alex Certify Latest News | Kannada Dunia | Kannada News | Karnataka News | India News - Part 1901
ಕನ್ನಡ ದುನಿಯಾ
    Dailyhunt JioNews

Kannada Duniya

LPG ಸಿಲಿಂಡರ್ ದರ ಪರಿಷ್ಕರಣೆ: ವಾಣಿಜ್ಯ ಸಿಲಿಂಡರ್ ದರ 92 ರೂ. ಕಡಿತ

ನವದೆಹಲಿ: ಇಂದು 2024 ರ ಆರ್ಥಿಕ ವರ್ಷದ ಮೊದಲ ದಿನವಾಗಿದೆ. ಸರ್ಕಾರವು LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಂದು ಅಡುಗೆ ಅನಿಲದ ಬೆಲೆಯನ್ನು ಸುಮಾರು Read more…

ಧನಂಜಯ್ ಗೆ ಕೋಟಿ ರೂ. ಮೌಲ್ಯದ ಕಾರು ನೀಡಿದ ನಿರ್ಮಾಪಕರು….!

ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ಕಾಲೂರಿದ್ದಾರೆ. ತಮ್ಮ ಸರಳ ಸಜ್ಜನಿಕೆಯಿಂದಾಗಿ ಎಲ್ಲರ ಮೆಚ್ಚಿನವರಾಗಿರುವ ಧನಂಜಯ್ ಅವರ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಕ್ಕೆ ಲಭಿಸುತ್ತಿರುವ Read more…

ಎಲೆಕ್ಟ್ರಿಕ್ ಬೈಕ್ ಸ್ಪೋಟ; ಅಕ್ಕಪಕ್ಕದ ವಾಹನಗಳಿಗೂ ತಗುಲಿದ ಬೆಂಕಿ

ಈ ಹಿಂದೆ ಎಲೆಕ್ಟ್ರಿಕ್ ವಾಹನಗಳು ಸ್ಪೋಟಗೊಂಡ ಬಹಳಷ್ಟು ಪ್ರಕರಣಗಳು ವರದಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿತ್ತು. ಇದೀಗ ಬೇಸಿಗೆ ಸಂದರ್ಭದಲ್ಲಿ ಮತ್ತೊಂದು ಬೈಕ್ ಸ್ಪೋಟಗೊಂಡಿರುವ ಘಟನೆ ನಡೆದಿದೆ. ಮಂಡ್ಯ Read more…

‘ಕೋವಿಡ್’ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್; ಹೊಸ ಅಲೆಯ ಸಾಧ್ಯತೆ ಇಲ್ಲವೆಂದ ತಜ್ಞರು

ರಾಜ್ಯ ಮತ್ತು ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕು ನಿರಂತರವಾಗಿ ಏರಿಕೆಯಾಗುತ್ತಿದೆ. ದೇಶದಲ್ಲಿ ಕಳೆದೆರಡು ದಿನಗಳಿಂದ ಪ್ರತಿನಿತ್ಯ 3 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದಲ್ಲೂ 280 ಕ್ಕೂ Read more…

ತಂದೆ ಸಾವಿನ ನೋವಿನಲ್ಲಿಯೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

  ಪ್ರಸ್ತುತ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿದ್ದು, ಮುಂದಿನ ಶೈಕ್ಷಣಿಕ ಜೀವನಕ್ಕೆ ನೆರವಾಗುವ ಈ ಪರೀಕ್ಷೆಯನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ಬರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎದೆಗುಂದುವ ಸಂಗತಿ ಎದುರಾದರೆ Read more…

ಮರುವಿವಾಹವಾದ ವಿಧವೆಗೆ ಪರಿಹಾರ ನಿರಾಕರಿಸಲು ಯಾವುದೇ ಕಾರಣವಿಲ್ಲ: ಹೈಕೋರ್ಟ್ ಆದೇಶ

ಮುಂಬೈ: ವಿಧವೆ ಮರುವಿವಾಹವಾದ ಕಾರಣಕ್ಕೆ ಎಂವಿಎ ಅಡಿಯಲ್ಲಿ ಪರಿಹಾರವನ್ನು ನಿರಾಕರಿಸಲು ಯಾವುದೇ ಕಾರಣವಿಲ್ಲ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮೋಟಾರು ವಾಹನ ಕಾಯ್ದೆ(ಎಂವಿಎ) ಅಡಿಯಲ್ಲಿ ವಿಧವೆಯ ಮರುವಿವಾಹವು ಅವಳ Read more…

ಬೇಸಿಗೆಯಲ್ಲಿ ಮಹಿಳೆಯರ ಮೂತ್ರ ಸೋಂಕಿನ ಹಿಂದಿದೆ ಈ ಕಾರಣ

ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಮೂತ್ರ ಸೋಂಕಿನ ಸಮಸ್ಯೆ ಕಾಡುತ್ತದೆ. ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸ್ವಚ್ಛವಿಲ್ಲದ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ Read more…

BIG NEWS: ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಇಂದು ಪ್ರಕಟ; ಕುತೂಹಲ ಕೆರಳಿಸಿದ ಹಾಸನ ಕ್ಷೇತ್ರ

ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಜೆಡಿಎಸ್, ಮತದಾನದ ದಿನಾಂಕ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಇಂದು ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, Read more…

ಇಂದಿನಿಂದ ಹಾಲ್ ಮಾರ್ಕ್ ಕಡ್ಡಾಯ: ಆದ್ರೂ ಹಳೆ ಆಭರಣ ಮಾರಲು ಅವಕಾಶ

ನವದೆಹಲಿ: ಚಿನ್ನಾಭರಣಗಳ ಮೇಲೆ ಏಪ್ರಿಲ್ 1 ರಿಂದ ಆಲ್ಫಾನ್ಯೂಮರಿಕ್ ಹಾಲ್ ಮಾರ್ಕ್ ಹೆಚ್.ಯು.ಐ.ಡಿ. ಸಂಕೇತ ಕಡ್ಡಾಯಗೊಳಿಸಲಾಗಿದೆ. ಇಂದಿನಿಂದ ಹೊಸ ನಿಯಮ ಜಾರಿಗೆ ಬಂದಿದೆ. ಹೀಗಿದ್ದರೂ ಹಳೆಯದೆಂದು ಘೋಷಿಸಲಾಗಿರುವ ಚಿನ್ನಾಭರಣಗಳನ್ನು Read more…

BIG NEWS: ಮತದಾನ ದಿನವಾದ ಮೇ 10ರಂದು ವೇತನ ಸಹಿತ ‘ರಜೆ’ ನೀಡಲು ಆದೇಶ

ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯುತ್ತಿದ್ದು, ಮಂಗಳವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ. ವಿಧಾನಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಕೇಂದ್ರ ಚುನಾವಣಾ Read more…

ಶ್ರೀರಾಮ ಉತ್ಸವ ಮೂರ್ತಿ ತೊಡೆ ಮೇಲೆ ನಿಂತ ಶಾಸಕ; ನೆಟ್ಟಿಗರಿಂದ ತೀವ್ರ ಆಕ್ರೋಶ

ಶ್ರೀ ರಾಮನವಮಿ ಸಂದರ್ಭದಲ್ಲಿ ಬಿಜೆಪಿ ಶಾಸಕರೊಬ್ಬರು ಶ್ರೀ ರಾಮನ ಉತ್ಸವ ಮೂರ್ತಿಯ ತೊಡೆ ಮೇಲೆ ನಿಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ Read more…

ಬೇನಾಮಿ ಆಸ್ತಿ ಹೊಂದಿದ ಅಧಿಕಾರಿಗೆ ಬಿಗ್ ಶಾಕ್: 1.1 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು: ಕಾವೇರಿ ನೀರಾವರಿ ನಿಗಮ ನಿಯಮಿತದ ಮಾಜಿ ಎಂಡಿ ಟಿ.ಎನ್. ಚಿಕ್ಕರಾಯಪ್ಪ ಅವರಿಗೆ ಸೇರಿದ 1.10 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಚಿಕ್ಕರಾಯಪ್ಪ Read more…

BIG NEWS: ಚುನಾವಣೆಗೆ ನಿಲ್ಲುವವರಿಗೊಂದು ಚುನಾವಣೆ; ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಹೊಸ ವಿಧಾನ

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಆದರೆ ಆಡಳಿತರೂಢ ಬಿಜೆಪಿ ಈವರೆಗೂ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಇದರ ಮಧ್ಯೆ Read more…

ಲಿಂಗ ಪರಿವರ್ತಿತ ಮಹಿಳೆಯೂ ಪರಿಹಾರ ಪಡೆಯಲು ಅರ್ಹ; ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆಗೊಂಡ ಮಹಿಳೆಯೂ ಸಹ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣದ Read more…

ಸೂಕ್ಷ್ಮವಾದ ಫೆದರ್ ಜ್ಯುವೆಲರಿ ಕಾಳಜಿ ಹೀಗಿರಲಿ

ಫೆದರ್ ಜ್ಯುವೆಲರಿ ಅತ್ಯಂತ ಸೂಕ್ಷ್ಮ ಮತ್ತು ಮೃದುವಾಗಿರುತ್ತೆ. ಹಾಗಾಗಿ ಅವನ್ನೆಲ್ಲ ಕೇರ್ಫುಲ್ ಆಗಿ ಇಟ್ಕೋಬೇಕು. ಸ್ವಚ್ಛ ಮಾಡುವಾಗ್ಲೂ ಜಾಗರೂಕತೆ ಇರಲಿ. ಫೆದರ್ ಜ್ಯುವೆಲರಿಯನ್ನು ಹೇಗೆ ಇಟ್ಕೋಬೇಕು ಅನ್ನೋ ಬಗ್ಗೆ Read more…

ಹಾಸ್ಟೆಲ್ ನಲ್ಲಿ ಮಹಿಳಾ ಕ್ರೀಡಾಪಟು ಸ್ನಾನದ ದೃಶ್ಯ ಸೆರೆಹಿಡಿದ ಆಟಗಾರ್ತಿ

ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಿಳಾ ಹಾಸ್ಟೆಲ್ ಸ್ನಾನಗೃಹದಲ್ಲಿ ಕ್ರೀಡಾಪಟು ಒಬ್ಬರು ಸ್ನಾನ ಮಾಡುವ ವೇಳೆ ಪಕ್ಕದ ಸ್ನಾನಗೃಹದಿಂದ ಮಹಿಳಾ ಕ್ರೀಡಾಪಟು ಮೊಬೈಲ್ Read more…

ದೇಗುಲದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2 ಲಕ್ಷ ರೂ. ವಶ….!

ಚುನಾವಣೆ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಹಣ ತೆಗೆದುಕೊಂಡು ಹೋಗಬೇಕಾದರೆ ಸೂಕ್ತ ದಾಖಲೆಗಳನ್ನು ಹೊಂದಿರಬೇಕಾಗಿರುವುದು ಅತ್ಯವಶ್ಯಕ. ಒಂದೊಮ್ಮೆ ದಾಖಲೆಗಳು ಇರದಿದ್ದರೆ ವಶಪಡಿಸಿಕೊಳ್ಳಲಾಗುತ್ತದಲ್ಲದೆ ಅದನ್ನು ಹಿಂಪಡೆಯಬೇಕಾದರೆ ಸೂಕ್ತ ದಾಖಲೆ ನೀಡಬೇಕಾಗುತ್ತದೆ.‌ ಇಂಥದ್ದೇ Read more…

ATM ಗೆ ಹಣ ತುಂಬುವ ವಾಹನದಲ್ಲಿ ದಾಖಲೆಯಿಲ್ಲದೆ ಸಾಗಣೆ; 1.40 ಕೋಟಿ ರೂಪಾಯಿ ವಶ

ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಹಣ ಸಾಗಿಸಲು ಅಭ್ಯರ್ಥಿಗಳು ನಾನಾ ವಿಧಾನಗಳನ್ನು ಅನುಸರಿಸುತ್ತಾರೆ. ಆಂಬುಲೆನ್ಸ್ ಗಳಲ್ಲೂ ಸಹ ಹಣ ಸಾಗಣೆ ಮಾಡುತ್ತಿದ್ದ ಕೆಲವೊಂದು ಪ್ರಕರಣಗಳು ಈ ಹಿಂದೆ ಪತ್ತೆಯಾಗಿದ್ದವು. ಹಾಗೆಂದು Read more…

ಎಲೆಕ್ಷನ್ ಎಫೆಕ್ಟ್: ದ್ವಿತೀಯ ಪಿಯುಸಿ ಮೌಲ್ಯಮಾಪನ ವಿಳಂಬ

ಬೆಂಗಳೂರು: ರಾಜ್ಯ ವಿಧಾನಸಭೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ಚುನಾವಣಾ ಕೆಲಸ ನಿರ್ವಹಿಸುವುದರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ. Read more…

ಗರ್ಭಿಣಿಯರು ತಪ್ಪದೇ ಈ ಕೆಲಸ ಮಾಡಿ

ಗರ್ಭಿಣಿಯಾಗಿರುವಾಗ ಒಳ್ಳೆಯ ವಿಷಯಗಳನ್ನೇ ಕೇಳಬೇಕು, ಉತ್ತಮ ಸಂಗತಿಗಳನ್ನೇ ಮಾತನಾಡಬೇಕು ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದರ ಹಿಂದೆಯೂ ಒಂದು ಸದುದ್ದೇಶವಿದೆ. ಗರ್ಭಿಣಿಯರು ಕೇಳುವುದನ್ನು ಮಕ್ಕಳೂ ಕೇಳಿಸಿಕೊಂಡು ಅವರ ಮೆದುಳು Read more…

BIG NEWS: ಮೂರ್ನಾಲ್ಕು ದಿನಗಳಲ್ಲಿ ‘ಕೈ’ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ರಿಲೀಸ್

ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಈಗಾಗಲೇ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಎರಡನೇ ಪಟ್ಟಿ ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು Read more…

ಪ್ರಧಾನಿ ಮೋದಿ ಶೈಕ್ಷಣಿಕ ಪ್ರಮಾಣಪತ್ರ ಕೇಳಿದ್ದ ಕೇಜ್ರಿವಾಲ್ ಗೆ ದಂಡ….!

ಪ್ರಧಾನಿ ನರೇಂದ್ರ ಮೋದಿಯವರ ಸ್ನಾತಕೋತ್ತರ ಪದವಿಯ ಪೂರ್ಣ ವಿವರ ನೀಡುವಂತೆ ಕೇಂದ್ರ ಮಾಹಿತಿ ಆಯೋಗ, ಗುಜರಾತ್ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಆದೇಶವನ್ನು ರದ್ದುಗೊಳಿಸಿರುವ ಗುಜರಾತ್ ಹೈಕೋರ್ಟ್, ಈ ಮಾಹಿತಿಗಾಗಿ ಅರ್ಜಿ Read more…

ಭಕ್ತರ ನೆಚ್ಚಿನ ಮಾತೆ ʼಶೃಂಗೇರಿ ಶಾರದಾಂಬೆʼಯ ಸೊಬಗ ನೋಡ ಬನ್ನಿ

ನಂಬಿದವರಿಗೆ ಇಂಬುಕೊಡುವ ಶಾರದಾಂಬೆ, ತನ್ನ ಬಳಿ ಬರುವ ಭಕ್ತರಿಗೆ ಇಲ್ಲ ಎಂದವಳಲ್ಲ. ಆದಿಶಂಕರಾಚಾರ್ಯರರು 8ನೇ ಶತಮಾನದಲ್ಲಿ ನಿರ್ಮಿಸಿದ ಶೃಂಗೇರಿ ಇಂದಿಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದು. ಇಲ್ಲಿ ಶಾರದಾಂಬೆ, ವೀಣಾಪಾಣಿ Read more…

ತ್ರಿವಿಧ ದಾಸೋಹಿ ಲಿ. ಶಿವಕುಮಾರ ಶ್ರೀಗಳ 116 ನೇ ಜಯಂತಿ: ಸಿದ್ಧಗಂಗಾ ಮಠದಲ್ಲಿ ವಿಶೇಷ ಪೂಜೆ

ತುಮಕೂರು: ಇಂದು ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಜಯಂತಿ ನಡೆಯಲಿದೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಲಿಂಗೈಕ್ಯ ಶಿವಕುಮಾರ ಶ್ರೀಗಳ 116ನೇ Read more…

ಮೇ 29 ರಿಂದ ಪ್ರಾಥಮಿಕ, ಪ್ರೌಢಶಾಲೆ ಆರಂಭ: ಹೊಸ ಶೈಕ್ಷಣಿಕ ವರ್ಷದ ಶಾಲಾ ತರಗತಿ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2023 -24ನೇ ಶೈಕ್ಷಣಿಕ ಸಾಲಿನ ಶಾಲಾ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದೆ. ಮೇ 29 ರಿಂದ ತರಗತಿಗಳು ಆರಂಭವಾಗಲಿವೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, Read more…

ಕಿತ್ತಳೆ ಹಣ್ಣು ತಿಂದ ಬಳಿಕ ಸಿಪ್ಪೆಯನ್ನು ಈ ರೀತಿ ಉಪಯೋಗಿಸಿ

ಕಿತ್ತಳೆ ರಸಭರಿತ ಹುಳಿಯಾದ ಹಣ್ಣು. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಅದಕ್ಕಾಗಿಯೇ ಕಿತ್ತಳೆ ಆರೋಗ್ಯ ಮತ್ತು ಚರ್ಮ ಎರಡಕ್ಕೂ ಉತ್ತಮವೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕಿತ್ತಳೆಯನ್ನು ಬಳಸಲಾಗುತ್ತದೆ. Read more…

ಪರಿಸರ ಸ್ನೇಹಿಯಾಗಿ ಮದುವೆಯಾದ ಜೋಡಿ: ನೆಟ್ಟಿಗರ ಶ್ಲಾಘನೆ

ಕೋಲ್ಕತಾ: ಅಡುಗೆ, ಅಲಂಕಾರ ಅಥವಾ ಉಡುಗೊರೆಯಾಗಿರಲಿ, ಸರಳವಾದ ಭಾರತೀಯ ವಿವಾಹಗಳು ಸಹ ಕೊಳೆಯದ ತ್ಯಾಜ್ಯದ ರಾಶಿಯನ್ನು ಉತ್ಪಾದಿಸುತ್ತವೆ, ಅದು ನೂರಾರು ವರ್ಷಗಳವರೆಗೆ ಪರಿಸರವನ್ನು ಹದಗೆಡಿಸುತ್ತದೆ. ಲೆಕ್ಕವಿಲ್ಲದಷ್ಟು ವಿವಾಹಗಳಿಂದ ಉಂಟಾದ Read more…

ದೇಶದಲ್ಲಿಯೇ ದುಬಾರಿ ಅಪಾರ್ಟ್​ಮೆಂಟ್​ ಖರೀದಿಸಿದ ಉದ್ಯಮಿ…! ಬೆರಗಾಗಿಸುವಂತಿದೆ ʼಬೆಲೆʼ

ಮುಂಬೈ: ಕೈಗಾರಿಕೋದ್ಯಮಿ ಮತ್ತು ಫ್ಯಾಮಿಲಿ ಕೇರ್ ಸಂಸ್ಥಾಪಕ ಜೆಪಿ ತಪರಿಯಾ ಅವರ ಕುಟುಂಬದ ಸದಸ್ಯರು ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ದುಬಾರಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ. ಇದರ ಬೆಲೆ Read more…

ಮುಖದ ಕಲೆಗಳನ್ನು ನಿವಾರಿಸಿ ಹೊಳಪು ಹೆಚ್ಚಿಸಲು ಬಳಸಿ ನೆಲ್ಲಿಕಾಯಿ

ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಹಲವು ರೋಗಗಳಿಗೆ ಔಷಧವಾಗಿ ಬಳಸುತ್ತಾರೆ. ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಮುಖದ ಹೊಳಪು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಕ್ರೀಂಗಳನ್ನು Read more…

BIG NEWS: ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ: ವಿಜಯೇಂದ್ರ ಸ್ಪರ್ಧೆ ಬಗ್ಗೆ ಮಹತ್ವದ ಮಾಹಿತಿ

ಮೈಸೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...