alex Certify Latest News | Kannada Dunia | Kannada News | Karnataka News | India News - Part 1906
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ʼನೋ ಬ್ಯಾಗ್​ ಡೇʼ ಯನ್ನು ವಿಶಿಷ್ಟವಾಗಿ ಆಚರಿಸಿದ ವಿದ್ಯಾರ್ಥಿನಿಯರು….!

ಭಾರವಾದ ಬ್ಯಾಗ್​ ಹೊರುವುದು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿರುವ ಜಗತ್ತಿನಲ್ಲಿ, ಚೆನ್ನೈನ ಕಾಲೇಜು ವಿದ್ಯಾರ್ಥಿಗಳ ಗುಂಪು ‘ನೋ ಬ್ಯಾಗ್ ಡೇ’ ಆಚರಿಸುವ ಮೂಲಕ ಹೊಸತನ ಮೆರೆದಿದೆ. ಈ Read more…

ಚಿಕ್ಕಪ್ಪ – ಸೋದರಳಿಯನ ಭೀಕರ ಜಗಳಕ್ಕೆ ಸಾಕ್ಷಿಯಾಯ್ತು ತರಕಾರಿ ಮಾರುಕಟ್ಟೆ….!

ಶಿಮ್ಲಾ: ಕಳೆದ ವಾರ ಶಿಮ್ಲಾದ ಗಂಜ್ ಬಜಾರ್ ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಮಾರಾಟಗಾರರು ಹಣ್ಣುಗಳನ್ನು ಹರಾಜು ಹಾಕುತ್ತಿದ್ದಾಗ ನಡೆದ ಗಲಾಟೆಯ ವಿಡಿಯೋ ವೈರಲ್​ ಆಗಿದೆ. ಚಿಕ್ಕಪ್ಪ Read more…

ತಾಯಿ ಶವವನ್ನು 13 ವರ್ಷ ಮನೆಯಲ್ಲಿಟ್ಟುಕೊಂಡಿದ್ದ ಮಗ ! ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

ಮಕ್ಕಳು ತಮ್ಮ ತಾಯಂದಿರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುತ್ತಾರೆ. ಆದರೆ ದುಃಖಿತ ಮಗನು ತನ್ನ ತಾಯಿಯ ಶವವನ್ನು ಆಕೆಯ ಸಮಾಧಿಯಿಂದ ಅಗೆದು 13 ವರ್ಷಗಳ ಕಾಲ ತನ್ನ ಸೋಫಾದಲ್ಲಿ ಇಟ್ಟುಕೊಂಡಿರುವ Read more…

ತರಬೇತಿ ವೇಳೆಯಲ್ಲೇ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನ: 9 ಸೈನಿಕರು ಸಾವು

ಕೆಂಟುಕಿಯಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ಎರಡು ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಗಳು ಅಪಘಾತಕ್ಕೀಡಾದ ನಂತರ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ. ಎರಡು HH-60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ ಗಳನ್ನು Read more…

24X7 ಮಹಿಳೆಯರ ಸುರಕ್ಷತೆಗೆ ಮಹತ್ವದ ಕ್ರಮ: ರಾಷ್ಟ್ರೀಯ ತುರ್ತು ಸಹಾಯವಾಣಿ ಸಂಖ್ಯೆ 122 ಬಗ್ಗೆ ವ್ಯಾಪಕ ಪ್ರಚಾರ

ನವದೆಹಲಿ: ರಾಷ್ಟ್ರೀಯ ತುರ್ತು ಸಹಾಯವಾಣಿ ಸಂಖ್ಯೆ 122 ದೇಶದ ಮಹಿಳೆಯರಿಗೆ 24×7 ಭದ್ರತೆಯನ್ನು ಒದಗಿಸುತ್ತದೆ. ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ವಾಹನಗಳಲ್ಲಿ ಅಳವಡಿಸಲಾಗಿರುವ ಪ್ಯಾನಿಕ್ ಬಟನ್ ಅನ್ನು ಒತ್ತುವ ಮೂಲಕ Read more…

ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆ: ನೌಕಾಪಡೆಗೆ ಆನೆಬಲ; 19,600 ಕೋಟಿ ರೂ. ಒಪ್ಪಂದಕ್ಕೆ ಸಹಿ

ನವದೆಹಲಿ: ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರತೆ ಸಾಧಿಸುವ ಪ್ರಮುಖ ಉತ್ತೇಜನ ಕ್ರಮದಲ್ಲಿ ರಕ್ಷಣಾ ಸಚಿವಾಲಯ ಭಾರತೀಯ ಹಡಗುಕಟ್ಟೆಗಳೊಂದಿಗೆ ಮುಂದಿನ ಪೀಳಿಗೆಯ 11 ಗಸ್ತು ಹಡಗುಗಳು ಮತ್ತು 6 ಕ್ಷಿಪಣಿ ಹಡಗುಗಳನ್ನು Read more…

ನೂತನ ಸಂಸತ್ ಭವನಕ್ಕೆ ಪ್ರಧಾನಿ ಮೋದಿ ದಿಢೀರ್ ಭೇಟಿ

ನವದೆಹಲಿ: ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಸತ್ ಸಂಕೀರ್ಣದಲ್ಲಿ ಅವರು ಒಂದು ಗಂಟೆಗೂ ಹೆಚ್ಚು ಕಾಲ ಕಳೆದ ಅವರು Read more…

ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಹಿಂಸಾಚಾರ: ವಾಹನಗಳಿಗೆ ಬೆಂಕಿ

ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ಗದ್ದಲ ಉಂಟಾದ ಕಾರಣ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಮನವಮಿಯನ್ನು ಶಾಂತಿಯುತವಾಗಿ ಆಚರಿಸಲು Read more…

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಲಾಕ್ಷೇತ್ರ ವಿದ್ಯಾರ್ಥಿಗಳ ಪ್ರತಿಭಟನೆ

ಚೆನ್ನೈ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಹಲವಾರು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿರುವ ನೃತ್ಯ ಶಿಕ್ಷಕನ ವಿರುದ್ಧ Read more…

ಅಪರೂಪದ ಕಾಯಿಲೆಗಳಿಗೆ ಆಮದು ಔಷಧಿ, ಆಹಾರದ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ

ಕೇಂದ್ರ ಸರ್ಕಾರವು ಎಲ್ಲಾ ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ವೈಯಕ್ತಿಕ ಬಳಕೆಗಾಗಿ ವಿಶೇಷ ವೈದ್ಯಕೀಯ ಉದ್ದೇಶಗಳಿಗಾಗಿ ಆಮದು ಮಾಡಿಕೊಳ್ಳುವ ಎಲ್ಲಾ ಔಷಧಗಳು ಮತ್ತು ಆಹಾರವನ್ನು ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ Read more…

ಎಲೆಕ್ಷನ್ ಹೊತ್ತಲ್ಲೇ ಬಿಜೆಪಿ ಶಾಸಕನಿಗೆ ಶಾಕ್: ಬಂಧನ ಭೀತಿಯಲ್ಲಿ ಎಂ.ಪಿ. ಕುಮಾರಸ್ವಾಮಿ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಪೊಲೀಸರಿಂದ ಬಂಧನ ಭೀತಿ ಎದುರಾಗಿದೆ. ಎಂ.ಪಿ. ಕುಮಾರಸ್ವಾಮಿ ಅವರ ವಿರುದ್ಧ ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ರಹಿತ Read more…

ಅಸೆಂಬ್ಲಿಯಲ್ಲೇ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ

ತ್ರಿಪುರಾ ರಾಜ್ಯ ವಿಧಾನಸಭೆಯ ಅಧಿವೇಶನದ ವೇಳೆ ಬಿಜೆಪಿ ಶಾಸಕರೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದಾರೆ ಎಂದು ಆರೋಪಿಸಲಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈಶಾನ್ಯ ರಾಜ್ಯದ Read more…

ಅಪಾರ್ಟ್ ಮೆಂಟ್ ನ 14ನೇ ಮಹಡಿಯಿಂದ ಬಿದ್ದ ಯುವಕ; ಅನುಮಾನಾಸ್ಪದ ಸಾವು

ಮಂಗಳೂರು: ಅಪಾರ್ಟ್ ಮೆಂಟ್ ನ 14ನೇ ಮಹಡಿಯಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಕೆಪಿಟಿ ಬಳಿ ನಡೆದಿದೆ. 21 ವರ್ಷದ ಮೊಹಮ್ಮದ್ ಶಾಮಲ್ ಮೃತ ಯುವಕ. Read more…

BIG NEWS: ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಗಡಿಪಾರು

ಬೆಂಗಳೂರು: ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜಕಾರಣದಲ್ಲಿ ಸಕ್ರಿಯನಾಗಲು ಮುಂದಾಗಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ. ಚುನಾವಣೆ ಮುಗಿಯುವವರೆಗೂ ಬೆಂಗಳೂರಿಗೆ ಬರದಂತೆ ಗಡಿಪಾರು ಮಾಡಿ ಪಶ್ಚಿಮ Read more…

ಆರ್‌ಆರ್‌ಆರ್‌ ತಮಿಳು ಚಿತ್ರ ಎಂದು ಹೇಳಿ ಮೀಮರ್‌ಗಳಿಗೆ ಆಹಾರವಾದ ನಟಿ

ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಡ್ಯಾಕ್ಸ್ ಶೆಫರ್ಡ್‌ರ ಪಾಡ್‌ಕಾಸ್ಟ್ ಒಂದರಲ್ಲಿ ಭಾಗಿಯಾಗಿದ್ದು, ಬಾಲಿವುಡ್ ಹಾಗೂ ತಮ್ಮ ವೈಯಕ್ತಿಕ ಜೀವನದ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಶೋನಲ್ಲಿ ತೆಲುಗು Read more…

ಡಿವೋರ್ಸ್ ಬಳಿಕ ಪುಷ್ಪ ಚಿತ್ರದ ‘ಊ ಅಂಟಾವಾ’ಹಾಡಿನಲ್ಲಿ ಕಾಣಿಸಿಕೊಳ್ಳದಂತೆ ಸಮಂತಾಗೆ ಕುಟುಂಬಸ್ಥರು ಮತ್ತು ಗೆಳೆಯರಿಂದ ಬಂದಿತ್ತಂತೆ ಸಲಹೆ

ತೆಲುಗಿನ ಸೂಪರ್ ಹಿಟ್ ಚಿತ್ರ ಪುಷ್ಪ ಸಿನಿಮಾದ ಊ ಅಂಟಾವಾ ಮರೆಯಲು ಹೇಗೆ ಸಾಧ್ಯ? ನಟಿ ಸಮಂತಾ ರುತ್ ಪ್ರಭು ಕಾಣಿಸಿಕೊಂಡಿದ್ದ ಈ ಐಟಂ ಸಾಂಗ್ ಚಿತ್ರದ ಹಾಡುಗಳಲ್ಲಿ Read more…

ವಿಡಿಯೋ: ಸಾರ್ವಜನಿಕ ರಸ್ತೆಯಲ್ಲಿ ಹುಡುಗಿಯರ ಅಪಾಯಕಾರಿ ಬೈಕ್ ಸ್ಟಂಟ್‌

ಯೂಟ್ಯೂಬರ್‌ ಹಾಗೂ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಎಂದು ತನ್ನನ್ನು ಕರೆದುಕೊಳ್ಳುವ ಲವ್ಲೀ ಸಹಾನಿ ಎಂಬ ವ್ಯಕ್ತಿ ಪದೇ ಪದೇ ತಪ್ಪಾದ ಕಾರಾಣಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಪಾಟ್ನಾ ದ ರಸ್ತೆಗಳಲ್ಲಿ ತಮ್ಮ Read more…

’ರಸ್ತೆ ಅಫಘಾತಗಳಿಗೆ ಜನರ ಬೇಜವಾಬ್ದಾರಿ ಚಾಲನೆಯೇ ಕಾರಣ’ ಎಂದು ಹೇಳಿದ ಕೆಲವೇ ದಿನಗಳಲ್ಲಿ ಅಫಘಾತದಲ್ಲೇ ಮೃತಪಟ್ಟ ಟೀನೇಜ್ ಟಿಕ್‌ಟಾಕರ್‌‌

ಟಿಕ್‌ಟಾಕ್ ತಾರೆ ಕಾರಾ ಸ್ಯಾಂಟೋರೆಲ್ಲಿ ತನ್ನ 18ನೇ ವಯಸ್ಸಿಗೇ ಕಾರು ಅಫಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಕಾರಾರ ತವರು ರಾಜ್ಯ ಫ್ಲಾರಿಡಾದಲ್ಲಿ ಈ ಘಟನೆ ಜರುಗಿದೆ. ಮಾರ್ಚ್ 17ರಂದು ಈ ಅಫಘಾತವಾಗುವ Read more…

ಈ ವಿಶಿಷ್ಟ ಹಬ್ಬದ ವೇಳೆ ಮಹಿಳೆಯರ ಗೆಟಪ್‌ನಲ್ಲಿ ಮಿಂಚುತ್ತಾರೆ ಪುರುಷರು

ಭೌಗೋಳಿಕವಾಗಿ ವಿಸ್ತಾರವಾಗಿ ವ್ಯಾಪಿಸುವ ಭಾರತದಲ್ಲಿ ಪ್ರಾದೇಶಿಕ ಮಟ್ಟದ ಅಸಂಖ್ಯ ಹಬ್ಬಗಳು ಹಾಗೂ ಆಚರಣೆಗಳಿವೆ. ನಮ್ಮದೇ ಭೂತಕೋಲಾ, ತಮಿಳು ನಾಡಿನ ಜಲ್ಲಿಕಟ್ಟು, ಅಟ್ಟುಕಲ್ ಪೊಂಗಲ ಇವುಗಳಲ್ಲಿ ಕೆಲವಷ್ಟೇ. ಯಾವುದೇ ಹಬ್ಬವಾದರೂ Read more…

BIG NEWS: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು

ಬೆಂಗಳೂರು: ಜೆಡಿಎಸ್ ಎಷ್ಟೇ ಬೊಂಬ್ಡಾ ಹೊಡ್ಕೊಂಡ್ರೂ ಪೂರ್ಣ ಶಕ್ತಿಯಿಂದ ಅಧಿಕಾರಕ್ಕೆ ಬರಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬೊಂಬ್ಡಾ ಹೊಡೆದುಕೊಳ್ಳುತ್ತಿರುವುದು Read more…

ಬ್ರಿಟನ್‌ನ ‌ಈ ಮನೆಗೇಕೆ ಎಂಟು ಕೋಟಿ ಬೆಲೆ….?

ಬ್ರಿಟನ್‌ನ ಹಳ್ಳಿಯೊಂದರಲ್ಲಿ ಮಾರಾಟಕ್ಕೆ ಇರುವ ಈ ಮನೆಗೆ ಭಾರೀ ಬೆಲೆ ನಿಗದಿ ಪಡಿಸಲಾಗಿದೆ. ಮುಂದಿನಿಂದ ಸಾಮಾನ್ಯವಾಗಿ ಕಾಣುವ ಈ ಮನೆಯ ಹಿಂಭಾಗದಲ್ಲಿರುವ ಆಸ್ತಿಯ ಕಾರಣದಿಂದಾಗಿಯೇ £800,000 (8.1 ಕೋಟಿ Read more…

BIG NEWS: ಜೆ ಡಿ ಎಸ್ ನವರು ಎಷ್ಟೇ ಬೊಂಬ್ಡಾ ಹೊಡ್ಕೊಂಡ್ರೂ ಬಹುಮತದಿಂದ ಅಧಿಕಾರಕ್ಕೆ ಬರಲ್ಲ; ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಒಳ ಒಪ್ಪಂದ ವಾಕ್ಸಮರ ತಾರಕ್ಕೇರಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ನವರು ಎಷ್ಟೇ Read more…

ಚೈತ್ರ ನವರಾತ್ರಿ: ಕೇವಲ ಎರಡು ಚಮಚ ನೀರು, ಮೊಸರು ಸೇವಿಸುತ್ತಾ ಒಂಬತ್ತು ದಿನ ಧ್ಯಾನೋಪವಾಸ ಮಾಡಿದ ಆದಿಶಕ್ತಿ ಮಾತೆಯ ಭಕ್ತ

ಚೈತ್ರ ನವರಾತ್ರಿ ಇನ್ನೇನು ಅಂತ್ಯವಾಗಲಿದೆ. ಈ ಅವಧಿಯಲ್ಲಿ ಆದಿಶಕ್ತಿ ಮಾತೆಯನ್ನು ಸೂಕ್ತವಾಗಿ ಪೂಜಿಸುವ ಮಂದಿಗೆ ದೇವಿ ಹರಸುತ್ತಾಳೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬ ಭಕ್ತನಿಗೂ ದೇವರನ್ನು ಪೂಜಿಸುವ ತನ್ನದೇ Read more…

ಬ್ರಿಟನ್: 22 ವಾರದಲ್ಲಿ ಜನಿಸಿ ದಾಖಲೆ ಸೃಷ್ಟಿಸಿದ ತ್ರಿವಳಿ

ಕೇವಲ 22 ವಾರಗಳಲ್ಲಿ ಜನಿಸಿದ ಬ್ರಿಟನ್‌ ತ್ರಿವಳಿ ಸಹೋದರಿಯರು ವಿನೂತನ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಫೆಬ್ರವರಿ 2021ರಲ್ಲಿ ಜನಿಸಿದ ಈ ತ್ರಿವಳಿಗಳು – ರೂಬಿ ರೋಸ್, ಪೇಟನ್ ಜೇನ್ ಮತ್ತು Read more…

ರಾತ್ರೋರಾತ್ರಿ ಶ್ರೀಮಂತನಾದ ಹವ್ಯಾಸಿ ಗಣಿಗಾರಿಕೆದಾರ….!

ಆಸ್ಟ್ರೇಲಿಯಾದ ವಿಕ್ಟೋರಿಯಾ ಚಿನ್ನದ ಗಣಿಯಲ್ಲಿ ತನ್ನ ಜೀವನ್ಮಾನದ ಶೋಧವೊಂದನ್ನು ಮಾಡಿದ ವ್ಯಕ್ತಿಯೊಬ್ಬ ಭಾರೀ ಪ್ರಮಾಣದಲ್ಲಿ ಚಿನ್ನ ಹೊರ ತೆಗದಿದ್ದಾನೆ. ಡರ‍್ರೆನ್ ಕಂಪ್ ಹೆಸರಿನ ಈತ 4.6 ಕೆಜಿಯಷ್ಟು ಚಿನ್ನಭರಿತ Read more…

BIG NEWS: ವರುಣಾದಲ್ಲಿ ಸ್ವತಃ ಯಡಿಯೂರಪ್ಪ ಎದುರಾಳಿಯಾಗಿ ಬಂದ್ರೂ ಸ್ವಾಗತ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ವಿಧಾನಸಭಾ ಚುನಾವಣಾ ಅಖಾಡ ಕಾವೇರುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ತಮ್ಮ ಎದುರಾಳಿ ಸ್ಪರ್ಧಿಯ ಬಗ್ಗೆ ಲೆಕ್ಕಾಚಾರ ಆರಂಭಿಸಿದ್ದಾರೆ. ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ, ವಿಪಕ್ಷ ನಾಯಕ Read more…

ʼಮತದಾರರಿಗೆ ಆಮಿಷ ಒಡ್ಡುವುದು ಶಿಕ್ಷಾರ್ಹ ಅಪರಾಧʼ

ಶಿವಮೊಗ್ಗ : ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನಗ, ನಗದು ಇನ್ನಿತರ ಸಾಮಾಗ್ರಿಗಳನ್ನು ನೀಡಿ ಆಮಿಷ ಒಡ್ಡುವುದು ಹಾಗೂ ಅದನ್ನು ಪಡೆಯುವುದು ಅಪರಾಧವಾಗಿದ್ದು, ಅಂತಹ ಕೃತ್ಯಗಳು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ Read more…

Watch Video | ಎಣ್ಣೆ ಏಟಿನಲ್ಲಿ ಪ್ರಭುದೇವ ನೃತ್ಯ ಅನುಕರಣೆ; ಮದ್ಯಪ್ರಿಯನ ಸಖತ್‌ ಡಾನ್ಸ್

ದೇಶದ ಅತ್ಯಂತ ಜನಪ್ರಿಯ ನೃತ್ಯ ಕೊರಿಯೋಗ್ರಾಫರ್‌ ಪ್ರಭು ದೇವ ಎಂದರೆ ನೃತ್ಯಪ್ರಿಯರಿಗೆಲ್ಲಾ ಸಿಕ್ಕಾಪಟ್ಟೆ ಪ್ರೀತಿ. ತಮ್ಮ ಅದ್ಭುತ ಸ್ಟೆಪ್‌ಗಳ ಮೂಲಕ ಬಹಳಷ್ಟು ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿದ್ದಾರೆ ಪ್ರಭುದೇವ. ಪ್ರಭುದೇವರ Read more…

BIG NEWS: JDS ಮಾಜಿ ಶಾಸಕ ಕಾಂಗ್ರೆಸ್ ಸೇರ್ಪಡೆ; ಸ್ವಂತ ಮನೆಗೆ ಬಂದಷ್ಟು ಸಂತಸವಾಗಿದೆ ಎಂದ ಗುಬ್ಬಿ ಶ್ರೀನಿವಾಸ್

ಬೆಂಗಳೂರು: ಜೆಡಿಎಸ್ ಮಾಜಿ ಶಾಸಕ ಗುಬ್ಬಿ ಶ್ರೀನಿವಾಸ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಗುಬ್ಬಿ ಶ್ರೀನಿವಾಸ್ Read more…

ಕಚೇರಿಯಲ್ಲಿ ಕುರ್ಚಿಗಾಗಿ ಕಿತ್ತಾಟ; ಸಹೋದ್ಯೋಗಿ ಮೇಲೆ ಗುಂಡಿನ ದಾಳಿ

ಗುರ್ಗಾಂವ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕುರ್ಚಿಗಾಗಿ ಉದ್ಯೋಗಿಗಳಿಬ್ಬರು ಜಗಳವಾಡಿದ್ದು, ಘಟನೆಯಲ್ಲಿ ಒಬ್ಬನ ಪ್ರಾಣಕ್ಕೇ ಕುತ್ತು ಬಂದಿದೆ. ತಮ್ಮ ಕಚೇರಿಯಲ್ಲಿ ಕುರ್ಚಿಗಾಗಿ ಜಗಳದ ನಂತರ ಸಹೋದ್ಯೋಗಿ ಗುಂಡು ಹಾರಿಸಿದ್ದಾರೆ. ರಾಮದಾ ಹೋಟೆಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...