alex Certify Latest News | Kannada Dunia | Kannada News | Karnataka News | India News - Part 1902
ಕನ್ನಡ ದುನಿಯಾ
    Dailyhunt JioNews

Kannada Duniya

30 ಕೋಟಿ ಆಸ್ತಿ ಇದ್ದರೂ ತುತ್ತು ಅನ್ನ ಹಾಕದ ಮಗ; ವಿಷ ಸೇವಿಸಿ ದಂಪತಿ ಸಾವು

ಹರಿಯಾಣ: ಹರಿಯಾಣದಲ್ಲಿ ವೃದ್ಧ ದಂಪತಿ ಮಾರ್ಚ್ 29ರ ರಾತ್ರಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕುಟುಂಬ ಸದಸ್ಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್​ನೋಟ್​ ಬರೆದಿದ್ದಾರೆ. ಜಗದೀಶ್ Read more…

BIG NEWS: ಚಿನ್ನ ಮಾರಾಟಕ್ಕೆ ಹೊಸ ನಿಯಮ; ಏ.1ರಿಂದಲೇ ಜಾರಿ

ನವದೆಹಲಿ: ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬರುವ ಜೂನ್ 1 ರಿಂದ 6 ಅಂಕಿಗಳ ಹಾಲ್ಮಾರ್ಕಿಂಗ್ ಅನ್ನು ಕಡ್ಡಾಯ ಮಾಡಲಾಗಿದ್ದು, ಆರು ಅಂಕಿಗಳ ಕೋಡ್ ಇಲ್ಲದೆ ಹಾಲ್‌ಮಾರ್ಕ್ ಮಾಡಿದ Read more…

BIG NEWS: ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿವೆ ಈ ಹೊಸ ನಿಯಮ

ನವದೆಹಲಿ: ಏಪ್ರಿಲ್ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ಕೆಲವು ನಿಯಮಗಳ ಬಗ್ಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಇಂದಿನಿಂದ ಹೊಸ ತೆರಿಗೆ ಪದ್ಧತಿ ಜಾರಿಗೆ Read more…

Viral Video | ರೈಲಿನಲ್ಲಿ ಚಪ್ಪಲಿ ಹಿಡಿದು ಜಗಳ ಮಾಡಿದ ಯುವತಿಯರು…..!

ಮುಂಬೈ ಲೋಕಲ್ ರೈಲುಗಳು ಅಥವಾ ದೆಹಲಿ ಮೆಟ್ರೋ ಆಗಿರಬಹುದು, ಸಾರಿಗೆಗಳಲ್ಲಿ ಗಲಾಟೆ ನಡೆಯುವುದು ಮಾಮೂಲು. ಈಗ ಅಂಥದ್ದೇ ಒಂದು ಯುವತಿಯರ ಗಲಾಟೆ ವಿಡಿಯೋ ವೈರಲ್​ ಆಗಿದೆ. ‘ಘರ್ ಕೆ Read more…

ಮಣ್ಣಿಗಿದೆ ನಿಮ್ಮ ‘ಅದೃಷ್ಟ’ ಬದಲಾಯಿಸುವ ಶಕ್ತಿ

ಪುರಾಣದಲ್ಲಿ ಮಣ್ಣಿಗೆ ಮಹತ್ವದ ಸ್ಥಾನವಿದೆ. ಪ್ರಾಚೀನ ಕಾಲದಲ್ಲಿ ಜೇಡಿಮಣ್ಣಿನ ಬಳಕೆ ಹೆಚ್ಚಾಗಿತ್ತು. ಪ್ರತಿಯೊಂದು ಕೆಲಸಕ್ಕೂ ಮಣ್ಣನ್ನು ಬಳಸ್ತಾ ಇದ್ದರು. ಭೋಜನ ಮಾಡುವ ಪಾತ್ರೆಯಿರಲಿ, ದೇವರ ಪೂಜೆಯ ವಸ್ತುವಿರಲಿ, ಮನೆಯನ್ನು Read more…

ಮಲಗಿದ್ದ ಕೂಲಿಯವನ ಮೇಲೆ ಪೊಲೀಸರ​ ದರ್ಪ: ಶಾಕಿಂಗ್‌ ವಿಡಿಯೋ ವೈರಲ್

ರೈಲ್ವೆ ಆವರಣದಲ್ಲಿ ಮಲಗಿದ್ದ ಕೂಲಿಯೊಬ್ಬನ ಮೇಲೆ ಇಬ್ಬರು ಪೊಲೀಸರು ದರ್ಪ ತೋರಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಕರ್ತವ್ಯದಲ್ಲಿದ್ದ ಪೊಲೀಸರು ಮಲಗಿದ್ದ ವ್ಯಕ್ತಿಯ ಮೇಲೆ ದರ್ಪ ತೋರಿರುವ ಘಟನೆ Read more…

ಫ್ಯಾಷನ್‌ಗಾಗಿ ಉದ್ದ ಉಗುರು ಬೆಳೆಸುವುದು ಅಪಾಯಕಾರಿ; ಬರಬಹುದು ಇಂಥಾ ಮಾರಕ ಕಾಯಿಲೆ….!

ಚಿಕ್ಕವರಿದ್ದಾಗ ಉಗುರುಗಳನ್ನು ಸರಿಯಾಗಿ ಕತ್ತರಿಸಿಕೊಳ್ಳದೇ ಇದ್ದರೆ ಮನೆಯ ಹಿರಿಯರು, ಶಿಕ್ಷಕರಿಂದ ಬೈಸಿಕೊಂಡಿದ್ದು ಎಲ್ಲರಿಗೂ ನೆನಪಿರಬಹುದು. ಕತ್ತರಿಸಿದ ಉಗುರುಗಳನ್ನು ಸ್ವಚ್ಛತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಫ್ಯಾಷನ್ ಯುಗದಲ್ಲಿ ಹುಡುಗಿಯರು ಉದ್ದುದ್ದ Read more…

ಧನವಂತರಾಗಲು ಶನಿವಾರ ಮಾಡಿ ಈ ಚಿಕ್ಕ ಕೆಲಸ

ಶ್ರೀಮಂತರಾಗಲು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ಹಗಲಿರುಳು ಪ್ರಯತ್ನಪಡ್ತಾರೆ. ಆದ್ರೆ ಎಷ್ಟು ಪ್ರಯತ್ನ ಪಟ್ಟರೂ ಯಶಸ್ಸು ಸಿಗೋದು ಕಷ್ಟ. ಕೆಲವರ ಕೈನಲ್ಲಿ ಹಣ ಬಂದ್ರೂ ನಿಲ್ಲೋದಿಲ್ಲ. ಕೆಲವರಿಗೆ ಲಕ್ಷ್ಮಿ ಒಲಿಯುವುದೇ Read more…

ಈ ರಾಶಿಯವರಿಗಿದೆ ಇಂದು ಅನಿರೀಕ್ಷಿತ ಕಡೆಯಿಂದ ಆರ್ಥಿಕ ಲಾಭ

ಮೇಷ : ಉದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ಇದು ಉತ್ತಮ ದಿನವಾಗಿದೆ, ಬಹಳ ದಿನಗಳ ಬಳಿಕ ಆಪ್ತರನ್ನ ಭೇಟಿ ಮಾಡಲಿದ್ದೀರಿ. ಆಸ್ತಿ ವಿಚಾರದಲ್ಲಿ ಉಂಟಾದ ತಪ್ಪು ಕಲ್ಪನೆಯು ದೊಡ್ಡ ಜಗಳಕ್ಕೆ ನಾಂದಿ Read more…

ಮನೆಯ ಮುಖ್ಯದ್ವಾರದಲ್ಲಿ ಗಣೇಶ ಮೂರ್ತಿಯಿದ್ರೆ ಅವಶ್ಯವಾಗಿ ಇದನ್ನು ಓದಿ

ಮನೆಯ ಮುಖ್ಯದ್ವಾರದಲ್ಲಿ ಗಣೇಶನ ಪ್ರತಿಮೆಯನ್ನು ಅನೇಕರು ಇಡ್ತಾರೆ. ಸ್ವಸ್ತಿಕ್, ಶುಭ-ಲಾಭ್ ಸೇರಿದಂತೆ ಅನೇಕ ಶುಭ ಸೂಚಕಗಳನ್ನು ಇಡ್ತಾರೆ. ಹಿಂದೂ ಧರ್ಮದಲ್ಲಿ ಗಣೇಶನಿಗೆ ಮಹತ್ವದ ಸ್ಥಾನವಿದೆ. ಮೊದಲ ಪೂಜಿಪ ಗಣೇಶ. Read more…

ಟ್ರೆಕ್ಕಿಂಗ್ ಮಾಡುವವರ ನೆಚ್ಚಿನ ತಾಣ ಯಾಣ

ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ ಯಾಣ. ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗಲು ಹೇಳಿ ಮಾಡಿಸಿದ ತಾಣವಿದು. ನಗರದ ಜಂಜಾಟವನ್ನೆಲ್ಲಾ ಮರೆತು ಶುದ್ಧವಾದ ಗಾಳಿ ಸೇವಿಸುತ್ತಾ, ದಟ್ಟವಾದ ಕಾಡಲ್ಲಿ Read more…

ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಗೆ ಮಾಜಿ ಸಚಿವ ಗುಡ್ ಬೈ: ಬೆಂಬಲಿಗರ ಸಭೆಯಲ್ಲಿ ಘೋಷಣೆ: ಜೆಡಿಎಸ್ ಅಭ್ಯರ್ಥಿಯಾಗಿ ಮನೋಹರ ತಹಶೀಲ್ಡಾರ್ ಸ್ಪರ್ಧೆ

ಹಾವೇರಿ: ಮಾಜಿ ಸಚಿವ ಮನೋಹರ ತಹಶೀಲ್ದಾರ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಅವರು ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಶ್ರೀನಿವಾಸ ಮಾನೆಯವರಿಗೆ Read more…

OLD VIRAL VIDEO | ಐಫಾ ಸಮಾರಂಭದಲ್ಲಿ ಮಾಡಿದ ನೃತ್ಯದಿಂದ ಟ್ರೋಲ್ ಆದ ಸೋನಂ ಕಪೂರ್‌

ಸಿನೆಮಾಗಳಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲದಿದ್ದರೂ ಸಹ ಬಾಲಿವುಡ್ ನಟಿ ಸೋನಂ ಕಪೂರ್‌ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ. ಇದೀಗ ಐಫಾ ಪ್ರಶಸ್ತಿ ಸಮಾರಂಭಗಳ ವೇಳೆ ನೀಡಿದ ನೃತ್ಯ ಪ್ರದರ್ಶನವೊಂದರಿಂದ ಸೋನಂ Read more…

ಬೆಡ್‌ ಶೀಟ್ ಬದಲಿಸಿದ್ದನ್ನೇ ’ಸಾಧನೆ’ ಎಂದು ಸಂಭ್ರಮಿಸಿದ ಪಾಕ್‌ ಯುವತಿ; ಫುಲ್‌ ರೋಸ್ಟ್‌ ಮಾಡಿದ ನೆಟ್ಟಿಗರು

ಸಮನ್ ಹಯಾತ್‌ ಸೋಮ್ರೋ ಹೆಸರಿನ ಪಾಕಿಸ್ತಾನಿ ಇನ್‌ಫ್ಲುಯೆನ್ಸರ್‌ ಒಬ್ಬರು ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಭಯಂಕರವಾಗಿ ರೋಸ್ಟ್ ಆಗುತ್ತಿದ್ದಾರೆ. ಕೇವಲ ಬೆಡ್‌ ಶೀಟ್‌ಗಳನ್ನು ಬದಲಿಸಿದ್ದನ್ನೇ ದೊಡ್ಡ ಸಾಧನೆಯೆಂಬಂತೆ ಆಚರಿಸುತ್ತಿರುವ ಈಕೆ Read more…

ಚರಂಡಿಯೊಳಗಿಂದ 10 ಅಡಿ ಸುರಂಗ ಕೊರೆದು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಹತ್ತು ಅಡಿ ಸುರಂಗ ಕೊರೆದು ಆಭರಣದ ಅಂಗಡಿಯೊಂದರಲ್ಲಿ 15 ಲಕ್ಷ ರೂ. ಬೆಲೆ ಬಾಳುವ ಆಭರಣಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಜರುಗಿದೆ. ಅಂಗಡಿಯ ಪಕ್ಕದ Read more…

ಉಚಿತ ರೇಷನ್ ವಿತರಣೆ ವೇಳೆ ನೂಕು ನುಗ್ಗಲು: ಕಾಲ್ತುಳಿತದಲ್ಲಿ 11 ಜನ ಸಾವು

ಕರಾಚಿ: ಪಾಕಿಸ್ತಾನದ ದಕ್ಷಿಣ ಬಂದರು ನಗರ ಕರಾಚಿಯಲ್ಲಿರುವ ರಂಜಾನ್ ಆಹಾರ ವಿತರಣಾ ಕೇಂದ್ರದಲ್ಲಿ ಶುಕ್ರವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮತ್ತು ರಕ್ಷಣಾ Read more…

BIG NEWS: ಮಾರುಕಟ್ಟೆಯಲ್ಲಿ ಹಾಟ್‌ ಕೇಕ್‌ನಂತೆ ಸೇಲಾಗ್ತಿದೆ ಹ್ಯಾಕಿಂಗ್‌ ಡಿವೈಸ್‌….! ಇದೆಷ್ಟು ಅಪಾಯಕಾರಿ ಗೊತ್ತಾ ? ಇಲ್ಲಿದೆ ಮಾಹಿತಿ

ಆನ್‌ಲೈನ್ ಹ್ಯಾಕಿಂಗ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಡೆಯುತ್ತಲೇ ಇವೆ. ಹೆಚ್ಚಿನ ಸಂದರ್ಭಗಳಲ್ಲಿ ಕರೆ ಅಥವಾ ವೆಬ್‌ಸೈಟ್‌ಗೆ ಲಿಂಕ್ ಮೂಲಕ ಜನರನ್ನು ವಂಚಿಸಲಾಗುತ್ತದೆ. ಈಗ ಹ್ಯಾಕಿಂಗ್‌ಗಾಗಿ ಸಾಧನವೊಂದು ಮಾರುಕಟ್ಟೆಗೆ Read more…

SSLC ಪರೀಕ್ಷೆ ಮೊದಲ ದಿನವೇ ಅಕ್ರಮ: ನಕಲಿ ವಿದ್ಯಾರ್ಥಿ ವಶಕ್ಕೆ

ಕಲಬುರಗಿ: ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿದ್ದ ನಕಲಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ. ಕಲ್ಬುರ್ಗಿ ನಗರದ ವಿನಾಯಕ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಯ ಹೆಸರಲ್ಲಿ ಪರೀಕ್ಷೆ Read more…

ಕಣ್ಮನ ಸೆಳೆಯುವ ರೇಶ್ಮೆ ತಯಾರಿ ಹಿಂದೆ ಏನೆಲ್ಲಾ ಶ್ರಮವಿದೆ ಗೊತ್ತಾ ? ಇಲ್ಲಿದೆ ವಿಡಿಯೋ

ರೇಶ್ಮೆ ವಸ್ತ್ರಗಳು ಯಾರಿಗೆ ತಾನೇ ಇಷ್ಟವಾಗೋದಿಲ್ಲ ? ಚರ್ಮ-ಸ್ನೇಹಿ ಮಾತ್ರವಲ್ಲದೇ ಸುಂದರವಾದ ಲುಕ್ ಸಹ ಕೊಡುವ ರೇಶ್ಮೆಯಿಂದ ಮಾಡಿದ ಬಟ್ಟೆಗಳು ಎಲ್ಲೆಲ್ಲೂ ಭಾರೀ ಬೇಡಿಕೆಯಲ್ಲಿರುವುದು ಸಹಜವೇ. ಆದರೆ ಸ್ವಾಭಾವಿಕ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ: ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಸಲಹೆ

ನವದೆಹಲಿ: ಈ ವರ್ಷದ ಫೆಬ್ರವರಿಯಲ್ಲಿ ನಿವಾಸಿಗಳ ಕೋರಿಕೆಯ ಮೇರೆಗೆ 10.97 ಮಿಲಿಯನ್‌ಗಿಂತಲೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಆಧಾರ್‌ನಲ್ಲಿ ಸೀಡ್ ಮಾಡಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇಂದು Read more…

ಬೆಂಗಳೂರು ಸೇರಿ ರಾಜ್ಯಾದ್ಯಂತ 3 ದಿನ ಮಳೆ ಮುನ್ಸೂಚನೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಕರಾವಳಿ, ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ, ಬೆಂಗಳೂರಿನಲ್ಲಿ ಇಂದು ಮತ್ತು Read more…

ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ರಹಸ್ಯ ಬಹಿರಂಗಪಡಿಸಿದ ವಿಜಯೇಂದ್ರ

ಮೈಸೂರು: ನಿಮ್ಮ ಪ್ರೀತಿ ವಿಶ್ವಾಸ ನನಗೆ ಧೈರ್ಯ ಕೊಟ್ಟಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ವರುಣಾ ಕ್ಷೇತ್ರದ Read more…

ಏಪ್ರಿಲ್ 5 ರ ಬದಲು 9 ರಂದು ಕೋಲಾರಕ್ಕೆ ರಾಹುಲ್ ಗಾಂಧಿ

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಪ್ರಿಲ್ 5 ರ ಬದಲಿಗೆ ಏ. 9 ರಂದು ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಏ. 5 ರಂದು ಕೋಲಾರದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ Read more…

ಹಿರಿಯ ನಾಗರಿಕರು, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಭರ್ಜರಿ ಸಿಹಿ ಸುದ್ದಿ: ಬಡ್ಡಿ ದರ ಭಾರೀ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರವು ಮಾರ್ಚ್ 31 ರಂದು ಹಿರಿಯ ನಾಗರಿಕ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಖಾತೆ ಯೋಜನೆ, ಮಾಸಿಕ ಆದಾಯ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, Read more…

BIG NEWS: ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಗೊಂದಲ; ಸ್ಪಷ್ಟನೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾಗಿದ್ದು, ಈಗಾಗಲೇ ಟಿಕೆಟ್ ಘೋಷಣೆಯಾಗಿದೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ Read more…

ವಿಧಾನಸಭಾ ಚುನಾವಣೆ; ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ ಆಮ್ ಆದ್ಮಿ ಪಕ್ಷ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ದಿಯವರು 60 ಅಭ್ಯರ್ಥಿಗಳ Read more…

BIG NEWS: ನಟ ಚೇತನ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಕ್ರಮಕ್ಕೆ ನಿರ್ಧಾರ

ಬೆಂಗಳೂರು: ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನಟ ಚೇತನ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮಕ್ಕೆ ಮುಂದಾಗಿದೆ. ಚಿತ್ರರಂಗದಲ್ಲಿದ್ದುಕೊಂಡು ಚಿತ್ರರಂಗಕ್ಕೆ ಮುಜುಗರವನ್ನುಂಟುಮಾಡುವ ಹೇಳಿಕೆಗಳನ್ನು ನೀಡುತ್ತಿರುವ Read more…

ಮನೆಯಲ್ಲೇ ಐಸ್‌ ಕ್ರೀಂ ಮಾಡಿ ತೋರಿಸಿದ ಮಹಿಳೆ; ಇಷ್ಟೆಲ್ಲಾ ಸರ್ಕಸ್ ಬೇಕಿತ್ತಾ ಎಂದ ನೆಟ್ಟಿಗರು

ಐಸ್‌ ಕ್ರೀಂ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಅದರಲ್ಲೂ ಬೇಸಿಗೆ ಮಾಸಗಳಲ್ಲಿ ಐಸ್‌ ಕ್ರೀಂಗೆ ಬೇಡಿಕೆ ಇನ್ನಷ್ಟು ಹೆಚ್ಚುತ್ತದೆ. ಬಹುತೇಕರು ಅಂಗಡಿಗೆ ಹೋಗಿ ಐಸ್‌ಕ್ರೀಂ ತರುತ್ತಾರೆ. ಆದರೆ ಕೆಲವರು Read more…

ಹಿರಿಯರ ಅಥ್ಲೆಟಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಜಯಿಸಿದ 95ರ ಹಿರಿಯಜ್ಜಿ

ಪೋಲೆಂಡ್‌ನ ಟೋರನ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಒಳಾಂಗಣ ಮಾಸ್ಟರ್‌‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2023ರಲ್ಲಿ 95 ವರ್ಷ ವಯಸ್ಸಿನ ಭಗ್ವಾನಿ ದೇವಿ ದಗರ್‌ ಹೆಸರಿನ ಹಿರಿಯ ಅಜ್ಜಿಯೊಬ್ಬರು ಮೂರು ಚಿನ್ನದ ಪದಕಗಳನ್ನು Read more…

Watch Video | ಯುವತಿ ವಿಡಿಯೋ ಮಾಡುತ್ತಿರುವಾಗಲೇ ಮೊಬೈಲ್ ಕಸಿಯಲೆತ್ನಿಸಿದ ಕಳ್ಳ…!

ರೆಸ್ಟೋರೆಂಟ್ ಒಂದರ ಎದುರು, ದ್ವಿಚಕ್ರ ವಾಹನವೊಂದರಲ್ಲಿ ಬಂದ ಕಳ್ಳರು ತನ್ನ ಸ್ನೇಹಿತೆಯರೊಂದಿಗೆ ಕಂಟೆಂಟ್ ಸೃಷ್ಟಿಸುತ್ತಿದ್ದ ಯುವತಿಯೊಬ್ಬರ ಮೊಬೈಲ್‌ ಕಸಿಯಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೊಡ್ ಆಗಿದೆ. ಬ್ಯಾಂಗಲೋರ್‌‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...