alex Certify Latest News | Kannada Dunia | Kannada News | Karnataka News | India News - Part 1899
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಇಷ್ಟಪಡುವ ಹಣ್ಣುಗಳು ಹೇಳುತ್ವೆ ನಿಮ್ಮ ಸ್ವಭಾವ

ಜ್ಯೋತಿಷ್ಯದಲ್ಲಿ ವ್ಯಕ್ತಿಯ ಸ್ವಭಾವವನ್ನು ತಿಳಿಸುವ ಅನೇಕ ಮಾರ್ಗಗಳಿವೆ. ವ್ಯಕ್ತಿಯ ರಾಶಿ, ಜನ್ಮ ದಿನಾಂಕ, ಹಸ್ತರೇಖೆ ಸೇರಿದಂತೆ ಅನೇಕ ವಿಧಾನಗಳಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದು. ಹಣ್ಣುಗಳ ಮೂಲಕವೂ ನಿಮ್ಮ ಸ್ವಭಾವವನ್ನು Read more…

ಈ ರಾಶಿಯವರಿಗಿದೆ ಇಂದು ಕಷ್ಟದಿಂದ ಪಾರಾಗಲು ದಾರಿ

ಮೇಷ : ಉದ್ಯೋಗದಲ್ಲಿ ಬಡ್ತಿ ಭಾಗ್ಯ ಸಿಗುವ ಸಾಧ್ಯತೆ ಇದೆ. ನಿಮ್ಮ ಅತಿಯಾದ ಸಿಟ್ಟು ದಾಂಪತ್ಯ ಜೀವನದಲ್ಲಿ ಕಲಹ ತಂದೊಡ್ಡಬಹುದು. ಮಕ್ಕಳ ಓದಿನ ನಿಮಿತ್ತ ಬಹುದೊಡ್ಡ ಖರ್ಚೊಂದು ನಿಮ್ಮ Read more…

ಈ ನಕ್ಷತ್ರದಲ್ಲಿ ಜನಿಸಿದ ಜನರು ಅದೃಷ್ಟವಂತರು

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 27 ನಕ್ಷತ್ರಗಳಿವೆ. ಈ ಎಲ್ಲಾ ನಕ್ಷತ್ರಗಳು ತಮ್ಮದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿವೆ. ಯಾವುದೇ ವ್ಯಕ್ತಿಯ ದಿನಾಂಕ, ಜನನ ಮತ್ತು ಹುಟ್ಟಿದ ಸಮಯವನ್ನು ಆಧರಿಸಿ Read more…

ಕಲ್ಲಿದ್ದಲು ತುಂಬಿದ ಟ್ರೇಲರ್ ವೇಗವಾಗಿ ಹರಿದು ಸ್ಥಳದಲ್ಲೇ ಮೃತಪಟ್ಟ ಬಾಲಕ; ಸ್ಥಳೀಯರ ಆಕ್ರೋಶ

ಮಧ್ಯಪ್ರದೇಶದ ಪಟ್ಟಣದ ರಸ್ತೆಗಳಲ್ಲಿ ಅತಿವೇಗದಲ್ಲಿ ಚಲಿಸುವ ಟ್ರೇಲರ್‌ಗಳ ಮೂಲಕ ಕಲ್ಲಿದ್ದಲು ಸಾಗಣೆಯನ್ನು ತಡೆಯಲು ಸಿಂಗ್ರೌಲಿ ಜಿಲ್ಲಾಡಳಿತದ ನಿರಂತರ ಪ್ರಯತ್ನಗಳ ಮಧ್ಯೆ ಅನಾಹುತ ನಡೆದಿದೆ. ಸಿಂಗ್ರೌಲಿಯ ಝಲಾರಿ ಮಜೌಲಿ ಗ್ರಾಮದಲ್ಲಿ Read more…

BIG NEWS: ಶಿವಸೇನೆ ಸಂಸದ ಸಂಜಯ್ ರಾವತ್ ಗೆ ಹತ್ಯೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್; ಕುಡಿದ ಅಮಲಿನಲ್ಲಿ ಕಳಿಸಿದ್ದ ಸಂದೇಶ

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದಂತೆ ನಿಮ್ಮನ್ನೂ ಹತ್ಯೆ ಮಾಡೋದಾಗಿ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್‌ಗೆ ಸಂದೇಶ ಕಳುಹಿಸಿದ್ದ ಆರೋಪದ ಮೇಲೆ ಪುಣೆಯ 23 Read more…

ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಸಿಂಗರ್; ವಿಡಿಯೋ ವೈರಲ್

ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರು. ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಸ್ಟಾರ್ ಸಿಂಗರ್ ಅರಿಜಿತ್ ಸಿಂಗ್ ಕೂಡ ಸ್ಟಾರ್ ಕ್ರಿಕೆಟರ್ ಧೋನಿ Read more…

ದೇಶದಲ್ಲಿ ಸರ್ವಾಧಿಕಾರ ಬಂದಾಗಲೆಲ್ಲಾ ಕ್ರಾಂತಿಯೂ ನಡೆದಿದೆ: ಈ ಬಾರಿ ಆ ಕ್ರಾಂತಿಯ ಹೆಸರು ರಾಹುಲ್ ಗಾಂಧಿ: ಜೈಲಿಂದ ಹೊರ ಬಂದ ಸಿಧು ಮೊದಲ ಮಾತು

ಪಟಿಯಾಲಾ: ಸುಮಾರು 10 ತಿಂಗಳ ಪಟಿಯಾಲಾ ಕೇಂದ್ರ ಕಾರಾಗೃಹದಿಂದ ಶನಿವಾರ ಬಿಡುಗಡೆಯಾದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಅನರ್ಹಗೊಂಡ ಸಂಸತ್ ಸದಸ್ಯ ರಾಹುಲ್ ಗಾಂಧಿ ಅವರನ್ನು Read more…

ಹಾಡಹಗಲೇ ಆಘಾತಕಾರಿ ಕೃತ್ಯ: ಗುಂಡಿಕ್ಕಿ ವಕೀಲನ ಹತ್ಯೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಗುಂಡಿಕ್ಕಿ ವಕೀಲರೊಬ್ಬರನ್ನು ಕೊಲೆ ಮಾಡಲಾಗಿದೆ. ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕೃತ್ಯವೆಸಗಿ ಪರಾರಿಯಾಗಿದ್ದಾರೆ. Read more…

ಬಿಜೆಪಿಯಲ್ಲಿ ಬಂಡಾಯದ ಬಿಸಿ: ಹಾಲಿ ಶಾಸಕರ ವಿರುದ್ಧವೇ ಅಭ್ಯರ್ಥಿ ಕಣಕ್ಕಿಳಿಸಲು ಶಿರಹಟ್ಟಿ ಕಾರ್ಯಕರ್ತರ ನಿರ್ಧಾರ

ಗದಗ: ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಬಿಜೆಪಿಯ ಹಾಲಿ ಶಾಸಕ ರಾಮಣ್ಣ ಲಮಾಣಿ ಅವರ ವಿರುದ್ಧ ಬಂಡಾಯ ಸಾರಲಾಗಿದೆ. ನಾಳೆ ಲಕ್ಷ್ಮೇಶ್ವರ ಪಟ್ಟಣದಲ್ಲಿ Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಶಾಕ್: ಎಟಿಎಂನಲ್ಲಿ ಹಣ ಇಲ್ಲದಿದ್ದಾಗಲೂ ವಹಿವಾಟಿನ ಮೇಲೆ 10 ರೂ. ಶುಲ್ಕ ವಿಧಿಸಲಿದೆ PNB

ನವದೆಹಲಿ: PNB ಗ್ರಾಹಕರ ಗಮನಕ್ಕೆ ಮುಖ್ಯ ಮಾಹಿತಿ ಇಲ್ಲಿದೆ. ಮೇ 1 ರಿಂದ ವಿಫಲವಾದ ಎಟಿಎಂ ಹಿಂಪಡೆಯುವ ವಹಿವಾಟಿನ ಮೇಲೆ ಬ್ಯಾಂಕ್ 10 ರೂ. ಶುಲ್ಕ ವಿಧಿಸುತ್ತದೆ. ಸಾರ್ವಜನಿಕ Read more…

ಶೇ. 13 ರಷ್ಟು ಏರಿಕೆಯಾಗಿ ಮಾರ್ಚ್ ನಲ್ಲಿ 1.60 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಇದುವರೆಗಿನ 2ನೇ ಅತಿ ಹೆಚ್ಚು ಕಲೆಕ್ಷನ್

ನವದೆಹಲಿ: ಮಾರ್ಚ್ 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹವು ಕಳೆದ ವರ್ಷ ಮಾರ್ಚ್‌ನಲ್ಲಿನ ಜಿಎಸ್‌ಟಿ ಆದಾಯಕ್ಕಿಂತ ಶೇಕಡ 13 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ Read more…

ನೀತಿ ಸಂಹಿತೆ ಜಾರಿಯಲ್ಲಿರುವಾಗ ಅಧಿಕಾರಿಗಳ ಅಟ್ಟಹಾಸ: ರೈತರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ

ಶಿವಮೊಗ್ಗ: ತುಮಕೂರಿನ ಗುಬ್ಬಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಟ್ಟಹಾಸ ಮೆರೆದಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಅರಣ್ಯಾಧಿಕಾರಿಗಳು ಅಟ್ಟಹಾಸ ತೋರಿದ್ದಾರೆ ಎಂದು ಶಿವಮೊಗ್ಗದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ Read more…

BREAKING NEWS: ಜೈಲಿನಿಂದ ಹೊರಬಂದ ನವಜೋತ್ ಸಿಂಗ್ ಸಿಧು

1988 ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಒಂದು ವರ್ಷ ಜೈಲು ಶಿಕ್ಷೆಗೊಳಗಾಗಿದ್ದ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆಯಾಗಿದ್ದಾರೆ. 10 ತಿಂಗಳು ಜೈಲು ಶಿಕ್ಷೆಯನ್ನು ಬಹುತೇಕ Read more…

ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಶಿಕ್ಷಕರಿಗೆ 20 ವಿಷಯಗಳ ತರಬೇತಿ

ನವದೆಹಲಿ: CBSE ವತಿಯಿಂದ CBSE ಸಂಯೋಜಿತ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ವಿಶೇಷ ಡ್ರೈವ್ ಪ್ರಾರಂಭಿಸಲಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) Read more…

ಹಿಂದಿ ಹೇರಿಕೆ ವಿರುದ್ಧ ಆಕ್ರೋಶ: ರೈಲು ನಿಲ್ದಾಣ ನಾಮಫಲಕದ ಹಿಂದಿ ಅಕ್ಷರಗಳಿಗೆ ಮಸಿ: ಕೇಸ್ ದಾಖಲು

ನವದೆಹಲಿ: ಚೆನ್ನೈ ಫೋರ್ಟ್ ರೈಲು ನಿಲ್ದಾಣದಲ್ಲಿ ನೇಮ್ ಬೋರ್ಡ್‌ ನಲ್ಲಿ ಹಿಂದಿ ಅಕ್ಷರಗಳಿಗೆ ಕಪ್ಪು ಬಣ್ಣ ಬಳಿದಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಮಿಳು ಮತ್ತು Read more…

ತೀರ್ಥಹಳ್ಳಿ ಕಾಂಗ್ರೆಸ್ ಟಿಕೆಟ್ ಗೆ ಬಿಗ್ ಫೈಟ್: ಆಕಾಂಕ್ಷಿಗಳೊಂದಿಗೆ ಡಿಕೆಶಿ ಸಂಧಾನ ಸಭೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ. ಮಂಜುನಾಥಗೌಡ ಅವರ ನಡುವೆ ಭಾರಿ ಪೈಪೋಟಿ ಕಂಡು ಬಂದಿದ್ದು, Read more…

BIG NEWS: ನೀತಿ ಸಂಹಿತೆ ಉಲ್ಲಂಘನೆ; ಇಬ್ಬರು ಶಾಸಕರಿಗೆ ನೋಟೀಸ್ ಜಾರಿ

ಮಡಿಕೇರಿ: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನ ಇಬ್ಬರು ಶಾಸಕರಿಗೆ ಚುನಾವಣಾಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ವಿರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯ ಅವರಿಗೆ Read more…

BIG NEWS: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೈಲುಪಾಲು

ಬೆಂಗಳೂರು: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೈಲುಪಾಲಾಗಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಅವರ ಲೋಕಾಯುಕ್ತ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಅವರನ್ನು Read more…

Watch Video | ಸ್ಪಾರ್ಕ್ ಗನ್ ಹಿಡಿದು ನವಜೋಡಿ ಪೋಸ್; ಸಂಭ್ರಮದ ವೇಳೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಇತ್ತೀಚಿಗೆ ಮದುವೆ ಸಮಾರಂಭಗಳಲ್ಲಿ ನವಜೋಡಿ ವಿಭಿನ್ನವಾಗಿ ಮತ್ತು ಸೃಜನಶೀಲತೆಯಿಂದ ಅದನ್ನು ಸ್ಮರಣೀಯ ದಿನವನ್ನಾಗಿಸಲು ಪ್ರಯತ್ನಿಸುತ್ತಿದೆ. ಅದಾಗ್ಯೂ ಇಂತಹ ವಿಭಿನ್ನ ಸಾಹಸಗಳು ಯಾವಾಗಲೂ ಎಲ್ಲರಿಗೂ ಸುರಕ್ಷಿತವಾಗಿರುವುದಿಲ್ಲ ಎಂದು ಇತ್ತೀಚಿನ ವೀಡಿಯೊ Read more…

ಸಿಹಿತಿಂಡಿಗಳಲ್ಲಿ ಬಳಸುವ ‘ಸಿಲ್ವರ್ ಫಾಯಿಲ್’ ಮಾಂಸಾಹಾರಿಯೇ…? ಇಲ್ಲಿದೆ ಭಯಾನಕ ಸತ್ಯ..…!

ಬೇಕರಿಯಲ್ಲಿ ಸಿಗುವ ಸಿಹಿ ತಿನಿಸುಗಳ ಮೇಲೆ ‘ಸಿಲ್ವರ್ ಫಾಯಿಲ್’ ಹಾಕಿರುತ್ತಾರೆ. ಸಿಲ್ವರ್ ಫಾಯಿಲ್ ಅನ್ನು ಅನ್ವಯಿಸುವುದರಿಂದ ಈ ಸಿಹಿತಿಂಡಿಗಳ ಸೌಂದರ್ಯವು ದುಪ್ಪಟ್ಟಾಗುತ್ತದೆ. ಸಿಲ್ವರ್‌ ಫಾಯಿಲ್‌ ಅನ್ನು ಅನೇಕ ಇತರ Read more…

RCBಯ ಅಧಿಕೃತ EV ಪಾಲುದಾರ ಆಂಪಿಯರ್ ನಿಂದ RCB-ಥೀಮ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ EV ಪಾಲುದಾರರಾದ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ (“GEMPL”) ನಿಂದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರ್ಯಾಂಡ್ ಆಂಪಿಯರ್ ಮುಂಬರುವ ಟಿ20 Read more…

ʼರಘುಪತಿ ರಾಘವ ರಾಜಾರಾಂʼ ಗೆ ನೃತ್ಯ ಮಾಡಿದ ನೀತಾ ಅಂಬಾನಿ; ವಿಡಿಯೋ ವೈರಲ್

ಅಂಬಾನಿ ಕುಟುಂಬ ನೂತನವಾಗಿ ಆರಂಭಿಸಿರುವ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ನೀತಾ ಅಂಬಾನಿಯವರ ನೃತ್ಯ ಗಮನ ಸೆಳೆದಿದ್ದು ವೈರಲ್ ಆಗಿದೆ. ನೀತಾ ಅಂಬಾನಿ ಮತ್ತು Read more…

BIG NEWS: ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಭಾರ ಜಿಲ್ಲಾ ಕಾರ್ಯನಿರ್ವಾಹಣಾಧಿಕಾರಿ

ಧಾರವಾಡ: ಕೆರೆ ಅಭಿವೃದ್ಧಿ ಕಾಮಗಾರಿಗಳ ಬಿಲ್ ಮಂಜೂರಾತಿಗೆ ಲಂಚ ಪಡೆಯುತ್ತಿದ್ದಾಗ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ಧ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ನವಲೂರಿನ ವಿನಾಯಕ ನಗರದಲ್ಲಿಈ ಘಟನೆ ನಡೆದಿದೆ. Read more…

ಕಂಪನಿಯ ಟಾರ್ಗೆಟ್‌ ರೀಚ್‌ ಆಗದ ಉದ್ಯೋಗಿಗಳಿಗೆ ವಿಚಿತ್ರ ಶಿಕ್ಷೆ; ಪರಸ್ಪರ ಕಪಾಳಮೋಕ್ಷದ ವಿಡಿಯೋ ವೈರಲ್….!‌

ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಬಂಧಪಟ್ಟ ಟಾರ್ಗೆಟ್ ನೀಡುವುದು ಕಾಮನ್‌. ಟಾರ್ಗೆಟ್‌ ತಲುಪದೇ ಇದ್ದ ಉದ್ಯೋಗಿಗಳಿಗೆ ಸಂಬಳ ಕಡಿತ, ಇತರ ಬೋನಸ್‌ಗಳ ಕಡಿತ ಮಾಡೋದನ್ನೂ ನಾವು ಕೇಳಿದ್ದೇವೆ. ಇದೀಗ Read more…

ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ಲಾನ್‌; ಕಾಲೇಜು ವಿದ್ಯಾರ್ಥಿಗಳಿಗೆ ಲವ್ವಲ್ಲಿ ಬೀಳಲೆಂದೇ ಕೊಟ್ಟಿದೆ ವಾರಗಟ್ಟಲೆ ರಜೆ….!

ಚೀನಾ ಸರ್ಕಾರ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಹೊಸ ನೀತಿಗಳನ್ನು ಜಾರಿಗೆ ತರುತ್ತಿದೆ. ಒನ್ ಚೈಲ್ಡ್ ಪಾಲಿಸಿ ಮತ್ತು ಇತರ ಕೆಲವು ಕಾರಣಗಳಿಂದ ಚೀನಾದ ಜನಸಂಖ್ಯೆಯಲ್ಲಿ ಐತಿಹಾಸಿಕ ಕುಸಿತ Read more…

BIG NEWS: BJP ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿದ್ದು, ನಿನ್ನೆಯಷ್ಟೇ ಜೆಡಿಎಸ್ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎ.ಟಿ.ರಾಮಸ್ವಾಮಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ನವದೆಹಲಿಯಲ್ಲಿ ಕೇಂದ್ರ Read more…

ಚಂದ್ರನಲ್ಲಿ 4ಜಿ ಸಂಪರ್ಕ ಸ್ಥಾಪಿಸಲು ಮುಂದಾದ ನಾಸಾ-ನೋಕಿಯಾ

ಚಂದ್ರನ ಮೇಲೆ ಮಾನವರು ಇನ್ನೊಮ್ಮೆ ಕಾಲಿಡುವ ಮುನ್ನ ಅಲ್ಲಿ ಹೈ-ಸ್ಪೀಡ್ ವೈರ್‌ಲೆಸ್‌ ಸಂಪರ್ಕದ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಸಕಲ ಸಿದ್ಧತೆಗಳು ಜಾರಿಯಲ್ಲಿವೆ. ಈ ಸಂಬಂಧ ಅಮೆರಿಕದ ಬಾಹ್ಯಾಕಾಶ ಸಂಸ್ಥೆ Read more…

BIG NEWS: ಸ್ನೇಹಿತರೊಂದಿಗೆ ವೀಕೆಂಡ್ ಮೋಜು; ಈಜಲು ಹೋದ ಇಬ್ಬರು ಯುವತಿಯರು ಸೇರಿ ಮೂವರು ನೀರುಪಾಲು

ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಮೂವರು ನೀರು ಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ. ಬೆಂಗಳೂರಿನ ಸಾರಾಯಿಪಾಳ್ಯದ ಪೂಜಾ, ರಾಧಿಕಾ ಹಾಗೂ ಇಮ್ರಾನ್ Read more…

BIG NEWS: ದೇಶಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕು; ಹಲವೆಡೆ ಮತ್ತೆ ಮಾಸ್ಕ್ ಧಾರಣೆ ಕಡ್ಡಾಯ, ಕೆಲ ರಾಜ್ಯಗಳಲ್ಲಿ ಹೊಸ ಗೈಡ್ ಲೈನ್ಸ್

ಭಾರತದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಿದೆ. ಮಾರ್ಚ್ 30 ರಂದು ದೈನಂದಿನ ಪ್ರಕರಣಗಳಲ್ಲಿ 40% ಜಿಗಿತವಾಗಿದೆ. ದೇಶಾದ್ಯಂತ ರಾಜ್ಯಗಳು ಪ್ರಕರಣಗಳನ್ನು ನಿಯಂತ್ರಣದಲ್ಲಿಡಲು ಕಾರ್ಯತಂತ್ರಗಳ ಕುರಿತು ಕೆಲಸ ಮಾಡಲು Read more…

BIG NEWS: ಸಚಿವ ನಾರಾಯಣಗೌಡ ಹೇಳಿಕೆಗೆ HDK ತಿರುಗೇಟು

ಬೆಂಗಳೂರು: ಸಚಿವ ನಾರಾಯಾಣಗೌಡ ವಿರುದ್ಧ ಕೆಂಡ ಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇವರನ್ನು ಬೆಳೆಸುವುದಕ್ಕೆ ನಾನು ಪಕ್ಷ ಹಾಳು ಮಾಡಿಕೊಳ್ಳಬೇಕಾ? ಇವರೇನು ಮಹಾನ್ ಕೆಲಸ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...