alex Certify Latest News | Kannada Dunia | Kannada News | Karnataka News | India News - Part 1890
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ತಯಾರಿಸಿ ಶುಚಿ – ರುಚಿಯಾದ ಖರ್ಜೂರ ಬಿಸ್ಕತ್

ಬೇಕಾಗುವ ಪದಾರ್ಥಗಳು : ಮೈದಾಹಿಟ್ಟು – 1 ಕಪ್, ಹಸಿ ಖರ್ಜೂರದ ತಿರುಳು – 1 ಕಪ್, ಹಾಲು – ಸ್ವಲ್ಪ, ಗೋಡಂಬಿ ತರಿ – 4 ಚಮಚ, ಸಕ್ಕರೆ Read more…

ಮನೆ ಮುಂದೆ ನಾಯಿ ಮಲಗುವುದು ಈ ‘ಸಂಕೇತ’

ಮನುಷ್ಯನಿಗಿಂತ ಪ್ರಾಣಿಗಳು ತುಂಬಾ ಸೂಕ್ಷ್ಮ. ಮುಂದಾಗುವ ಘಟನೆಗಳ ಮುನ್ಸೂಚನೆ ಅವ್ರಿಗೆ ಮೊದಲೇ ಸಿಗುತ್ತದೆ. ಹಳೆಯ ಗ್ರಂಥಗಳಲ್ಲಿ ಕೂಡ ಪ್ರಾಣಿಗಳ ವರ್ತನೆ ಯಾವ ಸಂಕೇತ ನೀಡುತ್ತದೆ ಎಂಬುದನ್ನು ವಿವರವಾಗಿ ಹೇಳಲಾಗಿದೆ. Read more…

ಈ ರಾಶಿಯವರಿಗಿದೆ ಇಂದು ಹೆಚ್ಚು ಲಾಭಕರ

ಮೇಷ : ಈ ದಿನ ನಿಮ್ಮ ಪಾಲಿಗೆ ಮಿಶ್ರ ಫಲ ನೀಡಲಿದೆ. ರಾಜಕೀಯ ವ್ಯಕ್ತಿಗಳ ಮಾತು ಜನತೆಯ ಮೇಲೆ ಪ್ರಭಾವ ಬೀರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ ನಿಮ್ಮದಾಗಲಿದೆ. ಆರ್ಥಿಕ Read more…

ರಾಶಿಗನುಗುಣವಾಗಿ ‘ರುದ್ರಾಕ್ಷಿ’ ಧರಿಸಿದ್ರೆ ಹೆಚ್ಚುತ್ತೆ ಶೋಭೆ

ರುದ್ರಾಕ್ಷಿ ಧರಿಸಿದ್ರೆ ಶಿವನ ಕೃಪೆ ಭಕ್ತನ ಮೇಲಿರುತ್ತದೆಯಂತೆ. ರುದ್ರಾಕ್ಷಿ ವ್ಯಕ್ತಿಯ ಶೋಭೆಯನ್ನು ಹೆಚ್ಚಿಸುತ್ತದೆ. ರುದ್ರಾಕ್ಷಿ ಧರಿಸಲೂ ವಿಧಾನವಿದೆ. ರಾಶಿಗೆ ತಕ್ಕಂತೆ ರುದ್ರಾಕ್ಷಿ ಧರಿಸಿದ್ರೆ ಒಳ್ಳೆಯದು. ಮೇಷ : ಮೇಷ Read more…

ಜೀವನ ಸಂಗಾತಿ ಬೇಕೆಂದ 63 ವರ್ಷದ ವೃದ್ಧ; ಕೊನೆಗೆ ಮದುವೆಯಾಗಿದ್ದು ಯಾರನ್ನು ಗೊತ್ತಾ? ಕಥೆ ಕೇಳಿ ನೆಟ್ಟಿಗರೆಲ್ಲರಿಗೂ ಶಾಕೋ ಶಾಕು….!

ಇತ್ತೀಚಿನ ದಿನಗಳಲ್ಲಿ ಮದುವೆಯ ಪರಿಕಲ್ಪನೆಯೇ ಬದಲಾಗಿದೆ. ಮೊದಲೆಲ್ಲ ಗಂಡು – ಹೆಣ್ಣು ಮದುವೆ ದಿನವೇ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಆದರೆ ಕಾಲ ಬದಲಾಗಿದ್ದ ಹಾಗೆ ಲವ್ ಮ್ಯಾರೇಜ್ ಅನ್ನೊ ಕಾನ್ಸ Read more…

ನಾನು ರಾಜಕಾರಣಿಯನ್ನು ಮದುವೆಯಾಗುವುದಿಲ್ಲ ಎಂದಿದ್ರು ಪರಿಣಿತಿ ಚೋಪ್ರಾ; ಹಳೆ ವಿಡಿಯೋ ವೈರಲ್

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ‌, ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರೊಂದಿಗೆ ಈಗಾಗಲೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಲಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ. ಇತ್ತೀಚಿಗೆ Read more…

ಅಟ್ಟಾಡಿಸಿಕೊಂಡು ಬಂದ ಬೀದಿನಾಯಿಗಳ ದಾಳಿಗೆ ಬೆದರಿ ಕಾರ್ ಗೆ ಗುದ್ದಿದ ಸ್ಕೂಟರ್; ಬೆಚ್ಚಿಬೀಳಿಸುವಂತಿದೆ ಮಹಿಳಾ ಸವಾರರ ವಿಡಿಯೋ

ದ್ವಿ ಚಕ್ರವಾಹನವನ್ನು ಅಟ್ಟಿಸಿಕೊಂಡು ಬಂದ ಬೀದಿನಾಯಿಗಳ ಹಾವಳಿಯಿಂದ ಗಾಬರಿಗೊಂಡ ಮಹಿಳೆ ಪಾರ್ಕಿಂಗ್ ಮಾಡಿದ್ದ ಕಾರ್ ಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಒಡಿಶಾದಲ್ಲಿ ನಡೆದಿರುವ ಬೆಚ್ಚಿಬೀಳಿಸುವ ಈ ವಿಡಿಯೋ ಇದೀಗ Read more…

ಆಂಬುಲೆನ್ಸ್ ಸಂಚಾರಕ್ಕೆ ತಡೆಯೊಡ್ಡಿದ ಬಿಜೆಪಿ ನಾಯಕನ ಕಾರ್; ವಾಹನದಲ್ಲೇ ಪ್ರಾಣಬಿಟ್ಟ ರೋಗಿ

ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಆಘಾತಕಾರಿ ಘಟನೆಯೊಂದರಲ್ಲಿ ಬಿಜೆಪಿ ಮುಖಂಡರೊಬ್ಬರ ಕಾರು ಆಂಬುಲೆನ್ಸ್ ಗೆ ತಡೆಯೊಡ್ಡಿದರಿಂದ ರೋಗಿಯೊಬ್ಬರು ಸಾವನ್ನಪ್ಪಿರೋ ಆರೋಪ ಕೇಳಿಬಂದಿದೆ. ಕಾರಿನೊಂದಿಗೆ ರಸ್ತೆಯನ್ನು ತಡೆದಿದ್ದಲ್ಲದೇ ಪ್ರಶ್ನಿಸಿದ ರೋಗಿಯ Read more…

RCB ತಂಡಕ್ಕೆ ಬಿಗ್‌ ಶಾಕ್; ಗಾಯದ ಸಮಸ್ಯೆಯಿಂದ ಸೀಸನ್ ನಿಂದ ಹೊರಗುಳಿದ ರಜತ್ ಪಾಟಿದಾರ್

ಪ್ರಸ್ತುತ ಐಪಿಎಲ್ ನಲ್ಲಿ ಮೊದಲ ಗೆಲುವು ದಾಖಲಿಸಿರುವ ಆರ್ ಸಿ‌ ಬಿ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರನ್ನು ಇಡೀ ಸೀಸನ್ Read more…

ಟ್ರಾಫಿಕ್ ಕಿರಿಕಿರಿಯಿಂದ ಸುಸ್ತಾಗಿ ಹೋಗಿದ್ದಿರಾ ? ‘ರೌಂಡ್‌ ಅಬೌಟ್ ಸೈನ್‌ ಶಾಟ್’ ವಿಡಿಯೋ ನೋಡಿ

ಟ್ರಾಫಿಕ್ ಅಂದ್ರೆ ಎಷ್ಟು ಕಿರಿಕಿರಿ ಅನ್ನೋದು ವಾಹನ ಓಡಿಸೋರಿಗೆ ಚೆನ್ನಾಗಿ ಗೊತ್ತು. ಅದರಲ್ಲೂ ಬೆಂಗಳೂರು ಟ್ರಾಫಿಕ್ ವಿಶ್ವ ವಿಖ್ಯಾತವಾಗಿದೆ. ಆದರೆ ಈಗ ಟ್ರಾಫಿಕ್‌ನಿಂದ ಬಚಾವ್ ಆಗಲು ಹೊಸ ಟೆಕ್ನಿಕ್ Read more…

1-10-100-1000-2000 ರೂಪಾಯಿ ನೋಟುಗಳ ಮ್ಯೂಸಿಯಂ: ಗರಿಗರಿ ನೋಟಾಗಿದ್ದರೂ ಇವುಗಳಿಗಿಲ್ಲ ಬೆಲೆ….!

ಫರ್ಜಿ’ ಇದು ನಟ ಶಾಹಿದ್ ಕಪೂರ್ ನಟನೆಯ ಸೂಪರ್ ಹಿಟ್ ವೆಬ್‌ ಸೀರಿಸ್. ಈ ವೆಬ್ ಸೀರಿಸ್‌ನಲ್ಲಿ ಖೋಟಾ ನೋಟನ್ನ ಹೇಗ್ಹೇಗೆ ಪ್ರಿಂಟ್ ಮಾಡುತ್ತಾರೆ. ಅದು ಎಷ್ಟು ಸವಾಲಿನ Read more…

ಕಾಶ್ಮೀರದಲ್ಲೀಗ ಹಳದಿ ಕ್ರಾಂತಿ; ಕಣಿವೆ ಪ್ರದೇಶದಲ್ಲಿ ಸಾಸಿವೆ ಕೃಷಿ ಸಡಗರ

ಕಾಶ್ಮೀರದಲ್ಲೀಗ ಹಳದಿ ಕ್ರಾಂತಿಯಾಗ್ತಿದೆ. ಕಾಶ್ಮೀರದ ಸೇಬಿಗೆ ಪ್ರಸಿದ್ಧಿ ಪಡೆದಿದ್ದ ಕಣಿವೆ ಪ್ರದೇಶ ಇದೀಗ ಸಾಸಿಗೆ ಉತ್ಪಾದನೆಯಲ್ಲೂ ಮುನ್ನುಗ್ಗುತ್ತಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿ, ಸಾವಿರಾರು ಹೆಕ್ಟೇರ್ ಭೂಮಿಯನ್ನು ಸಾಸಿವೆ Read more…

ಮಹಿಳೆ ಮೊಬೈಲ್ ಫೋನ್ ಕಸಿದು ನೀಲಿ ಚಿತ್ರ ಅಪ್ಲೋಡ್‌ ಮಾಡಿದ ವ್ಯಕ್ತಿ…!

ಅಪರಿಚಿತ ವ್ಯಕ್ತಿಯೊಬ್ಬ, ಮಹಿಳೆಯ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಅದರಿಂದ ಮಹಿಳೆಯ ವಾಟ್ಸಪ್ ಸ್ಟೇಟಸ್ ನಲ್ಲಿ ಆಕ್ಷೇಪಾರ್ಹ ವಿಡಿಯೋವನ್ನ ಪೋಸ್ಟ್ ಮಾಡಿರೋ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಸೋಮವಾರ ರಾತ್ರಿ Read more…

ತನ್ನ ಜೊತೆ ಮತ್ತೆ ಬರುವಂತೆ ಮಾಜಿ ಗರ್ಲ್ ಫ್ರೆಂಡ್ ಮುಂದೆ ಕುಳಿತಿದ್ದೆಷ್ಟು ಹೊತ್ತು ಗೊತ್ತಾ ?

ಬಿಟ್ಟುಹೋದ ಗರ್ಲ್ ಫ್ರೆಂಡ್ ಮರಳಿ ಬರುವಂತೆ ಪ್ರೇಮಿಯೊಬ್ಬ ಬರೋಬ್ಬರಿ 21 ಗಂಟೆಗಳ ಕಾಲ ಮಂಡಿಯೂರಿ ಬೇಡಿಕೊಂಡಿದ್ದಾನೆ. ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ನಡೆದ ಈ ಘಟನೆ ಗಮನ ಸೆಳೆದಿದೆ. Read more…

ಮೆಕ್ಸಿಕೋದಲ್ಲಿ ಅರೆಸ್ಟ್‌ ಆದ ಡೆಲ್ಲಿ ಡಾನ್‌ ಹಿನ್ನಲೆ ಕೇಳಿದ್ರೆ ಶಾಕ್‌ ಆಗ್ತೀರಾ…..!

ದೆಹಲಿಯ ಮೋಸ್ಟ್ ವಾಂಟೆಡ್ ದರೋಡೆಕೋರರಲ್ಲಿ ಒಬ್ಬನಾದ ದೀಪಕ್ ಬಾಕ್ಸರ್ ಅನ್ನು ಡೆಲ್ಲಿ ಪೊಲೀಸ್ ವಿಶೇಷ ಸೆಲ್ ತಂಡ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಸಹಾಯದಿಂದ ಮೆಕ್ಸಿಕೋದಲ್ಲಿ ಮಂಗಳವಾರ Read more…

Viral Video | ಪಂಚೆಯುಟ್ಟು ಕುಣಿದ ಸಲ್ಮಾನ್ ಖಾನ್; ಸಾಥ್‌ ಕೊಟ್ಟ ವೆಂಕಟೇಶ್‌ – ರಾಮ್‌ ಚರಣ್

ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌’ ನ ಹೊಚ್ಚ ಹೊಸ ಹಾಡು ಯೆಂಟಮ್ಮಾ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಹಾಡಿನಲ್ಲಿ ಸಲ್ಮಾನ್ Read more…

BIG NEWS: ಬೈಕ್ ನಿಲ್ಲಿಸಿ ಜ್ಯೂಸ್ ಕುಡಿಯುತ್ತಿದ್ದವನ ಮೇಲೆ ಜವರಾಯನಂತೆ ಬಂದೆರಗಿದ ಕಾರು; ಸವಾರ ಸ್ಥಳದಲ್ಲೇ ಸಾವು

ಮೈಸೂರು: ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು-ಟಿ.ನರಸಿಪುರ ರಸ್ತೆಯಲ್ಲಿ ಸಂಭವಿಸಿದೆ. ಬೈಕ್ ಸವಾರ ರವಿಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರವಿಕುಮಾರ್ Read more…

BREAKING: ಬಿರುಗಾಳಿ ಸಹಿತ ಭಾರಿ ಮಳೆ; ವಾಹನ ಸವಾರರ ಪರದಾಟ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ದೇವನಹಳ್ಳಿ ಭಾಗದಲ್ಲಿ ಭಾರಿ Read more…

ಅಪ್ರಾಪ್ತ ಬಾಲಕಿಯ ನಕಲಿ ಇನ್ ಸ್ಟಾಗ್ರಾಂ ಖಾತೆ ತೆರೆದು ಆಕ್ಷೇಪಾರ್ಹ ಫೋಟೋ ಹಾಕಿದ್ದ ಯುವಕ ಅರೆಸ್ಟ್

‌ ಅಪ್ರಾಪ್ತ ಬಾಲಕಿಯ ನಕಲಿ ಪ್ರೊಫೈಲ್ ಸೃಷ್ಟಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಆಕ್ಷೇಪಾರ್ಹ ಫೋಟೋಗಳನ್ನು ಪೋಸ್ಟ್ ಮಾಡಿ ಮತ್ತು ಆಕೆಯ ಮೊಬೈಲ್ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಕ್ಕಾಗಿ 22 ವರ್ಷದ Read more…

BIG NEWS: ಡಕೋಟಾ ಬಸ್ ಹತ್ತಲು ಸಿದ್ಧರಾಗಿದ್ದಾರೆ; ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೆ ಹೆಚ್.ಡಿ. ರೇವಣ್ಣ ಲೇವಡಿ

ಹಾಸನ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಮಾಜಿ ಶಾಸಕ ಶಿವಲಿಂಗೇಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಶಿವಲಿಂಗೇಗೌಡ ಡಕೋಟಾ Read more…

ಪಿಪಿಐ-ಯುಪಿಐ ವಿನಿಮಯ ಶುಲ್ಕದಿಂದ 5,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ

ಪ್ರೀಪೇಯ್ಡ್‌ ಪಾವತಿ ಉಪಕರಣಗಳ ಆಧರಿತ ಯುಪಿಐ ವ್ಯವಹಾರಗಳ ಮೂಲಕ ಮಾಡಲಾಗುವ ಆನ್ಲೈನ್ ಹಣ ಪಾವತಿ ಮೇಲೆ 0.3%ನಷ್ಟು ಶುಲ್ಕ ವಿಧಿಸುವ ಮೂಲಕ 2023-24ರ ವಿತ್ತೀಯ ವರ್ಷದಲ್ಲಿ 5,000 ಕೋಟಿ Read more…

ವಿಡಿಯೋ: ಹೆಬ್ಬಾವು ಮತ್ತು ಕೊಮೊಡೋ ಡ್ರಾಗನ್ ಜಟಾಪಟಿ

ವನ್ಯ ಜಗತ್ತಿನಲ್ಲಿ ಪ್ರಾಣಿಗಳ ಕಾಳಗಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಲು ಬೇಗ ಹಿಟ್ ಆಗುತ್ತವೆ. ಹೆಬ್ಬಾವು ಹಾಗೂ ಕೊಮೊಡೋ ಡ್ರಾಗನ್‌ಗಳ ಕಾಳಗವೊಂದರ ವಿಡಿಯೋವನ್ನು ಬಿಗ್ ಕ್ಯಾಟ್ಸ್ ಇಂಡಿಯಾ ಹೆಸರಿನ Read more…

ಟರ್ಕಿ ಭೂಕಂಪನ: ತಾಯಿಯನ್ನು ಕೂಡಿಕೊಂಡ ಅವಶೇಷಗಳಡಿ ಪತ್ತೆಯಾದ ಮಗು

ಟರ್ಕಿಯಲ್ಲಿ ಭೂಕಂಪನ ಸಂಭವಿಸಿದ ವೇಳೆ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎರಡು ತಿಂಗಳ ಮಗುವೊಂದರ ರಕ್ಷಣೆ ಮಾಡಿದ್ದು ನಿಮಗೆ ನೆನಪಿದೆಯೇ? 7.8 ತೀವ್ರತೆಯ ಭೂಕಂಪನದ ವೇಳೆ ಈ ಮಗುವಿನ Read more…

ಪ್ರಯಾಣಿಕರಿಗೆ ಆಟೋ ಚಾಲಕನಿಂದ ಕುಡಿಯುವ ನೀರಿನ ವ್ಯವಸ್ಥೆ: ಶ್ಲಾಘನೆಗಳ ಮಹಾಪೂರ

ಮುಂಬೈ: ದಯೆಯು ಎಂದಿಗೂ ಪ್ರತಿಫಲ ಪಡೆಯದ ಸದ್ಗುಣವಾಗಿದೆ. ಯಾರಾದರೂ ಸಹಾಯ ಹಸ್ತ ಚಾಚುವುದು ಅಥವಾ ಅಪರಿಚಿತರ ಕಡೆಗೆ ದಯೆ ತೋರಿಸುವುದನ್ನು ನೋಡುವುದು ಅಪರೂಪವಾದರೂ, ಆಗಾಗ್ಗೆ ಇಂಥ ಘಟನೆಗಳನ್ನು ನೋಡಬಹುದು. Read more…

ಕೃತಕ ಬುದ್ಧಿಮತ್ತೆ ತಂತ್ರಾಂಶ ಬಳಸಿ ರಾಮಾಯಣಕ್ಕೆ ದೃಶ್ಯರೂಪ ಕೊಟ್ಟ ಕಲಾವಿದ

ಕೃತಕ ಬುದ್ಧಿಮತ್ತೆಯ ನೆರವಿನಿಂದ ನಾವು ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ದೃಶ್ಯಗಳನ್ನು ಪರದೆಯ ಮೇಲೆ ಕಾಣುವುದು ಬಹಳ ಸರಳವಾಗಿದೆ. ರಾಮಾಯಣ, ಮಹಾಭಾರತದಂಥ ಅನ್ಯ ಯುಗದ ಕಥೆಗಳ ವರ್ಚುವಲ್ ಅವತಾರವನ್ನು ಸೃಷ್ಟಿಸಲು ಎಐನಿಂದ Read more…

ಬೆಕ್ಕಿನ ಮರಿಯನ್ನು ಸುರಕ್ಷಿತವಾಗಿ ರಕ್ಷಿಸಿದ ಯುವಕ: ಹೃದದಯಸ್ಪರ್ಶಿ ವಿಡಿಯೋ ವೈರಲ್​

ಅಮಾನುಷವಾದ ಕೃತ್ಯಗಳನ್ನು ಎಸಗುವವರು ಇರುವ ನಡುವೆಯೇ ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿಯ ಧಾರೆಯನ್ನು ಎರೆಯುವವರೂ ಸಿಗುತ್ತಾರೆ. ಅಂಥದ್ದೇ ವಿಡಿಯೋ ಒಂದು ವೈರಲ್​ ಆಗಿದೆ. ದಿ ಫಿಗೆನ್‌ನಿಂದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ Read more…

BIG NEWS: ಸಿ.ಟಿ. ರವಿ ಹೇಳಿಕೆ ವೈರಲ್; ಮೂವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್

ಚಿಕ್ಕಮಗಳೂರು: ವೀರಶೈವ ಲಿಂಗಾಯಿತರಿಗೆ ಪ್ರಮುಖ್ಯತೆ ನೀಡಬೇಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಮೂವರು Read more…

BREAKING NEWS: ಸಿಕ್ಕಿಂನಲ್ಲಿ ಭಾರೀ ಹಿಮಕುಸಿತ; 6 ಮಂದಿ ಸಾವು

ಸಿಕ್ಕಿಂನ ನಾಥು ಲಾ ಪರ್ವತದಲ್ಲಿ ಭಾರೀ ಹಿಮ ಕುಸಿತವಾಗಿದ್ದು ಆರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಸಿಲುಕಿರುವ ಶಂಕೆ ಇದೆ. ಮಧ್ಯಾಹ್ನ 12.20ರ ಸುಮಾರಿಗೆ ಈ ಪ್ರದೇಶದಲ್ಲಿ Read more…

ಭವ್ಯವಾದ ಬೆಳಕಿನ ಪ್ರದರ್ಶನದಲ್ಲಿ ಅದ್ಭುತ ಗರ್ಭಾ ನೃತ್ಯ: ವಿಡಿಯೋ ವೈರಲ್​

ಅಲಾಸ್ಕಾ: ಅನೇಕ ಜನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಉತ್ತರ ದೀಪಗಳನ್ನು (ನಾರ್ತನ್​ ಲೈಟ್ಸ್​) ವೀಕ್ಷಿಸಲು ಬಯಸುತ್ತಾರೆ. ಅರೋರಾ ಬೋರಿಯಾಲಿಸ್ ಎಂದೂ ಕರೆಯಲ್ಪಡುವ ಇದು ಭವ್ಯವಾದ ಬೆಳಕಿನ ಪ್ರದರ್ಶನವಾಗಿದ್ದು, ಜಗತ್ತಿನಾದ್ಯಂತ Read more…

ನೀರು ಹಾಕದಿದ್ದರೆ ಶಬ್ದ ಹೊರಸೂಸುತ್ತವೆ ಸಸ್ಯಗಳು; ವಿಡಿಯೋದಲ್ಲಿ ದಾಖಲಿಸಿದ ಸಂಶೋಧಕರು

ಸಸ್ಯಗಳು ಭಾವನೆಗಳನ್ನು ಹೊಂದಿವೆ ಮತ್ತು ನೋವು ಅಥವಾ ಒತ್ತಡಕ್ಕೆ ಒಳಗಾದಾಗ ಅವರು ಭಾವನಾತ್ಮಕವಾಗುತ್ತವೆ ಎಂಬುದಕ್ಕೆ ಅಂತಿಮವಾಗಿ ಪುರಾವೆಗಳಿವೆ. ಟೆಲ್ ಅವಿವ್ ವಿಶ್ವವಿದ್ಯಾನಿಲಯದ ಸಂಶೋಧಕರ ಹೊಸ ಅಧ್ಯಯನವು ಸಸ್ಯಗಳು ಒತ್ತಡದಲ್ಲಿದ್ದಾಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Vitajte na našej stránke plnej užitočných tipov, trikov a receptov na zlepšenie vášho každodenného života! Nájdete tu skvelé nápady na domáce remeslá, skvelé recepty na jedlá pre celú rodinu a užitočné články o pestovaní zeleniny vo vašej záhrade. Staňte sa majstrom v každom aspekte vášho života s našimi načanandžovanými tipmi! Desať chutných zimných Ryža Koniec týždňa prináša veľký úspech Rozmanité vegetariánske Čerstvá domáca pizza so špargľou a plátkami Rozmanité omáčky Adjika: Osviežujúci zemiakový šalát s nadýchanými nakladanými Libanonský hummus s ostrými kuracími Problémy s piatimi znameniami zverokruhu na Francúzska krajina s Koláče bez vajec a Frittata s špenátom, cherry paradajkami a dvoma Salát so švajčiarskou klobásou Zmes tofu Slivkový lekvár: recept na Šesť omáčok Šieste znamenie Tradičný slovenský šalát Šopský Nakúpené Teplý šalát z quinoa a Bruschetta s paradajkami, Najlepší spôsob, ako pripraviť Hruškový