂದ್ರ ಸಚಿವರ ಅಣ್ಣನ ಮಗ….!

ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಅಣ್ಣನ ಮಗ 26 ವರ್ಷದ ಮಹೇಶ್ ಅಹಿರ್ ತನ್ನ ಸ್ನೇಹಿತ 27 ವರ್ಷದ ಹರೀಶ್ ಧೋತೆ ಎಂಬಾತನ ಜೊತೆ ಚಂಡಿಘಡದ Read more…

ಶಿಕ್ಷಕನಿಂದಲೇ ಮಾನಗೇಡಿ ಕೃತ್ಯ: ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ

ಥಾಣೆ: ಭಿವಂಡಿಯಲ್ಲಿರುವ ಮಕ್ಕಳ ವೀಕ್ಷಣಾಲಯದಲ್ಲಿ ಶಿಕ್ಷಕನೊಬ್ಬ ಕೆಲವು ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ದೂರಿನ ಮೇರೆಗೆ ಭಿವಂಡಿಯ ಶಾಂತಿ ನಗರ ಪೊಲೀಸ್ Read more…

ಬೇಸಿಗೆಯಲ್ಲಿ ನಿಮ್ಮ ಕೈ ಹಾಗೂ ಪಾದಗಳು ವಿಪರೀತ ಬೆವರುತ್ತಿದೆಯಾ….? ಇಲ್ಲಿದೆ ನೋಡಿ ಪರಿಹಾರ……!

ಬೇಸಿಗೆಯಲ್ಲಿ ನಿಮ್ಮ ಕೈ ಹಾಗೂ ಪಾದಗಳು ವಿಪರೀತ ಬೆವರುತ್ತಿದೆಯೇ..? ಇದರಿಂದಾಗಿ ನಿಮಗೆ ಮುಜುಗರ ಉಂಟಾಗಿದೆಯೇ…? ಹಾಗಿದ್ದರೆ ಇಲ್ಲಿ ಕೇಳಿ. ಬೇಕಿಂಗ್ ಸೋಡಾ ನಿಮ್ಮ ಸಮಸ್ಯೆಗೆ ಅತ್ಯುತ್ತಮ ಪರಿಹಾರ ನೀಡಬಲ್ಲದು. Read more…

ಪೊಲೀಸರೇ ಆರೋಪಿ ಅಪಹರಿಸಿ 45 ಲಕ್ಷ ರೂ.ಗೆ ಬೇಡಿಕೆ ಇಟ್ಟರು: ಪಿಎಸ್ಐ ನಾಪತ್ತೆ; ಮೂವರು ಅರೆಸ್ಟ್

ಬೆಂಗಳೂರು: ಪೊಲೀಸರೇ ಆರೋಪಿ ಅಪಹರಿಸಿ 45 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಮೂವರು ಪೊಲೀಸರನ್ನು ಬಂಧಿಸಲಾಗಿದೆ. ಹುಲಿ ಚರ್ಮ, ಉಗುರು ಮಾರಾಟ ಮಾಡುತ್ತಿದ್ದ ರಾಮಾಂಜನಿಯನ್ನು ಅಪಹರಿಸಿ ಆತನ Read more…

ತೆರಿಗೆ ವಂಚನೆ: ಒಪ್ಪೋ ಇಂಡಿಯಾ ಹಣಕಾಸು ವ್ಯವಸ್ಥಾಪಕ ಅರೆಸ್ಟ್

ಒಪ್ಪೋ ಇಂಡಿಯಾದ ಹಣಕಾಸು ವ್ಯವಸ್ಥಾಪಕ ಮಹೇಂದ್ರ ಕುಮಾರ್ ರಾವತ್ ತೆರಿಗೆ ವಂಚನೆ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. CGST ಭಿವಂಡಿ, ಥಾಣೆ ಘಟಕವು Oppo Mobiles India Pvt Ltd. ನ Read more…

ಪುದೀನಾ ಎಲೆಯಿಂದಾಗುವ ಪ್ರಯೋಜನ ತಿಳಿದ್ರೆ ಅಚ್ಚರಿಪಡ್ತೀರಾ…..!

ಪುದೀನಾ ಸೊಪ್ಪಿನ ಪ್ರಯೋಜನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬೇಸಿಗೆಯಲ್ಲಿ ನೀರಿಗೆ ನಾಲ್ಕಾರು ಪುದೀನಾ ಎಲೆಗಳನ್ನು ಹಾಕಿ ಮುಚ್ಚಿಡಿ. ದಿನವಿಡೀ ಅದೇ ನೀರನ್ನು ಕುಡಿಯಿರಿ. ಇದರಿಂದ ದಿನವಿಡೀ ನೀವು Read more…

ನಿಗೂಢವಾಗಿ ವೈದ್ಯ ಸಾವು, ಪತ್ನಿ ಮೇಲೆಯೇ ಅನುಮಾನ

ಲಕ್ನೋ: ಲಕ್ನೋದಲ್ಲಿ ಯುನಾನಿ ವೈದ್ಯನನ್ನು ಕೊಂದ ಆರೋಪದ ಮೇಲೆ ಮೃತನ ಪತ್ನಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜನವರಿ 27 ರಂದು ಲಕ್ನೋದ ಗಾಜಿಪುರ ಪೊಲೀಸ್ ಠಾಣೆ Read more…

ಹೃದಯಾಘಾತದಿಂದ ಮಾಜಿ ಸಚಿವ ಅಂಜನ ಮೂರ್ತಿ ವಿಧಿವಶ

ಹೃದಯಾಘಾತದಿಂದ ಮಾಜಿ ಸಚಿವ ಅಂಜನ ಮೂರ್ತಿ ವಿಧಿವಶರಾಗಿದ್ದಾರೆ. 72 ವರ್ಷದ ಅಂಜನ ಮೂರ್ತಿ ಇಂದು ಬೆಳಿಗ್ಗೆ ಮಲ್ಲೇಶ್ವರಂ ನ ಅಪೊಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ವಸತಿ ಸಚಿವರಾಗಿ, Read more…

BIG NEWS: ನಾಳೆ ರಾಜ್ಯ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆ; ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆ ನಾಳೆ ಸಂಜೆ 4 ಗಂಟೆಗೆ ನಡೆಯುತ್ತಿದ್ದು, ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ Read more…

ನಾಳೆಯಿಂದ ರಾಜ್ಯ, ದೇಶಾದ್ಯಂತ ರಂಜಾನ್ ಉಪವಾಸ ಆರಂಭ, ಕರಾವಳಿಯಲ್ಲಿ ಇಂದಿನಿಂದಲೇ ಶುರು

ಬೆಂಗಳೂರು: ರಾಜ್ಯ ಹಾಗೂ ದೇಶಾದ್ಯಂತ ನಾಳೆಯಿಂದ ರಂಜಾನ್ ಉಪವಾಸ ವ್ರತಾಚರಣೆ ಆರಂಭವಾಗಲಿದೆ ಎಂದು ಬೆಂಗಳೂರು ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನ ಮಕ್ಸೂದ್ ತಿಳಿಸಿದ್ದಾರೆ. ಕರಾವಳಿಯಲ್ಲಿ ಸೌದಿ ಸಂಪ್ರದಾಯ ಪಾಲಿಸಲಾಗುತ್ತದೆ. Read more…

ಯುಗಾದಿ ‘ಹೊಸತೊಡಕು’ ಆಚರಣೆಗೆ ಸಿದ್ದತೆ:‌ ʼಚಂದ್ರʼ ಕಾಣದಿದ್ದ ಪ್ರದೇಶಗಳಲ್ಲಿ ನಾಳೆ ಆಚರಣೆ

ರಾಜ್ಯದ ಜನತೆ ನಿನ್ನೆ ಭರ್ಜರಿಯಾಗಿ ಯುಗಾದಿ ಹಬ್ಬ ಆಚರಿಸಿ, ಬೇವು ಬೆಲ್ಲ, ಒಬ್ಬಟ್ಟು ತಿಂದು ಖುಷಿಪಟ್ಟಿದ್ರು. ಅಂತೆಯೇ ಇವತ್ತೂ ಕೂಡ ಹೊಸತೊಡಕು ಆಚರಿಸೋಕೆ ರೆಡಿಯಾಗಿದ್ದಾರೆ. ಆದರೆ ಕೆಲವೆಡೆ ಬುಧವಾರ Read more…

ಬೆಳ್ಳಿಯಲ್ಲಿದೆ ಅದ್ಬುತ ಶಕ್ತಿ: ಸಂಕಷ್ಟವನ್ನು ಕಡಿಮೆ ಮಾಡುತ್ತೆ ಈ ಧಾತು…..!

ಬೆಳ್ಳಿಯನ್ನ, ಹಿಂದೂ ಧರ್ಮದಲ್ಲಿ ಶುದ್ಧ ಮತ್ತು ಪರಿಣಾಮಕಾರಿ ಲೋಹ ಎಂದು ವಿವರಿಸಲಾಗಿದೆ.  ಬೆಳ್ಳಿಯನ್ನು ಆಭರಣಗಳಿಗೆ ಮಾತ್ರವಲ್ಲ, ಗ್ರಹ ದೋಷಗಳ ನಿವಾರಣೆಗೆ, ವೈವಾಹಿಕ ಜೀವನವನ್ನು ಸುಧಾರಿಸಲು, ಸಂತೋಷ ಹಾಗೂ ಮನಸ್ಸನ್ನು Read more…

ಬೇಸಿಗೆಯ ಬೆವರಿನಿಂದ ಪಾದಗಳು ವಾಸನೆ ಬೀರುತ್ತಿವೆಯಾ…?

ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯವಾಗಿದೆ. ಕೆಲವರಿಗೆ ಪಾದಗಳಲ್ಲಿ ಹೆಚ್ಚು ಬೆವರು ಬರುತ್ತದೆ. ಇದರಿಂದ ಪಾದದಲ್ಲಿ ಶಿಲೀಂಧ್ರ ಸೋಂಕು ಉಂಟಾಗಿ ವಾಸನೆ ಬರಲು ಕಾರಣವಾಗುತ್ತದೆ. ಈ ವಾಸನೆಯನ್ನು ನೈಸರ್ಗಿಕವಾಗಿ ನಿವಾರಿಸಲು ಹೀಗೆ Read more…

ಬೆಂಗಳೂರಲ್ಲಿ ಇಂದಿನಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಚಾಲನೆ

ಬೆಂಗಳೂರಿನಲ್ಲಿ ಇಂದಿನಿಂದ ಮಾರ್ಚ್ 30ರವರೆಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಫಿಲಂ ಫೆಸ್ಟಿವಲ್ Read more…

ಇಲ್ಲಿದೆ ಕಡಿಮೆ ರಕ್ತದೊತ್ತಡ ನಿಯಂತ್ರಣಕ್ಕೆ ʼಮನೆ ಮದ್ದುʼ

ಲೋ ಬಿಪಿ ಸರ್ವೇ ಸಾಮಾನ್ಯ ಸಮಸ್ಯೆ. ಇದನ್ನು ಕಂಟ್ರೋಲ್ ಮಾಡಲು ಹಲವು ಔಷಧಗಳ ಮೊರೆ ಹೋಗುವುದು ಸಹಜ. ಆದರೆ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳಿಂದ ಕಡಿಮೆ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು. Read more…

ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್: ಹೊಸ ITR ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಅನುಕೂಲಕ್ಕಾಗಿ ಬುಧವಾರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದು ವಾರ್ಷಿಕ ಮಾಹಿತಿ ಹೇಳಿಕೆ(ಎಐಎಸ್) ಮತ್ತು ತೆರಿಗೆದಾರರ ಮಾಹಿತಿ ಸಾರಾಂಶದಲ್ಲಿ(ಟಿಐಎಸ್) ಲಭ್ಯವಿರುವ ಮಾಹಿತಿಯನ್ನು ವೀಕ್ಷಿಸಲು Read more…

ಶುಭ ಫಲಕ್ಕಾಗಿ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಈ ಬಗ್ಗೆ ಗಮನವಿರಲಿ….!

ಮನೆಯಲ್ಲಿ ಆರ್ಥಿಕ ವೃದ್ಧಿಯಾಗಬೇಕೆನ್ನುವ ಉದ್ದೇಶದಿಂದ ಅನೇಕರು ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟುಕೊಳ್ತಾರೆ. ಕೆಲವರು ಮನೆಯೊಳಗೆ ಮನಿ ಪ್ಲಾಂಟ್ ಇಟ್ಟರೆ ಮತ್ತೆ ಕೆಲವರು ಮನೆ ಹೊರಗಿಡ್ತಾರೆ. ಆದ್ರೆ ಇದ್ರ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...